Mathu Thappada Maga | Full Movie| Ananthnag | Sharada | Aarathi | Rajanikanth | Family Movie

Поділитися
Вставка
  • Опубліковано 22 чер 2021
  • Watch Ananthnag, Sharada, Aarathi and Rajanikanth playing lead role from Mathu Thappada Maga. Also Starring K S Ashwath, Dwarakish, Udayakumar, Narasimharaju, Balakrishna, Bangalore Nagesh, Peketi Shivaram, Leelavathi, Lakshmidevi, Papamma, Vijayageetha, Susheela Naidu, Roopashree, Anitha, Jayalakshmi, Halam, Nimbalkar, Ashwath Narayan, Mahadevaiah, Tometo Somu, Kunigal Ramanath, K Sriram, Muralidhar Bhat, Iyer, Shivaji in RSV Media Vision Full Movie Channel..!
    ------------------------------------------------------------
    #mathuthappadamaga, #ananthnag, #aarathi, #rajanikanth
    -----------------------------------------------------------
    ಅನಂತನಾಗ್ (ಅನಂತ್ ನಾಗರಕಟ್ಟೆ) - ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
    ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು ೧೯೭೩ರಲ್ಲಿ ಮೂಡಿಬಂದ ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದಿಂದ. ‘ಸಂಕಲ್ಪ’ ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’ ಚಿತ್ರದಲ್ಲಿ ಸಂಗೀತಗಾರ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿರ್ವಹಿಸಿದರು. ೧೯೭೭ರ ದೊರೈ ಭಗವಾನರ ‘ಬಯಲುದಾರಿ’ ಚಿತ್ರ ಜನಪ್ರಿಯವಾಯಿತು. ‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’, ‘ಸಿಂಹಾಸನ’, ‘ಅನ್ವೇಷಣೆ’, ‘ಮಾಲ್ಗುಡಿ ಡೇಸ್’ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.
    ಅನಂತನಾಗ್ - ಲಕ್ಷ್ಮೀ ತಾರಾಜೋಡಿ ಹಲವಾರು ಯಶಸ್ವೀಚಿತ್ರಗಳನ್ನು ನೀಡಿದೆ. ಅವುಗಳಲ್ಲಿ ‘ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ಮುಂತಾದ 25ಕ್ಕೂ ಹೆಚ್ಚಿನ ಚಿತ್ರಗಳಿವೆ.
    ‘ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ಬಾಡದ ಹೂ’, ‘ಜನ್ಮಜನ್ಮದ ಅನುಬಂಧ’, ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಪ್ರಮುಖ ಚಿತ್ರಗಳು. ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು. ‘ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಬಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’ ಸೇರಿದಂತೆ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿದವು.
    ಅನಂತ್ ನಾಗ್ ಅವರು ಇತರ ನಟರೊಂದಿಗೆ ನಟಿಸಿರುವ ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆಗಿನ ‘ಕಾಮನಬಿಲ್ಲು’,ವಿಷ್ಣುವರ್ಧನ್ ಜೊತೆಗಿನ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’, ರವಿಚಂದ್ರನ್ ಅವರ ‘ರಣಧೀರ’, ಶಾಂತಿಕ್ರಾಂತಿ’ ಪ್ರಮುಖವಾದವು. ‘ಮುಂಗಾರುಮಳೆ’, ‘ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತದ ಜನಪ್ರಿಯ ಧಾರಾವಾಹಿಗಳಲ್ಲೊಂದಾದ, ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲೂ
    ----------------------------------------------------------------
    Film: Mathu Thappada Maga
    Starcast: Ananthnag, Sharada, Aarathi, Rajanikanth
    Music: Ilayaraja
    Director: Peketi Shivaram
    Producer: R Bhagawan, K R Balani, S Thyagarajan
    Banner: Bharatha Cine Arts
    Year: 22-03-1978
    ---------------------------------------------------
    Songs :
    1.Entha Soundarya Nodu
    2.Heloru Keloru Yaarilla Illi
    3.Baanu Bhoomiya Milanava Bayasutha Baagide
    4.Mareyada Harushada Sudina
    5.Manujanu Bagevude Ondu
    6.Singers : P Susheela, SPB, S Janaki,
    Lyrics : R N Jayagopal
    -------------------------------------------------------
    For More info:
    UA-cam: bit.ly/31MwS3p
    Twitter: bit.ly/2Gu5mAi
    Facebook: bit.ly/2HaEUv7
    --------------------------------------
    Subscribe to our Channel
    RSV Media Vision Entertainment : tinyurl.com/ul82gyg
    RSV Media Vision Kannada Full Movies : bit.ly/31MwS3p

КОМЕНТАРІ • 47

  • @shanthashetty9649
    @shanthashetty9649 2 роки тому +12

    ಗೀತೆಗಳೆಲ್ಲ ಮಧುರ,,,ಕುಟುಂಬದವರೆಲ್ಲ ಒಟ್ಟಾಗಿ ಕುಳಿತು ನೋಡಬಹುದಾದ ಚಿತ್ರ...ಧನ್ಯವಾದಗಳು

  • @bharathmaneer2988
    @bharathmaneer2988 Рік тому +7

    Dr.Ananth nag ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿ

  • @sulaimansulaiman6034
    @sulaimansulaiman6034 3 роки тому +21

    ಓಲ್ಡ್ ಈಸ್ ಗೋಲ್ಡ್ ಮೂವಿ ನನ್ನ ಫೇವರಿಟ್ ಆಕ್ಟರ್ ಅನಂತನಾಗ್ ಸ್ಸಾರ್ ಈ ಮೂವಿ ಅಪ್ಲೋಡ್ ಮಾಡಿದಕ್ಕೆ ತುಂಬಾ ಧನ್ಯವಾದಗಳು

  • @ksshamarao2401
    @ksshamarao2401 2 роки тому +5

    GOOD FAMILY MOVIE .NICE MOVIE.ANANTHNAG MOVIES FEW MORE PROVIDE.KSSRAO.

  • @rajeshpv5424
    @rajeshpv5424 3 роки тому +7

    Very very thanks fore rare movie upload

  • @ravi-xf4kr
    @ravi-xf4kr 3 роки тому +8

    Arathi wonder full actress

  • @supriyaksupriyak6631
    @supriyaksupriyak6631 3 роки тому +8

    Tqs for this movie.

  • @k.k.ashokkumar3582
    @k.k.ashokkumar3582 2 роки тому +5

    Super star RAJINI

  • @sharletgomes1568
    @sharletgomes1568 Рік тому +2

    My favorite actor Anant nag

  • @user-lb4us3kx5i
    @user-lb4us3kx5i 3 роки тому +8

    ಹಸಿದ ಹೆಬ್ಬುಲಿ ಮತ್ತು ಒಂದು ಹೆಣ್ಣು ಆರು ಕಣ್ಣು ಮೂವೀ ಅಪ್ಲೋಡ್ ಮಾಡಿ

  • @rajashreegudi462
    @rajashreegudi462 3 роки тому +5

    BEAUTIFUL

  • @SPB733
    @SPB733 3 роки тому +5

    Nice...

  • @AshokAshok-ww8il
    @AshokAshok-ww8il 3 роки тому +5

    Fantastica movie

  • @jagan5929
    @jagan5929 3 місяці тому

    Music osm

  • @anandbiradar8721
    @anandbiradar8721 2 роки тому +2

    Super move amazing dwari bhgwan

  • @harshithharshu1209
    @harshithharshu1209 6 місяців тому +1

    1:07:15 my favorite action of rajani

  • @aratimali9125
    @aratimali9125 3 роки тому +9

    My favourite lovely handsome hero r ❤️❤️👌🥰😘👌🥰

  • @RaviKumar-yk2wh
    @RaviKumar-yk2wh 2 роки тому +2

    Super movie sir

  • @kavyagangamma4290
    @kavyagangamma4290 2 роки тому +2

    Nice movie

  • @tulasabaikulkarni5708
    @tulasabaikulkarni5708 3 роки тому +6

    Nijavagi super... movie.. anantaji super..👍

  • @rameshn4053
    @rameshn4053 3 роки тому +4

    Please upload Varnachakra.. Movie

  • @rudraprasadshantappa3871
    @rudraprasadshantappa3871 2 роки тому

    ಒಳ್ಳೆಯ ಚಿತ್ರ,ಕೇಡಿ ರಜನೀಕಾಂತನ ಹೊರತು ಎಲ್ಲರೂ ಚೆನ್ನಾಗಿ ನಿರ್ವಹಿಸಿದ್ದಾರೆ.
    ಕಲಾವತಿ,ತೂಗುದೀಪ ಮತ್ತು ನಗುವ ಹೂ ಚಿತ್ರಗಳನ್ನು ದಯವಿಟ್ಟು,ಪ್ರದರ್ಶಿಸಿ.

  • @shubhas415
    @shubhas415 2 роки тому +4

    Dear women, Dying over the lap of husbands isn't goal of life. That's orthodox sentiment of era where women were brainwashed with such nuisance ideas. Please love your husband with heart and hubands love your wives whole heartedly. Because, life is impermanent. Everyone dies. How you live is important. Not how you die.

  • @rajeshpv5424
    @rajeshpv5424 3 роки тому +4

    Please upload CHALISADA SAGARA movie

  • @kavithasridhar1563
    @kavithasridhar1563 3 роки тому +5

    Very nice movie, wonderful songs 👍

  • @lokeshlokhi5533
    @lokeshlokhi5533 Рік тому +2

    👌

  • @balrajhm226
    @balrajhm226 Рік тому +1

    Super movie 👍

  • @praveenshetty5391
    @praveenshetty5391 2 роки тому +3

    ❤️❤️❤️

  • @anithanayak7692
    @anithanayak7692 3 роки тому +4

    ಪ್ಲೀಸ್, ಸವತಿಯ ನೆರಳು ಅಪ್ಲೋಡ್ ಮಾಡಿ.

  • @kannadaoldmovies8921
    @kannadaoldmovies8921 2 роки тому +1

    shanti shanti shanti Kannada updated Madi please please please please please

  • @ksvenkatesh72
    @ksvenkatesh72 3 роки тому +3

    Please upload Anant Nag sir movie Bettale Seve.

    • @m.bbharath3643
      @m.bbharath3643 2 роки тому

      Udaya movies nalli nanu 2sala nodiddene🙏

    • @kavyamoji5748
      @kavyamoji5748 Рік тому

      Neevu kelida movie ede sir youtube alli

  • @chandrabaiaihole7804
    @chandrabaiaihole7804 2 роки тому +1

    Eigin yuvakaru enth film nodabeku.

  • @sharletgomes1568
    @sharletgomes1568 Рік тому

    Good

  • @ramarama8955
    @ramarama8955 Рік тому

    Preama saakshi haagu preama paasha iveedu uplod maadi

  • @prashanthmsgowda2413
    @prashanthmsgowda2413 8 місяців тому

    ಹಾಡುಗಳೇ illa

  • @BANDII00
    @BANDII00 11 місяців тому +1

    1:38:57

  • @vijaypatil7942
    @vijaypatil7942 3 роки тому +2

    Very good movie

  • @parijathamanu7096
    @parijathamanu7096 Рік тому

    ಹಳೆಯ ಸಿನಿಮಾ ಅಂತ ಖುಷಿಯಿಂದ ನೋಡುತ್ತಿದ್ದರೆ ಹೆಣ್ಣನ್ನು ಅಷ್ಟು ಕೇವಲವಾಗಿ ಕಂಡಿರುವುದು.. ರಜನಿಕಾಂತ್ ಪಾತ್ರ ಹೆಣ್ಣನ್ನು ಅಸಭ್ಯವಾಗಿ ಮಾತನಾಡಿಸಿರೋದು ಮನಸ್ಸಿಗೆ ವಿಷಾದ ಉಂಟುಮಾಡಿತು..
    ಉಳಿದಂತೆ ಸಿನಿಮಾ ಉತ್ತಮವಾಗಿದೆ..

    • @noorjahanmuhammedali3225
      @noorjahanmuhammedali3225 11 місяців тому +1

      Direct a reeti Patra kotidare avrige hage avru natisidare super star is super star rajani

    • @parijathamanu7096
      @parijathamanu7096 11 місяців тому

      @@noorjahanmuhammedali3225 ಪಾತ್ರಧಾರಿ ಅವಹೇಳನ ಮಾಡ್ತಿಲ್ಲ ಆ ತರ ಮಾತಾಡಿರೋದು ಬೇಜಾರು ಆಯ್ತು..
      ನಿರ್ದೇಶಕರ ಜವಾಬ್ದಾರಿ ಅದು
      ಮಾಧ್ಯಮ ಅಂದರೆ ತುಂಬಾ ಪ್ರಭಾವಶಾಲಿಯಾದುದು..

  • @chetanby9190
    @chetanby9190 2 роки тому

    Super movie

  • @akashaakya5741
    @akashaakya5741 Рік тому

    39:50 23:00 1:03:23