Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಈ ಹಾಡನ್ನು ಕೇಳಿದಾಗೆಲ್ಲ, ಹಾಡಿದಾಗೆಲ್ಲ, ಶ್ರೀ ಲಕ್ಷ್ಮಿ ನೋಡಿದಂತೆ ಮೈ ರೋಮಾಂಚನವಾಗುತ್ತದೆ. 🙏🏽
ಮೇಡಮ್ ತುಂಬಾ ಚೆನ್ನಾಗಿದೆ ಹಾಡು ಧನ್ಯವಾದಗಳು ಮತ್ತು ಸಾಹಿತ್ಯ ಹಾಕಿದರೆ ಇನ್ನಷ್ಟು ಖುಷಿಯಾಗುತ್ತದೆ
ಪರಮಾದ್ಭುತವಾದ ಸಾಹಿತ್ಯ.ತುಂಬಾ ಚೆನ್ನಾಗಿ ಹಾಡಿದ್ದೀರಾ ಮೇಡಂ.
ಹೃತ್ಪೂರ್ವಕ ಧನ್ಯವಾದಗಳು ಸರ್
ಸೂಪರ್ ಮೇಡಂ ತುಂಬಾ ಅಧ್ಬುತವಾಗಿದೆ .
Super mahathaji hare krishn
Hare Krishna. Dhanyavadagalu 🙏
Super hadu excellent
ಧನ್ಯವಾದಗಳು 🙏
Tumba channagide ❤
ಹೃತ್ಪೂರ್ವಕ ಧನ್ಯವಾದಗಳು 🙏
Beautiful voice
Dhanyavadagalu 🙏
ಅದ್ಭುತ ಗಾಯನ 💐💐🙏🙏
ಧನ್ಯವಾದಗಳು 😊🙏
Supper medam bahala channagide song
HARE SHRINIVASA🙏🙏🙏🙏🙏Really Superb Madum👌👌👌👏👏👏👏👏🌹🌹🌹🌺🌺🌺🌺
🎉🎉 excellent singing 👏👏👏
Dhanyavadagalu
Excellent Madam,Very Divine
Nice voice, I like your singing very much.
Excellent......Divine...
Excellent ❤
Melodious voice....🙏🙏
Very beautifully sung, melodious 👏👍
Very nice song ... with sweet voice
🙏🙏💐
🙏🙏
Avare mahalakshmi
I got this first prize for this song I know this song your voice is melody's 👍👌👌
ತುಂಬಾ ಚೆನ್ನಾಗಿ ಹೇಳಿದ್ದೀರಿ. ಸಾಹಿತ್ಯ ನು ಹಾಕಿ ಚೆನ್ನಾಗಿರುತ್ತಡೆ
ಮನಃಪೂರ್ವಕ ಧನ್ಯವಾದಗಳು ಮ್ಯಾಡಮ್. ಸಾಹಿತ್ಯ ಹಾಕುತ್ತೀನಿ.
Madam,Lyrics kodri madam ella song dduRequest
super song mam thanku so much🙏
Superb 🙏🏻🙏🏻
Supper singing mam
Siupr ❤
ಧನ್ಯವಾದಗಳು ♥️🙏
Mam plz halu ಉಕ್ಕಿಸುವ ಹಾಡು ಬೇಕಿತ್ತು ಅತ್ವ ಮಂತ್ರ ಆದರೂ ಪರವಾಗಿಲ್ಲ plz upload madi okna reply me
ಶೋಭಾನೆ ಶೋಭಾನೇ ||ನಾರಿ ಮಣಿಯರೆಲ್ಲ ಬನ್ನಿರೆ ಈಗ ಸಾರೋಣ ಸದನವ ಮುದದಿಂದ ಬ್ಯಾಗ ಪರಿ ಪರಿಯಲಿ ನೆನೆದು ಬೊಮ್ಮನ ಪಿತನ ಕೋರಿ ಸುಮನದಿಂದ ಲಕುಮಿಯ ಕರುಣಾ ||ಶೋಭಾನೆ ಶೋಭಾನೆಕ್ಷೀರಾಭ್ಧಿಯಲಿ ಜನಿಸಿದ ಮಹಾಲಕುಮಿಕರುಣಾದಲಿ ನೋಡೆ ಧೀರೆ ಗಂಭೀರೆ |ಭರದಿ ಪಾಲು ಉಕ್ಕಿ ಸಂಭ್ರಮದಲ್ಲಿಹರಿಸು ಕ್ಷೀರ ಸಾಗರವ ಮನೆಯಲ್ಲಿ ||ಶೋಭಾನೇ ಶೋಭಾನೆಅರಿಶಿನ ಕುಂಕುಮ ಪೂಜೆಯ ಮಾಡಿ ಕ್ಷೀರದಲಿ ಶರ್ಕರ ಹಾಕಿ ಬೇಡುವೆ ಪಾಡಿ |ಮರೆಯದಲೆ ಗೃಹದಿ ಬಂದೂ ನೆಲೆಸಮ್ಮ ದೀರ್ಘಾಯು ಸಂಪತ್ತು ಎಮಗೆ ನೀಡಮ್ಮ ||ಶೋಭಾನೆ ಶೋಭಾನೇಬಗೆ ಬಗೆಯ ಹೂಗಳಲೀ ಪೂಜೆಯ ಮಾಡಿಒಗೆತನದಲ್ಲಿ ಬಾಳುವ ರಕ್ಷೆಯ ಕೋರಿ |ನಗೆಮೊಗದರಸಿಯೇ ಕಣ್ತೆರೆದು ನೋಡಿನಗುನಗುತ ನೆಲೆಸೆಮ್ಮ ಮನೆಮನದಲ್ಲಿ ಕೂಡಿ ||ಶೋಭಾನೆ ಶೋಭಾನೆ ಅಂಬುಜ ನಯನಳೆ ಕುಂದುಗಳೆಣಿಸದಲೆ ಕಂಬು ಕಂಧರನ ಸದನ ಬಂದೂ ಸೇರೆ |ಬಿಂಬ ಮೂರುತಿ ವೆಂಕಟಗಿರಿಯೊಡೆಯನನಂಬಿದ ಸತಿಯು ವರಗಳನೀಯುವಳು ||ಶೋಭಾನೆ ಶೋಭಾನೆ
Superb chandrika
Super man love ur voice present
Thank you very much madam
@@ChandrikaGirish Ttrtttt
Raga n thala name pl
Very peaceful
Nimma raga kantasiri sundarawada.
Superb, please give lyrics in English
U have beautiful voice where can get lyric of theses aarti I stay in US
Super Rendition Madam👌👌
Plz lyrics ammaa
Adorable maam!
Dhanyavadagalu....
bere bere datiyalli hadi yallavu vandeee datiyalli haduttiri
Pls put lyricsPlz
My request pl sing a song yereyona bare sankranti song
👌👌🙏🙏🙏🙏
Very very beautiful🙏🙏
Thank you very much!!
Super
ಧನ್ಯವಾದಗಳು
Please give the lyrics of this melodious, meaningful song as early as possible, eagerly waiting to learn, hope you will do the needful.
ua-cam.com/video/0V8s-SEkBJU/v-deo.html
Pls share lyrics madam
Ekadashiya Govind namasmrane. Yelubettadamelenihudo. Song kalisi please.
Madam, adu upload aagthilla. Nimma what's app number kodi. Kalisutteeni.
Madam WhatsApp no.7996802641
Parvagilla yavag sari aguto avaga upload madi. Nan barakobeku unoshtaralli adu miss aytu. Thank you. Good evening.
Upload maadiddeeni madam nodi youtubenalli
மரண
Song vadu vara haraati song
Hadu kelbeku andre Brahmra bayalli kelbeku Saraswathi putraru
ಈ ಹಾಡನ್ನು ಕೇಳಿದಾಗೆಲ್ಲ, ಹಾಡಿದಾಗೆಲ್ಲ, ಶ್ರೀ ಲಕ್ಷ್ಮಿ ನೋಡಿದಂತೆ ಮೈ ರೋಮಾಂಚನವಾಗುತ್ತದೆ. 🙏🏽
ಮೇಡಮ್ ತುಂಬಾ ಚೆನ್ನಾಗಿದೆ ಹಾಡು ಧನ್ಯವಾದಗಳು ಮತ್ತು ಸಾಹಿತ್ಯ ಹಾಕಿದರೆ ಇನ್ನಷ್ಟು ಖುಷಿಯಾಗುತ್ತದೆ
ಪರಮಾದ್ಭುತವಾದ ಸಾಹಿತ್ಯ.ತುಂಬಾ ಚೆನ್ನಾಗಿ ಹಾಡಿದ್ದೀರಾ ಮೇಡಂ.
ಹೃತ್ಪೂರ್ವಕ ಧನ್ಯವಾದಗಳು ಸರ್
ಸೂಪರ್ ಮೇಡಂ ತುಂಬಾ ಅಧ್ಬುತವಾಗಿದೆ .
Super mahathaji hare krishn
Hare Krishna. Dhanyavadagalu 🙏
Super hadu excellent
ಧನ್ಯವಾದಗಳು 🙏
Tumba channagide ❤
ಹೃತ್ಪೂರ್ವಕ ಧನ್ಯವಾದಗಳು 🙏
Beautiful voice
Dhanyavadagalu 🙏
ಅದ್ಭುತ ಗಾಯನ 💐💐🙏🙏
ಧನ್ಯವಾದಗಳು 😊🙏
Supper medam bahala channagide song
HARE SHRINIVASA🙏🙏🙏🙏🙏
Really Superb Madum👌👌👌👏👏👏👏👏🌹🌹🌹🌺🌺🌺🌺
🎉🎉 excellent singing 👏👏👏
Dhanyavadagalu
Excellent Madam,
Very Divine
Nice voice, I like your singing very much.
Excellent......Divine...
Excellent ❤
ಧನ್ಯವಾದಗಳು 🙏
Melodious voice....🙏🙏
Very beautifully sung, melodious 👏👍
Very nice song ... with sweet voice
🙏🙏💐
🙏🙏
Avare mahalakshmi
I got this first prize for this song
I know this song your voice is melody's 👍👌👌
ತುಂಬಾ ಚೆನ್ನಾಗಿ ಹೇಳಿದ್ದೀರಿ. ಸಾಹಿತ್ಯ ನು ಹಾಕಿ ಚೆನ್ನಾಗಿರುತ್ತಡೆ
ಮನಃಪೂರ್ವಕ ಧನ್ಯವಾದಗಳು ಮ್ಯಾಡಮ್. ಸಾಹಿತ್ಯ ಹಾಕುತ್ತೀನಿ.
Madam,
Lyrics kodri madam ella song ddu
Request
super song mam thanku so much🙏
Superb 🙏🏻🙏🏻
Supper singing mam
Siupr ❤
ಧನ್ಯವಾದಗಳು ♥️🙏
Mam plz halu ಉಕ್ಕಿಸುವ ಹಾಡು ಬೇಕಿತ್ತು ಅತ್ವ ಮಂತ್ರ ಆದರೂ ಪರವಾಗಿಲ್ಲ plz upload madi okna reply me
ಶೋಭಾನೆ ಶೋಭಾನೇ ||
ನಾರಿ ಮಣಿಯರೆಲ್ಲ ಬನ್ನಿರೆ ಈಗ
ಸಾರೋಣ ಸದನವ ಮುದದಿಂದ ಬ್ಯಾಗ
ಪರಿ ಪರಿಯಲಿ ನೆನೆದು ಬೊಮ್ಮನ ಪಿತನ
ಕೋರಿ ಸುಮನದಿಂದ ಲಕುಮಿಯ ಕರುಣಾ ||
ಶೋಭಾನೆ ಶೋಭಾನೆ
ಕ್ಷೀರಾಭ್ಧಿಯಲಿ ಜನಿಸಿದ ಮಹಾಲಕುಮಿ
ಕರುಣಾದಲಿ ನೋಡೆ ಧೀರೆ ಗಂಭೀರೆ |
ಭರದಿ ಪಾಲು ಉಕ್ಕಿ ಸಂಭ್ರಮದಲ್ಲಿ
ಹರಿಸು ಕ್ಷೀರ ಸಾಗರವ ಮನೆಯಲ್ಲಿ ||
ಶೋಭಾನೇ ಶೋಭಾನೆ
ಅರಿಶಿನ ಕುಂಕುಮ ಪೂಜೆಯ ಮಾಡಿ
ಕ್ಷೀರದಲಿ ಶರ್ಕರ ಹಾಕಿ ಬೇಡುವೆ ಪಾಡಿ |
ಮರೆಯದಲೆ ಗೃಹದಿ ಬಂದೂ ನೆಲೆಸಮ್ಮ
ದೀರ್ಘಾಯು ಸಂಪತ್ತು ಎಮಗೆ ನೀಡಮ್ಮ ||
ಶೋಭಾನೆ ಶೋಭಾನೇ
ಬಗೆ ಬಗೆಯ ಹೂಗಳಲೀ ಪೂಜೆಯ ಮಾಡಿ
ಒಗೆತನದಲ್ಲಿ ಬಾಳುವ ರಕ್ಷೆಯ ಕೋರಿ |
ನಗೆಮೊಗದರಸಿಯೇ ಕಣ್ತೆರೆದು ನೋಡಿ
ನಗುನಗುತ ನೆಲೆಸೆಮ್ಮ ಮನೆಮನದಲ್ಲಿ ಕೂಡಿ ||
ಶೋಭಾನೆ ಶೋಭಾನೆ
ಅಂಬುಜ ನಯನಳೆ ಕುಂದುಗಳೆಣಿಸದಲೆ
ಕಂಬು ಕಂಧರನ ಸದನ ಬಂದೂ ಸೇರೆ |
ಬಿಂಬ ಮೂರುತಿ ವೆಂಕಟಗಿರಿಯೊಡೆಯನ
ನಂಬಿದ ಸತಿಯು ವರಗಳನೀಯುವಳು ||
ಶೋಭಾನೆ ಶೋಭಾನೆ
Superb chandrika
Super man love ur voice present
Thank you very much madam
@@ChandrikaGirish Ttrtttt
Raga n thala name pl
Very peaceful
Nimma raga kantasiri sundarawada.
Superb, please give lyrics in English
U have beautiful voice where can get lyric of theses aarti I stay in US
Super Rendition Madam👌👌
Plz lyrics ammaa
Adorable maam!
Dhanyavadagalu....
bere bere datiyalli hadi yallavu vandeee datiyalli haduttiri
Pls put lyrics
Plz
My request pl sing a song yereyona bare sankranti song
👌👌🙏🙏🙏🙏
Very very beautiful🙏🙏
Thank you very much!!
Super
ಧನ್ಯವಾದಗಳು
Please give the lyrics of this melodious, meaningful song as early as possible, eagerly waiting to learn, hope you will do the needful.
ua-cam.com/video/0V8s-SEkBJU/v-deo.html
Pls share lyrics madam
Ekadashiya Govind namasmrane. Yelubettadamelenihudo. Song kalisi please.
Madam, adu upload aagthilla. Nimma what's app number kodi. Kalisutteeni.
Madam WhatsApp no.7996802641
Parvagilla yavag sari aguto avaga upload madi. Nan barakobeku unoshtaralli adu miss aytu. Thank you. Good evening.
Upload maadiddeeni madam nodi youtubenalli
மரண
Song vadu vara haraati song
Hadu kelbeku andre Brahmra bayalli kelbeku
Saraswathi putraru
🙏🙏
Siupr ❤
ಧನ್ಯವಾದಗಳು 🙏