Motivation Session | Mind Power | Part 3 | Manjunatha B | Sadhana Academy | Shikaripura

Поділитися
Вставка
  • Опубліковано 21 чер 2019
  • Mind Power and Success Secretes
    Memory Power in Kannada
    Forgetting in Kannada
    Forgetfulness
    Marevu
    Good Memory
    Bad Memory
    How to Forget in Kannada
    How to Memory in Kannada
    Success Stories
    Kannada Motivation Videos
    Kannada Motivational Videos
    How to improve memory power
    How to improve forgetting power
    Mind Power Part 3
    Mind Power 3.0
    #SADHANA_ACADEMY SHIKARIPURA
    #Manjunatha_B
    IAS Motivation
    KAS Motivation
    Winners Secretes
    Topper's Secretes
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 1,2 тис.

  • @babushirur2572
    @babushirur2572 3 роки тому +26

    ಅಜ್ಞಾನದ ಸುಳಿಯಲಿ ಸಿಲುಕಿದ ಜೀವಕೆ
    ಜ್ಞಾನ ನೀಡುವ ಹೃದವೇ ದೈವವು
    ಅಂದರೇ ಮಂಜುನಾಥ ಸರ್👏🙏🙏

  • @praveenj177
    @praveenj177 5 років тому +254

    ನಿಮ್ ಮಾತು ಕೇಳೋಕೆ ಒಂದ್ ಖುಷಿ sir.... ನಾವ್ ನಿಮ್ ಸ್ಟೂಡೆಂಟ್ಸ್ ಅಂತ ಹೇಳ್ಕೊಳೋಕೆ ಒಂದ್ ಹೆಮ್ಮೆ 🙏🙏

  • @mscc8011
    @mscc8011 4 роки тому +11

    Every time I am remembering u sir.. That time I am getting happy and interest in study. I am speechless .. I don't know how to explain about u... Thank u so much sir

  • @sunilkumarvenkatapoor8152
    @sunilkumarvenkatapoor8152 5 років тому +12

    Tq soo much sir
    ಸಂದರ್ಭಕ್ಕೆ ತಕ್ಕಂತೆ ಈ ವಿಡಿಯೋ ನಂಗೆ ಕೊಟ್ಟಿದ್ದಕ್ಕೆ,, ಬದಲಾಗಿ ಬದಕ್ತಿನಿ,🙏

  • @gajendrag9448
    @gajendrag9448 5 років тому +44

    Thank you a lot for your videos sir...ನಿಮ್ಮ ಪ್ರಯತ್ನ ಅನೇಕ ವಿಧ್ಯಾರ್ಥಿಗಳಿಗೆ ದಾರಿದೀಪವಾಗುತ್ತಿದೆ ನಿಮಗೆ ಯಶಸ್ಸು ಸಿಗಲಿ

  • @bharathicn9772
    @bharathicn9772 5 років тому +35

    ತುಂಬಾ ಒಳ್ಳೆಯ ಮಾತು ಮಂಜುನಾಥ್ sir. ಈ ಜಗತ್ತನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ sir.
    ನಾವು ನಿಮ್ಮ students ಅಲ್ಲ ಅಂತ ಕೊರಗಲ್ಲ sir ನಮಗೆ ನಿಮ್ಮ ಪ್ರೇರಣೆ ಇದೆಯಲ್ಲ sir ಅಷ್ಟು ಸಾಕು sir ನಮ್ಮ
    ಸಾಧನೆಗೆ.
    Love you forever 💚💚💚💚💚

  • @manjunathas5832
    @manjunathas5832 5 років тому +6

    ನಿಮ್ಮ ಮಾತು ಕೇಳೋಕೆ ತುಂಬಾ ಖುಷಿ ಆಗುತ್ತೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮ್ಮ ಸೇವೆ ಹೀಗೆ ನಿರಂತರ ವಾಗಿ ಸಾಗಲಿ ಧನ್ಯವಾದಗಳು

  • @mohanagt5270
    @mohanagt5270 5 років тому +2

    ನಾನು ಈ ವಿಡಿಯೋ ನೋಡಿದ ಮೇಲೆ ನನ್ನ ಆಲೋಚನೆ ಗಳನ್ನು ಬದಲಾವಣೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದೇನೆ. ಅದ್ಬುತ ವಿಡಿಯೋ ಸರ್ ಇದು ಧನ್ಯವಾದಗಳು

  • @friendsforever.team05
    @friendsforever.team05 5 років тому +5

    Super sir ..ನಿಮ್ಮಿಂದ ಎಷ್ಟು ಯುವಕರಿಗೆ...ಸಹಾಯ ಐತು ...ನಿವೆ ಸ್ಪುರ್ತಿ ಸರ್

  • @Anuanu-qk5bm
    @Anuanu-qk5bm 5 років тому +5

    Sir , ur great sir , nammantha esto janakke nim mathugalu Thumbane motivate madthide , Hatts of YOU BM Sir🙏🏻🙏🏻🙏🏻

  • @shilpaputtu9022
    @shilpaputtu9022 4 роки тому +1

    🙏🙏🙏🙏🙏🙏🙏 ಹೃದಯ ಪೂರ್ವಕ ಧನ್ಯವಾದಗಳು ಸರ್
    ನಾನು ಎಕ್ಸಾಮ್ ಗೆ ಓದೋಕೆ ಅಂತ ಕುಳಿತುಕೊಂಡಾಗ ಮನಸ್ಸಿನ ನೋವುಗಳು ಓದೋಕೆ ತುಂಬಾನೇ ಅಡ್ಡಿ ಮಾಡುತ್ತಿತ್ತು ಆದರೆ ಈಗ ನಿಮ್ಮ ಮಾತು ಕೇಳಿ ನನ್ನ ಮನಸ್ಸು ತುಂಬಾ ನಿರಾಳವಾಗಿದೆ ಸರ್. ನಿಮಗೆ ಮತ್ತೊಮ್ಮೆ ನನ್ನ ಕಡೆ ಇಂದ ಹೃತ್ಪೂರ್ವಕ ಧನ್ಯವಾದಗಳು ಸರ್ 🙏

  • @shivass1981
    @shivass1981 5 років тому +4

    ಸರ್,,ನನ್ ಜೀವನದ ಅತ್ಯುತ್ತಮ ಗುರುಗಳು ನೀವು,,,,ಈಗಲೇ ವೀಡಿಯೋ ನೋಡಲ್ಲ,,ಮನೆಗೆ ಹೋಗಿ,,ನಿದಾನವಾಗಿ,ಶಾಂತಚಿತ್ತವಾಗಿ ನೋಡುತ್ತೇನೆ,,ಲವ್ ಯೂ ಮಂಜು ಸರ್,,ಲವ್ ಯೂ ಸಾಧನ ಟೀಮ್

  • @hemanthmr4959
    @hemanthmr4959 5 років тому +14

    ತುಂಬಾಉತ್ತಮವಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೀರ ಅನಂತ ದನ್ಯವಾದಗಳು ಮಂಜುನಾಥ ಸರ್ ಅಂಡ್ ಟೀಮ್ 🙏🙏🙏🙏

  • @sharanabasappa.dkumbar1747
    @sharanabasappa.dkumbar1747 4 роки тому +23

    Big salute to Sadhana Academy and faculty...!!🙏🙏🙏

  • @balajirao7910
    @balajirao7910 5 років тому +5

    I have seen lots of videos in other languages but best video about knowledge in our own regional language Kannada is available only in this channel very good work sir ,😘😘😘🙌🙌🙌

  • @ganeshnaik7061
    @ganeshnaik7061 5 років тому +11

    ಸರ್ ನಿಮಗೆ ನನ್ನದೊಂದು ಸಲಾಂ
    ನೀವು ನಿಜವಾದ ಕನ್ನಡಿಗ

  • @shreedevikongandi6166
    @shreedevikongandi6166 5 років тому +12

    Teachers enlighten the path of success for us, Thank you so much sir.

  • @ChaithanyaPadmaraj
    @ChaithanyaPadmaraj 5 років тому +11

    Thank u sir... I hv all the gud qualities... wt told here... I might be successful and reach goal one day.... 🙏

  • @malakv4239
    @malakv4239 3 роки тому +1

    Sir est ista ayth Andre hudukkond bandu sanmana madbk anstu sir 3 yrs back mind pwr bagge madiro vdo nodi nimma 20 vdo nodde sir🙏🙏🙏🙏tq so much sir

  • @vasudeva8359
    @vasudeva8359 5 років тому +1

    ಸರ್ ನೀ ಹೇಳೋ ರೀತಿ ತುಂಬಾ ಇಷ್ಟವಾಗುತ್ತದೆ. ನಾವು ಕಲಿಯುವುದು, ತಿಳಿದುಕೊಳ್ಳುವುದು ತುಂಬಾ ಇದೆ ಎನಿಸುತ್ತದೆ. ನಿಮ್ಮ ಕ್ಲಾಸ್ ತುಂಬಾ ಇಷ್ಟ ಥ್ಯಾಂಕ್ಯು ಸರ್

  • @prasannakumarh6952
    @prasannakumarh6952 5 років тому +7

    These videos definitely helps to increase the percentage of All India Civil Servants from karnataka

  • @user-le4ts4hz5l
    @user-le4ts4hz5l 5 років тому +3

    ಈ ತರಹದ video youth's ಗೆ ತುಂಬಾ ಅಗತ್ಯ ಇದೆ ಸರ್.. ಇನ್ನು ಹೆಚ್ಚಾಗಿ ಈ ತರಹದ class ಕೊಡಿ.. ಧನ್ಯವಾದಗಳು ಸರ್..

  • @gokulapolice7455
    @gokulapolice7455 5 років тому +2

    Nim teaching super Sir, thumba hope eruthe, bejar ella kammi aguthe, nanu nim classes thumba use madkothini, but nanu odbekadre nange bad incidents nenapaguthe, 4 years endha jobge try madtha edhini Sir, but this year hundred percent job thakothini, that is your class.

  • @vijaylaxmi-jd7lp
    @vijaylaxmi-jd7lp 2 роки тому +4

    ನಾ ಕಂಡ ಅದ್ಭುತ ಶಿಕ್ಷಕ 🙏🙏🙏

  • @deepthi5344
    @deepthi5344 5 років тому +12

    Amazing information💞💞
    Really,superrrrrrr👌👌🙏🙏

  • @vidyashreemanjari
    @vidyashreemanjari 5 років тому +11

    Thank you sir ur speech makes me energetic and motivated, it boosted me, definitely I will erase my bad memories and reach my goal .

  • @m.s.shivalilam.s.shivalila4131

    Super sir nimma matu keli 100 kke .99 % janu youths change agtare

  • @shivuraju5585
    @shivuraju5585 5 років тому +8

    Sir..... Excellent your motivation teaching..... thank you so much........

  • @ramyaramyachethu2081
    @ramyaramyachethu2081 Рік тому +3

    Every single words are 💯true....u r the best motivator, leader, inspiration to us sir....thank you so much ur wonderful videos and efforts.....hats of to you sir....I'm wordless about you...just🙏🙏👏❤️

  • @kalakv2080
    @kalakv2080 5 років тому +4

    Thank u so much sir.... this video helpful to many people like me, am requesting everyone pls forget all the sarrows and bad movements.... just live for ur future and follow ur thoughts..... be happy and enjoy every moment.... sir tq

  • @user-dg2cb8cf4i
    @user-dg2cb8cf4i 11 місяців тому +1

    Life nalli move on agoke nim matu dari dipa agide ❤ tq sor

  • @divyamohan1174
    @divyamohan1174 5 років тому

    ಬಹಳ ಚನ್ನಾಗಿದೆ. ಸ್ಪೂರ್ತಿ ತುಂಬುವ ನಿಮ್ಮ ಕೆಲಸಕ್ಕೆ ಧನ್ಯವಾದಗಳು.

  • @SS_Prabhu
    @SS_Prabhu 5 років тому +17

    Sound mind in a sound body it's absolutely true sir.i experience it more..... happy in our lives is all about our sound body.....so built the strong healthy body automatically mind will become strong.... Adopting yoga in our daily life is most important......... thanks for your motivation sir.............

  • @vanipruthvipruthvi6934
    @vanipruthvipruthvi6934 5 років тому +4

    Sir,nanu nagative think maduthaedde,but e video noodi nanu positive think madi I reach my goal. thanks sir

  • @maheshshankar7007
    @maheshshankar7007 5 років тому +1

    ಏನು ಗುರು ವಿಡಿಯೋ ultimate this is mind blowing I think ನಾನು ನೋಡಿದ motivation video ನಲ್ಲಿ ನಂ 1 ಇದು ನಿಜವಾಗಲು ಕನ್ನಡದಲ್ಲಿ ನಂ 1 motivater ಆಗತ್ತೀರ ಒಳ್ಳೆಯದು ಆಗಲಿ ನಿಮ್ಮಗ

  • @pavanas7597
    @pavanas7597 5 років тому +2

    Sir ನೀವು ಯಾವುದೇ ವಿಷಯವನ್ನ ತುಂಬಾ ಅಚ್ಚುಕಟ್ಟಾಗಿ ಮತ್ತು ಉದಾಹರಣೆಗಳೊಂದಿಗೆ ವಿವರಿಸುವ ರೀತಿ ಬಹಳಾನೇ ಚನ್ನಾಗಿದೆ ಸರ್ 🙏🙏

  • @ushadisha6209
    @ushadisha6209 3 роки тому +3

    My mam always tell about u and how u wotk hard to come in this level.... 👏👏 amazing sir......

  • @cndarshan6120
    @cndarshan6120 5 років тому +14

    Sir u know all the problems of the youths and u told it in simple words .....thank u for ur best motivational speech 😄

  • @lokeshgouda8306
    @lokeshgouda8306 5 років тому +2

    Sir super.. Sir nimminda tumbane kalitiddene. thank u soo much sir lv u....

  • @KrishnaJ2023
    @KrishnaJ2023 4 роки тому +2

    ಸಾರ್
    ಅದ್ಭುತವಾದಂತಹ ನಿಮ್ಮ ವಿಷಯಗಳನ್ನು ವಿಶ್ಲೇಷಣೆ ಮಾಡಿ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತಹ ವಿಷಯವನ್ನು ಮಾಡ್ತಾದೆರಿ ಹೆಚ್ಚೆಚ್ಚು ಈ ರೀತಿ ವಿಡಿಯೋಗಳನ್ನು ಮಾಡಿ

  • @dinudinusi6407
    @dinudinusi6407 3 роки тому +3

    ಹೃದಯ ಪೂರ್ವಕವಾದ ಧನ್ಯವಾದಗಳು ಸರ್ ನಿಮಗೆ ಕೋಟಿ ನಮನ

  • @shreyasgowda255
    @shreyasgowda255 5 років тому +4

    Thank you so much for your wonderful video sir....

  • @naveeng9631
    @naveeng9631 4 роки тому

    ಬಹಳ ಅದ್ಭುತವಾಗಿ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ತಿಳಿಸಿದ್ದೀರ ಸರ್.

  • @kishorpujar8825
    @kishorpujar8825 11 годин тому

    ನಿಜ ಸರ್ ಅದ್ಬುತ.🎉

  • @anuragkini3599
    @anuragkini3599 5 років тому +3

    Best Kannada motivation ever !!!☺️
    Hoping more from you sir !

  • @bssachin7157
    @bssachin7157 5 років тому +28

    Sir background super....

  • @kavyabnchinnu6619
    @kavyabnchinnu6619 5 років тому +2

    Nim pratiyondu maatu scientifically proved sir.
    Marvelous sir. U r doing d best job by motivating us.

  • @radhikat4614
    @radhikat4614 2 роки тому +2

    Sir, What you told is absolutely right, Forgetting the unwanted thoughts is a very difficult task....., After giving many times of instruction to myself Iam finding difficult to forget some people in life....

  • @DreamGirlSimpleLifestyle333
    @DreamGirlSimpleLifestyle333 5 років тому +6

    Sadhana academy.... "HAPPY GURU POURNAMI"....
    " GURU IS THE CREATOR OF THE EVERY PERSONS LIFE "....
    " Guru is one of the precious gift of the GOD "....
    Thank you sir.... Take care sir.... Bye...

  • @prasannakumarh6952
    @prasannakumarh6952 5 років тому +8

    Sir please make a video regarding PDO and GRADE 2 SECRETARY paper 2 PANCHAYATH RAJ for coming notification........

  • @ashwinikarekar4332
    @ashwinikarekar4332 5 років тому +1

    Motivation super sir . Nan evag ero paristhitiyalli e nim motivation agatya tuba ettu sir. Nijwaglu nang tumba use agide sir.

  • @bhaks7481
    @bhaks7481 5 років тому +1

    Sir you are all-rounder sir yakandre yava vishyavadaru farfect excellent

  • @ranganathaht
    @ranganathaht 5 років тому +17

    🛑🛑Sir next month KEB physical sports ide running,shortput throw,pole climbing,100mtr splint run,skipping ide..idakkoskara plzz ond video madi sir..ivagindale strength gain ge tips and tricks & nutrition bagge helikotre nammanta youths ge tumba help agutte..so please particular exersise and food bagge helikodi..pole climbing tumbaa kasta agtide plzz bega helikodi

    • @NormalHumanbeing001
      @NormalHumanbeing001 5 років тому

      bro...
      notification bittiddara?

    • @ranganathaht
      @ranganathaht 5 років тому +1

      @@NormalHumanbeing001 illa bro avag apply madiddu innu physical exam bandilla innen next month ide so technics helkotre elrigu help agutte nangu kooda help agutte anta kelde

    • @basavarajdbasu9451
      @basavarajdbasu9451 5 років тому

      Plz inform when called to physical test

  • @rekharek2518
    @rekharek2518 5 років тому +16

    Sir PDO posts and panchayat secretory grade 2 classes madi

    • @lathagudur2128
      @lathagudur2128 4 роки тому

      Sir Pdo posts madi sir please😫🙏🙏💓

  • @a.kavyaneela2753
    @a.kavyaneela2753 2 роки тому

    Wow super sir Nim class sakattagide but bejarenu Andre niv video Madi 2years admele nodtirodu modle e video nodidre chanagittu thank you very much sir I like your class

  • @varalakshmilakshmi1391
    @varalakshmilakshmi1391 5 років тому +1

    Thank you sir.nanna yella novugalannu ivathinda mareyuthene.jeevanada Santhoshagalannu swikarasuthene.

  • @SunshineInspirational
    @SunshineInspirational 5 років тому +5

    ramesh sir class haksi sir plz & shankar sir sience awr ella andre sadhana incomplet ansoke suru agutte so...plz make much of videos...i thankful to u forever....🙏🙏

  • @KumarswamyHKS
    @KumarswamyHKS 5 років тому +4

    Super sir, nimage koti namanagalu,,,,, warder exm key ans haki sir

  • @shivakumarm7804
    @shivakumarm7804 4 роки тому

    Idu tumba inspirational video sir..... Nanu kooda tumba nondidini.... Matte bad habbits mariyoke tumba busy aagoke try madta iddini sir, Nanu kooda music keltini sir ... Tq Very much sir🙏

  • @shruthipotadar7967
    @shruthipotadar7967 5 років тому +1

    Sir Tumba Dhanyavadgalu Sir... Namge Motivate madiddkke..... Thanks a lot Sir..... Thanks.... Thanks... Thanks Sir......

  • @manikantchivatigundi5086
    @manikantchivatigundi5086 5 років тому +3

    U r super n cool minded good video

  • @arbiyaarbisha5620
    @arbiyaarbisha5620 3 роки тому +7

    Hello Sir Namaste.
    By viewing these 3part of mind power videos, it boosts energy and enthusiasm for all aspirants . Even though I must say you are Best Mentor and Motivator.
    Thank you Sir for such a motivation and guidance for all aspirants.
    Once again Thank you Manjunath Sir🙏

  • @neelapavishu1398
    @neelapavishu1398 10 місяців тому +1

    Nijakku niu devaru sar nimma Asiravada sada namma mele Erali sar 🎉❤

  • @Joy_right
    @Joy_right 5 років тому

    Super talk.. really motivated sir. Thank you so much.🙏🙏

  • @darshangowda496
    @darshangowda496 5 років тому +6

    sir nange NCERT subjects kannada dalli beku so help me and nevvu NCERT BOOKS NE KANNADA DALLI YAK HELKODBARDHU PLZ ADHRE ADU 1 HELP MADI

  • @rameshkotegudda6571
    @rameshkotegudda6571 5 років тому +3

    Sir u really great. Olle matu sir

  • @prasannakumarh6952
    @prasannakumarh6952 5 років тому

    Thank you sir for your most valuable and knowledgeable videos,,, and these videos will make the Education Revolution in karnataka

  • @amareshhodnur7026
    @amareshhodnur7026 Рік тому +1

    ಧನ್ಯವಾದಗಳು ಗುರುಗಳೇ ❤️🙏

  • @sagargaja6698
    @sagargaja6698 5 років тому +2

    Sir nivu half an hour alli yellaradu problems solve madidira the best motivated video of the year sir tq 🙏🙏🙏🙏

  • @sonysanil
    @sonysanil Рік тому +3

    👌👌👌🙏

  • @sureshneeralagi6465
    @sureshneeralagi6465 5 років тому +1

    Sir, Niven matadidru adna tumba neetagi mana muttotara irutte nimm yalla topic vids Nan favorite Nim matinalli tumba selata ide sir. Nivu pravasakke hodaga alliya history heltiralla adantu nanage tumba ist sir
    Edeyava matu nimmanna olisoke Alla manadalada maatu.... Varakke 7 vid mado Shakti kodli devru anta bedkotini thanku sir...

  • @manjukplhh1081
    @manjukplhh1081 5 років тому +1

    U r great sir without selfishness yr telling all good thing. Yr cleaning the society by yr words
    like you people very rare.
    God bless you gives you more happiness and good age.

  • @omprakasht.s3941
    @omprakasht.s3941 5 років тому +3

    Thumba dhanyavada sir. Science video jasti madi sir

  • @deepahosamath2395
    @deepahosamath2395 Рік тому +3

    Tq sir🙏🙏

  • @deepabudihal231
    @deepabudihal231 5 років тому +1

    Tysm sir personally tumba help ayitu e video nange

  • @vinutharm2110
    @vinutharm2110 2 роки тому +1

    Nim math Kelode kushi sir nimmantavra speech keltidivi Nam punya sir super sir

  • @vanithababu7688
    @vanithababu7688 5 років тому +3

    Sir please teach us about grama panchayath raj ssda jobs

  • @sahanareddy9915
    @sahanareddy9915 5 років тому +7

    Sir this is right vidoe in my life in right time because im vary depreess by death of my brother...im vary well in studies but i cant sit to read ... By my brother...thank u so much sir

    • @thambrahallidevarajacls
      @thambrahallidevarajacls 5 років тому +1

      Gud luck

    • @shabeenabegum678
      @shabeenabegum678 5 років тому +2

      Savu nischitha adu nam kaililla .adashtu marethu odalu try madi.nanu ede situation edurstha edini but nav eshte yochisidru attaru avru vapas barolla edu sathya. So dont cry dear sister

  • @raghuveera8039
    @raghuveera8039 5 років тому +1

    Sir bottom of my heart really i inspired from you're words.....
    Thankq so much 🙏

  • @rekhakattimani9892
    @rekhakattimani9892 3 роки тому +1

    Sir nima matu keli nanage tuba help ayitu sir nimage Nana jiva eruvaregu nimage chirarunni sir nanu tq sir

  • @_silver_shades3118
    @_silver_shades3118 5 років тому +3

    ನಾವು 10 th ಇರುವಾಗ ನೀವು ನಮ್ಗೆ ಇಂಗ್ಲೀಷ್ ಗ್ರಾಮರ್ ತಗೋತಿದ್ರಿ.....😃❤❤❤

  • @ambikaneha3043
    @ambikaneha3043 5 років тому +4

    "how to forget" .....superb video sir..... Extrodinory... Hats off.....

  • @srikantamurthyn8729
    @srikantamurthyn8729 5 місяців тому +1

    Thank you sir..best motivational thoughts ❤

  • @bhimu5489
    @bhimu5489 2 роки тому

    ನಿಮ್ಮ ಟೈಂ ನಮಗೆ ಕೊಟ್ಟಿದ್ದಕ್ಕೆ ಧನ್ಯವಾದ ಗುರುಗಳೇ

  • @veenavk1239
    @veenavk1239 5 років тому +4

    Superb 😍.. Best motivation class sir. 💐 🙏Thanku so much sir.. 👍

  • @nkgouda5461
    @nkgouda5461 5 років тому +6

    Super 🤗 sir mind-blowing your speech 🙂🙂🙂

  • @maheshk1912
    @maheshk1912 Рік тому +1

    Manjunath sir supar sir danyvadagalu sir💐🙏

  • @malleshghanti5299
    @malleshghanti5299 5 років тому +1

    Superb sir... Nimmagodu tamaste

  • @geetageeta2944
    @geetageeta2944 5 років тому +3

    S sir. One year ago I lossed my brother. Ennu adarinda horaga baroke aagtilla sir.

  • @snachar8627
    @snachar8627 5 років тому +5

    Sir panchayat raj and PDO exam bariyok best book yavdu

  • @durgik1
    @durgik1 5 років тому

    ಈ ವಿಡಿಯೋ ‌ನನಗೇ ಮಾಡಿದಿರ ಅಂತ ಅನ್ನಿಸುತ್ತೆ... Thank u very much .. Sir

  • @mdtahirc471
    @mdtahirc471 5 років тому

    Sir super. Nimma maatugalannu kelode onedu khushi sir. Intha videos galannu haakta irodukke tuma thanks.

  • @a1stargaming535
    @a1stargaming535 5 років тому +3

    Sir tell us answer of PWD je question paper held on 22 june

  • @swethapatil8856
    @swethapatil8856 5 років тому +3

    Nim video nodidre nanmge tumbane happy agute sir

  • @yogiyogish1700
    @yogiyogish1700 5 років тому +2

    Tq so much sir really fantastic motivation video ...tq so much

  • @manjunathmelligeri2952
    @manjunathmelligeri2952 5 років тому

    Tq so much sir🙏🙏🙏 nimma e prayatnadinda khandita tumba jana sadhakar list ge sere sertare 100% pakka sir.........

  • @sujathachinni4419
    @sujathachinni4419 5 років тому +3

    Thank you sir, so pls give more inspire classes.

  • @darshany.m7553
    @darshany.m7553 3 роки тому +3

    ಸರ್ ಸಾಂಗ್ ಕೇಳ್ತಾ ಕೇಳ್ತಾ ಓದುವುದರಿಂದ ಓದಿದ್ದು ನೆನಪಿರುತ್ತದೆ ಅಂತ ಹೇಳ್ತಾರೆ... ನೀವೇನು ಹೇಳ್ತೀರಾ??

  • @anithakv322
    @anithakv322 5 років тому

    Hi sir ...what a valuable speech ...it's very helpful for students & other working people also....

  • @sheelabhiremath
    @sheelabhiremath 2 роки тому +2

    Sir i gained lot of positiveness by this precious video,,,,,,,i am getting ready myself for the upcomimg competative exams with this motivational informations sir,,,,