ಅಶ್ವಥ್ ಕಂಡ ರಾಜ್‌ಕುಮಾರ್ | Naadu Kanda Rajkumar Ep-29 | ನಾಡು ಕಂಡ ರಾಜ್‌ಕುಮಾರ್ | Hariharapura Manjunath

Поділитися
Вставка
  • Опубліковано 17 січ 2025

КОМЕНТАРІ • 135

  • @ravindrabyakod2416
    @ravindrabyakod2416 3 роки тому

    Wonderful narration

  • @Satish_HK
    @Satish_HK 3 роки тому +3

    ಒಂದಕ್ಕಿಂತ ಒಂದು ಭಿನ್ನ ಹಾಗೂ ಅದ್ಭುತ ಸರ್..

  • @puttannam322
    @puttannam322 3 роки тому

    Supersir

  • @thippeswamyg7155
    @thippeswamyg7155 Рік тому

    SUNDARA SATYA.SALUTES SIR.

  • @manjum4151
    @manjum4151 3 роки тому

    ಸೂಪರ್ ಆಕ್ಟಿಂಗ್ ಅಣ್ಣಾವ್ರು ಮತ್ತು ಅಶ್ವತ್ ಕಸ್ತೂರಿ ನಿವಾಸ ಮೂವಿ

  • @shilpakr6673
    @shilpakr6673 3 роки тому

    Danyavadagalu sir nimge. nam rajanna ashwath, narasimharaju, balanna ivrella namma yella kalada rathnagalu.

  • @srikanthrajendra
    @srikanthrajendra 2 роки тому

    Thanks

  • @aravindkeshavamurthy581
    @aravindkeshavamurthy581 3 роки тому +3

    Hi sir, your naration about Dr. ರಾಜಕುಮಾರ್ is excellant. Your vocabulary, fluency, knowledge is very good and nice. ಶುಭಾಶಯಗಳು

  • @hemanthkulkarni5480
    @hemanthkulkarni5480 3 роки тому

    Ashwatha dr Rajkumar super

  • @appajappar8349
    @appajappar8349 3 роки тому +6

    ಅಣ್ಣಾ ರವರಂತೆ ಶ್ರೀ ಅಶ್ವಥ್ ರವರೂ ಮೇರುನಟರು. ಬಹಳ ಹೃದಯವಂತರು.

  • @pandurangahubli79
    @pandurangahubli79 3 роки тому +5

    ಟೋಟಲ್ ಕನ್ನಡ ಚಾನಲ್ ನನಗೆ ತುಂಬಾ ಇಷ್ಟ. ನೀವು ವಿಷಯವನ್ನು ಪ್ರಸ್ತುತ ಪಡಿಸುವ ರೀತಿ ತುಂಬಾ ಚೆನ್ನಾಗಿದೆ ಸಾರ್. ನಾನು ಸಹ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ರಾಜ್ ಕುಮಾರ್ ಅವರ ಪಾತ್ರಗಳಿoದ ನಾನು ಪ್ರಭಾವಿತನಾಗಿದ್ದೇನೆ.

    • @TotalKannadaMedia
      @TotalKannadaMedia  3 роки тому

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು

  • @adinarayanamurthy1638
    @adinarayanamurthy1638 3 роки тому

    Sri Ashwath and Rajkumar both legand actors in film all are valuable to hit movie 🙏🙏🙏🙏👏👏, Kasturi nivasa in always stand to abhimanigalu hearts

  • @rangegowda467
    @rangegowda467 3 роки тому +2

    🌷ಅ ಖ o ಡ ಕ ನಾ೯ ಟ ಕ ದ
    🌹ವ ಜ್ರ ಕುಂ ಡ ಲ ದ
    ☀ಮುತ್ತು.
    🥀ರಾ ಜ ಕು ಮಾ ರ ರ ವ ರು.

  • @manjunathshastry3970
    @manjunathshastry3970 3 роки тому +3

    ಅಧ್ಬುತ, ನನ್ನನ್ನು ಒಮ್ಮೆ ರಾಜಣ್ಣನ ಬಗ್ಗೆ ಮಾತಾಡಲು ಕರೆಯಿರಿ.

    • @manjunathhs4461
      @manjunathhs4461 3 роки тому

      ನಿಮಗೆ ಅನುಕೂಲ ಆದಾಗ ನಮ್ಮನ್ನು ಸಂಪರ್ಕಿಸಿ ಬನ್ನಿ.

  • @chethankumar7330
    @chethankumar7330 3 роки тому

    Super and thank you sir

  • @raghavendras2442
    @raghavendras2442 3 роки тому +1

    ದಯವಿಟ್ಟು ಕೆ ಎಸ್ ಅಶ್ವಥ್ ರವರ ಬಗ್ಗೆ ಅಂಕಣ ಮಾಡಿ. 🙏

  • @srirajrao4501
    @srirajrao4501 3 роки тому +8

    ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರು ಕಮ್ಮಿ .. ಮೇರು ಪರ್ವತ

  • @ravi93866
    @ravi93866 3 роки тому +1

    Sir nimma shudda kannada keli thumba khushiaytu...🙏

  • @gururaj6969
    @gururaj6969 3 роки тому +3

    ಏನೇ ಇರಲಿ. ನೀವು ಕನ್ನಡ ಮಾತ್ರ ಅದ್ಭುತವಾಗಿ ಮಾತನಾಡುತ್ತೀರಿ

  • @vidyahiremath7035
    @vidyahiremath7035 3 роки тому

    Dr rajrwra mattu asywttr abinay Himalaya prwtad have astu kelidru kadime astu nodidru kadimena niu maguva nirupna bhla cnagirutde sir🙏🙏🙏🙏🌹🌹💓💓👍👍

  • @VRSKANNADATV
    @VRSKANNADATV 3 роки тому +1

    Thanks for the information
    #VRSKANNADATV

  • @shivakumarsshivakumars8024
    @shivakumarsshivakumars8024 3 роки тому +10

    ಗುರುಗಳೇ
    ಇಂದಿನ ಸಂಚಿಕೆ ಅಪರೂಪದ ಮಾಹಿತಿಯಿಂದ ಕೂಡಿತ್ತು.👌👌🙏

  • @mahadevaswamykm3772
    @mahadevaswamykm3772 3 роки тому +3

    ಅವರು ಒಬ್ಬ ಯೋಗಿ...

  • @madhushree9126
    @madhushree9126 3 роки тому +8

    ಮನಸ್ಸಿಗೆ ಆ ಕಸ್ತೂರಿ ನಿವಾಸದ್ಷ್ಟೇ ಆಪ್ತವೆನಿಸುವಷ್ಟು ಚನ್ನಾಗಿತ್ತು ನಿಮ್ಮ ನಿರೂಪಣೆ, ಮಂಜುನಾಥ್ ಸಾರ್.

  • @kalavathikala2044
    @kalavathikala2044 3 роки тому +27

    ಅಣ್ಣಾವ್ರ ಜೊತೆಗೆ ಅಶ್ವತ್‌ರ ಅಭಿನಯ ಎಲ್ಲಾ ಚಿತ್ರಗಳು ತುಂಬಾ ಚೆನ್ನಾಗಿದೆ 👌 ಧನ್ಯವಾದಗಳು ಸರ್ ‌🙏🙏🙏🙏🙏

  • @anandamurthy1141
    @anandamurthy1141 3 роки тому +2

    ಕನ್ನಡದ ಮುತ್ತು ಅಣ್ಣಾವ್ರುಗೇಜೈ

  • @hjvasu4742
    @hjvasu4742 3 роки тому +2

    Goodinformati onmesir

  • @gururaj6969
    @gururaj6969 3 роки тому

    ಸರ್ವಂ ಕನ್ನಡಮಯ ಎನ್ನುವ ನಿಮಗೆ total ಎಂಬ ಇಂಗ್ಲಿಷ್ ಶಬ್ದ ಯಾಕೆ ಸ್ವಾಮಿ?

  • @workisworshipyoutubechanne609
    @workisworshipyoutubechanne609 3 роки тому +4

    ಹರಿಹರಪುರ ಮಂಜುನಾಥ್ ರವರೆ ನಿಮ್ಮ ಮನಸಾರೆ ಕಾರ್ಯಕ್ರಮದ ಸಂಚಿಕೆಗಳನ್ನು ದಿನ ಬಿಟ್ಟು ದಿನ ಅಪ್ಲೋಡ್ ಮಾಡುತ್ತಿದ್ದೀರಿ ಹಾಗೆಯೇ ನಾಡು ಕಂಡ ರಾಜಕುಮಾರ್ ಕಾರ್ಯಕ್ರಮದ ಸಂಚಿಕೆಗಳನ್ನು ಪ್ರತಿದಿನ ಅಥವಾ ದಿನ ಬಿಟ್ಟು ದಿನ ಅಪ್ಲೋಡ್ ಮಾಡಬೇಕಾಗಿ ವಿನಂತಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @nagarajann6204
      @nagarajann6204 3 роки тому

      ಶ್ರೀ. ಶುಭ ಸಂಧ್ಯಾಕಾಲಗಳು.
      ಮನಸಾರೆ ಕಾರ್ಯಕ್ರಮಕ್ಕೆ ಚಿತ್ರರಂಗದ ಯಾವುದೇ ಸ್ವಾರಸ್ಯಕರವಾದ ವಿಷಯಗಳನ್ನು ಆರಿಸಿಕೊಳ್ಳಬಹುದು, ಹಾಗೆಯೆ ವಿಷಯಗಳೂ ಸಹ ಸಮೃದ್ಧಿಯಾಗಿ ಸಿಗುತ್ತವೆ, ಆದರೆ ಡಾ.ರಾಜಕುಮಾರ್ ರವರ ಬಗ್ಗೆ ಕಾರ್ಯಕ್ರಮ ನಿರೂಪಿಸುವಾಗ ಮೈ ಮನಸ್ಸೆಲ್ಲಾ ಒಂದಾಗಿ, ಏಕಾಗ್ರತೆ ಹಾಗು ಅತ್ಯಂತ ಶ್ರದ್ಧೆಯಿಂದ, ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಂಡು ಕಣಕ್ಕೆ ಧುಮುಕಬೇಕು, ಎಲ್ಲೂ ಸಹ ಕಿಂಚಿತ್ ಲೋಪದೋಷಗಳು ಕಂಡುಬರಬಾರದು.
      ಅಣ್ಣನವರ ಅಭಿಮಾನಿ ದೇವರುಗಳ ಬಳಗ ಸಾಗರದಂತೆಯಿರುವುದರಿಂದ ಜಾಗ್ರತೆ ಬಹಳ ಮುಖ್ಯವಾಗಿರುತ್ತದೆ.
      ವಂದನೆಗಳೊಡನೆ ಶುಭರಾತ್ರಿ,
      ನರಸಿಂಹ ಉಪಾಧ್ಯ ನಾಗರಾಜನ್
      ಕುಕ್ಕೆ ಸುಬ್ರಹ್ಮಣ್ಯ.
      🙏❤️🦚🦜🌹❤️🦚🌹🦜❤️🦚🦜🌹🙏

  • @dmswamygowda5371
    @dmswamygowda5371 3 роки тому +22

    ಮುಂದಿನ ಎಪಿಸೋಡಲ್ಲಿ ಒಬ್ಬೊಬ್ಬರಾಗಿ ಅಭಿಮಾನಿಗಳನ್ನ ಕರೆತನ್ನಿ

  • @Manthesh7899
    @Manthesh7899 5 місяців тому

    Appajiyavara. Bagge. Helalu. Nannalli. Henu. Ulidilla.. Nannannu. Kahamisi.😂😂😂😂😂😂😂😂😂😂😂😂😂😂😂😂😂😂😂😂😂😂😂😂😂🙏🙏🙏🙏🙏🙏🙏🙏🙏🙏🙏

  • @mahadevsway1666
    @mahadevsway1666 3 роки тому

    Thanks sir.

  • @subhashyaraganavi8910
    @subhashyaraganavi8910 3 роки тому +4

    Thank u sir nice information

  • @maktharahamed6623
    @maktharahamed6623 3 роки тому +6

    JAI HIND SIR.
    Respect ed sir,
    1. I have brought DVDs of Kannada films which taught royal culture of our state.
    2. We Soldiers developing such thoughts & habits.
    3.Indeed Dr, Raj Kumar.....A great Artist. May Almighty God bless him with his mercy..... Ameen .
    4. If time situations permits I wants to show these Royal family films to Soldiers to neighbouring country soldiers too.
    5. Sir, urs vivid voice, explanation are of higher standards...
    Excellent truth ful sir.
    GREAT SALUTE TO YOUR HONOURED PERSONALITY.
    INDIAN ARMED FORCES

    • @manjunathhs4461
      @manjunathhs4461 3 роки тому +1

      Thank you sir for fallowing all our good works and encouraging us with your hearty feelings.

    • @maktharahamed6623
      @maktharahamed6623 3 роки тому

      @@manjunathhs4461
      Dearly sir,
      1. Ur's this sort of progrmmes has to emerge further.
      2. One or more, u are giving an information ..a lesson to all youngsters.
      3. May Allah keep you happy with his mercy.... Ameen .
      4. In busy schedules, emergency too we all together feel very happy to watch u sir . A Soldiers team request from mother land border to keep up these ur good efforts of educating us all sir.
      JAI HIND.
      🙏🙏🙏🙏🙏
      Indian armed forces

  • @ravir2147
    @ravir2147 3 роки тому

    Nice tank you Sir

  • @manjukpowerstar1953
    @manjukpowerstar1953 3 роки тому +11

    ಅಣ್ಣಾ ಧನ್ಯವಾದಗಳು...ಬೆಳಗಿನ ವಂದನೆಗಳು......ಹಾಗು ಅಥಿತಿಗಳಿಗೆ ಸುಸ್ವಾಗತ🙏🙏🙏🙏

  • @vss652433af
    @vss652433af 3 роки тому +4

    E Life time naave dhanyaru intha mahan natara chitragalanu noodi anandha pattavaru Sir thanks for your nice clean programme

  • @sravi4895
    @sravi4895 3 роки тому +2

    Superb combination. The Legend and MEshTru....Poorva janmada sukruta...Naavelaa A jODiyannu nODi puneetaraadevu. Dhanyosmi Dhanyosmi..

  • @nsrmmurthy9794
    @nsrmmurthy9794 3 роки тому +27

    ಸಮಾಜದಲ್ಲಿ , ಸಂಸಾರದಲ್ಲಿ ಹೇಗಿರಬೇಕು ಎಂಬುದನ್ನ ರಾಜ್ ಚಿತ್ರಗಳನ್ನು ನೋಡಿದರೇ ಸಾಕು ಎಲ್ಲರೂ ಸಮಾಜದಲ್ಲಿ ಒಂದು ಉತ್ತಮವಾಗಿ ಬದುಕಬಲ್ಲರು.

  • @basavarajrangapura9920
    @basavarajrangapura9920 3 роки тому +23

    A flower is attractive for so many reasons, for its color, shape and perfume etc and that is Rajkumar. This flower is surrounded by other flowers like Aswath, Sampath, Balanna and Narasimha Raju etc. Greatness lies here

  • @lakshmideviadithds4906
    @lakshmideviadithds4906 3 роки тому

    Karnataka Ratna
    Dr.Rajkumar🙏

  • @muniswamygowda3981
    @muniswamygowda3981 3 роки тому +13

    Thanq sir for informing unknown , interesting information of Dr.Rajkumar

  • @someshwarbendigeri4197
    @someshwarbendigeri4197 3 роки тому +4

    Dr Rajkumar & Ashwath were real legends of Kannada Industry, we never forget their contribution to Kannada & film industry. They were not only film actors but were real human beings. We are fortunate to have such artists.

  • @nagarajudv8353
    @nagarajudv8353 3 роки тому +2

    Very very superb episode with good information about simplicity of Sri Aswath sir and Dr. Rajkumar. Highly appriciated the narration of Sri Hariharapura Manjunath sir & Total Kannada Team

  • @girishgmp9770
    @girishgmp9770 3 роки тому +6

    ನಿಮ್ಮ ವಿವರಣೆ ಕೇಳ್ತಾ ಇದ್ದರೆ ಏನೋ ಒಂಥರಾ ಖುಷಿ ಆಗುತ್ತೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ

    • @manjunathhs4461
      @manjunathhs4461 3 роки тому

      ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು

  • @pradeepkrishnaswamy1358
    @pradeepkrishnaswamy1358 3 роки тому +2

    Excellent sir.Ashwath karnatakada ratna

  • @santhoshss6227
    @santhoshss6227 3 роки тому +9

    ನಿಮ್ಮ ನಿರೂಪಣೆ ಸುಂದರ...

  • @akashm2336
    @akashm2336 3 роки тому +3

    Dr.Rajkumar....💛❤
    "EmperorOfAllActors"...🙏

  • @AbdulHamid-gs8vx
    @AbdulHamid-gs8vx 3 роки тому +5

    **** K.S.Aswath avaru thumbida koda....! adakke avaru haage.......👌👌👌👌💚💛💜💖***

  • @somannads5094
    @somannads5094 3 роки тому +4

    Really informative.,

  • @rathnashetty5743
    @rathnashetty5743 3 роки тому +2

    Yariguntu sir inthaha vaibhava ondu kade annavra bagge nimma abhimana thumbida mathugalu mathondukade nimma sogasaada Gaayana annavraashwath avara combination mareyalu saadyve halujenu berethanthe Madhura thankyousir

  • @bheemreddykanagaddikanagad4673
    @bheemreddykanagaddikanagad4673 3 роки тому

    Super

  • @anilkumarb8986
    @anilkumarb8986 3 роки тому +5

    Nice one, ashwath sir and evergreen rajanna, our namaskarams to you both,, God bless

  • @flossyveigas888
    @flossyveigas888 3 роки тому +1

    Super sir.

  • @anantkuslekar6093
    @anantkuslekar6093 3 роки тому +2

    Excellent Video....Shri Ashwath Sir's super Observation of Annavru Dr.Raj's Special Unique Real Talents...Recognition and Sincere Wholehearted Appreciation of other Person's talents are also big talent of Shri Ashwath Sir and this Video Presenting Team...

  • @ರಾಮಕೃಷ್ಣಯ್ಯಆರ್

    ಅದ್ಭುತ
    ಪರಿಕಲ್ಪನೆ
    ಅಭಿಮಾನಿ ದೇವರುಗಳಿಂದ
    ಅಣ್ಣಾವ್ರ ಗುಣಗಾನ.

  • @csrajannair5692
    @csrajannair5692 3 роки тому

    Who is the father of Vinod Rajkumar

  • @seethanandasuvarna7322
    @seethanandasuvarna7322 3 роки тому

    Kasturi Nivasa..❤️❤️

  • @somanathkedar1132
    @somanathkedar1132 3 роки тому +33

    ರಾಜಣ್ಣ ಅಶ್ವಥ್ ಸಂಪತ್ ನರಸಿಂಹರಾಜು ಬಾಲಣ್ಣ ವಜ್ರಮುನಿ ತೂಗುದೀಪ ಶ್ರೀನಿವಾಸ್ ಶಕ್ತಿಪ್ರಸಾದ್ ಇವರೆಲ್ಲರ ಕಾಲಘಟ್ಟದಲ್ಲಿದ್ದು ಅವರ ಚಿತ್ರಗಳನ್ನು ನೋಡಿದ್ದೆವಲ್ಲ ಅದೇ ನಮ್ಮ ಸೌಭಾಗ್ಯ ಮಂಜುನಾಥ್ ಸಾರ್, ನಾನು ನಿಮ್ಮನ್ನು ನೋಡಬೇಕು ಅಂದುಕೊಂಡೆ ಸಂತೋಷವಾಯ್ತು 🤝🤝🤝🤝😊

  • @lakshmanlakshman644
    @lakshmanlakshman644 3 роки тому +6

    God of India films dr Rajkumar apaji onely

  • @manjukpowerstar1953
    @manjukpowerstar1953 3 роки тому +25

    ನಾ ಕಂಡ ದೇವರು ಅಣ್ಣಾವ್ರು....ಪ್ರಪಂಚದ ಎಲ್ಲಾ ದೇವರುಗಳ ಬಯೋಡೇಟಾದಲ್ಲಿ ಯಾವ ಯಾವ ಗುಣಗಳಿದ್ದಾವೋ ಅವೆಲ್ಲ ಬರೀ ಬರೀ....ಅಣ್ಣಾವ್ರ ಹತ್ರ ಮಾತ್ರಾನೆ ಇದೆ ಆ ಕಾರಣಕ್ಕೆ ಅವರು ನನ್ನ ದೇವರು...🙏🙏🙏

    • @muralic6442
      @muralic6442 3 роки тому +2

      ತುಂಬಾ ಅದ್ಭುತವಾಗಿ ಹೇಳಿದಿರಿ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸಾರ್ 👍

    • @RaviRavi-bn3ei
      @RaviRavi-bn3ei 3 роки тому

      Correct sir

  • @arunshet4115
    @arunshet4115 3 роки тому

    Sir,You are great because you are explaining as if you are with Dr Rajkumar and thank you very much for efforts to collect information about Dr Rajkumar. Everyday waiting for release of new episode of Nadukanda Rajkumar.

  • @manjunathmanju7360
    @manjunathmanju7360 3 роки тому +1

    Annavarige 🙏🙏🙏

  • @rameshks8449
    @rameshks8449 3 роки тому +14

    ಕಸ್ತೂರಿ ನಿವಾಸ
    ನ ಭೂತೋ ನ ಭವಿಷ್ಯತಿ

  • @varadarajul5891
    @varadarajul5891 3 роки тому +3

    Yes sir Aswath sir also a legendary Artist in Kannada film land. For this information we are all grateful to you. 🙏🙏🙏

  • @pjy895
    @pjy895 3 роки тому +3

    Bangarada manushya chitradalli Ashwath avru naisiddare chennagietittu

  • @shashii4170
    @shashii4170 3 роки тому +2

    Pls Bhargava Vishnu SPB combination bagge thilsi

  • @janakisrinivas4751
    @janakisrinivas4751 3 роки тому +4

    Kannadada muttu Namma annavru

  • @somanathkedar1132
    @somanathkedar1132 3 роки тому +1

    🙏🙏🙏

  • @sudhamsupersongoldsquad5225
    @sudhamsupersongoldsquad5225 3 роки тому +10

    ಧನ್ಯ ವಾದಗಳು ಸಾರ್ ನಾವು ಅಣ್ಣಾವ್ರಅಭಿಮಾನಿಗಳು

  • @vijaykumarsiddaramaiah6372
    @vijaykumarsiddaramaiah6372 3 роки тому +3

    Iam one among them and so many

  • @shian6389
    @shian6389 3 роки тому +1

    🌹🙏🌹

  • @muralic6442
    @muralic6442 3 роки тому +5

    ನನ್ನದೊಂದು ಅನಿಸಿಕೆ ಏನೆಂದರೆ ಡಾಕ್ಟರ್ ಅಶ್ವಥ್ ಅವರು ನಮ್ಮ ರಾಜ್ ಕುಮಾರ್ ಅವರ ಜೊತೆಯಲ್ಲಿ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಅವರಿಬ್ಬರು ತಂದೆ ಮಗನ ಹಾಗೆಯೇ ಇದ್ದರು . ಆದರೆ ಅವರ ಮಗನಾದ ಶಂಕರ್ ಅಶ್ವತ್ಥ್ ಅವರನ್ನು ರಾಜ್ ಕುಮಾರ್ ಅವರ ಕುಟುಂಬ ಕಡೆ ಗಣಿಸಿತೇನೋ ಎಂದು ಕೆಲವರು ಹೇಳುತ್ತಾರೆ ಶಿವಣ್ಣ ರಾಘಣ್ಣ ಪುನೀತ್ ರಾಜ್ ರವರು ತಮ್ಮ ಚಿತ್ರಗಳಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕಿತ್ತು ಅವರು ಎಷ್ಟೋ ಸಲ ಚಿತ್ರ ರಂಗದವರು ನನಗೆ ಹೆಚ್ಚಿನ ಸಹಾಯ ಮಾಡಲಿಲ್ಲ ಎಂದು ತಮ್ಮ ನೋವನು ಹೇಳಿಕೊಂಡಿದ್ದರು ಈಗಲೂ ಅವರು ಕಾರು ಚಾಲಕ ರಾಗಿ ಜೀವನ ಮಾಡುತ್ತಿದ್ದಾರೆ ಅವರಿಗೆ ಅಶ್ವಥ್ ದಂತೆ ಹೆಸರು ಸಿಗಲಿಲ್ಲ ಎಂಬ ಮಾತನ್ನು ಎಲ್ಲರು ಹೇಳುವ ಮಾತು. ಅಶ್ವತ್ಥ್ ರಂತಹ ಮೇರುನಟ ಮಗನ ಬಗ್ಗೆ ಕನ್ನಡ ಚಿತ್ರರಂಗ ಉತ್ತಮವಾಗಿ ಬಳಸಿ ಕೊಳ್ಳಲಿಲ್ಲ ಎಂದು ಅನಿಸುತ್ತದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಗುರುಗಳೆ .👍

    • @raghusoule2731
      @raghusoule2731 3 роки тому +1

      I'd imagine it is a combination of talent, luck and opportunity. Can't blame anyone really...

    • @manjunathhs4461
      @manjunathhs4461 3 роки тому +4

      ರಾಘಣ್ಣ ಅವರು ಅನೇಕ ವರ್ಷಗಳಿಂದ ಅಪರೂಪಕ್ಕೆ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ...
      ಶಿವಣ್ಣ ಅವರ ಚಿತ್ರಗಳ ನಿರ್ಮಾಪಕರು ಬೇರೆಯವರು...
      ಪುನೀತ್ ಮಾಡುತ್ತಿರುವುದು ವರ್ಷಕ್ಕೊಂದು ಚಿತ್ರ...
      ಹೀಗಿರುವಾಗ ಶಂಕರ್ ಅಶ್ವತ್ಥ್ ಅವರಿಗೆ ಅವಕಾಶಗಳ ಸಿಗದಿರುವುದು ಕೇವಲ ಅಣ್ಣಾವ್ರ ಮಕ್ಕಳ ತಪ್ಪೇ...
      ರಾಜ್ ಕುಮಾರ್ ಹಾಡಲು ಆರಂಭಿಸಿದಾಗ PBS ಅವರಿಗೆ ಅವಕಾಶಗಳು ಸಿಗಲಿಲ್ಲ... ಎಂದು ಕೆಲವರು ಬೊಬ್ಬೆ ಹೊಡೆದಂತೆ ಇದು ಕೂಡ ಅತಾರ್ಕಿಕ.
      ಶಂಕರ್ ಅಶ್ವತ್ಥ್ ಒಬ್ಬ ಶ್ರೇಷ್ಠ ಕಲಾವಿದರು ಅವರಿಗೆ ಎಲ್ಲರೂ ಅವಕಾಶ ನೀಡುವ ಮನಸ್ಸು ಮಾಡಬೇಕು ಅಷ್ಟೇ.
      ಹರಿಹರಪುರ ಮಂಜುನಾಥ್

    • @nagarajann6204
      @nagarajann6204 3 роки тому +3

      @@manjunathhs4461 ಶ್ರೀ.
      ನಿಮ್ಮ ಉತ್ತರ ಸಂಪೂರ್ಣವಾಗಿ ಸಮಂಜಸವಾಗಿದೆ. ಯಾವುದೇ ವ್ಯಕ್ತಿಯಾಗಲಿ ತನ್ನ ವೃತ್ತಿಯಲ್ಲಿ ಪ್ರಗತಿ ಹೊಂದುವಾಗ ತಾಳ್ಮೆಕಳೆದುಕೊಳ್ಳುವುದು, ಅತಿಯಾದ ಸ್ವಾಭಿಮಾನ, ಗತ್ತು ಗೈರತ್ತು, ಅಸಡ್ಡೆ, ತಕ್ಷಣವೆ ಚುಚ್ಚುಮಾತುಗಳನ್ನು ಹೇಳುವುದರಿಂದ ಭವಿತವ್ಯ ಕುಂಠಿತವಾಗುತ್ತದೆ.
      "" ವಿದ್ಯಾ ದದಾತಿ ವಿನಯಂ ""
      ಅನಂತಾನಂತ ಧನ್ಯವಾದಗಳು.
      ನರಸಿಂಹ ಉಪಾಧ್ಯ ನಾಗರಾಜನ್
      ಕುಕ್ಕೆ ಸುಬ್ರಹ್ಮಣ್ಯ.
      🙏🌹🦜🦚❤️🙏🌹🦜🦚❤️🙏

  • @manjumanjunatha942
    @manjumanjunatha942 3 роки тому +1

    🙏🙏🙏🙏🙏

  • @renukavenkatesh7292
    @renukavenkatesh7292 3 роки тому +2

    Dhevara vara Raj sir neevu great

  • @Rajanikanth_fan
    @Rajanikanth_fan 3 роки тому +4

    Raj Kumar mattu Ashwath avara sajjanike, avaribbara combination, avara abinaya ,eegina chitragalalli nodalu saadhyavilla.

    • @lmnrao
      @lmnrao 3 роки тому

      Satyavada maatu.. Nooraaru chitragalalli natisidaruu.. Ondu chuuruu aham irlilla...koneyavareguu ade Naya..vinaya..sajjanike..nodida koodle namaskara maadale bekenisuvantaha saralate..
      Eeginavaralli elli saadhya..
      Hudukidaruu onde ondu example illa..
      Ondu film hit aadruu saaku.. Avara gattu...gyrattu..maatu kate ellaa badalaagi hogutte..

    • @Rajanikanth_fan
      @Rajanikanth_fan 3 роки тому +1

      @@lmnrao exactly. Nelada mele iralla kaalu.

  • @manjumanjunatha942
    @manjumanjunatha942 3 роки тому +2

    Yak sir sanchike tumba kadime avadhi madiddiri.

  • @prakashys139
    @prakashys139 3 роки тому

    Raj is son ,aswath is father ever green jodi

  • @manjuladeviks2505
    @manjuladeviks2505 3 роки тому +3

    Raj Kumar hoda nanthara, baruththiruva chitragalu Thelugu, Thamilu chitragalannu nodidanthahuththade, Kannadathana horatu hoguthyhide, Rajkumar kalada kalavidaru illadeiruvudu........,.....
    ?

  • @shivaprakashbn6351
    @shivaprakashbn6351 3 роки тому

    Pl confirm ,Aswath sir age just less than Dr.Raj

  • @supriyayaddar8410
    @supriyayaddar8410 3 роки тому +4

    Yogi galige sadhya dr raj yogi tapasvi

  • @raghunathvikram
    @raghunathvikram 3 роки тому +1

    But the acting and different roles done by Ashwath is 100 times than Rajkumar.

  • @sharadashetty8492
    @sharadashetty8492 3 роки тому

    1

  • @vishwanathsmathapatimathap2841
    @vishwanathsmathapatimathap2841 3 роки тому +2

    🙏

  • @varadarajaluar2883
    @varadarajaluar2883 3 роки тому +1

    🙏🙏