ನಿಜ ಸರ್, ಕನ್ನಡವನ್ನ ಕೇವಲ ಮಾತೃಭಾಷೆ ಅನ್ನದೆ ಕನ್ನಡವನ್ನ ಈ ರಾಜ್ಯದ ಭಾಷೆ, ಆಡಳಿತ ಭಾಷೆ, ಪ್ರಮುಖ ಭಾಷೆ ಎಂಬುದನ್ನ ಸರಕಾರ ಮುಸ್ಲಿಮ್ ರಾಜಕಾರಣಿಗಳನ್ನ ಬಳಸಿಕೊಂಡು ಕೆಲವು ಭಾಷಾ ಅರಿವು ಕಾರ್ಯಕ್ರಮವನ್ನ ಮುಸ್ಲಿಂ ಸಮುದಾಯದಲ್ಲಿ ಜರುಗಿಸಬೇಕು. ''ಕನ್ನಡ ಪ್ರಮುಖ ಭಾಷೆ ಮತ್ತು ವ್ಯವಹಾರಿಕ ಭಾಷೆ'' ಎಂಬುದು ಈ ರಾಜ್ಯದಲ್ಲಿ ಸುಮಾರು ಸಮುದಾಯಗಳಿಗೆ ಅರಿವಿಲ್ಲದ ಸಂಗತಿಯಾಗಿದೆ. ನನ್ನನ್ನ ಶಾಲೆಗೆ ದಾಖಲಿಸುವಾಗ ಉರ್ದು ಮಾದ್ಯಮಕ್ಕೆ ಸೇರಿಸಿದ್ದರು ಆದರೆ ನಾನು ಒಂದನೇಯ ತರಗತಿಯಲ್ಲಿದ್ದಾಗ ಕನ್ನಡ ಪುಸ್ತಕ ಓದುವುದನ್ನು ಆಲಿಸಿದ ಮುಸ್ಲಿಂ ಶಿಕ್ಷಕಿ ನನ್ನನ್ನ ಅಪ್ಪಿಕೊಂಡು ಕನ್ನಡ ಮಾಧ್ಯಮಕ್ಕೆ ಸೇರಿಸಿದರು. ಇಂದು ನಾನು MBA ಪದವಿದರನಾಗಿದ್ದೇನೆ.
ಕನ್ನಡ ಪ್ರಾದೇಶಿಕ ಭಾಷೆ ಅಲ್ಲ, 2000 ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಇರುವ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ 💛❤️ ಇತಿಹಾಸ ನೋಡಿದ್ರೆ ಗೊತ್ತಾಗುತ್ತೆ ಕನ್ನಡ ಅಗ್ರಮಾನ್ಯ ಸ್ಥಾನದಲ್ಲಿತ್ತು ಆದ್ರೆ ಇವಾಗಿನ ಕಿತ್ತೊಗಿರೊ ಸರ್ಕಾರಗಳು ತಮ್ಮ ಸ್ವಾರ್ಥಕ್ಕಾಗಿ ಹೆತ್ತ ತಾಯಿ ತಲೆ ಹಿಡಿಯೋ ಕೆಲಸ ಮಾಡ್ತಾ ಇವೆ...
My father was a urdu teacher but he sent me and my brothers to kannada medium school Now by the grace of God all my brothers are officer Thanks to kannada matae our children studied in kannada and English schools now they are in USA Canada and England
Naavu ene maadidaru , yaavagalu Kaaphiraru.. ee manobhava Vannu modalu kittogeyabeku..Abdul sir bahala teekhna vishayavannu tili aagi helidare.. Really respect this gentleman. He's a role model honestly. Hats off to you sir
Most important thing to be addressed in Karnataka. Muslims should start loving and embracing Kannada. I've seen many Muslims during business speaking very good Kannada but speak Urdu in home. This should change. Kannada should become their home language.
@@harishrl6011 ನೀವು ಮಗಳ (ಕನ್ನಡ ) ಅವಳ ತಾಯಿ ಸಂಸ್ಕೃತ ಅನ್ನೋದನ್ನ ಮರ್ತಿದ್ದೀರಿ ಅನ್ಸುತ್ತೆ... ಕನ್ನಡ ಅನ್ನೋ ಒಂದು ಭಾಷೆ ಅಲ್ಲಾ ಎಲ್ಲಾ ಭಾರತೀಯ ಭಾಷೆಗೆ ಅದುವೇ ಅಡಿಪಾಯ... ದೈವ ಮಾತಾಡುತ್ತಿದ್ದ ಭಾಷೆ ಅದು... ಶ್ರೀರಾಮ ನ ಕಾಲದಲ್ಲಿ ಊರಿನಲ್ಲಿ ಪ್ರತಿಯೊಬ್ಬ ಸಂಸ್ಕೃತ ಭಾಷೆ ಬಲ್ಲವರಿದ್ದರು...
my mother tough tamil.. adre upto puc nanu odiduu kannada... nana highest score yavaglu kannada ale erodu.. upto puc.. but somewhere there people making apart...
Brilliant delivery of facts situational demand and clear mentality in getting right kind of wisdom through proper decision in educating the children . Congratulations
Sir my Mother touge is Telgu even though my entire family members did education in Kannada medium school.Realy I am proud of you.Sir I can Speek.Urdu and Hindi . perfectly. Better to have education in State education.And Everyone should know Hindi in India . Really Banglore Urdu is not so correct. Comparing to Hyderabad .and Northern States Once again Thank you 🙏
Thaynadina bhashe ne matru bhashe... Andare e Rajyada hemmeya kannadigara hurdayada bhashe.. Parampargata agi bandiruva bhashe... Jai Bhuvaneswari... Jai kannadambe Jai Karnataka. Jai hind.....
ಅದ್ಬುತವಾದ ಮಾತು, ಎಲ್ಲರಿಗೂ ಇವರ ಮಾತಿನಿಂದ ಜ್ಞಾನೋದಯವಾಗಲಿ
ಪಾಷ ಸರ್ ನಿಮ್ಮ ಈ ವಿಡಿಯೋ ದಲ್ಲಿ ನೋಡಿ ತುಂಬಾ ಖುಷಿ ಆಯ್ತು... ನಿಮ್ಮ ಜೊತೆ ಕೆಲಸ ಮಾಡಿದ್ದೆ ನನ್ನ ಪುಣ್ಯ.. 🙏 ಥ್ಯಾಂಕ್ಸ್.. ಸರ್
ನಮ್ಮ ಮಾತೃ ಭಾಷೆ ಕನ್ನಡ ಭಾಷೆಗೆ 2 ಸಾವಿರು ವರ್ಷಗಳ ಇತಿಹಾಸವಿದೆ ನಮ್ಮ ಭಾಷೆ ಕಲಿಯೋದು ಒಂದು ಸಾಧನೆ ಜೈ ಕರ್ನಾಟಕ ಮಾತೇ 🙏🙏🙏
ಒಳ್ಳೆಯ ವಿವರಣೆ ಕೊಟ್ಟು ವಿಚಾರಗಳನ್ನು ತಿಳಿಸಿರುವುದಕ್ಕೆ ಶುಭಾಷಯಗಳು.
ತಮ್ಮ ಅನಿಸಿಕೆ ಬಹಳ practical. ಮನ ಮುಟ್ಟಿತು. ಧನ್ಯವಾದಗಳು
ನಿಮ್ಮ ಮಾತೆ ಮುತ್ತು ಸರ್ ತುಂಬಾ ದಿನದ ನಂತರ ನಿಮ್ಮ ಮಾತು ಸಿಕ್ಕಿತು ಅಭಿನಂದನೆಗಳು. ಕಮಲ ಮೈಸೂರು 🙏
ನಿಜ ಸರ್, ಕನ್ನಡವನ್ನ ಕೇವಲ ಮಾತೃಭಾಷೆ ಅನ್ನದೆ ಕನ್ನಡವನ್ನ ಈ ರಾಜ್ಯದ ಭಾಷೆ, ಆಡಳಿತ ಭಾಷೆ, ಪ್ರಮುಖ ಭಾಷೆ ಎಂಬುದನ್ನ ಸರಕಾರ ಮುಸ್ಲಿಮ್ ರಾಜಕಾರಣಿಗಳನ್ನ ಬಳಸಿಕೊಂಡು ಕೆಲವು ಭಾಷಾ ಅರಿವು ಕಾರ್ಯಕ್ರಮವನ್ನ ಮುಸ್ಲಿಂ ಸಮುದಾಯದಲ್ಲಿ ಜರುಗಿಸಬೇಕು. ''ಕನ್ನಡ ಪ್ರಮುಖ ಭಾಷೆ ಮತ್ತು ವ್ಯವಹಾರಿಕ ಭಾಷೆ'' ಎಂಬುದು ಈ ರಾಜ್ಯದಲ್ಲಿ ಸುಮಾರು ಸಮುದಾಯಗಳಿಗೆ ಅರಿವಿಲ್ಲದ ಸಂಗತಿಯಾಗಿದೆ. ನನ್ನನ್ನ ಶಾಲೆಗೆ ದಾಖಲಿಸುವಾಗ ಉರ್ದು ಮಾದ್ಯಮಕ್ಕೆ ಸೇರಿಸಿದ್ದರು ಆದರೆ ನಾನು ಒಂದನೇಯ ತರಗತಿಯಲ್ಲಿದ್ದಾಗ ಕನ್ನಡ ಪುಸ್ತಕ ಓದುವುದನ್ನು ಆಲಿಸಿದ ಮುಸ್ಲಿಂ ಶಿಕ್ಷಕಿ ನನ್ನನ್ನ ಅಪ್ಪಿಕೊಂಡು ಕನ್ನಡ ಮಾಧ್ಯಮಕ್ಕೆ ಸೇರಿಸಿದರು. ಇಂದು ನಾನು MBA ಪದವಿದರನಾಗಿದ್ದೇನೆ.
ಕನ್ನಡ ಪ್ರಾದೇಶಿಕ ಭಾಷೆ ಅಲ್ಲ, 2000 ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಇರುವ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ 💛❤️
ಇತಿಹಾಸ ನೋಡಿದ್ರೆ ಗೊತ್ತಾಗುತ್ತೆ ಕನ್ನಡ ಅಗ್ರಮಾನ್ಯ ಸ್ಥಾನದಲ್ಲಿತ್ತು ಆದ್ರೆ ಇವಾಗಿನ ಕಿತ್ತೊಗಿರೊ ಸರ್ಕಾರಗಳು ತಮ್ಮ ಸ್ವಾರ್ಥಕ್ಕಾಗಿ ಹೆತ್ತ ತಾಯಿ ತಲೆ ಹಿಡಿಯೋ ಕೆಲಸ ಮಾಡ್ತಾ ಇವೆ...
ಕನ್ನಡ ಪ್ರಥಮ ಭಾಷೆ,ಸಂಸ್ಕೃತ ತೃತೀಯ ಭಾಷೆ ಕಲಿತರೆ , ದೇಶದ ಎಲ್ಲಾ ಭಾಷೆ ಅರ್ಥ ಆಗುತ್ತೆ.ಜೈ ಹಿಂದ
ದ್ವಿತೀಯ ಯಾವ್ದು.
@@ravindrababu3536 ವ್ಯವಹಾರಕ್ಕೋಸ್ಕರ ಇಂಗ್ಲೀಷ್ ಕಲಿತರೆ ಒಳಿತು.
ಚೆನ್ನಾಗಿ ಹೇಳಿದಿರಿ ಸರ್ ಮೂಲ ಶಿಕ್ಷಣ ನಮ್ಮ ಮಾತೃಭಾಷೆ ಕನ್ನಡದಲ್ಲೇ ಆಗಬೇಕು
ಅಬ್ದುಲ್ ರೆಹಮಾನ್ ಅವರ ಅಭಿಮಾನಿಯಾಗಿದ್ದೇನೆ ಸತ್ಯದ ಅರಿವು
Very gud sir ,
ಹಾಗೆಯೇ ಪ್ರಾದೇಶಿಕ ಧರ್ಮವನ್ನು ಎಲ್ಲರೂ ಇಷ್ಟಪಟ್ಟರೆ , ನಮಸ್ಕರಿಸಿದರೆ ತುಂಬಾ ಚೆನ್ನಾಗಿರುತ್ತದೆ ಅಲ್ಲವೇ ?
ಆಗ ಇಡೀ ದೇಶಕ್ಕೇ ಒಳ್ಳೆಯದು ಅಲ್ಲವೇ
ಮಾತೃ ಭಾಷೆ ಅಂದರೆ ನಾವು ವಾಸ ಮಾಡುವ ನೆಲದ ಪರಂಪರಾಗತ ಭಾಷೆ ಅಂತಲೇ ಅರ್ಥ ಮಾಡಿಕೊಂಡರೆ ಒಳ್ಳೆಯದಾಗುತ್ತೆ.ಭಾಷೆ ಆಡಳಿತಕ್ಕೆ, ಸಂವಹನಕ್ಕೆ,ಹೃದಯದ ಭಾಷೆ.
ನಿಮ್ಮ ಭಾಷಾ ಪಾಂಡಿತ್ಯ ಅದ್ಧುತ ಸರ್........from mandya
My father was a urdu teacher but he sent me and my brothers to kannada medium school Now by the grace of God all my brothers are officer Thanks to kannada matae our children studied in kannada and English schools now they are in USA Canada and England
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ,ದಂತಗೋಪುರದಲ್ಲಿ ಕುಳಿತು ಹೇಳುವ ವಿಚಾರ ವಾದಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು, ಧನ್ಯವಾದಗಳು
ಉರ್ದು ನಮ್ಮ ಮನೆಯ ದೀಪ ಕನ್ನಡದ ಮಣ್ಣಿನ ಸೊಗಡಿನ ಹತ್ತಿರಕ್ಕೆ ನಿಲುಕುವುದಿಲ್ಲ... ಅದೇನಿದ್ದರೂ ಮನೇ ಮಟ್ಟದಲ್ಲೇ ಇರಲಿ..
ಜೈ ಕನ್ನಡ ಜೈ ಕರ್ನಾಟಕ 🙏🙏
ಯಾರೇ ಆಗಲಿ ಕನ್ನಡ ನಮ್ಮ ಉಸಿರಾಗಿಸಿಕೊಳ್ಳಬೇಕು
ನಿಮ್ಮ ಮಕ್ಕಳಿಗೆ ಒಂದು ದೊಡ್ಡ SALUTE SIR..❤
ಸತ್ಯವಾದ ಮನದಾಳದ ಮಾತು ಸರ್👌🙏
Absolutely correct sir ಜೈ ಕರ್ನಾಟಕ ಮಾತೇ
Naavu ene maadidaru , yaavagalu Kaaphiraru.. ee manobhava Vannu modalu kittogeyabeku..Abdul sir bahala teekhna vishayavannu tili aagi helidare.. Really respect this gentleman. He's a role model honestly. Hats off to you sir
ಇಲ್ಲಿ *ಪ್ರಾದೇಶಿಕ ಭಾಷೆ* ಎಂದು ಸಂಭೋದಿಸುವುದು ಉಚಿತ
You are Right sir everyone must understand this logic and science behind your speech . Thank you
ನಿಜ , ಹೇಳಬೇಕೆಂದರೆ ನಿಮಗೆ ಎರಡು ಭಾಷೆ ತಿಳಿದಿರುವ ವಿಚಾರ.. ಆದ್ದರಿಂದ ವ್ಯತ್ಯಾಸ ತಿಳಿಯುವುದು.ಅಷ್ಟೇ....🙏
'ರಾಜ್ಯ ಭಾಷೆಯಲ್ಲಿ ಶಿಕ್ಷಣ' ಎಂದು ಹೇಳಿದರೆ ಸರಿ ಆದೀತೋ ಏನೊ.
ಹೌದು. ಆಡಳಿತ ಭಾಷೆನೂ ಆಗಬಹುದು.
Correctly said.local language is the Best for educationally.
Ega sariyada mathu kanditha rajya bashe mathru bhashe andre a rajyada bhashe sariyagi helidare
Nimmathe yochisuva bhashe bagge kalakali eruvudannu kandu tumba santhoshavagide thanks sir
Most important thing to be addressed in Karnataka. Muslims should start loving and embracing Kannada. I've seen many Muslims during business speaking very good Kannada but speak Urdu in home. This should change. Kannada should become their home language.
Bro nim mathru bashe yavdu?
ಕನ್ನಡದಲ್ಲಿ ಉತ್ತರಿಸಿ. ನಿಮ್ಮ ಅಭಿಮಾನ ಸ್ವಾಭಿಮಾನದ ಪ್ರಶ್ನೆ ಇದು.
Jai bharat mate dhanyavaad. Intahavarindane deshadalli dharma ulidiruvudu. Jai hind.
ನಮ್ಮ ಆಡಳಿತ ಭಾಷೆ, ನಮ್ಮ ಪ್ರಾದೇಶಿಕ ಭಾಷೆ .
ಯಾರ್ರೀ ಅವ್ರು ನಮ್ಮ ಸುಂದರ, ಸಮೃದ್ ಕನ್ನಡ ವನ್ನು kaphir ಭಾಷೆ ಅನ್ನುವವರು, ಅವರನ್ನು ನಿಮ್ಹಾನ್ಸ್ ಸೇರಿಸಿ.
Kannada bhasheyannu kaapirara bhashe enbudannu keli manassige tumba kheda aytu nimma anubhava tumba vistaaravaadudu thanks sir
Very nice speech sir.and your language.nimmantha dodda manassinavaru namage beKu .jai hind sir.
ಒಳ್ಳೆ ಪ್ರಶ್ನೆ ಮತ್ತು ಕಾಳಜಿ ಕನ್ನಡದ ಬಗ್ಗೆ
nimmantha kannada bhasha premigalu karnatakada prathi maneyellu iddare namma naadu puneetha vallave sir .thanks of a lots
ಜೈ ಕರ್ನಾಟಕ 🌷🌷🌷
ಧನ್ಯವಾದಗಳು ಸರ್ 🙏🙏🙏
Adbutha gnanohi, love you sir.
ಅದ್ಭುತ ಮಾತುಗಳು ಸಾರ್ 🙏🙏
ಧನ್ಯವಾದಗಳು ಸರ್ ನಮಸ್ತೆ
beautiful, sir. 🙏👌
ಸೊಪರ್ ಸಾರ್
ಅದ್ಭುತವಾದ ಮಾತುಗಳು 👍
Very beautiful explanation
🥰🙏ಸರ್ ಸೂಪರ್ ಸರ್ 🙏
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ,ಜೈ ಕರ್ನಾಟಕ ಮಾತೆ
ನಿಮ್ಮಂತೆ ಎಲ್ಲರೂ ಯೋಚನೆ ಮಾಡಿದರೆ ಕನ್ನಡ ಉಳಿಯುತ್ತೆ
U r 100 %Right and my view is also same way it should be Nadu Bhashee or Rajya Pradhana Bhasha
ಆದರೆ ಇದೇ ವ್ಯಕ್ತಿ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ವಿರೋಧ ಮಾಡ್ತಿದಾರೆ...
ಯಾಕೆಂದರೆ ಅವರ ಮಾತಿನಲ್ಲಿ ಸ್ಪಷ್ಟತೆ ಇದೆ.. ಅವರು ಪರಿಸರದ ಭಾಷೆಯಾದ ಕನ್ನಡವನ್ನು ಕಲಿಯುವುದಕ್ಕೆ ಹೇಳುತ್ತಿದ್ದಾರೆ, ಸಂಸ್ಕೃತ ಪರಿಸರ ಭಾಷೆಯಲ್ಲ
@@harishrl6011 ಹಾಗೇಯೇ ಪರಿಸರದ ಮತವನ್ನು ಅನುಸರಿಸಿದರೆ ಒಳ್ಳೇದಿತ್ತು..
@@harishrl6011 ನೀವು ಮಗಳ (ಕನ್ನಡ ) ಅವಳ ತಾಯಿ ಸಂಸ್ಕೃತ ಅನ್ನೋದನ್ನ ಮರ್ತಿದ್ದೀರಿ ಅನ್ಸುತ್ತೆ... ಕನ್ನಡ ಅನ್ನೋ ಒಂದು ಭಾಷೆ ಅಲ್ಲಾ ಎಲ್ಲಾ ಭಾರತೀಯ ಭಾಷೆಗೆ ಅದುವೇ ಅಡಿಪಾಯ... ದೈವ ಮಾತಾಡುತ್ತಿದ್ದ ಭಾಷೆ ಅದು... ಶ್ರೀರಾಮ ನ ಕಾಲದಲ್ಲಿ ಊರಿನಲ್ಲಿ ಪ್ರತಿಯೊಬ್ಬ ಸಂಸ್ಕೃತ ಭಾಷೆ ಬಲ್ಲವರಿದ್ದರು...
@North Karnataka culture ಇಲ್ಲ ಬಿಡಿ ದೇವರ ಭಾಷೆ ಇಂಗ್ಲಿಷ್ ಸರಿನಾ
@North Karnataka culture basavanna helidre adu avr opinion guru...basavanna na thaarkika vaagi avr thathva galna virodha maadoru kuda thumba jana idare...basavanna helda mugithu...naale innobba helda mugithu antha avrge bucket hidkontha hodre ee deshada kathe mugithu aste...
Tamage Ananta Ananta Dhanyawadagalu Sar
ಸರ್ ಸೂಪ್ಪರ್
my mother tough tamil.. adre upto puc nanu odiduu kannada... nana highest score yavaglu kannada ale erodu.. upto puc.. but somewhere there people making apart...
ವಿದ್ಯಾಭ್ಯಾಸದ ಶಕ್ತಿ ನೋಡಿ,.... ಅದಕ್ಕೇ ಎಲ್ಲರಿಗೂ ಸಮವಾದ ವಿದ್ಯಾಭ್ಯಾಸ ಬೇಕು ಅಂತ
God bless you gentlemen.🙏🇮🇳♥️💐
ಸೂಪ್ಪರ್
Great sir
Great speech. Respect to great achievement to improve our valuable language.
👌👌💐💐 ತಮಗೆ
Yes state language should be made compulsory
Lambada Abhimaani ge Jai
Thank you sir
Really super.sir.kannadigaru egaladru evarinda kaliyori
Supper sir nivu❤
Sanskrit is best of best n mother of all languages.
ಆದರೆ ನಾವಿರುವ ಪ್ರದೇಶದ ಭಾಷೆಯನ್ನ ಚೆನ್ನಾಗಿ ಕಲಿತು ಮುಂದೆ ಸಾಗುವುದು ಸರಿ.
ಸಂಸ್ಕೃತ ಭಾಷೆಗೆ ಲಿಪಿ ಇಲ್ಲ
ವಿಶ್ವ ಲಿಪಿಗಳ ರಾಣಿ ಕನ್ನಡ, ಕನ್ನಡಿಗರಿಗೆ ಕನ್ನಡವೇ ಬೆಸ್ಟ್ 💛❤️
Devanagari script
@@ಮುತ್ತುರಾಜ್ಕನ್ನಡಿಗ ಗುರು ಸಂಸ್ಕೃತಕ್ಕೆ ಲಿಪಿ ಇಲ್ಲ ಅಂತ್ಯಲ್ಲಪ್ಪ ಪುಣ್ಯಾತ್ಮ .
thumbu hrudayada danyavada sir
Thumba chanagi thilisidri sir
ನಿಮ್ಮಂತವರು ನೂರು ಮಂದಿ ಬಂದರೂ ನಿಮ್ಮವರನ್ನು ಉದ್ದಾರ ಮಾಡೋದು ಆಗುವುದಿಲ್ಲ. sar
ಇಂತಹ ಮುಸ್ಲಿಮರು ಬೇಕು
Kannadave satya kannadave
nitya,,,,Rajya bhashae paddati
Naija kalika roopavagi ondu
Madhyama spandana roopakavagiyu vyavaharikta
Kaushalya poorakavagiyu
Sahaja pathya bhashe Rajya
Bimbita nudi Mattu Adalita
Bhashe kacheri(office)sakriya
vaagirali,,,,*Idu namma Rajya bhashae*,,,,, " KANNADA "🌾💐👍🏾 Gauravisi Gauravayuktha vagi baduki Samaaja nimage dvaniyaagide * KANNADA SAURABHA *molagali 🌾💐 Dhanyavadagalu 👍🏾
Super speech sir
Super sir
Superb sir🎉🎉🎉🎉🎉
Vy gd Sir, everybody must know this
Brilliant delivery of facts situational demand and clear mentality in getting right kind of wisdom through proper decision in educating the children .
Congratulations
Super❤🎉
Thank you for sharing 🙏
Super advise sir
ಪ್ರತಿಯೊಬ್ಬ ಕನ್ನಡ ನಾಡಿನಲ್ಲಿರುವವರು ಅರ್ಥ ಮಾಡಿಕೊಳ್ಳಬೇಕಾದ ಮಾತುಗಳು.
Sirji no word's. 👍👍👍
Sir my Mother touge is Telgu even though my entire family members did education in Kannada medium school.Realy I am proud of you.Sir I can Speek.Urdu and Hindi . perfectly. Better to have education in State education.And Everyone should know Hindi in India . Really Banglore Urdu is not so correct. Comparing to Hyderabad .and Northern States Once again Thank you 🙏
ಎಲ್ಲರೂ ಹಿಂದಿಯನ್ನ ಯಾಕೆ ಕಲಿಬೇಕು???
ಮೊದಲು ಪ್ರಾದೇಶಿಕ ಭಾಷೆ ಗೆ ಮಹತ್ವ ನೀಡಿ. ಆಗ ರಾಷ್ಟ್ರ ಭಾಷೆಗಳಲ್ಲಿ ಇರುವ ವ್ಯತ್ಯಾಸ ತಾನಾಗೇ ತಿಳಿಯುತ್ತೆ.
Nera,spasta, satyavada samvada
Wow 😍 just wow 😍😍
Abdul rehaman pasha sir nimmathe ella muslims agabeku aga namma karnataka uddara aguttade
Thaynadina bhashe ne matru bhashe...
Andare e Rajyada hemmeya kannadigara hurdayada bhashe.. Parampargata agi bandiruva bhashe... Jai Bhuvaneswari... Jai kannadambe Jai Karnataka. Jai hind.....
ನಾನು ಕನ್ನಡದಲ್ಲಿ ಕಲ್ಲಿತವನು ಸರಕಾರಿ ಸೇವೆಯನ್ನು ಮಾಡುತ್ತಿದ್ದೇನೆ
E ತರ ಇರಬೇಕು ಹೋರಾಟ, beedili ಬಾವುಟ idkond, ಯಾರೋ obbanige baykond hodadod ಅಲ್ಲ
ಸರ್, ಈ ವಿಡಿಯೋ ನೋಡಿದ ಮೇಲೆ ನಿಮ್ಮ ಅಭಿಮಾನಿ ಆಗಿಬಿಟ್ಟೆ ಸರ್.
🙏
Good. Sra
😊🙏🙏
ನೀವು ಸರಿಯಾಗಿಮಾತಾಡಿದಿರಿ, ನಿಮ್ಮ ಅಂತ ವಿದ್ಯಾವಂತರು ಕನ್ನಡ ಬಗ್ಗೆ ಸರಿಯಾಗಿ ಅರ್ಥ ಮಾತಾಡಿದೀದರಿ.
🙏🙏🙏🙏🙏🙏🙏
👌👍🙏
Nam deshadalliro muslimaru dodda kafeer galu. Ivarannu vaddu avara desha pak ge kaluhisi.
👍👍👍
👌👌
Sir ellaru nimma hage yochisidare namma desha shanthiya thpta aguvudaralli anumanave illa 🙏🙏🙏🙏🙏
🙏👍👍🙏
Please upload full speech
Super yenta matu. Yelu yeddelu kannadiga