Super sir ತಿಳಿಸಿದ್ದು ಚೆನ್ನಾಗಿದೆ ನಮ್ಮ gardenalli 5 years ಸಂಪಿಗೆ ಗಿಡ ರಾಸಾಯನಿಕ ಗೊಬ್ಬರ ದಿಂದಾಗಿ ಒಣಗುತ್ತಿದೆ ಏನು ಮಾಡಬೇಕು pls bega ತಿಳಿಸಿ sir plant ಹೊಗೆ ಬಿಡಬಹುದು
Namaste sir good morning, ನನ್ನ ಬಳಿ ನೀವೂ ಹೇಳಿದ ಎಲ್ಲಾ ದ್ರಾವಣಗಳು ಇವೆ , ಮನೆಯಲ್ಲಿ ಮಾಡಿದ್ದು. ಈಗ ಮಳೆಗಾಲ ಇವುಗಳನ್ನು ಬಳಸುವ ವಿಧಾನ ಹೇಗೆ ದಯಮಾಡಿ ಸಲಹೆ ಸೂಚನೆಗಳನ್ನು ನೀಡಿ
ಗಿಡ ಒಣಗಲು ಕಾರಣವೇನು ಗಮನಿಸಿ. ನೀರಿನ ಕೊರತೆ, ಹೆಚ್ಚು ಬಿಸಿಲು, ಕೀಟಗಳಿಂದ ತೊಂದರೆ, ಹೀಗೇ ಬೇರೆ ಬೇರೆ ಕಾರಣಗಳಿರಬಹುದು. ಇದ್ಯಾವುದೂ ಅಲ್ಲದೆ ಗಿಡ ಒಣಗುತ್ತಿದೆ ಅಂದರೆ ಈ ಕ್ರಮವನ್ನು ಪ್ರಯತ್ನಿಸಿ.
ಕನ್ನಡದಲ್ಲಿ "ತೋಟಗಾರಿಕೆ" ಸಂಬಂಧಿತ ವೀಡಿಯೊಗಳನ್ನ ಯಾರೂ ಮಾಡಿಲ್ಲ, ಒಳ್ಳೆಯ ಪ್ರಯತ್ನ👍,ತುಂಬಾ ಉಪಾಯುಕ್ತ ಮಹಿತಿ ಶುಭವಾಗಲಿ💛
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. 🙏
ಕನ್ನಡದಲ್ಲಿ ವಿವರಣೆ ನೀಡುತ್ತಿರುವುದರಿಂದ ನನಗೆ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.ನಿಮಗೆ ಧನ್ಯವಾದಗಳು.
ಧನ್ಯವಾದಗಳು ಸರ್ ಒಳ್ಳೆ ವಿಚಾರ ಹೇಳಿದ್ದಕ್ಕೆ
ಧನ್ಯವಾದಗಳು ಸರ್ ಈ ಮಾಹಿತಿ ಕೊಟ್ಟಿರುವುದಕ್ಕೆ
ತುಂಬಾ ಉತ್ತಮ ಮಾಹಿತಿಗಳನ್ನ ಪ್ರತಿ ವೀಡಿಯೋಗಳ ಮೂಲಕ ನೀಡುತ್ತಿದ್ದರೀ ,,ಮಾಹಿತಿಗಾಗಿ ಧನ್ಯವಾದಗಳು ಸರ್
Ztzz VV
@@amcgowdachandre2399😊 by by
..
😊😊😊😅
Ji ni
ತುಂಬಾ ಒಳ್ಳೆಯ ವಿಷಯ. ಚೆನ್ನಾಗಿದೆ.
Tq sir good information l am waiting for ur next video
Very nice l like that too much for your great idea
good information 👍👌
Good information Sir I will try
Thank you 🙏
Tumba upauktha mahithi. Sir heggana barada have yenu madabahudu?
ಸೂಪರ್ ಸರ್
ಧನ್ಯವಾದಗಳು ಸರ್
Tq sir, for ur valuable advice..
Good information sir tq,
Very good information!"👌🏻🙏🏻
ಧನ್ಯವಾದಗಳು
Very good information, sir thanks
Thanks! very helpful information 🙏
I want terase gardan information pls help
Can v put this solution to betal leaf plants, which is not growing up
Super sir ತಿಳಿಸಿದ್ದು ಚೆನ್ನಾಗಿದೆ ನಮ್ಮ gardenalli 5 years ಸಂಪಿಗೆ ಗಿಡ ರಾಸಾಯನಿಕ ಗೊಬ್ಬರ ದಿಂದಾಗಿ ಒಣಗುತ್ತಿದೆ ಏನು ಮಾಡಬೇಕು pls bega ತಿಳಿಸಿ sir plant ಹೊಗೆ ಬಿಡಬಹುದು
ಪ್ರತಿದಿನ ಗಿಡಕ್ಕೆ 2-3 ಬಾರಿ ಸಾಕಷ್ಟು ನೀರನ್ನು ಹಾಕಿ. ರಾಸಾಯನಿಕ ಗೊಬ್ಬರದ ಪರಿಣಾಮ ಕಡಿಮೆಯಾವುಗುತ್ತದೆ.
Yes sir Thank you sir ಗಿಡ ಉಳಿಸಬಹುದು ಅಲ್ವಾ ಸಾರ್
@@JnanaVijnanasir ಹೀಗೆ ಎಷ್ಟು ದಿನ ಹಾಕಬೇಕು pls ತಿಳಿಸಿ ಸರ
Thank you sir 😊
Useful tip
Goooooood newsssssss
👌👌
Sir 🙏 chikka chikka dasavalada gidagalige neeru justi hagi gida dull aadaga packet inda tagedu bisilige idabahuda gida hege save madodu
Repotting ಮಾಡಿ... potting soil ready ಮಾಡಿ ಹಾಕಿ.. ಸರಿಯಾಗತ್ತೆ
Thanks sir my question is nanu hire kayi beeja hakidde chennagi bantu adre swLpa Dina adamele Melina leaves yellow agide solution hele please sir
Epsom salt try maadi
ua-cam.com/video/SOgS2qIK-hA/v-deo.html
🙏🙏🙏
Sir shimogadali flower nursery and fruit mathu tarkari sasi plants ondhe kade eli siguthe
ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವಾಗ ಬಲಭಾಗದಲ್ಲಿ 2-3 ನರ್ಸರಿಗಳಿವೆ ವಿಚಾರಿಸಿ.
@@JnanaVijnana thank u sir
sir plant sutha haldi sprinkle madbhudha
Maadabahudu
ಸರ್ ಇ ಔಷದಿಯನ್ನ ನಾವು ವಾಷಿ೯ಕ ಬೇಳೇಗಳಿಗೇ ಹೇಗೆ ಉಪಯೋಗಿಸುವುದು
Good❤😂
ಎಲೆ ಬಳ್ಳಿಯ ಬಗ್ಗೆ ವೀಡಿಯೋ ಮಾಡಿ ದಯವಿಟ್ಟು, ನಮ್ಮ ಮನೆಯಲ್ಲಿರುವ ಎಲೆ ಬಳ್ಳಿ ಚಿಕ್ಕ ಚಿಕ್ಕ ಎಲೆಗಳು ದುಂಡಾಗಿ ಒಣಗುತ್ತಿದ್ದೆ.
ua-cam.com/video/-i1IfsFAMQg/v-deo.html
ua-cam.com/video/n8Rh4rV7gnU/v-deo.html
Namaste sir good morning, ನನ್ನ ಬಳಿ ನೀವೂ ಹೇಳಿದ ಎಲ್ಲಾ ದ್ರಾವಣಗಳು ಇವೆ , ಮನೆಯಲ್ಲಿ ಮಾಡಿದ್ದು. ಈಗ ಮಳೆಗಾಲ ಇವುಗಳನ್ನು ಬಳಸುವ ವಿಧಾನ ಹೇಗೆ ದಯಮಾಡಿ ಸಲಹೆ ಸೂಚನೆಗಳನ್ನು ನೀಡಿ
ua-cam.com/video/_EH1wpiYQOI/v-deo.html
ನೀವು tools ಎಲ್ಲಿ ತೆಗೆದುಕೊಡಿ ಇದ್ದೀರೆ sir
Online ನಲ್ಲಿ ತರಿಸಿದ್ದು
ella gidgaligu use madbodu
ಮಾಡಬಹುದು
Yaude gidada kanda cut madi neduvudadare H2O yava pramnadalli use madabeku eerithi madodarinda gidadalli root growth agutha tilisi plzzzz
ಸರ್ ನಾವು ನರ್ಸರಿಯಿಂದ ತಂದ ಗಿಡ ನಿಧಾನಕ್ಕೆ ಒಣಗೋಕ್ಕೆ ಆರಂಭ ಆಗಿದೆ ಇಂತಹ ಸಮಯದಲ್ಲಿ ಇ ಪ್ರಯೋಗ ಮಾಡಬಹುದಾ
ಗಿಡ ಒಣಗಲು ಕಾರಣವೇನು ಗಮನಿಸಿ. ನೀರಿನ ಕೊರತೆ, ಹೆಚ್ಚು ಬಿಸಿಲು, ಕೀಟಗಳಿಂದ ತೊಂದರೆ, ಹೀಗೇ ಬೇರೆ ಬೇರೆ ಕಾರಣಗಳಿರಬಹುದು. ಇದ್ಯಾವುದೂ ಅಲ್ಲದೆ ಗಿಡ ಒಣಗುತ್ತಿದೆ ಅಂದರೆ ಈ ಕ್ರಮವನ್ನು ಪ್ರಯತ್ನಿಸಿ.
5.48 min vedio alli ಗಿಡ ಕೆ ತಾಗಬಾರದು ಅಂದ್ರಿ. ಆಮೇಲೆ fertilizer , pestiside aagi use madbodu antidera. ಯಾವುದು ಸರಿ
Thank you🙏
Thanks very useful n interesting information
Very useful information. Thank you so much
Thanks sir ,
🙏
Good informetion tq sir.
Good information thanks sir
Very good information so Tq