"ಕನ್ನಡದವರಿಗೆ ಉದ್ಯೋಗ ಕೊಡದ ಕಂಪನಿಗಳ ಬಗ್ಗೆ ಮು.ಮಂ ಚಂದ್ರು ಗುಡುಗು!"-E27-Mukhyamantri Chandru-Kalamadhyama

Поділитися
Вставка
  • Опубліковано 31 січ 2025

КОМЕНТАРІ • 65

  • @KalamadhyamaYouTube
    @KalamadhyamaYouTube  5 місяців тому +1

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

  • @vasumathim8682
    @vasumathim8682 5 місяців тому +10

    ಒಳ್ಳೆಯ ಮಾಹಿತಿ ಹಕ್ಕು ಗಳನ್ನ ನೀವು ತಿಳಿಸಿದ್ದಕ್ಕೆ ಚಂದ್ರು ಸರ್ ಅವರಿಗೆ ಕೃತಜ್ಞತೆಗಳು ❤

  • @Abbas_abbu
    @Abbas_abbu 5 місяців тому +13

    ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ❤

  • @Manjushetty634
    @Manjushetty634 5 місяців тому +20

    ನಮಸ್ಕಾರ ಪ್ರತಿಭಾನ್ವಿತ ಸಾಧಕರೇ ಚಂದ್ರು ಸರ್ 🌹💐🙏🙋‍♂️
    ಅಲ್ವಾ ಸರ್ ಉದ್ಯೋಗ ಮೀಸಲಾತಿ ಮಾಸೂದೆ ಮೊನ್ನೆ ಅಧಿವೇಶನದಲ್ಲಿ ಅಂಗೀಕಾರ ಮಾಡಿದ್ದರೆ
    ಎಷ್ಟು ಉಪಯೋಗ ಆಗಿರೋದು
    ಸರ್ ಇದರಿಂದಾ ಕನ್ನಡ ಫಿಲಂ ಇಂಡಸ್ಟ್ರಿ ಗೂ ಒಳ್ಳೇದಾಗಿರ್ತಿತ್ತು
    Becouse
    ಹೊರಗಿನ ಕೆಲಸಗಾರರು ಇಲ್ಲಿ ಹೆಚ್ಚಿರೋದರಿಂದಾ ನಮ್ಮ ಕನ್ನಡ ಥೇಟರ್ ಗಳು ಕಾಲಿ ಹೊಡೀತಾ ಇರೋದು ಅಲ್ವಾ
    ಈ ಮಸೂದೆ ಜಾರಿ ಆಗಬೇಕಿತ್ತು ಸರ್.......
    ಆ ಉದ್ಯಮಿಗಳಿಗೆ ಕೃತಜ್ಞತೆ ಅನ್ನೋದು ಇಲ್ಲಾ ಬಿಡಿ ಅಲ್ವಾ

  • @shanthkumar6607
    @shanthkumar6607 5 місяців тому +4

    ಇಂದಿನ ಸಂಚಿಕೆ ಬಹಳ ಅದ್ಬುತವಾಗಿದೆ ಸರ್, ಹೀಗೆ ಮುಂದುವರಿಯಲಿ ❤️❤️❤️💐💐💐👌🏼

  • @maryjagadish294
    @maryjagadish294 5 місяців тому +5

    ಬ್ಯಾಂಕ್ನಲ್ಲಿ ಕೆಲವರಿಗೆ ಕನ್ನಡ ಭಾಷೆ ಗೊತ್ತಿದ್ರು ಮಾತಾಡೋಲ್ಲ ಬರಿ ಹಿಂದಿಯಲ್ಲಿಯೇ ಮಾತನಾಡುತ್ತಾರೆ 😡

  • @hyr143
    @hyr143 5 місяців тому +4

    ನೀವೇ ನಮ್ಮ ನಾಡಿನ ಮುಂದಿನ ಮುಖ್ಯಮಂತ್ರಿ

  • @vinay_Rajkumar
    @vinay_Rajkumar 5 місяців тому +1

    ಈ ಸರಣಿಯನ್ನು ನಮ್ಮ ನಾಡಿನ ಮುಖ್ಯಮಂತ್ರಿಗಳು ನೋಡಿದ್ರೆ ಬಹಳ ಅನುಕೂಲಕರ

  • @Manjunath-qr3yl
    @Manjunath-qr3yl 5 місяців тому +1

    Very serious episode 🙏🙏🙏
    No comedy. 😮 🙏🙏 only information 🙏

  • @rajeshraki6095
    @rajeshraki6095 5 місяців тому +8

    ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ💛❤

  • @NandithaNP-k2v
    @NandithaNP-k2v 5 місяців тому +29

    ನನ್ನ ಜೀವನದಲ್ಲಿ ಉದ್ಯೋಗಕ್ಕಾಗಿ ನಾನು ಪಡಬಾರದ ಕಷ್ಟ ಪಟ್ಟೆ. ಕೆಲಸ ಕೊಟ್ಟರೂ . 108 ಕಂಡಿಷನ್ಸ್ ಜೊತೆಗೆ Dating ಅನ್ನೂ ಪದ್ಧತಿ ಬೇರೆ. ಪ್ರತಿಭಟಿಸಿದರೆ Black list ಗೆ ಹಾಕ್ತಾರೆ. ಕೊನೆಗೂ ಅರ್ಹತೆಗೆ ತಕ್ಕಂತೆ ಕೆಲಸ ಸಿಗಲೇ ಇಲ್ಲ. ವಿಪರ್ಯಾಸ. ನಮ್ಮ ರಾಜ್ಯದಲ್ಲಿ ನಾವು ಭಿಕ್ಷಕರು. ಹೊರ ರಾಜ್ಯದಿಂದ ಬಂದಂತ ಭಿಕ್ಷುಕರು ಇಲ್ಲಿ ನಮ್ಮನಾಳುವ ಶ್ರೀಮಂತರು.

    • @nikhilv6987
      @nikhilv6987 5 місяців тому +3

      ನಿಜ ಮೇಡಂ ನಾನು ಇವೆಲ್ಲಾ ಎದುರ್ಸ್ತೈದಿನಿ

    • @prathibharaju3527
      @prathibharaju3527 5 місяців тому +1

      Yes you are right 👍

    • @lakshmishreeupadhya2704
      @lakshmishreeupadhya2704 5 місяців тому

      ಇದೆ ನಮ್ಮ ದುರಂತ, ಕನ್ನಡಿಗರಿಗೆ ಕನ್ನಡ ನಾಡಲ್ಲೇ ಮರ್ಯಾದೆ ಇಲ್ಲ 😢

    • @shreeenterprisesbanglore9405
      @shreeenterprisesbanglore9405 5 місяців тому +1

      E bevasigalu bari bayi maathina kannadigaru iro varego ishte

    • @prathibharaju3527
      @prathibharaju3527 5 місяців тому +2

      @@shreeenterprisesbanglore9405 atleast you do something for karnataka then you will become a good Hero

  • @Mahalakshmiiii
    @Mahalakshmiiii 5 місяців тому +4

    100% true chandru sir

  • @mm-re8ye
    @mm-re8ye 5 місяців тому +12

    ಕನ್ನಡ ಕನ್ನಡಿಗರಿಗೆ ಉದ್ಯೋಗ ಬಗ್ಗೆ ಒಂದು ವೀಡಿಯೋ ಮಾಡಿ ಪರರಂ ಸರ್, ಕನ್ನಡ ಮೀಡಿಯಂ ವಿದ್ಯಾರ್ಥಿಗಳ ಉದ್ಯೋಗ ಸಮಸ್ಯೆ ಹೇಳತೀರದು, ಮುಖ್ಯಮಂತ್ರಿ ಚಂದ್ರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತಂದಿದ್ದಾರೆ ಇವರೆಲ್ಲಾ ಡೊಂಗಿವಾದಿಗಳು, ಇವರ ಜೀವನ ಮಾತ್ರ ಇವರಿಗೆ ಮೇಲು ಅಷ್ಟೇ,ಈ ಸಕಾ೯ರ ಬರಲು ಕನಾ೯ಟಕದವರು ಮತಹಾಕಿಲ್ಲ, ಹೊರ ರಾಜ್ಯದವರು ಮತಹಾಕಿದ್ದಾರೆ.....

  • @Mallugangaputra
    @Mallugangaputra 5 місяців тому +7

    ಕನ್ನಡದ ಬಗ್ಗೆ ಸೂಪರ್ ಚಂದ್ರು ಸರ್

  • @MohanaMohana-m8x
    @MohanaMohana-m8x 5 місяців тому +3

    Absolutely Right sir

  • @gsagarachar6135
    @gsagarachar6135 4 місяці тому

    ಸೂಪರ್ ಮುಖ್ಯಮಂತ್ರಿ ಸರ್❤

  • @Dev-ur4bl
    @Dev-ur4bl 5 місяців тому +1

    More episodes please ❤

  • @JagadeeshMnaik-c4j
    @JagadeeshMnaik-c4j 5 місяців тому +5

    ಒಳ್ಳೆ ಸಲಹೆ

  • @gopikalal4173
    @gopikalal4173 5 місяців тому +1

    👍👌 ಕರ್ನಾಟಕ ಬೆಂಬಲ

  • @Abhilashbbb
    @Abhilashbbb 5 місяців тому

    ❤ perfect

  • @vinayashetty1960
    @vinayashetty1960 4 місяці тому +1

    Sir, naane example..4 months munche ondu dodda ecommerce company li interview kotte..4 rounds aythu interview, techniqual round, HR round super agi hoythu, 2 hindi yavr manager mathe tagondru, nandu mangalore, hindi, english kooda fluent ide, aadru pade pade..so u are frm karnataka, karnataka antha kelidru, next nodidre job aglilla. Nange artha aithu elli yenu aithu antha
    Ade eega innondu dodda ecommerce company li 1 month befr job aithu, managers round alli kannadigare idru..so tharathamya irodu satya

  • @VasuT-u5c
    @VasuT-u5c 5 місяців тому +6

    At least 50% of local should be there in each company.. or else in few years.. Bengaluru will be decontrolled by outsiders ..and you won't find kannadigas by 2030

  • @nageshnaga5989
    @nageshnaga5989 5 місяців тому +2

    Super 🎉🎉

  • @HemanthKumar-uc2tz
    @HemanthKumar-uc2tz 5 місяців тому +2

    🙏🙏🙏

  • @redsuncreations7689
    @redsuncreations7689 5 місяців тому

    Good

  • @KannadaPratibhe
    @KannadaPratibhe 5 місяців тому

    💛💛💛💛❤️❤️❤️❤️

  • @kishorekumarg5054
    @kishorekumarg5054 5 місяців тому +2

    Sir please do friends vaasu episodes,
    We waiting

  • @harahanbyhara6646
    @harahanbyhara6646 5 місяців тому

    Its very thinking subjects sir its too thinkable😢

  • @anilprasanna
    @anilprasanna 5 місяців тому +1

    Chandru awre - nimma vaada sari ide. Sudha murthy awra Infosys samsthe kannadigarige madiro droha da bagge maataadi please. Narayana murthy clear agi helidare awru merit mele candidates tekolodu ante. Awrige double tax haaki sir...bai bitre 70 hours weekly kelsa maadu antaare.. kodo puksate 25 thousand salary alli sudha murthy charity goskara duddu cut maadtare..hubli alli raitarige mosa maadi innu campus open madilla..kannada rakshana vedike narayana gowdru infosys campus munde protest madidaga murthy awru corrupt DK shivkumar ge phone madidrante. idakke en helteera ?? Infosys awru dodda khilaadi galu sir..

  • @SheepEdits123
    @SheepEdits123 5 місяців тому +2

    Plz sir sangolli rayanna navarannu hididukodalu britisharige Kai jodisida linganagouda mattobba goudana maneyavarannu plz interview madi 🙏

  • @GireeshTm-p6d
    @GireeshTm-p6d 5 місяців тому +1

    ಕೆಲವು ದಿನಗಳು ಅಷ್ಟೆ ಕನ್ನಡ ನೀರ್ನಾಮ
    ಯಾರಿಂದ ಸಿನಿಮಾದಿಂದ ದಕ್ಷಿಣ ಭಾರತ ಭಾಷೆಗಳಿಂದ

  • @DakshinaMurthy-e7n
    @DakshinaMurthy-e7n 5 місяців тому

    🙏🙏🙏🌹🙏🙏🙏👌👍

  • @dineshhanchuguli2223
    @dineshhanchuguli2223 5 місяців тому +2

    Benglore nali bord kannada Dali ela Andre police ge parmision kodi avre hakistare

  • @yathishd1387
    @yathishd1387 5 місяців тому

    Sir nanu yesthu kassata pattu oodru 25000 sallry koodek kanndru allter double degree, thumb course skills kalltriu

  • @GangadharNayaka-mv5lx
    @GangadharNayaka-mv5lx 5 місяців тому

    Hi

  • @praveenkumar-wn2ev
    @praveenkumar-wn2ev 5 місяців тому +8

    ಸ್ವಾಮಿ ನೀವು ಹೇಳೋದು ಸರಿ, ಮೊದಲು ನಿಮ್ಮ ಕರ್ನಾಟಕದಲ್ಲಿ ಹುಟ್ಟಿ ಬದುಕುತ್ತಿರುವ ಮುಸಲಮಾನರ ಕೈಯಲ್ಲಿ ಕನ್ನಡ ಮಾತನಾಡಿಸಿ ಬೆರೆಲ್ಲಾ ಅಮೇಲೆ ನೋಡೋಣ

    • @sunlisonu606
      @sunlisonu606 5 місяців тому +1

      Nenu matadisaya saku nammatra matadutare avarenu. Don Galla mathadae eroke nenuthara alpa saluap iddare aste nenatah thukkaligull aste

  • @spremakumarprem8974
    @spremakumarprem8974 5 місяців тому +1

    ನಿಮ್ ಮಾತುಗಳು ಯಾರ್ ಕೇಳ್ತಾರೆ ಸರ್

  • @Ainirush
    @Ainirush 5 місяців тому

    Hanebaraha elrigu onde tara irolla navi tumbane kashta pattu dudita idivi ade sambala ade jeevana but berevru e neladalli bandu ollolle salary tagotidare but namge matra salary kodtilla kannadigara talent yarigu enu kammi illa

    • @kuladeepkharvi8668
      @kuladeepkharvi8668 5 місяців тому

      Adke navu gulf country ge bandu work madta idivi

  • @vkcreation5777
    @vkcreation5777 5 місяців тому +3

    Hindi ದರಿದ್ರ ಬಾಶೆ

  • @MK12580-h
    @MK12580-h 5 місяців тому

    ತುಳುನಾಡ್ ಪ್ರದೇಶದಲ್ಲಿ ಕನ್ನಡ ಹೇರಿಕೆಯ ಬಗ್ಗೆ ತಮ್ಮ ಅಭಿಪ್ರಾಯ ಏನು ಚಂದ್ರು ಅವರೇ?

    • @manjunath322
      @manjunath322 5 місяців тому

      ತುಳುನಾಡು ಕರ್ನಾಟಕಕ್ಕೆ ಸೇರಿದೆ, ಕನ್ನಡ ಕರ್ನಾಟಕದ ಭಾಷೆ. ಬ್ಯಾರಿ ಭಾಷೆ, ತುಳು, ಕೊಂಕಣಿ, ಅರೆ ಭಾಷೆ, ಕೊಡವ, ಲಂಬಾಣಿ, ಟಿಬೇಟಿಯನ್ ಅಂತ ಎಷ್ಟೋ ಭಾಷೆಗಳು ಇವೆ ಕರ್ನಾಟಕದಲ್ಲಿ. ಅಧಿಕೃತವಾಗಿ ಒಂದು ಭಾಷೆ ಇದೆ ಅದೇ ಕನ್ನಡ.