ಮೇಡಂ ಧನ್ಯವಾದಗಳು. ನೀವು ಕರ್ನಾಟಕದ ಪರಂಪರೆ ಇತಿಹಾಸವನ್ನು ನಮಗೆ ಸಮರ್ಥ ಮಾರ್ಗದರ್ಶಕರಾದ ಶ್ರೀ ಕುಮಾರಸ್ವಾಮಿಯವರ ಮೂಲಕ ನಮಗೆ ಮನವರಿಕೆ ಮಾಡಿಸುತ್ತಿದ್ದೀರಿ.ದಯಮಾಡಿ ಇಡೀ ಕರ್ನಾಟಕದ ಮಾಹಿತಿಯನ್ನು ತಪ್ಪದೆ ನೀಡಲು ಕೋರುತ್ತೇನೆ.ಬೇರೆ ಯಾವ ಟಿವಿ ಗಳಿ ನೀಡದ ಅಮೂಲ್ಯ ಮಾಹಿತಿ ನೀಡುತ್ತಿರುವ ನಿಮಗೆ ಸರ್ಕಾರ ಸಂಘಸಂಸ್ಥೆಗಳು ಗೌರವಿಸಲಿ.
After Krishnadevaraya his son in law lost the war against the Deccan sultan and the vijayanagar kings or chieftains shifted with all the treasures from hampi to anneguddi, they did not have too much time to shift everything from hampi, that is why we see the barracks in plane stone, it was built quickly to safeguard the treasures. Unlike hampi this place looks like it was built within 60 days by the soldiers. Now there is no gold, by now all the gold is melted, hardly any gold coins are there now, gold, silver melted and sold.
ಪ್ರತಿಯೊಬ್ಬರೂ ಖಂಡಿತವಾಗಿ ತಿಳಿದುಕೊಳ್ಳಬೇಕಾದ ಇತಿಹಾಸ ಅದ್ಭುತ
ಅದ್ಭುತ
Kumaraswamy sir &nandinimdm good morning
Part 25 ಎಲ್ಲಿ ?
Super
Thanks
ಮೇಡಂ ಧನ್ಯವಾದಗಳು. ನೀವು ಕರ್ನಾಟಕದ ಪರಂಪರೆ ಇತಿಹಾಸವನ್ನು ನಮಗೆ ಸಮರ್ಥ ಮಾರ್ಗದರ್ಶಕರಾದ ಶ್ರೀ ಕುಮಾರಸ್ವಾಮಿಯವರ ಮೂಲಕ ನಮಗೆ ಮನವರಿಕೆ ಮಾಡಿಸುತ್ತಿದ್ದೀರಿ.ದಯಮಾಡಿ ಇಡೀ ಕರ್ನಾಟಕದ ಮಾಹಿತಿಯನ್ನು ತಪ್ಪದೆ ನೀಡಲು ಕೋರುತ್ತೇನೆ.ಬೇರೆ ಯಾವ ಟಿವಿ ಗಳಿ ನೀಡದ ಅಮೂಲ್ಯ ಮಾಹಿತಿ ನೀಡುತ್ತಿರುವ ನಿಮಗೆ ಸರ್ಕಾರ ಸಂಘಸಂಸ್ಥೆಗಳು ಗೌರವಿಸಲಿ.
🙏🙏🙏🙏🙏
After Krishnadevaraya his son in law lost the war against the Deccan sultan and the vijayanagar kings or chieftains shifted with all the treasures from hampi to anneguddi, they did not have too much time to shift everything from hampi, that is why we see the barracks in plane stone, it was built quickly to safeguard the treasures. Unlike hampi this place looks like it was built within 60 days by the soldiers. Now there is no gold, by now all the gold is melted, hardly any gold coins are there now, gold, silver melted and sold.
Don't even talk about wealth in the video... People will start destroying the remaining places and building....
Ya please let's try to save these monument