Doora Doora Nodidashtu - HD Video Song - Shrirasthu Shubhamasthu | Ramesh Aravind | Anu Prabhakar

Поділитися
Вставка
  • Опубліковано 12 сер 2022
  • Shrirasthu Shubhamasthu Kannada Movie Song: Doora Doora Nodidashtu Doora - HD Video
    Actor: Ramesh Aravind, Anu Prabhakar
    Music: K Kalyan
    Singer: K.S.Chithra
    Lyrics: K Kalyan
    Director: Seetharam Karanth
    Year: 2000
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Shreerasthu Shubhamasthu - ಶ್ರೀರಸ್ತು ಶುಭಮಸ್ತು2000*SGV

КОМЕНТАРІ • 290

  • @prasannak5770
    @prasannak5770 11 місяців тому +28

    ಇವತ್ತಿನ ದಿನ ಇತರ ಒಂದೇ ಒಂದು ಸಾಂಗ್ ಬರೋದಿಲ್ಲ ನಿಜವಾಗಲೂ ❤❤ ನಿಜವಾದ ಪ್ರೀತಿಗೆ ಪ್ರೀತ್ಸೋರಿಗೆ ಮಾಡಿರೋ ಸಾಂಗ್ ಇದು 🌈🌈🌈

  • @shivalingsaganatti8526
    @shivalingsaganatti8526 Рік тому +205

    ಅದೆಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆಕೇಳಬೇಕೆನಿಸುವ ಹಾಡು.......ಅಚ್ಚಳಿಯದೇ ಮನದಲ್ಲೇ ಇರುವ ಹಾಡು💓💖

  • @printecsignsdisplays2184
    @printecsignsdisplays2184 Рік тому +95

    ದೂರ ದೂರ ನೋಡಿದಷ್ಟು ದೂರ
    ಬೊಗಸೆ ಪ್ರೀತಿಯೋಂದೆ ಬೊಗಸೆ ಕಣ್ಣಲೀ...
    ಅ... ಆ.ಆ... ಆ.ಆ... ಅ...
    ನೂರು ಯುಗಳಗೀತೆ ಎದೆಯಾ ಪೂರಾ...
    ಹಾಡುವಾಗ ಒಂಟಿತನವು ನನ್ನಲೀ
    ಎಲ್ಲಾ ಪ್ರೇಮಿಗೂ ಒಂದು ಜೋತೆಯಿದೇ ನನ್ನ ಪ್ರೀತಿಗೇ ಬೇರೆ ಕಥೆಯಿದೇ
    ಓ... ಓ... ಓ... ಓ... ಓ
    ದೂರ ದೂರ ನೋಡಿದಷ್ಟು ದೂರ
    ಬೊಗಸೆ ಪ್ರೀತಿಯೋಂದೆ ಬೊಗಸೆ ಕಣ್ಣಲೀ...
    ಮುಂಜಾವಿನಲೀ ಗುಡಿ ಬೀದಿಯಲೀ
    ಮೊದಮೊದಲಲ್ಲೀ
    ಹೆಯ್ ಚಿನ್ನ ಅದ್ಯಾಕೋ ನಾನ್ ಎಲ್ಲ್ ಎಲ್ಲ್ ನೋಡಿದ್ರು ಅಲ್ಲೆಲ್ಲಾ ನೀನೇ ಕಾಣ್ತಿರ್ತೀಯಾ
    ನನ್ಗೂ ಅರ್ಥ ಅಗ್ತಾ ಇಲ್ಲಾ ಯಾಕಂದ್ರೇ ಕಣ್ ಮುಚ್, ದ್ರೂ ನೀನೆ ಕಾಣ್ತಿರ್ತೀಯಾ
    ಹೌದಾ ನಮ್ಗ್ ಎನಾಗ್ತಾ ಇದೇ
    ಹೂರಾಶೀಗಳ ಸಾಲುಗಳಲ್ಲೀ ನಡುಸಂತೆಯಲೀ
    ಇಲ್ ನಂಗೆ ಯಾವ್ ಹೂವು ಕಾಣ್ತಾ ಇಲ್ಲಾ ಯಾಕ್ ಗೊತ್ತಾ ನನೀಸ್ಕರಾ ಯಾವಗ್ಲೂ ನಗ್ತಾ ಇರೊ ನೀನೇ ಒಂದ್ ಹೂದೋಟ
    ತಿಳಿದು ತಿಳಿದು ಪ್ರೀತಿಸಿದೇ ನನ್ನ ತಿಳಿದು ಕೊಳ್ಳದೇ ಏತಕೋ
    ಮನಸು ತೋಳೆದು ಮುದ್ದಿಸಿದೇ ಮನಸು ಕೈಗೆ ಸಿಕ್ಕದೇ ಏನಿದೋ
    ನಾನಿದ್ದೇ ಅವನೋಳಗೆ ಅವನಿದ್ದ ನನ್ನೋಳಗೆ ನಮ್ಮೇದೆಯಾ ಬಡಿತಗಳೆ ಬರವಸೆಯು ನಮ್ಮೋಳಗೆ ಹೃದಯವೇ ...
    ನಾಳೆಗಳ ಹಣತೆಯಲೀ ನಾವಿಡೋ ಕನಸು ಬೆಳಕಾದರೇ ಸಾಕು ...ಕನಸು ಒಂದೆ ನನ್ನ ಪ್ರೀತಿ ಕಥೆಯಲೀ
    ಅ... ಅ... ಅ.ಒ.ಒ.ಓ... ಓ.
    ದೂರ ದೂರ ನೋಡಿದಷ್ಟು ದೂರ
    ಬೊಗಸೆ ಪ್ರೀತಿಯೋಂದೆ ಬೊಗಸೆ ಕಣ್ಣಲೀ...
    ಯಾಕೋ ಸೂರ್ಯ ಹುಟ್ಟೊಕ್ ಮುಂಚೇನೆ ನನ್ನ ಒಂಟಿಯಾಗಿ ಬರೊಕ್ ಹೇಳ್ದೇ ಬೇಗ್ ಹೇಳೋ
    ಇವತ್ ನಿನ್ ಹುಟ್ಟಿದ್ ದಿನ ಅಲ್ವಾ ನನ್ನಿಂದ್ಲೇ ನಿಂಗ್ ಮೊದ್ಲನೇ ಶುಭಾಶಯಾ.
    ತಗೋ ಈ ಪುಟ್ಟ ಕಾಣಿಕೆ ನನ್ ಒಳಗಿರೋ ನಿನ್ ಉಸ್ರುನ ಪೋಣ್ಸೀ ನಿನ್ಗೋಸ್ಕರನೇ ಕಟ್ಟಿರೋ ಕಾಮನಬಿಲ್ಲು
    ಇದ್ರಲ್ಲಿರೋ ಏಳು ಬಣ್ಣಗಳು ನಮ್ಮ ಏಳೇಳು ಜನ್ಮದ ಪ್ರೀತಿಯಾ ಸಂಕೆತ
    ಮುಂಗಾರಿನಲೀ ತುಂತುರುವಲ್ಲೀ ...ಮರದಡಿಯಲ್ಲೀ .
    ನೋಡೆ ಈ ಮರದ್ ಒಂದ್ ಒಂದು ಹನಿಯಲ್ಲು ನಿನ್ ಮುಖನೇ ಕಾಣ್ತಾ ಇದೆ
    ಮ್ಹ್ ಇದ್ಯಾವ್ದೋ ಕವಿಮಾತಿರ್ಬೋದು ಆದ್ರೇ ನಿನ್ ಒಂದ್ ಒಂದ್ ಹನಿಯಲ್ಲು ನನ್ ಭವಿಷ್ಯಾನೇ ಇದೆ
    ಕೆಲದಿನ ಕಳೆದು ಎದೆಯಲೀ ಕೊರೆದ ಹಚ್ಚೆಗಳಲ್ಲೀ
    ನಿನ್ ಪ್ರೀತೀನ ನನ್ ಮರ್ತ್ ತಕ್ಷ್ಣಾ ನನ್ ಜೀವ ನನ್ನನ್ನೆ ಮರೆಯುತ್ತೆ
    ಕಲಿತು ಕಲಿತು ಪ್ರೀತಿಸಿದೇ ಏನು ಕಲಿತುಕೊಳ್ಳದೆ ಏತಕೋ
    ಕುಳಿತು ನಿಂತು ಯೋಚಿಸಿದೇ ಅನ್ನ ನೀರು ಇಳಿಯದೆ ಏನೀದೋ
    ನಾ ಮೆಚ್ಚಿದ ನನ್ನ ಪ್ರೀತಿ ನಾನಾಗಿ ಮರಿಬೇಕು ಯಾರೋಬ್ಬರ ನೆರವಿಲ್ಲಾ ಅದಕೆಕೇ ಅಳಬೇಕು
    ಹೃದಯವೇ... ದೇವರಿದೇ ಎಂದಾದರೇ ನಾವಿಡೋ ಕನಸು ನನಸಾಗಲೇ ಬೇಕು .
    ಸಹನೆಯೋಂದೆ ನನ್ನ ಪ್ರೀತಿ ಕಥೆಯಲೀ
    ಓ... ಓ... ಓ... ಓ.ಓ
    ದೂರ ದೂರ ನೋಡಿದಷ್ಟು ದೂರ
    ಬೊಗಸೆ ಪ್ರೀತಿಯೋಂದೆ ಬೊಗಸೆ ಕಣ್ಣಲೀ...
    ಅ... ಆ.ಆ... ಆ.ಆ... ಅ...
    ನೂರು ಯುಗಳಗೀತೆ ಎದೆಯಾ ಪೂರ...
    ಹಾಡುವಾಗ ಒಂಟಿತನವು ನನ್ನಲೀ
    ಎಲ್ಲಾ ಪ್ರೇಮಿಗೂ ಒಂದು ಜೋತೆಯಿದೇ ನನ್ನ ಪ್ರೀತಿಗೇ ಬೇರೆ ಕಥೆಯಿದೇ
    ಓ... ಓ... ಓ... ಓ... ಓ
    ದೂರ ದೂರ ನೋಡಿದಷ್ಟು ದೂರ
    ಬೊಗಸೆ ಪ್ರೀತಿಯೋಂದೆ ಬೊಗಸೆ ಕಣ್ಣಲೀ...
    ಉಮೇಶ್ ಪೀ ಮುಗೇರ
    ಮುಂಜಾವಿನಲೀ ಗುಡಿ ಬೀದಿಯಲೀ
    ಮೊದಮೊದಲಲ್ಲೀ
    ಹೂರಾಶೀಗಳ ಸಾಲುಗಳಲ್ಲೀ ನಡುಸಂತೆಯಲೀ
    ತಿಳಿದು ತಿಳಿದು ಪ್ರೀತಿಸಿದೇ ನನ್ನ ತಿಳಿದು ಕೊಳ್ಳದೇ ಏತಕೋ
    ಮನಸು ತೋಳೆದು ಮುದ್ದಿಸಿದೇ ಮನಸು ಕೈಗೆ ಸಿಕ್ಕದೇ ಏನಿದೋ
    ನಾನಿದ್ದೇ ಅವನೋಳಗೆ ಅವನಿದ್ದ ನನ್ನೋಳಗೆ ನಮ್ಮೇದೆಯಾ ಬಡಿತಗಳೆ ಬರವಸೆಯು ನಮ್ಮೋಳಗೆ ಹೃದಯವೇ ...
    ನಾಳೆಗಳ ಹಣತೆಯಲೀ ನಾವಿಡೋ ಕನಸು ಬೆಳಕಾದರೇ ಸಾಕು ...ಕನಸು ಒಂದೆ ನನ್ನ ಪ್ರೀತಿ ಕಥೆಯಲೀ
    ಅ... ಅ... ಅ.ಒ.ಒ.ಓ... ಓ.
    ದೂರ ದೂರ ನೋಡಿದಷ್ಟು ದೂರ
    ಬೊಗಸೆ ಪ್ರೀತಿಯೋಂದೆ ಬೊಗಸೆ ಕಣ್ಣಲೀ...
    ಆ... ಆ... ಆ.ಆ... ಆ... ಆ

  • @abhishekmdole1033
    @abhishekmdole1033 Рік тому +22

    ಇಲ್ಲಿ ಹೆಣ್ಣು ಗಂಡು ಅಂತಾ ಇಲ್ಲ ಮೇಡಂ ಪ್ರೀತಿಲಿ ಯಲ್ಲರು ವಂದೇ.... Broken hearted boy M❤S

  • @Tanuvarsha7008
    @Tanuvarsha7008 Рік тому +11

    ನಿಜವಾದ ಪ್ರೀತಿಮಾಡೋ ಎಲ್ಲಾ ಹುಡುಗಿಯರು ಈ ಸಾಂಗ್ ನ ಫೀಲ್ ಮಾಡ್ತಾತಾರೆ ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸೋ ಅರ್ಥಗರ್ಭಿತ ಹಾಡು ❤️

  • @praveengudimane8722
    @praveengudimane8722 Рік тому +25

    ಅದ್ಬುತವಾದ ಸಂಗೀತ i love this song ❤ ನನ್ ಹುಡ್ಗಿಗೆ ಈ ಸಾಂಗ್ ತುಂಬಾ ಇಷ್ಟ

  • @babuangadi1426
    @babuangadi1426 Рік тому +25

    Chithra ಮೇಡಂ ಗಾಯನ ಸೂಪರ್.... ಇಷ್ಟ ದ ಹಾಡು ಎಂದಿಗೂ,,...

  • @shivanandakbadiger8469
    @shivanandakbadiger8469 Рік тому +10

    ಕೆ.ಕಲ್ಯಾಣ್ ರವರ ಸಾಲುಗಳು ಹಾಗೂ ಸಂಗೀತ ಅದ್ಭುತವಾಗಿದೆ....ಮಧ್ಯೆ ಮಧ್ಯೆ ಬರುವ ಪ್ರೇಮಿಗಳ ಸಾಲುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ....

  • @shilpashilpa6555
    @shilpashilpa6555 Рік тому +34

    ಭಾವನೆಗಳ ಆಗರ ಅಂದಿನ ಎಲ್ಲ ಸಿನಿಮಾ ಗಳು❣️❣️ ಆ ಸಾಹಿತ್ಯ ಆ ಸಂಗೀತ🙏❣️ ಇಂದೇಕಿಲ್ಲ....‌‌‌???

  • @yamanurappachalawadi3559
    @yamanurappachalawadi3559 Рік тому +14

    ಯಾಕೋ.😢 ಸೂರ್ಯ ಹುಟ್ಟೊಕು ಮುಂಚೆ ಬೇಗ ಬರೊಕೆ ಹೆಳಿದೆಲ್ಲಾ ಯಾಕೊ......

  • @manjurayanna26
    @manjurayanna26 Рік тому +247

    ನಿಜವಾದ ಪ್ರೀತಿ ಮಾಡೋ ಹುಡುಗಿಯರು ಖಂಡಿತ ಫೀಲ್ ಮಾಡೆ ಮಾಡ್ತಾರೆ.. ಈ ಸಾಂಗ್ ನ

  • @shashankshashank3263
    @shashankshashank3263 Рік тому +11

    ಉತ್ತಮ ಸಾಹಿತ್ಯ ಮತ್ತು ಉತ್ತಮ ಸಂಗೀತ. ತುಂಬಾ ಚೆನ್ನಾಗಿದೆ.

  • @Kirankumarkmaruthi21
    @Kirankumarkmaruthi21 Рік тому +13

    Happy Birthday Anu Prabhakar Mam💛❤❤

  • @chandrashekarm6174
    @chandrashekarm6174 Рік тому +50

    ಈ ಹಾಡಲ್ಲಿ ಭಾವನೆಗಳ ಬೆಸೆದು ಅದ್ಭುತ ರಾಗ ಕೂಡಿಸಿ ಸಾಹಿತ್ಯದ ಮೆರಗು ಹೆಚ್ಚಿಸಿ ಕೇಳುಗರ ಹೃದಯ ತಣಿಸಿದ ಕರ್ನಾಟಕ ಸಿನಿಮಾರಂಗ ಕಂಡ ಅದ್ಭುತ ಸಾಹಿತ್ಯ ಅನುರಾಗಿ ಕೆ ಕಲ್ಯಾಣ್ ಅವ್ರಿಗೆ ಹೃದಯಪೂರ್ವಕ ಅಭಿನಂದನೆಗಳು.

  • @ravishruju4023
    @ravishruju4023 Місяць тому +1

    ಇದೇ ಮೊದಲು ಈ ಸಾಂಗ್ ಕೇಳಿದ್ದು ಥ್ಯಾಂಕ್ಸ್ ಕಣೊ ಮಮತ ಇಂತಹ ಸಾಂಗ್ ಸೆಂಡ್ ಮಾಡಿದ್ದಕ್ಕಾಗಿ,
    ತುಂಬಾ ಅಧ್ಬುತವಾಗಿದೆ ಈ ಹಾಡು ❤❤❤

  • @vithalmatanavar593
    @vithalmatanavar593 Рік тому +22

    😭ಒಂದು ರೀತಿಲಿ ನಂದು ಹೀಗೆ 😭

  • @kasturibagewadi8851
    @kasturibagewadi8851 Рік тому +3

    Asta sala kelidru kelabeku antane anisutte...meaningfull song....👌❤

  • @madevams1734
    @madevams1734 Рік тому +4

    Nange 😢😢 ಕಣ್ಣೀರು ಒರೆಸಲು ಸಾಧ್ಯ ಇಲ್ಲ

  • @ranjithaa4708
    @ranjithaa4708 Рік тому +3

    ಕನಸ್ಸು ಒಂದೇ ನನ್ನ ಪ್ರೀತಿ ಕೊನೆಯಲಿ 😔😒😭

  • @navyabharathi2725
    @navyabharathi2725 Рік тому +15

    Real feelings of true love 💕

  • @pavithracl9835
    @pavithracl9835 Рік тому +37

    ಉತ್ತಮ ವಾದ ಭಾವನಾತ್ಮಕ ಹಾಡು ❤️❤️

  • @KamalaKamalamamm
    @KamalaKamalamamm 11 днів тому

    Yestu saari kelidaru matte matte kelbeku anisuva song idu 👌❤️❤️

  • @siddeshasv7141
    @siddeshasv7141 Рік тому +3

    ಭಾವನೆಗಳು ಅಂದರೆ ಪ್ರೀತಿ ....ಅನ್ನೊ ಅಷ್ಟು ಚೆನ್ನಾಗಿ ಇದೆ

  • @rajtheju4371
    @rajtheju4371 10 місяців тому +5

    Ramesh songs are melodious and meaningful.....❤❤❤

  • @Navyamana19
    @Navyamana19 6 місяців тому +3

    💔💔@4:08 to @4:22 these lines were my lines too....🥺 Hits so hard....

  • @dineshnaik4021
    @dineshnaik4021 3 місяці тому +2

    Tumba nov agtade❤❤❤❤❤

  • @narayananarayan6768
    @narayananarayan6768 Рік тому +7

    ಚಿತ್ರಾ ಅವ್ರ ವಾಯ್ಸ್ ವೆರಿ ನೈಸ್

  • @user-nb3yg4bu8m
    @user-nb3yg4bu8m Рік тому +5

    ❤❤❤ಲವ್ಲೀ ಸಾಂಗ್ 🥰

  • @rajulmalahalli4502
    @rajulmalahalli4502 7 місяців тому

    ಮನಸಿಗೆ ತುಂಬಾ ಇಂಪಾಗಿದೆ ಜೀವಕ್ಕೆ ಒಂತರ ಸಮಾಧಾನ ಆಗುತ್ತೆ ಕೇಳ್ತಾಯಿದ್ರೆ ❤️

  • @user-xy1vp9rf3l
    @user-xy1vp9rf3l 14 годин тому

    ನಿಜ ಹೇಳ್ಬೇಕು ಅಂದ್ರೆ ಯಾಕೋ ಮನಸಿಗೆ ತುಂಬಾ ಬೇಜಾರಾಗಿದೆ ಅಂತ ಸಾಂಗ್ ಕೇಳೋಣ ಅಂತ ಬಂದೆ ಬಟ್ ಪ್ರೀತಿ ಇಂದ ಮೋಸ ಹೋಗಿ ನೊಂದು ಬೆಂದು ಕೊರಗ್ತಿದಾರೆ ಅದ್ರಲ್ಲೂ ಹೆಣ್ಣು ಮಕ್ಳು 😔ತುಂಬಾ ನೋವ್ ಆಯ್ತು ಬಟ್ ನಿಯತ್ತಿಗೆ ಬೆಲೆ ಇಲ್ಲ ಪ್ರೀತಿ ಗೆ ಕೊನೆ ಇಲ್ಲ 😔🥹ಇಲ್ಲಿಗೆ ಬಂದು ಸಾಂಗ್ ಕೇಳೋ ಎಲ್ಲಾ ಭಗ್ನ ಪ್ರೇಮಿಗಳಿಗೂ ಲವ್ ಯು ಸೊ ಮಾಚ್ ಗಾಡ್ ಬ್ಲೆಸ್ ಯು 🙏❤️🙏

  • @shinetiger
    @shinetiger Рік тому +6

    My wife love this song... And i love her more than this song.

  • @marigowda4124
    @marigowda4124 3 місяці тому

    ಸೂಪರ್ ಹಾಡು ಕೇಳುತಿದ್ರೆ ಮತ್ತೆ ಮತ್ತೆ ಕೇಳಬೇಕು ಅನಿಸುತಿದೆ 👍🏿💐👍🏿

  • @Mahesh24-kc9mv7ep7b
    @Mahesh24-kc9mv7ep7b 4 місяці тому

    ❤️❤️❤️ ಮರೆಸು ಮತ್ತೇದು ಸಿಗದವಾಲ 💔💔💔 ನನ್ನ ಸುಳ್ಳು ನಿಜಾನೇ ಆಯತು ಅವಳು ನಿಜಾನೇ ಕಾಡುತ ಇರುದು 💔❤️💔

  • @user-hk5hn1gg8d
    @user-hk5hn1gg8d 6 місяців тому +1

    ನಾನು ತುಂಬಾ ನಾನು ತುಂಬಾ ಸಲ ಈ ಸಾಂಗ್ ನ ಕೇಳ್ತೀನಿ ಯಾಕೆ ಅಂದ್ರೆ ಈ ಸಾಂಗ್ ಅಲ್ಲಿ ತುಂಬಾ ಮೀನಿಂಗ್ ಫುಲ್ ಅರ್ಥಗರ್ಭಿತವಾದ ಸಾಂಗ್ ನನಗೆ ತುಂಬಾ ಇಷ್ಟ ದಿನಕ್ಕೆ 20 ರಿಂದ 30 ಸಲ ಈ ಸಾಂಗ್ ಕೇಳಿದಾಗೆಲ್ಲ ನನ್ ಹುಡ್ಗ ನನ್ನ ಹತ್ತಿರಾನೆ ಇರ್ತಾನೆ ಇದಾನೆ ಅನ್ನೋ ಫೀಲ್ ಆಗುತ್ತೆ ಯಾವತ್ತು ನನ್ನಿಂದ ದೂರ ಹೋಗಲ್ಲ ಯಾವಾಗಲೂ ಜೊತೆಯಲ್ಲೇ ಇರ್ತಾನೆ ಅನ್ನೋ ನಂಬಿಕೆ 😔

  • @RajeshwariKadam-mq6gy
    @RajeshwariKadam-mq6gy 5 днів тому

    Nijavada preetige kaala alla edu 😔😔💔💔

  • @shweta.ms.m.m.3272
    @shweta.ms.m.m.3272 Рік тому +7

    Meaningful song spr😌

  • @ganeshamil8245
    @ganeshamil8245 Рік тому +1

    ಸೂಪರ್ ಚಿತ್ರಮ್ಮ 👏ನೀವು ಹಾಡಿದ ಸಾಂಗ್ ಇದು

  • @vijaya-gv9eo
    @vijaya-gv9eo 11 місяців тому +2

    ❤song..now a days it's bcm favorite song

  • @harishhsharishhs3800
    @harishhsharishhs3800 Рік тому

    ಆಹಾ ಈ ಸಾಂಗ್ ಕೇಳ್ತಾ ಇದ್ರೆ ಅದಷ್ಟೇ ಕಷ್ಟ ನೋವು ಇದ್ರೂನು ಮರ್ತೋಗ್ಬಿಡುತ್ತೆ ಈ ಸಾಂಗ್ ಗೆ ಹೇಳೋಕೆ ತುಂಬಾ ಕಮೆಂಟ್ಸ್ ಇದೆ ಆದರೆ ಹೇಳಕ್ಕಾಗಲ್ಲ

  • @raghuheddurthirthahalli9254
    @raghuheddurthirthahalli9254 10 місяців тому +4

    ❤❤❤❤❤lovely music

  • @user-kd6fx6zb2t
    @user-kd6fx6zb2t Місяць тому

    ❤ಸೂಪರ್ ಲಿರಿಕ್ಸ್ 🌹

  • @SPNaganoor-sq1kq
    @SPNaganoor-sq1kq 10 місяців тому

    Na mecchida nan preeti nanage maribeku yarobbara neravilla adakeke alabeku hrudayave devaride endadare navido kanasu nansagale beku sahane Onde nan preeti kateyali realy heart feel this song 🖤

  • @mamathavenu7680
    @mamathavenu7680 7 місяців тому

    ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು

  • @user-fg3wd4ug4l
    @user-fg3wd4ug4l Рік тому +1

    ಸೂಪರ್ ಸಾಂಗ್ ♥️♥️♥️♥️♥️♥️

  • @prakashkppraki8691
    @prakashkppraki8691 2 місяці тому

    ನಿಜವಾದ ಪ್ರೀತಿ ಮನುಷ್ಯನ ಸಂಪತ್ತು.....

  • @ThippeshaHR-dw6mt
    @ThippeshaHR-dw6mt 16 днів тому

    ಸೂಪರ್

  • @tejaswipalavvanahalli8587
    @tejaswipalavvanahalli8587 Рік тому +2

    My all time favourite song

  • @rekhakumar7397
    @rekhakumar7397 6 місяців тому +1

    My feeling also same I love this song

  • @Nathuramgodse88
    @Nathuramgodse88 Місяць тому

    ನಾ ಮೆಚ್ಚಿದ ನನ್ನ ಪ್ರೀತಿ ನಾನಾಗಿ ಮರಿಬೇಕು... 😔💔

  • @Deepa-gt6de
    @Deepa-gt6de Рік тому +2

    🥰 song awesome👏👏👏

  • @deepanitin6926
    @deepanitin6926 Рік тому +3

    I love this song ever green song

  • @user-gk9ot2ix4b
    @user-gk9ot2ix4b 2 місяці тому

    Super lovely song❤❤

  • @ShashikalaRiyaMaina.
    @ShashikalaRiyaMaina. Рік тому +1

    I like this song and naane anisutte

  • @shankarstsadaramangala7512
    @shankarstsadaramangala7512 6 місяців тому +1

    Superb song

  • @sachiiraj6033
    @sachiiraj6033 Рік тому +4

    My fav song

  • @suryavishnusurya3570
    @suryavishnusurya3570 6 місяців тому

    Super songa wow ramesha sir vica verya nica

  • @venkateshs4697
    @venkateshs4697 Рік тому +2

    Good song ❤

  • @BasavarajKotagi-nt1cn
    @BasavarajKotagi-nt1cn 4 місяці тому

    I love this song ❤❤

  • @shilpashreegowdachannel
    @shilpashreegowdachannel Рік тому +2

    Super

  • @veerukambar1252
    @veerukambar1252 Рік тому

    Super song🎵

  • @sunitapattanashetti2611
    @sunitapattanashetti2611 9 днів тому

    😢😢😢😢heart tuch song❤

  • @Rajud-gf3mb
    @Rajud-gf3mb 2 місяці тому

    Super song❤❤💚💚

  • @basuwalad6721
    @basuwalad6721 11 місяців тому +1

    ಹಳೇ ನೆನಪುಗಳು

  • @dineshcdineshc4158
    @dineshcdineshc4158 6 місяців тому +1

    I love this song

  • @hemashreebs
    @hemashreebs Рік тому +3

    Emotional feel❤😔

  • @heehehere9114
    @heehehere9114 Рік тому

    Seriously this all very memory till!!! Always happy your happy

  • @muktakurtkoti8246
    @muktakurtkoti8246 Рік тому +1

    Superb song my fev song

  • @user-mz3ip3bw2g
    @user-mz3ip3bw2g 3 місяці тому

    ಸೂಪರ್ song ❤️❤️❤️

  • @tnpatil7412
    @tnpatil7412 Рік тому

    Super song ಹಾರ್ಟ್ taching aetu

  • @pavithranb8091
    @pavithranb8091 Рік тому +3

    My feveret emotional song

  • @patelkannadastatus2825
    @patelkannadastatus2825 Рік тому +2

    ಕೆಲವು ಹುಡುಗರ ಪಾಡು ಇದು

  • @ManjuManju-ve7xw
    @ManjuManju-ve7xw 2 місяці тому

    Nice song 💞

  • @lathapoonacha4208
    @lathapoonacha4208 Рік тому +3

    Wow super

  • @radhasdradha9110
    @radhasdradha9110 Рік тому

    ಸೂಪರ್ ಸಾಂಗ್.... 💞💞💞💞💞💞💞

  • @rashminaik3944
    @rashminaik3944 Рік тому +1

    😢😢ಮರಿಯಲಾಗದ ನೋವು

  • @soundaryamanju9481
    @soundaryamanju9481 9 місяців тому +1

    My favorite song

  • @kalappakudarikudari5820
    @kalappakudarikudari5820 Рік тому +1

    🌹 kalappa kudari 🌹 super 🌹

  • @chandanasingh931
    @chandanasingh931 7 місяців тому

    ಕೇಳಿ ದಷ್ಟು ಕೇಳ ಬೇಕು ಅನ್ನುವ ಹಾಡು

  • @sowmyasowmya3554
    @sowmyasowmya3554 Рік тому +1

    My favourite song but emotional song and meaning full song

  • @user-es9uj8nx8p
    @user-es9uj8nx8p 11 місяців тому +1

    Nice song 👌👌

  • @arpithaarpithad
    @arpithaarpithad Рік тому +2

    I miss u SIDDU

    • @siddannaks3121
      @siddannaks3121 Рік тому

      Arpita nimma jeevana nimma sadanege arpane madi don't warry you will getton life

  • @newmoviesnewstoryssk479
    @newmoviesnewstoryssk479 Рік тому +2

    Super song

  • @savitasidnal9111
    @savitasidnal9111 11 місяців тому +1

    2023 ralli song keloru like madi
    & Nim Preeti ge dedicate madi e song na

  • @sreedharpn3064
    @sreedharpn3064 3 місяці тому

    Beautiful song❤

  • @Radharanima675
    @Radharanima675 2 місяці тому

    😢😢😢😢😢😢😢💯💯 Miss him

  • @aparnas2212
    @aparnas2212 2 місяці тому

    Nice song

  • @sangeethageetha9184
    @sangeethageetha9184 4 місяці тому

    My first feeling better songs😌

  • @user-nb3yg4bu8m
    @user-nb3yg4bu8m Рік тому

    ಲವ್ಲೀ ಸಾಂಗ್ ❤❤❤❤❤

  • @kiranajogi3022
    @kiranajogi3022 Рік тому +1

    Super song 💞🌹❤

  • @aksharaakshara596
    @aksharaakshara596 Рік тому +3

    Super song❤

  • @Divyagowda5280
    @Divyagowda5280 7 місяців тому

    Super heart touching song ❤️

  • @mohanvijay2680
    @mohanvijay2680 Рік тому

    Super song ❤️👌

  • @ashwinkumar6923
    @ashwinkumar6923 7 місяців тому +1

    2023 allinu ee song keloke bandoru ond like kodrappa❤

  • @KavithaKavitha-ot5ho
    @KavithaKavitha-ot5ho Рік тому +1

    So nice song

  • @roopashree8145
    @roopashree8145 Рік тому +2

    Nice song ❤

  • @sanjuk1330
    @sanjuk1330 Рік тому

    Nyc song

  • @ShashiShashi-oi8xx
    @ShashiShashi-oi8xx Рік тому +1

    ❤️🔥👍

  • @madhum1277
    @madhum1277 Рік тому +2

    Nice 🎵song

  • @Renukashetigeri
    @Renukashetigeri 10 місяців тому +2

    ನಿಜವಾದದ ಪ್ರೀತಿಯ ಫಿಲಾ ಇದು ಎಂತ ಫಿಲಾ ಆದರೆ ಏಳೋಕೆ ಅಗಲಾ 👌👌ಅದ್ಭುತ ಹಾಡು 💞💞💞💞

  • @shankarappaa8450
    @shankarappaa8450 8 місяців тому

    ಮೈ ಫೇವರೆಟ್ ಸಾಂಗ್