Ep-378|ಸೇನಾಧಿಪತಿ ಯಾರಾಗಬೇಕು..? ಕರ್ಣನನ್ನು ಕೇಳಿದ ದುರ್ಯೋಧನ! |The Secrets of Mahabharata|Gaurish Akki

Поділитися
Вставка
  • Опубліковано 10 жов 2024
  • Playlist Link : • Secrets Of Mahabharata...
    ======================
    ವಿದ್ವಾನ್‌ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
    =====================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ "Ashika Incense Inc"
    Website : www.ashikaince...
    Phone: +91 080 26715417 / 080 26710644
    Address: No.3911, 14TH CROSS K.R. ROAD 9TH MAIN CORNER BANASHANKARI 2 ND STAGE BANGALORE- 560 070
    Mail: onlineshopping@ashikaincense.com / info@ashikaincense.com
    ======================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Playlist Link : • Secrets Of Mahabharata...
    =========================
    ಆಲ್ಮಾ ಮೀಡಿಯಾ ಸ್ಕೂಲ್‌ನ "Oct- 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ.(ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    ====================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ....................................................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #dronaparva #karna #duryodhana #bhishma
    #yuddhaparva #pandavas #kauravas #kurukshetra
    #jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki

КОМЕНТАРІ • 89

  • @nkumar8132
    @nkumar8132 День тому +2

    Thanks you so much Sri 🙏🏼🚩 jai shree ram 🐒🚩

  • @jtechaudios605
    @jtechaudios605 День тому +1

    Sir, ವಿಜಯ danassina ಬಗ್ಗೆ ತಿಳಿಸಿ. ಅದು ಕರ್ಣ ನ ಬಳಿ ಯಾವಾಗ ಇತ್ತು, ಮತ್ತು ಎಷ್ಟನೇ ದಿವಸದ ಯುದ್ದ ದಲ್ಲಿ ಅದನ್ನು ಬಳಸಿದ. ಹೇಳಿ

  • @sripanchamukhinutrientspvt2289

    He is a very good story teller with deep knowledge of this epic & also sanskrit.
    He is very effective only when he is not interrupted .

  • @viswalalitha
    @viswalalitha День тому +2

    One significant question. Karnataka-Bhishma private meeting must have a damaging effect on Dhritarashtra. Kindly let us know on this aspect. Thanks, Viswanath

  • @gavigowda1579
    @gavigowda1579 День тому +2

    Arjuna savyasachi❤❤

  • @savitahegde3835
    @savitahegde3835 День тому +1

    ವಂದನೆಗಳು ಸರ್

  • @pradeepmudashi9176
    @pradeepmudashi9176 2 дні тому +1

    ನಮಸ್ಕಾರ garugalige 🙏🙏

  • @SurendraDevadiga-r3u
    @SurendraDevadiga-r3u День тому +2

    ಕರ್ಣನ ಧನಸಿನ ಹೆಸರು ಹೇಳಿ ಸರ್

    • @keshavak9948
      @keshavak9948 День тому

      ವಿಜಯ ಧನುಸ್ಸು 🙏🏾

  • @GeethamaniPS
    @GeethamaniPS День тому +1

    Namaskara gurugalige 💐🙏

  • @AanadAanad-k9p
    @AanadAanad-k9p День тому

    🙋‍♂️ಗುರುಗಳೇ ನಮಸ್ಕಾರ 🙏👍👌🤝🥰🌹❤️

  • @Ramaligkulagod5181
    @Ramaligkulagod5181 День тому

    🌿🌿🙏🙏🌿🌿

  • @suresht6512
    @suresht6512 День тому +1

    Thank you sir

  • @nithinkumar7010
    @nithinkumar7010 День тому +8

    ಸರ್ ಅರ್ಜುನ ಬೆಂಕಿ, ವಿಷಸರ್ಪವಾದರೆ ಭೀಮ ಮತ್ತು ಉಳಿದ ಪಾಂಡವರು ಏನು? ಹಾಗೂ ಕರ್ಣ ಏನು? ಎಂದು ದಯವಿಟ್ಟು ತಿಳಿಸಿ. ಅದ್ಬುತವಾಗಿದೆ.

    • @adesh.s6653
      @adesh.s6653 День тому

      Nodu guru, eli Kali pandavaranu hogalu Bina Bina vagi agide, Arjuna sheekandi hinde nintu unarmed bhishma na mele bana bitu bilisidu veeratana ante.. so don't expect otherthen this

    • @nithinkumar7010
      @nithinkumar7010 День тому

      @@adesh.s6653 OK guru thank you

    • @RahulRock-o6k
      @RahulRock-o6k День тому

      ​@@adesh.s6653😂ಸಂಪೂರ್ಣ ಮಹಾಭಾರತ ಓದಿ ಅರ್ಧ ಆಗುತ್ತೆ 😂

    • @ArunMahadev1993
      @ArunMahadev1993 День тому

      ​@@adesh.s6653Modlu hogi vyasa Mahabharata odu... arjuna Krishna ondu rathadalli irtare... shikandi ondu rathadalli irtane.
      Ellinda bartiro neevella... unarmed bheeshma na... arjuna bheeshma ge ghora yudda agutte.
      Modlu shikandi bhshmana mele yudda madok higtane adre bheeshma shikandi na...lekkakke tagololla.
      Avaga bheema arjuna shikandi na rakshista irtare bere yaaru attack madbardu anta.
      Avaga bheeshma shikandi na bittu arjuna na mele attack madtane avaga arjuna bheeshma ge direct yudda start agutte.
      Shakti ayudha halavaru astragalanna bheeshma arjuna na mele prayoga madtane...adre arjuna ellavanna naasha maadi bheeshma na dhanasanna muritane.
      Matte bheeshma dhanassu tagotane matte muritane....
      Nantara murita muritane bheeshma na mele nooraru bana bittu noystane.
      Heege aagi bheeshma konege beeltane.
      Cinema nododu a bidri

    • @ArunMahadev1993
      @ArunMahadev1993 День тому

      ​@@nithinkumar7010evn cinema nodi heltidane.... arjuna bere ratha dalli irtane.
      Shikandi bere rathadalli irtane.... unarmed bheeshma en erolla.
      Sloka kodtini bekadre

  • @viswalalitha
    @viswalalitha День тому

    Kindly read Karnataka as Karna

  • @ShekharDanappagoudar-sh4qc
    @ShekharDanappagoudar-sh4qc День тому

    Well come sir 🎉

  • @laxmannaik6163
    @laxmannaik6163 День тому

    🙏🙏

  • @sumanacharya1669
    @sumanacharya1669 День тому

    👌👌👌👌👌👌👌🙏🙏🙏🙏🙏🙏🙏❤❤

  • @v.p.swarnagowriswarna1547
    @v.p.swarnagowriswarna1547 День тому

    ಕೃಪರು ಕೂಡ ಅಲ್ಲಿ ಯುದ್ಧ ವಿದ್ಯೆ ಕಲಿಸುತ್ತಿದ್ದರೆ ಶರ್ಮ ಸರ್

  • @subramanyakrishnarao1398
    @subramanyakrishnarao1398 День тому +1

    Sir adu dwesha alla rosha annuvudu sari hoguthe annisutte.
    Karna gandhara mele yake yudda madida. Adu kouravara tavaru mane.
    Gali benki annuvudu namma chi. Udayshankar uttamavagi balisikondiddare Shankar guru alli hadinalli.

  • @girishram5640
    @girishram5640 День тому +1

    Karna jarasandha na geddaga bhishma dronaru irlilwa...

  • @heramba1773
    @heramba1773 День тому

    karna yaavaga gadharavanna soisidda?

  • @LakshmanLakshman-p1h
    @LakshmanLakshman-p1h День тому

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @subramanyakrishnarao1398
    @subramanyakrishnarao1398 День тому +2

    Drona you said half the age of Bheeshma. But he was friend of Shkracharya. Shikandi who is re incarceration of Amba is the daughter of Drupadha who is child hood friend of Drona. Amba was contemporary to Bheeshma and was abducted by him.

  • @vinaygowda3475
    @vinaygowda3475 День тому

    Sir Karna hagu bishmana mathu drutarastra nige gothilwa

  • @kyathsandra-Narasimhaiah
    @kyathsandra-Narasimhaiah День тому +1

    ಯುದ್ದ ಮಾಡಿದ್ದಕ್ಕಿಂತ ಮಾತಾಡಿದ್ದೆ ಜಾಸ್ತಿ ಅನ್ಸುತ್ತೆ ಕೌರವರು.

    • @manjunathtr1343
      @manjunathtr1343 День тому +3

      ಇವರು ಬರೀ ಅರ್ಧ ಗಂಟೆ ಮಾತಾಡುತ್ತಾರೆ, ಆದರೆ ಯುದ್ಧ ಬೆಳಗ್ಗೆ ಯಿಂದ ರಾತ್ರಿ ವರೆಗೆ ನಡೆಯುತ್ತಾ ಇತ್ತಲ್ಲ. ನಾನಂತೂ ಬಹಳ ಸಂತೋಷ ವಾಗಿ ಕೇಳುತ್ತಾ ಇದ್ದೀನಿ

    • @adesh.s6653
      @adesh.s6653 День тому

      Edu pandavana para mathanaduva gurugalu eli Kali adane jasti erodu

    • @ArunMahadev1993
      @ArunMahadev1993 День тому

      ​@@adesh.s6653Mahabharata sloka dallu ade irodu....taavello cinema nodidira ansutte.
      Sullu story torsidare

    • @sandeepp2942
      @sandeepp2942 23 години тому

      ಪಾಂಡವರು ಮಲಗಿದ್ದಾರೆ😂@@adesh.s6653

  • @prajwalviyer2883
    @prajwalviyer2883 День тому

    Please don't get offended from my repeated postings, i just wanted to get your attention so that i can get answer for my long awaited question

    • @manjunathabh8192
      @manjunathabh8192 День тому +1

      Wt is the question

    • @prajwalviyer2883
      @prajwalviyer2883 День тому +1

      @@manjunathabh8192 ಏಕಲವ್ಯನಿಗೆ ದ್ರೋಣಾಚಾರ್ಯರು ಏಕೆ ವಿದ್ಯೆ ಕಲಿಸಲಿಲ್ಲ, ಎಲ್ಲಾದರೂ ಅದರ ಬಗ್ಗೆ ಇದ್ದರೆ ತಿಳಿಸಿ ಕೊಡಿ.
      ಅದರಲ್ಲೂ ಅವರು ಆ ಕಲಾದ ಎಲ್ಲರಿಗು ಗುರುಗಳು, ಆದರೆ ಏಕಲವ್ಯನಿಗೆ ಮಾತ್ರ ಕಲಿಸಲಿಲ್ಲ, ಏಕೆ
      ಮತ್ತು ಹೆಬ್ಬೆರಳನ್ನು ಕೇಳಿದ್ದು ಏಕೆ.

  • @vijayahegde5482
    @vijayahegde5482 День тому

    Karana tanna shaapa...n kuntige helida vishyavannella kouravanige helidna?or tannalle itkondidna?

    • @gcraghunatharaghu9168
      @gcraghunatharaghu9168 День тому

      ಪಿತಾಮಹ ಭೀಷ್ಮರು ಇದರ ಬಗ್ಗೆ ತಿಳಿಸಿರುತ್ತಾರೆ. ಅದು ಗೊತ್ತಿದ್ದ ವಿಷಯವೇ

  • @royalrambo9173
    @royalrambo9173 День тому

    Edyake subtitles Hindi li barthide?????
    What happened???

  • @ManjunathP-r7c
    @ManjunathP-r7c День тому

    ಹಲ್ಲು ಕಚ್ಚುವ ಶಬ್ದವಲ್ಲ ಅದು ಬಿದಿರಿನ ಕುರ್ಚಿಯ ಶಬ್ದ

  • @prajwalviyer2883
    @prajwalviyer2883 День тому

    ಏಕಲವ್ಯನಿಗೆ ಏಕೆ ಕಲಿಸಲಿಲ್ಲ, ಎಲ್ಲಾದರೂ ಅದರ ಬಗ್ಗೆ ಇದ್ದರೆ ತಿಳಿಸಿ ಕೊಡಿ.

  • @Sish17
    @Sish17 День тому

    Karnana bali vijaya dhanassu itthaa...?
    Vijaya dhanassu ghandivakinthalu bhalistavagithaa....?

    • @gcraghunatharaghu9168
      @gcraghunatharaghu9168 День тому

      ಹೌದು ಕರ್ಣನ ಧನಸ್ಸು ವಿಜಯಧನಸ್ಸು. ಅದು ಅರ್ಜುನನ ಧನಸ್ಸಿಗೆ ಸಮಾನ ಅಂತ ಕೇಳಿದ್ದೆ. ಸರಿಯಾಗಿ ಗೊತ್ತಿಲ್ಲ.

  • @SUNILKUMARJS-rt7xd
    @SUNILKUMARJS-rt7xd День тому +3

    ಅರ್ಜುನ ಗಿಂತ ಕರ್ಣ ವಿಜಯ danush strng

    • @GirishAdesh
      @GirishAdesh День тому

      ಪಾಶುಪಥಾಸ್ತ್ರ ಯಾವ ವಿಜಯ ಧನಸ್ಸನ್ನು ಸಹ ಪುಡಿ ಪುಡಿ ಮಾಡಬಹುದು.. ಶ್ರೀಕೃಷ್ಣ ನೇ ಅರ್ಜುನನ ಬೆನ್ನಿಗೆ ನಿಂತಿರೋದು ಪಾಂಡವರ ಬಳಿ ಧರ್ಮ ಇದೆ ಅಂತ. ಯಾವನೋ ಹುಲುಮಾನವ ಅನ್ನ ಹಾಕಿ ಸಾಕಿದ ನಾಯಿಯಲ್ಲ ಅರ್ಜುನ.

    • @RahulRock-o6k
      @RahulRock-o6k День тому +1

      Hu ನಿಜ ಬಟ್ ಕರ್ನಾನಿಗಿಂತ arjuna ಭಲಾಶಲಿ

    • @ArunMahadev1993
      @ArunMahadev1993 День тому

      Yaav nan maga helda guru.
      Vijay is made by vishwakarma, gandeeva made by bramha.

  • @bhajarangi5371
    @bhajarangi5371 День тому +1

    ನಮಸ್ಕಾರ ಎಲ್ಲರಿಗೂ 🎉❤

  • @Ap-ob7zd
    @Ap-ob7zd День тому

    Where is ekalavya? Where is tamra dwaja? Samoa sir is not at all explaining

    • @gcraghunatharaghu9168
      @gcraghunatharaghu9168 День тому

      ಇವರೆಲ್ಲ ಮಹಾಭಾರತ ಯುದ್ದ ಮುಗಿದು ಮತ್ತೆ ಅಶ್ವಮೇಧ ಯಾಗ ಮಾಡುವಾಗ ಬರುತ್ತಾರೆ. ನೀವು ಅರ್ಜೆಂಟ್ ಮಾಡಿದರೆ ಹೇಗೆ ಸ್ವಾಮಿ. ತಾಳ್ಮೆ ಇರಲಿ

  • @GaneshGaji-e8x
    @GaneshGaji-e8x День тому

    Hagadre karna yenu gurugale

    • @ArunMahadev1993
      @ArunMahadev1993 День тому

      Olledu kettadanna arivirade kevala duryodhana nana truptige badukida obba aste.

  • @GaneshGaji-e8x
    @GaneshGaji-e8x День тому

    Gurugale nivu arjunana pakshapati annastide

  • @GaneshGaji-e8x
    @GaneshGaji-e8x День тому

    Danassalli vijaya dhanassu sreshta antare alla gurugale

  • @ranjithks6512
    @ranjithks6512 День тому

    Sir, you're saying all in your episodes that only arjuna has the power to end the war. Then there is no significance of other pandavas in the war?
    In all the episodes it seems like you're projecting only because of Arjuna pandavas are able to overpower Kauravas. Please don't be biased.. tell the facts of other pandava characters in the war without glorifying only Arjuna.,
    Unlike Arjuna other pandavas didn't wanted much guidance from krishna, especially Bheema sena isn't it true?
    How important bheema was in the war in kurukshetra though he wasn't having chariot like krishma himself?
    It seems like you're biased and glorifying only Arjuna in kurukshetra.

  • @shashikanthashetty9536
    @shashikanthashetty9536 День тому +1

    ಅಕ್ಕಿ ಅವರೇ ಮಧ್ಯದಲ್ಲಿ ನಿಮ್ಮ ಜಾಹೀರಾತುಗಳನ್ನು ಹಾಕುವಾಗ ಆ ಹಲ್ಲು ಕಡಿಯುವ ಶಬ್ದವನ್ನು ನಿಲ್ಲಿಸಿ ಸ್ವಾಮಿ.

  • @AZ-pg8vd
    @AZ-pg8vd День тому

    Edu moola alla, nim anukoolada Mahabharata

    • @keshavak9948
      @keshavak9948 День тому

      ಯಾರೋ ಎಡಚ.😅
      ಮೂಲವನ್ನು ಹುಡುಕು , ಓದು , ನಮಗೂ ತಿಳಿಸು.

    • @ಶ್ರೀಕಾಂತಗೋಟ
      @ಶ್ರೀಕಾಂತಗೋಟ День тому

      ನೀನು ಮೂಲ ಮಹಾಭಾರತ ಓದು ಆಮೇಲೆ ಮಾತಾಡು.

    • @gcraghunatharaghu9168
      @gcraghunatharaghu9168 День тому

      ನಿಮ್ಮ ಸಂಶೋಧನೆ ಏನು ಹೇಳುತ್ತೆ ಸ್ವಾಮಿ?

    • @ArunMahadev1993
      @ArunMahadev1993 День тому

      Ee nan maga karna hoglidre kushi agutte arjuna na bage matadidaga tika urkotane.
      Satya sullagolla

  • @nataraju.nroshan9966
    @nataraju.nroshan9966 День тому

    🙏🙏🙏

  • @prajwalviyer2883
    @prajwalviyer2883 День тому

    ಏಕಲವ್ಯನಿಗೆ ಏಕೆ ಕಲಿಸಲಿಲ್ಲ, ಎಲ್ಲಾದರೂ ಅದರ ಬಗ್ಗೆ ಇದ್ದರೆ ತಿಳಿಸಿ ಕೊಡಿ.

    • @NagsCoffeeChannel
      @NagsCoffeeChannel День тому

      ಸೇನಾ ಸ್ಕೂಲ್ ನಲ್ಲಿ ಬೇರೆಯವರಿಗೆ ಕಲಿಕೆಗೆ ಅವಕಾಶ ಇಲ್ಲ. ಹಾಗೇ ರಾಜಕುಮಾರರಿಗೆ ಹೇಳಿಕೊಡುವ ಕಡೆ ಬೇರೆಯವರಿಗೆ ಅವಕಾಶ ಇರಲಿಲ್ಲ ಅಷ್ಟೇ.

  • @prajwalviyer2883
    @prajwalviyer2883 День тому

    ಏಕಲವ್ಯನಿಗೆ ಏಕೆ ಕಲಿಸಲಿಲ್ಲ, ಎಲ್ಲಾದರೂ ಅದರ ಬಗ್ಗೆ ಇದ್ದರೆ ತಿಳಿಸಿ ಕೊಡಿ.

    • @gcraghunatharaghu9168
      @gcraghunatharaghu9168 День тому

      ಯಾವುದೇ ವಿದ್ಯೆ ಅದಕ್ಕೆ ಅರ್ಹರಿಗೆ ಮಾತ್ರ ಕೊಡುವುದು ಸೂಕ್ತ. ಏಕಲವ್ಯ ಮುಂದೆ ಕೃಷ್ಣನಿಂದ ಹತನಾಗುತ್ತಾನೆ ಎಂದು ಕೇಳಿದ್ದೇನೆ. ಘಟೋದ್ಗಜ ಕರ್ಣನಿಂದ ಸಾಯದಿದ್ದರೆ ಕೃಷ್ಣನೇ ಕೊಲ್ಲ ಬೇಕಿತ್ತು. ಪುತ್ರ ವ್ಯಾಮೋಹಕ್ಕೆ ಸಿಕ್ಕಿದ ದ್ರೋಣಾಚಾರ್ಯರು ಅಶ್ವತ್ಥಾಮನಿಗೆ ಬ್ರಹ್ಮಾಸ್ತ್ರ ಕೊಟ್ಟಂತೆ ಆಗುತ್ತದೆ. ಇದರಿಂದ ಅವನೂ ಶಿಕ್ಷೆ ಅನುಭವಿಸಬೇಕಾಯಿತು ಹಾಗೂ ಪಾಂಡವರಿಗೆ ಮತ್ತು ಜಗತ್ತಿಗೆ ತೊಂದರೆ ಉಂಟಾಯಿತು. ಮಾರಕ ಅಸ್ತ್ರಗಳು ಅವಿವೇಕಿ ಮತ್ತು ಅಧರ್ಮಿಗಳಿಗೆ ಸಿಕ್ಕರೆ ಧರ್ಮಕ್ಕೆ ತೊಂದರೆ

  • @prajwalviyer2883
    @prajwalviyer2883 День тому +1

    ಏಕಲವ್ಯನಿಗೆ ಏಕೆ ಕಲಿಸಲಿಲ್ಲ, ಎಲ್ಲಾದರೂ ಅದರ ಬಗ್ಗೆ ಇದ್ದರೆ ತಿಳಿಸಿ ಕೊಡಿ.

  • @prajwalviyer2883
    @prajwalviyer2883 День тому +1

    ಏಕಲವ್ಯನಿಗೆ ಏಕೆ ಕಲಿಸಲಿಲ್ಲ, ಎಲ್ಲಾದರೂ ಅದರ ಬಗ್ಗೆ ಇದ್ದರೆ ತಿಳಿಸಿ ಕೊಡಿ.

    • @anilksks6504
      @anilksks6504 День тому +1

      ಹಿಂದೆ ಇದರ ಬಗ್ಗೆ ಬಂದಿತು

  • @prajwalviyer2883
    @prajwalviyer2883 День тому +1

    ಏಕಲವ್ಯನಿಗೆ ಏಕೆ ಕಲಿಸಲಿಲ್ಲ, ಎಲ್ಲಾದರೂ ಅದರ ಬಗ್ಗೆ ಇದ್ದರೆ ತಿಳಿಸಿ ಕೊಡಿ.

    • @gcraghunatharaghu9168
      @gcraghunatharaghu9168 День тому

      ಯಾವುದೇ ಶಸ್ತ್ರ ವಿದ್ಯೆಯನ್ನು ಅರ್ಹರಿಗೆ ಮತ್ತು ಯೋಗ್ಯರಿಗೆ ಕಲಿಸಲಾಗುತ್ತಿತ್ತು. ಏಕಲವ್ಯ ಮುಂದೆ ಕೃಷ್ಣನಿಂದ ವಧಿಸಲ್ಪಡುತ್ತಾನೆ. ಶಸ್ತ್ರ ವಿದ್ಯೆ ಕಲಿತವನೊಬ್ಬ ಅಧರ್ಮದ ಪರ ನಿಂತರೆ ಅದು ತೊಂದರೆಯೇ ಹಾಗಾಗಿ ಕೆಲವರಿಗೆ ನಿರಾಕರಿಸಲಾಗುತ್ತಿತ್ತು. ಪುತ್ರ ವ್ಯಾಮೋಹದಿಂದ ದ್ರೋಣರು ಅಶ್ವತ್ಥಾಮ ನಿಗೆ ಬ್ರಹ್ಮಾಸ್ತ್ರವನ್ನು ಕಲಿಸಿದರು. ಅದನ್ನು ಅವನು ಪ್ರಯೋಗಿಸಿದಾಗ ಪಾಂಡವರು ಮತ್ತು ಲೋಕಕ್ಕೆ ತೊಂದರೆ ಉಂಟಾಯಿತು. ಕೊನೆಗೆ ಅವನೇ ಶಾಪಗ್ರಸ್ತನಾಗಿ ಧೀರ್ಘಾಯು ವಾಗಿ ಅದನ್ನು ಅನುಭವಿಸಬೇಕಾಯಿತು. ಹೀಗಾಗಿ ಯಾರ ಯೋಗ್ಯತೆಗೆ ಎಷ್ಟು ಸಿಗಬೇಕೋ ಅಷ್ಟನ್ನು ಕಲಿಸಿಕೊಡುತ್ತಿದ್ದ ಕಾಲ ಅದು.

  • @prajwalviyer2883
    @prajwalviyer2883 День тому

    ಏಕಲವ್ಯನಿಗೆ ಏಕೆ ಕಲಿಸಲಿಲ್ಲ, ಎಲ್ಲಾದರೂ ಅದರ ಬಗ್ಗೆ ಇದ್ದರೆ ತಿಳಿಸಿ ಕೊಡಿ.