ಜನ್ಸಾಲೆ ರಾಘವೇಂದ್ರ ಆಚಾರ್ಯl ರಂಗಸ್ಥಳದ ಅತಿಥಿl ಯಕ್ಷ ಗಂಧರ್ವl Jansale Raghavendra Acharya | Interview

Поділитися
Вставка
  • Опубліковано 1 сер 2020
  • ರಂಗಸ್ಥಳದ ಅತಿಥಿ ಜನ್ಸಾಲೆ ರಾಘವೇಂದ್ರ ಆಚಾರ್ಯ
    ಗಾನಗಂಧರ್ವ ಕಾಳಿಂಗ ನಾವುಡರ ಅಭಿಮಾನಿ ಯಕ್ಷ ಗಂಧರ್ವನಾಗಿ ರಂಗಸ್ಥಳದಲ್ಲಿ ಮಿಂಚಿ, ಪ್ರೇಕ್ಷಕರನ್ನು ಮೋಡಿಮಾಡಿದ ಕರಾವಳಿಯ ಕಂಚಿನ ಕಂಠದ ಕೋಗಿಲೆ ಜನ್ಸಾಲೆ ರಾಘವೇಂದ್ರ ಆಚಾರ್ಯ.
    ಬಡತನದಲ್ಲಿ ಹುಟ್ಟಿದ ಈ ಕಲಾಕುಸುಮ ಬಡಗುತಿಟ್ಟಿನ ರಂಗಸ್ಥಳದಲ್ಲಿ ತನ್ನ ಕೋಗಿಲೆ ಕಂಠದಲ್ಲಿ ಮಿಂಚಿ ದೇಶವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಓರ್ವ ಮೇರು ಕಲಾವಿದ. ಜನ್ಸಾಲೆಯವರು ತನ್ನ ಬಡತನವನ್ನೇ ಮೆಟ್ಟಿನಿಂತು ತನ್ನ ಸ್ವರದಿಂದ ಸಿರಿವಂತಿಕೆಯ ದಾರಿ ಕಂಡುಕೊಂಡ ಅದ್ಭುತ ಕರಾವಳಿಯ ಪ್ರತಿಭೆ, ಕಾಳಿಂಗ ನಾವುಡರ ಅಪ್ಪಟ ಅಭಿಮಾನಿಯಾಗಿದ್ದ ರಾಘವೇಂದ್ರಾಚಾರ್ಯ ಅವರ ಪ್ರೇರಣೆಯಿಂದ ರಂಗಸ್ಥಳಕ್ಕೆ ಧುಮುಕಿದರು ನಂತರ ತನ್ನ ಅದ್ಭುತ ಕಂಠದಿಂದ ಬಡಗುತಿಟ್ಟಿನಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಪ್ರಧಾನ ಭಾಗವತರಾಗಿ ಹೊರಹೊಮ್ಮಿದರು. ಅನೇಕ ಅಪಮಾನ ಅವಮಾನಗಳನ್ನು ಗೆದ್ದು ಸಾಧಿಸಿದರೆ ಸಬಳವನ್ನೂ ನುಂಗಬಹುದು ಎನ್ನುವ ಗಾದೆ ಮಾತಿಗೆ ಬದ್ಧರಾಗಿ ಬದುಕು ಕಂಡುಕೊಂಡವರು. ತನ್ನ ಮೌನದಿಂದಲೇ ಎಲ್ಲ ಉತ್ತರವನ್ನು ನೀಡಿ, ದ್ವೇಷಗಳನ್ನು ಪ್ರೀತಿಸುವ ಮನೋಭಾವದೊಂದಿಗೆ ಬದುಕು ಕಟ್ಟಿಕೊಂಡ ಈ ಅದ್ಭುತ ಕಲಾವಿದ ಇನ್ನಷ್ಟು ವಿಚಾರಗಳನ್ನು ಈ ಸಂದರ್ಶನ ಕಾರ್ಯಕ್ರಮದಲ್ಲಿ ನೀವೇ ನೋಡಿ.
    #ಯಕ್ಷಗಾನ#ರಂಗಸ್ಥಳ#ಗಂಡುಕಲೆ
    #ನೇರ #ನಿಷ್ಠುರ #ಸ್ಪಷ್ಟ #ನೈಜ #ಸುದ್ದಿ #ಡೆಮಾಕ್ರಟಿಕ್
    #ರಂಗಸ್ಥಳ#ಯಕ್ಷಗಾನ#ಕರಾವಳಿ
    #ಗಂಡುಕಲೆ#ನೈಜವಿದ್ಯಮಾನ #ವಿಶ್ಲೇಷಣೆ #democratictv #democraticnews #webportal #television #democratic #tv #news #karnataka #udupi #accident

КОМЕНТАРІ • 71

  • @giliyalmahabaleshwarabhat3662
    @giliyalmahabaleshwarabhat3662 2 роки тому +9

    ಬಡಗುತಿಟ್ಟಿನ ನಾನು ಮೆಚ್ಚಿದ, ನಾನು ಗೌರವದಿಂದ ಕಾಣುವ ಭಾಗವತರು ಜನ್ಸಾಲೆ ರಾಘವೇಂದ್ರ ಆಚಾರ್ಯರು.ಅತ್ಯುತ್ತಮ ಸಂದರ್ಶನ.ಅವರು ಎಲ್ಲೇ ಇರಲಿ ಅವರಿಗೆ ಒಳ್ಳೆಯದಾಗಲಿ🙏

  • @rajath_upp
    @rajath_upp 2 роки тому +4

    ಜನ ಮೆಚ್ಚಿನ ಭಾಗವತ 💛ರಾಘವೇಂದ್ರ ಆಚಾರ್ಯ ❤️💫
    King 👑👑👑

  • @prasadacharya4006
    @prasadacharya4006 2 роки тому +3

    *ಯಕ್ಷ ಸ್ವರ ಕಂಠೀರವ*👌❣️❣️

  • @vanisuresh9463
    @vanisuresh9463 2 роки тому +1

    ಗಾನಕೋಗಿಲೆಯ ಸಂದರ್ಶನ ಉತ್ತಮವಾಗಿತ್ತು.

  • @monika6000
    @monika6000 2 роки тому +1

    Very nice program, jansale sir am always your big fan🌹🌹

  • @chandrahasshirali2294
    @chandrahasshirali2294 3 роки тому +4

    We will try form International Jansale Foundation USA. May God bless us in forming. The preliminary work yet to start. Before staring we will take prior consent from Great artist Jansale.

  • @santhushetty2685
    @santhushetty2685 3 роки тому +3

    Jansale is down to earth,Kalinga Navada's fan

  • @prakashk7975
    @prakashk7975 9 місяців тому

    👍👍👌👌

  • @ghebbarhebbar5474
    @ghebbarhebbar5474 4 роки тому +5

    Jansale sir bagge sariyaagi gottillada vyaktigale avarige ahankaaravide annuvare horatu ,avarannu betiyaagi maatadida yaavude vyaktiyu haage heeluvudilla... Avaru sarala sajjana vyakti... We love u sir..... Sada aa devaru nimage ayushya aarogya kottu kaapadali..... Onde maatalli helbeku Andre... Adbhuta Kantada sarala sajjana vyakti..

    • @keerthanhb906
      @keerthanhb906 3 роки тому +1

      ಎಲ್ಲಾ ಸರಿ..ನಮಗೂ ಅವರಂದರೆ ಇಷ್ಟವೆ..ಆದರೆ ಅವರು ಯಾಕೆ ಸುಳ್ಳು ಹೇಳೊದು? ಕಾಳಿಂಗ ನಾವಡರ ಅನುಕರಣೆ ಮಾಡಿಲ್ಲ ಅಂತ..ನಾವು ಕಿವಿಯಾರೆ ಕೇಳಿದ್ದೇವಲ್ಲ..ಅವರ ಮೊದಲ ಕ್ಯಾಸೆಟ್ ಒಂದು 2006-2007 ಸುಮಾರಿಗೆ ಬಂದಿತ್ತು..ಅದರಲ್ಲಿ ನಿರೂಪಕರು ಹೇಳಿದ್ದೆ ಹಾಗೆ ನಾವಡರ ಸ್ವರ ಶೈಲಿಗಳನ್ನು ವರವಾಗಿ ಪಡೆದು ಅಂತೆಲ್ಲ ಹೇಳಿದ್ರು..ಅದರಲ್ಲಿ ಜನ್ಸಾಲೆ ಅವರು ಹೇಳಿದ್ದೂ ನಾವಡರ ಕ್ಯಾಸೆಟ್ ಅಲ್ಲಿ ಇರುವ ಪ್ರಸಿದ್ಧ ಪದ್ಯಗಳನ್ನೆ..ಇವತ್ತೂ ಗದಾಯುದ್ಧದ ಇತ್ತಕುರುಕ್ಷೇತ್ರ ಪದ್ಯ ಬಂದಾಗ ಇವರ ಸ್ವರ ಗಡಸು ದಪ್ಪ ಆಗತ್ತೆ..ಬೇರೆ ಕೆಲವು ಪದ್ಯಕ್ಕೆ ಸಪೂರ..ಇಷ್ಟೆಲ್ಲ ಇದ್ದು ಅನುಕರಣೆ ಮಾಡಿಲ್ಲ ಅಂತ ಸುಳ್ಳು ಹೇಳೊದು ನೋಡಿದರೆ ಖಂಡಿತ ಬೇಸರ ಆಗುತ್ತದೆ..

    • @fastandrun3014
      @fastandrun3014 Рік тому

      @@keerthanhb906 ಅವರು ಹೇಳಿದ್ದು ಅರ್ಥ ಆಗಿಲ್ಲ ಅನ್ಸುತ್ತೆ ಅವ್ರೆ ಹೇಳಿದ್ರು ನೋಡಿ ಅನುಕರಣೆ ಮಾಡಿದ್ರು ಅದು ಅನುಕರಣೆ ಆಗಲ್ಲ ಅಂತ. ಶೈಲಿ ಮಾತ್ರ ಅನುಕರಣೆ ಮಾಡೋಕೆ ಆಗೋದು ಅದನ್ನೇ ಮಾಡಿದ್ದೂ ಸ್ವರ ಅನುಕರಣೆ ಮಾಡಿಲ್ಲ ಮಾಡೋಕ್ಕೆ ಆಗೋಲ್ಲ ಅಂದಿದ್ದು.ಕಾಳಿಂಗ ನಾವಡ ರಿಗೆ ಸಾಟಿ ಯಾರು ಇಲ್ಲಾ. ಅವರೇ ಹೇಳಿದ್ರು nodi

  • @prasannakumarmn7999
    @prasannakumarmn7999 4 роки тому +3

    Super.ragu.shushma

  • @mssureshkulalmssuresh1208
    @mssureshkulalmssuresh1208 4 роки тому

    Great bagavthru nimma hadugarike tumba channagidhe sir

  • @swathinairy2182
    @swathinairy2182 3 роки тому +1

    Super yakshagana

  • @sowmyaj6115
    @sowmyaj6115 4 роки тому

    Super my fevrote jansale gaanasarati sir we love you sir

  • @sachinkumarshettyshetty5617
    @sachinkumarshettyshetty5617 3 роки тому +1

    I love jansalee ragavendra acharr

  • @kiranakirana9267
    @kiranakirana9267 4 роки тому +1

    Super sir...

  • @parikshithHS
    @parikshithHS 2 роки тому

    Nammura hemmeya bhagavata raghnna🙏🏻

  • @prakashk7975
    @prakashk7975 9 місяців тому

    You are great singer
    I Love you

  • @sujatha.shetty623
    @sujatha.shetty623 Рік тому

    Jai jansale 👌👌

  • @nagarajacharya507
    @nagarajacharya507 3 роки тому

    Raghu Anna namma nechhina bhagavatharu

  • @manjugmanju2115
    @manjugmanju2115 4 роки тому +2

    🙏🙏

  • @santhoshshetty3492
    @santhoshshetty3492 3 роки тому +2

    👍

  • @rajgopalacharya7812
    @rajgopalacharya7812 2 роки тому

    Goodblesyou

  • @poojaredinesha851
    @poojaredinesha851 3 роки тому

    Super

  • @sureshshetty2109
    @sureshshetty2109 4 роки тому

    Nammurina bagvataru sogasagi matadiddare.hadugara matra alla vagmiu kooda agiddare.nimma nirupane channagide munduvarsi all the best

  • @shashankacharya3807
    @shashankacharya3807 4 роки тому +1

    👌

  • @santhoshshetty3492
    @santhoshshetty3492 3 роки тому +2

    ❤️❤️❤️

  • @jayaramakotari3806
    @jayaramakotari3806 4 роки тому

    Super nanu prasanna avara abhimani

  • @chandrahasshirali2294
    @chandrahasshirali2294 3 роки тому

    Jansale is great simple honest ground. To earth person. . Jealous rivals competatiors are spreading fake wrong lies messages. They can not digest the fame earned by Jansale. Grat Jansale you are no one in bhagvarha Non camn match you. Gan Samrat Gan Sarathi Yahsha Gandharva Vishwa Kogile is Jansale Raghvendra Acharya . Hats off to. His singing.

  • @sureshbkulal1043
    @sureshbkulal1043 4 роки тому

    Good speach jansale sir

  • @shekarpoojary7626
    @shekarpoojary7626 Рік тому +1

    Kalinganavadaruyakshaganada.drvathare.adre.avarashhililliyalli.raghavendraacharyavaru.hadidaga.thumba.estta.

  • @sudhanvakt
    @sudhanvakt 3 роки тому

    A great Yakshagana bhagavatha!

  • @Abhi-m26
    @Abhi-m26 Рік тому

    😍😍

  • @dineshgowda5389
    @dineshgowda5389 4 роки тому +1

    Yes good speech

    • @knkolambe3311
      @knkolambe3311 3 роки тому

      ಅದ್ಬುತ ಬಾಗವತರು

  • @user-du9wt1zu8i
    @user-du9wt1zu8i 2 роки тому

    ☺️👌

  • @jayanandb432
    @jayanandb432 2 роки тому

    Super, rahu, anna, 🔥🔥 🔥🔥🔥🔥🔥🔥

  • @dileepKumar-jc7lz
    @dileepKumar-jc7lz 4 роки тому +1

    Raagu anno😍😍😘💖💖

  • @prasannaprasanna9601
    @prasannaprasanna9601 2 роки тому

    😍😍❤️

  • @vijaybhat5379
    @vijaybhat5379 Рік тому

    Goliyath and Lilliput . 😢❤🙏🏼

  • @nageshhaller9802
    @nageshhaller9802 Рік тому

    ನನ್ನ ಮೆಚ್ಚಿನ ಭಾಗವಥ೯ರು

  • @sukeshbangerasukeshbangera4046
    @sukeshbangerasukeshbangera4046 4 роки тому

    Jai jansale

  • @manjunathdas.lokalmovi82
    @manjunathdas.lokalmovi82 3 роки тому

    Olle manushya raagu aachar

  • @ManjuNath-lj5wc
    @ManjuNath-lj5wc 2 роки тому

    Jansale super

  • @shyamalashyamala7536
    @shyamalashyamala7536 3 роки тому +1

    Jana sale Is Great

  • @GPKS979
    @GPKS979 4 роки тому +3

    Raghavendra mayya avra interview koda sadhya aadre madi please.

  • @Harish-rl4ck
    @Harish-rl4ck Рік тому

    Nange subramanya dhareswara devaru nange

  • @ganeshkshetty3941
    @ganeshkshetty3941 3 роки тому +13

    ಕಾಳಿಂಗ ನಾವಡರ ಹತ್ತಿರಕ್ಕೂ ಬರಲು ಯಾರಿಂದಲೂ ಸಾಧ್ಯವಿಲ್ಲ 🙏

    • @imnoone4575
      @imnoone4575 2 роки тому

      ಹು ಆಗಲ್ಲ ಯಾಕಂದ್ರೆ ಅವ್ರು ದಿವಂಗತರಾಗಿದ್ದಾರೆ

    • @ccchanel2460
      @ccchanel2460 Рік тому

      Yes

  • @umeshdevadiga7584
    @umeshdevadiga7584 Рік тому

    Sir thamma sandarshana thumba ista aithu adre thavu thamma mathapithara hesaru hage hinnele thilidale illa avarinda thavu idu loka sathya

  • @narashimaacharya435
    @narashimaacharya435 3 роки тому

    Sujan haladi Yavara sandarshana madi please

  • @jayaramakotari3806
    @jayaramakotari3806 4 роки тому

    Nanu prasanna avara abhimani

  • @surishetty39
    @surishetty39 4 роки тому

    hi sir shabhu sharma vittal nu intwiew madi

  • @janardhanab3576
    @janardhanab3576 3 роки тому

    Nama urinavaru. Ragu anna....ole janna avaru .avarige yavathu ahankara ela sandesh anna ok.

  • @ramachandra1952
    @ramachandra1952 4 роки тому +1

    Jansale is Jansale. Super voice.

  • @ashokb1286
    @ashokb1286 Рік тому

    ❤ptetienda.jansali.

  • @chandrahasshirali2294
    @chandrahasshirali2294 3 роки тому

    Great God gifted baghvatha. Like to hear him again and again. None can match him in singing

  • @laxmibhat7700
    @laxmibhat7700 Рік тому

    Jana meccidavare sari

  • @narashimaacharya8279
    @narashimaacharya8279 3 роки тому

    Sujan haladiyavara sandarshana maadi

  • @sureshshetty2109
    @sureshshetty2109 4 роки тому

    Obba kalavidnalliva kaleyannu gurutisabeke vinaha avara dourbalyagalannall.abimanigalu nenapidabeku alva

  • @vanisuresh9463
    @vanisuresh9463 2 роки тому

    ಮನದಾಳದ ಮಾತು ಕೇಳಿ ಸಂತಸವಾಯಿ ತು

  • @ganeshkshetty3941
    @ganeshkshetty3941 4 роки тому

    ಬಾರಿ ಪೊರ್ಲುದ ಕಾರ್ಯಕ್ರಮ

  • @yashodhas9306
    @yashodhas9306 3 роки тому

    O

  • @Harish-rl4ck
    @Harish-rl4ck Рік тому

    Kalinga navudrru devaru next dhareswara bhagotru. Eeeee jansale. Bandu west bhagavatru

  • @ganeshkshetty3941
    @ganeshkshetty3941 4 роки тому +2

    ಸೌಂಡ್ ಸಿಸ್ಟಮ್ ಸರಿ ಇಲ್ಲ ಭಾಗವತರು ಹಾಡಿದ್ದ ಒಳ್ಳೆಯ ಸ್ವರವನ್ನು ನಿಮ್ಮ ಸೌಂಡ್ ಹಾಳು ಮಾಡಿ ಬಿಟ್ಟಿತು

  • @Harish-rl4ck
    @Harish-rl4ck Рік тому +1

    Bari sullu bhagavatru melakke bele ella kalavidate bele ella nivu jan sale atiti bagavata aste ok avr pradhan bagavata yav melakke beda

  • @Harish-rl4ck
    @Harish-rl4ck Рік тому

    Nija nivella bhagavatre alla