Thanks for watching ❤️.. Usually mysore pak have it's own taste and flavor, in traditional method also no adding extra flavours like cardamom, netmag..
Yes sis, using only ghee hard mysore pak texture not came, i used ricebran oil, better to use best quality oil like unrefined oils. Oils also essential for health.
@@kavithahallikeshkannadachannelಯಾವ ಮಹಾನುಭಾವ ಹೇಳಿದ್ದು ನಿಮಗೆ ತುಪ್ಪದ ಮೈಸೂರು ಪಾಕ್ ಗಟ್ಟಿಯಾಗತ್ತೆ ಅಂತ.ಬರೀ ತುಪ್ಪದಲ್ಲಿ ಮಾಡಿದ್ದು ಬಾಯಲ್ಲಿ ಇಟ್ಟರೆ ಕರಗಿ ಹೋಗತ್ತೆ ಗಟ್ಟಿ ಆಗಲ್ಲ.ಪ್ರಸಿದ್ಧ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಇದು ತುಂಬಾ ಬೇಡಿಕೆಯಲ್ಲಿ ಇರುವ ಸಿಹಿ ತಿಂಡಿ.
👌👌ಯಾವ ಎಣ್ಣೆ ಅಂತಾ ಹೇಳಬೇಕಿತ್ತು
ಅಡುಗೆಗೆ ಬಳಸುವ sunflower or ricebran ಬಳಸಬಹುದು. ತೆಂಗಿನ ಎಣ್ಣೆ, ಕಡಲೇಕಾಯಿ ಎಣ್ಣೆ ಬೇಡ.
L😂
L😂
ತುಂಬಾ ಚೆನ್ನಾಗಿ ಆಯಿತು ನೀವು ಹೇಳಿದ ಮೈಸೂರಿನ ಪಾಕ
ಧನ್ಯವಾದಗಳು🙏
ನಾನು ಈ ದಿನ ಮೈಸೂರು ಪಾಕ್ ನೀವು ಹೇಳಿದ ಹಾಗೆ ಮಾಡಿದೆ ತುಂಬಾ ತುಂಬಾ ಚೆನ್ನಾಗಿ ಬಂದಿದೆ🙏🙏👍👍👌👌
ಧನ್ಯವಾದಗಳು 🙏
ಮೈಸೂರ್ ಪಾಕ್ ತುಂಬಾ ಚೆನ್ನಾಗಿ ಮಾಡಿದ್ದೀರಿ ಅಕ್ಕ,ನಾನು ಇದೇ ತರಾ ಟ್ರೈ ಮಾಡ್ತೀನಿ ಅಕ್ಕ
ಧನ್ಯವಾದಗಳು ❤️
ಮೈಸೂರು ಪಾಕ್ ತುಂಬಾ ಚೆನ್ನಾಗಿ ಮಾಡಿದ್ದೀರಾ ಸಿಸ್ಟರ್😋🎁👌
ಧನ್ಯವಾದಗಳು🙏
ಎಣ್ಣೆ ಹಾಕಿ ಮೈಸೂರಪಾಕು ಮಾಡಬಹುದು.ತುಂಬಾ ಚೆನ್ನಾಗೇ ಇರತ್ತೆ.ನಾನೇ ತುಂಬಾ ಬಾರಿ ಮಾಡಿದ್ದೇನೆ. ಪ್ರಶಂಸೆಯನ್ನೂ ಪಡೆದಿದ್ದೇನೆ.ಇದು ತುಂಬಾ ಸುಲಭ ವಿಧಾನ.
ಧನ್ಯವಾದಗಳು🙏
ಮೇಡಂ ನೀವ್ ಹೇಳಿದ ರೀತಿ ಮೈಸೂರ್ ಪಾಕ್ ಮಾಡಿದೆ ತುಂಬಾ ಚೆನ್ನಾಗಿ ಬಂತು ,ನನಗೆ ತುಪ್ಪ ದ ಮಯ್ಸೂರು ಪಾಕ್ ಇಸ್ಟ ಆಗಲ್ಲ,ಧನ್ಯವಾದಗಳು ಮೇಡಮ್
ಧನ್ಯವಾದಗಳು🙏
ನಾನು ಟ್ರೈ ಮಾಡಿದೆ ಮೇಡಂ ಸೂಪರ್ ಹಾಗಿ ಬಂತು, ತುಂಬಾ ಧನ್ಯವಾದಗಳು ನಿಮಗೆ
ಧನ್ಯವಾದಗಳು🙏
Very detailed explanation.👌
Thank you so much ❤️
Very nice. Tasty. Thank you 🙏
Thanks for watching 🙏
@@kavithahallikeshkannadachannel thank you for your video. Appreciate your efforts.
Thank you sis .mysuru pak came really good.fantastic
Thanks for your valuable comment 😍
Very nice texture mysorepak 👌👌👌
Thank you ❤️
ಹೌದು ನನಗೂ ಈತರ ತುಂಬಾ ಇಷ್ಟೆ ಆದರೆ ತುಪ್ಪ ಇರಬೇಕು❤
ನೀವು ಎಣ್ಣೆ ಮತ್ತು ತುಪ್ಪ ಸಮಪ್ರಮಾಣದಲ್ಲಿ ಬಳಸಿ ಟ್ರೈ ಮಾಡಿ ❤️
L
@@kavithahallikeshkannadachanneli
ಸೂಪರ್ ಮೈಸೂರ್ ಪಾಕ ಸುಲಬವಾಗಿ madiddira
ಧನ್ಯವಾದಗಳು🙏
Thank you for your help ❤
Welcome ❤️
👌 super
Thank you ❤️
ಸೂಪರ್ recipes🎉❤
ಧನ್ಯವಾದಗಳು 🙏
Tumba channagide
Thank you ❤️
nan try maadide cannagi bantu akka😊❤
Thanks for your valuable comments ❤️
🎉🎉🎉🎉🎉 super super 😢
Thank you ❤️
Thank you sister
Welcome ❤️
Superagi bantu thank you🎉
Thanks for your valuable comment
Anantha Danyavadagalu
ಧನ್ಯವಾದಗಳು🙏
Very nice explanation 👌
Thank you ❤️
ಇವತ್ತು ನಾವು ನಮ್ಮ ಮನೆಯಲ್ಲಿ ಮಾಡಿದ್ವಿ❤👍👍
ಸೂಪರ್ ಮೈಸೂರು ಪಾಕು 👌👌👌
ಧನ್ಯವಾದಗಳು 🙏
Nice mam,✅
Thank you ❤️
Mouth watering Mysuru pak
Thank you ❤️
Nice way of making mysore pak❤
Thank you ❤️
Thuppa is much healthier than oil...
Very nice 👌👌👌
Thank you ❤️
Nice recipe
Thank you ❤️
Super 👌👌
Thank you ❤️
Nice ma’am . One small doubt u mixed hot oil Or warm oil in kadalai mavu.
Thanks for watching 🙏 I used normal room temperature oil,you can use luck warm oil too for mixing kadalai mavu
Thank you so much ma’am. Will try today
Nice madam supper recipe
Thank you ❤️
@@kavithahallikeshkannadachannel your welcome mam
super
Thank you ❤️
wow Nice mysore pak racipe😮🎉
Thank you ❤️
Very very beautiful nd good recipe , good luck MADAM 👍👍
Thank you so much ❤️
@@kavithahallikeshkannadachannel Welcome , very very thanks you too for replying my comment , ALL THE BEST ND GOD BLESS YOU MADAM 👍👍🙏🙏
🙏
@@kavithahallikeshkannadachannel 🙏🙏👍👍
Q
Yes nangu tumba eesta madam 🙂👌👍
Thank you pa❤️
Nice. ❤❤
Very nise
Thank you ❤️
Thank you so much 🌹
Welcome 😊
Nice maam
Thank you ❤️
nangu tumba esta
Thanks for watching sister ❤️
Ega nan try madadhe thumba chenagi hagidhe thanks
Thanks for your valuable comment..🙏
Super recipes 🎉👌😊
Thank you ❤️
😊
👌👌👌
Thank you ❤️
Supar
Thank you ❤️
Nice beautiful myself park
Thank you ❤️
You can get taste if you use unrefined groundnut oil
❤❤❤❤
Nice👌
Thank you ❤️
👌👌👌👌👌
Thank you ❤️
ತುಪ್ಪ ಬೇಡ ಅಂತ ಎಲ್ಲಿದ್ರಿ ನೀವು ಅಕ್ಕಿದ್ರಲ್ಲ 😂
Optional aste,niv beda andre skip madi madbodu
ತುಪ್ಪ ಅಲ್ಲ ಅದು ಎಣ್ಣೆ idio
Super
Thank you ❤️
👌👌👌recipe
Thank you ❤️
👌 but thupa beda anno taital yake?
Thanks for watching 🙏 thuppa optional aste, skip madbodu
🎉❤❤❤❤❤❤
We can use refind oil,sunflower oil also while making Mysore Pak.insted pure ghee.
Yes
❤️
Thank you ❤️
Please add netmag pawder or Cardamom powder add more batter
Thanks for watching ❤️.. Usually mysore pak have it's own taste and flavor, in traditional method also no adding extra flavours like cardamom, netmag..
If u r using oil ,instead u can use ghee which is healthier than oil
Yes sis, using only ghee hard mysore pak texture not came, i used ricebran oil, better to use best quality oil like unrefined oils. Oils also essential for health.
@@kavithahallikeshkannadachannelಯಾವ ಮಹಾನುಭಾವ ಹೇಳಿದ್ದು ನಿಮಗೆ ತುಪ್ಪದ ಮೈಸೂರು ಪಾಕ್ ಗಟ್ಟಿಯಾಗತ್ತೆ ಅಂತ.ಬರೀ ತುಪ್ಪದಲ್ಲಿ ಮಾಡಿದ್ದು ಬಾಯಲ್ಲಿ ಇಟ್ಟರೆ ಕರಗಿ ಹೋಗತ್ತೆ ಗಟ್ಟಿ ಆಗಲ್ಲ.ಪ್ರಸಿದ್ಧ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಇದು ತುಂಬಾ ಬೇಡಿಕೆಯಲ್ಲಿ ಇರುವ ಸಿಹಿ ತಿಂಡಿ.
ನಾನ್ ಸ್ಟಿಕ್ ಪಾತ್ರೆ ನಮ್ಮನೇಲಿ ಇಲ್ಲ ಮೇಡಂ ಬೇರೆ ಯಾವುದರಲ್ಲಾದರೂ ಮಾಡಬಹುದಾ
ಖಂಡಿತ ಮಾಡಬಹುದು, ತಳ ದಪ್ಪ ಇರುವ ಪಾತ್ರೆ ಬಳಸಿ
ತುಪ್ಪ ಬೇಡ ಅಂದ್ಬಿಟು ಲಾಸ್ಟ್ ನಲ್ಲಿ add ಮಾಡಿದಿರಾ.
Optional niv beda andre skip madbodu
Tuppa da badalige oil use madiddeera? Idaralli yava taste illa. Taste neeve maduvudallave?
Hi
Yes pa
Looking good,but thinking of oil somehow is miserable.Any sweet with ghee is prefy
You can try my ghee mysore pak recipe it's also good
@@kavithahallikeshkannadachannel ok,I will try,thanks
Mysore pak pudi yagibitre enmadbeku
Swalpa water haki recook madbodu,but texture and taste change aaguthe. Better pudi agdirothara madodu
Oil ಬದಲಿಗೆ ತುಪ್ಪಾ ಹಾಕಬಹುದಾ
ಹಾಕಬಹುದು
Thuppa ela adri
Nangu ege esta
ರಿಪೈಂಡ್ ಆಯಿಲ್
ತುಪ್ಪ ಬೇಡ ಅಂತ thumbnail ಹಾಕಿದ್ದೀರಿ 🥹
ತುಪ್ಪ ಬೇಡ, ಕೇವಲ ತುಪ್ಪದ ಘಮ ಬರಲಿ ಎಂದು last ಹಾಕಿರೋದು optional ಅಷ್ಟೇ skip ಮಾಡಬಹುದು
P
Super 🍒👩👩👦👩👩👧👧🐪🏘️🐓🧘🌷
Thank you ❤️
ಈ ರೀತಿ ಯಾರು ಎಣ್ಣೆ ಯಲ್ಲಿ ಮಾಡುವುದು ಹೇಳಿರಲಿಲ್ಲ
Yaru oil haaki Mysore haakalla waste
Vijay
ಎಷ್ಟು ಪ್ರಮಾಣ ಎಣ್ಣೆ ಹೇಳಮಾ
Vedio li mention madidini sir
Noraml kadle ettu akidira ella kadle na pudi madi akidira heli
Normal kadale ettu
Yes tondi oil vyaaaa,,🥵
Oil beda andre ghee aki try madi madam.. Please check my ghee mysore pak recipe.. ua-cam.com/video/VJmhDcFXsMQ/v-deo.html
Hasi kadale hitta atava ona kadale hitta medm
Marketli sigo kadale hittu,bajji bonda madok use madodu
@@kavithahallikeshkannadachannel(
Medum hittu uryogilvs
No need, nan madiro method follow madi saku, super agi baruthe
@@kavithahallikeshkannadachannel k madum
Istu yenne akidre aste
Nimatara kalare barola akka
Deep ero mould use madi pa, baruthe
Mange e mysorepak ista
Thanks for watching..🙏
idu bakery methed
Thank you ❤️
Nanu try maddhe but nivu thorsirothara bandhilla
1st attempt fail adru,next perfect baruthe don't worry, please follow step by step procedure in my vedio
ಕವಿತ ಯಾವ ಎಣ್ಣೆ ಅಂತ ಹೇಳಲಿಲ್ಲ ಯಕಮಾ.
Sunpure oil akbodu, nan rice bran oil use madidini. 2cups oil beku, 2 cups besan measurement ge
Thuppa beda antha one cup oil. Fuul maadtheeraa nammannu. Oil kintha thuppa better. Wast vedio
Þ⁶⁵⁵
Thuppa beda antha heli yenne surdralla... 👎
Shape less
Too much of oil , spoil d health sorry
ಚನ್ನಾಗಿ ಬಂದಿಲ್ಲ mam
ಎಣ್ಣೆ ಹಾಕಿ ಯಾರು ಮೈಸೂರ್ ಪಾಕ್ ಮಾಡಲ್ಲ..ಇದು ಚೆನ್ನಾಗು ಬಂದಿಲ್ಲ
ತುಪ್ಪ ಬಳಸಿ ಕೂಡ ಟ್ರೈ ಮಾಡಿ, Soft mysore pak recipe link: ua-cam.com/video/VJmhDcFXsMQ/v-deo.html
ಪಾಮ್ ಆಯಿಲ್ ಹಾಕಿ ಮೈಸೂರು ಪಾಕ್ ಮಾಡ್ತೀವಿ.. ಚೆನ್ನಾಗೆ ಬರುತ್ತೆ.. ತುಪ್ಪ ಹಾಕಿ ಮಾಡಿದ್ರೆ ಮೆತ್ತ ಗಾಗುತ್ತೆ.. ಗರಂ ಆಗಬೇಕಂದ್ರೆ /ಬೇಕರಿ ಯಲ್ಲಿರೋ ಮೈಸೂರು ಪಾಕ್ ಹಂಗೇ ಆಗಬೇಕಂದ್ರೆ ಎಣ್ಣೆ ಹಾಕಿಯೇ ಮಾಡಬೇಕು.. ಚೆನ್ನಾಗಿಯೇ ಆಗುತ್ತೆ..
Thank you ❤️
@@kavithahallikeshkannadachannel ಇರಲಿ ಬಿಡಿ.. ನಾವು ಎಣ್ಣೆ ಹಾಕಿಯೇ ಹೆಚ್ಚು ಬಾರಿ ಮಾಡ್ತೀವಿ.. ಚೆನ್ನಾಗೇ ಆಗುತ್ತೆ... ಸ್ವಲ್ಪ ದಿನ ಇಟ್ಟು ಕೂಡ ತಿನ್ನಬಹುದು...
ಹೌದು, ಕೇವಲ ತುಪ್ಪ ಹಾಕಿದ ಮೈಸೂರ್ ಪಾಕ್ ಈ ರೀತಿ ಜೇನುಗೂಡಿನಂತೆ ಬರುವುದಿಲ್ಲ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙏
chennagi bandilla madam
Kanditha channag baruthe madam, niv one time try madi perfect bakery style hard mysore pak taste baruthe
Hai mam superb video navu new channel start madivi nim support irli namgu start connect mam
Sure..Good luck sis..❤️
@@kavithahallikeshkannadachannel thanks sis
Welcome
Support madari sis namma channel ge
Good luck sister ❤️