ಅಡಿಕೆ ಮತ್ತು ತೆಂಗಿನ ಮರವನ್ನು ಎಲ್ಲರೂ ಸುಲಭವಾಗಿ ಹತ್ತಬಹುದು. Tree cycle for Areca & coconut climbing.

Поділитися
Вставка
  • Опубліковано 13 лип 2023
  • 2 in 1 tree climbing cycle for areca & coconut.
    Sri Bhaskara from charvaka village, kadaba taluk, karnataka - 9902212501
    ಚಾರ್ವಾಕ ಗ್ರಾಮದ ಯುವಕನಾದ ಶ್ರೀ ಭಾಸ್ಕರ ಎಂಬವರು ಕಂಡುಹಿಡಿದ ಸಾಧನ. ಅಡಿಕೆ ಮರ ಮತ್ತು ತೆಂಗಿನ ಮರ - ಎರಡಕ್ಕೂ ಹತ್ತಲು ಆಗುವಂತೆ ಮಾರುಪಾಡು ಮಾಡಲಾಗುವ ಸಾಧನ.
    ವಿಶೇಷತೆ -
    ಖರ್ಚು ಕಡಿಮೆ
    ಭಾರ ಕಡಿಮೆ
    ಮಕ್ಕಳೂ, ಹೆಂಗಸರೂ ಉಪಯೋಗಿಸಬಹುದು
    ಮರ ಚಂಡಿ ಇದ್ದರೂ ಜಾರುವುದಿಲ್ಲ
    ಸುರಕ್ಷಿತ
    ಮರ ಹತ್ತಿದ ಮೇಲೂ 360 ಕೋನದಲ್ಲಿ ತಿರುಗಿಸಬಹುದು.
    ತೆಂಗು ಮತ್ತು ಅಡಿಕೆಗೆ ಒಂದೇ ಸಾಧನ
    #arecanutclimber
    #coconutclimber
    #treeclimber
    #arecanutfarming
    #coconutfarming
  • Розваги

КОМЕНТАРІ • 82

  • @Satish_-9028
    @Satish_-9028 Рік тому +4

    ತುಂಬಾ ಚೆನ್ನಾಗಿದೆ.. ಶುಭವಾಗಲಿ

    • @abhineethkat
      @abhineethkat  Рік тому

      ಧನ್ಯವಾದಗಳು sir... 🙏🏻

  • @shankarvitala
    @shankarvitala 6 місяців тому +3

    Super video.....

  • @maheshanna5006
    @maheshanna5006 Рік тому +4

    Well bro keep it up 👍🙏👌

  • @user-jj8oh2ox6i
    @user-jj8oh2ox6i 8 місяців тому +3

    Super Anna ❤❤

  • @abhineethkat
    @abhineethkat  Рік тому +6

    ಈ ಸಾಧನ ಬೇಕಿದ್ದರೆ ನೀವು ತಯಾರಕರನ್ನೇ ನೇರವಾಗಿ ಸಂಪರ್ಕಿಸಬಹುದು. ಅಕ್ಕಪಕ್ಕದ ಊರಿನವರಾದರೆ ಸ್ಥಳಕ್ಕೆ ಹೋಗಿ ಪರೀಕ್ಷಿಸಿ ತೆಗೆದುಕೊಳ್ಳಬಹುದು. ದೂರದ ಊರಾದರೆ ಕೊರಿಯರ್ ಮುಖಾಂತರ ಕಳುಹಿಸಿ ಕೊಡುತ್ತಾರೆ. ಅವರ ನಂಬರ್ ವಿಡಿಯೋದಲ್ಲಿ, ವಿಡಿಯೋದ description ನಲ್ಲಿ ಇದೆ.

    • @sp...5295
      @sp...5295 11 місяців тому

      Sir tree cycle amount yestu

    • @abhineethkat
      @abhineethkat  11 місяців тому

      @@sp...5295 6500

  • @guruprasadpoojary2901
    @guruprasadpoojary2901 11 місяців тому +4

    Super information

  • @hawingundya9946
    @hawingundya9946 Рік тому +3

    Very nice tech ... Very good info

  • @shivaprasadbhat8500
    @shivaprasadbhat8500 Рік тому +3

    ಬಹಳ ಉಪಯುಕ್ತ ಮಾಹಿತಿ 🙏

  • @ibrahimmh4441
    @ibrahimmh4441 Рік тому +3

    ಸೂಪರ್ 👌

  • @VasanthKumar-kg4hq
    @VasanthKumar-kg4hq 8 місяців тому +2

    ಬೆಲೆ ಎಷ್ಟಾಗುತ್ತೆ

  • @dhanyasuliya5709
    @dhanyasuliya5709 Рік тому +2

    Super sir

  • @NagarajMadhavPrabhu
    @NagarajMadhavPrabhu 8 днів тому

    I purchased it but adike marakke pettu agutte chain adike marakke tikkikondu Adar skin hogutte

  • @VasanthKumar-kg4hq
    @VasanthKumar-kg4hq 8 місяців тому +1

    ನನಗೆ ಒಂದು ಮಿಷಿನ್ ಬೇಕಾಗಿದೆ

  • @rameshhegde4855
    @rameshhegde4855 6 місяців тому +1

    Bele yake mention maduvudilla?

  • @lorenzobillones9553
    @lorenzobillones9553 3 місяці тому

    Good afternoon Sir..how can i avail or buy your climbing of coconut tree equipment..I watch your video..very good..

  • @kmbhat5958
    @kmbhat5958 Рік тому +4

    ಒಂದು ಒಳ್ಳೆಯ ಇನ್ನೋವೆಷನ್, ಇದನ್ನು ಟ್ರೀ ಕ್ಲೈಂಬರ್ ಎನ್ನಬಹುದು

    • @abhineethkat
      @abhineethkat  Рік тому

      ಧನ್ಯವಾದಗಳು sir... ಆ ಹೆಸರಲ್ಲಿ ಬೇರೆ ಒಂದು ಸಾಧನ ಇದೆ.. ಹಾಗಾಗಿ ತೊಂದರೆ ಆಗದಿರಲೆಂದು ಈ ಹೆಸರು ಇಟ್ಟದ್ದು 🙏🏻

  • @user-zq7ym2bc9h
    @user-zq7ym2bc9h 6 місяців тому

    Anna price yesthu

  • @prakashkrprakashkr5486
    @prakashkrprakashkr5486 10 днів тому

    ರೇಟ್ ಎಸ್ಟು

  • @shivasubrahmanya8779
    @shivasubrahmanya8779 Рік тому +1

    ಸೂಪರ್

  • @malleshs.l3518
    @malleshs.l3518 5 місяців тому

    Address? And price?

  • @supreethkumarm.j.9322
    @supreethkumarm.j.9322 8 місяців тому

    Price

  • @user-kp4tg6of3g
    @user-kp4tg6of3g 3 місяці тому

    ಇದರ ರೇಟ್ ಎಷ್ಟು ಅಣ್ಣ

  • @harshthgowdaa3301
    @harshthgowdaa3301 16 днів тому

    Sonta novu matthu kaalu novu barutthade 😢 i am the user of this machine

  • @user-sf2nt6lt3i
    @user-sf2nt6lt3i 11 місяців тому

    Ret yestu eeli

  • @cheluvarajurg2674
    @cheluvarajurg2674 Рік тому +1

    Home delivery sigutta

  • @venkatareddy5811
    @venkatareddy5811 5 місяців тому +1

    How much prize

  • @jathapparai1180
    @jathapparai1180 Рік тому +1

    Hathuvadu sulaba eliyuvadu kasta .❤

    • @abhineethkat
      @abhineethkat  Рік тому

      ಒಂದೆರಡು ಸಲ ಅಭ್ಯಾಸವಾದರೆ ಸುಲಭವಾಗುತ್ತದೆ sir...

    • @2001Chandramoulihr
      @2001Chandramoulihr Рік тому

      ​@@abhineethkatTotal amount yestu agutte

    • @abhineethkat
      @abhineethkat  Рік тому

      @@2001Chandramoulihr 6500

  • @naveenstudio6200
    @naveenstudio6200 4 місяці тому

    Sir amount estu

  • @natarajthanu8372
    @natarajthanu8372 8 місяців тому

    ಬೆಲೆ ತಿಳಿಸಿ

  • @girijashankartudiyadka4385
    @girijashankartudiyadka4385 Рік тому +1

    ನಾನು ಪುತ್ತೂರು ಕೃಷಿ ಮೇಳದಲ್ಲಿ ಖರೀದಿ ಮಾಡಿದ್ದೇನೆ ಚೆನ್ನಾಗಿದೆ

  • @saleemcvr9817
    @saleemcvr9817 Рік тому +2

    Pls price?

  • @lancypraveen
    @lancypraveen Рік тому +1

    Price ?

  • @naveenbr8608
    @naveenbr8608 4 місяці тому

    6500 ಜಾಸ್ತಿ

  • @sdmlive3161
    @sdmlive3161 Рік тому +2

    Thank u sooo much sir.. volle mahiti share madidiraa.. and number kottadu volledagide.. pls nimma number kuda share madidre tumbaa volledittu pls

    • @abhineethkat
      @abhineethkat  Рік тому

      ಧನ್ಯವಾದಗಳು ಸರ್... 🙏🏻

  • @nethraen3355
    @nethraen3355 11 місяців тому

    Sar prise estu heli pl z

  • @jayadevm1353
    @jayadevm1353 Рік тому +1

    Price nannge beku

    • @abhineethkat
      @abhineethkat  Рік тому

      6500 ರೂಪಾಯಿ ಅಂತೆ.. ನೀವು ತಯಾರಕರನ್ನೇ ನೇರವಾಗಿ ಸಂಪರ್ಕಿಸಬಹುದು. ನೀವು ದೂರದವರಗಿದ್ದರೆ ಕೊರಿಯರ್ ಮಾಡಿ ಕಳುಹಿಸುತ್ತಾರೆ.

  • @ganeshbhatt1713
    @ganeshbhatt1713 Рік тому +1

    ಹಣಮೆಸ್ಟು ಈ ಮಿಷನ್ಗೆ

  • @suryacreations-ot4pj
    @suryacreations-ot4pj 11 місяців тому +1

    ಮಿಷನ್ ಕಾಸ್ಟ್ ಯೇಸ್ಟು ಸಾರ್

  • @user-zy7mc6fc4o
    @user-zy7mc6fc4o 9 місяців тому

    What is the prise

  • @praveenk482
    @praveenk482 Рік тому +1

    Rate

  • @pmthameed2487
    @pmthameed2487 Рік тому +1

    Ret

  • @s.b.manjunathpoojary1127
    @s.b.manjunathpoojary1127 10 місяців тому +1

    ಹಣವೆಸ್ಟು ತಿಳಿಸಿ

  • @unknownshikari7411
    @unknownshikari7411 Рік тому +1

    ಅಡಿಕೆಗೆ ಹೇಗೆ ಸೂಕ್ತ ? ಓಮ್ಮೆ ವೀಡಿಯೋ ಮಾಡಿ ತೋರಿಸಿ .

    • @abhineethkat
      @abhineethkat  Рік тому

      ua-cam.com/video/bn78GI6DK_I/v-deo.html
      ಈ ವಿಡಿಯೋ ನೋಡಿ ಸರ್..

    • @bkbhaskara5048
      @bkbhaskara5048 10 місяців тому

      Training bekadalli nevu swathaha thayarakarallige barathakkadu

  • @bibekbro1865
    @bibekbro1865 8 місяців тому

    Bhai tum hara number