ಧ್ಯಾನ ಏಕೆ ಮಾಡಬೇಕು...?🧘 ಧ್ಯಾನ ಕ್ಕೆ ಕುಳಿತಾಗ ಪ್ರಾಥಮಿಕವಾಗಿ ಎನೆಲ್ಲಾ ಬದಲಾವಣೆಗಳು ಆಗುತ್ತವೆ...?

Поділитися
Вставка
  • Опубліковано 5 січ 2025

КОМЕНТАРІ • 32

  • @shamallashamalla4998
    @shamallashamalla4998 6 днів тому

    ತುಂಬಾ ಚೆನ್ನಾಗಿ ಹೇಳಿದಿರಿ ಧಾನ್ಯವಾಾದಗಳು 🙏🙏🙏

  • @nramayya9197
    @nramayya9197 6 днів тому +1

    Good morning madam, nimage ananta vañdanegalu hosa varshada shubhashayagalondige .🎉🌺🌿

  • @saishauryaaruna8914
    @saishauryaaruna8914 5 днів тому +1

    ನಾನೂ ಮೊದಲು ಅಥಣಿಯಲ್ಲಿದ್ದೆ ಚೆನ್ನಾಗಿದೆ ಕಾರ್ಯಕ್ರಮ

  • @savitakankanawadi6727
    @savitakankanawadi6727 9 днів тому

    🎉🎉 super Nudimuttugalu and song ❤❤🎉🎉

  • @YankappaBaraddi-z6f
    @YankappaBaraddi-z6f 7 днів тому

    ಶುಭ ವಾಗಲಿ ತಾ ಈ

  • @shravankumararmylover5397
    @shravankumararmylover5397 10 днів тому +2

    Adbhuta sadhane pentastic

  • @Eswar111
    @Eswar111 7 днів тому

    ಅದ್ಭುತವಾದ ಸಿಸ್ಟರ್

  • @mallubadiger8298
    @mallubadiger8298 11 днів тому

    🙏Namaste medma l am shreedevi bagalakot super mam 👍 Thank you 🥰

  • @ShobhaYakkundi
    @ShobhaYakkundi 6 днів тому

    Nanu dhyana madabeku

  • @premachiniwar5026
    @premachiniwar5026 10 днів тому

    Haadu. Tunbaa. Sundar🙏🙏🙏🌹🌹👌🏻

  • @KumaraKantirava-q8x
    @KumaraKantirava-q8x 11 днів тому

    Namaskara Madam. Great teaching.

  • @ShilpaTelasang
    @ShilpaTelasang 10 днів тому

    Namaste madam shilpa jamkhandi...nim utube class nodi tumba khushi aitu madam.

  • @ShilpaTelasang
    @ShilpaTelasang 10 днів тому

    Madam zoom class link kodi madam join agoke...

  • @chandrakalakadlimatti581
    @chandrakalakadlimatti581 11 днів тому

    Medam ri nange tumba arogyad samshye ede yste payatna madidre dhyana madalak agata.illa.medam henga dhayma madbeku tilisikodi

    • @SpiritualRootswithVishalu
      @SpiritualRootswithVishalu  11 днів тому

      ನಮಸ್ತೆ ಪ್ರತಿ ದಿನ ನಿಮ್ಮ ವಯಸ್ಸು ಎಷ್ಟು ಅದನೊ ಅಷ್ಟು ನಿಮಿಷ, ಎರಡು ಹೋತ್ತು ಧ್ಯಾನ ಮಾಡಿ....41 ದಿನಗಳು ನಿರಂತರವಾಗಿ ಈ ಅಭ್ಯಾಸ ಇರಲಿ... ನಿಮ್ಮ ಆರೋಗ್ಯದಲ್ಲಿ ನಿಧಾನಕ್ಕೆ ಬದಲಾವಣೆ ಆಗುವುದು...

  • @sarojakoluru2947
    @sarojakoluru2947 10 днів тому +1

    Madum pone no kodri nanu dyan madbeku

    • @SpiritualRootswithVishalu
      @SpiritualRootswithVishalu  10 днів тому +1

      ಮುಂದೆ ಬರಲಿರುವ video ಗಳನ್ನು ಅನುಸರಿಸಿ... ಧನ್ಯವಾದಗಳು 🙏

  • @nandinidoddalingappa9267
    @nandinidoddalingappa9267 11 днів тому +1

    Niv estu vardhadinda dhyana sadane madidri madam

    • @SpiritualRootswithVishalu
      @SpiritualRootswithVishalu  11 днів тому

      20 ವರ್ಷಗಳಿಂದ ಧ್ಯಾನ ಅಭ್ಯಾಸ ಮಾಡುತ್ತಲಿರುವೆ... ಧನ್ಯವಾದಗಳು

    • @nandinidoddalingappa9267
      @nandinidoddalingappa9267 11 днів тому +1

      @vishalakshihosawad9036 madam nannu dhyana madtha idini adre thumba alasya yke madam nannu hechina dhaya sadane madbeku yav thara

    • @SpiritualRootswithVishalu
      @SpiritualRootswithVishalu  11 днів тому

      41 ದಿನಗಳು ಬೆಳಿಗ್ಗೆ ಒಂದು ಘಂಟೆ ಸಾಯಂಕಾಲ ಒಂದು ಘಂಟೆ ಕ್ರಮಬದ್ಧವಾಗಿ ಪ್ರತಿ ದಿನ ತಪ್ಪದೇ ಧ್ಯಾನ ಅಭ್ಯಾಸ ಮಾಡಿ....ಆಲಸ್ಯ ಸಹಜ ಗುಣ ,ಶುದ್ಧವಾದ ಆಹಾರ ಸೇವನೆ ಅಗತ್ಯ..