ಅದಕ್ಕೆ ಕಾರಣ ಈ ಸಮಾಜ ದಲಿತರನ್ನ ಇನ್ನ ನಡೆಸಿಕೊಳ್ಳುತಿರೋ ರೀತಿ. ಅದು ಬದಲಾದರೆ ಸಮಸ್ಯೆ ಬಗೆಹರಿದಂತೆ. ಆದರೆ ಅದು ಯಾರಿಗೂ ಬೇಕಿಲ್ಲ ಬದಲಾಗಿ ದಲಿತರನ್ನ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಒಮ್ಮೆ ಕೇರಳಕ್ಕೆ ಹೋಗಿ ನೋಡಿ ಅಲ್ಲಿನ ದಲಿತರು ಏನಾದರೂ ? ಎಲ್ಲ ಮತಾಂತರವಾದರೂ ಅದಕ್ಕೆ ಕಾರಣ ಅಲ್ಲಿನ ಸಮಾಜ ಅವರನ್ನ ನೆಡೆಸಿಕೊಂಡ ರೀತಿ ! ಈಗ ಅರ್ಧ ಕೇರಳ ಮತಾಂತರವಾಗಿದೆ ಮುಂದೆ ಅದೇ ದೇಶಕ್ಕೆ ಮಾರಕ. ಅದಕ್ಕೆ ಕಾರಣ ಇಂದು ನೀವು ಯಾರನ್ನು ದೇಶಪ್ರೇಮಿಗಳು ಎಂದು ಕೊಂಡಾಡುತಿರುವಿರೋ ಅದೇ ಮನುವಾದಿಗಳು. ಇತಿಹಾಸವನೊಮ್ಮೆ ನೋಡಿ ಹೇಗೆಲ್ಲ ದಲಿತರನ್ನ ಹಿಂಸಿಸಿದರು ಹಾಗೆ ಹಿಂಸಿಸುತಿದ್ದಾರೆ ಎಂದು. ಅದು ಬಿಟ್ಟು ನಿಮ್ಮ ಅಯ್ಯೋಗ್ಯತನಕ್ಕೆ ದಲಿತರ ಮೇಲೆ ಗೂಬೆ ಕೂರಿಸಬೇಡಿ
ಭಾರತದಲ್ಲಿ ಈಗಲೂ ದಲಿತರಿಗೆ ಮುಸಲ್ಮಾನರೆಂದರೆ ಬಹಳ ಪ್ರೀತಿ. ಈ ದಲಿತ ಮತ್ತು ಮುಸಲ್ಮಾನ ಸಮೀಕರಣವನ್ನು ಕರ್ನಾಟಕದಲ್ಲಿ ನೋಡಬಹುದು.
ಅದಕ್ಕೆ ಕಾರಣ ಈ ಸಮಾಜ ದಲಿತರನ್ನ ಇನ್ನ ನಡೆಸಿಕೊಳ್ಳುತಿರೋ ರೀತಿ. ಅದು ಬದಲಾದರೆ ಸಮಸ್ಯೆ ಬಗೆಹರಿದಂತೆ. ಆದರೆ ಅದು ಯಾರಿಗೂ ಬೇಕಿಲ್ಲ ಬದಲಾಗಿ ದಲಿತರನ್ನ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುತ್ತಾರೆ.
ಒಮ್ಮೆ ಕೇರಳಕ್ಕೆ ಹೋಗಿ ನೋಡಿ ಅಲ್ಲಿನ ದಲಿತರು ಏನಾದರೂ ? ಎಲ್ಲ ಮತಾಂತರವಾದರೂ ಅದಕ್ಕೆ ಕಾರಣ ಅಲ್ಲಿನ ಸಮಾಜ ಅವರನ್ನ ನೆಡೆಸಿಕೊಂಡ ರೀತಿ ! ಈಗ ಅರ್ಧ ಕೇರಳ ಮತಾಂತರವಾಗಿದೆ ಮುಂದೆ ಅದೇ ದೇಶಕ್ಕೆ ಮಾರಕ. ಅದಕ್ಕೆ ಕಾರಣ ಇಂದು ನೀವು ಯಾರನ್ನು ದೇಶಪ್ರೇಮಿಗಳು ಎಂದು ಕೊಂಡಾಡುತಿರುವಿರೋ ಅದೇ ಮನುವಾದಿಗಳು. ಇತಿಹಾಸವನೊಮ್ಮೆ ನೋಡಿ ಹೇಗೆಲ್ಲ ದಲಿತರನ್ನ ಹಿಂಸಿಸಿದರು ಹಾಗೆ ಹಿಂಸಿಸುತಿದ್ದಾರೆ ಎಂದು. ಅದು ಬಿಟ್ಟು ನಿಮ್ಮ ಅಯ್ಯೋಗ್ಯತನಕ್ಕೆ ದಲಿತರ ಮೇಲೆ ಗೂಬೆ ಕೂರಿಸಬೇಡಿ
ಕೆಲವು ಅಜೆಂಡವಾದಿಗಳು ಮಾತ್ರ,ಎಲ್ಲ ಹಿಂದೂಗಳು ಅಲ್ಲ..ಕೆಲವರನ್ನು ಉದ್ದೇಶಪೂರ್ವಕವಾಗಿ,ಮತ್ತೆ ಕೆಲವರನ್ನು ಮಿಸಗೈಡ್ ಮಾಡಿ ಅವರ ಬೇಳ ಬೇಯಿಸಿ ಕೊಳ್ಳುತ್ತಾರೆ ಅಷ್ಟೇ....
ಜೋಗೆಂದ್ರ್ ನಾಥ್ ಮಂಡಲ್ ರವರ ಜೀವನ ಚರಿತ್ರೆಯ ಪುಸ್ತಕ ಇದ್ರೇ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರಕುವಂತಾಗಬೇಕು.
ಕುರಿ ಕೊನೆಗೆ ಹೋಗೋದು ಕಟುಕರ ಕೈಗೆ
ದಲಿತಾರೆಂದು ಹೇಳುವುದಕ್ಕಿಂತ ನಾವು ಹಿಂದೂಗಳು ಎಂದು ಹೆಮ್ಮೆಯಿಂದ ಹೇಳಿ
👌speech ಸರ್
ಜೈ ಶ್ರೀ ರಾಮ್ ಜೈ ಭೀಮ್
🙏💯 Satay Sir ❤
Superb Sir...
👌👌👌
👌👌🙏🙏
It is really unfortunate that why our own Country men especially so called Dalits doesn't believe these and blindly follow Congress and Muslims
Sir don't talk blindly,as a Hindu( dalith) I hate Muslim mentality and congress,and many more like me, please don't judge by someone's statement
Jai bhim jai tippusultan ji 💙💚🙏💙💚💙💚💙💚💙💚💙💚💙💚💙🙏💙💚🙏♥️
Bhaaratha dhalli Yaaru Olleyavaru...? Yaaru Utthamaru..? Hindhu Olleyavane...? Thilisi Sir."JAI SHREE HARI"🎉🙏🙏🙏🙏🙏🎉
👌🏻👌🏻
ಜೈ ಮೀಮ್ ಎನ್ನುವವರಿಗೆ ಏನೆನ್ನೋಣ
ಏನನ್ನೂ ಹೇಳಬೇಡ. ಒಂದು ವೇಳೆ ನೀವು ಏನಾದರೂ ಹೇಳಿದರೆ, ಅವರು ನಿಮ್ಮನ್ನು ಸಂವಿಧಾನ ವಿರೋಧಿ, ಫ್ರೀಬಿಸ್ ವಿರೋಧಿ ಎಂದು ಟ್ಯಾಗ್ ಮಾಡುತ್ತಾರೆ
Congressna pramada sabru ille ulidi I deshakke shapa aytu
S Ramaiahnigu ede reeti yagodu doora illa.
Gandhiyinda 3 desh agide