ಸಿದ್ದರಾಮಯ್ಯ ಬೆನ್ನಿಗೆ ನಾವಿದ್ದೇವೆ, ಸಿಎಂ ಸ್ಥಾನದಲ್ಲೇ ಅವರು ಮುಂದುವರಿಯುತ್ತಾರೆ | D K Shivakumar
Вставка
- Опубліковано 10 вер 2024
- ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತದೆ, ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ಅವರ ಪತ್ರಿಕಾ ಘೋಷ್ಟಿಯ ಈ ವಿಡಿಯೋ ನೋಡಿ.
Join this channel to get access to perks:
/ @eedinanews
Like Share Subscribe
eedina/UA-cam
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
UA-cam
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #dkshivakumar #siddaramaiah #bengaluru #muda
Congratulations dk
Very good answer 💐
We are with Siddaramayya ,All the best
Siddaramaya sir avre c m agi mundu ariyali
Jai Siddaramaiahji take this as Challenge and you will Win
ಕೊಂಡಷ್ಟು. ಬೇರೆ ಯಾರು ಮಾಡಿಕೊಂಡಿಲ್ಲ 1988
Jai dkc sir 👍
Mr. Siddaramaiah should not resign at any cost from the CM post, since this prosecution is fully politically motivated which is approved by the Sri Governor. if not politically motivated then the Sri Governor should approve the prosecution against BJP And JDS leaders, since the prosecution requests are pending a very long time from the Sri Governor against these leaders, so that people of Karnataka will believe this prosecution approval is Not politically motivated.