"ಅಮೇರಿಕ ರಾಯಭಾರ ಕಚೇರಿಯಲ್ಲಿ ಜನಪದ ಗೀತೆ ಹಾಡಿ ಅಮೇರಿಕ ವೀಸಾ ತಗೊಂಡಿದ್ದೆ!-E06-Appagere Timmaraju-Kalamadhyama
Вставка
- Опубліковано 4 бер 2023
- #appageretimmaraju #param #kalamadhyama
Click on the below link to Subscribe to Kalamadhyama UA-cam Channel. / @kalamadhyamayoutube
www.kalamadhyama.com
ಅಂತರರಾಷ್ಟ್ರೀಯ ಖ್ಯಾತಿಯ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಅವರ ಬದುಕಿನ ಕತೆ. ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA UA-cam CHANNEL:
If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Interviews Kalamadhyam, Kalamadhyama best Interviews, Appagere timmaraju, Appagere timmaraju Life Story, Appagere timmaraju Kalamadhyama, Appagere timmaraju home tour, Appagere timmaraju Songs, Kannada folk Songs, Best Kannada folk songs, Appagere timmaraju family, Tingalu mulugidavo, Kalamadhyama, Kala Madhyama, Kalamadhyama UA-cam Channel, Kalamadhyama Videos, Kalamadhyama Interviews, Kalamadhyama UA-cam, Best Kannada UA-cam Channel, KS Parameshwara, - Розваги
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedAnnavruAnnavru
Supper Sir.Tq.
ಕಲಾ ಮಾಧ್ಯಮದ ಪರಮ್ ಸರ್ ಇಂತಹ ಕಲಾವಿದರಿಗೆ ಗುರುತಿಸುವ ತಮಗೆ ಧನ್ಯವಾದಗಳು ಕಲಾಮಾಧ್ಯಮ ಹೀಗೆ ಮುಂದುವರೆಯಲಿ ಜೈ ಭೀಮ್ ಸಾರ್
ಅಪ್ಪಗೆರೆ ತಿಮ್ಮರಾಜು ಸರ್ ನನ್ನ ಚಿಕ್ಕ ವಯಸ್ಸಿನಲ್ಲಿ ಪ್ರಾಥಮಿಕ ಶಾಲೆಯ ಹಂತದಲ್ಲಿ ರೇಡಿಯೋಗಳಲ್ಲಿ ನಿಮ್ಮ ಹಾಡುಗಳನ್ನು ಈಗ ಯೂಟ್ಯೂಬಲ್ಲಿ ನಿಮ್ಮ ಹಾಡುಗಳನ್ನು ಕೇಳುತ್ತಾ ನನಗೆ ತುಂಬಾ ಸಂತೋಷವಾಗಿದೆ ಸರ್ ಧನ್ಯವಾದ ನೀವು ನಮ್ಮ ಕನ್ನಡ ನಾಡಿನ ಜಾನಪದ ಲೋಕದ ಪರಮಪೂಜ್ಯರು ಎಂದು ಭಾವಿಸಿದ್ದೇನೆ ಜೈ ಭೀಮ್ ಸರ್
ಇಂತಹ ಕಲಾವಿದರಿಂದಲೇ ಇನ್ನು ನಮ್ಮ ಸಂಸ್ಕೃತಿ ಜೀವಂತವಾಗಿದೆ ಜೈ ಕಲಾ ಸಂಸ್ಕೃತಿ ಜೈ ಹಿಂದೂ ಧರ್ಮ
ಸರ್ ಕನ್ನಡದ ನೆಲ ಜಲ ಸಂಸ್ಕೃತಿ ಜಾನಪದ ಸಂಸ್ಕೃತಿಯನ್ನು ಹಳ್ಳಿ ಸೊಗಡಿನ ಜಾನಪದವನ್ನು ಉಳಿಸಿ ಬೆಳೆಸಿದ ತಮಗೆ ಅನಂತ ಅನಂತ ಧನ್ಯವಾದಗಳು ಜೈ ಭೀಮ್
Adbhuta appagere thimmaraju🙏🙏 dhanyvad are Param🙏
My favorite singer
ಗುರುಗಳೇ ನಮಸ್ಕಾರಗಳು 🌷🙂🙏🏻
Apgere timmaraju sir👍
Super
ನಮ್ಮ ಪ್ರಸಿದ್ಧ ಕವಿಗಳ ಪ್ರಶಂಸೆ ಪಡೆದಿದ್ದೀರ ನೀವು ಧನ್ಯರು. ನಿಮ್ಮ ಆದರ್ಶಗಳನ್ನು ಯುವ ಸಮುದಾಯ ರೂಢಿಸಿಕೊಳ್ಳಲಿ.
🙏🏻🙏🏻🙏🏻🙏🏻
ಸರ್ ನಿಮಗೆ ನಮ್ಮ ವಂದನೆಗಳು
ಶಿವ ಶಿವ ಇಂತಹ ಕಲಾವಿದರನ್ನು ನೋಡಿದೆ ಅನ್ನೋದೇ ಭಾಗ್ಯ
...ಕೇಳೋದು ಸ್ವರ್ಗ 🙏🙏
Purandara dasaru bagge madi
Batte neyyo kelsa nekara Andre great .
ನಿಮ್ಮ ಮಾತುಗಳು ಹಾಗೂ ಹಾಡುಗಳನ್ನು ಕೇಳ್ತಾ ಪ್ರಪಂಚ ಮರೆತು ಹೋಯ್ತು. ನಿಮ್ಮಂತಹ ಸಾಧಕರಿಗೆ ನಮ್ಮ ಕರ್ನಾಟಕ ಸರ್ಕಾರ
'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಕೊಡಬೇಕು. ಧನ್ಯವಾದಗಳು ಸರ್. 🙏🙏
Vishishta vyaktitvavannu namage parichaisida nimage dhanyavaadagalu. Haagu sarkara avara mathinanthe janapada samskrutige vottukadalendu ashisutheve🙏🙏
❤️
😅😅😅😅😅😅😅😅😅😅😅😅😅😅😅😅😮😮😮😢🎉🎉😂❤
ನಾವು 90ರ ದಶಕದಲ್ಲಿ ಇವ್ರ ಹಾಡುಗಳನ್ನ ಕೇಳ್ತಿದ್ವಿ ಆದ್ರೆ ಇವ್ರನ್ನ ನೋಡಿರ್ಲಿಲ್ಲ.. ಇವ್ರನ್ನ ನೋಡಿ ಇವ್ರ ಮಾತುಗಳನ್ನ ಕೇಳಿ ತುಂಬಾ ಖುಷಿ ಅಯ್ತು 🙏
ನಮ್ಮ ದೇಶದ ಆಸ್ತಿ 👆ಪರಮ್ ಸರ್ ಇವರೆಲ್ಲ 🙏🙏🙏🙏🙏🙏ನಾವೇ ಭಾಗ್ಯವಂತರು 🙏
Thankyou Dr Timmaraju sir
ನಡೆದಾಡುವ ಜೀವಂತ ಜಾನಪದ ಯೂನಿವರ್ಸಿಟಿ, ಅಪ್ಪಗೆರೆ ಸರ್ 🙏
ಇಂತಹ ಪ್ರತಿಭಾವಂತ ಕಲಾವಿದರನ್ನ ಉಡುಕಿ, ಸಂದರ್ಶನ ಮಾಡಿ ಕೊಟ್ಟು.ನಮ್ಮ ನಾಡಿನ ಜನತೆಗೆ ಕೊಟ್ಟಿದ್ದೀರಾ ಪರಮ್ ಸರ್ 🙏🙏🙏🙏
ಅಪ್ಪಗೆರೆ ತಿಮ್ಮರಾಜು ಅವರ ಜಾನಪದ ಅದ್ಬುತ 👍
ಬಹುಶಃ..... ಇಂದಿಗೆ ಕಲಾಮಾಧ್ಯಮ ಸಾರ್ಥಕತೆ ಪಡೆಯಿತು. ಶ್ರೀಯುತರ ಗಾಯನದಷ್ಟೇ ಮಾತು ಸಹ ಆಪ್ಯಾಯಮಾನವಾಗಿತ್ತು. ಧನ್ಯವಾದಗಳು...
ಅತಿ ಹೆಚ್ಚು ಕನ್ನಡ ಭಾಷೆಯಲ್ಲಿ ಮಾಹಿತಿ ನೀಡಿದ್ದಾರೆ
ಇಂಥಹ ಪ್ರತಿಧೆ ಉಳ್ಳವರ ಬಗ್ಗೆ ಎಲ್ಲರು ತಿಳಿದುಕೊಳ್ಳಬೇಕು 😇🙏ಸೂಪರ್ ಅಪಿಗೆರೆ ಸರ್
Good sir old is gold.
ಧನ್ಯವಾದಗಳು ಸರ್ 🙏🙏
Thanks to Appagere sir.
God bless you sir. Thanks to PARAM JI for introducing this gentle man to one& all. Mani VENKATARAMANA. De. Newark, U.S.
ತುಂಬ ತುಂಬ ಧನ್ಯವಾದಗಳು ತುಂಬ ರಾಜಣ್ಣ
Great person 👏
Super sir
nice interview...
great personality.
Dhanyavadagalu.old is Gold.
ನಮಸ್ಕಾರ
ಕಲಾಮಾಧ್ಯಮದ ಪರಮೇಶರವರೇ......ನಮ್ಮ ಗುರುಗಳ ಸಂದರ್ಶನ ತುಂಬಾ ಸುಮಧುರ ಮತ್ತು ಸುಂದರವಾಗಿತ್ತು.....
He should be invite in weekend with Ramesh Program.
🙏🙏🙏🙏
ಧನ್ಯವಾದಗಳು 🙏
ಸರ್ ನಾವು ಇವರ ಜೊತೆ ಕೆಲಸಮ ಮಾಡಿದ್ದೇನೆ 25ವರುಷ ದಲಿ ಯಾಗಿದ್ರೋ ಈಗಲೂ ಆಗೇ ಈ ದಾರೆ ತುಂಬಾ ಸಂತೋಸ
Very proud gombe nadina makkalu🎉
Nimma mathu adbutha🙏
Param sir thank you such kind of humble and good human being person's episodes
Good work
Super videos thank u sir
Nima node thumba santhosha aythu sir
Great Voice Sir
Daarshanika
🙏🙏
Ur Idea on teaching folk songs is valuable.
1973-74ರ ಲ್ಲಿ ನಿಮ್ಮಜೊತೆ ನಾವುಗಳು ಇ ದ್ದೆವು, ಆದ್ರೆ ನೀವು ಬೆಳೆ ದಿ ದ್ದೀ ರಿ,ನಾವುಗಳು ನಿಮ್ಮನ್ನು ಮರೆತಿಲ್ಲ, ನಿಮಗೆ ನಮ್ಮ ಜ್ಞಾ ಪಕ ವಿಲ್ಲ, ಜಾನಪದ ದ ಬಗ್ಗೆ ವಿ ಶಾ ಲ ವಾಗಿ ಮಾ ಧ್ಯ ಮ ದಮುಂದೆ ನೀಡಿದ ವರ್ಣನೆ ಬಹಳ ಅದ್ಭುತ, ಧನ್ಯವಾದಗಳು!!!ಅಪ್ಪಗೆರೆ ತಿಮ್ಮರಾಜು. ರಾ ಮೇಗೌಡ ಕದಲೂರು.
Super.pram.sir
In
Gururaj hosakoti interview Maadi
Maadidare
👌👌👌🙏🤝
ಸ್ವಾಮಿ ನಿಮ್ಮ ಸಾಂಗ್ ನಾನು ಸುಮಾರು 5 ವರ್ಷದ ಹಿಂದೆ ನೇ ಕೇಳಿದೀನಿ
ಇಷ್ಟ ನು ಪಟ್ಟೀದಿನಿ
I like it
ಇವರನ್ನು ಸರ್ಕಾರ ದ ಅಂಗದ ಭಾಗವಾಗಿರಲ್ಲೆಂದು ಬಯಸುವೆ.
ಸುರೇಶ್ ಬೇಲೂರು.
ನನ್ನಊರು ಬೇಲೂರು
Realy Insprational Speech sir, Great Personality..
Dr.krishne gowdre e vedio niv nodthidre nang ondu like kodi
🙏🙏🙏🙏🙏🙏🙏
Namma great janapada kanmaree agtide....tumba novagutide....please yaradru namma janapadavanu belesii......
Please interview Sri Dr Banandur kempaiah (janapada kalavidaru)
🙏🙏👍👍💐💐❣️❣️🌹🌹
Sir U R Inspiration/ U R Janapada University
ಕನ್ನಡದ ಆಸ್ತಿ 🙏🙏🙏🙏🙏👍
I felt really happy by seeing Appigere sir 🤗🤗
9
Backwards class is so difficulty faces..appager thimmaraju face many challenges, finally successful.
Sir nivu haduva geethegalu caset dhaniginthalu , nimma prathyaksha nimma dhani super sir
Sir Dhanyavadagalu, nanu nimma dodda abhimani nanu chick vayasu indha, nimma haddu galluna kelli irroru navvu. nimma hadu gallu (janapada) keltha irthivi. Nanu nimmunna thumbha sari manne atra noddini. Nimma photo casate mele irriodhunna noddi, guruthu sigga lilla. yavagadru sikaga kanditha nimma ashirvada thagolthini. Namma thatha ajji ella nimma doddu abhimani (teacher family) nimma haddu galla bagge heltha idru. Again thank you so much sir. 🙏🙏🙏🙏
1 like 1 comments super video
Mr please recommend him for weekend with Ramesh program,
ಎಡ ಕೈ ಮೇಲೆ ಬಲ ಕೈ ನಿಂದಾ ಚಪ್ಪಾಳೆ ತಟ್ತುತ್ತಾ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡುವ ಅಪ್ಪಗೆರೆ ಯವರ ಅಭಿಮಾನಿ ನಾನು. ಮುಂಬಯಿ ಯೂನಿವರ್ಸಿಟಿ ಗೆ ಅವರು ಬಂದಿದ್ದಾಗ ಇವರನ್ನು ನೋಡಲೆಂದೇ ಆಲಿಸಲೆಂದೇ ೧೧೦ ಕಿಮೀ ದೂರ ಪ್ರಯಾಣ ಮಾಡಿ ಅವರ ಅಪ್ಪಟ ಜಾನಪದ ಶೈಲಿ ಆಸ್ವಾದಿಸಿ ಖುಷಿ ಪಟ್ಟಿದ್ದೆ.
ಅವರ ಫೋನ್ ನಂಬರ್ ಕೊಟ್ಟಿದ್ರು.ಅದು ಅಕಸ್ಮಾತ್ ಕಳೆದು ಹೋಯಿತು. ಅವರ ಮಾತಿನಲ್ಲಿ , ಹಾಡುಗಳಲ್ಲಿ ನಮ್ಮ ಮಣ್ನಿನ ಸ್ವಾದ ಇದೆ....ಪಿ.ಆರ್.ರವಿಶಂಕರ್..ಡಹಾಣೂ..ಮಹಾರಾಷ್ಟ್ರ..
,Billinugurakkenari manasotalo hadu haadisi
Hi sir nimma Yella sandarshana nanage tumbha ista nimma Yella episode nadiddene hagene namma belagavi jilleyalli obba vyakti eddare avaru yaru Andre uttar Karnataka janapada Jana yende hesaragiruva janapada hadugar sahityagar mudalagi ya shabbir dange avaru avar sandarshana Madi dayavittu avara aneka hadugalu UA-cam nalli doreyuttave hage ettichige victory 2 sinimadalli ondu hadu hadiddare plz avaranna interview Madi edu saviraru abhimanigal Ashe avara bagge study Madi nodi nimage gottaguttade plz
bhimsen joshi ಅವರ ಮಗ ರಾಘವೇಂದ್ರ ಜೋಶಿ ಅವರ document ಮಾಡಿ..
ಮೈಸೂರ್ ಡಾ|| ಗುರುರಾಜ್ ರವರ ಇಂಟರ್ವ್ಯೂ ಮಾಡಿ
ಮಾರುತಿ ಕಾಸರ್ ಅವರನ್ನ ಇಂಟರ್ವ್ಯೂ ಮಾಡಿ ಸರ್.......
You toube chanal eroru edana nodi kaliri enthavrna interview madri samajagathukara alla
ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಹುದ್ದೆಯ ನಿರೀಕ್ಷೆ ಸಂಮಂಜಸವಲ್ಲ
Super
🙏🏻🙏🏻🙏🏻🙏🏻