ಫೋನ್‌ ಪೇ ಬಳಸುವುದು ಹೇಗೆ ? Phone Pe Kannada

Поділитися
Вставка
  • Опубліковано 20 вер 2024
  • ಫೋನ್‌ ಪೇ ಬಳಸುವುದು ಹೇಗೆ ? Phone Pe
    ತಕ್ಷಣದ ಬ್ಯಾಂಕ್ ವರ್ಗಾವಣೆ ಇತ್ಯಾದಿಗಳಿಗಾಗಿ PhonePe ಬಳಸಿ! #PhonePe ಯಲ್ಲಿ ನಿಮ್ಮ ಮೊದಲ ಹಣ ವರ್ಗಾವಣೆ ಮೇಲೆ ₹1000 ದವರೆಗಿನ ಮೌಲ್ಯದ ಸ್ಕ್ರ್ಯಾಚ್ ಕಾರ್ಡ್ ಪಡೆಯಿರಿ.
    ಫೋನ್ ಪೇ ಆಪ್ ಡೌನ್ಲೋಡ್ ಮಾಡಿ :
    phon.pe/ru_Shr...
    ಫೋನ್ ಪೇ ಗ್ರಾಹಕ ಸೇವೆ: 0124 678 9345
    -----------------------------------------------
    UPI ಪಿನ್ ಬಗ್ಗೆ ಹೆಚ್ಚಿನ ಮಾಹಿತಿ:
    Upi ಪಿನ್ ಅನ್ನೋದು ಒಂದು ಬ್ಯಾಂಕ್ ಅಕೌಂಟ್ ಗೆ ಒಂದೇ ಇರುತ್ತೆ. ಅಂದರೆ ನೀವು ಮೊದಲ ಬಾರಿ ಯಾವುದೇ upi ಆಪ್ (ಗೂಗಲ್ ಪೇ, ಬೀಮ್, ಫೋನ್ ಪೇ ಇತ್ಯಾದಿ) ನಿಂದ ಆ ಬ್ಯಾಂಕ್ ಅಕೌಂಟ್ ಗೆ upi ಲಿಂಕ್ ಮಾಡಲು ಹೋದಾಗ upi ಪಿನ್ ಅನ್ನು ಸೆಟ್ ಮಾಡಲು ಕೇಳುತ್ತೆ. ಒಂದು ಸಲ ಆ ಪಿನ್ ಸೆಟ್ ಆದ ಬಳಿಕ ಬೇರೆ ಯಾವ upi ಆಪ್ ಬಳಸಲು ಹೋದರೂ ಅದೇ upi ಪಿನ್ ಹಾಕಬೇಕು. ಅಥವಾ ನೀವು ಒಂದು ಆಪ್ ನಲ್ಲಿ upi ಪಿನ್ ಬದಲಿಸಿದರೆ ಇನ್ನೊಂದು ಆಪ್ ಗೂ ಅದು ಬದಲಾಗಿರುತ್ತೆ. ಏಕೆಂದರೆ ಅದು ಆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುತ್ತೆ.
    ಇಲ್ಲಿಂದ ಡೌನ್ಲೋಡ್ ಮಾಡಿ :
    phon.pe/ru_Shr...
    phon.pe/ru_gee...
    ಆನ್ಲೈನ್ ಪೇಮೆಂಟ್ ಮಾಡುವಾಗ ವಹಿಸಬೇಕಾದ ಎಚ್ಚರಿಕೆಗಳು : • ಅನ್‌ಲೈನ್‌ ಮೋಸಗಳ ಬಗ್ಗೆ ...
    ಇನ್ನಷ್ಟು ಒಳ್ಳೆಯ ವಿಡಿಯೋಗಳನ್ನು ತಯಾರಿಸಲು ನೆರವಾಗಿರಿ :
    / pisumathu
    #phonepe
    #upi
    #pisumathu

КОМЕНТАРІ • 452

  • @anithabm5302
    @anithabm5302 5 років тому +9

    Sir thumba chenagi arta aago hage explain madtira..tq sir

  • @RohitAmbig
    @RohitAmbig Рік тому +1

    thank you sir❤

  • @basavarajdpbasu1351
    @basavarajdpbasu1351 5 років тому +5

    Thank you sir

  • @srinivasagowda8948
    @srinivasagowda8948 4 роки тому +2

    Thanks for information

  • @vaibhavsalunke4154
    @vaibhavsalunke4154 Рік тому +1

    ಥ್ಯಾಂಕ್ಸ್ ಸರ್

  • @pisumathu
    @pisumathu  5 років тому +5

    ಫೋನ್ ಪೇ ಅಪ್ ದೌನ್ಲೋಡ್ :
    phon.pe/ru_ShreRIcrX
    ನಿಮಗೆ ಈ ವಿಡಿಯೋ ಮೆಚ್ಚಿಗೆಯಾದರೆ ಲೈಕ್ ಕಾಮೆಂಟ್ ಮಾಡಿರಿ ಮತ್ತು ನಮ್ಮ ಚಾನಲ್ ಗೆ ಚಂದಾದಾರರಾಗಿರಿ.

  • @shakunthalashaku1842
    @shakunthalashaku1842 4 роки тому +2

    Nan phonepe delete agithu mate opan madire agutila yang madaddu solpa heli please sir

    • @pisumathu
      @pisumathu  4 роки тому

      ವಿಡಿಯೋದಲ್ಲಿ ತೋರಿಸಿರುವ ಹಾಗೆಯೇ ಮಾಡುತ್ತಾ ಹೋಗಿ, ಆಗುತ್ತೆ.

  • @ArifArif-me2oe
    @ArifArif-me2oe 4 роки тому +1

    Thaks sir

  • @ziyaullaziyaulla7887
    @ziyaullaziyaulla7887 4 роки тому +1

    Good information sir thanks

  • @deekshithtulunaad5072
    @deekshithtulunaad5072 4 роки тому +1

    KYC ge Adhar Card Nmb Kodoke Agalva Sir..!??

    • @pisumathu
      @pisumathu  4 роки тому

      ಆಗುತ್ತೆ.

  • @sujithnanda191
    @sujithnanda191 4 роки тому +1

    Tq sir 🙏

  • @sushmithas6454
    @sushmithas6454 4 роки тому

    It s very good sir it s very useful to us

  • @ravisunkanur6702
    @ravisunkanur6702 4 роки тому +1

    Tq.. sir

  • @shanthmaharaj6363
    @shanthmaharaj6363 3 роки тому +1

    Super sir

  • @arunarun-cn7kz
    @arunarun-cn7kz 4 роки тому +1

    T q

  • @sanjaysanju-jc5pj
    @sanjaysanju-jc5pj 5 років тому +3

    Kannada dhalli video madidhakke thanks sir

  • @sumamr9636
    @sumamr9636 2 роки тому +1

    ಸರ್ ಬ್ಯಾಂಕ್ ಬರೋಡ ಯಾಪ್ ಎಟಿಎಂ ಕಾರ್ಡ್ ಅರ್ಜಿ ಹಾಕುವುದು ಹೇಗೆ ಅಂತ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು ಎಲ್ಲರಿಗೂ ಉಪಯೋಗವಾಗುತ್ತದೆ

    • @pisumathu
      @pisumathu  2 роки тому

      ನಿಮ್ಮ ಬ್ಯಾಂಕ್ ಗೆ ಹೋದರೆ ಅಲ್ಲಿ ಒಂದು ಅರ್ಜಿ ಫಾರಮ್ಮ್ ಕೊಡುತ್ತಾರೆ. ಅದನ್ನು ತುಂಬಿ ಕೊಟ್ಟು ಬಂದರೆ ಸಾಕು, ಅಂಚೆಯಲ್ಲಿ ಡೆಬಿಟ್ ಕಾರ್ಡ್ ಬರುತ್ತದೆ.

    • @sumamr9636
      @sumamr9636 2 роки тому

      @@pisumathu ಸಾರ್ ನಾನು ಹೋಗಿದ್ದೆ ಬ್ಯಾಂಕಲ್ಲಿ ಯಾಪ್ ಡೌನ್ಲೋಡ್ ಮಾಡಿಕೊಳ್ಳಿ ಹೇಳಿದರು

  • @nandeesham3184
    @nandeesham3184 4 роки тому +1

    Good information sir

  • @mr123-sa
    @mr123-sa 4 роки тому +1

    upi pin set madoke atm card valid irlebeka sir

  • @shivanandganagi
    @shivanandganagi 5 років тому +2

    Log out option Ede log out adare mate open aguta or ella sir

    • @pisumathu
      @pisumathu  5 років тому

      ಲಾಗ್ ಔಟ್ ಅದ ಬಳಿಕ ಉಪಯೋಗಿಸಲು ಆಗಲ್ಲ. ಮತ್ತೆ ಲಾಗಿನ್ ಆಗಬೇಕು.

  • @tusharhs2107
    @tusharhs2107 4 роки тому +1

    Best vedio👍👍👍👍

  • @indirasabnis3686
    @indirasabnis3686 4 роки тому +1

    ಸರ್ rewards or wallet ನಲ್ಲಿರುವ ಹಣದಲ್ಲಿ ಮೊಬೈಲ್ ರಿಚಾರ್ಜ ಮಾಡುವುದು ಹೇಗೆ?

    • @pisumathu
      @pisumathu  4 роки тому

      Recharge ಗೆ ಹೋಗಿ ಮೊಬೈಲ್ ನಂಬರ್ ಹಾಕಿ ಪ್ಲಾನ್ ಆಯ್ಕೆ ಮಾಡಿ. ಬಳಿಕ ಹಣ ಕೊಡುವಾಗ ಕೇಳುತ್ತೆ, ಬ್ಯಾಂಕ್ ನಿಂದ ಪೇ ಮಾಡಬೇಕಾ ಅಥವಾ ರಿವಾರ್ಡ್ ನಿಂದ ಅಂತ. ಆಗ ಆಯ್ಕೆ ಮಾಡಿ ಪೇ ಮಾಡಬಹುದು.

  • @vishwamsshivannanavar9801
    @vishwamsshivannanavar9801 4 роки тому

    Current bill pay aagodilla brother... Account add aagilla anta torsutte yen maadodu. Please reply

    • @pisumathu
      @pisumathu  4 роки тому

      ವಿಡಿಯೋದಲ್ಲಿ ತೋರಿಸಿರುವಂತೆ ಅಕೌಂಟ್ ಆಡ್ ಮಾಡಿಕೊಳ್ಳಿ.

  • @shamithsuvarnaeditz4376
    @shamithsuvarnaeditz4376 4 роки тому

    No bank accounts..re turned by your account.. please make sure that mobile banking has been activated for your bank account and try again....aanta barthade...

    • @pisumathu
      @pisumathu  4 роки тому

      ಅದೇ ನಂಬರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆಯ

    • @shamithsuvarnaeditz4376
      @shamithsuvarnaeditz4376 4 роки тому

      Howdu sir

    • @shamithsuvarnaeditz4376
      @shamithsuvarnaeditz4376 4 роки тому

      Munche bere no ittu....matte monne 1tingaka hinde chege madide....

    • @pisumathu
      @pisumathu  4 роки тому

      @@shamithsuvarnaeditz4376 ಇನ್ನೂ ಅದು ಅಪಡೆಟ್ ಆಗಿಲ್ಲ ಅನ್ಸುತ್ತೆ.

  • @kavyachandrashekhargulabal5024
    @kavyachandrashekhargulabal5024 5 років тому +2

    Sar phon pe yalli hakida duddanna vapas ATM ge hege hakodu heli p/zZzzzzzzzzz

    • @pisumathu
      @pisumathu  5 років тому

      ಫೋನ್ ಪೇ ಗೆ ದುಡ್ಡು ಹಾಕುವ ಅಗತ್ಯ ಇಲ್ಲ. ನಿಮ್ಮ ಬ್ಯಾಂಕ್ ಅಕೌಂಟ್ ಅಲ್ಲೇ ದುಡ್ಡು ಇರುತ್ತೆ. ಯಾರಾದ್ರೂ ನಿಮ್ಮ ಫೋನ್ ಪೇ ಗೆ ಕಳಿಸಿದ್ರೆ ಅದು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೇ ಹೋಗುತ್ತೆ.

  • @harishchandra3301
    @harishchandra3301 5 років тому +1

    ಸರ್ ನಾನು ಒಂದು ಬ್ಯಾಂಕ್ ಖಾತೆ ಇಂದ ಲಿಂಕ್ ಆಗಿದೇ ಆದರೆ ಆ ಬ್ಯಾಂಕ್ ಖಾತೆ ರದ್ದಾಗಿದೆ, ಈಗ ಹೊಸದಾಗಿ ಬ್ಯಾಂಕ್ ಖಾತೆ ಲಿಂಕ್ ಆಗಲು ಆಗುತ್ತಿಲ್ಲ ಹಳೆಯ ಬ್ಯಾಂಕ್ ಬರ್ತಾ ಇದೆ ದಯವಿಟ್ಟು ತಿಳಿಸಿ

    • @pisumathu
      @pisumathu  5 років тому

      ನೀವು ಹಳೆಯ ಅಕೌಂಟ್ ಕ್ಲೋಸ್ ಮಾಡಿಸಿಲ್ಲ ಅನ್ನಿಸುತ್ತೆ.

  • @swatikalaburgi2427
    @swatikalaburgi2427 4 роки тому +1

    Sir ATM cArd add madinda henga transfer madabeku duddu

    • @pisumathu
      @pisumathu  4 роки тому

      ವಿಡಿಯೋ ನೋಡಿ

  • @bhuvaneshwarirswamy5390
    @bhuvaneshwarirswamy5390 4 роки тому +2

    Hii sir..nanu nim channel na hosa subscriber...sir nanu idu varegu phonpay use madil adar bagge mahitinu gottilla..nim video nodid mele use madbeku ankondidini..enu problems agolla alva...

    • @pisumathu
      @pisumathu  4 роки тому

      ಏನೂ ಆಗಲ್ಲ. ಬಳಸಿ

    • @bhuvaneshwarirswamy5390
      @bhuvaneshwarirswamy5390 4 роки тому

      @@pisumathu sir no bank accounts returned by your bank.please make sure that mobile banking has-been activated for your bank account and try again anta barta ide..

    • @pisumathu
      @pisumathu  4 роки тому

      ನಿಮ್ಮ ಬ್ಯಾಂಕ್ ಗೆ ಹೋಗಿ ಮೊದಲು ನಿಮ್ಮ ಮೊಬೈಲ್ ನಂಬರ್ ಅನ್ನು ಅಕೌಂಟ್ ಗೆ ಸೇರಿಸಿ.

    • @bhuvaneshwarirswamy5390
      @bhuvaneshwarirswamy5390 4 роки тому

      Serisidini sir..adru agtane illa

    • @pisumathu
      @pisumathu  4 роки тому

      ಯಾವ ಬ್ಯಾಂಕ್ ನಿಮ್ದು?

  • @prachithprachu2259
    @prachithprachu2259 5 років тому +2

    Sir debit and credit history clear / delete madodu hege

    • @pisumathu
      @pisumathu  5 років тому

      ಅದನ್ನ ತೆರವು ಮಾಡಲು ಆಗಲ್ಲ.

    • @prachithprachu2259
      @prachithprachu2259 5 років тому +1

      Tq sir

  • @madhumathikumar8846
    @madhumathikumar8846 3 роки тому

    Kyc add Madidre yen benefits sir, please reply ??

    • @pisumathu
      @pisumathu  3 роки тому

      ಹೆಚ್ಚಿನ ವಹಿವಾಟು ನಡೆಸಬಹುದು.

  • @sadiksadik846
    @sadiksadik846 3 роки тому +1

    Nice

  • @shivanandganagi
    @shivanandganagi 5 років тому +1

    Sir nanu modalu phone pay app use maadatide nantara Adan nanu delete maadide munde enra open mate maadodake or beredake enara prob aguta helli

    • @pisumathu
      @pisumathu  5 років тому

      ಏನೂ ಆಗಲ್ಲ. ಫೋನ್ ಪೇ ಇಂದ ಯವಾದಾದ್ರು otp ಬಂದು ಅದನ್ನ ಬೇರೆ ಯಾರಾದ್ರೂ ಕೇಳಿದ್ರೆ ಕೊಡಲು ಹೋಗಬೇಡಿ ಅಷ್ಟೇ.

  • @rojasomanna8352
    @rojasomanna8352 5 років тому +2

    Sir debit card last kottiddakke detecting OTP antha barthide bt OTP no kodthane illa

    • @pisumathu
      @pisumathu  5 років тому

      ನಿಮ್ಮ ಬ್ಯಾಂಕ್ ಗೆ ಯಾವ ಮೊಬೈಲ್ ನಂಬರ್ ಕೊಟ್ಟಿರುವಿರೋ ಅದೇ ನಂಬರ್ ಇರುವ ಮೊಬೈಲ್ ಅನ್ನೇ ಈ ಆಪ್ ಗೆ ಬಳಸಬೇಕು.

    • @ammuammu1676
      @ammuammu1676 4 роки тому

      @@pisumathu a number sim ila andre en madodu bro

    • @pisumathu
      @pisumathu  4 роки тому

      @@ammuammu1676 ಬ್ಯಾಂಕ್ ಗೆ ಹೋಗಿ ಸಿಮ್ ಇರುವ ನಂಬರ್ ಅನ್ನು ನಿಮ್ಮ ಖಾತೆಗೆ ಸೇರಿಸಬೇಕು.

  • @shamithsuvarnaeditz4376
    @shamithsuvarnaeditz4376 4 роки тому

    Bank nalli net banking aanta application haakidre maatrana use maadokke aagod...

    • @pisumathu
      @pisumathu  4 роки тому

      ಇಲ್ಲ, ಎಟಿಎಂ ಕಾರ್ಡ್ ಇದ್ರೆ ಸಾಕು.

    • @shamithsuvarnaeditz4376
      @shamithsuvarnaeditz4376 4 роки тому

      Matte phone pay ge bank account add madlikke aagtilla....

    • @pisumathu
      @pisumathu  4 роки тому

      ಏನು ಎರರ್ ತೋರಿಸುತ್ತೆ?

  • @nalinavibha1111
    @nalinavibha1111 5 років тому +2

    Nanu yene madidru UPI no 4 kelutthe criatadoke agthilla sir please help me

    • @pisumathu
      @pisumathu  5 років тому

      ೪ ಅಂಕಿಗಳ ಒಂದು upi ಪಿನ್ ಅನ್ನು ಮೊದಲು ಕ್ರಿಯೇಟ್ ಮಾಡಿಕೊಳ್ಳಿ.

  • @prashantkamblekar5557
    @prashantkamblekar5557 5 років тому +1

    sir cratched money na yavdakke use aagutte

    • @pisumathu
      @pisumathu  5 років тому

      ಅದೂ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ.

  • @madhurishetty8687
    @madhurishetty8687 4 роки тому +1

    Sir Naavu TO CONTACT ge kalsidre Avru account ge ogutta illa phone pay Alle erutta

    • @pisumathu
      @pisumathu  4 роки тому +1

      ಅವರ ಅಕೌಂಟ್ ಗೆ ಹೋಗುತ್ತೆ

    • @madhurishetty8687
      @madhurishetty8687 4 роки тому +1

      @@pisumathu tq sir

  • @vamsianish6461
    @vamsianish6461 4 роки тому +1

    Usefull

  • @parvathiparameswaratravela2386
    @parvathiparameswaratravela2386 4 роки тому +1

    Cridet card use madodu egy sir phone pe li

    • @pisumathu
      @pisumathu  4 роки тому

      ಕೆಳಗಡೆ ನನ್ನ ಹಣಕಾಸು ಅಥವಾ my money ಅಂತ ಇದೆ. ಅದರಲ್ಲಿ ಹೋದರೆ ಪಾವತಿ ಪ್ರಕಾರಗಳು ಅಥವಾ payment methods ಅಂತ ಇದೆ, ಅದರಲ್ಲಿ ಕ್ರೆಡಿಟ್ ಕಾರ್ಡ್ ಅವಕಾಶ ಇದೆ.

  • @bhanuchinni2207
    @bhanuchinni2207 5 років тому +2

    account ge number link agide net ide balance ide adru account set agthilla yake heli

    • @pisumathu
      @pisumathu  5 років тому

      ಕೆಲವೊಮ್ಮೆ ನೆಟ್ವರ್ಕ್ ಅಥವಾ ಬ್ಯಾಂಕ್ ಸರ್ವರ್ ತೊಂದರೆ ಇಂದಾಗಿ ಆಗಲ್ಲ.

    • @bhanuchinni2207
      @bhanuchinni2207 5 років тому

      adre thumba dindinda try madthidini

    • @pisumathu
      @pisumathu  5 років тому

      ಏನು ಎರರ್ ತೋರಿಸುತ್ತೆ ?

    • @rpraju4845
      @rpraju4845 5 років тому

      Houdu nangu same problem en madodu

  • @pragathipragathi9281
    @pragathipragathi9281 5 років тому +1

    sir self account nalli bank name helbekadre ATM number hakbeka

    • @pisumathu
      @pisumathu  5 років тому

      ವಿಡಿಯೋ ಪೂರ್ತಿ ನೋಡಿ, ಎಲ್ಲಾ ವಿವರಿಸಲಾಗಿದೆ.

  • @kavitakavi4207
    @kavitakavi4207 4 роки тому +1

    Sir nan money clam money 1709 ge hogide hege return madodu

    • @pisumathu
      @pisumathu  4 роки тому

      ಅದನ್ನ ಹಣವಾಗಿ ಪಡೆಯಲು ಆಗಲ್ಲ. ಬಿಲ್ ಕಟ್ಟಲು, ರೀಚಾರ್ಜ್ ಮಾಡಲು ಬಳಸಿ.

  • @umashambhu76
    @umashambhu76 4 роки тому +1

    Sir bank account ge amount transfer madod tilsi

    • @pisumathu
      @pisumathu  4 роки тому

      To account > Add Bank Account ಇಲ್ಲಿ ಹೋಗಿ IFSC ನಂಬರ್ ಸೇರಿದಂತೆ ಎಲ್ಲಾ ಮಾಹಿತಿ ಕೊಟ್ಟು ಬ್ಯಾಂಕ್ ಖಾತೆಗೆ ಹಣ ಕಳಿಸಬಹುದು.

  • @siddunavalagund7178
    @siddunavalagund7178 4 роки тому

    Sir phonepe reward ಇಂದ electrcity bill pay ಮಾಡಬೇಕಾದರೆ bank ಅಕೌಂಟ್ಗೆ ಮೊಬೈಲ್ ನಂಬರ್ link ಇರ್ಬೇಕಾ sir plz heli

    • @pisumathu
      @pisumathu  4 роки тому

      ಹಾಗೇನಿಲ್ಲ, ರಿವಾರ್ಡ್ ಅಮೌಂಟ್ ಇದ್ದರೆ ಬಿಲ್ ಕಟ್ಟಬಹುದು.

    • @siddunavalagund7178
      @siddunavalagund7178 4 роки тому

      @@pisumathu sir bhim upi pin creat ಮಾಡಬೇಕಾದರೆ atm debit card ಬೇಕಾ plz ಹೇಳಿ sir

    • @pisumathu
      @pisumathu  4 роки тому

      ಹೌದು, ಬೇಕು

  • @Ram-tn1qg
    @Ram-tn1qg 4 роки тому +1

    Phone pe is better than Google pay

  • @ammukutti8829
    @ammukutti8829 2 роки тому

    Upi google service ge contact madi heltare

  • @mallumn6220
    @mallumn6220 4 роки тому +2

    Phone pe ಇಂದ dth tv recharge madodu hege sar

    • @pisumathu
      @pisumathu  4 роки тому

      ಫೋನ್ ಪೆ ತೆರೆದಾಗ Recharge & Pay bills ಭಾಗದಲ್ಲಿ DTH ಅಂತ ಇದೆ. ಅದನ್ನು ಟ್ಯಾಪ್ ಮಾಡಿ ನಿಮ್ಮ ನೆಟ್ವರ್ಕ್ ಆಯ್ಕೆ ಮಾಡಿ dth ನಂಬರ್ ಹಾಕಿ ರೀಚಾರ್ಜ್ ಮಾಡಬಹುದು.

    • @mallumn6220
      @mallumn6220 4 роки тому +1

      Nambar estu ಇರುತ್ತೆ sir

    • @pisumathu
      @pisumathu  4 роки тому +1

      DTH ಗೆ ಕೊಟ್ಟಿರುವ ನಿಮ್ಮ ಮೊಬೈಲ್ ನಂಬರ್ ಹಾಕಿ.

    • @mallumn6220
      @mallumn6220 4 роки тому +1

      Comstmar id andre enu sir

    • @pisumathu
      @pisumathu  4 роки тому

      ನಿಮ್ಮ DTH ಅಕೌಂಟ್ ನಂಬರ್

  • @indianrailway4907
    @indianrailway4907 4 роки тому

    Sir Phonepe Use madbeku Andre only Number Add madire ok na illa Bank Account add madle beka

    • @pisumathu
      @pisumathu  4 роки тому

      ವಿಡಿಯೋ ಪೂರ್ತಿ ನೋಡಿ..

  • @laxmitalwar9157
    @laxmitalwar9157 4 роки тому +1

    ಸರ್ ಒಂದೇ ಬ್ಯಾಂಕಿಗೆ ಒಂದೇ ನಂಬರ್ ಗೆ 4 ಅಕೌಂಟ್ ಲಿಂಕ್ ಆಗಿದೆ ಅವರ ಏನ್ ಮಾಡಬೇಕು

    • @pisumathu
      @pisumathu  4 роки тому

      ಯಾವುದೋ ಒಂದು ಅಕೌಂಟ್ ಗೆ ಉಪಯೋಗಿಸಬಹುದು ಅನ್ಸುತ್ತೆ. ಪ್ರಯತ್ನ ಮಾಡಿ ನೋಡಿ.

  • @vinayg9179
    @vinayg9179 5 років тому +1

    Sir net mobile banking hengee link maadsodu......

    • @pisumathu
      @pisumathu  5 років тому

      ನಿಮ್ಮ ಬ್ಯಾಂಕ್ ಗೆ ಹೋಗಿ ಕೋರಿಕೆ ಸಲ್ಲಿಸಬೇಕು.

  • @kebreraju6114
    @kebreraju6114 5 років тому +1

    ಹೆಲೋ ಸರ್ ನಾನು ಪೋನ್ ಪೇ
    ಯೂಸ್ ಮಾಡಬೇಕು ನನಗೆ ಗೊತ್ತಾಗ್ತಾಇಲ್ಲ ನಾನು ಈ ಆಪ್ ನಲ್ಲಿ
    ಪಾನ್ ಕಾರ್ಡನ್ನು ಲಿಂಕ್ ಮಾಡಿದ್ದೇನೆ ಅದನ್ನು ತೆಗೆದು ಆದಾರ್ ಕಾರ್ಡನ್ನು ಸೇರಿಸಬೇಕು ಇದಕ್ಕೆ ಏನು ಮಾಡುವುದು

    • @pisumathu
      @pisumathu  5 років тому

      ಅದನ್ನು ಬದಲಾಯಿಸಲು ಯಾವುದೇ ದಾರಿ ಇಲ್ಲ.

  • @puneethadevadiga5612
    @puneethadevadiga5612 5 років тому +3

    Light bill hege pay maadod

    • @pisumathu
      @pisumathu  5 років тому

      ಆಪ್ ತೆರೆದು ರೀಚಾರ್ಜ್ ಮತ್ತು ಪೇ ಬಿಲ್ ಭಾಗಕ್ಕೆ ಹೋಗಿ. ಅಲ್ಲಿ electricity ಗೆ ಹೋಗಿ. ಅಲ್ಲಿ ನಿಮ್ಮ ವಿದ್ಯುತ್ ಸರಬರಾಜು ಸಂಸ್ಥೆಯನ್ನು ಆಯ್ಕೆ ಮಾಡಿ. ಬಳಿಕ ಗ್ರಾಹಕರ ಐಡಿ ಕೇಳುತ್ತೆ, ಅದನ್ನ ಹಾಕಿದರೆ ಪಾವತಿಸಬೇಕಾದ ಬಿಲ್ ಮೊತ್ತವನ್ನು ತೋರಿಸುತ್ತೆ. ಕಟ್ಟಬಹುದು.

  • @bangaranaika9549
    @bangaranaika9549 4 роки тому +1

    Sir nandu yeno 5savra last in 24hours Antha Barthel

    • @pisumathu
      @pisumathu  4 роки тому

      ಏನು ? ಅರ್ಥ ಆಗಿಲ್ಲ ನೀವು ಹೇಳಿದ್ದು.

  • @RaviKumar-zx1vk
    @RaviKumar-zx1vk 5 років тому +1

    Sir transaction failed anta bartide en madbeku sir

  • @anuvinu8036
    @anuvinu8036 5 років тому +1

    super sir

  • @ushaps5658
    @ushaps5658 4 роки тому +1

    Nandhu look agedhe sir please 4 number keltidhe but number akudhru open agtilla

    • @pisumathu
      @pisumathu  4 роки тому

      ನೀವು ಮೊದಲು ರಿಜಿಸ್ಟರ್ ಆಗುವಾಗ upi ಪಿನ್ ಆಗಿ ಯಾವ 4 ನಂಬರ್ ಕೊಟ್ಟಿರುತ್ತಿರೋ ಅದನ್ನೇ ಕೊಡಬೇಕು.

  • @shailuvolgs
    @shailuvolgs 5 років тому +1

    Please reply navu contact li send madudre hogolva

    • @pisumathu
      @pisumathu  5 років тому

      ಅವರದೂ ಪೋನ್‌ಪೇ ಇದ್ರೆ ಹೋಗುತ್ತೆ.

  • @kumarswamy.s7273
    @kumarswamy.s7273 3 роки тому +1

    Kalsiro money na hege bank ge transfer madodu

    • @pisumathu
      @pisumathu  3 роки тому

      ಅದು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೇ ಹೋಗುತ್ತೆ. ಮತ್ತೊಮ್ಮೆ ಟ್ರಾನ್ಸ್ಫರ್ ಮಾಡುವ ಅಗತ್ಯವಿಲ್ಲ.

    • @kumarswamy.s7273
      @kumarswamy.s7273 3 роки тому +1

      Phone pay transaction ella passbok ali entry aguth.. Phone pe use madidre bank inda enadru service charge cutt agatha

    • @pisumathu
      @pisumathu  3 роки тому

      ಫೋನ್ ಪೇ ವಹಿವಾಟು ಎಲ್ಲಾ ಬ್ಯಾಂಕ್ ಪಾಸ್ಬುಕ್ ನಲ್ಲಿ ಬರುತ್ತೆ. ಸದ್ಯಕ್ಕೆ ಯಾವುದೇ ಸರ್ವಿಸ್ ಚಾರ್ಜ್ ಇಲ್ಲ.

  • @KavithaKavitha-xw8po
    @KavithaKavitha-xw8po 5 років тому +1

    UPI pin create madidre connect agtha ella help me please sir

    • @pisumathu
      @pisumathu  5 років тому

      ನೀವು ಈ ಮೊದಲೇ ಭೀಮ್ ಆಪ್ ನಲ್ಲಿ ಪಿನ್ ಕ್ರಿಯೇಟ್ ಮಾಡಿದ್ದಲ್ಲಿ ಅದನ್ನೇ ಕೊಡಿ.

    • @KavithaKavitha-xw8po
      @KavithaKavitha-xw8po 5 років тому +1

      ಪಿಸುಮಾತು | Pisumathu tq

  • @malingamass5825
    @malingamass5825 3 роки тому +1

    S

  • @prathapsuma3043
    @prathapsuma3043 4 роки тому +1

    Upi means

    • @pisumathu
      @pisumathu  2 роки тому

      Unified Payment Interface

  • @Mahalakshmi-m2z
    @Mahalakshmi-m2z 4 роки тому +1

    Debit card illa atm card illa heage phone pay use madodu

    • @pisumathu
      @pisumathu  4 роки тому

      ಎಟಿಎಂ/ಡೆಬಿಟ್ ಇಲ್ಲದೆ ಫೋನ್ ಪೇ ಬಳಸಬಹುದು, ಆದರೆ ನೀವು ಯಾರಿಗೂ ಹಣ ಕಳಿಸಲು, ರಿಚಾರ್ಜ್ ಮಾಡಲು ಆಗಲ್ಲ. ಬೇರೆಯವರು ನಿಮಗೆ ಹಣ ಕಳಿಸಬಹುದು ಅಷ್ಟೇ.

  • @shekharchandra9727
    @shekharchandra9727 5 років тому +1

    Reneward amont acontge hege baruthe

    • @pisumathu
      @pisumathu  5 років тому

      ರಿವಾರ್ಡ್ ಅಮೌಂಟ್ ಈಗ ಅಕೌಂಟ್ ಗೆ ಹೋಗಲ್ಲ. ಅದು ಫೋನ್ ಪೇ ನಲ್ಲೇ ಇರುತ್ತೆ. ಅದನ್ನು ನೀವು ಬಿಲ್ ಪೇಮೆಂಟ್ಸ್ ಗೆ ಬಳಸಿಕೊಳ್ಳಬಹುದು.

    • @shekharchandra9727
      @shekharchandra9727 5 років тому +1

      Thanks

  • @vasundharasabnis5587
    @vasundharasabnis5587 4 роки тому

    ಸರ್ ಒಂದ್ ದಿನಕ್ಕೆ 10 transaction ಇರುತ್ತೆ ಗೂಗಲ್ ಪೇ ದಲ್ಲಿ 10 transaction ಮಾಡಿ ಆದ್ರೆ phone pay ದಲ್ಲಿ ಮತ್ತೆ 10 transaction ಮಾಡಬಹುದಾ ಅಥವಾ ಗೂಗಲ್ ಪೇ ಗೆ ಲಿಂಕ್ ಇರುವ ಬೇರೆ ಬ್ಯಾಂಕ್ ಅಕೌಂಟ್ ನಿಂದ ಮಾಡಬಹುದಾ

    • @pisumathu
      @pisumathu  4 роки тому

      ಎಲ್ಲಾ ಆಪ್ಸ್ ಸೇರಿ 10 ಬಾರಿ ಕಳಿಸಬಹುದು, ಮತ್ತು ಹಣದ ಮಿತಿ ಬೇರೆಬೇರೆ ಬ್ಯಾಂಕ್ ದು ಬೇರೆ ಬೇರೆ ಇದೆ.

    • @vasundharasabnis5587
      @vasundharasabnis5587 4 роки тому

      ಗೂಗಲ್ ಪೇ ದಲ್ಲಿ 10 transaction ಆದ ಮೇಲೆ ಮತ್ತೆ ಅದೇ ಗೂಗಲ್ ಪೇ ಗೆ ಲಿಂಕ್ ಇರುವ ಇನ್ನೊಂದು‌ ಬ್ಯಾಂಕ್ ನಿಂದ 10 transaction ಮಾಡಬಹುದಾ

    • @pisumathu
      @pisumathu  4 роки тому

      @@vasundharasabnis5587 ಕಳಿಸಬಹುದು.

  • @vasundharasabnis5587
    @vasundharasabnis5587 4 роки тому

    ಸರ್ ನನ್ನ ಎಕೌಂಟ್ SBI ಬ್ಯಾಂಕ್ ನಲ್ಲಿದೆ ನನ್ನ friend ಎಕೌಂಟ್ syndicate bank ನಲ್ಲಿದೆ ನಾನು ನನ್ನ googal ಪೇ ಯಿಂದ friend ಗೂಗಲ್ ಪೇ UPI id ಗೆ ಎಮೌಂಟ್ ಹಾಕಬಹುದಾ?

    • @pisumathu
      @pisumathu  4 роки тому

      ಹಾಕಬಹುದು

  • @pprasannaarya6495
    @pprasannaarya6495 4 роки тому +1

    👍

  • @kannadaenjoytv9958
    @kannadaenjoytv9958 4 роки тому +1

    What is cvv sir

    • @pisumathu
      @pisumathu  4 роки тому

      ಎಟಿಎಂ ಕಾರ್ಡ್ ಹಿಂದುಗಡೆ ಇರುತ್ತೆ ನೋಡಿ, 3 ಅಂಕಿ. ಅದೇನೇ

  • @nchannaveeragouda4855
    @nchannaveeragouda4855 3 роки тому

    ಸರ್ ಡಬಲ್ ಅಕೌಂಟ್ ಯಡ ಆದರೆ ಅದರಲ್ಲಿ ಒಂದು ಅಕೌಂಟ್ ತೆಗೆಯುವುದು ಹೇಗ ಹೇಳಿ ಸರ್

    • @pisumathu
      @pisumathu  3 роки тому

      ಕೆಳಗಿನ ಸಾಲಿನಲ್ಲಿ 'ನನ್ನ ಹಣಕಾಸು' ಅಂತ ಇದೆಯಲ್ಲ ಅದರಲ್ಲಿ ಹೋಗಿ, ಆಮೇಲೆ 'ಪಾವತಿಗಳು' ಪಟ್ಟಿಯಲ್ಲಿ 'ಬ್ಯಾಂಕ್ ಖಾತೆಗಳು' ಒತ್ತಿ. ಆಗ ಸೇರಿಸಲಾದ ಬ್ಯಾಂಕ್ ಖಾತೆಗಳ ಹೆಸರು ಕಾಣಿಸುತ್ತೆ. ನಿಮಗೆ ಯಾವುದು ಬೇಡವೋ ಅದರ ಮೇಲೆ ಒತ್ತಿ. ಆಗ ಆ ಬ್ಯಾಂಕ್ ಖಾತೆಯ ವಿವರ ತೆರೆದುಕೊಳ್ಳುತ್ತೇ. ಅದರಲ್ಲಿ ಬಹಳ ಕೆಳಗಡೆ 'ಬ್ಯಾಂಕ್ ಖಾತೆಯನ್ನು ಅನ್ ಲಿಂಕ್' ಮಾಡಿ ಅಂತ ಇರುತ್ತೆ.

  • @raghavendrapoojari6231
    @raghavendrapoojari6231 5 років тому +2

    Debit card ali 4 number edre yenu madud

    • @pisumathu
      @pisumathu  5 років тому

      ಇದಕ್ಕೆ ಬೇರೆಯದೇ ಆದ 6 ಅಂಕಿಗಳ ಪಿನ್ ಕೊಡಬೇಕು.

  • @purushottamgowda7681
    @purushottamgowda7681 5 років тому +7

    He'd soft sir, use agide nanagu sir

  • @gouthamgoutham8519
    @gouthamgoutham8519 4 роки тому +1

    No debit card

    • @pisumathu
      @pisumathu  4 роки тому

      You can use phone pe only for receiving money, but you can't send, pay or recharge..

  • @thevilan8285
    @thevilan8285 5 років тому +1

    Hlo sir kyc nnu change madoke agalva sir

  • @ashwinikumari4362
    @ashwinikumari4362 4 роки тому +1

    Credit card number na kelthide adra bagge heli.

    • @pisumathu
      @pisumathu  4 роки тому

      ನೀವು ಕ್ರೆಡಿಟ್ ಕಾರ್ಡ್ ಅನ್ನು ಸೇರಿಸಿಕೊಂಡು ಅದರ ಮೂಲಕವೂ ಬಿಲ್ ಪೇಮೆಂಟ್ಸ್ ಮಾಡಬಹುದು.

  • @sunilspower..8290
    @sunilspower..8290 4 роки тому +1

    Kyc hege updated madodu

    • @pisumathu
      @pisumathu  4 роки тому

      ಎಡ ಮೇಲ್ಬಾಗದಲ್ಲಿ ಇರುವ ನಿಮ್ಮ ಪೋಟೋ ಐಕಾನ್ ಮೇಲೆ ಟ್ಯಾಪ್ ಮಾಡಿ ಪ್ರೊಫೈಲ್ ಗೆ ಹೋಗಿ. ಅಲ್ಲಿ kyc ಅಂತ ಇರುತ್ತೆ.

  • @shreeharijeeva1980
    @shreeharijeeva1980 5 років тому +1

    My phone pe sir paswr gothilla sir heli enu madabekku

    • @pisumathu
      @pisumathu  5 років тому

      Forgot password ಕೊಡಿ, otp ಬರುತ್ತೆ, ಅದನ್ನ ಹಾಕಿ ಹೊಸ ಪಾಸ್ವರ್ಡ್ ಸೆಟ್ ಮಾಡಿಕೊಳ್ಳಬಹುದು.

  • @GopiNath-rp3vb
    @GopiNath-rp3vb 4 роки тому

    Phone pay vichaarane hege

    • @pisumathu
      @pisumathu  4 роки тому

      ಎಲ್ಲಾ ವಹಿವಾಟು ಗಳ ಪಟ್ಟಿಗೆ ಹೋಗಿ ನಿಮಗೆ ಬೇಕಾದ ವಹಿವಾಟು ಮೇಲೆ ಟ್ಯಾಪ್ ಮಾಡಿ. ಅದರ ವಿವರದ ಪುಟದಲ್ಲಿ ಕೊನೆಯಲ್ಲಿ ಸಪೋರ್ಟ್ ಅಂತ ಇರುತ್ತೆ.

  • @pragathipragathi9281
    @pragathipragathi9281 5 років тому +1

    sir ATM number 4 number ede but eralli 6 digit kelthayde heli sir

    • @pisumathu
      @pisumathu  5 років тому

      ಇದರಲ್ಲಿ ಎಟಿಎಂ ಪಿನ್ ಕೊಡಬಾರದು. ಇದಕ್ಕೆ 6 ಅಂಕಿಗಳ ಒಂದು ಬೇರೆ ಪಿನ್ ಕೊಟ್ಟುಕೊಳ್ಳಿ.

    • @pragathipragathi9281
      @pragathipragathi9281 5 років тому +1

      sir money transaction madide send antha kotte Amele done antha kotte but money frnd ge hogila pending antha barthayde en madbeku heli sir debited to antha barthayla
      Avr kalsiro amount nange banthu credited to antha bandide

    • @pisumathu
      @pisumathu  5 років тому

      ನೀವು ಕಳಿಸಿದ್ದು ಕೂಡ ಹೋಗುತ್ತೆ. ಕೆಲವೊಮ್ಮೆ ನೆಟ್ವರ್ಕ್ ತೊಂದರೆಯಿಂದ ತಡ ಆಗಬಹುದು. ಒಂದು ವೇಳೆ ಅವರಿಗೆ ಹೋಗಿ ಸೇರಿಲ್ಲ ಅಂದರೆ ತಿರುಗಿ ನಿಮ್ಮ ಅಕೌಂಟ್ ಗೆ ಬರುತ್ತೆ. ಗಾಬರಿ ಬೇಡ.

    • @Sayappawalikar
      @Sayappawalikar 5 років тому

      No Bank account found. ಅಂಥ ಬರತಾ ಇದೆ ಸರ್

    • @pisumathu
      @pisumathu  5 років тому

      ನಿಮ್ಮ ಮೊಬೈಲ್ ನಂಬರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು.

  • @wildnature7627
    @wildnature7627 4 роки тому +1

    Sir 18 years old agirbeka

    • @pisumathu
      @pisumathu  4 роки тому +1

      ಹಾಗೇನೂ ಇಲ್ಲ, 13 ವರ್ಷ ಮೇಲ್ಪಟ್ಟು ಬ್ಯಾಂಕ್ ಖಾತೆ ಇದ್ದಲ್ಲಿ ಇದನ್ನು ಬಳಸಬಹುದು.

    • @wildnature7627
      @wildnature7627 4 роки тому +1

      @@pisumathusir ninu yesterday atm card madsiddu sir technical issues anta barta ide

    • @wildnature7627
      @wildnature7627 4 роки тому

      Your card will be not saved anta barta ide

  • @soulmatebeats536
    @soulmatebeats536 4 роки тому +1

    Reference earning option illa

    • @pisumathu
      @pisumathu  4 роки тому

      Reference and earn ಅಂತ ಇದೆ ನೋಡಿ.

  • @gurumurthink8103
    @gurumurthink8103 4 роки тому

    Document s Ella Andre baralwa sir

    • @pisumathu
      @pisumathu  4 роки тому +1

      ಯಾವ ಡಾಕೂಮೆಂಟ್ ಬೇಡ

    • @gurumurthink8103
      @gurumurthink8103 4 роки тому

      @@pisumathu OK sir tq

  • @kavyachandrashekhargulabal5024
    @kavyachandrashekhargulabal5024 5 років тому

    Sar ATM ninda bereyavar phon pe ge kalsodekke hoge adanna namma phon pe ge hakdittedive sar

    • @pisumathu
      @pisumathu  5 років тому

      ATM ನಿಂದ ಫೋನ್ ಪೇ ಗೆ ಕಳಿಸಲು ಆಗಲ್ಲ, ಫೋನ್ ಪೇ ಇಂದ ಫೋನ್ ಪೇ ಗೆ ಕಳಿಸಬಹುದು ಅಷ್ಟೇ.

  • @CrossFitTitans
    @CrossFitTitans 5 років тому +1

    Super speak

  • @sandhyams4856
    @sandhyams4856 4 роки тому

    Transaction history hege delete madodhu

    • @pisumathu
      @pisumathu  4 роки тому

      ಅದು ಆಗಲ್ಲ.

  • @abhishekabhiabhi1975
    @abhishekabhiabhi1975 4 роки тому

    ಸರ್ ನಾನು ಮೊದಲೇ ಕ್ರಿಯೇಟ್ ಮಾಡಿ ಯೂಸ್ ಮಾಡಿ ಡಿಲೀಟ್ ಮಾಡಿದೆ ಮತ್ತೆ ಬೇರೆ ಫೋನ್ ಅಲ್ಲಿ ಓಪನ್ ಮಾಡಿದ್ರೆ ಓಪನ್ ಆಗ್ತಿಲ್ಲ

    • @pisumathu
      @pisumathu  4 роки тому

      ಬ್ಯಾಂಕ್ ಗೆ ಲಿಂಕ್ ಆಗಿರುವ ನಂಬರ್ ಇರುವ ಫೋನ್ ನಲ್ಲೇ ಮಾಡಬೇಕು.

    • @abhishekabhiabhi1975
      @abhishekabhiabhi1975 4 роки тому

      @@pisumathu ಅದೇ ಫೋನ್ನಲ್ಲಿ ಓಪನ್ ಆಗ್ತಿಲ್ಲ ನಿಮ್ಮ ವಿಡಿಯೋ ನೋಡಿ ಟ್ರೈ ಮಾಡಿದೆ ಆದರೂ ಆಗ್ತಿಲ್ಲ

  • @chethansiddarth4632
    @chethansiddarth4632 5 років тому

    Sir daily UPI limit increase madod hege

    • @pisumathu
      @pisumathu  5 років тому

      ಅದು RBI ಮಾಡೋದು, ನಾವು ಮಾಡೋಕೆ ಆಗಲ್ಲ.

    • @chethansiddarth4632
      @chethansiddarth4632 5 років тому

      ಪಿಸುಮಾತು | Pisumathu sir brach ge hogi madusbeka hege..

    • @pisumathu
      @pisumathu  5 років тому

      ಅದು RBI ನಿಂದ ನಿಗದಿ ಆಗೋದು, ಬ್ರಾಂಚ್ ಗೆ ಹೋದ್ರು ಬದಲಾಗಲ್ಲ.

  • @nischithadharshna6693
    @nischithadharshna6693 5 років тому +1

    Sir Nan mobile li kyc details work agtila

    • @pisumathu
      @pisumathu  5 років тому

      ಪಾನ್ ಕಾರ್ಡ್ ಅತವಾ ಆಧಾರ್ ನಂಬರ್ ಹಾಕಿ

    • @nischithadharshna6693
      @nischithadharshna6693 5 років тому

      Sir but adu XBXXXX22

    • @nischithadharshna6693
      @nischithadharshna6693 5 років тому

      Anta bartide

    • @pisumathu
      @pisumathu  5 років тому +1

      ಹಾಗೆಯೇ ತೋರಿಸೋದು ಅದು, ಪೂರ್ತಿ ತೋರಿಸಲ್ಲ. ಎದುರಲ್ಲಿ ಒಂದು ಹಸಿರು ರೈಟ್ ಮಾರ್ಕ್ ಬಂದಿದ್ದರೆ ಎಲ್ಲಾ ಸರಿಯಾಗಿದೆ ಅಂತ ತಿರುಳು.

    • @nischithadharshna6693
      @nischithadharshna6693 5 років тому

      @@pisumathu thank you

  • @iplpradiction4434
    @iplpradiction4434 4 роки тому

    Nange hege gottagtilla sir install agide bug pin set madodu gottagtilla

    • @pisumathu
      @pisumathu  4 роки тому

      ವಿಡಿಯೋದಲ್ಲಿ ತೋರಿಸಿರುವಂತೆ ಮಾಡುತ್ತಾ ಹೋಗಿ, ಆಗುತ್ತೆ.

  • @rameshkavali166
    @rameshkavali166 4 роки тому +1

    ಇದರಲ್ಲಿ ಅಕೊಂಟ್ ಚೇಂಜ್ ಮಾಡೋದು ಹೇಗೆ

    • @pisumathu
      @pisumathu  4 роки тому

      My money > Bank accounts > Add New Bank account

  • @ShivrajKumar-nh4wn
    @ShivrajKumar-nh4wn 5 років тому +2

    Sir namge cashback barta illa

    • @pisumathu
      @pisumathu  5 років тому

      My finance > PhonePe wallet ನೋಡಿ, ಕ್ಯಾಶ್ಬ್ಯಾಕ್ ಬಂದಿದ್ರೆ ಅಲ್ಲಿ ಇರುತ್ತೆ.

  • @nandeesham3184
    @nandeesham3184 4 роки тому

    One phone nalli dual SIM ge two phone pay use madabhaude

    • @pisumathu
      @pisumathu  4 роки тому

      ಎರಡೂ ನಂಬರ್ ಬೇರೆ ಬೇರೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ ಆಗುತ್ತೆ ಅಂತ ಹೇಳ್ತಾರೆ. ಆದರೆ ನಾನು ಇದನ್ನ ನೋಡಿಲ್ಲ. ಟ್ರೈ ಮಾಡಿ ನೋಡಿ.

  • @vishalgg12
    @vishalgg12 4 роки тому

    Tv reacharge hege madodu sun direct

    • @pisumathu
      @pisumathu  4 роки тому

      ರೀಚಾರ್ಜ್ & ಪೇ ಬಿಲ್ಸ್ ನಲ್ಲಿ ಡಿಟಿಎಚ್ ಅಂತ ಇದೆ ನೋಡಿ.

  • @rkcreation07rk69
    @rkcreation07rk69 4 роки тому

    Sir nan phone pay scanner bartha ella yen madodu

    • @ajayr3489
      @ajayr3489 4 роки тому

      Nimmafreefire I'd kalsi nanu ff lover

  • @sowmyam3099
    @sowmyam3099 5 років тому +1

    Sir onde mobile number enda family ellardu account link aagide enu problem elva

    • @pisumathu
      @pisumathu  5 років тому

      ಅದು ಹೇಗೆ ? ಎಲ್ಲರ ಬ್ಯಾಂಕ್ ಅಕೌಂಟ್ ಗು ಒಂದೇ ನಂಬರ್ ಕೊಟ್ಟಿದೀರ ?

    • @sowmyam3099
      @sowmyam3099 5 років тому +1

      Onde phone ettu account create maadisbekadre aavaga ee tara aagide en maadodu anta gottagtilla please help me sir

    • @pisumathu
      @pisumathu  5 років тому

      ಫೋನ್ ಪೇ ಗೆ ಎಲ್ಲಾ ಬ್ಯಾಂಕ್ ಅಕೌಂಟ್ ಗಳನ್ನ ಸೇರಿಸಿಕೊಂಡು ಯೂಸ್ ಮಾಡಬಹುದು. ಆದ್ರೆ ಆ ಸಿಮ್ ಯಾವ ಮೊಬೈಲ್ ಅಲ್ಲಿ ಇರುತ್ತೋ ಆ ಒಂದು ಮೊಬೈಲ್ ನಲ್ಲಿ ಮಾತ್ರ ಆಗುತ್ತೆ. ಮತ್ತೆ ನಿಮ್ಮ ಎಲ್ಲರ ಖಾತೆಯೂ ಒಂದೇ ಬ್ಯಾಂಕ್ ನಲ್ಲಿ ಇದ್ದರೆ ಅದನ್ನ ಇದು ತಗೊಳ್ಳೋದು ಕಶ್ಟ ಅನ್ಸುತ್ತೆ. ಒಂದು ಬ್ಯಾಂಕ್ ಇಂದ ಯಾವುದೋ ಒಂದು ಖಾತೆಯನ್ನ ಮಾತ್ರ ತಗೊಳ್ಳುತ್ತೇ.

    • @pisumathu
      @pisumathu  5 років тому

      ಈಗ ಎಲ್ಲರಿಗೂ ಬೇರೆ ಬೇರೆ ನಂಬರ್ ಇದ್ದಲ್ಲಿ ನಿಮ್ಮ ಬ್ಯಾಂಕ್ ಗೆ ಹೋಗಿ ಅವರವರ ಅಕೌಂಟ್ ಗೆ ಅವರವರ ನಂಬರ್ ಸೇರಿಸಿ.

    • @sowmyam3099
      @sowmyam3099 5 років тому

      Ade number aagutta ella change maadisbeka

  • @ammukutti8829
    @ammukutti8829 2 роки тому

    Bank ge call madidre heltare yenu tondre illa anta

  • @Sayappawalikar
    @Sayappawalikar 5 років тому +1

    ಎಷ್ಟು ಸಲ ಟ್ರಾಯ ಮಾಡಿದ್ರು no bank accounts found. ಅಂಥ ಬರತಾ ಇದೆ ಸರ್ ಸ್ವಲ್ಪ್ ಹೇಳಿ ಕೊಡಿ ಸರ್

    • @Sayappawalikar
      @Sayappawalikar 5 років тому

      Bank account ge number links agide sir

    • @pisumathu
      @pisumathu  5 років тому

      ನಿಮ್ಮ ಮೊಬೈಲ್ ನಂಬರ್ ಸರಿಯಾಗಿ ಬ್ಯಾಂಕ್ ಗೆ ಲಿಂಕ್ ಆಗಿಲ್ಲ ಅನ್ಸುತ್ತೆ

    • @Sayappawalikar
      @Sayappawalikar 5 років тому

      ಆಗಿದೆ ಸರ್ ATM ನಲ್ಲಿ ಅಮೌಂಟ್ ತಗೆದುಕೊಂಡ್ರೆ sms ಬರುತ್ತೆ. ಸರ್ ಪ್ಲೀಸ್ ಶಾಲ್ವುಡ್ನ

    • @pisumathu
      @pisumathu  5 років тому

      ಹಾಗಿದ್ರೆ ನಿಮ್ಮ ಬ್ಯಾಂಕ್ ಕಡೆಯಿಂದ ಸರಿಯಾದ ರೆಸ್ಪಾನ್ಸ್ ಬರುತ್ತಿಲ್ಲ ಅನ್ಸುತ್ತೆ. ಯಾವ ಬ್ಯಾಂಕ್ ?

    • @Sayappawalikar
      @Sayappawalikar 5 років тому

      ಸಿಂಡಿಕೇಟ್ ಬ್ಯಾಂಕ್ ಸರ್

  • @nalinavibha1111
    @nalinavibha1111 5 років тому +1

    Nanu g pay, phonepe yeradakku UPI pin kelutthe yen hakli sir please heli

    • @pisumathu
      @pisumathu  5 років тому

      ಅಕೌಂಟ್ ಕ್ರಿಯೇಟ್ ಮಾಡುವಾಗ ಹೊಸದೊಂದು 6 ಅಂಕಿಗಳ ಪಿನ್ ಹಾಕಿ. ಅದನ್ನ ನೆನಪಲ್ಲಿ ಇಟ್ಟುಕೊಳ್ಳಿ. ಎಲ್ಲಾ ಬಾರಿಯೂ ವಹಿವಾಟು ಮಾಡುವಾಗ ಅದನ್ನ ಕೇಳುತ್ತೆ.

  • @shivanandganagi
    @shivanandganagi 5 років тому

    Phone pay log out ada nantara mata hege chalo madodu sir helli proceiser heli

    • @pisumathu
      @pisumathu  5 років тому

      ವಿಡಿಯೋ ದಲ್ಲಿ ಇರೋ ಹಾಗೆ.

    • @shivanandganagi
      @shivanandganagi 5 років тому

      Andre hege mate arata aagilla sir proceiser heli

    • @pisumathu
      @pisumathu  5 років тому

      ಮತ್ತೆ ಆಪ್ ಒಪೆನ್ ಮಾಡಿ ವಿಡಿಯೋ ದಲ್ಲಿ ತೋರಿಸಿದ ಹಾಗೆಯೇ ಮಾಡುತ್ತ ಹೋಗಿ.

  • @mahanteshmahantesh8863
    @mahanteshmahantesh8863 5 років тому

    Sir Bank account hakuvag ond SMS send aagutte addre adu yenu use aaglilla SMS felld aagtide karna yenu sir

    • @pisumathu
      @pisumathu  5 років тому

      ನಿಮ್ಮ ಮೊಬೈಲ್ ನಲ್ಲಿ ಕರೆನ್ಸಿ ಇರಬೇಕು.

    • @mahanteshmahantesh8863
      @mahanteshmahantesh8863 5 років тому

      @@pisumathu Sir belencs ede addru SMS send aagtilla Sir

    • @pisumathu
      @pisumathu  5 років тому

      @@mahanteshmahantesh8863 ಅದೇ ನಂಬರ್ ಬ್ಯಾಂಕ್ ಖಾತೆಯಲ್ಲಿ ಲಿಂಕ್ ಆಗಿದೆಯ ?

    • @mahanteshmahantesh8863
      @mahanteshmahantesh8863 5 років тому

      @@pisumathu Ede Sir belencs kuda Ede pls help me

  • @prashanthhiremath320
    @prashanthhiremath320 4 роки тому

    Prashanth hiremata

  • @itbtcompanyfullfrommegha6120
    @itbtcompanyfullfrommegha6120 4 роки тому

    4 dejit password akidre set agtha ella sir Yake antha gothagtha ella sir

    • @pisumathu
      @pisumathu  4 роки тому

      ಎರರ್ ಏನು ತೋರಿಸುತ್ತೆ ? ಕೆಲವೊಮ್ಮೆ 6 ನಂಬರ್ ಹಾಕಲು ಕೇಳುತ್ತೆ.