EPI-25 : ಕಟೀಲ್ದ ರಡ್ದನೇ ಮೇಳದ ಮಹಿಷಾಸುರ ಪಾತ್ರಧಾರಿ "ಉಮೇಶ್ ಕುಪ್ಪೆಪದವು" ಮೆರ್ನ ಮಣ್ಣ್ ಬೊಕ ಬಣ್ಣದ ಬದ್ಕ್ ದ ಕಥೆ

Поділитися
Вставка
  • Опубліковано 17 січ 2025

КОМЕНТАРІ • 377

  • @gowrishkulal
    @gowrishkulal 9 місяців тому +24

    I've been truly inspired by the amazing work you and Vinay doing with your UA-cam podcasts featuring talented artists. Your dedication to shining a spotlight on hidden talents is truly extraordinary and it's making a real impact. Keep up the fantastic work. it's a pleasure to see your passion in action🔥✌️

    • @SOLME-TULU
      @SOLME-TULU  9 місяців тому +1

      Solmelu 🙏

    • @narayanagosada8757
      @narayanagosada8757 8 місяців тому

      Hard work of Umeshji his poverty should melt any heart - His owner is honest

  • @mohiniamin2938
    @mohiniamin2938 9 місяців тому +28

    ಪಗೆಲ್ ಡ್ ಕೆಂಪು ಕಡ್ಪ ಕಲ್ಲ್ ದ ಬೇಲೆ ಮಲ್ತೊಂದು ರಾತ್ರಿ ಕಟೀಲು ಕ್ಷೇತ್ರ ಶ್ರೀ ದುರ್ಗಾ ಪರಮೇಶ್ವರಿ ದೇವಿ ಅಪ್ಪೆನ ಯಕ್ಷಗಾನೋತ್ಸವಡ್ ಮಹಿಷಾಸುರನ ಪಾತ್ರೊನು ಮಲ್ತೊಂದು ತನ್ನ ಬಂಜಿದ ಪೋಷಣೆಗ್ ಸೆಣಸಾಡುನ ಉಮೇಶ್ ಪನ್ಪಿನರೆಗ್ ಎಂಕಲೆನ ಮನ ದಿಂಜಿನ ಸೊಲ್ಮೆಲ್ 👍👍👍👍👍 🙏🙏🙏🙏🙏

  • @sarojinikunder9299
    @sarojinikunder9299 5 місяців тому +3

    ಬಹಳ ಕರುಳು ಕಿತ್ತು ಬರುವಂತೆ ಬರುವ ಉಮೇಶಣ್ಣನ ಜೀವನ.. ಶ್ರೀ ಕಟೀಲ್ ಅಮ್ಮನ ಅನುಗ್ರಹ ಸದಾ ನಿಮ್ಮೊಂದಿಗೆ ಇರಲಿ 🎉🎉❤

  • @shridharakatipalla5058
    @shridharakatipalla5058 8 місяців тому +10

    ಕಲೆಯನ್ನು ದೇವರೆಂದು ಪೂಜಿಸುವ ಇಂತಹ ಕಲಾವಿದರು ಇರೋದ್ರಿಂದಲೇ ಯಕ್ಷಗಾನ ಇನ್ನೂ ಕೂಡ ಜನಪ್ರಿಯವಾಗಿದೆ.

  • @Hariom-ix5do
    @Hariom-ix5do 9 місяців тому +9

    ನಾನು ಕಂಡ ಮುಗ್ದ ಮನಸಿನ ಒಳ್ಳೆಯ ಯಕ್ಷಗಾನ ಕಲಾವಿದ ಉಮೇಶನ್ನನಿಗೆ ದೇವರು ಇನ್ನೂ ಹೆಚ್ಚಿನ ಯಕ್ಷಗಾನ ಕಲಾ ಸೇವೆಯನ್ನು ಮಾಡುವ ಶಕ್ತಿಯನ್ನು ಭ್ರಮರಾಂಬಿಕೆ ಅನುಗ್ರಹಿಸಲಿ 🙏❤️🥰

  • @ashokgowda6943
    @ashokgowda6943 9 місяців тому +25

    ಬಾಲ್ಯದಿಂದಲೇ ಕಷ್ಟಗಳು ದೇವರ ನಂಬಿಕೆ ಆ ನಂಬಿಕೆಗೆ ದೇವರ ಕಟೀಲು ಅಮ್ಮನ ಆಶೀರ್ವಾದ ದೇವಿ ಕರುಣಿಸಿದ್ದಾಳೆ . ಈ ಶ್ರಮ ಜೀವಿಗೆ ಮೊಗದಲ್ಲಿ ಭಾವೋದ್ವೇಗ ತುಂಬುವುದು ಖಂಡಿತಾ ಅವರು ಮೆಚ್ಚುಗೆ ಪಡೆದ ಅವರ ಕೆಲಸ ಕಾರ್ಯ . ನಮಗೆ ಕೂಡ ಕಣ್ಣಂಚಿನಲ್ಲಿ ನೀರು ತುಂಬುತ್ತದೆ.
    ಉಮೇಶ ಅಣ್ಣ ಅಪ್ಪೆನ ಆಶೀರ್ವಾದ ಏಪಗ್ಲಾ ಇಪ್ಪುಂಡು 🙏🙏🙏🙏

  • @prakashbhat4400
    @prakashbhat4400 9 місяців тому +37

    ಶ್ರೀ ದೇವಿ ಅನುಗ್ರಹ ಪಡೆದ ನೀವೇ ಧನ್ಯರು

  • @SKumar-Army
    @SKumar-Army 9 місяців тому +15

    ಅದ್ಬುತ ಕಲಾವಿದರು 🙏🏻 ಇಂತವರನ್ನು ಪ್ರೋತ್ಸವಿಸಬೇಕು, ಸಂಘ ಸಂಸ್ಥೆಯವರು ಇವರನ್ನು ಕರೆದು ಸನ್ಮಾನಿಸಬೇಕು 🌹🌹

  • @sathishdoddamane8711
    @sathishdoddamane8711 9 місяців тому +20

    🙏🙏🌹🌹ಕಟೀಲ್ ಮೇಳದ ಆಟೋ ಗ್ ಬೆಲೆ ಕಟ್ಟೆರೆ ಸಾಧ್ಯ ಇಜ್ಜಿ! ಈ ಕಲೆ ಸೂರ್ಯ ಚಂದ್ರೆ ರ್ ಬೊಲ್ಪು ಕೊರ್ಪಿನೆಟ್ ಬೆಳಗಡ್ ! ಜೈ ಶ್ರೀ ದೇವಿ ಜೈ ಶ್ರೀ ಕಟೀಲೇಶ್ವರಿ 🌹🌹🙏🙏 👍👍👍👍👍👍

  • @chethanshettytulunadvideos6393
    @chethanshettytulunadvideos6393 9 місяців тому +1

    ತುಂಬಾ ಅದ್ಭುತವಾದ... ಮಾತುಗಳು ಉಮೇಶಣ್ಣ... ಅಮ್ಮನ ಸೇವೆ ನೀಡುತ್ತಿರುವ ನೀವೇ ಧನ್ಯರು....

  • @yathirajsalian3119
    @yathirajsalian3119 9 місяців тому +7

    ನಿಮ್ಮ ಮಾತುಗಳನ್ನು ಕೇಳುವಾಗ ನನ್ನ ಮನ ತುಂಬಿ ಬಂತು. ನಿಮ್ಮ ಜೀವನವೇ ನಮಗೆಲ್ಲ ಸ್ಫೂರ್ತಿ. ನಿಮ್ಮ ಕಲಾಸೇವೆಗೆ ಜಗನ್ಮಾತೆ ಕಟೀಲು ಶ್ರೀದೇವಿಯು ಇನ್ನೂ ಕಲಾ ಸೇವೆಯನ್ನು ಮಾಡಲು ಶಕ್ತಿಯನ್ನು ಕರಣಿಸಲಿ 🙏🙏🙏🙏🙏🥰🥰🥰❤️

  • @venugopalraokp-bf2ne
    @venugopalraokp-bf2ne 9 місяців тому +4

    ವಂದನೆಗಳು,ಮಾತೆಯ ಅನುಗ್ರಹ ಇವರ ಮೇಲೆ ಸದಾ ಇರಲಿ

  • @sudhirkumarbajal
    @sudhirkumarbajal 9 місяців тому +5

    ಇಂತಹ ಪ್ರತಿಭೆಗಳನ್ನು ನಮಗೆ ಪರಿಚಯಿಸಿದ ನಿಮಗೆ ನಮನಗಳು.....ಇನ್ನಷ್ಟು ಇಂತಹ ಪರಿಚಯ ಮಾಲಿಕೆಗಳು ಬರಲಿ.....all the best......

  • @KrishnaPoojary-jr6eg
    @KrishnaPoojary-jr6eg 9 місяців тому +4

    ಒಬ್ಬ ಕಲಾವಿದನ ಜೀವನದ ಬದುಕನ್ನು ಪರಿಚಯಿಸಿದ ನಿಮಗೆ ಅಭಿನಂದನೆಗಳು

  • @narayanagosada8757
    @narayanagosada8757 8 місяців тому +2

    ಗುರುಗಳ ಬಗ್ಗೆ ಅವರು ಹೇಳಿದ ಮಾತುಗಳು ಅದ್ಬುತ - ಅದು ಇಂದು ಯಾವುದೇ ವಿದ್ಯಾವಂತನ ಬಾಯಿಂದ ಬರುವುದು ಅಪರೂಪ

  • @SubbuPrasadPuttur
    @SubbuPrasadPuttur 9 місяців тому +5

    He is legend... wondering how hr manages both... ದಣಿವಿಲ್ಲದ jeeva😊

  • @sukeshshetty1190
    @sukeshshetty1190 9 місяців тому +8

    ಇಂತಹ ಕಲಾವಿದರಿಗೆ ರಾಜ್ಯ ಪ್ರಶಸ್ತಿ ನೀಡ ಬೇಕು

  • @giridharak7336
    @giridharak7336 9 місяців тому +9

    ಕಲಾವಿದ ಆದವರಿಗೆ ಯಾವುದಾದರು ಒಂದು ಕೆಟ್ಟ ಚಟ ಇರುತ್ತದೆ. ಆದರೆ ನಿಮಗೆ ಒಂದು ಚಟ ಇಲ್ಲ... ಅದು ಸಸ್ಯಾಹಾರಿ... Wow great sar

  • @jkamin30
    @jkamin30 9 місяців тому +7

    ದೇವರ ಅನುಗ್ರಹ ಸದಾ ಇರಲಿ ಉಮೇಶ್ ನಿಮಗೆ. ನಿಮ್ಮ ಕಲೆ ಮತ್ತು ಶ್ರಮವನ್ನು ಬಿತ್ತರಿಸಿದ ಸೊಲ್ಮೆ ಚಾನೆಲ್ ಗೆ ಅಭಿವಂದನೆ.

  • @prashanthpanapila7340
    @prashanthpanapila7340 9 місяців тому +4

    Really great hats up..... ನಿಮ್ಮ ಸೇವೆ ಇನ್ನೂ ಹೆಚ್ಚಿನ ಹುಮ್ಮಸ್ಸಿನಿಂದ ಮುಂದುವರಿಯಲಿ....

  • @VinayKumar-sp8uz
    @VinayKumar-sp8uz 9 місяців тому +6

    ಒಬ್ಬ ಕಲಾವಿದನ ಕಷ್ಟದ ಬದುಕನ್ನು ಬಿತ್ತರಿಸಿದಕ್ಕೆ ಧನ್ಯವಾದಗಳು ಮಧುರಾಜ್, ಇನ್ನಷ್ಟು ಕಲಾವಿದರ ಕಷ್ಟದ ಬದುಕು ಬಿತ್ತರಿಸಿ, ಸೊಲ್ಮೆಲು ಸೊಲ್ಮೆ ಚಾನೆಲ್ 🙏

  • @revathiganesh5542
    @revathiganesh5542 9 місяців тому +4

    ಅಧ್ಬುತ ಉಮೇಶ್ ಸರ್...and solme ಕಾರ್ಯಕ್ರಮ

  • @mmd9196
    @mmd9196 9 місяців тому +5

    Super!. ಆ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.

  • @balakrishnarai9414
    @balakrishnarai9414 8 місяців тому +3

    ದೇವೆರ್ ಈರೆಗ್ ಆಯುಷ್ಯ ಅರೋಗ್ಯ ಸೌಭಾಗ್ಯ ನು ಕೊರಡ್ 🙏🏼 ಯು ಬಿ ರೈ

  • @RaviKiran-hn8jl
    @RaviKiran-hn8jl 9 місяців тому +3

    🙏🌹ಕಲ್ಲರಲಿ ಹೂವಾಗಿ🌹🙏

  • @damodarpoojary4651
    @damodarpoojary4651 9 місяців тому +4

    ಅಮ್ಮನ ಆಶೀರ್ವಾದ ಸದಾ ನಿಮ್ಮಂತ ಕಲಾವಿದರ ಮೇಲಿರಲಿ 🙏👍

  • @anandsalian1752
    @anandsalian1752 9 місяців тому +11

    ನಿಮ್ಮ ಕಲಾ ಸೆವೆಗೆ ಜಗನ್ಮಾತೆ ಕಟೀಲಮ್ಮ ಇನ್ನೂ ಹೆಚ್ಚು ಸೇವೆಯನ್ನು ಮಾಡುವ ಶಕ್ತಿಯನ್ನು ಕರುಣಿಸಲಿ🙏🙏🙏🙏❤

  • @prakashhosabettu578
    @prakashhosabettu578 9 місяців тому +12

    ಶ್ರೀ ಉಮೇಶ್ ಕುಪ್ಪೆಪದವು ಇವರಿಗೆ ವಂದನೆಗಳು. 🙏

  • @vinayasapalya4143
    @vinayasapalya4143 9 місяців тому +1

    Umeshanna erna ಮಹಿಸ ವೇಷ ಸೂಪರ್ 🙏 dever yedde manpuver eren erna famielyn 🙏

  • @ವಿಶ್ವನಾಥ್ಪಂಜ
    @ವಿಶ್ವನಾಥ್ಪಂಜ 9 місяців тому +3

    ನಮ್ಮ ಊರಿನ ಹೆಮ್ಮೆಯ ಕಲಾವಿದ. ನಮ್ಮ ಆತ್ಮೀಯ ಸ್ನೇಹಿತ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ🙏🙏🙏

  • @haripajeer3269
    @haripajeer3269 9 місяців тому +2

    Supper... Erena nirupane... Anchene umeshanna na bannada baduku... Avenu thudu yenna kannudu neer jathunduu....mai romanchana anduuu... Namma Namma Amma enchinaklena badukundu Nana athu yedde malpadu pandu yenna haraike..prarthane....🙏🙏🙏🙏

  • @vishnupadarao1431
    @vishnupadarao1431 9 місяців тому +1

    ಯಕ್ಷಗಾನ ಕಲಾವಿದೆರ್ನ ಬದ್ಕ್ ಗ್ ಕಟಿಲಪ್ಪೆನ ಆಶೀರ್ವಾದ ..❤ ಇಂಚೆನೇ ಕಲಾವಿದೆರೆನ ಸಂದರ್ಶನ ಮಲ್ಪುಲೆ....

  • @rajsuvarna4322
    @rajsuvarna4322 8 місяців тому +1

    Really great. Hats off. Malla Kalavide. Bangda begard puttina kalavide.

  • @sowmyayogeshs6170
    @sowmyayogeshs6170 9 місяців тому +3

    ಒಳ್ಳೆಯ ಹೆಜ್ಜೆ ಶುಭಾಶಯಗಳು ನಿಮಗೂ ಹಾಗೂ ಕಲಾವಿದರಿಗೂ 🙏

  • @narayanagosada8757
    @narayanagosada8757 8 місяців тому +1

    ನಮ್ಮ ಬಣ್ಣದ ಮಾಲಿಂಗಜ್ಜ, ಸುಬ್ರಾಯ ಪಾಟಾಳಿ ಮುಂತಾದವರನ್ನು ಬಹಳ ಸ್ಪೂರ್ತಿ ದಾಯಕವಾಗಿ ಹೇಳಿದ್ದಾರೆ

  • @shivashanker9195
    @shivashanker9195 9 місяців тому +41

    Super 🙏🙏🙏 ಒಂದು ಕಲಾವಿದ ಬದುಕು ಹೇಗಿರುತ್ತೆ ತಿಳಿಸಿದರ ನಿಮಗೆ ಅಭಿನಂದನೆಗಳು 💐💐💐

  • @shivaramshetty5800
    @shivaramshetty5800 9 місяців тому +14

    ಕಲೆ ಮತ್ತು ಕಲಾವಿದ ಬೆಲೆಕಟ್ಟಲಾಗದ ಆಸ್ತಿ. ಯಕ್ಷಗಾನ ಗೆಲ್ಗೆ .❤❤

  • @sushanthk9205
    @sushanthk9205 9 місяців тому +2

    ಕಲಾವಿದರ ಬದುಕಿನ ಕಥೆ ತಿಳಿಸಿದಾಕೆ ನಿಮ್ಮಗೆ ಧನ್ಯವಾದಗಳು 🙏🙏

  • @jagadishkonaje7343
    @jagadishkonaje7343 9 місяців тому +5

    ಇಚಿನ ಕಲಾವಿದೆರ್ ಪರಿಚಯ ಮಂತಿನಿ ಬರೀ ಸಂತೋಷ ಅಂಡ್ ನನ್ನ ಮಸ್ತ್ ಕಲಾವಿದೆರ್ ನ್ ಪರಿಚಯ ಮನ್ಪುಲೆ 🙏🏾🙏🏾

  • @krishkumar-lb2vz
    @krishkumar-lb2vz 9 місяців тому +8

    ಗ್ರೇಟ್ ಅಣ್ಣ ಯಕ್ಷಗಾನಂ ವಿಶ್ವಗಾನಂ❤️🙏

  • @umeshbangady7357
    @umeshbangady7357 9 місяців тому +3

    ದೇವರ.ಅನುಗ್ರಹ.ಸ್ಥಿರವಾರಲಿ.ಉಮೇಶನ್ನ

  • @ಒಡ್ಡೋಲಗ
    @ಒಡ್ಡೋಲಗ 9 місяців тому +5

    ಸಜ್ಜನ ಕಲಾವಿದರು...❤❤😍

  • @sudhashriyaaan7754
    @sudhashriyaaan7754 9 місяців тому +1

    Katelappena anugraha eppadu erna mithu 🙏🙏🙏🙏🙏🙏🙏

  • @PraveenPoojary-ix3je
    @PraveenPoojary-ix3je 8 місяців тому +1

    ಇರೆಗ್ ಇರೆನ ಜೀವನಂಸ ಮುಟ್ಟ. ಶ್ರೀ ದೇವಿ ರಕ್ಷಣೆ ಮಲ್ಪಡ್. ಈರ್ ನನಲ ಮಸ್ತ್ ವರ್ಷ ಸೇವೆ ಮಲ್ಪಿನ ಅನುಗ್ರಹ ಶ್ರಿ ದೇವಿ ಕೊರಡ್ ಪಂದ್ ಆಶಿಸುವೆ.ಈರ್ ಇರೆಗ್ ಈತ್ ಕಷ್ಟ ಇಥುನದಲ ಆ ದೇವೆರ್ ಇರೆನ ಕೈ ಬುಡಯೆರ್. ಮೈಸಾಸುರೆ ಬನ್ನಗ ಜೋಕುಲು ಇಪ್ಪಡ್. ಮಲ್ಲಕುಲು ಇಪ್ಪಡ್ ಮಾತೇರ್ಗಲಾ ಮಸ್ತ್ ಖುಷಿ ಆಪುಂಡು. ಇರೆಗ್ ದೇವೆರ್ನ ಒಟ್ಟಿಗೆ ಕಲಭಿಮಾನಿ ಅಕ್ಲೆನಲ ಆಶೀರ್ವಾದ ಸದಾ ಉಂಡು. ಧನ್ಯವಾದ. 🙏🙏🙏🌹🌹🌹

  • @lsrinivasbhat3733
    @lsrinivasbhat3733 9 місяців тому +2

    🙏ಸೂಪರ್ ಹೆಮ್ಮೆಯ ಕಲಾವಿದರು ನ್ನು ಪರಿಚಯ ಮಾಡಿಸಿದಕ್ಕ್

  • @Vk-wx8ls
    @Vk-wx8ls 9 місяців тому +3

    I respect his level of energy, After hard labour at quary, most would love to rest. God bless this person.

    • @prashantkini9654
      @prashantkini9654 7 місяців тому

      I was wondering how would he be performing after hard days laborious work. His devotion towards Kateel Durga Parmeshwari amma only source of energy to perform at Rangasthala.

  • @KAMBALADAKARE
    @KAMBALADAKARE 9 місяців тому +3

    Great 🙏

  • @mamathaharish3244
    @mamathaharish3244 9 місяців тому +1

    Supper umesh sir . Kateeldappe epala kaapad

  • @sathishhosabettu8621
    @sathishhosabettu8621 9 місяців тому +2

    Umeshanna super 👌👌👌👏👏🙏🙏🙏🙏🙏🌷🌷🌷

  • @prsasdsiddakatte8858
    @prsasdsiddakatte8858 8 місяців тому +1

    Reat great annna.....❤❤❤❤

  • @dineshnaik1945
    @dineshnaik1945 9 місяців тому +4

    ನಿಷ್ಠೆ ಇತ್ಹಂಡ ಓವು ಬೇಲೆಲಾ ಬಂಗ ಆತ್ ಪಂಡ್ ಕಟೀಲ್ದಪ್ಪೆನ ಸೇವೆ ಮಲ್ತೊಂದಿಪ್ಪುನ ಉಮೇಶಣ್ಣಾಗ್ ಉಡಲ್ದಿಂಜಿ ಸೋಲ್ಮೇಲು ,ಅವೆತೊಟ್ಟುಗ್ಬಾರಿ ಪೊರ್ಲುದ ಮನ ಮುಟ್ಟಿನ ರೀತಿಡ್ ಉಮೇಶಣ್ಣನ ಸಂದರ್ಶನ ಮಲ್ತಿನ,ಇರೆಗ್ಲಾ ಉಡಲ್ದಿಂಜಿ ಮಲ್ಲ ಸೊಲ್ಮೆಲು 🙏👏🎉

  • @snehasthuthi8622
    @snehasthuthi8622 9 місяців тому +9

    ಉಮೇಶಣ್ಣ, ಇರ್ನ ಪೊರ್ಲುದ ಪತೆರೊಡ್ ಇರ್ನ ಮನಸ್ಸ್ ಡ್ ಏತ್ ಮುಗ್ಧತೆ ಉಂಡು ಪಂದ್ ತೆರಿಯು...! ಮಸ್ತ್ ಓದುದುಜಿ ಪನ್ಪಿನ ಬೇಜಾರ ಬೊಡ್ಚಿ... ಓದುದಿನಗುಲೆಗ್ ಇರೆ ಲೆಗೊಂದಿನ ಮನಸ್ಸು ಉಪ್ಪುಜಿ...! ಇರೆಗ್ ಮಸ್ತ್ ಎಡ್ಡೆ ಮಲ್ಪಡ್ ಆ ಜಗನ್ಮಾತೆ..🙏🙏

  • @bhujeshsa7082
    @bhujeshsa7082 9 місяців тому +2

    Jai kateelappe
    Jai Tulunad
    Jai Tuluvappe
    Jai
    Yakshaganam gelge
    Spr Umeshanna
    Dever nanath yeddemalpad 🙏🙏🥰🥰🥰🥰

  • @pushpavathigangadhara5927
    @pushpavathigangadhara5927 8 місяців тому +1

    Super👌🙏🏻🙏🏻

  • @swarnalatharai4173
    @swarnalatharai4173 9 місяців тому +2

    Super brother heart touching story ❤❤ Hat's off Umesh Anna 🙏❤️❤Dever nanath yedene malpad..🙏🙏❤❤❤

  • @PRATHIK_VISUAL.
    @PRATHIK_VISUAL. 9 місяців тому +2

    Huge respect sir 🙇❤️

  • @prashantkini9654
    @prashantkini9654 7 місяців тому +2

    I was wondering how would he be performing after hard days laborious work. His devotion towards Kateel Durga Parmeshwari amma only source of energy to perform at Rangasthala

  • @VanajaGangadhar-on3kg
    @VanajaGangadhar-on3kg 9 місяців тому +4

    ಕಲಾವಿದರ ಮನದೊಳಗೇ ಕಷ್ಟ ಇದ್ರು ಕಲಾಮಂದಿರದಲ್ಲಿ ನಗುಮೊಗದಲ್ಲಿ ತಮ್ಮ ಕಲೆಯನ್ನು ಅಭಿನಯಿಸುತ್ತಾರೆ👍

  • @sjcreations8626
    @sjcreations8626 9 місяців тому +5

    Kateelu melada athyadbutha mahishasura nanu kateel 1 ne set ge serida sandhrabadalli nanage thumbha support madidavaru nanu nithyavesha maduthha edde evaru Melina seat nalli edduru kuda avar pettigeyalli nannanu kullirisi mahishasura na yella vishyagallannu kalisuthha eddaru hage yakshanada vishyagalannu kalisidaru .ega nanu thalakala medadalli mahishasura maduthha eddenen hage bere bannada vesha madtha eddene kateel meladalli Nana thumba istavada mahishasura thubha energy eruvavaru .Nanna gurugalu🙏gurubhyonnamha

  • @prakashpoojari4350
    @prakashpoojari4350 8 місяців тому +1

    all the best

  • @satishbelchada3973
    @satishbelchada3973 9 місяців тому +1

    🙏super bro nice vry talent umesh bro kuppepadavu🙏

  • @SAMEEKSHSAMEEKSH3310
    @SAMEEKSHSAMEEKSH3310 9 місяців тому +2

    Super sir ❤❤❤❤❤😊😊

  • @hemavathishrinivasa5787
    @hemavathishrinivasa5787 9 місяців тому +1

    God bless you bro 🙏🏻

  • @sudhakarbajpe1034
    @sudhakarbajpe1034 9 місяців тому +1

    Great effort madhuraj Sir.. innastu teremareya kalavidara interview moodi barali.. thanks

  • @SadashivaPuthran
    @SadashivaPuthran 9 місяців тому +2

    Umesh sir, u r so great sir, God bless you and your family.

  • @apoorvadv8173
    @apoorvadv8173 8 місяців тому +1

    ಸೊಲ್ಮೆಲು ಸರ್ ಇರೆಗ್ 🙏🏻❤

  • @rohithkalanja9528
    @rohithkalanja9528 9 місяців тому +6

    ಕಟೀಲ್ದ ಅಪ್ಪೆ ಎಡ್ಡೆ ಮಾನ್ಪಡ್ 🙏🙏

  • @nihalshetty1466
    @nihalshetty1466 9 місяців тому +1

    Wonderful ❤

  • @jagadishkonaje7343
    @jagadishkonaje7343 9 місяців тому +1

    ಧನ್ಯವಾದಗಳು

  • @Sanjeev9900-ybl
    @Sanjeev9900-ybl 9 місяців тому +1

    ಸೊಲ್ಮೆ ಟೀಮ್ good job... ❤

  • @abdulrahimanrahiman4613
    @abdulrahimanrahiman4613 9 місяців тому +1

    God bless you umeshanna ❤

  • @AnithaPinto-p4t
    @AnithaPinto-p4t 9 місяців тому +1

    Interesting interview. His work - service balance is unique. Umesh Anna, you are really great. Stay blessed.

  • @lokeshpoojari7661
    @lokeshpoojari7661 9 місяців тому +1

    Super anna

  • @rajeevashetty696
    @rajeevashetty696 9 місяців тому +3

    Anna. Kallda. Kored. Yanla. Dryivadh. Benthinay. Alpa eath banga undu. Enk. Gothundu. Aanda. Raddenla. Sudharipuna. Punyathme. Appena. Aashirvada. Eereg. Kade. Mutta. Uppad. ❤❤❤❤❤

  • @Poojary12
    @Poojary12 9 місяців тому +1

    🙏🏽 ಸೋಲ್ಮೇಲು

  • @ramanathashettygar589
    @ramanathashettygar589 9 місяців тому +1

    Congratulations god bless you

  • @chandrakanthbhandary9735
    @chandrakanthbhandary9735 9 місяців тому +1

    Super umeshanna al the best 🎉🎉🎉🎉❤❤

  • @Dinnu-i2b
    @Dinnu-i2b 9 місяців тому +1

    Umeshnna yedde samskara masth kushi aand 🙏🙏🙏

  • @babu.pthattummal1970
    @babu.pthattummal1970 9 місяців тому +1

    Anna. Supper 👍👍🙏🙏🙏👏👏

  • @39shivappakateel67
    @39shivappakateel67 9 місяців тому +3

    ಒಳ್ಳೆಯ ವಿಡಿಯೋ ಧನ್ಯವಾದಗಳು ❤❤❤❤❤

  • @nageshkulal704
    @nageshkulal704 9 місяців тому +5

    Good work ಮಧು ರಾಜ್

  • @perdoorkusumakar8485
    @perdoorkusumakar8485 9 місяців тому +1

    Down to earth artist. Humble attitude

  • @Poornima-dv1uo
    @Poornima-dv1uo 9 місяців тому +1

    ಸೊಲ್ಮೆಲು ಉಮೇಶಣ್ಣ 🙏🙏🙏💐

  • @RamanandaMadival
    @RamanandaMadival 9 місяців тому +2

    Supar

  • @rakshithshetty2055
    @rakshithshetty2055 9 місяців тому +2

    Kateel da aatadaa bus battudu untunugane aitha porlu suru apund va Mela la g sadyaejji a porlu bariyareeeee ❤❤❤

  • @dinakarasalian2839
    @dinakarasalian2839 9 місяців тому +1

    Katilda Appena Ashervada Epala Uppad Anna Hari Om 👍🙏🙏🙏🌺

  • @balumangalore1251
    @balumangalore1251 9 місяців тому +3

    ಉಮೇಶಣ್ಣ 👌🏼👌🏼👌🏼

  • @madhavan5881
    @madhavan5881 9 місяців тому +1

    ಸೂಪರ್ 👌👌👌👌👌

  • @nitheshpoojary9228
    @nitheshpoojary9228 9 місяців тому +2

    No words ❤

  • @NagarajJathan
    @NagarajJathan 9 місяців тому +1

    Jai tulunadu 🎉🎉🎉

  • @VishwanathaShetty-dm2ec
    @VishwanathaShetty-dm2ec 9 місяців тому +1

    God bless you

  • @satishshetty3457
    @satishshetty3457 9 місяців тому +1

    Madhuraj salut for your great program

  • @ankithasalian1836
    @ankithasalian1836 9 місяців тому +1

    Great work madhuraj bro ❤ kateel amma bless you and ur teammates ❤😍 and thnq you so much for the wonderful work 🔥

  • @vidyashetty2105
    @vidyashetty2105 9 місяців тому +1

    Anna super ❤

  • @Deepak_Nellithirtha
    @Deepak_Nellithirtha 9 місяців тому +1

    Super Umeshanna ❤

  • @yogik3111
    @yogik3111 9 місяців тому +1

    ಸೂಪರ್

  • @anandak4491
    @anandak4491 9 місяців тому +1

    God bless you umeshanna

  • @kartikshetty7498
    @kartikshetty7498 9 місяців тому +4

    😞😞😞🥺😭😭😭😭😭 Umesh anna deserving artist

  • @vasudevakotian3896
    @vasudevakotian3896 9 місяців тому +1

    Super umesh anna.. thanks madhuraj& team..

  • @KarthikKarthik-ih8wl
    @KarthikKarthik-ih8wl 9 місяців тому +1

    ಉಮೇಶಣ್ಣ❤❤❤