Kannada bhavageethe |Mucchibidu manasina kadavannu |Ravindra Nayak sannakkibettu|Raghavendra Beejadi

Поділитися
Вставка
  • Опубліковано 29 вер 2020
  • ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
    Kannada bhavageethe
    Subscribe:
    / ravindranayaksannakkib...
    Facebook:
    / ravindrawecan
    Lyrics: Ravindra Nayak sannakkibettu
    Music: Raghavendra Beejadi
    Orchestration: Sammer Rao
    Singer: Raghavendra Beejadi
    Keyboard: Sangeeth Thomas
    Tabla: Gurumurthy vaidya
    Sitar: Shruthi kamath
    Flute: Sameer rao
    Pad: Varadaraj
    Sound engineer: Nagaraj
    Aravinda studio, Bangalore
    For more Ravindra nayak sannakkibettu songs:
    Nooru novina naduve ಸೂರು ನೋವಿನ ನಡುವೆ
    • ನೂರು ನೋವಿನ ನಡುವೆ |Noor...
    Gokulake hogona ಗೋಕುಲಕೆ ಹೋಗೋಣ
    • Gokulake hogona ಗೋಕುಲಕ...
    Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
    • Gazal |Nasheyeride nin...
    Hucchu hrudaya ಹುಚ್ಚು ಹೃದಯ
    • Breakup song | Hucchu ...
    Yenintha naviru ಏನಿಂಥ ನವಿರು
    • Yenintha naviru ಏನಿಂಥ ...
    Olava shravana ಒಲವ ಶ್ರಾವಣ
    • Bhavageethe| Olava shr...
    ಕವಿತೆ ಹುಟ್ಟುವ ಸಮಯ
    • Ravindra nayak sannakk...
    ಮುಚ್ಚಿಬಿಡು ಮನಸಿನ ಕದವನ್ನು ಬೇಗ
    ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು;
    ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ,
    ಹೃದಯ ಕೇಳಲಿ ಈಗ ಬಳಿಯೆ ಕೂತು.
    ಮೆಚ್ಚಿಸುವ ಹಂಗಿಲ್ಲ;ವಂಚನೆಯ ಸೊಂಕಿಲ್ಲ,
    ತನ್ನ ಹಮ್ಮನು ಮೆರೆಸೋ ಹಂಬಲವು ಇಲ್ಲ;
    ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ
    ಎದೆಗೊಳವು ಕದಡುವ ಭಯವು ಇಲ್ಲ.
    ನಿನ್ನೊಂದಿಗಿರು ನೀನು ಮರೆತುಹೋಗಲಿ ಹಾಡು
    ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು;
    ಕೋಶದೊಳಗೇ ಕೂತು ಕಾಯುವ ಸಹನೆಗೆ
    ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು.
    Video credits: Raghavendra Beejadi
    #spiritual
    #ಭಾವಗೀತೆ
    #bhavageethe
    #million
    #poetry R-tJB2KdlQ

КОМЕНТАРІ • 994

  • @Ravindranayaksannakkibettu
    @Ravindranayaksannakkibettu  Рік тому +154

    ಕಾವ್ಯ ರಸಿಕರ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.ನಿಮ್ಮ ಮಾತುಗಳು ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ತುಂಬಿದೆ.
    ಈ ಚಾನೆಲ್‌ನಲ್ಲಿ 80+ ಭಾವಗೀತೆ, ಕವಿತೆ,ಗಜಲ್ ಗಳಿವೆ.ಬಿಡುವಿದ್ದಾಗ ಕೇಳಿ ಪ್ರತಿಕ್ರಿಯೆ ನೀಡಿ 💐💐💐
    9900584495 ನನ್ನ WhatsApp no. ನಿಮ್ಮ ಪ್ರತಿಕ್ರಿಯೆಗಾಗಿ ಸದಾ ಸ್ವಾಗತ❤
    For more updates please
    SUBSCRIBE THIS CHANNEL
    ua-cam.com/users/Ravindranayaksannakkibettu

    • @abhins9367
      @abhins9367 Рік тому +5

      Yestu bari ಕೇಳಿದರೂ ಮತ್ತೆ ಮತ್ತೆ ಕೇಳುವ ಹಂಬಲ 👌👌👌👌👌👌👌👌👌🙏🙏🙏🙏🙏🙏💐💐💐💐

    • @vanishreek.gurumurthy6119
      @vanishreek.gurumurthy6119 Рік тому +3

      ನಿಮ್ಮನ್ನು ಆನೇಕಲ್ ನಲ್ಲಿ ಭೇಟಿ ಮಾಡಿದ್ದೇ ಅತ್ಯಂತ ಖುಷಿಯ ಸಂಗತಿ.... ನೇರವಾಗಿ ಮಾತನಾಡಿದಾಗಲೇ ಗೊತ್ತಾಯಿತು ನೀವೆಷ್ಟು ಸರಳ ಸ್ವಭಾವದವರೆಂದು....❤❤

    • @Ravindranayaksannakkibettu
      @Ravindranayaksannakkibettu  Рік тому +5

      @@vanishreek.gurumurthy6119 ಥ್ಯಾಂಕ್ಯು ಮೇಡಮ್...ಖುಷಿ ಆಯ್ತು.ಸಣ್ಣ ಭೇಟಿ.ಮತ್ತೆ ಮಾತಿಗೆ ಸಿಗ್ಲಿಲ್ಲ ನೀವು.ನಿಮ್ಮ ಈ ನಿರಂತರವಾದ ಪ್ರೋತ್ಸಾಹ ಮತ್ತೆ ಮತ್ತೆ ಬರೆಸುತ್ತಿದೆ.
      ಪ್ರೀತಿಯಿರಲಿ❤

    • @Vinutha2368
      @Vinutha2368 Рік тому +3

      ನೀವು ರಚಿಸಿದ ಅಧ್ಬುತ ಕವಿತೆಗಳಲ್ಲಿ ಇದು ನನಗೆ ತುಂಬಾ ಇಷ್ಟವಾದದ್ದು.❤👌ಅದೆಷ್ಟು ಬಾರಿj ಆಲಿಸಿದ್ದೇನೋ ಲೆಕ್ಕವಿಲ್ಲ.ಎಷ್ಟು ಒಳ್ಳೆಯಅರ್ಥ ತುಂಬಿದೆ ಸರ್ ಈ ಭಾವಗೀ ತೆಯಲ್ಲಿ. . ರಾಘವೇಂದ್ರ ಸರ್ ಅವರು ಅಧ್ಬುತ ವಾಗೀ ಹಾಡಿದ್ದಾರೆ 👌👌ಒಳ್ಳೆಯ ಸಾಹಿತ್ಯಕ್ಕೆ ನಿಮಗೆ ಅಭಿನಂದನೆಗಳು🙏🙂

    • @Mallikarjunvedio
      @Mallikarjunvedio Рік тому

      ,
      \

  • @kumarswamykavalur7368
    @kumarswamykavalur7368 3 місяці тому +44

    2024❤..ಯಾರ್ ಕೇಳಿರಿ.. ಕೆಳಾಕುಂತಿರಿ.....

  • @shashikumar-hi9ut
    @shashikumar-hi9ut Рік тому +222

    ಸಹಿಸುವಷ್ಟು ಸಹಿಸುವರು ಭಾವಜೀವಿಗಳು... ಸಹನೆಯ ಕಟ್ಟೆ ಒಡೆದಾಗ ಮೂಡಿಬರುವುದು ಇಂಥದ್ದು ಒಂದೆರಡು ಪದಗಳು ... ನಿಮಗೆ ನಮ್ಮದೊಂದು ಸಲಾಮ್ .... ಗುರುಗಳೆ ...😍👑💝🌹🌻💐💐💐💐

    • @Ravindranayaksannakkibettu
      @Ravindranayaksannakkibettu  Рік тому +19

      ಇಂತಹ ಪ್ರತಿಕ್ರಿಯೆಗಳೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ... ಥ್ಯಾಂಕ್ಯು..ಥ್ಯಾಂಕ್ಸು ❤❤❤

    • @hanumanthappac3326
      @hanumanthappac3326 Рік тому +9

      @@Ravindranayaksannakkibettu ಸರ್.. ನಿಮ್ಮ ರಚನೆ ನನ್ನ ಪಾಲಿನ ಅತ್ಯಂತ ಅದ್ಭುತ ಸಾಹಿತ್ಯ 🙏🙏ಒಂದೊಂದು ಪದಗಳು, ಅದರ ಭಾವಗಳು ಹೃದಯ ತುಂಬಿ ಕಣ್ಣಲ್ಲಿ ಭಾಷ್ಪ ಜಿನುಗಿಸುತ್ತವೆ. ದಿನಕ್ಕೆ ಅದೆಷ್ಟು ಬಾರಿ ಕೇಳುತ್ತೇನೆಂದರೆ.. ಅದು ನನ್ನ ಹೃದಯ ಮಿಡಿಯುತ್ತ 😌😌😌😌

    • @sanjuss985
      @sanjuss985 11 місяців тому +1

      Nija

    • @sidduholal748
      @sidduholal748 11 місяців тому +2

      ತೂಕದ ಸಾಲುಗಳು ..ತುಂಬಾ ಧನ್ಯವಾದಗಳು..

    • @preetha6976
      @preetha6976 10 місяців тому +1

      Super❤❤❤

  • @sumastalent3279
    @sumastalent3279 2 місяці тому +28

    ಯಾರದೋ ಸ್ಟೇಟಸ್ ಅಲ್ಲಿ ಒಂದು ಲೈನ್ ಕೇಳಿ ಇಲ್ಲಿ ಬಂದು ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ.... ಮನಮುಟ್ಟುವ ಹಾಡು ಧನ್ಯವಾದಗಳು ನಿಮಗೆ🎉

    • @Ravindranayaksannakkibettu
      @Ravindranayaksannakkibettu  2 місяці тому +3

      ತುಂಬಾ ತುಂಬಾ ಧನ್ಯವಾದ❤️
      ಈ ಚಾನೆಲ್ ನಲ್ಲಿ +50 ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ
      ua-cam.com/video/eQMVh7nZwCU/v-deo.htmlsi=bnnOgN9abZO7PqZl

    • @lifeisgreat3393
      @lifeisgreat3393 2 місяці тому

      Me

    • @shivakumarkumar306
      @shivakumarkumar306 13 днів тому

      Iam also same

    • @dharmahm7565
      @dharmahm7565 13 днів тому

      I am also one

    • @shobhahegde.7117
      @shobhahegde.7117 9 днів тому

      Same here 😊

  • @Crickannada24
    @Crickannada24 3 роки тому +116

    ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ
    ಎದೆಗೊಳವು ಕದಡುವ ಭಯವು ಇಲ್ಲ..
    ತುಂಬಾ ಕಾಡಿದ ಸಾಲು.

  • @aparnanataraj8292
    @aparnanataraj8292 Рік тому +59

    ಜೊತೆ ಯಾರು ಇಲ್ಲದೆ ಒಂಟಿಯಾದಾಗ ಈ ಹಾಡು ಒಂದೇ ಸಾಕು..ನಮ್ಮನ್ನು ಗುರುವಾಗಿ ದಾರಿ ದೀಪವಾಗಿ ಮನಸ್ಸಿಗೆ ನೆಮ್ಮದಿ ಕೊಟ್ಟು ಮುಂದೆ ಸಾಗಲು ಶಕ್ತಿ ಕೊಡುತ್ತದೆ...❤

    • @Ravindranayaksannakkibettu
      @Ravindranayaksannakkibettu  Рік тому +3

      ನಿಮ್ಮ ಈ ತರಹದ ಪ್ರತಿಕ್ರಿಯೆಗಳೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿಯನ್ನು ತುಂಬುವ ಟಾನಿಕ್ ❤️
      ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಕವಿತೆಗಳಿವೆ. ಬಿಡುವಿದ್ದಾಗ ಕೇಳಿ. ಪ್ರತಿಕ್ರಿಯಿಸಿ

    • @shivumakati2391
      @shivumakati2391 8 місяців тому

      Super ಮಾತು ರಿ🎉

    • @anandgowda5662
      @anandgowda5662 3 місяці тому

      Yes estu adbutavagite salugalu ❤

    • @ravikiranguruappu936
      @ravikiranguruappu936 2 місяці тому

      Super songs

  • @jagadeeshjaga2002
    @jagadeeshjaga2002 2 роки тому +93

    ತನ್ನ ಮಾತೃಭಾಷೆಯಲ್ಲಿ ಇಂತಹ ಅದ್ಭುತ ಸಾಹಿತ್ಯ+ಸಂಗೀತ+ಶಾರೀರ ಸಮ್ಮಿಲನವನ್ನು ಸವಿಯುವ ಅವಕಾಶ ಎಲ್ಲರಿಗೂ ಸಿಗುವುದೋ!!!!? ಕನ್ನಡಿಗರಿಗೆ ನೀಡಿದುದಕ್ಕೆ🙏

    • @Ravindranayaksannakkibettu
      @Ravindranayaksannakkibettu  2 роки тому +5

      ನಿಮ್ಮ ಮಾತೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ನೀಡಿದೆ.ಧನ್ಯವಾದ ಸರ್ ❤

    • @shivuvr7123
      @shivuvr7123 Рік тому

      👍❤️🙏

    • @adrianneil9216
      @adrianneil9216 Рік тому +1

      The singer is so humble he replied so beautifully may God bless u sir❤

    • @rangaswamyks8287
      @rangaswamyks8287 11 місяців тому +2

      bhava geethegalu
      kannadadhalli
      mathra iruvudhhu
      bhavageethegalu.. sugama sangeetha
      bere yava bhashelu
      illa illa illa.. kannadiganendhu
      hemmepadi

    • @user-hj2of4dm2u
      @user-hj2of4dm2u 10 днів тому

      ಇಂಪು ಕಂಪುಗಳ ಸಂಗಮ

  • @raa108
    @raa108 3 роки тому +65

    ಏನೆಂದು ಹೇಳಬೇಕು !?
    ಬರೀ ಕೇಳಬೇಕು.
    ಏನೆಂದು ಅರ್ಥೈಸಲಿ!?
    ಅಥ೯ವನ್ನುಡುಕಬೇಕು.
    ಎಷ್ಟೊಂದು ಪದಗಳು!?
    ನೂರೆಂಟು ಭಾವಗಳು.

    • @Ravindranayaksannakkibettu
      @Ravindranayaksannakkibettu  3 роки тому +2

      ನಿಮ್ಮ ಪ್ರೋತ್ಸಾಹ ಸದಾ ಇರಲಿ 💐

    • @subhashggadiyar4136
      @subhashggadiyar4136 3 роки тому +3

      ಅಂತರ್ಮುಖಿಗಳು ಬರೆದರೆ ಓದುವುದೇ ಚಂದ

    • @raa108
      @raa108 3 роки тому +1

      @@Ravindranayaksannakkibettu
      ನಿಮಗೆ ಪ್ರೋತ್ಸಾಹ
      ನಮಗೆ ಆಶೀರ್ವಾದ:

    • @noorahmednaganoor2017
      @noorahmednaganoor2017 3 роки тому +2

      ಗಜಲ್ ಲಹರಿಯನ್ನು ಹೊಂದಿದ ಸಾಲುಗಳು ಸರ್ ಜಿ ತುಂಬಾ ಭಾವನಾತ್ಮಕ ಹೊಂದಿದ ಜಗವು...

    • @nagarajnayakanagarajnayaka1109
      @nagarajnayakanagarajnayaka1109 4 місяці тому

      it's nice innu two line's nangoskara

  • @hamsab6163
    @hamsab6163 3 роки тому +87

    ಪ್ರತಿಯೊಬ್ಬ ಭಾವನಾಜೀವಿಗೂ ಅಂತರ್ಮುಖಿಯಾಗಿ ಆನಂದವನ್ನು ಅನುಭವಿಸುವ ಈ ಗೀತೆ ಸೊಗಸಾಗಿದೆ ಧನ್ಯವಾದಗಳು.

    • @Ravindranayaksannakkibettu
      @Ravindranayaksannakkibettu  3 роки тому +12

      ಮತ್ತೆ ಮತ್ತೆ ಇಂತಹ ಮತ್ತಷ್ಟು ಪ್ರಯೋಗಗಳಿಗೆ ನಿಮ್ಮ ಮಾತು ಸ್ಫೂರ್ತಿ 💐

    • @ravikumartm4638
      @ravikumartm4638 2 роки тому +2

      ಹೌದು ನಿಜ

  • @shailakamath6522
    @shailakamath6522 Рік тому +25

    ನೊಂದ ಮನಸ್ಸಿಗೆ ಸಾಂತ್ವನ ನೀಡಬಲ್ಲ ಈ ಹಾಡು ತುಂಬಾ ಚೆನ್ನಾಗಿದೆ.ತುಂಬ ಇಷ್ಟ ಆಯ್ತು.ಮುಚ್ಚಿ ಬಿಡು ಮನಸ್ಸಿನ ಕದವನ್ನು ಬೇಗ ಈ
    ಮೊದಲ ಸಾಲು ತುಂಬಾ ಇಷ್ಟ ಆಯ್ತು .

    • @Ravindranayaksannakkibettu
      @Ravindranayaksannakkibettu  Рік тому +2

      ಸ್ಫೂರ್ತಿ ತುಂಬಿದೆ ನಿಮ್ಮ ಮಾತು ❤
      ua-cam.com/video/o7vvUwXal-I/v-deo.html
      ಬಿಡುವಿದ್ದಾಗ ಕೇಳಿ

  • @Crickannada24
    @Crickannada24 2 роки тому +22

    ಬದುಕನ್ನು ಮೂರೇ ಮೂರು ಪ್ಯಾರಾದಲ್ಲಿ ಹೇಳುವುದಾದರೆ ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲ‌. ಭಾವಗೀತೆಗಳ ಪ್ರೇಮಿಯಾಗಿದ್ದಕ್ಕೆ ಜೀವಮಾನದ ಧನ್ಯತೆಯನ್ನೊದಗಿಸಿತು ನಿಮ್ಮಿಬ್ಬರ ಈ ಹಾಡು. ಧನ್ಯೋಸ್ಮಿ.

  • @user-ws8fv2tk1o
    @user-ws8fv2tk1o 14 днів тому +1

    ಕಾಡುವ ಹಳೆ ನೆನಪುಗಳಿಗೆ ಕಣ್ಣೀರು ವರೆಸುವ ಹಾಡು ಅದ್ಬುತ ಭಾವ ಸಂಯೋಜನೆ

  • @user-zb1gx8uw8d
    @user-zb1gx8uw8d 4 місяці тому +9

    ನನ್ನ ಮನಸಿನ ಕದವು ಮುಚ್ಚಿ ತುಂಬಾ ವರ್ಷಗಳೇ ಕಳೆದಿವೆ, ಇನ್ನು ನನ್ನ ಹೃದಯದ ಕದ, ಈ ಬಾಳಿನ ಕದ ಮುಚ್ಚುವುದೊಂದೇ ಬಾಕಿ ಇದೆ

    • @Ravindranayaksannakkibettu
      @Ravindranayaksannakkibettu  4 місяці тому +1

      ua-cam.com/video/RyspJwQxguo/v-deo.htmlsi=thOWuuFpZchpeMVC
      "ಬದುಕು ಬೆರಗಿನರಮನೆ"
      ಒಂದು ಭಾವಗೀತೆ
      ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
      ಗಾಯನ: ರಾಘವೇಂದ್ರ ಬೀಜಾಡಿ
      ನಮಸ್ತೆ
      ಬಿಡುವಿದ್ದಾಗ ಕೇಳಿ💐
      ಯಾವುದೋ ಒಂದು ನೆಪ ಬೇಕು ನಮಗೆ ಇಲ್ಲಿ ಅಂಟಿಕೊಂಡು ಬದುಕ್ಲಿಕ್ಕೆ.

    • @Sadanandgk
      @Sadanandgk 3 місяці тому

      ಕಷ್ಟ ನೋವು ಗಳಿಲ್ಲದ ಬದುಕೊಂದು ಬದುಕೇ ಬದುಕು ಸಂಘರ್ಷ ಮಯ ವಾಗಿರಬೇಕು ಆವಾಗಲೇ ಅದರ ಸವಿಯನ್ನು ಸವಿಯಲು ಸಾಧ್ಯ. ಬದುಕನ್ನು ಅಷ್ಟು ಬೇಗ ಕೈ ಚೆಲ್ಲಬೇಡಿ

  • @vijayalaxmikoulagi3945
    @vijayalaxmikoulagi3945 3 роки тому +19

    ಕೇಳುಗರನ್ನು ಸೋಲಿಸುತ್ತದೆ ..ತನ್ನೆಡೆಗೆ ಸೆಳೆಯುವ ಧ್ವನಿ.. ಅದ್ಭುತ ಸಾಹಿತ್ಯ ..ಸುಂದರ ಅತೀ ಸುಂದರ

  • @user-oz1bk2ut6f
    @user-oz1bk2ut6f Рік тому +16

    ಅದ್ಭುತ!! ನೋವು ಉಂಡ ಮನಸಿಗೆ ಔಷದಿ ನಿಮ್ಮ ಸಾಹಿತ್ಯಕ್ಕೆ ಬೆಲೆ ಕಟ್ಟಲಾಗದು ನಿಜಕ್ಕೂ ಇಂತ ಸಾಹಿತ್ಯ ನೀಡಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು ♥️🙏

    • @Ravindranayaksannakkibettu
      @Ravindranayaksannakkibettu  Рік тому

      ನಿಮ್ಮ ಪ್ರೋತ್ಸಾಹ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ❤
      ಈ ಚಾನೆಲ್‌ನಲ್ಲಿ 50+ ಭಾವಗೀತೆ, ಕವಿತೆ,ಗಜಲ್ ಗಳಿವೆ.ಬಿಡುವಿದ್ದಾಗ ಕೇಳಿ
      ua-cam.com/video/8F_xIOLC6XE/v-deo.html
      ದೂರ ಹೋಗು ನೆನಪೇ....
      ua-cam.com/video/8F_xIOLC6XE/v-deo.html

  • @thripuranthakam3734
    @thripuranthakam3734 3 роки тому +61

    👏👏 ನಿನ್ನೊಂದಿಗಿರು ನೀನು, ಮರೆತು ಹೋಗಲಿ ಹಾಡು, ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು 👌👌👌 ಚೆಂದದ ಸಂಯೋಜನೆ, ಭಾವಪೂರ್ಣ ಗಾಯನ. Excellent orchestration🎵🎶💐😊

  • @sandhyanayak6821
    @sandhyanayak6821 3 роки тому +5

    ಇಷ್ಟದ ಪದ್ಯ ❤

  • @jayakavimysoredrjayappahon6208
    @jayakavimysoredrjayappahon6208 3 роки тому +22

    ಚನ್ನಾಗಿದೆ... ಆಲಿಸಿ ಆನಂದಿಸಿದೆ..!!!
    ಆತ್ಮಪೂರ್ವಕ ಅಭಿನಂದನೆಗಳು ಕವಿಗಳೆ...
    ಮಮತೆಯ ಮಧ್ಯಾಹ್ನ..!

  • @shivanandhu2267
    @shivanandhu2267 3 роки тому +10

    ಕರಗಿಯೆ ಹೋದೆನು ನಿಮ್ಮ ಹಾಡನ್ನು ಕೇಳಿ. ಗಾಯನ ಸಂಗೀತ ಸಂಯೋಜನೆ ಲಿರಿಕ್ಸ್ ಅಬ್ಬಾ ಹೊಸ ಲೋಕಕ್ಕೆ ಕರೆದೊಯ್ಯುತ್ತೆ. ಅಭಿನಂದನೆಗಳು 🙏💐💐💐

    • @Ravindranayaksannakkibettu
      @Ravindranayaksannakkibettu  3 роки тому +1

      ಹೊಸ ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ನಿಮ್ಮ ಮಾತು 😍😍😍

  • @hemasr26
    @hemasr26 2 роки тому +10

    ಹೇಳಲು ಪದಗಳೇ ಸಾಲದು, ಹಾಡಿನ ಒಂದೊಂದು ಪದಗಳು ಕೂಡ ಅಮೂಲ್ಯ ವಾದುದ್ದು, ಅರ್ಥಪೂರ್ಣ ವಾಗಿದೆ 🙏🏻

  • @ranjithab4367
    @ranjithab4367 2 роки тому +22

    ಕೋಶದೊಳಗೆ ಕೂತು ಕಾಯುವ, ಸಹನೆಗೆ, ದಕ್ಕುವುದೇ ಚಿಟ್ಟೆಯ ಹಾರುವ ಗುಟ್ಟು..... Amazing voice sir.. 👏👏👏

  • @ramchandrapai7581
    @ramchandrapai7581 3 роки тому +13

    ಪಲ್ಲವಿಯ ಸಾಲುಗಳೇ ಮೋಡಿ ಮಾಡುವಂತಿವೆ
    ರಾಗ ಸಂಯೋಜನೆ
    ಮತ್ತೆ ಮತ್ತೆ ಆಲಿಸುವಷ್ಡು ಹಿತಕರವಾಗಿದೆ ಸರ್... ಪ್ರಶಂಸಾರ್ಹ ಪ್ರಯತ್ನ.

    • @sowmyasowmya4239
      @sowmyasowmya4239 2 роки тому

      ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನದೊಂದು ನಮನ 🙏🙏

  • @bbhagyalakshmibbhagyalaksh6048
    @bbhagyalakshmibbhagyalaksh6048 2 роки тому +16

    ಮತ್ತೆ ಮತ್ತೆ ಕೇಳಬೇಕೆನಿಸುವ, ಸಂಪೂರ್ಣವಾಗಿ ಮನೋವೈಜ್ಞಾನಿಕ ವಾದ ಈ ಗೀತೆ ಅದ್ಭುತವಾಗಿದೆ.👏👏👏

  • @gururajasr6207
    @gururajasr6207 3 роки тому +11

    ಮನೋಜ್ಞವಾಗಿದೆ ರವೀಂದ್ರ ಸರ್
    ನಿಮ್ಮಭಿಮಾನಿ.
    👏👏👌👌💖💖🌹🌹🙏🙏

  • @ashwinisonykulkarni2519
    @ashwinisonykulkarni2519 2 роки тому +12

    ಅಬ್ಬಾ ಎಂತಹ ಅರ್ಥಪೂರ್ಣ ಸಾಹಿತ್ಯ ಒಂದೊಂದು ಸಾಲುಗಳು ನೀಡುವ ಸಾಂತ್ವನ ಕೊಡುವ ಸಮಾಧಾನ ನಿಜಕ್ಕೂ ಭಾವಗಳಿಂದ ತುಂಬಿದ ಸುಂದರ ಭಾವಗೀತೆ👌👌👌👌

  • @shrinivasanayakbhavageethe9199
    @shrinivasanayakbhavageethe9199 3 роки тому +10

    ತುಂಬಾ ಚೆನ್ನಾಗಿ ಬಂತು ಹಾಡು. ಸಾಹಿತ್ಯ , ಸಂಯೋಜನೆ ಎಲ್ಲವೂ ಬಹಳ ಸೊಗಸಾಗಿದೆ 👌

  • @govindagonda1698
    @govindagonda1698 3 роки тому +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @DannyN555
    @DannyN555 3 роки тому +16

    ಸರ್ just amazing. Song repeat ಹಾಕಿ ಕೇಳ್ತಾನೆ ಇದಿನಿ. ಶಬ್ದಗಳ ಜೋಡನೆಗಳಿಗೆ ಹೊಗಳಲು ಪದಗಳು ಸಾಲುವುದಿಲ್ಲ, ಒಂದೊಂದು ಹೃದಯಕ್ಕೆ ತಾಕುವಂತಿವೆ.
    ಇಡಿ ತಂಡಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ಒಳ್ಳೆಯ ಸಂಗೀತ ನಿಡಿದ್ದಕ್ಕೆ.

    • @Ravindranayaksannakkibettu
      @Ravindranayaksannakkibettu  3 роки тому +4

      ಪ್ರೇಮದ ಶರಧಿಯಿಂದ ಜೊತೆಗಿದ್ದವರು ನೀವು...ನಿಮ್ಮ ನಿರಂತರ ಪ್ರೋತ್ಸಾಹ ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ.
      ಸದಾ ನಮ್ಮೊಡನಿರಿ 💐💐💐

  • @hemalathagowda8055
    @hemalathagowda8055 3 роки тому +9

    ಮತ್ತೊಮ್ಮೆ ನಿಮ್ಮ ಸಾಹಿತ್ಯ ಸೂಪರ್.. ಸಂಗೀತ ಗಾಯನ ಚಿತ್ರೀಕರಣ 👌. ಒಂದೊಳ್ಳೆ ಪರಿಪೂರ್ಣ ಹಾಡಿಗಾಗಿ ಅಭಿನಂದನೆಗಳು

  • @myworldmybro949
    @myworldmybro949 3 роки тому +5

    Hrudaya muttuva saahitya 🙏🙏🙏🙏🙏 nimma prathi sahityada dodda abhimaani naanu ravindra sir 😍😍😍😍
    omme kelidare mattomme kelabekanisuvaa adbutha kanta ragavendra sir 🙏🙏
    Idi sangeetha thandakke dhanyavaadagaluu 🙏🙏🙏🙏🙏

    • @Ravindranayaksannakkibettu
      @Ravindranayaksannakkibettu  3 роки тому +1

      ನಿಮ್ಮ ಮಾತುಗಳು ನಮ್ಮಲ್ಲಿ ಮತ್ತಷ್ಟು ಬಲ ತುಂಬಿವೆ...ಪ್ರೋತ್ಸಾಹ ಸದಾ ಇರಲಿ 💐💐

  • @udayakumarbarki5679
    @udayakumarbarki5679 5 днів тому

    ಅದ್ಭುತ ಸಾಹಿತ್ಯ, ಮನಮುಟ್ಟುವ ಸಂಗೀತ, ಮತ್ತೆ ಕೇಳಬೇಕೆನಿಸುವ ಭಾವ ತುಂಬಿದ ಧ್ವನಿ..... ಕನ್ನಡದ ಶ್ರೀಮಂತ ಸಾಹಿತ್ಯದ ಎಳೆಗಳು ಇನ್ನೂ ಅಲ್ಲಲ್ಲಿ ಇದೆ ಎನ್ನುವುದೇ ಸಮಾಧಾನ ❤❤❤❤❤❤

  • @sridhardevarahallisridhard565
    @sridhardevarahallisridhard565 3 роки тому +4

    ಸೂಪರ್.ಸಾಹಿತ್ಯ ಸಂಗೀತ ಗಾಯನ ಎಲ್ಲವೂ

  • @artarati3133
    @artarati3133 3 роки тому +6

    ಅಂತರಂಗದ ಮಾತು ಹಾಡಾಗಿದೆ ಸರ್.🙏

  • @gururajasr6207
    @gururajasr6207 3 роки тому +6

    ಅದ್ಭುತ ಸರ್, ಸಾಹಿತ್ಯ, ಸಂಗೀತ ಹಾಗೂ ಗಾಯನ
    👏👏👍👍👌👌💕💕🌹🌹🙏🙏

  • @sandhyanayak6821
    @sandhyanayak6821 11 місяців тому +2

    100 Times ❤❤❤

  • @manjunathdc5488
    @manjunathdc5488 11 днів тому

    ಒಳ್ಳೆಯ ಸಾಹಿತ್ಯ, ಮಧುರವಾದ ಸಂಗೀತ, ಸುಮಧುರವಾದ ಹಾಡುಗಾರಿಕೆ...
    ❤❤❤

  • @mealsandmemoriesarchanapra6695
    @mealsandmemoriesarchanapra6695 2 роки тому +6

    ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ ಎದೆಗೊಳವು ಕದಡುವ ಭಯವೂ ಇಲ್ಲ..... ಮನ ಕಾಡಿದ ಸಾಲುಗಳು ಸರ್....

  • @bindhuhiremath7827
    @bindhuhiremath7827 2 роки тому +4

    ರಾಘವೇಂದ್ರ ಬೀಜಾಡಿಯವರೆ ನಿಮ್ಮ ಧ್ವನಿ ತುಂಬಾ ಅದ್ಭುತವಾಗಿದೆ...

  • @Vinutha2368
    @Vinutha2368 Рік тому +1

    👌😥

  • @agrishiva8502
    @agrishiva8502 3 роки тому +2

    Super summary

  • @ShashikiranAnekar
    @ShashikiranAnekar 3 роки тому +6

    ಎಕ್ಸಲೆಂಟ್.. 👌👌👌 ವಾವ್.. ಕವಿತೆ ಹಾಗೂ ಗಾಯನ ಮನಮುಟ್ಟುವಂತಿದೆ..

  • @soumya.sudhindra
    @soumya.sudhindra 3 роки тому +5

    ಗೌಪ್ಯ ಅಂತರಾಳದ ಸರಳ ಮಾತುಗಳು 👏🏻👏🏻👏🏻👏🏻

  • @chethanshetty365
    @chethanshetty365 3 роки тому +3

    ಅದ್ಭುತ

  • @subramanyakp6954
    @subramanyakp6954 2 роки тому +3

    ಎಂತಾ ಪದಗಳ ಜೋಡಣೆ sir nimmadu....hats up....

  • @rudreshirudreshi7430
    @rudreshirudreshi7430 3 роки тому +3

    ಗಾಯನ ಅದ್ಭುತ ಗೆಳೆಯ

  • @shankarcreations2821
    @shankarcreations2821 3 роки тому +4

    ಇದೂ ಕೂಡಾ ಕೇಳಿರುವೆ ಸರ್... ತುಂಬಾ ಅರ್ಥಗರ್ಭಿತವಾದ ಹಾಡು.. ನಿಮ್ಮ ಈ ಸಾಧನೆ ಹಿಗೆಯೇ ಸಾಗುತ್ತ ಇರಲಿ..

  • @prajwalshinge5088
    @prajwalshinge5088 15 днів тому

    ಯಾವ ಹೃದಯದ ಮುಂದೆ ಹೇಳಲಿ ಬಚ್ಚಿಟ್ಟ ಮಾತುಗಳನ್ನು

  • @rashmimanasagal2567
    @rashmimanasagal2567 3 роки тому +2

    Adhbutavada salugala jotigina hudugarike nayak sir

  • @hemasonu3984
    @hemasonu3984 2 роки тому +3

    ಆಹಾಃ ಅದ್ಭುತ ಸಂಯೋಜನೆ

  • @khushin1043
    @khushin1043 Рік тому +3

    ಪ್ರತಿಯೊಂದು ಪದವೂ ಮನ ಮುಟ್ಟಿತು ಸ್ವಾಮಿ ಧನ್ಯವಾದ 🙏🙏🙏

  • @savithashetty1908
    @savithashetty1908 2 місяці тому +2

    ನೊಂದ ಜೀವಕೆ ಸಾಂತ್ವನದ ನುಡಿಯಂತಿದೆ ಸಾಹಿತ್ಯ ♥️

  • @latabaddi1545
    @latabaddi1545 11 днів тому

    ಆಹಾ ಎಂಥ ಅದ್ಭುತ ಸಾಹಿತ್ಯ ರಾಗ ಹಾಡಿದ್ದು ಎಲ್ಲವೂ ಅದ್ಭುತ ಸರ್

  • @rpraghothama1990
    @rpraghothama1990 3 роки тому +3

    ಅದ್ಭುತವಾಗಿದೆ ಸರ್

  • @Lachamanna.1975
    @Lachamanna.1975 3 роки тому +4

    ಸರ್ ಸೂಪರ್ ಸರ್ ನಿಮ್ಮ ಸಾಹಿತ್ಯ

    • @Ravindranayaksannakkibettu
      @Ravindranayaksannakkibettu  3 роки тому

      Thank you so much sir
      ನಿಮ್ಮ ಪ್ರೋತ್ಸಾಹ ಸದಾ ಇರಲಿ 💐💐💐

    • @Ravindranayaksannakkibettu
      @Ravindranayaksannakkibettu  3 роки тому

      ಒಲವ ಶ್ರಾವಣ ಹಾಡುಗಳನ್ನು ಕೇಳಿ
      ua-cam.com/play/OLAK5uy_n0ui3eErCe5v5g-ftcVFXpVkUEYjW3-Eo.html

  • @vishwa_from_dharwad
    @vishwa_from_dharwad 3 місяці тому +2

    ನನ್ನ ಎಷ್ಟೋ ನೋವುಗಳನ್ನು ಈ ಹಾಡು ಕೇಳಿ ಕೇಳಿ ಮರೀತಾ ಇದೀನಿ, ನಿಮ್ಮ ಜ್ಞಾನಕ್ಕೆ ನನ್ನ ಅನಂತ ಶರಣು, ಸಾಹಿತ್ಯ ಅಮೋಘವಾಗಿದೆ

    • @Ravindranayaksannakkibettu
      @Ravindranayaksannakkibettu  3 місяці тому

      ಇದಕ್ಕಿಂತ ಮತ್ತೆ ದೊಡ್ಡ ಧನ್ಯತೆ ಹಾಡಿಗೇನಿದೆ?

  • @sandhyanayak6821
    @sandhyanayak6821 2 роки тому +2

    ಇವತ್ತು ಮತ್ತೊಂದು ಸಲ ❤

  • @goudanayaka5478
    @goudanayaka5478 2 роки тому +5

    🌿🌿🌿🌿❤️
    * ಕೋಶದೊಳಗೆ ಕೂತು, ಕಾಯುವ ಸಹನೆಗೆ...!! ದಕ್ಕುವುದು ಚಿಟ್ಟೆಯಾ ಹಾರುವ ಗುಟ್ಟು.....!!!! *
    🌿🌿🌿🌿❤️

  • @Vinutha2368
    @Vinutha2368 Рік тому +4

    ವಾವ್...... ಎಷ್ಟು ಸುಂದರ ಸಾಹಿತ್ಯ ಗಾಯನ ಕೂಡ ತುಂಬಾ ಮಧುರವಾಗಿದೆ. ಸರ್👌👌👌👌❤️TQ. Sir ಪೂರ್ತಿ ಹಾಡು ಕೇಳಬೇಕು ಅಂತ ಅನ್ನಿಸ್ತಿದೆ.ಆದರೆ ಸಿಗಲಿಲ್ಲ ಸರ್.

    • @Ravindranayaksannakkibettu
      @Ravindranayaksannakkibettu  Рік тому +1

      ಇದು ಪೂರ್ತಿ ಹಾಡು...ಮೊದಲು ನೀವು ಕೇಳಿದ್ದು Reel ಇರ್ಬಹುದು.ಎರಡು ಚರಣ Play ಆಗ್ಲಿಲ್ವಾ?

  • @poornimasuresh1515
    @poornimasuresh1515 3 роки тому +2

    ಅರ್ಥಪೂರ್ಣ ಸಾಹಿತ್ಯ. ಸುಂದರ ಸಂಗೀತ

  • @muktasatyampet5598
    @muktasatyampet5598 2 роки тому +2

    Tumbane chenagide

  • @DannyN555
    @DannyN555 2 роки тому +4

    ರವೀಂದ್ರ ಸರ್ ಇವತ್ತೇನು ಗೊತ್ತಿಲ್ಲ. ಬೆಳಿಗ್ಗೆ ಇಂದ ಈ ಭಾವಗೀತೆಯನ್ನ ಕೇಳ್ತಾನೆ ಇದ್ದಿನಿ. ಯಾಕೋ ಗೊತ್ತಿಲ್ಲ ನಿಮ್ಮ ಸಾಹಿತ್ಯ ಅತಿಯಾಗಿ ಮನಸ್ಸನ್ನ ಹಗುರವಲ್ಲದೆ ಭಾರ ಕೂಡ ಮಾಡ್ತಾ ಇದೆ. ನಿಜವಾಗ್ಲು ನಿಮ್ಮ ಈ ಪದ-ಜೋಡಣೆಗಳಿಗೆ ನನ್ನ ಅನಾಂತಾನಂತ ನಮಸ್ಕಾರಗಳು.

    • @Ravindranayaksannakkibettu
      @Ravindranayaksannakkibettu  2 роки тому +2

      ತುಂಬಾ ತುಂಬಾ ಪ್ರೀತಿ 😍😍😍
      ತುಂಬಾ ದಿನ ಆಗಿತ್ತು ನಿಮ್ಮ ಮಾತಿಲ್ಲದೆ.ಇವತ್ತು ಅದು ಸಂಪನ್ನಗೊಂಡಿತು ❤❤❤
      ನೀವು ಸದಾ ನನಗೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದೀರಿ
      ಧನ್ಯವಾದ ❤❤❤

  • @basavaraj4896
    @basavaraj4896 3 роки тому +5

    ಅತ್ಯದ್ಭುತವಾಗಿದೆ ತುಂಬಾ ಮನಮೋಹಕವಾಗಿದೆ....

  • @sunifromkarunaadu3132
    @sunifromkarunaadu3132 Рік тому +1

    ವ್ಹಾವ್ ಫೆಂಟಾಸ್ಟಿಕ್ 👏

  • @gururajasr6207
    @gururajasr6207 2 роки тому +2

    ಎಷ್ಟುಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಗೀತೆ👌👍

  • @karthikkote659
    @karthikkote659 3 роки тому +3

    ಆಹಾ ❤️❤️

  • @rangannamaster6623
    @rangannamaster6623 10 місяців тому +4

    ಪ್ರತಿ ಸಾಲುಗಳು ಹೃದಯದ ಕ್ಕಿಚ್ಚು ಹೆಚ್ಚಿಸುವ ಸಾಲು...ನಿಮ್ಮ ಸಾಹಿತ್ಯ ನನ್ನನ್ನು ಬಡಿದೆಬ್ಬಿಸಿದೆ...🙏🙏🙏🙏

    • @Ravindranayaksannakkibettu
      @Ravindranayaksannakkibettu  4 місяці тому

      ಶಕ್ತಿ ತುಂಬಿತು ನಿಮ್ಮ ಪ್ರತಿಕ್ರಿಯೆ❤️

  • @shanthashantha1633
    @shanthashantha1633 Місяць тому +2

    Very good sahithya meaningful super👍 singing🎤 God bless you🙏

    • @Ravindranayaksannakkibettu
      @Ravindranayaksannakkibettu  Місяць тому

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️

  • @pksharathsharath6683
    @pksharathsharath6683 3 роки тому +2

    😍ಆಪ್ತವಾದ ಸಾಹಿತ್ಯ

  • @priyakusagur1845
    @priyakusagur1845 2 роки тому +3

    Super song

  • @ramesham3218
    @ramesham3218 3 роки тому +4

    ಮನಕೆ ಹಿತ ನೀಡುವ ಗಾಯನ...

  • @mallikarjunmbsgkd6206
    @mallikarjunmbsgkd6206 Місяць тому +1

    ಸ್ವಾರ್ಥ ಮತ್ತು ಗುಲಾಮತನವನ್ನು ಮನಸಿನಿಂದ ಹೋಗಲಾಡಿಸುವ ಗೀತೆ

    • @Ravindranayaksannakkibettu
      @Ravindranayaksannakkibettu  Місяць тому

      ತುಂಬಾ ಖುಷಿ ಆಯ್ತು ನಿಮ್ಮ ಪ್ರತಿಕ್ರಿಯೆಗೆ❤️

  • @gururajasr6207
    @gururajasr6207 11 днів тому

    ಮನವನ್ನು ಸಂತೈಸುವ ಭಾವಗೀತೆ, ಸೊಗಸಾಗಿದೆ ಸಾಹಿತ್ಯ, ಗಾಯನ, ಸಂಗೀತ ಮತ್ತು ರಾ.ಸಂ.
    👏👏👌👌👍💐💐💖💖🙏🙏

  • @gurumurthysh4883
    @gurumurthysh4883 2 роки тому +3

    ಗೀತೆ ಭಾವನಾತ್ಮಕವಾಗಿದೆ ತುಂಬಾ ಸುಂದರವಾಗಿ ಮೂಡಿಬಂದಿದೆ

  • @vidyagayakwad6263
    @vidyagayakwad6263 Рік тому +3

    ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ
    ಹೃದಯ ಕೇಳಲಿ ಈಗ ಬಳಿಯೇ ಕೂತು..
    ಅದ್ಬುತವಾದ ಸಾಲುಗಳು 💞

    • @Ravindranayaksannakkibettu
      @Ravindranayaksannakkibettu  Рік тому +1

      ತುಂಬಾ ತುಂಬಾ ಧನ್ಯವಾದ 💐💐💐
      ua-cam.com/users/Ravindranayaksannakkibettu
      ನನ್ನ ಈ‌ ಚಾನೆಲ್ ನಲ್ಲಿ 50+ Gazal,ಭಾವಗೀತೆ, ಕವಿತೆಗಳಿವೆ.ಬಿಡುವಿದ್ದಾಗ ಕೇಳಿ.
      ಪ್ರತಿಕ್ರಿಯೆ ಕೊಡಿ ಸಾಧ್ಯ ಆದ್ರೆ....ನನ್ನ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಬಹಳ ಸಹಕಾರಿ 💐💐💐

  • @shardhapillappa2666
    @shardhapillappa2666 3 роки тому +2

    Nija vadha sathya

  • @rajutmasavallirajutmasaval9666
    @rajutmasavallirajutmasaval9666 2 роки тому +2

    ತುಂಬಾ ಸೊಗಸಗಿ ಮೂಡಿ ಬಂದಿದೆ 🙏🙏🙏👍🌹 ಧನ್ಯವಾದಗಳುಸರ್

  • @mallikasnayak6318
    @mallikasnayak6318 3 роки тому +3

    ಆಹಾ...... ಚೆನ್ನಾಗಿದೆ 😍
    ಅನುಭಾವ 👌

  • @prajwalhosmath5724
    @prajwalhosmath5724 7 місяців тому +3

    ಅದ್ಭುತ ಸಾಲುಗಳು ಹಾಗೂ ಗಾಯನ ಕೂಡ ತುಂಬಾ ಚೆನ್ನಾಗಿದೆ ಸರ್
    ಒಳ್ಳೆಯದಾಗಲಿ ತಂಡಕ್ಕೆ 🙏

    • @Ravindranayaksannakkibettu
      @Ravindranayaksannakkibettu  5 місяців тому

      ಸರ್❤️
      ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ 💐
      ua-cam.com/video/RyspJwQxguo/v-deo.htmlsi=thOWuuFpZchpeMVC
      "ಬದುಕು ಬೆರಗಿನರಮನೆ"
      ಒಂದು ಭಾವಗೀತೆ
      ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
      ಗಾಯನ: ರಾಘವೇಂದ್ರ ಬೀಜಾಡಿ
      ಬಿಡುವಿದ್ದಾಗ ಕೇಳಿ💐

  • @shwethashetlic1013
    @shwethashetlic1013 Рік тому +1

    Sothiruve nim sahithyake nim dvanige nim bhavanege adare prathi sala e hadu keluvaga manasu aluthe kannir hakuthe . Ennu hege vyaktha padisali ❣️

  • @shashikumargowda6390
    @shashikumargowda6390 2 роки тому +2

    ವಾವ್ ಅದ್ಭುತವಾಗಿದೆ ಮನದಾಳ.

  • @Vinutha2368
    @Vinutha2368 Рік тому +1

    ಆಹಾ ಈ ಹಾಡು ಕೇಳುತ್ತಿದ್ದರೆ ಕಣ್ಣಂಚಲಿ ಹಾಗೆ ನೀರು ಬರುತ್ತದೆ.😥😥😥😥. ಅದೆಷ್ಟು ಬಾರಿ ಕೆಳಿದ್ನೋ ಈ ಹಾಡು l gottilla. ಎಷ್ಟು ಸಾರಿ ಕೇಳಿದ್ರೂ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ. ನಿಮ್ಮ ಧ್ವನಿಯಲ್ಲಿ ಅಷ್ಟು ಸುಂದರವಾಗಿ ಮೂಡಿಬಂದಿದೆ sir ಈ ಭಾವಗೀತೆ ತುಂಬಾ ಹೃದಯಕ್ಕೆ ಮುಟ್ಟು ವಂತಿದೆ. Very nice sir..👌👌🥰🥰💗🐰🐰TQ. So much.🙏🙏🙏🙏

  • @nalinibc1392
    @nalinibc1392 3 роки тому +5

    ಮನಸಿಗೆ ಹತ್ತಿರವಾಗುತ್ತದೆ.ಸಾಹಿತ್ಶ ಸಂಗೀತ ಎರಡೂ.

    • @Ravindranayaksannakkibettu
      @Ravindranayaksannakkibettu  3 роки тому

      Thank you madam...
      ನಿಮ್ಮ ಪ್ರೋತ್ಸಾಹ ಸದಾ ಇರಲಿ 💐💐💐

  • @permudegramapanchayath4254
    @permudegramapanchayath4254 3 роки тому +2

    Super

  • @basavarajpatil3819
    @basavarajpatil3819 17 днів тому

    ಅದ್ಭುತ ಸಾಲುಗಳು ಭಾವಾಂತರಂಗದಿಂದ ಬಂದ ಸಾಲುಗಳು❤❤

  • @gururajasr6207
    @gururajasr6207 2 роки тому +3

    ನನಗೆ ಬಹಳ ಇಷ್ಟವಾದ ಗೀತೆ ಇದು
    ರವೀಂದ್ರ ಸರ್ 👏👏👌👌👍👍
    ❤️❤️🙏🙏

  • @akshymns-soulsongs2912
    @akshymns-soulsongs2912 3 роки тому +3

    Beautiful song 🎵 sir

  • @ShamacsshamacsCs
    @ShamacsshamacsCs 5 місяців тому +1

    Dear sir superb

  • @ShruthiShruthi-gr6lb
    @ShruthiShruthi-gr6lb Місяць тому +1

    Esto bhava jeevigala bavanege dwaniyagiddiri gurugale❤

    • @Ravindranayaksannakkibettu
      @Ravindranayaksannakkibettu  Місяць тому

      ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️
      ಥ್ಯಾಂಕ್ಯೂ❤️

  • @jagadishm6719
    @jagadishm6719 3 роки тому +2

    ಮನಸ್ಸಿಗೆ ನೆಮ್ಮದಿ ನೀಡುತ್ತೀರು ಗೀತೆ

  • @anupamakhare1867
    @anupamakhare1867 3 роки тому +3

    Beautiful song

  • @Itzme_thanu25795
    @Itzme_thanu25795 Рік тому +1

    ಸುಂದರವಾದ ಹಾಡು

  • @MALUMS275
    @MALUMS275 5 місяців тому +1

    ❤❤❤❤❤ no words

  • @vasukusuma
    @vasukusuma 3 роки тому +4

    Heart touching lines 👌👌

  • @antardrushti
    @antardrushti 3 роки тому +4

    ತುಂಬಾ ಚೆನ್ನಾಗಿದೆ😍😍👌🏻

  • @prasannakumar5596
    @prasannakumar5596 2 роки тому +1

    Very nice,

  • @kusha2704
    @kusha2704 20 днів тому +1

    Yentha adhubhutha sallu lyrics is so nice😊thanks for sharing

    • @Ravindranayaksannakkibettu
      @Ravindranayaksannakkibettu  20 днів тому

      Thank you for your love and support ❤️
      ua-cam.com/video/eQMVh7nZwCU/v-deo.htmlsi=bnnOgN9abZO7PqZl
      ಬಿಡುವಿದ್ದಾಗ ಕೇಳಿ

  • @Vinutha2368
    @Vinutha2368 Рік тому +4

    ಅಹಾ .. ಎಂಥಹ ಸಾಹಿತ್ಯ. 👌👌👌👌👌ಮತ್ತೆ ಮತ್ತೆ ಕೇಳಬೇಕೇನಿಸುವ ನನ್ನ ಮೆಚ್ಚಿನ ಭಾವಗೀತೆ ಇದು ❤️🥺.. ಕವಿತೆಯ ಪ್ರತಿಯೊಂದು ಸಾಲುಗಳೂ ಅರ್ಥಗರ್ಭೀತ. 👌👌👌👌ನಿಮ್ಮ ಮನದಾಳದಿಂದ ಮೂಡಿಬಂಧ ಈ ಸುಂದರ ರಚನೆಗೆ ಅನಂತ ಅಭಿನಂದನೆಗಳು ಸರ್.🙂 🙏🙏 ರಾಘವೇಂದ್ರ ಸರ್ ಅವರ ಅಧ್ಬುತ ರಾಗ ಸಂಯೋಜನೆ, ಹಾಗೂ ಅವರ ಧ್ವನಿಯಲ್ಲಿ ಈ ಗೀತೆ ತುಂಬಾ ಸುಂದರವಾಗಿ ಮೂಡಿಬಂದಿದೆ. ರವೀಂದ್ರ ಸರ್, ಈ ಭಾವಗೀತೆಯನ್ನು ಕೇಳಿದಾಕ್ಷಣದಿಂದ ನಾನು ನಿಮ್ಮ ದೊಡ್ಡ ಅಭಿಮಾನಿ ಆಗಿಬಿಟ್ಟೆ❤ ಇಷ್ಟು ಒಳ್ಳೆಯ ಸಾಹಿತ್ಯ ನೀಡಿದ್ದಕ್ಕೆ ನಿಮಗೆ ನನ್ನ ಅನಂತ ಧನ್ಯವಾಧಗಳು 🙂🙏🙏🙏🙏🙏

  • @chandrakala8437
    @chandrakala8437 Рік тому +5

    Wonderful ..exact definition of meditative stage .. congratulations to the writer, composer, singer and the whole team 👏👏

    • @Ravindranayaksannakkibettu
      @Ravindranayaksannakkibettu  Рік тому

      Thank you madam 💐💐💐
      ನಿಮ್ಮ ಪ್ರೋತ್ಸಾಹ ಸದಾ ಇರಲಿ...
      ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್,ಕವಿತೆಗಳಿವೆ.ಬಿಡುವಿದ್ದಾಗ ಕೇಳಿ...

  • @shashikuppast4481
    @shashikuppast4481 Місяць тому +1

    Manamuttuvanta bhavageete sir.superr❤

    • @Ravindranayaksannakkibettu
      @Ravindranayaksannakkibettu  Місяць тому

      ಬಹಳಷ್ಟು ಧನ್ಯವಾದ❤️
      ನಿಮ್ಮ ಆಪ್ತ ಬಳಗಕ್ಕೂ Share ಮಾಡಿ

  • @anupama_kn
    @anupama_kn 3 роки тому +2

    Interesting sir