ಗೂಗಲ್‌ ಪೇ ಆಪ್‌ ಅನ್ನು ಉಪಯೋಗಿಸುವುದು ಹೇಗೆ ? How to use Google Pay Kannada

Поділитися
Вставка
  • Опубліковано 20 вер 2024
  • ಗೂಗಲ್‌ ಪೇ ಆಪ್‌ ಅನ್ನು ಉಪಯೋಗಿಸುವುದು ಹೇಗೆ ಎಂಬ ಮಾಹಿತಿ ಕನ್ನಡದಲ್ಲಿ.
    ಈ ಕೊಂಡಿಯ ಮೂಲಕ ಗೂಗಲ್‌ ಪೇ ಅನ್ನು ನಿಮ್ಮ ಮೊಬೈಲ್‌ಗೆ ಇಳಿಸಿಕೊಳ್ಳಿ :
    g.co/payinvite...
    -------------------------------------------------------
    UPI ಪಿನ್ ಬಗ್ಗೆ ಹೆಚ್ಚಿನ ಮಾಹಿತಿ:
    Upi ಪಿನ್ ಅನ್ನೋದು ಒಂದು ಬ್ಯಾಂಕ್ ಅಕೌಂಟ್ ಗೆ ಒಂದೇ ಇರುತ್ತೆ. ಅಂದರೆ ನೀವು ಮೊದಲ ಬಾರಿ ಯಾವುದೇ upi ಆಪ್ (ಗೂಗಲ್ ಪೇ, ಬೀಮ್, ಫೋನ್ ಪೇ ಇತ್ಯಾದಿ) ನಿಂದ ಆ ಬ್ಯಾಂಕ್ ಅಕೌಂಟ್ ಗೆ upi ಲಿಂಕ್ ಮಾಡಲು ಹೋದಾಗ upi ಪಿನ್ ಅನ್ನು ಸೆಟ್ ಮಾಡಲು ಕೇಳುತ್ತೆ. ಒಂದು ಸಲ ಆ ಪಿನ್ ಸೆಟ್ ಆದ ಬಳಿಕ ಬೇರೆ ಯಾವ upi ಆಪ್ ಬಳಸಲು ಹೋದರೂ ಅದೇ upi ಪಿನ್ ಹಾಕಬೇಕು. ಅಥವಾ ನೀವು ಒಂದು ಆಪ್ ನಲ್ಲಿ upi ಪಿನ್ ಬದಲಿಸಿದರೆ ಇನ್ನೊಂದು ಆಪ್ ಗೂ ಅದು ಬದಲಾಗಿರುತ್ತೆ. ಏಕೆಂದರೆ ಅದು ಆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುತ್ತೆ.
    ಗೂಗಲ್ ಪೇ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ ?: • ಗೂಗಲ್ ಪೇ ಯುಪಿಐ ಪಿನ್ ಅನ...
    ಆನ್ಲೈನ್ ಪೇಮೆಂಟ್ ಮಾಡುವಾಗ ವಹಿಸಬೇಕಾದ ಎಚ್ಚರಿಕೆಗಳು : • ಅನ್‌ಲೈನ್‌ ಮೋಸಗಳ ಬಗ್ಗೆ ...
    ---
    Learn about Google Pay in kannada.
    How to use google pay ?
    Earn money by Google Pay app.
    #GooglePay
    #GoogleTez
    #Pisumathu

КОМЕНТАРІ • 228

  • @pisumathu
    @pisumathu  5 років тому +9

    Google Pay Download :
    g.co/payinvite/Cy38w
    ನಿಮಗೆ ಈ ವೀಡಿಯೋ ಮೆಚ್ಚಿಗೆಯಾದರೆ ಇದನ್ನು ಮೆಚ್ಚಿರಿ, ಮತ್ತು ನಿಮ್ಮ ಅನಿಸಿಕೆಯನ್ನು ಬರೆಯಿರಿ ಮತ್ತು ನಮ್ಮ ಒಯ್ಯುಗೆಗೆ ಚಂದಾದಾರರಾಗಿರಿ.
    ua-cam.com/users/pisumathu

  • @sreenathn8167
    @sreenathn8167 11 місяців тому +1

    ಉಪಯುಕ್ತ ಮಾಹಿತಿ. ಒಳ್ಳೆಯ ವಿವರಣೆ.
    ಒಂದು ವಿನಂತಿ. ಕೆನರಾ ಬ್ಯಾಂಕ್ ಆಪ್ ನಿಂದ ನೇರವಾಗಿ ಪೋನ್ ಪೇ, pay tm, google pay ಗಳಿಗೆ ಹಣ ವರ್ಗಾವಣೆ ಹೇಗೆ? ದಯವಿಟ್ಟು ತಿಳಿಸಿ.

  • @harishjayapura.9262
    @harishjayapura.9262 5 років тому +2

    ಸರ್ ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಸಾಕಷ್ಟು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದೀರಿ.ಹೀಗೆಯೇ ಮುಂದುವರಿಸಿ.

    • @pisumathu
      @pisumathu  5 років тому

      ಧನ್ಯವಾದಗಳು

  • @balakrishnabb5780
    @balakrishnabb5780 2 роки тому +1

    ನಿಮ್ಮ ಉಪಯುಕ್ತ ಮಾಹಿತಿ ಗೆ ಅಭಿನಂದನೆಗಳು

  • @manjushetty4401
    @manjushetty4401 5 років тому +1

    ಸರ್ ಇದು ಎಲ್ಲಾ ಆ್ಯಪ್ಗಳಿಗಿಂತ ಬಹಳ ಅನುಕೂಲವಾದದು ಮತ್ತು ತುಂಬಾ ಸುಲಭವಾದದ್ದು. ಆದರೆ ಇದರಲ್ಲಿ ಮೆಸ್ಕಾಂ ಕರೆಂಟ್ ಬಿಲ್ ಪೇ ಮಾಡೋದು ಹೇಗೆ ದಯವಿಟ್ಟು ತಿಳಿಸಿ..

    • @pisumathu
      @pisumathu  5 років тому

      ಇದರಲ್ಲಿ ಬೇಸ್ಕಾಂ ಬಿಟ್ಟರೆ ಬೇರೆ ಯಾವುದೂ ಇಲ್ಲ ಸದ್ಯಕ್ಕೆ.

  • @BengaluruTimes
    @BengaluruTimes 5 років тому +1

    ಗುಡ್. ಉತ್ತಮ ಮಾಹಿತಿ

  • @manjulaminchu8936
    @manjulaminchu8936 5 років тому +1

    Tq u so much..it's more and more useful for me

  • @bandinagarajbandi1485
    @bandinagarajbandi1485 4 роки тому +1

    Super ಅಣ್ಣ bro

  • @udaykiranudaykiranactor5841
    @udaykiranudaykiranactor5841 3 роки тому +1

    Suuuuuuper 👍

  • @sahanasanthosh7783
    @sahanasanthosh7783 5 років тому +1

    Tnk you sir very helpful information

  • @prathapprathap8211
    @prathapprathap8211 5 років тому +1

    Sir olle information sir tq ..

  • @shrevishnu
    @shrevishnu 5 років тому +1

    ಧನ್ಯವಾದಗಳು ನಿಮಗೆ

  • @ravigouda5055
    @ravigouda5055 3 роки тому +1

    Super anna

  • @subramanyamr290
    @subramanyamr290 4 роки тому

    Super

  • @karthikbirwaz1776
    @karthikbirwaz1776 4 роки тому +1

    Thanks bro

  • @mahanteshtechyoutubechanne6464
    @mahanteshtechyoutubechanne6464 5 років тому +1

    Super and best app. Thank you sir

    • @pisumathu
      @pisumathu  5 років тому

      ತಮಗೂ ಕೂಡ

  • @sidduk6795
    @sidduk6795 5 років тому +1

    hello sir ur vedio is superb suppose multiple account linked with same number what to do

    • @pisumathu
      @pisumathu  5 років тому

      ಎರಡು ಮೂರು ಅಕೌಂಟ್ ಗಳನ್ನೂ ಸೇರಿಸಿಕೊಳ್ಳಬಹುದು, ತೊಂದರೆ ಏನೂ ಆಗಲ್ಲ.

  • @swathiramu1186
    @swathiramu1186 5 років тому +2

    sari sarch card timing torisatidiya a time adamele madidre amount baruta

    • @pisumathu
      @pisumathu  5 років тому

      ಒಂದೊಂದು ಸಲ ಬರುತ್ತೆ. ಕೆಲವು ಸಲ ಬರಲ್ಲ. ಆ ಟೈಮ್ ಬರುವ ಮೊದಲೇ ಇನ್ನಷ್ಟು ಏನಾದ್ರು ವಹಿವಾಟು ನಡೆಸಿದರೆ ಬರುತ್ತೆ. ಉದಾ: ಮೊಬೈಲ್ ರೀಚಾರ್ಜ್ ಇತ್ಯಾದಿ...

    • @vishwanathasvishwanathas1412
      @vishwanathasvishwanathas1412 4 роки тому

      Super ri

  • @srswamy.m.ssrswamy.m.s1878
    @srswamy.m.ssrswamy.m.s1878 4 роки тому +1

    thank you sir for information

  • @gamingindian3988
    @gamingindian3988 4 роки тому +1

    Tq so much

  • @tigerash623
    @tigerash623 5 років тому

    Sir Nandu syndacte bnk ede...phne no same add madhe but no nali bnk acnt find agtila anta bartde

  • @MaheshBabu-dg5ir
    @MaheshBabu-dg5ir 5 років тому +1

    ಸರ್ ಎಲ್ಲಾ ಹೇಳಿದ್ರಿ ಅದ್ರೆ UPI number ಬಗ್ಗೆ ಯಾಕ್ ಹೇಳ್ಳಿಲ್ಲಾ ಮುಖ್ಯವಾಗಿ ಅದೆ ತಾನೆ ಬೇಕಾಗಿರೋದು ಅದರಬಗ್ಗೆನೂ ಹೇಳಿ

    • @pisumathu
      @pisumathu  5 років тому +1

      ಹೌದು, ಅದನ್ನು ಇನ್ನಷ್ಟು ವಿವರಿಸಬೇಕಿತ್ತು ಅನ್ನಿಸುತ್ತೆ. Upi ಪಿನ್ ಅನ್ನೋದು ಒಂದು ಬ್ಯಾಂಕ್ ಅಕೌಂಟ್ ಗೆ ಒಂದೇ ಇರುತ್ತೆ. ಅಂದರೆ ನೀವು ಮೊದಲ ಬಾರಿ ಯಾವುದೇ upi ಆಪ್ (ಗೂಗಲ್ ಪೇ, ಬೀಮ್, ಫೋನ್ ಪೇ ಇತ್ಯಾದಿ) ನಿಂದ ಆ ಅಕೌಂಟ್ ಗೆ upi ಲಿಂಕ್ ಮಾಡಲು ಹೋದಾಗ upi ಪಿನ್ ಅನ್ನೂ ಸೆಟ್ ಮಾಡಲು ಕೇಳುತ್ತೆ. ಒಂದು ಸಲ ಆ ಪಿನ್ ಸೆಟ್ ಆದ ಬಳಿಕ ಬೇರೆ ಯಾವ upi ಆಪ್ ಬಳಸಲು ಹೋದರು ಅದೇ upi ಪಿನ್ ಹಾಕಬೇಕು. ಅಥವಾ ನೀವು ಒಂದು ಆಪ್ ನಲ್ಲಿ upi ಪಿನ್ ಬದಲಿಸಿದರೆ ಇನ್ನೊಂದು ಆಪ್ ಗೂ ಅದು ಬದಲಾಗಿರುತ್ತೆ. ಏಕೆಂದರೆ ಅದು ಆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುತ್ತೆ.

  • @krishnanaik4676
    @krishnanaik4676 4 роки тому

    ಬ್ಯಾಂಕ್ ಬೇಲೆನ್ಸ ಚೆಕ್ಕ ಮಾಡುವ ಪಿನ್ ಮರಳಿ ಪಡೆಯುವುದು ಹೇಗೆ ದಯವಿಟ್ಟು ತಿಳಿಸಿ ಸರ್

  • @mahanteshtechyoutubechanne6464
    @mahanteshtechyoutubechanne6464 5 років тому +2

    Google pe app is super

  • @balakrishnagowdaalekki537
    @balakrishnagowdaalekki537 5 років тому +2

    Fantastic

  • @darshandarshi6711
    @darshandarshi6711 4 роки тому

    👌👌👌👌👌👌
    adre iro account change maadodu hege

    • @pisumathu
      @pisumathu  4 роки тому

      ಪ್ರೊಫೈಲ್ ನಲ್ಲಿ ಬ್ಯಾಂಕ್ ವಿಭಾಗಕ್ಕೆ ಹೋಗಿ

  • @praveengowda6424
    @praveengowda6424 5 років тому +1

    Sir dont know UPI antha press aadmele detecting otp antha barthide,and press atm pin antha barthide...but nim yav step allu naan e method node illa..fraud ah??

    • @pisumathu
      @pisumathu  5 років тому +1

      ನೀವು ಸರಿಯಾದ ಲಿಂಕ್ ಇಂದ ಡೌನ್ಲೋಡ್ ಮಾಡಿಕೊಂಡಿದ್ದರೆ ಫ್ರಾಡ್ ಇರಲು ಸಾಧ್ಯವಿಲ್ಲ. ಆಪ್ ಸರಿಯಾಗಿ ಇದೆಯಾ ನೋಡಿಕೊಳ್ಳಿ.

  • @rameshkatkeri4769
    @rameshkatkeri4769 5 років тому +1

    ಸೂಪರ್

  • @basuhugar9312
    @basuhugar9312 5 років тому +2

    Super app

  • @sachinnaik86
    @sachinnaik86 4 роки тому

    Sir google pay nalli bank account add agudilla can't find bank account antha thorisoothide sir please reply sir.

    • @pisumathu
      @pisumathu  4 роки тому

      ನಿಮ್ಮ ಅಕೌಂಟ್ ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು, ಮತ್ತು ಅದೇ ಸಿಮ್ ಇರುವ ಮೊಬೈಲ್ ನಲ್ಲಿ ಮಾತ್ರ ಲಿಂಕ್ ಆಗುತ್ತೆ.

    • @sachinnaik86
      @sachinnaik86 4 роки тому

      Thank you sir. ಮತ್ತೆ ಹೀಗೆ ತೋರಿಸುತ್ತಾ ಇದೆ. ಸರ್ (ಬ್ಯಾಂಕ್ ಖಾತೆ ಕಂಡುಬಂದಿಲ್ಲ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಲವಾರು ಖಾತೆಗಳಿಗೆ ಲಿಂಕ್ ಮಾಡಿರಬಹುದು ಅಥವಾ ಈ UPI ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಬೆಂಬಲ ವಿಲ್ಲದಿರಬಹುದು) ನನ್ನದು ಕರ್ನಾಟಕ ಬ್ಯಾಂಕ್ ಸರ್. Please reply sir. ಧನ್ಯವಾದಗಳು.

  • @dineshkalyani2325
    @dineshkalyani2325 5 років тому +1

    Good one.i have ..

  • @abhijithb3484
    @abhijithb3484 4 роки тому +1

    ಕೃತಜ್ಞತೆಗಳು ಸರ್

  • @hanamanthpujar3097
    @hanamanthpujar3097 5 років тому +1

    Sir namdu bank erode kolhapur dalli erodu adarinda baruta ell yenu gittattilla but phone pay barta ell sir plz help me

    • @pisumathu
      @pisumathu  5 років тому

      ಭಾರತದ ಒಳಗೆ ಎಲ್ಲಿ ಬೇಕಾದ್ರು ಬರುತ್ತೆ.

  • @sandeshsandy7963
    @sandeshsandy7963 5 років тому +1

    Sir already e number register antha barutte account close madi nodde tumba sari try madidini hege hosadagi add madodu

    • @pisumathu
      @pisumathu  5 років тому

      ವಿಡಿಯೋದಲ್ಲಿ ತೋರಿಸಿರುವಂತೆ ಮಾಡುತ್ತ ಹೋಗಿ, ಆಗುತ್ತೆ.

  • @santupatil4547
    @santupatil4547 5 років тому +1

    Self account ge kalasake baruta (nan ondu account ninda bere nan account ge please ans Kodi

    • @pisumathu
      @pisumathu  5 років тому

      ಕಳಿಸಬಹುದು, ಬ್ಯಾಂಕ್ ಟ್ರಾನ್ಸ್ಪರ್ ಗೆ ಹೋಗಿ ಅಕೌಂಟ್ ನಂಬರ್, ifsc ಕೋಡ್ ಎಲ್ಲಾ ಹಾಕಿ ಟ್ರಂಸ್ಪಾರ್ ಮಾಡಿ. ಹೋಗುತ್ತೆ.

    • @kingofsocialmedia4909
      @kingofsocialmedia4909 5 років тому

      g.co/payinvite/172Rj

  • @vennelavennu1129
    @vennelavennu1129 5 років тому

    Sir referral code press madidre
    Aply code antha torsthide so en akbeku alli

  • @padmanabhm264
    @padmanabhm264 5 років тому +2

    Electricity bill how to pay of Karnataka

    • @pisumathu
      @pisumathu  5 років тому

      New > Bill Payments > Electricity > BESCOM
      Only BESCOM available from Karnataka.

  • @pavankumardk.4348
    @pavankumardk.4348 5 років тому +1

    Namdhu line madoke ATM card expired date na keluthe adhre nama hatira ATM card eila hege link madbahudhu thilisikodi

    • @pisumathu
      @pisumathu  5 років тому

      ಬೀಮ್ ಆಪ್ ದೌನ್ಲೋಡ್ ಮಾಡ್ಕೊಂಡು ಮೊದಲು ನಿಮ್ಮ upi ಐಡಿ ಕ್ರಿಯೇಟ್ ಮಾಡ್ಕೊಳ್ಳಿ. ಆಗ ಆಗಬಹುದು, ಚೆಕ್ ಮಾಡಿ.

    • @bheemaraypatil5374
      @bheemaraypatil5374 5 років тому

      V nice

  • @mahammadfayaz4575
    @mahammadfayaz4575 5 років тому +1

    Tnk u

  • @nlsagar1823
    @nlsagar1823 5 років тому +1

    Nice

  • @manjushetty4401
    @manjushetty4401 5 років тому +1

    ಸರ್ ಇವರ ಸರ್ವಿಸ್ ಚಾರ್ಜ್ ಯಾವ ರೀತಿ ಪಡೆಯುತ್ತಾರೆ ದಯವಿಟ್ಟು ತಿಳಿಸಿ..

    • @pisumathu
      @pisumathu  5 років тому

      ಸದ್ಯಕ್ಕೆ ಯಾವುದೇ ಚಾರ್ಜ್ ತಗೊಳ್ಳುತ ಇಲ್ಲ. ಮುಂದೆ ಹೇಗೋ ಗೊತ್ತಿಲ್ಲ.

  • @a.shivaraja
    @a.shivaraja 5 років тому +1

    nanu bere yavara account ge amount hakidare 5.90 paise cut aguttala brother yake.
    avara hattira e app iralla avaru account number ge hakidini nanu.

    • @pisumathu
      @pisumathu  5 років тому

      ಅದು IMPS ದರ. ಬ್ಯಾಂಕ್ ನವರು ಇತ್ತೀಚೆಗೆ ಕಟ್ ಮಾಡಿಕೊಳ್ಳುತ್ತ ಇದಾರೆ.

  • @raviraviravi3741
    @raviraviravi3741 5 років тому +1

    Transaction list hege clear madbeku

    • @pisumathu
      @pisumathu  5 років тому

      ಅದಕ್ಕೆ ಅವಕಾಶ ಇಲ್ಲ.

  • @govindaraju8171
    @govindaraju8171 4 роки тому

    Amount cut agide avarigu hogilla nam amount cut agide nam amount namige vapas beku adu henge navu padeyabahudhu adra bagge thilsi kodi sir

    • @pisumathu
      @pisumathu  4 роки тому

      Despute Ticket create madi

  • @jayanthikayyarbhagya2428
    @jayanthikayyarbhagya2428 4 роки тому

    ಯಾವುದೇ cashback irudilla summage heludu

  • @kaaderaamnyka5320
    @kaaderaamnyka5320 5 років тому +1

    Good

  • @ShivrajKumar-nh4wn
    @ShivrajKumar-nh4wn 5 років тому +1

    Monne Nan frnd ge recharge madidde cash back bandila yake

    • @pisumathu
      @pisumathu  5 років тому

      ಇತ್ತೀಚೆಗೆ ಸ್ವಲ್ಪ ಕಡಿಮೆ ಮಾಡಿದ್ದಾರೆ, ಎರಡು ಮೂರು ರೀಚಾರ್ಜ್ ಮಾಡಿದರೆ ಒಮ್ಮೆ ಕ್ಯಾಶ್ ಬ್ಯಾಕ್ ಬರುತ್ತೆ.

  • @prathapm6913
    @prathapm6913 5 років тому +1

    Indian gas bill kattodu hege sir

    • @pisumathu
      @pisumathu  5 років тому

      ಸದ್ಯಕ್ಕೆ ಗೂಗಲ್ ಪೇ ಯಲ್ಲಿ ಇಂಡೆನ್ ಗ್ಯಾಸ್ ಗೆ ಪೇ ಮಾಡ್ಲಿಕ್ಕೆ ಅವಕಾಶ ಕೊಟ್ಟಿಲ್ಲ. ಆದರೆ ನೀವು ಇಂಡೆನ್ ಗ್ಯಾಸ್ ನವರ ಆಪ್ ಹಾಕಿಕೊಂಡು ಅದರಲ್ಲಿ ಆನ್ಲೈನ್ ಪೇಮೆಂಟ್ ಮತ್ತು ಅದರೊಳಗೆ upi ಪೇಮೆಂಟ್ ಅವಕಾಶ ಇದ್ದರೆ ಅಲ್ಲಿಂದ ನಿಮ್ಮ ಗೂಗಲ್ ಪೇ upi id ಗೆ ರಿಕ್ವೆಸ್ಟ್ ಕಳಿಸಿ. ಅದು ಗೂಗಲ್ ಪೇ ಆಪ್ ಗೆ ಬರುತ್ತೆ. ಆಗ ಗೂಗಲ್ ಪೇ ಓಪನ್ ಆಡಿಕೊಂಡು ಆ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿ. ಪೇಮೆಂಟ್ ಆಗುತ್ತೆ.

  • @sabhastinpp8944
    @sabhastinpp8944 5 років тому +1

    Sir nan mobile app install agudilla
    Bere vararinda share madikodru app installed agalla

    • @pisumathu
      @pisumathu  5 років тому

      ನಿಮ್ಮ ಮೊಬೈಲ್ ನಲ್ಲಿ ಸಾಕಷ್ಟು ಜಾಗ ಇದೆಯಾ ನೋಡಿ. ಇಂಟರ್ನಲ್ ಮೆಮೊರಿ ತುಂಬಿ ಹೋಗಿದ್ದರೆ ಹೊಸದಾಗಿ ಯಾವುದೇ ಆಪ್ ಗಳನ್ನು ಇಳಿಸಲು ಆಗಲ್ಲ.

    • @mahanteshkalal6231
      @mahanteshkalal6231 5 років тому

      Nim mobile change madi

  • @arvind_aru4226
    @arvind_aru4226 5 років тому +1

    Sir ಗೂಗಲ್ ಪೇ create madbeku andre 18 age agirbeka sir🤔🤔

  • @narasarajuraju1836
    @narasarajuraju1836 5 років тому +1

    Sir nanna atm card last 6number keltu hakidini no problem sir

  • @pavankumardk.4348
    @pavankumardk.4348 5 років тому +1

    ATM card eila andhre enge madodhu

    • @pisumathu
      @pisumathu  5 років тому

      ಬೀಮ್ ಆಪ್ ದೌನ್ಲೋಡ್ ಮಾಡ್ಕೊಂಡು ಮೊದಲು ನಿಮ್ಮ upi ಐಡಿ ಕ್ರಿಯೇಟ್ ಮಾಡ್ಕೊಳ್ಳಿ. ಆಗ ಆಗಬಹುದು, ಚೆಕ್ ಮಾಡಿ.

  • @ShivrajKumar-nh4wn
    @ShivrajKumar-nh4wn 5 років тому +1

    Monne 1week alli three recharge madiddini yake bandila

    • @pisumathu
      @pisumathu  5 років тому

      ಇತ್ತೀಚೆಗೆ ರಿವಾರ್ಡ್ ಕಡಿಮೆ ಮಾಡಿದ್ದಾರೆ.

  • @mehaboobm.d.huzaifa8815
    @mehaboobm.d.huzaifa8815 4 роки тому

    ಸರ್ ನನಗೆ ಗೂಗಲ್ ಪೇ ಲಾಕ್ ತೊರಿಸುತಿದೆ ದಯವಿಟ್ಟು ತಿಳಿಸಿ ಇ app ಓಪನ್ ಆಗುತ್ತಿಲ್ಲಾ

    • @pisumathu
      @pisumathu  4 роки тому

      ವಿಡಿಯೋ ಪೂರ್ತಿ ನೋಡಿ, ಅರ್ಥವಾಗುತ್ತೆ.

  • @mallannagh2287
    @mallannagh2287 5 років тому +1

    Yavude cashback iruvudillaa...? sir

    • @pisumathu
      @pisumathu  5 років тому

      ವಹಿವಾಟು ಮಾಡಿದರೆ ಮತ್ತು ನಿಮ್ಮ ರೇಪರಲ್ ಕೋಡ್ ಬಳಸಿ ಲಾಗಿನ್ ಆದವರು ಏನಾದ್ರು ವಹಿವಾಟು ಮಾಡಿದ್ರೆ ಕ್ಯಾಶ್ ಬ್ಯಾಕ್ ಕೊಡ್ತಾರೆ. ರಿವಾರ್ಡ್ಸ್ ಕೂಡ ಬರುತ್ತೆ.

  • @praveenpravee4337
    @praveenpravee4337 5 років тому

    sir nam mobilenalli google pay account create agta ella

    • @pisumathu
      @pisumathu  5 років тому

      ಏನು ಎರರ್ ತೋರಿಸುತ್ತೆ ?

  • @thippesha.d2327
    @thippesha.d2327 5 років тому +1

    sir something went wrong in the bank anta bartha idde enu madbeku sir evagA

    • @pisumathu
      @pisumathu  5 років тому

      ನಿಮ್ಮ ಬ್ಯಾಂಕ್ ಸರ್ವರ್ ಸಪೋರ್ಟ್ ಮಾಡ್ತಿಲ್ಲ ಅನ್ಸುತ್ತೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ನೋಡಿ.

    • @thippesha.d2327
      @thippesha.d2327 5 років тому +1

      sir 2 days inda madtha edini hage bartha idde

    • @thippesha.d2327
      @thippesha.d2327 5 років тому +1

      Something went wrong At the bank servers were working on Resolving This please Try Agin later .u76 .
      Bartha idde

    • @thippesha.d2327
      @thippesha.d2327 5 років тому

      Namdu karanataka bank

    • @thippesha.d2327
      @thippesha.d2327 5 років тому

      Hello sir Plz heli enu madbeku

  • @anushaammushet7540
    @anushaammushet7540 5 років тому +1

    Sir UPI coad forget agide en madadu

    • @pisumathu
      @pisumathu  5 років тому

      Settings > Bank account
      ಅಲ್ಲಿ ನಿಮ್ಮ ಬ್ಯಾಂಕ್ ಹೆಸರಿನ ಮೇಲೆ ಟ್ಯಾಪ್ ಮಾಡಿ > forgot upi pin
      ಹೋಗಿ ಅಲ್ಲಿ ನಿಮ್ಮ atm ಕಾರ್ಡ್ ಕೊನೆಯ 4 ಅಂಕಿ ಮತ್ತು ಹಿಂಬದಿಯ 3 ಅಂಕಿಗಳನ್ನು ಕೊಟ್ಟು ಹೊಸ ಪಿನ್ ಪಡೆಯಬಹುದು.

  • @vinodchalawadi4361
    @vinodchalawadi4361 5 років тому +1

    Upi code ಹೇಗೆ crieat madabeku sir

    • @pisumathu
      @pisumathu  5 років тому

      Settings > Bank account ಹೋಗಿ ಅಲ್ಲಿ ನಿಮ್ಮ ಬ್ಯಾಂಕ್ ಹೆಸರಿನ ಮೇಲೆ ಟ್ಯಾಪ್ ಮಾಡಿ. ಆಗ ಅಲ್ಲಿ ನಿಮ್ಮ ಡಿಫಾಲ್ಟ್ upi ಕಾಣಿಸುತ್ತೆ. ಪಕ್ಕದಲ್ಲೇ ಇರುವ ಪೆನ್ಸಿಲ್ ಐಕಾನ್ ಮೇಲೆ ಒತ್ತುವ ಮೂಲಕ ನಿಮಗೆ ಬೇಕಾದ upii ಅನ್ನು ಬದಲಾಯಿಸಿಕೊಳ್ಳಬಹುದು.

  • @hkkurlgeri5922
    @hkkurlgeri5922 4 роки тому

    ನನ್ನ ಅಕೌಂಟ್ ನಂಬರಿನಿಂದ ಗೊಗಲ್ ಫೇ ಅಕೌಂಟ್ ಗೆ 2662=00ಕಟ್ಟಾಗಿದೆ ಮರಳಿ ನನ್ನ ಅಕೌಂಟ್ ಗೆ ಬರುವುದು ಹೇಗೆ ಎಂಬುದನ್ನು ತಿಳಿಸಿ

    • @pisumathu
      @pisumathu  4 роки тому

      ಗೂಗಲ್ ಪೇ ಅಕೌಂಟ್ ಅಂತ ಬೇರೆ ಇರಲ್ಲ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹೋಗಿರುತ್ತೆ ನೋಡಿ.

  • @NagarajNagaraj-st4os
    @NagarajNagaraj-st4os 5 років тому +2

    K sir nanu add madideni channgidde

  • @praveenpravee4337
    @praveenpravee4337 5 років тому

    accounte create agta ella

  • @BeHappy-xr2kc
    @BeHappy-xr2kc 5 років тому +1

    Ella correct ag madidru Something went wrong in the bank server U76 antha bartide every time

    • @pisumathu
      @pisumathu  5 років тому

      ಯಾವ ಬ್ಯಾಂಕ್ ನಿಮ್ದು ?

    • @BeHappy-xr2kc
      @BeHappy-xr2kc 5 років тому

      Karnataka bank

    • @pisumathu
      @pisumathu  5 років тому

      ಬ್ಯಾಂಕ್ ಸರ್ವರ್ ಸಪೋರ್ಟ್ ಮಾಡ್ತಾ ಇಲ್ಲ ಅನ್ಸುತ್ತೆ. ಒಂದೆರಡು ದಿನ ಬಿಟ್ಟು ಪ್ರಯತ್ನಿಸಿ ನೋಡಿ.

    • @BeHappy-xr2kc
      @BeHappy-xr2kc 5 років тому

      Yavag try madudru hage barutte

    • @pisumathu
      @pisumathu  5 років тому

      ನಿಮ್ಮ ಮೊಬೈಲ್ ನಂಬರ್ ಅಕೌಂಟ್ ಗೆ ಲಿಂಕ್ ಆಗಿದೆಯ ?

  • @flukepintu3088
    @flukepintu3088 5 років тому +1

    Sir upi pin set annta barutalla adu open agtaella sir yen madodu nim number send me sir photo send madtini

    • @pisumathu
      @pisumathu  5 років тому

      9886784453
      ವಾಟ್ಸಾಪ್

  • @GOOGLEACCOUNT-gc4vs
    @GOOGLEACCOUNT-gc4vs 7 місяців тому

    Not useful. Payment banks debit cards can not be linked

  • @krishnanaik1923
    @krishnanaik1923 4 роки тому

    ಹಣ ಕಳಿಸಿದನ್ನಾ ಡಿಲಿಟ್ ಮಾಡುವುದು ಹೇಗೆ ಸರ್ ತಿಳಿಸಿ

    • @pisumathu
      @pisumathu  4 роки тому +1

      ಆಗಲ್ಲ

    • @Krishna9u
      @Krishna9u Рік тому

      @@pisumathu ನಮ್ಮ ಬಳಿ ಎರಡು ಪೋನ್ ಇದೆ ಒಂದು ಕಿಪ್ಯಾಡ್ ಇನ್ನೊಂದು ಸ್ಮಾರ್ಟ್ ಪೋನ್ ಬ್ಯಾಕ್ ಗೆ ಲಿಂಕ್ ಇರುವ ನಂಬರ್ ಕಿಪ್ಯಾಡ್ ಪೋನ್ ನಲ್ಲಿ ಇದೆ ಇನ್ನೊಂದು ಸ್ಮಾರ್ಟ್ ಪೋನ್ ನಲ್ಲಿ ಗೂಗಲ್ ಪೇ ಯುಜ್ ಮಾಡಬಹುದಾ ಅದು ಹೇಗೆ ತಿಳಿಸಿ ಸರ್

    • @pisumathu
      @pisumathu  Рік тому

      @@Krishna9u ಇಲ್ಲ, ಹಾಗೆ ಆಗಲ್ಲ. ಬ್ಯಾಂಕ್ ಗೆ ಲಿಂಕ್ ಆಗಿರುವ ಸಿಮ್ ಇರುವ ಮೊಬೈಲ್ ನಲ್ಲಿ ಮಾತ್ರ ನೀವು ಯಾವುದೇ upi ಆಪ್ ಅನ್ನು ಬಳಸಬಹುದು.

  • @cricketshorts5708
    @cricketshorts5708 5 років тому +1

    Age yestu agirbeku

  • @krishnanaik4676
    @krishnanaik4676 4 роки тому

    ಒಂದು ವೇಳೆ ನಮ್ಮ ATM card ನ ಮೆಲಿನ 16 ನಂಬರ್ ಹಾಗೂ date ಹಾಗೂ ಹಿಂಬಾಗದ ಮೂರು ನಂಬರ್ ಬೇರೆ ಯವರಿಗೆ ಗೊತ್ತಾದರೆ ಹಣ ಕುದಿಯಲು ಸಾಧ್ಯಾನಾ ತಿಳಿಸಿ

    • @pisumathu
      @pisumathu  4 роки тому

      ಸುಲಭದಲ್ಲಿ ಆಗಲ್ಲ. ಏಕೆಂದರೆ ಓಟಿಪಿ ನಮ್ಮ ಮೊಬೈಲ್ ಗೆ ಬರುತ್ತೆ. ಆದರೂ ಅವು ಮೂರು ಬೇರೆಯವರಿಗೆ ತಿಳಿವಂತೆ ಮಾಡುವುದು ಅಷ್ಟು ಒಳ್ಳೆಯದಲ್ಲ.

    • @krishnanaik4676
      @krishnanaik4676 4 роки тому

      @@pisumathu ಮತ್ತೆ ಅದೆ ಬ್ಯಾಂಕ್ ಗೆ ತೆರಳಿ ಅದೆ ಬ್ಯಾಂಕ್ Account ನಂಬರ್ ನಲ್ಲಿ ಬೇರೆ ATM card ತೆಗೆದುಕೊಂಡರೆ ಯಾರಿಗೂ ATM card ನ ಮಾಹಿತಿ ಕೊಡದೆ ಇದ್ರೆ ಮತ್ತೆ ಹಣ ಕುದಿಯಲು ಸಾಧ್ಯಾನಾ ತಿಳಿಸಿ

    • @pisumathu
      @pisumathu  4 роки тому

      ಆಗ ಸಾಧ್ಯ ಆಗಲ್ಲ. ಇತ್ತೀಚೆಗೆ ಎಲ್ಲಾ ವ್ಯವಹಾರಗಳು ಓಟಿಪಿ ಮೇಲೆಯೇ ನಡೆಯುತ್ತ ಇರೋದರಿಂದ ಎಟಿಎಂ ಕಾರ್ಡ್ ಮಾಹಿತಿ ಬೇರೆಯವರಿಗೆ ಸಿಕ್ಕರೂ ಅಷ್ಟೇನೂ ಆತಂಕ ಪಡುವ ಅಗತ್ಯವಿಲ್ಲ. ಆದರೆ ಅನುಮಾನಾಸ್ಪದ ವ್ಯಕ್ತಿಗಳಿಗೆ ನಿಮ್ಮ ಕಾರ್ಡ್ ಮಾಹಿತಿ ಸಿಕ್ಕಿದೆ ಅನ್ನಿಸಿದರೆ ಆ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿ ಹೊಸ ಕಾರ್ಡ್ ಪಡೆದುಕೊಳ್ಳಿ.

    • @krishnanaik4676
      @krishnanaik4676 4 роки тому +1

      @@pisumathu ಧನ್ಯವಾದಗಳು ಸರ್ ನಿಮಗೆ

  • @hariprasad_220_Lover
    @hariprasad_220_Lover 5 років тому

    Bank account link agtha illa en madbeku sir heli plz plz plz.......

    • @pisumathu
      @pisumathu  5 років тому

      ಯಾವ ಬ್ಯಾಂಕ್ ನಿಮ್ದು ?

    • @hariprasad_220_Lover
      @hariprasad_220_Lover 5 років тому

      @@pisumathu Indian overseas bank

    • @pisumathu
      @pisumathu  5 років тому

      ಎರರ್ ಏನಾದ್ರು ತೋರಿಸ್ತಾ ?

    • @hariprasad_220_Lover
      @hariprasad_220_Lover 5 років тому

      Plz heli sir

    • @hariprasad_220_Lover
      @hariprasad_220_Lover 5 років тому

      @@pisumathu Couldn't send SMS.The SIM linked to your bank account must be inserted and have an active SMS plan.The same phone number must be registered on Google Pay

  • @sudhame861
    @sudhame861 5 років тому +1

    Nanu uco bank ge link agide but adu HDFC bank ge ogtha ede matte... Duplicate antha bartha ede

    • @pisumathu
      @pisumathu  5 років тому

      ಬಹುಶ ನಿಮ್ಮ ನಂಬರ್ ಎರಡು ಬ್ಯಾಂಕ್ ಅಕೌಂಟ್ ಗಳಿಗೆ ಲಿಂಕ್ ಆಗಿದೆ ಅನ್ಸುತ್ತೆ. ನಿಮ್ಮ ಬ್ರಾಂಚ್ ಗೆ ಹೋಗಿ ವಿಚಾರಿಸಿ.

    • @sudhame861
      @sudhame861 5 років тому

      Heli sir

    • @sudhame861
      @sudhame861 5 років тому +1

      ನಿಮ್ಮದು ಕೆಳಗೆ partnership ಅಂತ axis ಬ್ಯಾಂಕ್ ಅಂತ ತೋರುಸ್ತಾ ಇದೇ ನಂದು HDFC antha ತೋರುಸ್ತಾ ಇದೆ ಅದು ಏನು ಸರ್

    • @pisumathu
      @pisumathu  5 років тому

      ಎಷ್ಟನೆ ನಿಮಿಷದಲ್ಲಿ ಹೇಳಿ ?

    • @sudhame861
      @sudhame861 5 років тому

      6 ನಿಮಿಷ 22 ಸೆಂಕೆಂಡ್ಸ್

  • @bajarangi__creations__bgm
    @bajarangi__creations__bgm 5 років тому +1

    My bank is not linking to this app

    • @pisumathu
      @pisumathu  5 років тому

      Which bank ?

    • @pisumathu
      @pisumathu  5 років тому

      ಇಂಟರ್ನೆಟ್ ಸರಿಯಾಗಿ ಇದ್ದರೆ ಆಗುತ್ತೆ.

  • @ShivrajKumar-nh4wn
    @ShivrajKumar-nh4wn 5 років тому

    Adu hege bartide heli

  • @shivarajkumar2130
    @shivarajkumar2130 5 років тому +2

    ಬಿಲ್ ಪೇ ಹೇಗೆ ಅದು ಹೇಳಿ ಸರ್

    • @pisumathu
      @pisumathu  5 років тому

      ಬೇಸ್ಕಾಂ ಬಿಲ್ ಮಾತ್ರ ಪೇ ಮಾಡಬಹುದು, ಬೇರೆ ಯಾವ್ದು ಆಗಲ್ಲ.

    • @kiranagouda5621
      @kiranagouda5621 5 років тому

      Online shopping agutte sr

  • @rajeshrajeshmg6949
    @rajeshrajeshmg6949 5 років тому +1

    Karentbill kattodhegeheli

    • @pisumathu
      @pisumathu  5 років тому

      New > Bill Payment > Electricity ಹೋಗಿ ಅಲ್ಲಿ ನಿಮ್ಮ ಕರೆಂಟ್ ವಿಭಾಗ ಯಾವುದು ಅದನ್ನ ಆಯ್ಕೆ ಮಾಡಿಕೊಂಡು ಕಟ್ಟಬಹುದು.

  • @nandunandunagu8671
    @nandunandunagu8671 5 років тому +1

    upi id yage akodu

    • @pisumathu
      @pisumathu  5 років тому

      New > upi id or qr code ಅಂತ ಇದೆ ನೋಡಿ, ಅಲ್ಲಿ ಹೋಗಿ.

  • @bandinagarajbandi1485
    @bandinagarajbandi1485 4 роки тому

    Passeds,ss all nagaraj bandi megha bandi manjunatha bandi d l .famillys,s

  • @anjinianji667
    @anjinianji667 4 роки тому

    Hi

  • @ShivrajKumar-nh4wn
    @ShivrajKumar-nh4wn 5 років тому

    Anna niminda ondu help bekide

    • @pisumathu
      @pisumathu  5 років тому

      ಏನು ಹೇಳಿ

  • @vidyamgowda3598
    @vidyamgowda3598 5 років тому +1

    Sir nan Bank account link agtila yake sir SMS GE 100 rupis cut agide

    • @pisumathu
      @pisumathu  5 років тому

      ನಿಮ್ದು ಯಾವ ಬ್ಯಾಂಕ್ ? ನೂರು ರೂಪಾಯಿ ಎಲ್ಲಾ ಕಟ್ ಆಗಲ್ಲ

    • @vidyamgowda3598
      @vidyamgowda3598 5 років тому +1

      @@pisumathu sir nandu karnataka bank... 100 cut agide Andre 1 SMS GE 1 50 rupayi Kat agute.... Thumba sala try madideni but Google pay agtila

    • @pisumathu
      @pisumathu  5 років тому

      ಹಾಗೋ..

    • @pisumathu
      @pisumathu  5 років тому

      ಇತ್ತೀಚೆಗೆ ಕೆಲವು ಬ್ಯಾಂಕ್ ಗಳು ಸರಿಯಾಗಿ ಸಪೋರ್ಟ್ ಮಾಡುತ್ತಿಲ್ಲ.

    • @vidyamgowda3598
      @vidyamgowda3598 5 років тому

      @@pisumathu aduke en madodu sir.... Thumba Dena inda try madtide aglila ...est denake mone aytu but u p i pin kelthu adu yest try madidru aglila aduke account delete madde matte hosdagi create madana anta.... Evaga matte agtila en madodu sir

  • @ShivrajKumar-nh4wn
    @ShivrajKumar-nh4wn 5 років тому +1

    Reply Madi anna

    • @pisumathu
      @pisumathu  5 років тому

      ಇತ್ತೀಚೆಗೆ ಸ್ವಲ್ಪ ಕಡಿಮೆ ಮಾಡಿದ್ದಾರೆ, ಎರಡು ಮೂರು ರೀಚಾರ್ಜ್ ಮಾಡಿದರೆ ಒಮ್ಮೆ ಕ್ಯಾಶ್ ಬ್ಯಾಕ್ ಬರುತ್ತೆ.

  • @puneethrajkr4699
    @puneethrajkr4699 4 роки тому

    ಹಲೋ ಸರ್,,,,,, ನನ್ನ ಒಂದು ಪ್ರಶ್ನೆ ಅದು ಏನಂದರೆ,"" ಗೂಗಲ್ ಪೆ"' ನವರು ನನ್ನ ಖಾತೆಯಿಂದ ಅನವಶ್ಯಕವಾಗಿ ರೂ 4000 ಕ್ಕಿಂತ ಹೆಚ್ಚು ಹಣವನ್ನು ಕಟ್ ಮಾಡಿದ್ದಾರೆ,,,, ಈಗ ನಾನು ನನ್ನ ಹಣ refund ಆಗಲು ಏನು ಮಾಡಬೇಕು ಹೇಳಿ ಸರ್,, ಪ್ಲೀಸ್ ಸರ್ ನನ್ನ ಈ ಪ್ರಶ್ನೆಗೆ ನೀವು ರಿಪ್ಲೇ ಮಾಡಿ ಸರ್ ಮರೀಬೇಡಿ because ಅದು ಕಷ್ಟ ಪಟ್ಟು ದುಡಿದ ಹಣ ಸರ್, ಪ್ಲೀಸ್ ರೆಸ್ಪಾನ್ಸ್ ಮೀ ಸರ್

    • @pisumathu
      @pisumathu  4 роки тому +1

      ಅವರು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಕಟ್ ಮಾಡಲ್ಲ. ವಹಿವಾಟು ಇತಿಹಾಸ ನೋಡಿ. ಬಹುಶಃ ನೀವೇ ಕಣ್ತಪ್ಪಿನಿಂದ ಯಾರಿಗೋ ಕಳಿಸಿರುತ್ತೀರಿ. ಅದು ಯಾರಿಗೆ ಹೋಗಿದೆಯೋ ಅವರನ್ನು ಸಂಪರ್ಕಿಸಿ ಅಥವಾ ಆ ವಹಿವಾಟಿನ ಮೇಲೆ ಒಂದು ದೂರು ಕಳಿಸಿ.

    • @puneethrajkr4699
      @puneethrajkr4699 4 роки тому

      @@pisumathu ಇಲ್ಲ ಸರ್ ನಾನು ಹೋಗಿ ನನ್ನ ಬ್ಯಾಂಕ್ ನಲ್ಲಿ ಚೆಕ್ ಮಾಡಿಸಿದೆ,,,, ಇಲ್ಲ ನಿನ್ಜ್ ಗೂಗಲ್ ಪೆ ಗೆ ನಿನ್ನ ಅಕೌಂಟ್ ನ್ನು ಆಡ್ ಮಾಡಿದ್ದಿಯ ಅದ್ಕೆ ಈಗ ಆಗಿದೆ ಎಂದು ಇಲ್ಲ ಟ್ರಾನ್ಸಾಕ್ಷನ್ ನ್ನು ತೋರಿಸಿದ್ದಾರೆ ಸರ್,,,, ಅದು ಹೇಗೆ ಕಟ್ ಆಗಿದೆ ಎಂದರೆ ನೋಡಿ ಸರ್ ಇಲ್ಲಿದೆ A/C XXsomething linked to card XX something debited Rs 2,850.00 on 11/07/2020 POS txn. .Avl Bal is Rs 37,321.00 .To report fraud & stop further debit SMS SUSPECT to 56161 ಈ ತರ ಆಗಿದೆ ಸರ್

    • @pisumathu
      @pisumathu  4 роки тому +1

      @@puneethrajkr4699 ಅದು ಗೂಗಲ್ ಪೇ ಇಂದ ಕಟ್ ಆಗಿಲ್ಲ. POS ಅಂತ ಇದೆ ನೋಡಿ. ಅಂದರೆ ನಿಮ್ಮ ಡೆಬಿಟ್ ಕಾರ್ಡ್ ಮೂಲಕ ಯಾವುದೋ ಅಂಗಡಿಯಲ್ಲಿ ಸ್ವಾಪ್ ಮಾಡುವ ಮೂಲಕ ಕಟ್ ಆಗಿದೆ.

    • @pisumathu
      @pisumathu  4 роки тому +1

      @@puneethrajkr4699 ಒಮ್ಮೆ ಗೂಗಲ್ ಪೇ ಆಪ್ ನಲ್ಲಿ ಆ ವಹಿವಾಟು ಇದೆಯಾ ನೋಡಿ.

  • @mutteshmernal274
    @mutteshmernal274 5 років тому +1

    🤣😂👌

  • @swathiramu1186
    @swathiramu1186 5 років тому +1

    sir upi number bartil

    • @pisumathu
      @pisumathu  5 років тому

      ಸರ್ವರ್ ಬ್ಯುಸಿ ಅನ್ಸುತ್ತೆ

    • @AviNash-rm7gl
      @AviNash-rm7gl 5 років тому

      hi help u mgs me

  • @GOOGLEACCOUNT-gc4vs
    @GOOGLEACCOUNT-gc4vs 10 місяців тому

    Wrong information. There is no commission in apps for transferring money

    • @pisumathu
      @pisumathu  10 місяців тому

      ಇದು ೫ ವರ್ಷ ಹಳೆಯ ವೀಡಿಯೊ 😊

  • @rajeshrajeshmg6949
    @rajeshrajeshmg6949 5 років тому

    Yavtara tilisi pls

    • @pisumathu
      @pisumathu  5 років тому

      ಏನು ?

    • @pisumathu
      @pisumathu  5 років тому

      New > Bill Payment > Electricity ಹೋಗಿ ಅಲ್ಲಿ ನಿಮ್ಮ ಕರೆಂಟ್ ವಿಭಾಗ ಯಾವುದು ಅದನ್ನ ಆಯ್ಕೆ ಮಾಡಿಕೊಂಡು ಕಟ್ಟಬಹುದು. ಬಿಲ್ ಐಡಿ ಕೇಳುತ್ತೆ. ಅದನ್ನ ಹಾಕಿ.

  • @jkli879
    @jkli879 5 років тому

    E app instal agthilla sir

    • @pisumathu
      @pisumathu  5 років тому

      ಏನು ಎರರ್ ತೋರಿಸ್ತಿದೆ ?

    • @nagarajkamble4961
      @nagarajkamble4961 5 років тому

      ತಪ್ಪು ರಿಚಾಚ್ ಆಗಿದೆ ಮರಳಿ ಹಣ ಪಡೆಯುವದು ಹೇಗೆ ಸರ

    • @pisumathu
      @pisumathu  5 років тому

      ಡಿಸ್ಪ್ಯೂಟ್ ಕ್ರಿಯೇಟ್ ಮಾಡಿ. ಬಂದರೂ ಬರಬಹುದು. ನಿಕ್ಕಿ ಇಲ್ಲ.

  • @shreehree2127
    @shreehree2127 5 років тому

    Sir money

    • @shreehree2127
      @shreehree2127 5 років тому

      Sir by mistake money transfer recover money my account

    • @pisumathu
      @pisumathu  5 років тому

      Create a dispute immediately, but i am not sure money once sent its not return.

  • @renuvishu5056
    @renuvishu5056 5 років тому

    200rupee send madi halagi hogide pls Castamar care numbar kodi

    • @pisumathu
      @pisumathu  5 років тому

      Settings ಹೋಗಿ ಅಲ್ಲಿ Raise BBPS dispute ಕೊಡಿ.

  • @shreedharbachan5888
    @shreedharbachan5888 5 років тому

    Customers number kodi

    • @pisumathu
      @pisumathu  5 років тому

      ಕಸ್ಟಮರ್ ಕೇರ್ ನಂಬರ್ ಇಲ್ಲ, ಸೆಟ್ಟಿಂಗ್ಸ್ ಹೋಗಿ, ಅಲ್ಲಿ BBPS Raise Dispute ಅಂತ ಇರುತ್ತೆ. ಅದನ್ನ ಟ್ಯಾಪ್ ಮಾಡಿ ದೂರು ಕೊಡಬಹುದು.

    • @shreedharbachan5888
      @shreedharbachan5888 5 років тому

      Nan amt kalisiddene bere yavarige kalisiddene but avara actge ogila edu Friday 7.30pm li agirodu

    • @pisumathu
      @pisumathu  5 років тому

      ಯಾವ ರೀತಿ ಕಳಿಸಿದಿರ? ಬ್ಯಾಂಕ್ ಟ್ರಂಸ್ಪಾರ್ ಅಥವಾ ಅವರ ಗೂಗಲ್ ಪೇ ಆಪ್ ಗ?

  • @renuvishu5056
    @renuvishu5056 5 років тому

    Castamar Care namber kodi

    • @pisumathu
      @pisumathu  5 років тому

      Settings ಹೋಗಿ ಅಲ್ಲಿ Raise BBPS dispute ಕೊಡಿ.

  • @shabeerkhan1568
    @shabeerkhan1568 5 років тому +1

    Super

  • @sahanasanthosh7783
    @sahanasanthosh7783 5 років тому +1

    Sir restore account li upi pin thagoltha illla

    • @pisumathu
      @pisumathu  5 років тому

      Forgot upi pin ಕೊಡಿ, sms otp ಬರುತ್ತೆ.

    • @sahanasanthosh7783
      @sahanasanthosh7783 5 років тому

      @@pisumathu try madde bt otp bartha illa

    • @pisumathu
      @pisumathu  5 років тому

      ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಆಡ್ ಆಗಿದೆಯ ?

  • @vinayakspvinayaksp5319
    @vinayakspvinayaksp5319 5 років тому +1

    Super

  • @klhanumantha533
    @klhanumantha533 5 років тому +1

    Super