Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಯಕ್ಷಗಾನ ಲೋಕದ ಮೊದಲ ಕ್ಯಾಸೆಟ್..ಕಾಳಿಂಗ ನಾವಡರ ಆರಂಭದ ದಿನಗಳ ಹಾಡುಗಾರಿಕೆಯ ಸ್ವರ ಮತ್ತು ಶೈಲಿ ಇದರಲ್ಲಿ ಇದೆ..ನಂತರದ ದಿನಗಳಲ್ಲಿ ಈ ಸ್ವರ ಅವರಲ್ಲಿ ಇರಲಿಲ್ಲ..ಸ್ವರ ಗಂಭೀರ ಆಗ್ತಾ ಹೋಯ್ತು
ಇದನ್ನು ಒಪ್ಪಲಾಗಲ್ಲ...ಇದು ಮೇರು ಸಂಗೀತ.. ಇದರ ನಂತರ ಕಾಳಿಂಗ ನಾವಡ ರ ಸ್ವರ ಇನ್ನೂ ಚೆನ್ನಾಗಿ ಘಂಟೆ ತರ ಆಯಿತು. ಇಲ್ಲೇ ಇನ್ನೊಂದು ವಿಡಿಯೊ ಇದೆ ಅದನ್ನು ನೋಡಿ.
VILINA PRAKASH ಇದು ಕಾಳಿಂಗ ನಾವಡರ ಆರಂಭದ ಸ್ವರ...ನಂತರ ಸ್ವರ ಗಂಭೀರ ಆಯ್ತು..
VILINA PRAKASH ಗದಾಯುದ್ಧ ರಕ್ತರಾತ್ರಿ 1983 ರ ಸುಮಾರಿಗೆ ಆಗಿದ್ದಂತೆ..ಆಗ ಸ್ವರ ಗಂಭೀರ ಆಗಿತ್ತು..ಶೈಲಿಯಲ್ಲೂ ಹೊಸತನ ಬಂದಿತ್ತು..ಸ್ವರ ವಿಸ್ತಾರ ಶಕ್ತಿಯುತವಾಗಿತ್ತು..
ಶಿಳ್ಗೆ ರೇಕಾರ್ಡ್
@@Keshava_Karanth ಆ ಕ್ಯಾಸೆಟ್ ಬಂದಿತ್ತು ನಾವಡರು ಹೋದ ನಂತರ ಅಂತೆ..ಅದು ರೆಕಾರ್ಡ್ ಆಗಿದ್ದು ೮೩ ರಲ್ಲಿ ಅಂತ ನಾವಡರ ಆತ್ಮೀಯರು ಒಬ್ರು ಹೇಳಿದ್ತು
After 19 years I'm listening to this GEM 💎 💎 💎💎. Thank you so much for uploading
🙏💐🙏 bhagavtaru...gode💐👌
ಅಗ್ರಗಣ್ಯ ಭಾಗವತೋತ್ತಮ.
Super
ಶರಣು ಸಿರಿ ಕಂಠಕ್ಕೆ 🙏
Adbhutha
🙏🙏🙏🙏🙏 ಯುಗ ಪ್ರವರ್ತಕ ಭಾಗವತರು
Legend
ನಮಸ್ಕಾರ.ಇತ್ತ ಕುರುಕ್ಷೇತ್ರದೊಳು ಪದ್ಯ ಯಾವ ರಾಗ ಎಂದು ತಮಗೆ ಗೊತ್ತಾ?
How someone dislike kalinga navvda