ಶ್ರಾವಣ ಮಾಸದಲ್ಲಿ ಮಾಡುವ ರಾಯರ ಸೇವೆ 🥰🙏/Shravanmasa Raghvendra seva🙏🙏

Поділитися
Вставка
  • Опубліковано 8 лис 2024
  • ಸಂಕಲ್ಪ
    ಶ್ರೀ ಮಾಡಿಭಾಗವತೋ ಮಹಾಪುರುಷಸ್ಯ ವಿನೂರಾಜ್ಞಾಯ
    ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೆ ವಿಷ್ಣುಪದೇ ಶ್ರೀಶ್ವೇತವರಾಹ ಕಲ್ಪ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಚರಣೇ, ಭರತವರ್ಷೇ, ಭರತಖಂಡೇ ಜಂಬುದ್ವೀಪೇ ದಂಡಕಾರಣ್ಯ ದೇಶೆ ಗೋದಾವರಾ:
    ದಕ್ಷಿಣೇ ತೀರೆ ಶ್ರೀಶಾಲಿವಾಹನ ಶಕೆ.. ಬೌದ್ಧಾವತಾರೆ ರಾಮಕ್ಷೇತ್ರ, ವರ್ತಮಾನೆ...
    ನಾಮ ಸಂವತ್ಸರೇ ತಿಥ್ ಮಾಸೇ ಪಕ್ಷೇ........ ಶುಭವಾಸರೇ ಶುಭನಕ್ಷತ್ರ ಶುಭಯೋಗೆ - ಶುಭಕರಣೆ - ವಿಷ್ಣು ಕರಣೆ ಸ್ಥಿತೇ ವರ್ತಮಾನೇ ಚಂದ್ರ - ಸ್ಥಿತೇ ಶ್ರೀಸೂರ್ಯೆ - ಸ್ಥಿತೇ ದೇವ ಗುರ್ ಶೇಶೇಷು ಗೃಹೇಷು ಯಥಾಯಥಂ ರಾಶಿಸ್ಥಾನ ಸ್ಥಿತೇಷು ಸತ್ತು ಶುಭನಾಮ ಯೋಗೇ ಶುಭಕರಣೆ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭಪುಣ್ಯತಿಥ್ (ಮುಂದೆ - ಪೂಜೆ ಮಾಡುವವರ ಕಡೆಯಿಂದ ಹೇಳಿಸಬೇಕು.) ಮಮ ಆತ್ಮನಃ ಶ್ರುತಿ - ಸ್ಮೃತಿ ಪುರಾಣೋಕ್ತ ಫಲಪ್ರಾಪ್ಯರ್ಥಂ ಅಸ್ಮಾಕಂ ಸರ್ವೆಷಾಂ ಸಹ ಕುಟುಂಬಾನಾಂ ಸಹ ಪರಿವಾರಾಣಾ೦ ಕ್ಷೇಮ ಸ್ಟೈರ್ಯ ಅಭಯ ಆಯುರಾರೋಗ್ಯ ಶ್ವರ್ಯ ಪ್ರಾರ್ಥಂ ಸಕಲ ಪೀಡಾ ಪರಿಹಾರಾರ್ಥಂ ಮನೋಪ್ಪಿತ ಸಕಲ ಮನೋರಥ ಸಿದ್ಧರ್ಥಂ ( ಇಲ್ಲಿ ಯಾವ ದೇವರ ಪೂಜೆ ಮಾಡುವಿರೋ ದೇವರ ಹೆಸರು
    ಉಚ್ಚರಿಸಿರಿ). ದೇವತಾ ಪ್ರೀತ್ಯರ್ಥಂ ಯಥಾ ಜ್ಞಾನೇನ ಯಥಾ ಮಿಲಿತೋಪಚಾರ ದ್ರವ್ಯ: ಧ್ಯಾನಾವಾಹನಾದಿ ಷೋಡಶೋಪಚಾರ ಪೂಜನಂ ಮಹಂ ಕರಿಷ್ಟೇ ಎಂದು ಪೂಜೆ ಮಾಡುವವರ ಕೈಯಲ್ಲಿ ಮಂತ್ರಾಕ್ಷತೆ ಕೊಟ್ಟು ನೀರು ಬಿಡಿಸಬೇಕು.
    #vedavyasvibes #kannadavlogs #raghavendrarayarseva#shravanmasaraghavendraseva#rayararadhane2024#gururaghvendraswamyseva

КОМЕНТАРІ • 165