'ಪ್ರತೀಕಾರ' ಮೊಸಾದ್ ಗೂಢಚಾರರ ರೋಚಕ ಕಾರ್ಯಚರಣೆಗಳು... - ಡಾ. ಡಿ.ವಿ. ಗುರುಪ್ರಸಾದ್, ಭಾಗ - 04

Поділитися
Вставка
  • Опубліковано 28 вер 2024
  • ‘ಪ್ರತೀಕಾರ’ ಮೊಸಾದ್ ಗೂಢಚಾರರ ರೋಚಕ ಕಾರ್ಯಚರಣೆಗಳ ಕುರಿತು ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಡಾ. ಡಿ.ವಿ. ಗುರುಪ್ರಸಾದ್ ಅವರ ಕೃತಿ
    ಲೇಖಕ ಡಾ. ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು,1,2,3', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ಆತಂಕದಲ್ಲಿ', 'ಯಾವ ಕಷ್ಟವೂ ಶಾಶ್ವತ ಅಲ್ಲ', 'ದಂತಕಥೆಯಾದ ದಂತಚೋರ', 'ಮರಣದಂಡನೆಗೀಡಾದ ಕುಖ್ಯಾತ ಕೈದಿಗಳು', 'ಮುಂಬೈ ದಾಳಿ', 'ಕೊಲೆ ಆರೋಪಿಯಾದ ಸಿನಿಮಾ ತಾರೆ', 'ಪ್ರತೀಕಾರ', 'ಆಪರೇಷನ್ ತ್ರಿಶೂಲ', 'ಅಪರಾಧಿಗಳ ಬೆನ್ನತ್ತಿ' ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ

КОМЕНТАРІ •