'2 ಕೋಟಿ ವೆಚ್ಚ' ದಲ್ಲಿ ನಿರ್ಮಾಣವಾಗಿದ್ದು ಈ "ಮೂಲ್ಕಿ ಅರಮನೆ"🏯 | ಏನೇನಿದೆ? ಹೇಗಿದೆ ನೋಡಿ🏰 | Mulki Aramane TOUR💒

Поділитися
Вставка
  • Опубліковано 30 вер 2024
  • '2 ಕೋಟಿ ವೆಚ್ಚ' ದಲ್ಲಿ ನಿರ್ಮಾಣವಾಗಿದ್ದು ಈ "ಮೂಲ್ಕಿ ಅರಮನೆ"🏯 | ಏನೇನಿದೆ? ಹೇಗಿದೆ ನೋಡಿ🏰 | Mulki Aramane TOUR💒 | Heggadde Studio
    #Mulki_Aramane #Mulki_Palace #Heggadde_Studio #Mulki #Saavantha_Arasu_Aramane #Gowtham_Jain #Dugganna_Savantha
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 17

  • @abhinabdanjagannvar1855
    @abhinabdanjagannvar1855 4 місяці тому +6

    ಬಹಳ ಖುಷಿಯಾಯಿತು ವಿಷಯ ಕೇಳಿ ಆದರೆ ಬಸವಲಿಯನ್ನು ಜೀರ್ಣೋದ್ಧಾರ ಮಾಡಿ ಮೇಲ್ದರ್ಜೆಗೆ ತಂದರೆ ಇನ್ನು ಖುಷಿಯಾಗುತ್ತೆ ವಸತಿ ಜೀವನ ದಾರವಾದರೆ ನಿಮಗೆ ಇನ್ನಷ್ಟು ಕೀರ್ತಿ ಯಶಸ್ಸು ಬರುತ್ತೆ ಸಂತೋಷ ನಿಮಗೆ ಭಗವಂತ ಆಯುಷ್ಯ ಆರೋಗ್ಯ ಕೊಟ್ಟು ಈ ಮನೆತನ ಸಾವಿರಾರು ವರ್ಷ ಕಾಲ ಹೀಗೆ ಇರಲಿ ಹೆಚ್ಚು ಉನ್ನತಿ ಪಡೆಯಲಿ

  • @vivekhegde-nx3ui
    @vivekhegde-nx3ui 3 місяці тому

    ಈ ಮನೆತನದ ಮೂಲ ಬಂಟಮನೆತನ.
    ಬಂಟರೇ ಜೈನಧರ್ಮ ಸ್ವೀಕಾರ ಮಾಡಿ ಜೈನರಾದರು.....

  • @rajeshsirsi1657
    @rajeshsirsi1657 4 місяці тому +2

    ನಾವು ಅರಮನೆಗೆ ಭೇಟಿ ನೀಡಿದ್ದೇವೆ.
    ತುಂಬಾ ಆತ್ಮೀಯತೆಯಿಂದ ನಮ್ಮನು ಅರಮನೆ ತೋರಿಸಿದರು.
    ಧನ್ಯವಾದಗಳು ........

  • @PrasannaVgowda
    @PrasannaVgowda 4 місяці тому +2

    Super ಇಂತಹ ಹಳೆಯ ನೆನಪು ಮುಂದಕ್ಕೂ ಮುಂದಿನ ಜನಾಂಗಕ್ಕೂ ಸಾಕ್ಷಿಯಾಗಿ ಉಳಿಯಬೇಕು ಸರ್ಕಾರ ಬೆಂಬಲ ಕೊಡಬೇಕು❤

  • @veenavidyanand4852
    @veenavidyanand4852 4 місяці тому +2

    ಬಸ್ತಿ ಪುನಃ ನಿರ್ಮಾಣ ಮಾಡಿದರೆ ಉತ್ತಮ ಅನ್ನಿಸುತ್ತೆ ದೈವ ಸಹಕಾರ ಧರ್ಮ ಅಭಿಮಾನಿ ಜನರ ಮನಸ್ಸು ಮಾಡಬೇಕು

  • @b.vindra6601
    @b.vindra6601 4 місяці тому +2

    Aramane, Basadi tumba chennagide. Ondu hale Basadiyannu jirnoddare begane madidare olleyadu.
    Actually Jaina rige Kambala nadesuvudu, noduvudu papa madida hage, adare elli sampradaya vagi nadeyudide endu kanutade.

  • @a.p.saldanha4487
    @a.p.saldanha4487 4 місяці тому +1

    Mulki arasu are Shetty bunts or Jains?

  • @divakarputhran3434
    @divakarputhran3434 4 місяці тому +1

    🕉️🚩🙏🙏🙏

  • @munnab1364
    @munnab1364 4 місяці тому

    Yarge yaru pattadavru edare e kaaladalli

  • @mangalore.
    @mangalore. 4 місяці тому

    Super❤ಅಣ್ಣಾ 🙏❤

  • @rdburmanhit5149
    @rdburmanhit5149 4 місяці тому

    very beautiful ❤

  • @SharukMujawar-yy1et
    @SharukMujawar-yy1et 4 місяці тому

    Spr ಸರ್ 🙏

  • @DeepakKumar-dj4yc
    @DeepakKumar-dj4yc 4 місяці тому

    🙏🙏

  • @parshwaraj7620
    @parshwaraj7620 4 місяці тому

    🙏🙏🙏

  • @NavyaReddy-yo9wq
    @NavyaReddy-yo9wq 4 місяці тому

    Mandarthi .nilavara .marankatte.annegude.temple videos