👌👌🙏ನಿಮಗೆ ಈ ಮಧುರ ಕಂಠ ಕರುಣಿಸಿದ್ದು ನಿಜ್ವಾಗ್ಲೂ ರಂಗನೇ 🙏🙏🙏ತುಂಬಾ ಚೆನ್ನಾಗಿ ಹಾಡಿದ್ದೀರಾ ಸಹೋದರಿ 🙏🙏ರಾಗ ಆಕರ್ಷಕ 👍👍ಭಾವ ಮಧುರ 🙏ಮನಸ್ಸಿಗೆ ತುಂಬಾ ಮುಟ್ಟುತ್ತೆ 🙏🙏ಇನ್ನಷ್ಟು ಹಾಡುಗಳು ನಿಮ್ಮ ಕಂಠದಿಂದ ಮೂಡಿಬರಲಿ 👍👍ರಂಗನ ಕರುಣೆ ಆಶೀರ್ವಾದ ಎಂದೆಂದಿಗೂ ನಿಮ್ಮ ಮೇಲಿರಲಿ 🙏🙏🙏🙏👏👏👏👏
Namasthe Meghana, you didn't sing it in your mouth But sung it by your heart. Another thing I observed you is your calmness while singing. May Krishna bless you with eternal bliss.
Song moves in a moderate pace... It's very soothing and Devine feeling... Am learning this song now... Request to sing more and more songs.... I want to learn in the same pace
Recital is llike gentle flow of river on rocks in thick woods! Lord Krishna must be listening forgetting to play his flute!Almighty bless the melody singer with the brightest future.
No one can beat Kannada bhakthigeethegalu.....Kannada Devaranamas are ultimate...
👌👌🙏ನಿಮಗೆ ಈ ಮಧುರ ಕಂಠ ಕರುಣಿಸಿದ್ದು ನಿಜ್ವಾಗ್ಲೂ ರಂಗನೇ 🙏🙏🙏ತುಂಬಾ ಚೆನ್ನಾಗಿ ಹಾಡಿದ್ದೀರಾ ಸಹೋದರಿ 🙏🙏ರಾಗ ಆಕರ್ಷಕ 👍👍ಭಾವ ಮಧುರ 🙏ಮನಸ್ಸಿಗೆ ತುಂಬಾ ಮುಟ್ಟುತ್ತೆ 🙏🙏ಇನ್ನಷ್ಟು ಹಾಡುಗಳು ನಿಮ್ಮ ಕಂಠದಿಂದ ಮೂಡಿಬರಲಿ 👍👍ರಂಗನ ಕರುಣೆ ಆಶೀರ್ವಾದ ಎಂದೆಂದಿಗೂ ನಿಮ್ಮ ಮೇಲಿರಲಿ 🙏🙏🙏🙏👏👏👏👏
Superb 😮
Manassige eno ananda ee hadu kelidare nemmadi sigutthade❤❤❤
ಇಷ್ಟೊಂದು ಸುಮಧುರವಾಗಿ ಹಾಡಿದ ನಿಮಗೆ ನಮ್ಮೆಲ್ಲರ ಪ್ರೀತಿಯ ಅಭಿನಂದನೆ. ಮತ್ತಷ್ಟು ಇಂತಹ ಹಾಡುಗಳು ನಿಮ್ಮಿಂದ ಬರಲಿ, ನಮ್ಮೆಲ್ಲರ ಜೀವನ ಪ್ರೀತಿ ಹೆಚ್ಚಿಸಲಿ.
MN
ಮಧುರ ಕಂಠದಿಂದ ಮಧುರ ಹಾಡು ಹೊರಹೋಮ್ಮಿದೆ. ಶ್ರೇಷ್ಠ ರಚನೆಗೆ ಉತ್ತಮ ಸಂಗೀತದ ಮಿಲನ.
ಭವಿಷ್ಯದಲ್ಲಿ ಅದ್ಬುತ ಗಾಯಕಿಯಾಗಿ ರೂಪಗೊಳ್ಳುವ ಎಲ್ಲ ಸಾಮಥ್ರ್ಯ ವಿರುವ ಗಾಯಕಿ....
Beautiful song sung by you Meghana. Very nice. Pray God to bless you with good health and prosperous future. with
ಅತೀ ಹೆಚ್ಚು ಕಾಲ ಉಳಿಯುವ ಮಧುರ ಹಾಡು
ಅತಿ ಮಧುರ ಕಂಠದಿಂದ ಹಾಡು ಹಾಡಿರುವಿರಿ ದಿನವು ಕೇಳುವೇನು ಧನ್ಯ ವಾದಗಳು ಶುಭ ವಾಗಲಿ
ಈ ಹಾಡು ತುಂಬಾ ಚೆನ್ನಾಗಿದೆ ಕೇಳಿದಷ್ಟು ಕೇಳಬೇಕು ಅನಿಸುತ್ತೆ
ಗೋಪಾಲನ ವೇಣುನಾದವನ್ನಾಲಿಸಿದರೆ ಹೃದಯಕೆ ಯಾವ ಹಿತ ದೊರೆಯಬದುದೋ ಅಂತಹುದೇ ಸವಿ ಸಂದಿತು... ತುಂಬೊಲವಿನ ಧನ್ಯವಾದಗಳು ದಿವ್ಯ ಗಾಯನಕ್ಕೆ⚡️👌👌👌🌱🙏🙏🙏
Song superb, nimma voice chennaagidhe, nannage dhukka bandhaaga ee haadannu kelidhare hrudhayadhalli iro dhukkagalu jeevanadhiyanthe hoguthave
ಅದ್ಬುತ ..
ದಿನಕ್ಕೆ ಹತ್ತು ಬಾರಿ ಕೇಳಿದರು ಹತ್ತು ಬಾರಿಯೂ ಕಣ್ಣು ತುಂಬಿ ಬರುತ್ತೆ. .. 😍
Namasthe Meghana, you didn't sing it in your mouth But sung it by your heart. Another thing I observed you is your calmness while singing. May Krishna bless you with eternal bliss.
❤❤❤
😊l😊
Lsuper
Yaa super
❤❤❤
👌🏻👌🏻👌🏻tumba chennagi hadiddiya putti.. god bless you🙏🏻💐💐
Nanu ninna hadnnu dina morning 5 ganteg keltini super wow olle swara
ಹೃದಯದ ಅಂತರಾಲದಿಂದ ಹಾಡಿದ್ದೀಯ ಮಗಳೇ ಧನ್ಯವಾದಗಳು
ತುಂಬಾ ಚೆನ್ನಾಗಿ ಹಾಡಿದ್ದೀರ. ಸೊಗಸಾದ ಧ್ವನಿ, ಸುಮಧುರ ಗಾಯನ. ಬಹಳ ಮೆಚ್ಚುಗೆಯಾಯಿತು.
ಅತಿ ಮಧುರ ಹಾಗೂ ಸುಶ್ರವ್ಯ ಕಂಠ. ದೇವರು ಒಳ್ಳೆಯದು ಮಾಡಲಿ.
ಚಂದ ಚಂದ ಎಷ್ಟು ಚಂದ ಅಲಾ ..........ನಿಮ್ಮ ಹಾಡು. I like ur voice
ಓಂ ಶ್ರೀ ಭಗವತೆ ವಾಸುದೇವ ಯ ನಮಃ 🙏🌹🌹🙏 ಓಂ ಶ್ರೀ ಗುರು ವಾದಿರಾಜ ಯ ನಮಃ 🙏🌹🌹🙏
Ninna haadukeli manasallela govindane tumbihoda. Dhanyavaada. ☺
ತುಂಬಾ ಹೃತ್ಪೂರ್ವಕ ಗಾಯನ. ಕೇಳುತಿದ್ದರೇ ನಮ್ಮನ್ನು ನಾವೇ ಮರೆತುಬಿಡುತ್ತೆವೆ.
What an amazing song.❤️👏🥰 sing more songs of patriotic song.I ❤️ your voice thanks for your songs 👏❤️👌💜💔🥰🥰⭐👌
ಇಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಅಷ್ಟು ಚೆನ್ನಾಗಿ ಹಾಡಿದ್ದೀರಿ ಮ್ಯಾಮ್ 🙏🙏🙏. ಇನ್ನಷ್ಟು ಹಾಡುಗಳು ತಮ್ಮ ಕಂಠದಿಂದ ಬರಲಿ.
Hare Rama Hare krishna,
bhagwan jagannath his brother balarama and his sister subhadra
ಹಾಡುತುಂಬಾಚೆನ್ನಾಗಿದೆ ಚೆನ್ನಾಗಿ ಹೇಳಿ ದ್ದೀರಾ ಸೂಪರ್ ಧನ್ಯವಾದಗಳು
ಸುಶ್ರಾವ್ಯವಾದ ಕಂಠ,ಅಭಿನಂದನೆಗಳು
Good voice! Good singing! Beautiful song! GOD bless all.🙏🙏
Super tangi tumba tumba chenagi heliddya putta
❤❤ thank you dear Meghana ji 🎉🎉🎉.. you have a great voice 🎉
Super. God bless
Sooooper agi hadiddira madom 🎉
beautiful lady with beautiful voice ❤❤❤
Beautiful song. Well sung❤
Super ❤❤❤❤❤❤
God bless you your voice is heart touching
Excellent song and melodious voice mam
E song nanu dinalu kelutta iruttene tumba manassige itakaravagirutte thanks putti
Hare Krishna ❤❤
Very Good voice. God bless
Guru Raja Rao Jayasimha😅😊
Hyderabad
Very sweet voice God bless you its one of the best sung
Super sister 💖💖💖pape pape kelata erutteni
ಸೊಗಸಾಗಿ ಮೂಡಿಬಂದಿದೆ. ಇನ್ನಷ್ಟು ಪರಿಶ್ರಮ ಹಾಕಿದರೆ ಮತ್ತಷ್ಟು ಸುಂದರವಾಗಲಿದೆ ಗಾಯನ.
ತುಂಬಾ ಚೆನ್ನಾಗಿದೆ ಹಾಡಿದ್ಯಾ ಪುಟ್ಟಿ ದೇವರು ಒಳ್ಳೆಯದನ್ನು ಮಾಡಲಿ
Wow so catchy nthe way you sing is so expressive n he is with us. Very nice voice. God bless you.
You sung very melodious 🎉🎉
Jai Shree Krishna Jai Shree Krishna
ಬಹಳ ಮಧುರ ಪ್ರಬುದ್ಧ ಗಾಯನ. ಒಳ್ಳೆಯದಾಗಲಿ!!!
ಹುಟ್ಟು ವಾಗ ಇರದ ಕುಲವು...ಸುರಿದು ಹೋಗುವಾಗ ಬರೆದ ಕುಲವು.. ಹುಟ್ಟಿದ ಮೇಲೇಕೆ ಕುಲದ ಅಂಟು.. ನಿನ್ನ ನೆರಳಲೇ ಬಂದು ಸುರಿದು ಹೋಗುವೆ...ನೆರಳಸರಿಸದಿರು...😊
First time am enjoying your singing superbbb mam
ನನ್ನ ಮೊಮ್ಮಗಳು ಸುಶ್ರಾವ್ಯವಾಗಿ ಹಾಡುತ್ತಾಳೆವಯಸು ೯ ವರ್ಷ.
ಸಂಗೀತ ಪರಂಪರೆಯ ಅದ್ಭುತ ಗೀತೆ ವಾವ್ 🥰🥰
Super & exellent pronaciation & well melodious music sung. Thanks madam.
I'm crying after hearing this amazing song....avakulavo ranga ariyalagadu....memsmazing in ur voice n my heart... Govinda and ranga🙏🙏🙏♥️♥️♥️
ಚೆನ್ನಾಗಿ ಹಾಡಿದ್ದೀಯ ಮಗು. ಆ ಹಯವದನ ನಿನಗೆ ಒಳಿತನ್ನು ಕರುಣಿಸಲಿ.
Super akka I love this song akka❤️❤️❤️❤️
Very nice and beautiful song and very sweet voice . God bless you
Super good nice voice thank you madem god bless you
ನಮ್ಮಲ್ಲಿ ಭಕ್ತಿಯನ್ನು ಮೂಡಿಸುವ ಭಾವಪೂರ್ಣ ಹಾಡುಗಾರಿಕೆ 👌👌
Nice singing. I use to listen two times a day
Super oooooosuper
Super❤❤❤❤❤❤❤❤😊
tumba channagi hadiddiri daily Nimma Hadu keltini supper
What a wonderful voice.ashok.kulkarni.bengaluru
ಧನ್ಯವಾದಗಳು ಸಿಸ್ಟರ್ಸ್. ಮೃದುವಾದ ಧ್ವನಿಯಲ್ಲಿ ಇಂಪಾಗಿ ಹಾಡಿದ್ದಿರಿ ಅದ್ಬುತ ಗಾಯಕಿ ಸಿಸ್ಟರ್ಸ್.
ಓಂ ಶ್ರೀ ಕೃಷ್ಣಾಯ ನಮಃ 🪔🍀🙏🌼🌺🌸🪷🪔🌺🍀🌺
❤ ಸುಮಧುರ ಸುಸಂಗೀತ❤❤❤
Devine voice .
Efforrt less singing.
Singer has a magic in her voice.
Namaskaara to you maa for giving such s nice song from the great Sri vadiraja guru sarvabhouma
Simple singing from the heart. God bless you dear child
ಅದ್ಭುತವಾದ ಗಾಯನ 💐💐💐
JaiSriKrishna❤❤❤❤❤
Song moves in a moderate pace... It's very soothing and Devine feeling... Am learning this song now... Request to sing more and more songs.... I want to learn in the same pace
ಪುನಃ ಪುನಃ ಕೇಳುಆಲಿಸುವ o ತೆ ಇದೆ. ಧನ್ಯವಾದಗಳು.
ತುಂಬಾ ಇಂಪಾದ. ಹಾಡು ɢᴏᴅ. ʙʟᴇꜱꜱ. yᴏᴜʀ. ᴛᴇᴇᴍ. 🙏🏻 ᴀʟʟ ᴛʜᴇ. ʙᴇꜱᴛ. 👍🏻👌❤️💐
ಮನಕ್ಕೆ ಒಪುವ ದ್ವನಿ.ಧನ್ಯವಾದಗಳು
Excellent divine voice ... don't stop singing bhjns ......add more bhjns especially on shri ram
Very nice
❤❤❤❤❤
I love this song.I like your voice❤
Recital is llike gentle flow of river on rocks in thick woods! Lord Krishna must be listening forgetting to play his flute!Almighty bless the melody singer with the brightest future.
Meghana
u are a good singer.Wish you all the best in your life.
ಅದ್ಭುತವಾದ ಕಂಠ
Your singing just wow🎉🎉
I am just waiting for this only.Mr.Ashok Kulkarni.BELLANDURU Bengaluru.
Very melodious voice ..
I liked dis song very much only in ur voice....so sweet voice.....
Devine voice indeed May Sri Udupi Krishna bless the child singer with a brilliant musical career ahead
/
Sweet voice god bless you keep singing like this 😊😊 super 🔥🔥I💕your singing
ಹಾಡು ಸ್ಪಷ್ಟವಾಗಿದೆ I watch this just now🎉😐😐
ಶಾರೀರ ತುಂಬಾ ಚೆನ್ನಾಗಿದೆ
Super singing 🎉
What a fantastic song! Beautifully sang...melodious,mind blowing.god bless you ever
Shri Madhwacharya gurubhyo namaha, Shri mad Vaadiraaja gurubhyo namaha. Your voice is god gift.Your singing made me to fly in the heaven.
Nice.Ashok Kulkarni
Nice singing. Superb
@@malathynagarajan4093 rkvhtffa
Ntg y
A wonderful rendition of sri Vadiraja Swamiji's song! Such a mellifluous voice!
ಧನ್ಯವಾದಗಳು, ಬಹಳ ಸೊಗಸಾಗಿ ಹಾಡಿದಿರಿ.
ತುಂಬಾ ಸೊಗಸಾಗಿ ಹಾಡಿದ್ದೀರಾ 🙏❤❤
Excellent. Very soft and touching. One of the best songs I've heard. Thank you.
She has already become very nice singer.ashok.kulkarni.
ತುಂಬಾ ಚೆನ್ನಾಗಿ ಹಾಡಿದ್ದಿರಿ
ಅಭಿನಂದನೆಗಳು
Very good 🎉🎉🎉🎉
Super..Meghana..