ಬದುಕಿನ ಆಚೆಯ ಬದುಕು | Life Beyond Life | Puttur Ajja | Talk By Vidwan Lakshmeesha Tholpady

Поділитися
Вставка
  • Опубліковано 5 жов 2024
  • ಸತ್ಯದ ಮುಖವನ್ನು ಬಂಗಾರದ ಮುಚ್ಚಳವು ಮುಚ್ಚಿದೆ ಎಂಬ ಮಾತು ಬಂದಾಗ , ನಗು ನಗುತ್ತ 'ಆಹಾ, ತನ್ನನ್ನು ಮುಚ್ಚಿಟ್ಟುಕೊಳ್ಳುವ ಕೌಶಲ್ಯವನ್ನು ಅವನಿಂದ ಕಲಿಯಬೇಕಯ್ಯ' ಎಂದು ಹೇಳಿ ಅದು ತನ್ನ ಅನುಭವ ಎಂದು ಸೂಚಿಸಿ ಬದುಕಿನುದ್ದಕ್ಕೆ ಹಾಗೇ ಇದ್ದು ಪೂರ್ತಿ ತೆರೆದುಕೊಂಡಿರುವುದೆಂದರೆ ಪೂರ್ತಿ ಮುಚ್ಚಿಟ್ಟುಕೊಂಡಿರುವುದೂ ಹೌದು ಎಂಬ ಬೆಡಗಿನಂತೆ ಬದುಕಿರುವ ಗುರುಗಳ ಪಾದದಲ್ಲಿ....
    ಲಕ್ಷ್ಮೀಶ ತೋಳ್ಪಾಡಿ (ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ)
    Capture with Nikon Z6 and Panasonic FZ2500
    Edit with Premiere Pro CC
    Special Thanks To
    Vidwan Lakshmeesha Tholpadi & Family
    Vishwas M
    Sheni Murali
    Editional Photograph
    Satya Shodhana Trust
    Please visit this website for further information
    Betta Mahamadana Balige Baradiddare (Kannda book about Puttur Ajja Life and Vision By Lakshmeesha Tholpadi , Published by Abhinava)
    Music
    Edoy - Fortitude
    freemusicarchive.org
    Please share and subscribe my channel if you like the content
    Thank you
    #sushira #documentary #putturajja #lakshmeesha_tholpadi

КОМЕНТАРІ • 162

  • @vivekaditya4558
    @vivekaditya4558 3 роки тому +26

    ಇಂತಹ ಕರ್ಮಯೋಗಿಗಳ ಪರಿಚಯ ಜಗತ್ತಿಗೆ ಮತ್ತಷ್ಟೂ ಆಗಲಿ. ಓರ್ವ ಮಹಾನ್ ವ್ಯಕ್ತಿಯ ಪರಿಚಯ ಈ ಮೂಲಕ ಆಗಿದೆ. ಬದುಕಿನ ಸಾದೃಶತೆಗೆ ಹಲವು ಜನ್ಮಗಳು ಬೇಕು ಎನ್ನುವುದು ಭಾರತೀಯ ದರ್ಶನಗಳು ಹೇಳುತ್ತವೆ. ಪುತ್ತೂರಜ್ಜನ ವ್ಯಕ್ತಿ ಪರಿಚಯ ನಮ್ಮೆಲ್ಲರನ್ನು ಅನಂತ ಶೂನ್ಯದಲ್ಲಿ ಒಂದಾಗಿಸುತ್ತಿದೆ. ಆರಂಭದಿಂದ ಕೊನೆ ತನಕ ತದೇಕಚಿತ್ತದಿಂದ ಕೇಳುವಂತೆ ಮಾಡಿದೆ ಈ ವಿಡಿಯೋ... ನಮಸ್ತೆ

  • @manoharsharma6786
    @manoharsharma6786 3 роки тому +14

    ನಾವು ಇಲ್ಲಿಗೆ ಬಂದವರು ಅಂತ ಎಲ್ಲರಿಗೂ ಅರ್ಥವಾದರೆ ಈ ಪ್ರಪಂಚ ಎಷ್ಟು ಚಂದ..😍

  • @nagavenibhagwath9511
    @nagavenibhagwath9511 8 місяців тому +3

    ತುಂಬಾ ವಿಶೇಷವಾದ ವ್ಯಕ್ತಿ ಪರಿಚಯ. ಇಲ್ಲಿ ಅವರು ತುಳುವಿನಲ್ಲಿ ಆಡಿದ ವಾಕ್ಯಗಳ ಕನ್ನಡ ಅನುವಾದವನ್ನು ದಯವಿಟ್ಟು ತಿಳಿಸಿ. ಈ ಕಾರ್ಯಕ್ರಮ ನನ್ನ ಮನಸ್ಸನ್ನು ಆರ್ದ್ರ ವಾಗಿಸಿದೆ.

    • @SUSHIRA2020
      @SUSHIRA2020  8 місяців тому +1

      Thank you...sure
      36:50
      ನೋಡಿ
      ದೇವರು ನಿಮ್ಮ ಹತ್ತಿರ ಬರುವುದಾದರೆ
      ದೇವರು ಬರುವಾಗ
      ದೇವರು ನಿಮ್ಮ ಜಾತಿಯವನಾಗಿ ಬರುವುದಿಲ್ಲ
      ದೇವರು ನಿಮ್ಮ ಧರ್ಮದವನಾಗಿ ಬರುವುದಿಲ್ಲ
      ಅವನು ಬೇರೆಯೇ ಆಗಿ ಬರುತ್ತಾನೆ
      ಅವನು ಬೇರೆ ಜಾತಿಯವನಾಗಿ ಬರುತ್ತಾನೆ
      ಅವನು ಬೇರೆ ಧರ್ಮದವನಾಗಿ ಬರುತ್ತಾನೆ
      44:00
      ಅವರ ಮುಖದಲ್ಲಿ ಕೆಲವು ಬಾರಿ
      ಒಂದು ನರ ಉಬ್ಬಿ ನಿಲ್ಲುತ್ತದೆ
      ಆಗ ಅವರು ಇಲ್ಲಿ ಇರುವುದಿಲ್ಲ..

  • @vasanthakumarbv259
    @vasanthakumarbv259 25 днів тому +1

    First time heard your talk, really it is mesmerised and thought provoking

  • @parashivamurthy2632
    @parashivamurthy2632 Місяць тому +1

    ಸಹೃದಯರೊಬ್ಬರು ಹೇಳಿದಂತೆ ಈ ಕೆಟ್ಟ ಹಿನ್ನೆಲೆ ಸಂಗೀತವನ್ನು ಕೂಡಲೇ ನಿಲ್ಲಿಸಿ
    ಇವರ ಮಾತಲ್ಲೇ ಸಂಗೀತವಿದೆ

    • @SUSHIRA2020
      @SUSHIRA2020  Місяць тому

      We can't mute background music once uploaded video

  • @ganeshaudupa8946
    @ganeshaudupa8946 Рік тому +6

    ನಾನು ಕೇಳಿದ ಉಪನ್ಯಾಸಗಳಲ್ಲಿ ಅತಿ ಮುಖ್ಯವಾದುದು ಇದು. ನನಗೆ ಇದು ಅರ್ಥ ವಾಗಲ್ಲಿಲ್ಲ. ಆದರೆ ಅರ್ಥವಾಗಲೇ ಬೇಕಾದ ಒಂದು ಸಂಗತಿ ಇದೆ ಎಂಬ ಅರಿವನ್ನು ಮೂಡಿಸಿದೆ.

  • @CmHaneef_Amjadi
    @CmHaneef_Amjadi 3 роки тому +10

    ಬಹಳ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಒಂದು ಉತ್ತಮ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವ ತಂಡಕ್ಕೆ ಅನಂತ ಧನ್ಯವಾದಗಳು.

    • @SUSHIRA2020
      @SUSHIRA2020  3 роки тому

      Thank you

    • @CmHaneef_Amjadi
      @CmHaneef_Amjadi 3 роки тому

      @@SUSHIRA2020 ಅಜ್ಜನವರ ಬದುಕಿನ ಡಾಕ್ಯುಮೆಂಟರಿ ಮಾಡಿ.

    • @SUSHIRA2020
      @SUSHIRA2020  3 роки тому

      @@CmHaneef_Amjadi ಖಂಡಿತ sir..

  • @umeshahn6867
    @umeshahn6867 6 місяців тому +1

    ಅದ್ಭುತ ಪ್ರವಚನ ನಿಮ್ಮ ತುಳು ಮಾತುಗಳು ಮಧ್ಯ ಮಧ್ಯ ಕನ್ನಡದಲ್ಲಿ ಹೇಳಿದ್ದರೆ ತುಂಬಾ ತುಂಬಾ ಅರ್ಥಪೂರ್ಣವಾಗುತ್ತಿತ್ತು ಆದರೆ ಪುತ್ತೂರು ಅಜ್ಜಯ್ಯ ಖಂಡಿತ ದೇವಮಾನವರು ಶ್ರೀ ಗುರುಭ್ಯೋ ನಮಃ ಧನ್ಯೋಸ್ಮಿ ಇನ್ನು ಹೆಚ್ಚಿನ ಮಾಹಿತಿ ಇದ್ದರೆ ನಮಗೆ ಸಂತೋಷವಾಗುತ್ತದೆ

  • @nayankumar_kavodkar
    @nayankumar_kavodkar 2 роки тому +4

    ಓಂ ನಮೋ ರಬ್ಬಿ ನಿತ್ಯಾನಂದಾಯ...🙏🙏🙏

  • @ravishankarrh
    @ravishankarrh 3 роки тому +6

    Such an immersive talk... My eyes were moist at multiple instances 🥺🙏🏼 Thank you for sharing this gem.

  • @Dzentertainment15
    @Dzentertainment15 2 роки тому +5

    Om Rabbi Nityanandaya Namaha🙏

  • @EagleEyeIndia
    @EagleEyeIndia Рік тому +3

    One of the best interview ever seen in my life, daily one time I listen this video, thank you for everything 💕

    • @SUSHIRA2020
      @SUSHIRA2020  Рік тому

      Thank you

    • @EagleEyeIndia
      @EagleEyeIndia 9 місяців тому +1

      Sir I need book which is written by Lakshmisha tholpadi about ajja... How can I able to get it?

    • @SUSHIRA2020
      @SUSHIRA2020  9 місяців тому

      Betta Mahamadana Balige Baradiddare
      Published by Abhinava Prakashana.

  • @sunithabs327
    @sunithabs327 2 роки тому +2

    Mookavismitaraaguva ondu meru vyaktitvada sandarshana 💐💐💐🙏🙏🙏 Dhanyosmi 🙏🙏🙏
    Om Rabbi Nityanandaya namaha 💐💐💐🙏🙏🙏🙏🙏

  • @tagorestudio7029
    @tagorestudio7029 2 роки тому +8

    ತೋಳ್ಪಾಡಿಯವರ ಮಾತು ಎಂದರೆ ಆನಂದ...

  • @kumasingh1476
    @kumasingh1476 2 роки тому +4

    MY DEAREST AJJAJI HAVE HAD THE GREAT FORTUNE OF BEING WITH HIM ON SEVERAL OCCASIONS. GOD INCARNATE ON EARTH IN HUMAN BODY 🙏🙏🙏WISH I WOULD HAVE ACCESS TO ENGLISH TRANSLATIONS 🙏🙏🙏💐💐💐

  • @kshamadevi4436
    @kshamadevi4436 7 місяців тому +1

    Such a beautiful narration!
    To perceive certain vibes we should have the sensitivity.
    We could feel your experience with Ajja Ji with the way you explained his story.
    Thank you for coming to live here and introducing us such a duvine person.

  • @radhakrishnak3422
    @radhakrishnak3422 2 роки тому +3

    ಒಂದು ದಿನ ಒಂದು ಕ್ಷಣ ಘಟಿಸಲ್ಪಟ್ಟ
    ಅರಿವು. ಅದನ್ನು ಸಂವಹನಗೊಳಿಸಿದ
    ನನ್ನ ಆತ್ಮೀಯ ಅಜ್ಜನನ್ನು ಮತ್ತೊಮ್ಮೆ
    ತೀರಾ ಸನಿಹಕ್ಕೆ ತಂದ ಲಕ್ಮ್ಮೀಶರ
    ಮಾತುಗಳಿಗೆ ವಂದನೆಗಳು....🌺

  • @ShivaramH
    @ShivaramH 5 місяців тому +1

    ನಾವು ಇಲ್ಲಿಗೆ ಬಂದವರ ಹೋಗುವುದು ಅಲ್ಲಿಗೆ ಎಂಬುದು ಎಲ್ಲರಿಗೂ ಗೊತ್ತು. ಇಲ್ಲಿಗೆ ಯಾರು ಯಾರು ಯಾರು ಯಾತಕ್ಕಾಗಿ ಬಂದರು ಹೇಳುತ್ತೀರಾ....

  • @indiraindira2933
    @indiraindira2933 Рік тому +2

    ನಾವು ಇಲ್ಲಿಗೆ ಬಂದವರು ಅಂತ ಮಾನವ ಅರ್ಥ ಮಾಡಿಕೊಂಡ್ರೆ ಎಷ್ಟು ಸುಂದರ....

  • @shashikarsagar763
    @shashikarsagar763 7 місяців тому +2

    ಇದು ಪರಿವರ್ತನೆ ಇದು ಸರಿವರ್ತನೆ
    ದೇವರುಸರಿ ಸತ್ಯಸರಿವರ್ತನೆ
    ಸಂಭವಿಸಿ ಸಹಜವೇ
    ಆ ಅದೇ

  • @umam6487
    @umam6487 2 роки тому +2

    Namaste sir 🙏
    Thankyou for sharing 🙏

  • @meditationforhealth5634
    @meditationforhealth5634 3 роки тому +5

    Sir , very nice sir your speech. Sir request you to kindly release more videos on Ajja

  • @shivahoo
    @shivahoo Рік тому +5

    If one listens to this word by word .. it is likely to create a shift in one's consciousness.

  • @mid5526
    @mid5526 2 роки тому +3

    ಧನ್ಯೋಸ್ಮಿ 🙏🏻🙏🏻🙏🏻

  • @rajums6873
    @rajums6873 Рік тому +1

    Great full gurugale

  • @yashodha.yashodha.r6100
    @yashodha.yashodha.r6100 Рік тому +1

    ಓಂ ರಬ್ಬಿ ನಿತ್ಯಾನಂದಾಯ ನಮಃ

  • @yashodha.yashodha.r6100
    @yashodha.yashodha.r6100 Рік тому +1

    ಓಂ ನಮೋ ಭಗವತೇ ರಬ್ಬಿ ನಿತ್ಯಾನಂದಾಯ ನಮಃ

  • @sathyanarayanarai2774
    @sathyanarayanarai2774 Рік тому +1

    Om Shri Rabbi Nithyanandaya namah.

  • @divyasri1982
    @divyasri1982 2 роки тому +3

    Atma Namaskaram 🙏🏻😊💐

  • @RaviKumar-ig1ro
    @RaviKumar-ig1ro 4 місяці тому +1

    ಜೈ ಗುರುದೇವ ದತ್ತ ❤❤

  • @vijayahegde5482
    @vijayahegde5482 3 роки тому +3

    Idondu avadhuta geeta.ola arive a dehadalli nammannu eccharisuvadakke bandiddu,gottaguvarige idu guide madale bandiddendu gottaytu. Gottadavaru gedru🙏🤲

  • @arunagraharasomasundara3409
    @arunagraharasomasundara3409 Рік тому +5

    Thank you Sushira.
    The way story is developed, makes one more eager/hungry to strive for "I am not the body" experience...
    Slow moving, but INTENSE account...
    Also if possible, please remove the background music; not sure why it is there??

  • @jayasuresh8101
    @jayasuresh8101 2 роки тому +1

    ಓಂ ರಬ್ಬಿ ನಿತ್ಯಾನಂದಾಯ ನಮಃ 🙏🙏💐💐💐💐💐

  • @JayanthSubbaiah
    @JayanthSubbaiah 11 місяців тому +1

    Thanks for sharing 🙏

    • @SUSHIRA2020
      @SUSHIRA2020  11 місяців тому

      Thank you... My pleasure

  • @Well-WisherLM
    @Well-WisherLM 4 місяці тому +1

    ನಾವು ಬಂದವರು ಎಂದು ಹೋಗುವ ಕರೆ ಬಂದಾಗಲೇ ಗೊತ್ತಾಗುವುದು.

  • @dmmarathe9043
    @dmmarathe9043 6 місяців тому +1

    How to remove back ground sound

    • @SUSHIRA2020
      @SUSHIRA2020  6 місяців тому

      I will send podcast link....no worry

  • @TheMasterAnand
    @TheMasterAnand 11 місяців тому +1

    Where is the remaining part ?
    This title says part 2
    So where is part 1 ?
    Kindly update

    • @SUSHIRA2020
      @SUSHIRA2020  11 місяців тому

      This is one part episode.. uploaded entire talk in this episode only.
      Thank you

  • @lathacs1487
    @lathacs1487 3 роки тому +1

    Tumba Adhutavagide dhanyavadagalu

  • @shwethag1100
    @shwethag1100 Рік тому +1

    Aparoopada mahanubhavuru🙏

  • @adityajois2421
    @adityajois2421 2 роки тому +2

    👌👌🙏🙏🙏🙏🙏

  • @pavankv8347
    @pavankv8347 2 роки тому +2

    🙏🙏🙏🙏

  • @muralikrishna5389
    @muralikrishna5389 2 роки тому +1

    🙏🏻🙏🏻🙏🏻🙏🏻🙏🏻🔥🔥🔥🔥🔥

  • @malluvastrad8492
    @malluvastrad8492 9 місяців тому +1

  • @vijayahegde5482
    @vijayahegde5482 3 роки тому +2

    Adu aduve emba avra sambhashaneya book tumba channagide,idaralli dari bekadavarige spasta margadarshana ide

  • @sadasivaahobala7853
    @sadasivaahobala7853 6 місяців тому +1

    Very difficult to make out his words because of pronnounciation

  • @abhishekbchanila4296
    @abhishekbchanila4296 3 роки тому +3

    🙏

  • @aravindas5643
    @aravindas5643 2 роки тому +5

    ಆ ಹಿನ್ನೆಲೆ ಸಂಗೀತ ಬಹಳ ಕಿರಿ ಕಿರಿ ಆಗುತ್ತೆ. ತೋಲ್ಪಾಡಿಯವರ ಮಾತೇ ಸಂಗೀತದಂತೆ. ದಯವಿಟ್ಟು ಆ ಹಿನ್ನಲೆ ಸಂಗೀತ ತೆಗೆಯಿರಿ

    • @SUSHIRA2020
      @SUSHIRA2020  2 роки тому

      ಇನ್ನು ತೆಗೆಯುವುದು ಕಷ್ಟ..upload ಆದ ಮೇಲೆ

    • @dmmarathe9043
      @dmmarathe9043 6 місяців тому +1

      please remove back ground sound

    • @SUSHIRA2020
      @SUSHIRA2020  6 місяців тому

      Not possible once upload the video. UA-cam don't allow remove music separately. I will do one thing. Going to upload a podcast without any background music of this same video. Once done I will send link. Thank you for the feedback.

  • @pramodm3540
    @pramodm3540 Рік тому +1

    Because of the annoying bgm, do not use earphones. Use mobile speaker. If you use earphone, the irritating bgm will be heard loudly overpowering the narrator.

  • @Alwaysnewlerner
    @Alwaysnewlerner 2 роки тому +1

    ನಮಸ್ಕಾರಗಳು

  • @g_v678
    @g_v678 7 місяців тому +1

    Background music is distracting.

  • @arunharur1980
    @arunharur1980 Рік тому +1

    Nice

  • @meditationforhealth5634
    @meditationforhealth5634 2 роки тому +1

    Kindly upload some more video about ajja

  • @NEMMADI-TROLLERS
    @NEMMADI-TROLLERS 2 роки тому +2

    please tell tolapadys book name and where it is available please?

    • @SUSHIRA2020
      @SUSHIRA2020  2 роки тому

      Few books are available in navakarnataka website..
      Most of them are out of print..
      Thank you

    • @SUSHIRA2020
      @SUSHIRA2020  2 роки тому

      Here is the list
      ಸಂಪಿಗೆ ಭಾಗವತ
      ಭಾರತ ಯಾತ್ರೆ
      ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ
      ಆನಂದ ಲಹರಿ
      ಮಾತಿಗೆ ಮುನ್ನ
      ಬಾಳು
      ಮಹಾಯುದ್ಧಕ್ಕೆ ಮುನ್ನ
      ಭವ ತಲ್ಲಣ

  • @seemamulla2196
    @seemamulla2196 2 роки тому +3

    ತುಳು ಭಾಷೆಯಲ್ಲಿ ಹೇಳಿದ ಮಾತುಗಳನ್ನು ದಯವಿಟ್ಟು ಕನ್ನಡದಲ್ಲಿ ತಿಳಿಸಿರಿ 🙏🙏

    • @SUSHIRA2020
      @SUSHIRA2020  2 роки тому +2

      36:50
      ನೋಡಿ
      ದೇವರು ನಿಮ್ಮ ಹತ್ತಿರ ಬರುವುದಾದರೆ
      ದೇವರು ಬರುವಾಗ
      ದೇವರು ನಿಮ್ಮ ಜಾತಿಯವನಾಗಿ ಬರುವುದಿಲ್ಲ
      ದೇವರು ನಿಮ್ಮ ಧರ್ಮದವನಾಗಿ ಬರುವುದಿಲ್ಲ
      ಅವನು ಬೇರೆಯೇ ಆಗಿ ಬರುತ್ತಾನೆ
      ಅವನು ಬೇರೆ ಜಾತಿಯವನಾಗಿ ಬರುತ್ತಾನೆ
      ಅವನು ಬೇರೆ ಧರ್ಮದವನಾಗಿ ಬರುತ್ತಾನೆ
      44:00
      ಅವರ ಮುಖದಲ್ಲಿ ಕೆಲವು ಬಾರಿ
      ಒಂದು ನರ ಉಬ್ಬಿ ನಿಲ್ಲುತ್ತದೆ
      ಆಗ ಅವರು ಇಲ್ಲಿ ಇರುವುದಿಲ್ಲ..

    • @seemamulla2196
      @seemamulla2196 2 роки тому +2

      @@SUSHIRA2020 ಧನ್ಯವಾದಗಳು.. 🙏🙏

  • @renujain6492
    @renujain6492 2 роки тому +2

    Thank you posting. I wish I could understand. Can this be translated to English

    • @renujain6492
      @renujain6492 2 роки тому +1

      Or English captions 🙏🙏🙏🙏

    • @SUSHIRA2020
      @SUSHIRA2020  2 роки тому +1

      Thank you..we will try sir..

    • @renujain6492
      @renujain6492 2 роки тому

      @@SUSHIRA2020 🙏🙏

    • @renujain6492
      @renujain6492 2 роки тому

      @@SUSHIRA2020 🙏🙏🙏

    • @renujain6492
      @renujain6492 2 роки тому +2

      Do you hv more of Ajja jee’s videos

  • @sushmachandru4840
    @sushmachandru4840 Рік тому +1

    PLEASE ALL OF YOU SEE
    AJJAS MIND WAS EXACTLY AS SREE KRISHNA IN MAHABHARATH.
    EXCEPTION IS JUST SREE KRISHNA PLAYED DRAMA WITH INNER ENLIGHTMENT.
    BUT AJJA DIDNOT.

  • @fishwave5405
    @fishwave5405 Рік тому +1

    Purva janmada sat karma Fala. Navu ajjanodige iruva sowbhaya.

  • @EagleEyeIndia
    @EagleEyeIndia Рік тому +1

    Please provide me a link to buy books of puttur ajja... I searched everywhere but I can't find it....💐

    • @SUSHIRA2020
      @SUSHIRA2020  Рік тому

      myajja.weebly.com/

    • @SUSHIRA2020
      @SUSHIRA2020  Рік тому

      This is the official website of ajja trust. Contact details in contact section. Please contact them for book.

    • @EagleEyeIndia
      @EagleEyeIndia Рік тому

      Thank you 💟

  • @Akkodlu
    @Akkodlu 2 роки тому +1

    In which book lakshmeesh sir mentioned puttur ajja's conversation??pls can you name that book?

    • @SUSHIRA2020
      @SUSHIRA2020  2 роки тому

      ಬೆಟ್ಟ ಮಹಮದನ ಬಳಿ ಬಾರದಿದ್ದರೆ
      ಅಭಿನವ ಪ್ರಕಾಶನ...

  • @chandramaulys2731
    @chandramaulys2731 3 роки тому +1

    ಪುತ್ತೂರಜ್ಜರ ಸಂಭಾಷಣೆ ಪುಸ್ತಕ ಎಲ್ಲಿ ಸಿಗತ್ತೆ?ಮೊಬೈಲ್ ನಂಬರ್ ಇದೆಯಾ?ದಯವಿಟ್ಟು ತಿಳಿಸಿ.

    • @SUSHIRA2020
      @SUSHIRA2020  3 роки тому

      Srinath (Secretary)
      Satyashodhana Trust
      8251-235055 (Landline)
      9448983945 (Mobile)
      ಇವರನ್ನು ಸಂಪರ್ಕಿಸಿ..

    • @chandramaulys2731
      @chandramaulys2731 3 роки тому +1

      @@SUSHIRA2020 Thank you.

  • @chethanvinoothanchanneljbManju
    @chethanvinoothanchanneljbManju 2 роки тому +1

    ಇದೇರೀತಿಯ ಉಪನ್ಯಾಸಗಳನ್ನು ಮತ್ತಷ್ಟು ಪ್ರಸರಿಸಿ

  • @vijayahegde5482
    @vijayahegde5482 3 роки тому +3

    Pls can u translate the tulu lines of tolpadi sir to kannada said by kunjna about this lively god?pls i want it as it is

    • @SUSHIRA2020
      @SUSHIRA2020  3 роки тому

      Sure..
      Please send me time code ..
      Which you need translation

    • @vijayahegde5482
      @vijayahegde5482 3 роки тому

      @@SUSHIRA2020 2 kade e tulu bhasheya kelavu salugaliveyalla eradra anuvadavannu haaki pls

    • @vijayahegde5482
      @vijayahegde5482 3 роки тому

      @@SUSHIRA2020 ok i will

    • @SUSHIRA2020
      @SUSHIRA2020  3 роки тому

      @@vijayahegde5482 sure..

    • @vijayahegde5482
      @vijayahegde5482 3 роки тому

      Time is 36:50 n 44:00

  • @gurutrishulkr1133
    @gurutrishulkr1133 2 роки тому +1

    Nanige intha hucchu hidili

  • @vijayahegde5482
    @vijayahegde5482 2 роки тому +1

    Can u send the interview of ajja in taranga of 20 years old if u have.pls send it to my whatsup

    • @SUSHIRA2020
      @SUSHIRA2020  2 роки тому

      Sorry ..
      I don't have..

    • @vijayahegde5482
      @vijayahegde5482 2 роки тому +1

      Its ok tnq

    • @meditationforhealth5634
      @meditationforhealth5634 2 роки тому

      I think it's came taranga magazine in the year 1995 ot 1996 . I was studying 8th standard and read the magazine multiple times and felt so nice and i never knew that i will visit puttur ajja ashram in the year of 2012 . I realized and remembered that ajja article read on 1995

  • @Vinayguruji234
    @Vinayguruji234 5 місяців тому +1

    Om Rabbi nithyandaya namaha 🙏🙏

  • @arunakumarint424
    @arunakumarint424 3 роки тому +2

    🙏🙏

  • @venkateshkamath4182
    @venkateshkamath4182 2 роки тому +1

    🙏🙏🙏🙏🙏

  • @jagannathkudla2878
    @jagannathkudla2878 Рік тому +1

    🙏🙏🙏

  • @ganapihegde437
    @ganapihegde437 2 роки тому +1

    🙏🙏🙏🙏🙏

  • @sunithabs327
    @sunithabs327 2 роки тому +1

    🙏🙏🙏🙏🙏