ನಿಮ್ಮ ಗೃಹಲಕ್ಷ್ಮೀ 2000 ಹಣ ಬ್ಯಾಂಕ್ ಅಲ್ಲೆ ಕಟ್ ಆಗುತ್ತೆ,ಹುಷಾರ್! ಯಾರು ಈ ತಪ್ಪು ಮಾಡಬೇಡಿ 👆
Вставка
- Опубліковано 14 січ 2024
- ನಿಮ್ಮ ಗೃಹಲಕ್ಷ್ಮೀ 2000 ಹಣ ಕಟ್ ಆಗುತ್ತೆ, ಹುಷಾರ್! ಯಾರು ಈ ತಪ್ಪು ಮಾಡಬೇಡಿ 👆ಸರ್ಕಾರದಿಂದ ಎಚ್ಚರಿಕೆ
#gruhalakshmiuchitha2000cancel
#gruhalakshmi5nekantinahana
#gruhalakshmiyojane
#gruhalakshmiseptemberamount
#gruhalakshmi2000credited
#gruhalakshmiyojane
#gruhalakshmismieedartcard
#gruhalakshmimanjurathipatra
#gruhalakshmiacknowledgement
#gruhalakshmiapplicationform
#uchitha2000
#gruhalakshmi
#uchithacurrent
#congressguaranteescheme
#anithashamanth
#viralvideo
#kannadavlogs
#gruhalakshmiyojane
ಅನಿತಾ ನೀವ್ ಮಾತಾಡೋದೆ ಚಂದ
❤...ನೀವು ಕೊಡೋ ಮಾಹಿತಿ ಕರೆಕ್ಟ್ ಇರುತ್ತೆ..😊
ನನಗೆ 4 ಕಂತಿನ ಹಣ ಬಂದಿದೆ ಮೇಡಮ್ ಇನ್ನು 5 ಕಂತಿನ ಹಣ ಬಂದಿಲ್ಲ ಮೇಡಮ್ ನಿಮ್ಮ. ಮಾಹಿತಿ ತುಂಬಾ ಇಷ್ಟ ಆಯ್ತು ಮೇಡಮ್. ಧನ್ಯವಾದಗಳು
ಒಳ್ಳಯ ಮಾಹಿತಿ ಕೊಟ್ಟಿದ್ದಾರೆ, ,ಧನ್ಯವಾದಗಳು, ಮೇಡಮ್
ನಿಮ್ಮ ಮಾತುಗಳು ಅರ್ಥ ಪೂರ್ಣವಾಗಿ ಇರುತ್ತೆ ಮೇಡಂ ತುಂಬಾ ಧನ್ಯವಾದಗಳು ❤❤❤❤❤
ಅಕ್ಕ ನಮಗೆ ಐದನೇ ಕಂತಿನ ಹಣ ಬಂದಿದೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
ಮೇಡಮ್ ನಾವು ಡಿ ಬಿ ಟಿ ನಲ್ಲಿ ಚೆಕ್ ಮಾಡ್ತೀನಿ ಮೇಡಮ್ ಅಗಾಗಿ ಅದ್ರಲ್ಲಿ ಗೃಹಲಕ್ಷ್ಮಿ ದುಡ್ಡು ಅಮೌಂಟ್ ಬಂದಿದೆಯ ಇಲ್ವಾ ಅಂತ ಗೊತ್ತಾಗುತ್ತೆ ನಿಮ್ಮ ಮಾಹಿತಿ ನನಗೆ ತುಂಬಾ ಇಷ್ಟ ಆಗುತ್ತೆ ನೀವು ತುಂಬಾ ಚೆನ್ನಾಗಿ ಮಾಹಿತಿ ಕೊಡ್ತೀರಾ ಮೇಡಮ್ ❤️❤️❤️🙏🙏🙏
ಧನ್ಯ ವಾದಗಳು ಅನಿತ ನಿವುತುಂಬಚನಾಗಿ ಮಾಹಿತಿ ತಿಳಿಸುತಿರ❤❤❤🎉
Ok
ಅನಿತಾ ಮೇಡಂ ನನಗೆ 5ನೇ ಕಂತಿನ ಹಣ ಬಂದಿದೆ ತುಂಬಾ ಚನ್ನಾಗಿ ನಮ್ಮ ಡೌಟ್ ಕ್ಲಿಯರಗಿ ತಿಳಿಸಿ ಹೇಳುತಿರ ತುಂಬಾ ಧನ್ಯವಾದಗಳು 🙏
ಧನ್ಯವಾದಗಳು. ಗ್ರಹ. ಲಕ್ಷ್ಮಿ. ಹಾಗೂ ಅನ್ನ. ಭಾಗ್ಯ. ಯೊಜನೆ ಗೆ. ಧನ್ಯವಾದಗಳು
Namgu 5ne kanthina Hana bandide,ನಿಮ್ಮ thambprint ಪಡೆದುಕೊಳ್ಳುವ ನಿಟ್ಟಿನಲ್ಲಿ ಫ್ರಾಡ್ ಆಗಿತ್ತು.ಸೋ ,ನಿಮ್ಮ ನಿರೂಪಣೆ ಬಹಳ ಅದ್ಭುತವಾಗಿತ್ತು Mam.nimge Namma kadeyinda ತುಂಬು ಹೃದಯದ ಧನ್ಯವಾದಗಳು.
ಥ್ಯಾಂಕ್ಸ್ ಮಾಮ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿಧಿರಿ 🎉🎉
ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಿರುವ ನೀನು ಅನಿತಾ ಮೇಡಂ ಮರ್ ತುಂಬಾ ಥ್ಯಾಂಕ್ಸ್
Very useful information tq so much
ನಿಮ್ಮ ವಿಡಿಯೋ ನೋಡಿ ನನ್ಗೆ ತುಂಬ ಉಪಯೋಗ ಆಗಿದೆ ಮೇಡಂ ತುಂಬಾ ಧನ್ಯವಾದಗಳು
Good information Anitha mam thank you🙏
Good Information anita mam
Anita mam tumba olle and tiliyuva hage heltira.yavadu tappu mahiti kodalla. Thanku mam
ಧನ್ಯವಾದಗಳು ನಮಗೆ ತಿಳಿಸಿದ್ದಕ್ಕೆ
4 & 5 kantina hana barlila, annabagya, grahalaxmi, yeradaraddu barlila mam.
Retionnli ekyc enter aagide.
Q
Thank you so much Anita maym❤
Thank you so much sister 👌
True fact dhanyavaad ❤
ಧನ್ಯವಾದಗಳು ನಮಾಗೆ ತಿಳಿಸಿದ್ದಕ್ಕೆ
Very good information...thank you dear sister
ಅನೀತಾ ನಂಗೆ 5ನೇ ಕಂತು ಬಂದಿಲ್ಲಾ
,,,
,
ಧನ್ಯವಾದಗಳು ಸಿಸ್ಟರ
Tqs Anita vale mahiti kodake tumba tqs
Dhanyavadagalu
Thanks❤ anita
Thank you so much Anita giveing money for us that 2000rs gruhalakshmi❤❤🎉🎉
5ne kanthu bandide Anitha Good information thank you so much
ನನಿಗೆ 4 ಕಂತು ಬಂದಿದೆ. ಅನಿತ ಧ್ಯಾಕ್ಯೂ
Thank you,madam
Thank you madam, akki hana, Gruhalakshmi du two du bandide madam amount bandiroru thumba upayuktha agide madam
Thank you medam for your useful video 🙏🙏
I didn't recieved December month annabhagya amount yet but status is showing payment in progress I'm from bidar
Good information anitha thank you
ನನಿಗೆ ನಾಲ್ಕನೆ ಕಂತಿನ ಹಣ ಶನಿವಾರ 4 25 p m ge ಬಂತು ಅನಿತಾ ರೇಷನ್ ಅಕ್ಕಿ ಹಣ ಸೋಮವರ ಬಂತು❤️
ಬಂದಿದ್ದ ಹೇಳ್ಬೇಡ
ಮ್ಯಾಡಮ್ ನನಗೆ ಮೂರು ಕಂತು ಹಣ ಬಂದಿದೆ ಬಾಕಿ ಹಣ ಬಂದಿಲ್ಲ
Good information anitha mem,nangy grahlakshimi Hana bantu,aadare Nov and Dec du akki haana bandlilla 😞
thank so much happy poor people Laxmi madam
Thanks ❤
Namge 5 ne kanthu bandilla medam
Namge 5 ne kanthu bandilla madam
Very Good Information about Cyber Crime.
Nice information tq anitha🙏🙏
Super information
Nice information tq anitha
Thank u anithavre
Hi hello good afternoon madam. Please tell me health card information,I am waiting 🙏🙏🙏🙏🙏 your message madam. And your information is very important and good 👍. My name is prema Raj
Akka5th,bandide🙏🙏🇮🇳🙏🙏🙏
anita thank you
ಮೇಡಂ ..ನಮ್ವದು
ಮೊದಲ ಕಂತಿನ ಬಳಿಕ ಯಾವುದೆ ಹಣ ಬಂದಿಲ್ಲ. ಯಾಕಿರಬಹುದು.... Pleas ಹೇಳಿ
Tq ❤ifm
Thanku Anita
🥰👌🥰supre anitha nija nihu helodu ✔
Tq
Madam nanu rational card tippupadi oct madsidini , nov and december ration akki Amount bandide , grahalakshmi 7th aug ge apply madi avte approved kuda agide adru grahalakshmi ondu kantu bartila madam en madbeku pls heli..nam antavrigu ondu video madi madam
Namasthe mam🙏
Tq medam
Mam nange 5 th kanthu banthu....n anna bhagya Hana banthu 1 mnth du.., thanku so much maam
Anitha avare nanage ondu kanthu bandirillia aadare monne guruvar 3 kanthu ottige bandide eag 4 5 kanthu baruttha?
Nange 5 kanth bandied madam
Thank uuu siddaramayyya sir...
Hi ಅಕ್ಕ goood afternoon ❤🎉
Namgu 5ne kanthina hana bandide.
Yava district tilisi brother
@@PreetiStivenK
Bangalore
Thank you sister
Thanku. Thumbs. Oladu
Mam we have not get still 3 4 and 5 kanth of gruhalaksmi amount
Anitha ❤
Dec akki hana yavaga madam useful information thank you so much
ಅನಿತಾ ನೀವು ಅಕ್ಟೋಬರ್ ತಿಂಗಳು ನಲ್ಲಿ ಹೇಳಿದಿರಿ ಕ್ಯಾಸ್ಟ್ ವೈಸ್ ಹಣ ಕೊಡತಾರೆ ಅಂತ ಹೇಳಿದಿರಿ ನಾವು ಅಪ್ಲಿಕೇಶನ್ ಹಾಕಿದೀವಿ ಆದರೆ ಅಪ್ಲಿಕೇಶನ್ ಬಗ್ಗೆ ಏನು ಗೊತ್ತಾಗಿಲ್ಲ
ನನಗೆ ಮೊದಲ ಕಂತಿನ ಹಣ ಮಾತ್ರ ಬಂದಿದೆ .ಮತ್ತೆ ಯಾವ ಹಣ ನು ಬಂದಿಲ್ಲ .ಇದನ್ನ ಸಿದ್ದರಾಮಣ್ಣ ರವರಿಗೆ ತಿಳಿಸಿ. ನನ್ನ ಮಗಳಿಗೂ ಒಂದೂ ಕಂತಿನ ಹನಾಹು ಬಂದಿಲ್ಲ. ಏನು ಮಾಡಬೇಕು .ಇದನ್ನು ಅವರಿಗೆ ತಿಳಿಸಿ.ತುಂಬಾ ಕಷ್ಟ ಇದೆ .
Nanage ondu kanthu Gl hana bandilla
Nanu Apply maduvaga account based pay antha salect agithu a bank ge adhar seeding madiside But iga anganavadi teacher helidru antha post office account madiside adre istu dina akki hana bartha ittu iga adu bandilla iga nanu enu madali
Anita nan hesro Reshma.
Nano chitradurga Hiriyur (t) nioo helida yalla cart thanks🌹 anita.
Namgu 5 ne Kanth amount bandilla
👌🏻👌🏻
ನಮಗೆ ಐದನೇ ಕಂತಿನ ಗ್ರುಹಲಕ್ಷಮಿ ಹಣ ಮತ್ತು December ತಿಂಗಳ ಅಕ್ಕಿ ಹಣ ಬಂದಿದೆ ಮೇಡಂ ಇಂದಿನ video ದಲ್ಲಿ ಗ್ರುಹಲಕ್ಷಮಿಯರು ಎಷ್ಟು ಜಾಗ್ರತೆಯಿಂದ ಇರಬೇಕು ಎಂದು ತಿಳಿಸಿ ದ್ದೀರಾ thank you ಅನಿತಾ ಮೇಡಂ😊
4&5 amount yavaga barutte medam yadagir distika shahapura tq
Hi mam nange ondsala aste bantu post office lli bantu but innondsala hogi kelidre bandilla antare en madodu
ಅನಿತಾ ಧನ್ಯವಾದಗಳು
Medam namage 1 Kant aste gruha Laxmi Hana bandide amele GST Payer anta stetus nalli barta ede adhare navu yava GST nu madise ella adhare ration hana 6 kantu bandide edakke yenu madabeku tilisi medam please ❤❤❤
Can we apply gruhalakshmi now plz heli akka plz
Super
ನಮಗೆ ಅನ್ನಭಾಗ್ಯ ಹಣ ಎರಡು ತಿಂಗಳ ಹಣಬಂದಿಲ್ಲ
Medum namge ondu kanthu bandilla Kolar district
ನಮಗೆ ಒಂದು ಕಂತಿನ ಹಣ ಬಂದಿದೆ, 4 ಇನ್ನು ಉಳಿದ ಕಂತಿನ ಹಣ ಬರುತ್ತಲ್ವಾ
Hiii. Sister,,,, pradhana mantri. Jandhan account tereyuvudu hege,,,en documents kodbeku,,,plzz tilisi,,
Anna Bhagya yojane hana 2 ne kantu bandide after bandila 3, 4 ,
Nav yav tarahaddu gst kattatayilla nav raitaru adre namage gruhalaxshmi han baratayilla plz nav yen madbeku heli mam plz plz yelli hodru nimage hana baralla ant heltiddare plz ans heli mam plz
Nanege ella kantu amount bantu madam. Thanks 2 cm & Congress government
🙏🙏🙏🙏
ಅನಿತಾ ಮೇಡಂ ಇನ್ಸ್ಟ್ರಾ ಗ್ರಾಮ್ ನಲ್ಲಿ ಪೆನ್ಸಿಲ್ ಪ್ಯಾಕಿಂಗ್ ಬಗ್ಗೆ ತುಂಬಾನೇ ಹೇಳ್ತಾ ಇದ್ದಾರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ ದಯವಿಟ್ಟು ತಿಳಿಸಿ
Scam
❤❤❤❤❤👌🏻👌🏻👌🏻👌🏻
ನಮಸ್ತೆ ಅನಿತಾ ಅವರೆ ನಮಗೆ vandu ಕಂತಿನ hana ಬಂದಿಲ್ಲ
ನಂಗೂ ಕೂಡ ಬಂದಿಲ್ಲ
ನನಗೂ ಹಾಗೇನೇ ಆಗಿತ್ತು. ಅದಕ್ಕೆ ಪುನಃ ಅಪ್ಲೈ ಮಾಡಿದೆ
@@savithadsouza4261nammadu bangalur medam
5 kantidu gruhalakshmi adu bandila mam status check madsidkke push to dbt anta bartide akki amount bandidde Saturday tumkur district
ನನಗೆ ೪ನೇ ಕಂತು ಹಣ ಬಂದಿಲ್ಲ
Yes❤
Anitha navu udyogini yojane ge aarji hakiddivi aadu process yavaga madthare heli pleas pleas
ನನಗೆ 3ನೆಕಂತಿನಹಣಬಂದಿಲ್ಲಾ
Madam nanage 4,5,ne kanthinadu bandilla enu madodu heli madam please.
Madam onde kantu bandiddu ennu 4 kantu bande.. ella.yarannu yelli vicharisa beku.plz and madi
Medmam namage1,2kantu bandide 3=4ne kantu badilla 5kantu bandide edu henge
👏🤔
Madam namge gruhlaxmi hana bandilla ondu kantu bandilla aadare ration card hana barta ede
Gruhlaxmi hanakkagi yarige kelabeku
Arji din 24.07.2023