Galaxy S20 FE 5G, ಸರ್ ಮುಖ್ಯವಾಗಿ ಆನ್ಲೈನ್ ಅಲ್ಲಿ ಇದೇ ಮೊಬೈಲ್ ತಗೊಳ್ಳಿ, ಲೋಕಲ್ ಬ್ರಾಂಡೆಡ್ ಶಾಪ್ ಅಲ್ಲಿ ಸೇಮ್ ಮೊಬೈಲ್ ತಗೊಳ್ಳಿ ಆದ್ರೆ, ಎರಡರ ಕ್ಯಾಮೆರಾ ವ್ಯತ್ಯಾಸ ಇದೆ... ಇದು ಹೇಗೆ ಸಾಧ್ಯ ಅಂತ ಉತ್ತರ ಇಲ್ಲ... ಆದ್ರೆ ಇದು ಸತ್ಯ
ನಿಮಗೆ ವ್ಲೋಗ್ ಮಾಡಕ್ಕ ? ಬ್ರೋ, ನಿಮಗೆ ಒಂದು ವಿಷಯ ಹೇಳ್ತೇನೆ, ಕ್ಯಾಮೆರಾ ಸಹ ಸಕತ್ ಇರಬೇಕು, ಮೊಬೈಲ್ ಸಹ ಬೆಸ್ಟ್ ಬೇಕು ಅಂತ ಇದ್ರೆ, ಸದ್ಯಕ್ಕೆ ಒಂದೇ ಆಪ್ಷನ್, ಅದು ಐಫೋನ್ 14 ಪ್ರೊ and 14 pro max, ಇದಕ್ಕೆ ನೋ ಕಾಂಪಿಟೇಶನ್... ಸ್ವಲ್ಪ ಯೋಚನೆ ಮಾಡಿ, ಕ್ಯಾಮೆರಾ ಹೇಗೆ ಇರಬೇಕು ಅಂದ್ರೆ, ನಾವು ಶೂಟ್ ಮಾಡೋ ವಿಡಿಯೋ ಮಿನಿಮಮ್ 60fps ಇರಬೇಕು, ಕ್ಯಾಮೆರಾ OIS ಸಪೋರ್ಟ್ ಮಾಡಬೇಕು ಆವಾಗ ಗಿಂಬಲ್ ಬೇಕಾಗಿಲ್ಲ, (ಗಿಂಬಲ್ ಇದ್ರೆ ವಿಡಿಯೋ ಔಟ್ಪುಟ್ ಸಖತ್ ಬರುತ್ತೆ) ಕ್ಯಾಮೆರಾ ಅಂದ್ರೆ ಈಗ ಐಫೋನ್ 14 ಪ್ರೊ max, 1,40,000 ಆಗುತ್ತೆ ಅನ್ಸುತ್ತೆ, one investment ಅಷ್ಟೇ, ಒಳ್ಳೆ ವಿಡಿಯೋ ಸಿಗುತ್ತೆ ಇದ್ರಲ್ಲಿ...
It's Really Different Vidio
Yaru Ethara Thorsilla Avrna Yaru Mathadsilla Super
🙂, ಗುರು ಸಾಧ್ಯ ಆದ್ರೆ ನೆಕ್ಸ್ಟ್ ವೀಕ್ ಎಲ್ಲಾ ವಸ್ತುಗಳ ಡೀಟೇಲ್ ವಿಡಿಯೋ ಮಾಡ್ತೇನೆ
Namasakara dewru...
👏
🙏
Dron Delhi service location plzz
DJI
1405, Patel Gali Rd, Kucha Alam, Chandni Chowk, New Delhi, Delhi 110006
ಅಲ್ಲಿ ಪಟೇಲ್ ಗಲಿ ರೋಡ್ ಅಥವಾ ಕುಚ ಆಲಂ ಅಂತ ಹೇಳಿದ್ರೆ ಸಿಗಲ್ಲ ಬ್ರೋ. ಚಾಂದಿನಿ ಚೌ್ಕ್ ಹತ್ರ ಹೋಗಿ ಶಾಪ್ ನಂಬರ್ ಚೆಕ್ ಮಾಡ್ತಾ ಹೋಗಿ, 1405 ಸೀರಿಯಲ್ ನಂಬರ್ ಎಲ್ಲಿ ಬರುತ್ತೆ ಅಂತ
@@LifeIsteGuru_ravipoojari ok bro
yela mulam sab galu,
Edu mayabajaru
ಸರ್ ನೀವು ಶೂಟ್ ಮಾಡು ಮೊಬೈಲ್ ಯಾವುದು.
Galaxy S20 FE 5G, ಸರ್ ಮುಖ್ಯವಾಗಿ ಆನ್ಲೈನ್ ಅಲ್ಲಿ ಇದೇ ಮೊಬೈಲ್ ತಗೊಳ್ಳಿ, ಲೋಕಲ್ ಬ್ರಾಂಡೆಡ್ ಶಾಪ್ ಅಲ್ಲಿ ಸೇಮ್ ಮೊಬೈಲ್ ತಗೊಳ್ಳಿ ಆದ್ರೆ, ಎರಡರ ಕ್ಯಾಮೆರಾ ವ್ಯತ್ಯಾಸ ಇದೆ... ಇದು ಹೇಗೆ ಸಾಧ್ಯ ಅಂತ ಉತ್ತರ ಇಲ್ಲ... ಆದ್ರೆ ಇದು ಸತ್ಯ
@@LifeIsteGuru_ravipoojari nimdu online or local shop? Yavdu camera better online or local shop
ನಿಮಗೆ ವ್ಲೋಗ್ ಮಾಡಕ್ಕ ?
ಬ್ರೋ, ನಿಮಗೆ ಒಂದು ವಿಷಯ ಹೇಳ್ತೇನೆ, ಕ್ಯಾಮೆರಾ ಸಹ ಸಕತ್ ಇರಬೇಕು, ಮೊಬೈಲ್ ಸಹ ಬೆಸ್ಟ್ ಬೇಕು ಅಂತ ಇದ್ರೆ, ಸದ್ಯಕ್ಕೆ ಒಂದೇ ಆಪ್ಷನ್, ಅದು ಐಫೋನ್ 14 ಪ್ರೊ and 14 pro max, ಇದಕ್ಕೆ ನೋ ಕಾಂಪಿಟೇಶನ್...
ಸ್ವಲ್ಪ ಯೋಚನೆ ಮಾಡಿ, ಕ್ಯಾಮೆರಾ ಹೇಗೆ ಇರಬೇಕು ಅಂದ್ರೆ, ನಾವು ಶೂಟ್ ಮಾಡೋ ವಿಡಿಯೋ ಮಿನಿಮಮ್ 60fps ಇರಬೇಕು, ಕ್ಯಾಮೆರಾ OIS ಸಪೋರ್ಟ್ ಮಾಡಬೇಕು ಆವಾಗ ಗಿಂಬಲ್ ಬೇಕಾಗಿಲ್ಲ, (ಗಿಂಬಲ್ ಇದ್ರೆ ವಿಡಿಯೋ ಔಟ್ಪುಟ್ ಸಖತ್ ಬರುತ್ತೆ)
ಕ್ಯಾಮೆರಾ ಅಂದ್ರೆ ಈಗ ಐಫೋನ್ 14 ಪ್ರೊ max, 1,40,000 ಆಗುತ್ತೆ ಅನ್ಸುತ್ತೆ, one investment ಅಷ್ಟೇ, ಒಳ್ಳೆ ವಿಡಿಯೋ ಸಿಗುತ್ತೆ ಇದ್ರಲ್ಲಿ...
ಕಿಡ್ನಿ 3 ಇದ್ರೆ ಅದನ್ನ ಮಾರಿ ಆದ್ರೂ, ಐಫೋನ್ ಲೇಟೆಸ್ಟ್ ಮೊಬೈಲ್ ತಗೊಳ್ಳಿ, 🙂
You tuber galige bere kelsa illa
🤣 ಅದೂ ಸಹ ಒಂದು ಕೆಲ್ಸನೆ ಅಲ್ವೆನ್ರಿ....
@@LifeIsteGuru_ravipoojari auduu 😂😂