Archaeologist Dr Ravi Korisettar PODCAST On Pre Historic Humans | Masth Magaa | Amar Prasad

Поділитися
Вставка
  • Опубліковано 27 січ 2025

КОМЕНТАРІ • 79

  • @MasthMagaa
    @MasthMagaa  5 місяців тому +10

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @rajeshwarirukmini7919
    @rajeshwarirukmini7919 5 місяців тому +12

    ಈ ರೀತಿಯ ಪ್ರಾಗೈತಿಹಾಸಿಕ ಮಾಹಿತಿ ನೀಡುವ ಸಂಚಿಕೆಗಳು ಹೆಚ್ಚು ಹೆಚ್ಚು ನೋಡಲು ಇಚ್ಛಿಸುತ್ತೇವೆ
    ಧನ್ಯವಾದಗಳು ನಿಮಗೆ

  • @guruprasadsd4353
    @guruprasadsd4353 5 місяців тому +12

    ಒಳ್ಳೆಯ ಮಾಹಿತಿ 🙏🙏🙏🙏🙏

  • @ManjunathPundgoudru
    @ManjunathPundgoudru 5 місяців тому +23

    College ಗೆ ಹೋಗೋದೋಕಿಂತ ಈ technology ಯಲ್ಲೇ ಬಹಳ ಸಮಯ ಕಳೆಯುತ್ತಿವೆ. ಈ technology ಯಲ್ಲೇ ಇಂತಹ ಮಾಹಿತಿ ಹೆಚೆಚ್ಚು ಬರಲಿ

    • @RamachandraVhaval
      @RamachandraVhaval 5 місяців тому +1

      ಅದು ಅವರವರ ಆಸಕ್ತಿ ಮೇಲೆ ಇರುತ್ತೆ,

  • @DevendraKonasagara
    @DevendraKonasagara 5 місяців тому +3

    ಸರ್ ಕುಷ್ಟಗಿ ತಾಲೂಕಿನ ಹನುಮಸಾಗರ ಹತ್ತಿರ‌ ದಟ್ಟಾರಣ್ಯದಲ್ಲಿ ಶಿಲೆಗಳ ಒಂದು ದೇವಾಲಯವಿದೆ ಒಂದು ಸಾರಿ ಭೇಟಿ ನೀಡಿ ಪರಿಶೀಲನೆ ಮಾಡಿ

  • @nageshayr7632
    @nageshayr7632 5 місяців тому +1

    ತುಂಬಾ ಅತ್ಯಗತ್ಯವಾದ ಮಾಹಿತಿ. ತುಂಬಾ ತುಂಬಾ ಧನ್ಯವಾದಗಳು.🎉🎉🎉

  • @maheshamaya2368
    @maheshamaya2368 5 місяців тому +14

    ಈ ರೀತಿಯ ಮಾಹಿತಿ ಗಳು ಹೆಚ್ಚಿನ ಸಂಖ್ಯೆ ಯಲ್ಲಿ ಪ್ರಸಾರ ವಾಗಲಿ

    • @pramodbc3039
      @pramodbc3039 5 місяців тому

      ಸಾಕು ಮುಚ್ಚಯ್ಯ ಕಂಡಿದಿನಿ 😏😏

  • @Jnanamarga100
    @Jnanamarga100 5 місяців тому +1

    ಮಹಾಗುರುಗಳನ್ನು ಆಹ್ವಾನಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಅಮರ್ ಸರ್ 💐🙏💐

  • @GxdLJonathan06
    @GxdLJonathan06 5 місяців тому +4

    Great news masth maga Team ❤

  • @SuperSridar
    @SuperSridar 5 місяців тому +3

    ಒಳ್ಳೆ ವಿಚಾರ. 🎉

  • @rameshrami2540
    @rameshrami2540 5 місяців тому

    ಒಳ್ಳೆಯ ಮಾಹಿತಿ.

  • @shashikalainjani3867
    @shashikalainjani3867 5 місяців тому

    Suppar Suppar Suppar sir 👌👌👌..
    ..🎉

  • @Thrishikaram
    @Thrishikaram 5 місяців тому

    Really good job amar

  • @GuttannahalleppatalavarTalavar
    @GuttannahalleppatalavarTalavar 5 місяців тому +1

    ಜ್ಞಾನಾರ್ಜನೇಗಾಗಿ ಅದ್ಭುತ ಮಸ್ತ್ ಮಗ ❤️❤️

  • @keerthiprasad8355
    @keerthiprasad8355 5 місяців тому

    MASTH MAGAA Chanel is great

  • @prashanthchipraguthi7256
    @prashanthchipraguthi7256 5 місяців тому

    Good program

  • @vasanthkumaru5299
    @vasanthkumaru5299 5 місяців тому +2

    Sir ನಮ್ಮ ಊರು ಸಂಡೂರು ❤❤

  • @darshanumashankar8180
    @darshanumashankar8180 5 місяців тому

    Amar Sir, Can you please interview Kannayya Naidu Sir who installed stop log gate in Tungabhadra Dam...Please🙏🙏🙏🙏

  • @sathishlamani3440
    @sathishlamani3440 5 місяців тому

    Sir nam anthropology optional subject ge olle mahiti kotri thanks 👍

  • @RameshKokkarne
    @RameshKokkarne 5 місяців тому

    Very helpful information

  • @ShreyasthBhakare
    @ShreyasthBhakare 5 місяців тому

    ವೆರಿ ಸೂಪರ್ ಅಮರ್ ಸರ್

  • @kanni007
    @kanni007 5 місяців тому +1

    💐💐

  • @manjunathjmanju6554
    @manjunathjmanju6554 5 місяців тому

    Super Inform

  • @santhoshkotian1895
    @santhoshkotian1895 5 місяців тому

    👌👌👌

  • @prakashuppara3025
    @prakashuppara3025 5 місяців тому +2

    ಸಂಗನಕಲ್ಲು ನಮ್ಮ ಊರು

  • @bangali.parashuram6588
    @bangali.parashuram6588 5 місяців тому +1

    Osm sir ನಮ್ಮ ಸಂಡೋರು

  • @NewswithK
    @NewswithK 5 місяців тому +6

    ಅವಶ್ಯಕತೆಯೇ ಅನ್ವೇಷಣೆಯ ಮೂಲ

    • @Rolexsir10
      @Rolexsir10 5 місяців тому

      Need is the mother of invention - Karl Marx

  • @avinashbnavi8057
    @avinashbnavi8057 5 місяців тому

    Sir we want more information plz make 2 part

  • @dineshyanni1827
    @dineshyanni1827 5 місяців тому +1

    Ivaru namma gurugali, nanu Karnataka University li study maaduvaga namage shikshana nidida gurugalu

  • @trivenichappadi2217
    @trivenichappadi2217 5 місяців тому

    Attyuttama mahiti namma pujya gurugalinda

  • @ChandruA.K-ri8gb
    @ChandruA.K-ri8gb 5 місяців тому

    Sir respect button. 🫡

  • @nithiny9145
    @nithiny9145 5 місяців тому

    🎉

  • @NewswithK
    @NewswithK 5 місяців тому +1

    Even ಮಂಗಗಳು ಗುಂಪಾಗಿ ಬದುಕುತ್ತವೆ that means ನಮ್ಮ ಪೂರ್ವಜರಿಗೂ ಕುಟುಂಬ ಇತ್ತು

  • @Tanu-i3n
    @Tanu-i3n 4 місяці тому

    Hagaadre nammellara moola stala africa😮😮

  • @vink9436
    @vink9436 5 місяців тому +1

    ತುಂಬಾ ಧನ್ಯವಾದಗಳು. ಇವರ ಸಂದರ್ಶನದಿಂದ ನಮ್ಮ ಕೆಲವು ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ

  • @anandaananda6440
    @anandaananda6440 5 місяців тому +1

    ❤🙏🙏👌👌👍👍❤

  • @arunhosmar2180
    @arunhosmar2180 5 місяців тому

  • @bandkithko6494
    @bandkithko6494 5 місяців тому +2

    S24 ultra ❤❤

  • @sddigital1179
    @sddigital1179 5 місяців тому +2

    only amar prasad fans

  • @murthyyadav8373
    @murthyyadav8373 5 місяців тому +2

    Edella nam history sir heludare thank you my history sir but rip

  • @Explore_With_Nilin
    @Explore_With_Nilin 5 місяців тому

    Amar ಸರ್ ಜರ್ನಲಿಸಂ ಕೋರ್ಸ್ ಆಲ್ಲಿ ಇಂಟರ್ವ್ಯೂ ಮತ್ತೆ podcast ಬಗ್ಗೆ ತಿಳಿಸಿ ಕೊಡಿ😊

  • @arunn598
    @arunn598 5 місяців тому

    Archeologist agabeku andre yen study maadbeku after SSLC or PUC??

    • @korisettar
      @korisettar 4 місяці тому

      after BA

    • @arunn598
      @arunn598 4 місяці тому

      @@korisettar after BA yen course tago beku, yav clg li eruthe e courses

    • @korisettar
      @korisettar 4 місяці тому

      BA history in a college of your choice

  • @ganeshdedam8710
    @ganeshdedam8710 5 місяців тому

    ಅದನ್ನೂ ನೋಡಿ ನಿಮಗೆ ತಿಳಿಸಿದವರು ಯಾರು? ಅವ್ರನ್ನೂ ಪರಿಚಯ ಮಾಡಿ , ನಿಮ್ಗೆ ಅದ್ನ ತೋರ್ಸಿದ್ದಕ್ಕೆ ಅಲ್ಲೇನಿತ್ತು ಅಲ್ಲೇನಿದೆ ಅಂತಾ ಗೊತ್ತಾಗಿದೆ

  • @LPcreation7
    @LPcreation7 5 місяців тому

    Hi

  • @bharathroy5085
    @bharathroy5085 5 місяців тому +1

    Samsung s24 promotion 😅

  • @maheshwararao6011
    @maheshwararao6011 5 місяців тому

    Refer to the Bible, I think you may get some clues, possibilities to get answers to your questions. Thanks for the research. Thanks for broadcasting such information.

  • @Rajaram-ez6bx
    @Rajaram-ez6bx 5 місяців тому

    😂😂😂😂😂
    Old school taught😂😂😂
    Please update😂😂😂
    Another theory
    First humans entered from another planet like aliens
    No one scratches the stone
    All these stories are good to hear😂😂😂
    Read bhagvatha ❤❤❤❤

    • @dheemanth5656
      @dheemanth5656 5 місяців тому

      they thaught we are all already upgraded up to peak level😂😂😂😂

  • @Rolexsir10
    @Rolexsir10 5 місяців тому +2

    Ramayana Mahabharata crying in corner 😂🤣

    • @kannadamiscellaneous2271
      @kannadamiscellaneous2271 5 місяців тому

      Every religion cries when science enter

    • @dheemanth5656
      @dheemanth5656 5 місяців тому

      Final stage of hallucination 😂

    • @sathishyadav9533
      @sathishyadav9533 4 місяці тому

      No religion is truth whether it is hindu Christian any religion science is only truth and it have proof but religious perspective no proof ultimately science is only truth 🙏🙏🙏

  • @parvatiml9760
    @parvatiml9760 5 місяців тому

    Hey gottiro newsgale heltira, no new news,

  • @RaviNayak-xm6oh
    @RaviNayak-xm6oh 5 місяців тому +2

    ಬರೆ ಇಂಗ್ಲಿಷ್ ಕನ್ನಡದಾಗ ಮಾತಾಡು ಮತ್ತೆ ಕನ್ನಡದಲ್ಲಿ ಮಾತಾಡು ಮತ್ತೆ

    • @bhuvan1235
      @bhuvan1235 5 місяців тому +1

      ಅವರ ವಯಸ್ಸಿಗೆ ಬೆಲೆ ಕೊಡು ಮತ್ತೆ ಇಂಗ್ಲೀಷ್ ಕಲಿ ಮತ್ತೆ ನಿಂಗೆ ಬರಲ್ಲ ಅಂದ್ರೆ ಇಂತ ಬುದ್ಧಿ ಜೀವಿ ಗಳ ವಿಡಿಯೊ ನೋಡೋದ್ ಬಿಡು ಹೋಗಿ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡು ಮತ್ತೆ😅

    • @reshuraj6569
      @reshuraj6569 5 місяців тому +2

      Nivu first respect kottu mathadi avarigu kuda

    • @RameshKokkarne
      @RameshKokkarne 5 місяців тому

      Ninu heliddu sari respect

  • @ChethuManu-ro6yj
    @ChethuManu-ro6yj 5 місяців тому

    Hi