Preethiya Nota Kannalli | Aniruddha Sastry | Radha Krishna | Title Track | Star Suvarna | HD Making

Поділитися
Вставка
  • Опубліковано 22 сер 2024
  • Watch the making of #PreethiyaNotaKannalli from #RadhaKrishna Kannada serial airing on Star Suvarna TV.
    Credits -
    Singer - #AniruddhaSastry
    Lyrics - Aniruddha Sastry
    Music - Surya Kamal
    Follow Aniruddha Sastry on -
    Instagram - / theasrsings
    Facebook - / iamaniruddhasastry
    Twitter - / theasrsings
    #AppleMusic - / artist .
    #Spotify - open.spotify.c....
    #Gaana - gaana.com/play....
    #JioSaavn - www.jiosaavn.c....
    #Wynk - wynk.in/music/....
    Original Content on Star Suvarna Channel
    Recorded by Arav Rishik
    Editor - Dhananjay Keys
    Content, Concept, Music and Episodes on Star Suvarna Channel
    Lyrics -
    ಪ್ರೀತಿಯ ನೋಟ ಕಣ್ಣಲ್ಲಿ
    ಮನದಿ ಹುಡುಕಿದೆ ನಿನ್ನ
    ಪ್ರೀತಿ ಬರಿ ಪ್ರಿಯತಮನೊಂದಿಗೆ
    ಜಗವೇ ಒಂದು ಮಾಯೆಯೋ
    ಜಗವೇ ಒಂದು ಮಾಯೆಯೋ
    ಪ್ರೀತಿ ಅನನ್ಯ ಪ್ರೀತಿಯು ಮಾನ್ಯ
    ಪ್ರೀತಿ ಇಲ್ಲದೆ ಜಗ ಶೂನ್ಯ
    ನಿನ್ನಯ ಪ್ರೀತಿ ಪಡೆಯಲು ನಾನು
    ನಿಜಕೂ ಇಂದು ಧನ್ಯ
    ಧರೆಯ ಪ್ರೀತಿ ಅಂಬರಕೇರಿ
    ಪ್ರೀತಿಗೆ ಮೆಚ್ಚಿ ಅಂಬರ ಬಾಗಿ
    ನಿನ್ನ ನನ್ನ ಸಮ್ಮಿಲನದಲಿ ಪ್ರೀತಿ ಹುಟ್ಟಿದೆ
    ತಾನು ತನ್ನದೆಂಬ ಭಾವ ಪ್ರೀತಿ ತೋರಿದೆ
    ಜೀವನವೇ ಪ್ರೀತಿಸುವ
    ತನುಮನವ ಗೆಲ್ಲುವುದು
    ಮಿಲನದಿ ಆ ಪ್ರೀತಿಯನು
    ಗೆಲ್ಲುವನೆ ಈ ಗೊಲ್ಲನು
    -------
    ಪ್ರೀತಿಯ ಕಣದಿ ಅಡಗಿದೆ ಶಕ್ತಿ
    ಎಲ್ಲ ನೋವಿಗೂ ಪ್ರೀತಿಯೇ ಮುಕ್ತಿ
    ಪ್ರೀತಿಯ ಕಣದಿ ಅಡಗಿದೆ ಶಕ್ತಿ
    ಎಲ್ಲ ನೋವಿಗೂ ಪ್ರೀತಿಯೇ ಮುಕ್ತಿ
    ಪ್ರೇಮವೇ ಜೀವ ಪ್ರೇಮವೇ ದೈವ
    ಪ್ರೇಮವೇ ಸೃಷ್ಟಿ ಪ್ರೇಮ ಸಮಷ್ಟಿ
    ಬೇರೇ ಬೇರೇ ಇದ್ದರು ಅಂದು
    ಒಂದಾಗೋಣ ಪ್ರೀತೀಲಿ ಮಿಂದು
    ನಿನ್ನ ನನ್ನ ಸಮ್ಮಿಲನದಲಿ ಪ್ರೀತಿ ಹುಟ್ಟಿದೆ
    ತಾನು ತನ್ನದೆಂಬ ಭಾವ ಪ್ರೀತಿ ತೋರಿದೆ
    ಜೀವನವೇ ಪ್ರೀತಿಸುವ
    ತನುಮನವ ಗೆಲ್ಲುವುದು
    ಮಿಲನದಿ ಆ ಪ್ರೀತಿಯನು
    ಗೆಲ್ಲುವನೆ ಈ ಗೊಲ್ಲನು
    #ರಾಧಾಕೃಷ್ಣ
    #AnirudhShastry #RadhaKrishnaKannada #RaadhaKrishna #AniruddhaShastry #NeePreethiyoNeePremavo #PreetiyaNota #PreethiyaNota #Preetiyanotakannali #Anirudh #ASR #ASRTunes #StarSuvarna #ಪ್ರೀತಿಯನೋಟಕಣ್ಣಲ್ಲಿ

КОМЕНТАРІ • 1,4 тис.

  • @asrtunes6326
    @asrtunes6326  3 роки тому +66

    ua-cam.com/video/JNARtNmin4k/v-deo.html - KAMSA THEME SONG

    • @paytongreyson9322
      @paytongreyson9322 3 роки тому

      i guess im asking the wrong place but does anyone know a trick to log back into an Instagram account..?
      I was stupid forgot the password. I love any tricks you can give me!

    • @milanomari7102
      @milanomari7102 3 роки тому

      @Payton Greyson instablaster ;)

    • @paytongreyson9322
      @paytongreyson9322 3 роки тому

      @Milan Omari i really appreciate your reply. I found the site thru google and Im trying it out atm.
      Takes a while so I will reply here later with my results.

    • @paytongreyson9322
      @paytongreyson9322 3 роки тому

      @Milan Omari It worked and I finally got access to my account again. I'm so happy:D
      Thanks so much, you saved my account!

    • @milanomari7102
      @milanomari7102 3 роки тому

      @Payton Greyson No problem =)

  • @jhothiuallgaddi1582
    @jhothiuallgaddi1582 Рік тому +49

    ಜಗತ್ತಿನಲ್ಲಿ ಪವಿತ್ರವಾದ ಪ್ರೀತಿ ರಾಧಾ ಕ್ರೃಷ್ಣರದ್ದೆ .beautiful song and music.

    • @sangubgorkar729
      @sangubgorkar729 7 місяців тому +1

      ನಿಜ ಪ್ರೀತಿಗೆ ಇನ್ನೊಂದು ಹೆಸರೇ ರಾಧ ಕೃಷ್ಣ ❤
      ಆದ್ರೆ ಈವಾಗ ರಾಧೆ ಯಂತ ಹುಡುಗಿ ಸಿಗಲ್ಲ😊

  • @ceasefiresafetyequipments2188
    @ceasefiresafetyequipments2188 3 роки тому +70

    ನನಗೆ ಈ ಹಾಡು ಅಂದ್ರೆ ತುಂಬಾ ಇಷ್ಟ.......... ನಾನು ರಾಧಾ ಕೃಷ್ಣ ಸೀರಿಯಲ್ ಪ್ರತಿ ದಿನ miss ಮಾಡದೆ ನೋಡ್ತೀನಿ........... ಈ ಸೇರಿಯಲಿನಲ್ಲಿ ಪಾತ್ರ ಮಾಡಿರುವ ಎಲ್ಲ ಕಲಾವಿದರಿಗೆ ನನ್ನ ಕೋಟಿ ಕೋಟಿ ನಮನಗಳು.............. ರಾಧೆ ರಾಧೆ!!!!!!!!!!!!!🙏🙏🙏🙏🙏🙏🙏🙏🙏🙏🙏

  • @9886783533
    @9886783533 3 роки тому +17

    ಮನಸಿನಲ್ಲಿ ನಿಜವಾದ ಪ್ರೀತಿ ಇದ್ದರೆ ಈ ಹಾಡು ಕೇಳುತಲೆ ಕಣ್ಣಲ್ಲಿ ಆನಂದಭಷ್ಪ ಬರುತ್ತೆ....... ಈ ಹಾಡನ್ನು ಹಾಡ್ಡಿದ ಕಲಾವಿದ ಅನಿರುದ್ ಶಾಸ್ತ್ರ ರವರಿಗೆ ಅನಂತ ಧನ್ಯವಾದಗಳು ರಾಧೆ...... ರಾಧೆ.......

  • @vijaylakshmink422
    @vijaylakshmink422 3 роки тому +107

    ನನಗಂತೂ ಈ ಹಾಡನ್ನು ಯಾವಾಗ್ಲೂ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಮತ್ತೆ ಭಾವನೆಗಳ ಸುರಿಮಳೆ ಇದೆ ಇದ್ರಲ್ಲಿ 😓ನಂಗಂತೂ ಬಹಳ ಇಷ್ಟ ಆಯ್ತು

  • @ranjant.m872
    @ranjant.m872 3 роки тому +366

    ಈ ಹಾಡನ್ನು ಒಮ್ಮೆ ಕೇಳಿದರೆ ಸಾಕು ನಮ್ಮ ಮನಸ್ಸು ಪ್ರೀತಿಯ ಕಡೆ ಜಾರಿಹೋಗುತ್ತದೆ ಅದಕ್ಕೆ ರಾಧಾ ಕೃಷ್ಣರೇ ಸಾಕ್ಷಿ

  • @umanagarajubnd9473
    @umanagarajubnd9473 3 роки тому +245

    Magical voice....
    Magical song.....
    Magical actors.....
    Magical lyrics....
    Magical tune...
    Magical composition.......
    🥰🥰🥰🥰🥰🥰
    Hands up to you and all🙏🙏🙏🙏🙏🙏

  • @armygirl-tq2rd
    @armygirl-tq2rd 3 роки тому +567

    Who listen this song everyday ...... Who never miss to watch radha krishna 😍 .... Mast voice

  • @ashokbijapurashokpattar1870
    @ashokbijapurashokpattar1870 3 роки тому +156

    ನನ್ನ ಜೀವನದಲ್ಲಿ ಮರೆಯಲಾಗದ
    ಹಾಡು

  • @sukeshbs9658
    @sukeshbs9658 3 роки тому +294

    ಕಲಿಯುಗದಲ್ಲಿ ದ್ವಾಪರಯುಗದ ಚಿತ್ರಣವನ್ನು ಕಣ್ಣಮುಂದೆ ತಂದು ಒಮ್ಮೆಲೇ ಕಣ್ಣಂಚಲಿ ಕಣ್ಣೀರು ತಂದ ಈ ಸಂಗೀತಕ್ಕೆ ಕೋಟಿ ಕೋಟಿ ನಮನ
    🙏🙏🙏🙏🙏🙏🕉️🙏🙏🙏🙏🙏🙏

    • @pubgnagu9638
      @pubgnagu9638 3 роки тому +4

      Super song

    • @divyabandari6590
      @divyabandari6590 3 роки тому +2

      ನಮಸ್ಕಾರ ಸ್ನೇಹಿತರೆ
      ಅಣ್ಣ ತಂಗಿಯರ ಪ್ರೀತಿ ಇಷ್ಟು ಅಮೂಲ್ಯ ಎಂದು ನಿಮಗೆ ತಿಳಿದಿದೆ ಅದರ ಬಗ್ಗೆ ನಾವು ನಮ್ಮ ತಂಡ ಒಂದು ಕಿರು ಚಿತ್ರ ಬಿಡುಗಡೆ ಮಾಡಿದ್ದೇವೆ ಅದರ ಲಿಂಕ್ ಕೆಳಗೆ ಇದೆ ದಯವಿಟ್ಟು ನೀವು ನೋಡು share maadi 🙏
      Movie link :-ua-cam.com/video/XQ5e2tmEfls/v-deo.html

    • @nikhilvinay1796
      @nikhilvinay1796 3 роки тому +4

      True

    • @nayananayanab8767
      @nayananayanab8767 3 роки тому +1

      Such a wonderful song and singer .lv u bro

    • @vaishnavivrao6372
      @vaishnavivrao6372 3 роки тому

      Ha ❤️🙏

  • @shruthimanju5551
    @shruthimanju5551 3 роки тому +62

    Who was waiting for this song long a time..♥️♥️ ಈ ಸಾಂಗ್ ಎಷ್ಟು ಸಲ ಕೇಳ್ತಾ ಇದ್ರು ಕೇಳ್ತಾನೆ ಇರ್ಬೇಕು ಅನಿಸುತ್ತೆ... ನಿಮ್ಮ ಧ್ವನಿ ಸೂಪರ್

  • @shivukumbar4708
    @shivukumbar4708 2 роки тому +22

    ಕಲ್ಲು ಹೃದಯ ಕರಿಗಿಸಿ ಅದರಲ್ಲಿ ಪ್ರೀತಿ ಹುಟ್ಟಿಸುವ ಶಕ್ತಿ ಈ ಹಾಡಿಗೆ ಇದೆ

  • @ammaappaji9672
    @ammaappaji9672 3 роки тому +90

    ಈ ಹಾಡನು ಕೇಳುತಿದ್ದರೇ ಮನಸ್ಸು ಶಾಂತಿಯಗುತದ್ದೆ ಹಾಗೂ ನಮ್ಮ ದುಃಖ ಮಾಯವಾಗುತ್ತದೆ.
    🥰😍👌

  • @preethampvrs8349
    @preethampvrs8349 4 роки тому +180

    ಕೋಟಿ ಕೋಟಿ ಧನ್ಯವಾದಗಳು ಈ ಹಾಡನ್ನ ಹಾಕಿದ್ದಕ್ಕೆ
    ನಾನು ತುಂಬಾ ಕಾಯ್ತಿದ್ದೆ ಈ ಹಾಡಿಗೋಸ್ಕರ

    • @divyabandari6590
      @divyabandari6590 3 роки тому +2

      ನಮಸ್ಕಾರ ಸ್ನೇಹಿತರೆ
      ಅಣ್ಣ ತಂಗಿಯರ ಪ್ರೀತಿ ಇಷ್ಟು ಅಮೂಲ್ಯ ಎಂದು ನಿಮಗೆ ತಿಳಿದಿದೆ ಅದರ ಬಗ್ಗೆ ನಾವು ನಮ್ಮ ತಂಡ ಒಂದು ಕಿರು ಚಿತ್ರ ಬಿಡುಗಡೆ ಮಾಡಿದ್ದೇವೆ ಅದರ ಲಿಂಕ್ ಕೆಳಗೆ ಇದೆ ದಯವಿಟ್ಟು ನೀವು ನೋಡು share maadi
      Movie link :-ua-cam.com/video/XQ5e2tmEfls/v-deo.html

    • @roopadevib1966
      @roopadevib1966 3 роки тому

      Super sir

  • @hemavathihemavathi709
    @hemavathihemavathi709 3 роки тому +27

    Really awesome😍 ಈ ಹಾಡು ಕೇಳ್ತಿದ್ರೆ ಒಂದು ಹೊಸ feel ಕೊಡುತ್ತೆ ನಿಮ್ಮ voice 👌

  • @anushreens8861
    @anushreens8861 3 роки тому +26

    😭😭😭 I can't control my tears sir I am really big fan to RADHA KRISHNA this song and your vioce really wonderful

  • @sharavathilakshman3573
    @sharavathilakshman3573 3 роки тому +132

    Please don't stop Radha Krishna in kannada
    Humble request from a little fan 🌸☺️☺️

  • @panchamipanchu1768
    @panchamipanchu1768 4 роки тому +321

    E song keltidrene alu baratte... Yeno ontara feel after😭😭😭😭😭😭😭😭😭😭😭😭super song bro superrrr padagale salola heloke..... E daaravahi antu athyadbuthaa anantha..... Raadhe Raadhe... Jai Sri Krishna🙏🙏🙏🙏🙏🙏🙏🙏🙏🙏🙏🙏

  • @vinaybhavani6293
    @vinaybhavani6293 4 роки тому +531

    Who was waiting for this song from long a time🙂

  • @Laxmi-rw7ns
    @Laxmi-rw7ns 3 роки тому +48

    U have a osm voice n the lyrics r osm just feel the song n ull be.in other imagination 😍❤️ ಪ್ರಿತಿ ಇಂದಾ ಹೇಳಿ ರಾಧೆ ರಾಧೆ ,😍 ಪ್ರೀತಿಯ ಹಾಡು ಎಲ್ಲರಿಗು ಇಷ್ಟ ಆಗೋ ಹಾಡು ♥️♥️♥️

  • @rakshurakshitha3462
    @rakshurakshitha3462 3 роки тому +8

    Sir, is my favorite song in my life ❤ yav songs kuda nim Radha Krishna songna mirsoke agalla, Radha Krishna andhre hellargu thumba esta, nanganthu thumba andhre thumba esta, nan phone nalli bari Radha Krishna photos and songs edhave 😍🥰 nim song nav yavdhe thara bejar nalli, novnalli edhre, eee song kelidhre saku hella novu kadime agutthe, tq so much si 🥰🥰❤❣💞💕

  • @GaneshBsavaraj
    @GaneshBsavaraj 3 роки тому +915

    ಪ್ರೀತಿಯ ನೋಟ ಕಣ್ಣಲ್ಲಿ
    ಮನದಿ ಹುಡುಕಿದೆ ನಿನ್ನ
    ಪ್ರೀತಿ ಬರಿ ಪ್ರಿಯತಮನೊಂದಿಗೆ
    ಜಗವೇ ಒಂದು ಮಾಯೆಯೋ
    ಜಗವೇ ಒಂದು ಮಾಯೆಯೋ
    ಪ್ರೀತಿ ಅನನ್ಯ ಪ್ರೀತಿಯು ಮಾನ್ಯ
    ಪ್ರೀತಿ ಇಲ್ಲದೆ ಜಗ ಶೂನ್ಯ
    ನಿನ್ನಯ ಪ್ರೀತಿ ಪಡೆಯಲು ನಾನು
    ನಿಜಕೂ ಇಂದು ಧನ್ಯ
    ಧರೆಯ ಪ್ರೀತಿ ಅಂಬರಕೇರಿ
    ಪ್ರೀತಿಗೆ ಮೆಚ್ಚಿ ಅಂಬರ ಬಾಗಿ
    ನಿನ್ನ ನನ್ನ ಸಮ್ಮಿಲನದಲಿ ಪ್ರೀತಿ ಹುಟ್ಟಿದೆ
    ತಾನು ತನ್ನದೆಂಬ ಭಾವ ಪ್ರೀತಿ ತೋರಿದೆ
    ಜೀವನವೇ ಪ್ರೀತಿಸುವ
    ತನುಮನವ ಗೆಲ್ಲುವುದು
    ಮಿಲನದಿ ಆ ಪ್ರೀತಿಯನು
    ಗೆಲ್ಲುವನೆ ಈ ಗೊಲ್ಲನು
    -------
    ಪ್ರೀತಿಯ ಕಣದಿ ಅಡಗಿದೆ ಶಕ್ತಿ
    ಎಲ್ಲ ನೋವಿಗೂ ಪ್ರೀತಿಯೇ ಮುಕ್ತಿ
    ಪ್ರೀತಿಯ ಕಣದಿ ಅಡಗಿದೆ ಶಕ್ತಿ
    ಎಲ್ಲ ನೋವಿಗೂ ಪ್ರೀತಿಯೇ ಮುಕ್ತಿ
    ಪ್ರೇಮವೇ ಜೀವ ಪ್ರೇಮವೇ ದೈವ
    ಪ್ರೇಮವೇ ಸೃಷ್ಟಿ ಪ್ರೇಮ ಸಮಷ್ಟಿ
    ಬೇರೇ ಬೇರೇ ಇದ್ದರು ಅಂದು
    ಒಂದಾಗೋಣ ಪ್ರೀತೀಲಿ ಮಿಂದು
    ನಿನ್ನ ನನ್ನ ಸಮ್ಮಿಲನದಲಿ ಪ್ರೀತಿ ಹುಟ್ಟಿದೆ
    ತಾನು ತನ್ನದೆಂಬ ಭಾವ ಪ್ರೀತಿ ತೋರಿದೆ
    ಜೀವನವೇ ಪ್ರೀತಿಸುವ
    ತನುಮನವ ಗೆಲ್ಲುವುದು
    ಮಿಲನದಿ ಆ ಪ್ರೀತಿಯನು
    ಗೆಲ್ಲುವನೆ ಈ ಗೊಲ್ಲನು.....

  • @rekhakiran2345
    @rekhakiran2345 3 роки тому +8

    ಅದ್ಬುತ ಹಾಡು ಕೇಳಿದರೇ ಕೇಳತಾನೇ ಇರಬೇಕು ಅನ್ನಿಸತ್ತೆ

  • @vishwachandra1578
    @vishwachandra1578 3 роки тому +36

    Im addicted to dis song😍😍
    ತುಂಬಾ ಅದ್ಭುತವಾದ ಹಾಡು❤️❤️❤️🙏

  • @mamathapratap9287
    @mamathapratap9287 3 роки тому +8

    Ee song kelthaidre manasu samaadana agutte ........ alu barutte .... just love it ,superb voice ...

  • @priya.rpriya2126
    @priya.rpriya2126 4 роки тому +128

    Your voice melts everyone hearts .super sir👏

    • @divyabandari6590
      @divyabandari6590 3 роки тому

      ನಮಸ್ಕಾರ ಸ್ನೇಹಿತರೆ
      ಅಣ್ಣ ತಂಗಿಯರ ಪ್ರೀತಿ ಇಷ್ಟು ಅಮೂಲ್ಯ ಎಂದು ನಿಮಗೆ ತಿಳಿದಿದೆ ಅದರ ಬಗ್ಗೆ ನಾವು ನಮ್ಮ ತಂಡ ಒಂದು ಕಿರು ಚಿತ್ರ ಬಿಡುಗಡೆ ಮಾಡಿದ್ದೇವೆ ಅದರ ಲಿಂಕ್ ಕೆಳಗೆ ಇದೆ ದಯವಿಟ್ಟು ನೀವು ನೋಡು share maadi
      Movie link :-ua-cam.com/video/XQ5e2tmEfls/v-deo.html

    • @vivekk5968
      @vivekk5968 2 роки тому

      Super 👌 Super 👌 Super 👌 Super

    • @vivekk5968
      @vivekk5968 2 роки тому

      Super 👌 Super 👌 Super 👌 Super

  • @harishraju9444
    @harishraju9444 4 роки тому +31

    ತುಂಬಾ ಚೆನ್ನಾಗಿದೆ...😘 ರಾಧೆ ರಾಧೆ...🖤

    • @divyabandari6590
      @divyabandari6590 3 роки тому

      ನಮಸ್ಕಾರ ಸ್ನೇಹಿತರೆ
      ಅಣ್ಣ ತಂಗಿಯರ ಪ್ರೀತಿ ಇಷ್ಟು ಅಮೂಲ್ಯ ಎಂದು ನಿಮಗೆ ತಿಳಿದಿದೆ ಅದರ ಬಗ್ಗೆ ನಾವು ನಮ್ಮ ತಂಡ ಒಂದು ಕಿರು ಚಿತ್ರ ಬಿಡುಗಡೆ ಮಾಡಿದ್ದೇವೆ ಅದರ ಲಿಂಕ್ ಕೆಳಗೆ ಇದೆ ದಯವಿಟ್ಟು ನೀವು ನೋಡು share maadi 🙏
      Movie link :-ua-cam.com/video/XQ5e2tmEfls/v-deo.html

  • @ArpithasVlogs
    @ArpithasVlogs 2 роки тому +9

    ಪ್ರೀತಿಯ ಕಣದಿ ಅಡಗಿದೆ ಶಕ್ತಿ ,,,, ಎಲ್ಲ ನೋವಿಗು ಪ್ರೀತಿಯೇ ಮುಕ್ತಿ 💔

  • @prajwal.h.h4769
    @prajwal.h.h4769 3 роки тому +17

    ❤️💞Radhe Radhe❤️💞

  • @ytGordKing
    @ytGordKing 4 роки тому +92

    ತುಂಬಾ ಚೆನ್ನಾಗಿದೆ ಸರ್. 👍😍.
    4:25 ಕೇಳಿದಾಗ ಖಂಡಿತಾ ರೋಮಾಂಚನವಾಗುತ್ತೆ 💯💯🎊🎉💥💥💥♥️♥️♥️

    • @divyabandari6590
      @divyabandari6590 3 роки тому +2

      ನಮಸ್ಕಾರ ಸ್ನೇಹಿತರೆ
      ಅಣ್ಣ ತಂಗಿಯರ ಪ್ರೀತಿ ಇಷ್ಟು ಅಮೂಲ್ಯ ಎಂದು ನಿಮಗೆ ತಿಳಿದಿದೆ ಅದರ ಬಗ್ಗೆ ನಾವು ನಮ್ಮ ತಂಡ ಒಂದು ಕಿರು ಚಿತ್ರ ಬಿಡುಗಡೆ ಮಾಡಿದ್ದೇವೆ ಅದರ ಲಿಂಕ್ ಕೆಳಗೆ ಇದೆ ದಯವಿಟ್ಟು ನೀವು ನೋಡು share maadi
      Movie link :-ua-cam.com/video/XQ5e2tmEfls/v-deo.html

    • @ganeshbhajantri6791
      @ganeshbhajantri6791 3 роки тому +3

      Yus sir

    • @sowmya9410
      @sowmya9410 3 роки тому +3

      🤩🤩👌😌 yes super song ❤️💙

    • @ytGordKing
      @ytGordKing 3 роки тому

      @@sowmya9410 😁🙏🤩😊

  • @arpitaappi6096
    @arpitaappi6096 4 роки тому +21

    I love RadaKrishna😙😙😙
    Nice sing bro🤗🤗

    • @bhavyabhavya569
      @bhavyabhavya569 3 роки тому +1

      Super😍👨‍❤️‍👨

    • @ushagowda9651
      @ushagowda9651 3 роки тому

      my favourite song supper song. 😀😁🤩☺😚😙

    • @sureashkp6583
      @sureashkp6583 3 роки тому

      Love you krishna and radhha

  • @preethu-he9cl
    @preethu-he9cl 3 роки тому +11

    Super super song nangontu e hadu andre tumba ista serial tumba ista my fv serial and my hart fv song e hadu hadirorge mathe helirorge nankade inda tqqqqqqqqqqqqqqqqqqqqqqqq so mach

  • @nagunagu7193
    @nagunagu7193 3 роки тому +8

    Sir e song supar sir nija heltha eddini e song 1000 million hit aguthe nan favourite song e song 2023 yar nodthiraaa

  • @radhamanibaby3226
    @radhamanibaby3226 3 роки тому +4

    Superb agi mudibaruthiruva Radha krishna serial and song ge thumbha thumbha thanks song kelthidre mathe kelbekanisuthe kannali neer baruthe , nana hesaru Radha ne

  • @nishantshah9244
    @nishantshah9244 2 роки тому +8

    I do not know kannada language but this radha krishn track touched me. I feel this song from heart.this is called indian culture. I love my every indian language❤️❤️❤️❤️❤️

  • @lathalatha1059
    @lathalatha1059 3 роки тому +3

    ಸರ್ ಈ ಹಾಡು ನನಗೆ ತುಂಬಾ ಇಷ್ಟ ಹಾಗೆಯೇ ರಾಧಾ ಕೃಷ್ಣ ಇಬ್ಬರು ಕೂಡಾ ಇಷ್ಟ ಈ ಧಾರಾವಾಹಿ ತಪ್ಪದೆ ನೋಡ್ತೀನಿ ಈ ಹಾಡು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ನಿಮ್ಮ ವಾಯ್ಸ್ ಸೂಪರ್

  • @priyankabaibrpriyanka4833
    @priyankabaibrpriyanka4833 3 роки тому +18

    ಇ ಸಾಂಗ್ ಸಪ್ಪರ್ 😭😭😭😭😭😭😭😭😭😭😭😭😭😭😭😭😭

    • @jaggujaggu3242
      @jaggujaggu3242 3 роки тому

      Amazing voice and song also l am a big fan of radha krishna serial give a most beautiful inspiration for a life and love also

  • @iloveyoukichchasudeep2491
    @iloveyoukichchasudeep2491 3 роки тому +26

    Mind blowing serial ,I love radhakrishna serial.

  • @dakshayanitawarkhed9054
    @dakshayanitawarkhed9054 3 роки тому +11

    I don't know what to tell about this serial.... ❤️❤️😍😍😍
    Beat the actors , voices , dances , songs , lyrics , etc. etc..... ❤️❤️❤️❤️❤️❤️
    Running out of words 😍😍😍
    My favourite line NINNA NANNA SAMMILANADALI PREETI HUTTIDE❤️❤️❤️🙏🏻🙏🏻🙏🏻🙏🏻🙏🏻

  • @deepalig9172
    @deepalig9172 8 місяців тому +3

    This song have something different vibes..... I can't stop my tears when I listen to this song .....🥺🙏💙 HARE KRISHNA 💙

  • @leelakanthraj975
    @leelakanthraj975 3 роки тому +9

    Nice😘😘😘😘😘😘😘😘😘😘😘😘

  • @harishmadiwalar2399
    @harishmadiwalar2399 3 роки тому +5

    Super sir this one song amazing 👌👌👌❤❤🙏🙏😱😱 and thank you

  • @allroundercreativechannel4855
    @allroundercreativechannel4855 2 роки тому +6

    Relaxing song ....
    My Most Favourite Song..... RK Forever....

  • @ankithadravida823
    @ankithadravida823 Рік тому +3

    Preethi indha heli ............ RADHE , RADHE ♥️

  • @rojajaya1920
    @rojajaya1920 3 роки тому +7

    Mast singing

  • @gajendrasreeram
    @gajendrasreeram 3 роки тому +7

    👌ವಾಯ್ಸ್ ಸರ್ 👌 ರಾಧಾ ಕೃಷ್ಣ ಆಕ್ಟಿಂಗ್ ❤

  • @nivedithaprasad8988
    @nivedithaprasad8988 4 роки тому +30

    Beautiful lyrics and singing ❤️

  • @manjunathjyothi3594
    @manjunathjyothi3594 3 роки тому +2

    Sir.... Tumba... Super sir.. Ee serial ge Nim voice jeeva tumbide.... Koti koti Dhanyavadhagalu....,.. Valledagle sir....

  • @shivajirao8497
    @shivajirao8497 3 роки тому +6

    Super wow what a sing and i am a big big big fan of radha and krishna and ಪ್ರೀತಿ ಹಿಂದ ಹೇಳಿ ರಾಧೆ ರಾಧೆ

  • @kanakakanaka9672
    @kanakakanaka9672 3 роки тому +17

    ನಿಮ್ಮ್ voice na 1dina kelde irode illa eee songs na😍😍😍ಅದ್ಭುತ ದ್ವನಿ ನಿಮ್ದು

  • @leelakanthraj975
    @leelakanthraj975 3 роки тому +5

    So nice

  • @prajwal.h.h4769
    @prajwal.h.h4769 3 роки тому +6

    Radha krishna

  • @neha7212
    @neha7212 3 роки тому +7

    Radha bina krishn nahi krishn bina nahi radha

  • @sowmya9410
    @sowmya9410 4 роки тому +54

    Hadu kelta idre hage kannalli neer bantu nim voice keli aanandabhaspa innu hecchaytu🥰😍😌🥺

  • @sandeeppallavi125
    @sandeeppallavi125 3 роки тому +11

    Vow what a song superrr lyrics bro i love so much this song and serial,,,,,,,,,, And i love your voice bro love you............

  • @krishnamurthy2674
    @krishnamurthy2674 3 роки тому +5

    Radhe Radhe super song

  • @leelakanthraj975
    @leelakanthraj975 3 роки тому +5

    So nice and beautiful songs

  • @lakshmammalakshmamma1035
    @lakshmammalakshmamma1035 3 роки тому +22

    I love this song , I am every day watching serial super

  • @Indu-NFNA
    @Indu-NFNA 3 роки тому +6

    Superb divine song🙏🙏🥰🥰

  • @rameshmadival6391
    @rameshmadival6391 3 роки тому +2

    Wow what a singer mind-blowing song

  • @villagelegends4816
    @villagelegends4816 3 роки тому +15

    1;05 killed me 😭😭😭

  • @yashwinim8922
    @yashwinim8922 3 роки тому +5

    Super song & super singing

  • @abeegowda4047
    @abeegowda4047 3 роки тому +10

    lyrics voice is wonderful ...This is unspeakable.....

  • @77lokes
    @77lokes 3 роки тому +4

    True

  • @bhagyaraja1565
    @bhagyaraja1565 3 роки тому +7

    I love radha krishan radha radha

  • @manjunathreddy9319
    @manjunathreddy9319 4 роки тому +23

    Really awesome I used to not like any melodious songs but after hearing this my heart melted.:-)

  • @cseshwar7561
    @cseshwar7561 Рік тому +4

    What a serial, What a song, what a singer, what an emotion, never ever miss this song and serial to listen and watch this... 🤗🥰🥳🥳🤗🤗😘❣️. Super showcase of love of radhakrishna

  • @kumarnpbelur636
    @kumarnpbelur636 Рік тому +1

    ಅದ್ಭುತವಾದ ಹಾಡು. ಕೇಳಲು ತುಂಬಾ ಇಂಪಾಗಿದೆ.

  • @sharathgowdar8204
    @sharathgowdar8204 3 роки тому +3

    Super sir

  • @rohithk6113
    @rohithk6113 3 роки тому +7

    Warning⚠️this song is very addictive Radhe Radhe

  • @thejaswinirpthejaswinirp103
    @thejaswinirpthejaswinirp103 3 роки тому +22

    There are some songs which can't be described but can only feel it with our heart and soul 🎵 beauty of music 🎶

  • @kanthakanthalk1608
    @kanthakanthalk1608 3 роки тому +4

    Hands up to u sir amazing

  • @nageshanand4089
    @nageshanand4089 3 роки тому +14

    My heart will melt off by listening to this song so meaningful serial and also this song

  • @meghabadiger3821
    @meghabadiger3821 3 роки тому +5

    Superb 😍😍🥰

  • @mahanteshjgurikar2393
    @mahanteshjgurikar2393 3 роки тому +11

    What a magical voice I like it so much Radhe Radhe 😘😘😘😘😘😘💘💘💞💞💞

    • @poojakasambi3030
      @poojakasambi3030 3 роки тому +1

      Is a super the song my heart favorite song and my favorite dharavahi Radha Krishna what a magical voice I like it 🥰😍😍😘

  • @Akashara2
    @Akashara2 3 роки тому +2

    Radhe radhe jai sri krishna paramatma

  • @vishnupriya6626
    @vishnupriya6626 3 роки тому +11

    Guys...While You Hear This Song Just Thing Your Closest person ever met in ur life...After You knew that they wont come back Near to You.....Think ThaT memories Which You Spent With thm and Hear This Song...I Promise You Will Surely Cry😣😭😭😭

  • @jayajaya-us2pz
    @jayajaya-us2pz 3 роки тому +5

    nice song what a voice

  • @roopashreeg4951
    @roopashreeg4951 3 роки тому +4

    Radhe krishna radhe krishna radhe krishna radhe krishna radhe krishna radhe krishna radhe krishna radhe krishna radhe krishna radhe krishna radhe krishna radhe krishna radhe krishna radhe krishna 😘😘😘😘😘

  • @lrpshiddentalent1827
    @lrpshiddentalent1827 2 роки тому +6

    Beautiful song

  • @omtechtmk6584
    @omtechtmk6584 3 роки тому +11

    4:27 to 4:40 time lines was Awesome Goosebump Voice
    Loved It

  • @channukuntoji1088
    @channukuntoji1088 3 роки тому +4

    ಒಂದು ಕ್ಷಣ ನನ್ನ ಮೈ ರೋಮಾಂಚನ ಆಯ್ತು, ಸೂಪರ್ ಅಣ್ಣ ❤️

  • @nandinishetty4892
    @nandinishetty4892 3 роки тому +12

    Such a wonderful song and singer and also a serial

  • @sudhatungal8683
    @sudhatungal8683 3 роки тому +2

    Super bro..

  • @venukumar7343
    @venukumar7343 3 роки тому +2

    Tumba channagi Ede guru Nim voice good singing

  • @anushree6911
    @anushree6911 4 роки тому +12

    My favorite song😍and your voice is fabulous ⭐⭐
    Radhe Radhe❤❤

  • @vishnupriya6626
    @vishnupriya6626 3 роки тому +5

    Radhe Radhe🙏🙏🙏🙏🙏

  • @vibhanidhishivam
    @vibhanidhishivam 3 роки тому +13

    Beautiful lyrics and singing

  • @ujwalkannadiga7006
    @ujwalkannadiga7006 3 роки тому +8

    Super

  • @navyasubramanyabhat5380
    @navyasubramanyabhat5380 3 роки тому +9

    Yavag kelidru kan anchali preetiya kanneer barathe❤ lyrics matra ultimate

  • @maheshab5312
    @maheshab5312 3 роки тому +6

    Miracle voice .....😘😘😘😘😘😘

  • @deviprasadbettampady5342
    @deviprasadbettampady5342 3 роки тому +2

    O my god .Super super song and singer

  • @abiramsn2331
    @abiramsn2331 3 роки тому +3

    Fantastic..... Bro.. God bless u...radhe radhe.......

  • @Shivakumar-zp1te
    @Shivakumar-zp1te 3 роки тому +9

    Super song I am big fan of radha Krishna 😍

  • @shreya..9793
    @shreya..9793 3 роки тому +4

    Kya bath hai Anirudh sir.... marvelous song...I just loved it😍😍😍

  • @soumyanaik1894
    @soumyanaik1894 3 роки тому +3

    Superr singing bro

  • @vyshnavis4163
    @vyshnavis4163 3 роки тому +3

    Sir it's literally amazing

  • @kavyapr6021
    @kavyapr6021 3 роки тому +7

    Big fan of radha Krishna

  • @sujathasujatha5794
    @sujathasujatha5794 2 роки тому +4

    I feel like...it is a heaven...once we listened this song....Radha krishna r the true soul's of love....

  • @maheshwarik1227
    @maheshwarik1227 2 роки тому +1

    ❤❤❤❤❤❤
    Jai Shri Radhakrishn 🙏
    Radhe Radhe 🙏