Oorukeri | ಊರು ಕೇರಿ
Вставка
- Опубліковано 27 вер 2024
- ತಂಡ: ಜನಮನದಾಟ ಹೆಗ್ಗೋಡು
ಮೂಲ: ಡಾ. ಸಿದ್ದಲಿಂಗಯ್ಯ
ರಂಗರೂಪ, ವಿನ್ಯಾಸ, ನಿರ್ದೇಶನ: ಡಾ.ಎಂ.ಗಣೇಶ ಹೆಗ್ಗೋಡು.
ಸಂಗೀತ: ಸ್ವಾಮಿ ಗಾಮನಹಳ್ಳಿ.
ಊರು-ಕೇರಿ ನಾಟಕ 2011 ರಲ್ಲಿದ್ದ ನಟರು
ಡಾ.ಎಂ.ಗಣೇಶ ಹೆಗ್ಗೋಡು.
(ನಾಟಕದ ನಿರ್ದೇಶಕ ಮತ್ತು ನಟ)
ಸೂರ್ಯ ಕುಂದಾಪುರ
ಗಣೇಶ್ ಮಂದರ್ತಿ
ಕಲ್ಲಪ್ಪ ಪೂಜಾರ್
ಲಕ್ಷ್ಮಣ್ ಪೀರ್ ಗಾರ್
ಚಂದ್ರು
ಜಯರಾಮ್
ತಾರಾ
ಚಂದ್ರಮ್ಮ
ಸ್ವಾಮಿ ಗಾಮನಹಳ್ಳಿ
2011ರ ನಂತರ ನಟಿಸಿದ ನಟರುಗಳ ಪಟ್ಟಿ
ಮಹಾದೇವ ಲಾಲಿ ಪಾಳ್ಯ
ಅರುಣ್ ಮಾನ್ವಿ
ಚೈತ್ರ ಕೊಡಗು
ಶಿಲ್ಪ ಚಾಮರಾಜನಗರ
ಸತ್ಯ ಹೆಗ್ಗೋಡು
ಮಂಜುನಾಥ್ (ಸಂಗೀತ)
ಡಿಂಗ್ರೀ ನರೇಶ್
Janamanadaata Heggodu
Written by: Dr. Siddalingaiah
Design and Direction: Dr. M. Ganesha Heggodu
Music: Swami Gamanahalli
Actors of Ooru-Keri 2011
Dr. M. Ganesha Heggodu
(Director and actor of the play)
Surya Kundapura
Ganesh Mandarti
Kallappa Pujar
Lakshman Pirgar
Chandru
Jayaram
Tara
Chandramma
Swami Gamanahalli
Actors of Ooru-Keri after 2011
Mahadeva Lalipalya
Arun Manvi
Chaitra Kodagu
Shilpa Chamarajanagara
Satya Heggodu
Manjunath (music)
Dingri Naresh
ಎಂಥಾ ಮನೋಜ್ಞ ಅಭಿನಯ ,,,,,ಊರುಕೇರಿ ಓದಿದ್ದೇ ಈ ನಾಟಕ ನೋಡಿ ನನ್ನ ಕಣ್ಣುಮುಂದೆನೆ ನಮ್ಮ ಸಿದ್ದಲಿಂಗಯ್ಯನವರು ಬಂದು ಹೋದಂಗಾಯ್ತು
ನಿಮ್ಮನ್ನು ಕಳೆದುಕೊಂಡ ಕನ್ನಡ ಸಾಹಿತ್ಯಲೋಕ ಬಡವಾಗಿದೆ.ಮತ್ತೆ ಹುಟ್ಟಿ ಬನ್ನಿ sir💜🌹
ನಾಟಕದ ಪ್ರತಿ ದೃಶ್ಯಗಳಿಗೂ ಕಣ್ಣಲ್ಲಿ ನೀರು ಬರುತ್ತಿತ್ತು ಅದು ಸಂತೋಷದ ಕಣ್ಣೀರು ಅಷ್ಟರಲ್ಲಿ ದುಃಖ ದಾಗಿ, ದುಃಖದು ಅದನ್ನು ಅಷ್ಟರಲ್ಲಿ ಸಂತೋಷವಾಗಿ ಬದಲಾಗುತ್ತಿತ್ತು, ನಾಟಕ ಅದ್ಭುತವಾಗಿತ್ತು 🙏.
ಈ ಆತ್ಮ ಕಥನದೊಂದಿಗೆ ನನ್ನ ಬಾಲ್ಯ ನೆನಪು ಗಳು ಹಾಗೂ ಜೀವನ ಮರುಕಳಿಸಿತು 🙏🏻🌱📚📚👌👌
ನಾ ಕಂಡ ಅದ್ಭುತ ಪ್ರದರ್ಶನದ ಸಾಮಾಜಿಕ ನಾಟಕ.
ಆತ್ಮಕತೆಯನ್ನು ಇಷ್ಟು ಅದ್ಭುತವಾಗಿ ಚಿತ್ರಿಸಿದ್ದಕ್ಕಾಗಿ ಧನ್ಯವಾದಗಳು.
ಗುಡಿಸsssಲಿನಲ್ಲಿ ಅರಳುವ 🌹🌹🌹🌹.....
ಮನೋಜ್ಞ ಅಭಿನಯ...🙏🙏
ಅದ್ಭುತ ನಾಟಕ 👍😊
Excellent thank you for wonderful programme
ಸಾಮಾನ್ಯ ಖಾಯಿಲೆಗೆ ಸಿಲುಕಿ ಅನ್ಯಾಯವಾಗಿ ಹೋಗಿಬಿಟ್ಟಿರಲ್ಲ ಸಾರ್ 😢
ಭಾವಪೂರ್ಣ ಶ್ರದ್ಧಾಂಜಲಿ ಸರ್
ಅದ್ಭುತ ನಟನೆ 👌👌🌹💕🌷🌴🥀🥀🌹🌷🥀🌻🌻🌴🌻♥💞
Jai siddalingaya sir nimma avashkate innu ittu ansutte
Salute to drama actress
Excellent.. wonderful acting...
Rip siddhlingayya sir 😥✨💔
Super super sir nanobba dalitha endu hemmeyinda heluve
Rip sir ur role model for every one
Really superb..
Super
Nale kannada exam idhe
Ooru Keri 50 pages idhe
Thanks for the video
ಕತ್ತಲೆಯಲಿ ಕಾನುವ ಬೆಳಕು ಬಂಡಾಯದ ಈ ಕವನ
Super sir naijatheya bhadikina kavana
Good information 💐💐💐
Hw many of u noticed Comedy kiladigalu surya here
Super sir. our society really Miss you sir 🥰🙏🙏
Siddalingaiah sir 🙏🙏
Excellent super acting 👌👌
Very. Nice
This was awesome !!! 👌
Mnogna abinaya siddalingaiah jeevana charithre ellla badavara jeevana pratieekadantide.
You made it gays .....👌👌
Salute sir
Please write the production information of the play in the description, director-writer, actors and production information and date etc ,
oooru keri by dr. siddalingaiah
Nimma atmakke Santhi sigali plz karunadalle janma padedukondu
Innu hecchina koduge nidi
ಭಾವಪೂರ್ಣ ನಮನಗಳು ನಮ್ಮ ಪ್ರೀತಿಯ ಕವಿಗಳಿಗೆ... ವಿಭಿನ್ನ ರಂಗಪ್ರಯೋಗ ...
Yes sir
Mrr..
Nemadi shanthi kodali d|| nama sidalingaiah
ಕವನ
Prati obba kalavidana patra adbuta, karunadige hesaru tandu kotta sanchari tandakke,vandane galu .
If we dont see human as human all gods and religions are waste
Who forgot
Kannadammana gelge
Please give d r Nagaraju phone number
I will worship him
Ramesh Chandra Bangalore
Mgr
Rail road people who died needs to be avenged
Super
❤.. Superb..
ರವಿ ಕಾಣದ್ದನ್ನು ಕವಿ ಕಂಡ
ಸಿದ್ದಲಿಂಗಯ್ಯ ನವರ ಆತ್ಮಕತನ ತುಂಬಾ ಚೆನ್ನಾಗಿದೆ ಒಮ್ಮೆ ಹಳು, ಮತ್ತೊಮ್ಮೆ ನಗು..
😂😭 😍👌👌👌
autobiography of poet siddhaligaya is such an amazing , every situation and every scene are more meaningful ..
And even the people who take a character in this drama are also really amazing have a great future ......
I don't know what to tell .... speach less 😶
Super
ನನ್ನ ದೇವರ ನೈಜತೆಯನ್ನು ತೋರಿಸಿಕೊಟ್ಟಿದ್ದಾಕ್ಕಾಗಿ ನಿಮಗೂ ನಿಮ್ಮ ಕುಟುಂಬಕ್ಕೂ ವೃತ್ಪೂರ್ವಕ ಧನ್ಯವಾದಗಳು 🙏🙏🙏🙏🙏🙏
Excellent drama.namo Nama siddlinganna matte uttibanni
ಸೂಪರ್ ಸಿದ್ದಲಿಂಗಯ್ಯ ಸರ್ ಗೆ ಧನ್ಯವಾದಗಳು
ಪಾತ್ರಧಾರಿಗಳ ಹೆಸರು ತಿಳಿಸಿದರೆ ಅನುಕೂಲವಾಗುತ್ತದೆ..
❤
jai jai siddalinga sir
Great sir nivu
Yella patra supper
ಅದ್ಭುತ
Really really amazing
ವಾಹ್... 💙
I felt after watching it.
Jai Huru Keri
Jai Siddalingayya
T
rip siddalingayhaaa
Samajikanyaya kodishidaru I miss sir
Awesome autobiography
👌👌👌👌👌
Siddalingayya great karnatakada kavigalu
Sir nimma atmakke shanti sigali
Super
🙏🙏🙏🙏😭😭miss u sir
RIP sir siddalingaiah
ನನ್ ಸಿದ್ದಣ್ಣ ನಮ್ಮ ಹೆಮ್ಮೆ
Madam super special