- 219
- 1 507 569
Chandrika Girish
Приєднався 3 бер 2016
Chandrika Girish is a Semi-Classical & Devotional singer. Dasara Padagalu.
With more than 35+ years of experience in singing, Chandrika is uploading songs sung and composed by her.
With more than 35+ years of experience in singing, Chandrika is uploading songs sung and composed by her.
ದ್ರೌಪದಿ ಮಾನ ರಕ್ಷಣೆ / Droupadi maana samrakshane / Shree Purandara daasaru/
ಶ್ರೀ ಪುರಂದರ ದಾಸರ ಕೃತಿ 🙏
Переглядів: 398
Відео
kattida mangalasutrava deva / ಕಟ್ಟಿದ ಮಂಗಳ ಸೂತ್ರವ ದೇವ / ಶ್ರೀ ಪ್ರಸನ್ನ ವೆಂಕಟದಾಸರ ಕೃತಿ
Переглядів 879Місяць тому
ಮದುವೆಯ ಸಂದರ್ಭದಲ್ಲಿ ಮಂಗಳಸೂತ್ರವನ್ನು ಕಟ್ಟುವಾಗ ಹಾಡುವ ಕೃತಿ!! ಶ್ರೀನಿವಾಸ ದೇವರು ಪದ್ಮಾವತಿ ಅಮ್ಮನವರಿಗೆ ಮಾಂಗಲ್ಯನ್ನು ಕಟ್ಟುವ ಬಗೆಯನ್ನು ಶ್ರೀ ಪ್ರಸನ್ನ ವೆಂಕಟದಾಸರು ಅದ್ಭುತವಾಗಿ ವರ್ಣಿಸಿದ್ದಾರೆ ಈ ಕೃತಿಯಲ್ಲಿ!! madhwaprameyam... • Srinivasa / Venkatesha Srinivasa / Venkatesha • Shri Prasanna Venkata ... Shri Prasanna Venkata dasaru - playlist haridasaseva.co... for lyrics in all lang. Click “change script” on top ri...
Lakshmideviyannu hasege kareyuva haadu / Kundanada hasege / ಕುಂದಣದ ಹಸೆಗೆ/Shyamasundara
Переглядів 801Місяць тому
ಮದುವೆ ಸಮಯದಲ್ಲಿ ವಧುವನ್ನು ಹಸೆಗೆ ಕರೆಯುವ ಹಾಡು.
Arathi belagire nariyaru bega adi kolhapurada Mahalakshmige/ ಆರತಿ ಬೆಳಗಿರೆ ನಾರಿಯರು ಬೇಗ /
Переглядів 8002 місяці тому
ಆರತಿ ಬೆಳಗಿರೆ ನಾರಿಯರು ಬೇಗ ಆದಿ ಕೊಲ್ಹಾಪುರದ ಮಹಾಲಕ್ಷ್ಮಿಗೆ ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ ||ಪಲ್ಲವಿ|| ಪಿಲ್ಲೆ ಕಾಲುಂಗುರ ಋಲ್ಲು ಪೈಜಣರುಳಿ ಘಲ್ಲುಘಲ್ಲೆಂದು ಹೆಜ್ಜೆಯನಿಡುತ ಉಲ್ಲಾಸದಿಂದಲಿ ನಡುವಿಗೊಡ್ಯಾಣ ಫುಲ್ಲನಾಭನ ಪ್ರಿಯಳಿಗೆ || ಜರದ ಪೀತಾಂಬರ ನಿರಿಗೆಗಳೆಳೆಯುತ ಝಗಝಗಿಸುತ ತಾ ಹೊಳೆಯುತಲಿ ತೊಟ್ಟ ಕಂಚುಕವು ಇಟ್ಟ ವಂಕಿಯ ತೋಡೆ ಬೆಟ್ಟದ ವೆಂಕೋಬನ ಪ್ರಿಯಳಿಗೆ || ಚೌರಿ ರಾಗುಟೆ ಗೊಂಡೆ ಹೆರಳು ಬಂಗಾರ ಬುಗುಡಿ ಬಾವುಲಿ ಹೊಳೆಯುತಲಿ ಸಡಗರದಿಂದಲಿ ತುಡಿಯ ಕು...
Bare bhagyada nidhiye/ಬಾರೆ ಭಾಗ್ಯದ ನಿಧಿಯೇ / ಅನಂತಾದ್ರೀಶ
Переглядів 6532 місяці тому
ಹರೇ ಶ್ರೀನಿವಾಸ🙏 ಅನಂತಾದ್ರೀಶ ಅಂಕಿತ ಪೂಜ್ಯ ಅನಂತಾಚಾರ್ಯರ ರಚನೆ ಬಾರೆ ಭಾಗ್ಯದ ನಿಧಿಯೆ | ಕರವೀರ ನಿವಾಸಿನಿ ಸಿರಿಯೆ | ಬಾರೆ ಬಾರೆ ಕರವೀರ ನಿವಾಸಿನಿ | ಬಾರಿ ಬಾರಿಗೂ ಶುಭ ತೋರೆ ನಮ್ಮನಿಗೆ ||ಪ|| ನಿಗಮವೇದ್ಯಳೆ ನೀನು ನಿನ್ನ ಪೊಗಳಲಾಪೆನು ನಾನು | ಮಗನಪರಾಧವ ತೆಗೆದೆಣಿಸದೆ ನೀ || ಲಗುಬಗೆಯಿಂದಲಿ ಪನ್ನಂಗ ವೇಣಿ Il ಲೋಕ ಮಾತೆಯು ನೀನು ನಿನ್ನ ತೂಕನಲ್ಲವೇ ನಾನು | ಆಕಳು ಕರುವಿನ ಸ್ವೀಕರಿಸುವ ಪರಿ || ನೀ ಕರುಣದಿ ಕಾಲ್ದಾಕೆ ನಮ್ಮನಿಗೆ ||೨|| ಕಡೆಗೂ ನಮ್ಮನಿವಾಸ ಎನ್ನೊಡೆಯ ಅನಂತಾದ್ರೀಶ...
Arathi yettire Adinarayanage / ಆರತಿ ಎತ್ತಿರೆ ಆದಿನಾರಾಯಣಗೆ / ಅಜನಪಿತವಿಠ್ಠಲ
Переглядів 1,7 тис.2 місяці тому
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!! ಆರತಿ ಹಾಡು. ಅಂಕಿತ :ಅಜನಪಿತ ವಿಠ್ಠಲ ರಚನೆ : ಶ್ರೀಯುತ ಕೃಷ್ಣ ಹುನಗುಂದ್. ಅಜನಪಿತವಿಠ್ಠಲ ದಾಸರು 🙏. ಆರತಿ ಎತ್ತಿರೆ ಆದಿ ನಾರಾಯಣಗೆ ಭಾಮೆಯರೆಲ್ಲ ಸಂಭ್ರಮದಿ ಕೂಡಿ ಮುತ್ತಿನಾರತಿ ಎತ್ತಿ ಮುತ್ತೈದೆಯರೆಲ್ಲ ಚಿತ್ತಚೋರ ರುಕ್ಮಿಣಿ ವಲ್ಲಭಗೆ|| ನರಕಾಸುರನ ಕೊಂದ ಧೀರನಿಗೆ ನಾರಾಯಣನೆಂಬೋ ಪರಮ ಪುರುಷನಿಗೆ ವರದರಾಜ ನಮ್ಮ ವೇಣುಗೋಪಾಲನಿಗೆ ಜಾಣೆಯರು ಬಂದು ಆರತಿ ಎತ್ತಿರೆ || ಅರುಣೋದಯದಿ ಹರಿ ನಾಮವ ನೆನೆಯುತ ತುಳಸಿಮಾತೆಗೆ ವಂದಿಸುತಾ ಸತಿ ಸು...
Bideno ninnanghri sreenivasa / ಬಿಡೆನೋ ನಿನ್ನಂಘ್ರಿ ಶ್ರೀನಿವಾಸ / ಶ್ರೀ ಪ್ರಸನ್ನ ವೆಂಕಟದಾಸರ ಕೃತಿ.
Переглядів 1,3 тис.3 місяці тому
ಹರೇ ಶ್ರೀನಿವಾಸ🙏 ಸರ್ವರಿಗೂ ಶರನ್ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 🙏 ಶ್ರೀ ಪ್ರಸನ್ನ ವೆಂಕಟದಾಸರ ಕೃತಿ ಪ್ರಸನ್ನ ವೆಂಕಟ ಅಂಕಿತ ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ ದುಡಿಸಿ ಕೊಳ್ಳೆಲೋ ಶ್ರೀನಿವಾಸ ನಿನ್ನ ನುಡಿಯೇ ಜಿತಲ್ಲೊ ಶ್ರೀನಿವಾಸ ನನ್ನ ನಡೆತಪ್ಪು ಕಾಯೋ ಶ್ರೀನಿವಾಸ ||ಪ|| ಬಡಿಯೋ ಬೆನ್ನಲಿ ಶ್ರೀನಿವಾಸ ಎ ನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾ ಬಡವ ಕಾಣೆಲೋ ಶ್ರೀನಿವಾಸ ನಿ ನ್ನೊಡಲ ಹೊಕ್ಕೆನೋ ಶ್ರೀನಿವಾಸ. ||೧|| ಪಂಜು ಪಿಡಿವೆನೋ ಶ್ರೀನಿವಾಸ ನಿ ನ್ನೆಂಜಲ ಬಳದುಂಬೆ ಶ್ರೀನ...
Banda duritagala pariharisalu namma indiresha swamy shree venkateshanu / ಬಂದ ದುರಿತಗಳ ಪರಿಹರಿಸಲು
Переглядів 4,5 тис.3 місяці тому
ಹರೇ ಶ್ರೀನಿವಾಸ🙏 ಶ್ರೀ ಪ್ರಾಣೇಶ ದಾಸರ ಕೃತಿ ಪ್ರಾಣೇಶ ವಿಠ್ಠಲ ಅಂಕಿತ ಬಂದ ದುರಿತಗಳ ಪರಿಹರಿಸಲು ನಮ್ಮ ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು||ಬಂದ|| ಬಂದನು ಬರದಿಂದ ಗರುಡವಾಹನನಾಗಿ||2|| ಬಂದ ಬಂದ ಭಕ್ತವ್ರಂದವ ನೋಡುತ ಬಂದ ಗೋವಿಂದ ,ಮುಕುಂದ ,ನಿತ್ಯಾನಂದ ಬಂದಾ||2|| ದುರುಳನಾದ ದುರ್ಯೋಧನ ಸಭೆಯೊಳು ತರುಣಿ ದ್ರೌಪದಿಯ ಸೀರೆಯ ಸೆಳೆಯಲು||ದುರುಳನಾದ|| ಪರಮ ಕರುಣದಿಂದ ತರುಣಿಗೆ ಅಕ್ಷಯವಿತ್ತು||2|| ದ್ವಾರಕಾದಿಪತಿ ಶ್ರೀಪತಿ ಒಲಿಯುತ ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2|| ಅರಗಿನ...
yeke mamathe kottu danisuvi ranga/ ಏಕೆ ಮಮತೆ ಕೊಟ್ಟು ದಣಿಸುವಿ ರಂಗ / ಶ್ರೀ ಗೋಪಾಲ ದಾಸರು
Переглядів 1,1 тис.4 місяці тому
ಶ್ರೀ ಗೋಪಾಲ ದಾಸರ ಕೃತಿ ಗೋಪಾಲ ವಿಠ್ಠಲ - ಅಂಕಿತ ಏಕೆ ಮಮತೆ ಕೊಟ್ಟು ದಣಿಸುವಿ ರಂಗ ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪ. || ನಿನ್ನನು ಭಜಿಸಲು ಅನ್ಯ ವಿಷಯಗಳಿ- ಗೆನ್ನನೊಪ್ಪಿಸುವುದು ನೀತಿಯೆ ಮನ್ನಿಸಿ ದಯದಿ ನೀ ಎನ್ನ ಪಾಲಿಸದಿರೆ ನಿನ್ನ ನೇಮಕೆ ಪ್ರತಿಕೂಲವೆ ರಂಗ || ೧ || ತನುವು ತನ್ನದು ಅಲ್ಲ ತನು ಸ೦ಬ೦ಧಿಗಳಾರೊ ತನುವ್ಯಾರೊ ತಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಗಳ ಅನುಭವ ಹಿ೦ದಿನ ಜನುಮದ೦ತಲ್ಲವೆ || ೨ || ಇ೦ದ್ರಿಯ೦ಗಳ ವಿಷಯದಿ೦ದ ಭೇದಿಸೆ ಗೋವಿ೦ದ ಎನ್ನ ವಶಕೆ ಬಾರವೊ ಇ೦ದಿರೆ ಅರ...
sarakka sarithalla beegara swaroopa tilitalla / ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ /janapada geethe
Переглядів 9824 місяці тому
ಹೈ ಸ್ಕೂಲ್ ದಿನಗಳಲ್ಲಿ ಹಾಡುತ್ತಿದ್ದ ಈ ಜಾನಪದ ಗೀತೆ ಜ್ಞಾಪಕ ಬಂತು. ಹಾಡಿದ್ದೀನಿ 😍
Shreemahalakshmiya alankarisi karedaru/ ಶ್ರೀಮಹಾಲಕ್ಷ್ಮಿಯ ಅಲಂಕರಿಸಿ ಕರೆದರು / ಶ್ರೀ ಪುರಂದರ ದಾಸರು
Переглядів 1 тис.4 місяці тому
ಹರೇ ಶ್ರೀನಿವಾಸ🙏 ಶ್ರೀ ಪುರಂದರ ದಾಸರ ಕೃತಿ ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು || ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ ನಾರಾಯಣ ನಿಮ್ಮ ನಾಮ ತಾಳಿ ಪದಕವು ಮಾಧವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧|| ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨|| ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ ಹೃಷಿಕೇಶ ನಿಮ್ಮ ನಾಮ ಕಡಗ ...
Sri Harikathamruthasara mangalacharane sandhi -1/ ಶ್ರೀ ಹರಿಕಥಾಮೃತಸಾರ/ಮಂಗಳಾಚರಣ ಸಂಧಿ/ Jagannatha dasaru
Переглядів 9144 місяці тому
ಶ್ರೀ ಜಗನ್ನಾಥ ದಾಸರ ವಿರಚಿತ ಶ್ರೀ ಹರಿಕಥಾಮೃತಸಾರ ಮಂಗಳಾಚರಣ ಸಂಧಿ - 1 ಹರಿಕಥಾಮೃತಸಾರ ಗುರುಗಳ | ಕರುಣದಿಂದಾಪನಿತು ಪೇಳುವೆ | ಪರಮಭಗವದ್ಭಕ್ತರಿದನಾದರದಿ ಕೇಳುವುದು || ಶ್ರೀರಮಣಿಕರಕಮಲಪೂಜಿತ ಚಾರುಚರಣಸರೋಜ ಬ್ರಹ್ಮಸ ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ | ನೀರಜಭವಾಂಡೋದಯಸ್ಥಿತಿ ಕಾರಣನೆ ಕೈವಲ್ಯದಾಯಕ ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವಾ || ೧ || ಜಗದುದರನತಿ ವಿಮಲಗುಣರೂ ಪಗಳನಾಲೋಚನದಿ ಭಾರತ ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ | ಬಗೆಬಗೆಯ ನೂತನವ ಕಾಣುತ ಮಿ...
yenu karanadinda malagiruviyo/ ಏನು ಕಾರಣದಿಂದ ಮಲಗಿರುವಿಯೋ/ sri vijaya dasaru
Переглядів 7514 місяці тому
ಹರೇ ಶ್ರೀನಿವಾಸ🙏 ಶ್ರೀ ವಿಜಯದಾಸರ ಕೃತಿ ವಿಜಯ ವಿಠ್ಠಲ ಅಂಕಿತ ಏನು ಕಾರಣದಿಂದ ಮಲಗಿರುವೆಯೋ | (ಪ) ಶ್ರೀನಾಥ ರಘುಕುಲೋದ್ಭವ ದರ್ಭಶಯನ || (ಅ.ಪ.) ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೋ ಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೋ ಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೋ ಜ್ಯೋತಿರ್ಮಯ ರೂಪ ಹೇ ದರ್ಭಶಯನ || ೧|| ವನವಾಸ ತಿರುಗಲಾರೆ ಎಂದು ನೀ ಮಲಗಿದೆಯೋ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೋ ದನುಜ ಬಲ್ಲಿದನೆಂಬೋ ವ್ಯಾಕುಲದಿ ಮಲಗಿದೆಯೋ ಹನುಮ ವಂದಿತ ಪಾದ ಶ್ರೀ ದರ್ಭಶಯನ || ೨|| ಅನಲಾಕ್...
Mantralayadolu Rajipanyare / ಮಂತ್ರಾಲಯದೊಳು ರಾಜಿಪನ್ಯಾರೇ / ಕಮಲೇಶ ಅಂಕಿತ
Переглядів 1,1 тис.5 місяців тому
ಹರೇ ಶ್ರೀನಿವಾಸ🙏 ನಿಮಗೆ ಮತ್ತು ಕುಟುಂಬದ ಸರ್ವರಿಗೂ ರಾಯರ ಮಧ್ಯಾರಾಧನೆಯ ಶುಭಾಕಾಂಕ್ಷೆಗಳು.. ಗುರುಗಳ ಕರುಣೆ ನಮಗೆಲ್ಲರಿಗೂ ಸ್ಥಿರವಾಗಿರಲಿ. ಗುರುಗಳ ಸ್ಮರಣೆಯನ್ನು ಅನುದಿನ, ಪ್ರತಿಕ್ಷಣ ಮಾಡುವ ಮನಸ್ಸನ್ನು ಶ್ರೀಹರಿಯು ನಮಗೆ ನೀಡಲಿ. ಸರ್ವೇ ಜನಾಃ ಸುಖಿನೋ ಭವಂತು 🙏 ಮಂತ್ರಾಲಯದೊಳು ರಾಜಿಪನಾರೇ ಸಂತರ ಒಡೆಯನ ನೋಡುವ ಬಾರೇ । ಇಂದ್ರ ನೀಲ ಮಣಿ ಕಾಂತಿಯಂತೆಸೆಯುವ ಬೃಂದಾವನ ಸನ್ ಮಂದಿರನಾರೇ ।। ಎಂದಿಗೂ ಕುಂದದ ಮಹಿಮ ಮುನೀಂದ್ರನು ವಂದಿತ ಶ್ರೀ ರಾಘವೇಂದ್ರ ಕಾಣಮ್ಮ। ಚಂದದಿ ಮಣಿಮಯ ಮಕುಟವ ಧ...
Sharunu sri guru raghavendrage/ ಶರಣು ಶ್ರೀ ಗುರು ರಾಘವೇಂದ್ರಗೆ / Sri gurujagannatha dasaru
Переглядів 2,8 тис.5 місяців тому
Sharunu sri guru raghavendrage/ ಶರಣು ಶ್ರೀ ಗುರು ರಾಘವೇಂದ್ರಗೆ / Sri gurujagannatha dasaru
kori karevaru baa manege siridevi /ಕೋರಿ ಕರೆವರು ಬಾ ಮನೆಗೆ ಸಿರಿದೇವಿ ಶ್ರೀ ಮಹಾಲಕುಮಿಯೆ/
Переглядів 2,2 тис.5 місяців тому
kori karevaru baa manege siridevi /ಕೋರಿ ಕರೆವರು ಬಾ ಮನೆಗೆ ಸಿರಿದೇವಿ ಶ್ರೀ ಮಹಾಲಕುಮಿಯೆ/
Govinda nanna taayi tande govinda /ಗೋವಿಂದ ನನ್ನ ತಾಯಿ ತಂದೆ ಗೋವಿಂದ / ಶ್ರೀ ಪ್ರಸನ್ನ ವೆಂಕಟದಾಸರ ಕೃತಿ
Переглядів 1 тис.5 місяців тому
Govinda nanna taayi tande govinda /ಗೋವಿಂದ ನನ್ನ ತಾಯಿ ತಂದೆ ಗೋವಿಂದ / ಶ್ರೀ ಪ್ರಸನ್ನ ವೆಂಕಟದಾಸರ ಕೃತಿ
Shree satyanarayana kathe/ ಶ್ರೀ ಸತ್ಯನಾರಾಯಣ ಕಥಾ ಮಹಾತ್ಮೆ /20 ಪದ್ಯಗಳಲ್ಲಿ 5 ಅಧ್ಯಾಯಗಳ ಸಾರಾಂಶ/ ಬೀ ಚಿದಂಬರ.
Переглядів 1,3 тис.5 місяців тому
Shree satyanarayana kathe/ ಶ್ರೀ ಸತ್ಯನಾರಾಯಣ ಕಥಾ ಮಹಾತ್ಮೆ /20 ಪದ್ಯಗಳಲ್ಲಿ 5 ಅಧ್ಯಾಯಗಳ ಸಾರಾಂಶ/ ಬೀ ಚಿದಂಬರ.
olide yatakamma lakumi vasudevage/ ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ / gurugopala vittala ankita
Переглядів 4,8 тис.5 місяців тому
olide yatakamma lakumi vasudevage/ ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ / gurugopala vittala ankita
Yeke malahige hariye yenu ayasa / ಏಕೆ ಮಲಗಿಹೆ ಹರಿಯೇ ಏನು ಆಯಾಸ / ಶ್ರೀ ಗೋಪಾಲ ದಾಸರು
Переглядів 8795 місяців тому
Yeke malahige hariye yenu ayasa / ಏಕೆ ಮಲಗಿಹೆ ಹರಿಯೇ ಏನು ಆಯಾಸ / ಶ್ರೀ ಗೋಪಾಲ ದಾಸರು
Ahudadarahudenni allavaadarallavenni / ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ / ಶ್ರೀ ಕನಕದಾಸರ ಕೃತಿ
Переглядів 1,2 тис.6 місяців тому
Ahudadarahudenni allavaadarallavenni / ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ / ಶ್ರೀ ಕನಕದಾಸರ ಕೃತಿ
Shree shreesha gunadarpana stotram/ ಶ್ರೀ ಶ್ರೀಶ ಗುಣದರ್ಪಣ ಸ್ತೋತ್ರ / ಶ್ರೀ ವಾದಿರಾಜರ ವಿರಚಿತ
Переглядів 7226 місяців тому
Shree shreesha gunadarpana stotram/ ಶ್ರೀ ಶ್ರೀಶ ಗುಣದರ್ಪಣ ಸ್ತೋತ್ರ / ಶ್ರೀ ವಾದಿರಾಜರ ವಿರಚಿತ
Smarisi badukiro divya charana/ Vijayarayara kavacha/Vyasa vittala ankita / ಸ್ಮರಿಸಿ ಬದುಕಿರೋ ದಿವ್ಯ
Переглядів 9536 місяців тому
Smarisi badukiro divya charana/ Vijayarayara kavacha/Vyasa vittala ankita / ಸ್ಮರಿಸಿ ಬದುಕಿರೋ ದಿವ್ಯ
Narasimhana pada bhajaneya mado / ನರಸಿಂಹನ ಪಾದ ಭಜನೆಯ ಮಾಡೋ / ಶ್ರೀ ಪುರಂದರ ದಾಸರ ಕೃತಿ/ Purandara dasaru
Переглядів 1,7 тис.6 місяців тому
Narasimhana pada bhajaneya mado / ನರಸಿಂಹನ ಪಾದ ಭಜನೆಯ ಮಾಡೋ / ಶ್ರೀ ಪುರಂದರ ದಾಸರ ಕೃತಿ/ Purandara dasaru
Jayadeva jayadeva jaya venkatesha / ಜಯದೇವ ಜಯದೇವ ಜಯ ವೆಂಕಟೇಶ / Kaakhandaki Sri krishnadasara kruti
Переглядів 1,2 тис.6 місяців тому
Jayadeva jayadeva jaya venkatesha / ಜಯದೇವ ಜಯದೇವ ಜಯ ವೆಂಕಟೇಶ / Kaakhandaki Sri krishnadasara kruti
Kangalidyatako kaveri rangana nodada/ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ/ ಶ್ರೀಪಾದರಾಜರ ಕೃತಿ
Переглядів 7307 місяців тому
Kangalidyatako kaveri rangana nodada/ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ/ ಶ್ರೀಪಾದರಾಜರ ಕೃತಿ
Vijayarayara pada nijavagi nambalu / ವಿಜಯರಾಯರ ಪಾದ ನಿಜವಾಗಿ ನಂಬಲು/ಶ್ರೀ ಮೋಹನ ದಾಸರ ಕೃತಿ
Переглядів 4517 місяців тому
Vijayarayara pada nijavagi nambalu / ವಿಜಯರಾಯರ ಪಾದ ನಿಜವಾಗಿ ನಂಬಲು/ಶ್ರೀ ಮೋಹನ ದಾಸರ ಕೃತಿ
Jane nambide ispet rani / ಜಾಣೆ ನಂಬಿದೆ ಇಸ್ಪೇಟ್ ರಾಣಿ / ಶ್ರೀ ಶ್ಯಾಮಸುಂದರ ದಾಸರ ಕೃತಿ.
Переглядів 4,2 тис.7 місяців тому
Jane nambide ispet rani / ಜಾಣೆ ನಂಬಿದೆ ಇಸ್ಪೇಟ್ ರಾಣಿ / ಶ್ರೀ ಶ್ಯಾಮಸುಂದರ ದಾಸರ ಕೃತಿ.
Shivane naa ninna sevakanayya / ಶಿವನೇ ನಾ ನಿನ್ನ ಸೇವಕನಯ್ಯಾ / shreedavittala ankita
Переглядів 1,4 тис.7 місяців тому
Shivane naa ninna sevakanayya / ಶಿವನೇ ನಾ ನಿನ್ನ ಸೇವಕನಯ್ಯಾ / shreedavittala ankita
Ksheera sagaravemba tottila maadi jo jo/ ಕ್ಷೀರ ಸಾಗರವೆಂಬ ತೊಟ್ಟಿಲ ಮಾಡಿ ಜೋ ಜೋ / ಶ್ರೀ ಪುರಂದರ ದಾಸರು
Переглядів 6 тис.7 місяців тому
Ksheera sagaravemba tottila maadi jo jo/ ಕ್ಷೀರ ಸಾಗರವೆಂಬ ತೊಟ್ಟಿಲ ಮಾಡಿ ಜೋ ಜೋ / ಶ್ರೀ ಪುರಂದರ ದಾಸರು