ಬಂದಳ್ನೋಡೆ ಬಂದಳ್ನೋಡೆ ಮಂದಿರದೊಳು | Bandal node Mandiradolu | Prerana Sajipa |

Поділитися
Вставка
  • Опубліковано 11 жов 2024
  • Hello everyone hope you love this song do like this video and don't forget to share & subscribe.
    special Thanks to
    ‪@paanchajanyacreationsbantw8722‬
    prashanth Eramale
    prajith Eramale
    Team Shanmukha Subrahmanya Bhajana mandali Sajipa
    bhajan Sung by prerana sajipa
    Thabala : Sathvik
    Harmonium : karthik Sajipa
    Social Media.....
    Instagram - @_karthik_sajipa_
    Facebook - @karthiksajipaofficia
    Telegram - @karthiksajipaofficial
    Social Media Links.......
    instagram - / _karthik_sajipa_
    facebook - / karthik.sajipa.9
    lyrics
    ಬಂದಾಳ್ ನೋಡೇ ಮಂದಿರದೊಳು ಭಾಗ್ಯದಲಕ್ಷ್ಮೀ |
    ಭಾಗ್ಯದಲಕ್ಷ್ಮೀ ಬಂದಾಳು ನೋಡೇ ||ಪ||
    ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ ||ಆ.ಪ||
    ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೇನುತಾ |
    ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ ||1||
    ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ |
    ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ ||2||
    ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ |
    ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ ||3||
    ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ |
    ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ ||4||
    #bandalnode #bhajan #bhajans #bhajansong #bhajanmarg #bhajan2023 #bhajansandhya #bhajankrishna #lakshisongs #bandalnode #karthik #prerana #sathvik #harmonium #thabal

КОМЕНТАРІ • 38