ಶ್ರಾವಣ ಮಾಸದಲ್ಲಿ ಮಾಡುವ ರಾಯರ ಸೇವೆ 🥰🙏/Shravanmasa Raghvendra seva🙏🙏

Поділитися
Вставка
  • Опубліковано 16 вер 2024
  • ಸಂಕಲ್ಪ
    ಶ್ರೀ ಮಾಡಿಭಾಗವತೋ ಮಹಾಪುರುಷಸ್ಯ ವಿನೂರಾಜ್ಞಾಯ
    ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೆ ವಿಷ್ಣುಪದೇ ಶ್ರೀಶ್ವೇತವರಾಹ ಕಲ್ಪ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಚರಣೇ, ಭರತವರ್ಷೇ, ಭರತಖಂಡೇ ಜಂಬುದ್ವೀಪೇ ದಂಡಕಾರಣ್ಯ ದೇಶೆ ಗೋದಾವರಾ:
    ದಕ್ಷಿಣೇ ತೀರೆ ಶ್ರೀಶಾಲಿವಾಹನ ಶಕೆ.. ಬೌದ್ಧಾವತಾರೆ ರಾಮಕ್ಷೇತ್ರ, ವರ್ತಮಾನೆ...
    ನಾಮ ಸಂವತ್ಸರೇ ತಿಥ್ ಮಾಸೇ ಪಕ್ಷೇ........ ಶುಭವಾಸರೇ ಶುಭನಕ್ಷತ್ರ ಶುಭಯೋಗೆ - ಶುಭಕರಣೆ - ವಿಷ್ಣು ಕರಣೆ ಸ್ಥಿತೇ ವರ್ತಮಾನೇ ಚಂದ್ರ - ಸ್ಥಿತೇ ಶ್ರೀಸೂರ್ಯೆ - ಸ್ಥಿತೇ ದೇವ ಗುರ್ ಶೇಶೇಷು ಗೃಹೇಷು ಯಥಾಯಥಂ ರಾಶಿಸ್ಥಾನ ಸ್ಥಿತೇಷು ಸತ್ತು ಶುಭನಾಮ ಯೋಗೇ ಶುಭಕರಣೆ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭಪುಣ್ಯತಿಥ್ (ಮುಂದೆ - ಪೂಜೆ ಮಾಡುವವರ ಕಡೆಯಿಂದ ಹೇಳಿಸಬೇಕು.) ಮಮ ಆತ್ಮನಃ ಶ್ರುತಿ - ಸ್ಮೃತಿ ಪುರಾಣೋಕ್ತ ಫಲಪ್ರಾಪ್ಯರ್ಥಂ ಅಸ್ಮಾಕಂ ಸರ್ವೆಷಾಂ ಸಹ ಕುಟುಂಬಾನಾಂ ಸಹ ಪರಿವಾರಾಣಾ೦ ಕ್ಷೇಮ ಸ್ಟೈರ್ಯ ಅಭಯ ಆಯುರಾರೋಗ್ಯ ಶ್ವರ್ಯ ಪ್ರಾರ್ಥಂ ಸಕಲ ಪೀಡಾ ಪರಿಹಾರಾರ್ಥಂ ಮನೋಪ್ಪಿತ ಸಕಲ ಮನೋರಥ ಸಿದ್ಧರ್ಥಂ ( ಇಲ್ಲಿ ಯಾವ ದೇವರ ಪೂಜೆ ಮಾಡುವಿರೋ ದೇವರ ಹೆಸರು
    ಉಚ್ಚರಿಸಿರಿ). ದೇವತಾ ಪ್ರೀತ್ಯರ್ಥಂ ಯಥಾ ಜ್ಞಾನೇನ ಯಥಾ ಮಿಲಿತೋಪಚಾರ ದ್ರವ್ಯ: ಧ್ಯಾನಾವಾಹನಾದಿ ಷೋಡಶೋಪಚಾರ ಪೂಜನಂ ಮಹಂ ಕರಿಷ್ಟೇ ಎಂದು ಪೂಜೆ ಮಾಡುವವರ ಕೈಯಲ್ಲಿ ಮಂತ್ರಾಕ್ಷತೆ ಕೊಟ್ಟು ನೀರು ಬಿಡಿಸಬೇಕು.
    #vedavyasvibes #kannadavlogs #raghavendrarayarseva#shravanmasaraghavendraseva#rayararadhane2024#gururaghvendraswamyseva

КОМЕНТАРІ • 163

  • @Sampradaya1000
    @Sampradaya1000 Місяць тому +5

    ,"ನಾನು ಎನ್ನುವ ಭ್ರಾಂತಿ ನನ್ನದೆನ್ನುವ ಭ್ರಾಂತಿ ಸ್ವಾಮಿ ನೀ ಬಿಡಿಸಯ್ಯ ಶ್ರೀ ಗುರುರಾಯ🙏🙏🌹🌹"

  • @radhabengeri9032
    @radhabengeri9032 Місяць тому +5

    ನಂಬಿ ಕಟ್ಟವ್ರಿಲ್ಲೋ ಈ ಗುರುಗಳು, ನಂಬದೆ ಕೆಡುವರು ಉಂಟು..
    ಶ್ರೀ ಗುರು ರಾಯ.. 🙏🙏🙏🙏🙏

  • @veenakulkarni7476
    @veenakulkarni7476 Місяць тому +2

    🙏🏻🙏🏻ಓಂ ಶ್ರೀ ರಾಘವೇಂದ್ರಾಯ ನಮಃ 🙏🏻🙏🏻

  • @anjaneyaerammanavar5814
    @anjaneyaerammanavar5814 25 днів тому

    Sri Raghavendraya namah 🌹🌹🙏🙏🙏

  • @siddumathapati2209
    @siddumathapati2209 Місяць тому +1

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏

  • @indunrao-mg3oi
    @indunrao-mg3oi 29 днів тому +1

    ತುಂಬಾ ಸ್ಪಷ್ಟವಾಗಿ ಮಾರ್ಗದರ್ಶನ ಮಾಡಿದ್ದೀರಿ…..ಗುರುಗಳ ಕರುಣೆ ಎಲ್ಲರ ಮೇಲಿರಲಿ🙏🙏

  • @shalinikumar-jk7pn
    @shalinikumar-jk7pn Місяць тому +1

    Sree Raghavendraya namah 🙏
    Sree Harivayu Guruve namah 🙏
    Guruve namah 🙏
    Hari sarvottama vayu jeevottama namaste 🙏

  • @sundariravi1683
    @sundariravi1683 27 днів тому

    ಓಂ ಶ್ರೀ ಗುರುಭ್ಯೋನಮಃ 🙏🙏🌺🌺🙏🌺🌺🙏

  •  Місяць тому

    Tumba saralavagi Shri Guru Rayara seve maaduvadannu tilisi kottiddakke thanks ri 👌🙏

  • @ahsa7968
    @ahsa7968 Місяць тому

    This video gave me goosebumps and happy tears !! Its so heart touching and you are absolutely compassionate. I have faith on your faith and innocence . The divine source will always listen to the true devotee's prayer. This is my experience too. Honesty is the key not the ritual. Thank you very much🙏

  • @karibasappa6221
    @karibasappa6221 29 днів тому +1

    ಅಮ್ಮ ❤❤❤❤❤

  • @rajeshwarigk-sk7ts
    @rajeshwarigk-sk7ts 19 днів тому

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏ಅಕ್ಕಾ ರಾಯರ ಸೇವೆ ಹೇಗೆ ಮಾಡುವದು ಅನುವದರ ಮಾಹಿತಿ ಹೇಳಿದಕ್ಕೆ ತುಂಬಾ ಧನ್ಯವಾದಗಳು 🙏🙏

  • @andym967classical4
    @andym967classical4 29 днів тому

    ತುಂಬಾ ಚೆನ್ನಾಗಿ ಹೇಳಿದ್ದಿರಿ

  • @koshyrao7032
    @koshyrao7032 Місяць тому

    🙏🙏

  • @latamorab4014
    @latamorab4014 Місяць тому

    🙏🙏🙏

  • @nakshtrashivarajnaik2224
    @nakshtrashivarajnaik2224 Місяць тому +2

    ನಿಜವಾದ ಮಾತು ನಿಮ್ಮದು ಅನುಭವ ಆಗಿದೆ ಮ್ಯಾಮ್ ನಂಗೆ

  • @khushigalli4916
    @khushigalli4916 Місяць тому

    🙏🙏👍

  • @R.kharvi21
    @R.kharvi21 Місяць тому

    🙏🙏🙏🙏🙏💐

  • @umagodakhindi3815
    @umagodakhindi3815 25 днів тому

    Very nice ri

  • @rajisri1773
    @rajisri1773 Місяць тому

    Very beautifully explained Madam

  • @roopavananjakar2907
    @roopavananjakar2907 28 днів тому

    ತುಂಬಾ ಧನ್ಯವಾದಗಳು ಅಮ್ಮ ತುಂಬಾ ಧನ್ಯವಾದಗಳು 🙏🌹🌹🙏

  • @Geetha0061
    @Geetha0061 Місяць тому

    🙏🙏🙏🙏🙏🙏🙏

  • @aunpmashetter8228
    @aunpmashetter8228 Місяць тому

    Super akka seva begge tumba channagi heliri.save hege madodu gottirlilla.nevu helid mele gottitu nange healt problem bhal ede adakke 3 days seva kiladastu madbeku ankonddine Elli torisidru Aram agtilla rayaru Nan health sari madtare ant anside nanu 20 years nind avarnnu nambiddene.guruwar bhajane madtine akka.thanku so much

  • @madhuy4331
    @madhuy4331 Місяць тому

    ನಿಜಾ ಮ್ಮಾ, ನಿಮ್ಮ ಮಾತು 🙏🙏🙏 ಗುರು ವೇ ನೀನೇ ಎಲ್ಲಾ ನಮ್ಮಪ್ಪಾ🙏🙏🙏

  • @shashikalakalagi6631
    @shashikalakalagi6631 Місяць тому

    Sri gurbhyo namaha 🙏🙏

  • @madhukarajagi8304
    @madhukarajagi8304 29 днів тому

    U r rangoli super

  • @lakshmipurohit1242
    @lakshmipurohit1242 Місяць тому

    Thanku so much vedaakka🙏🙏estella nimminda nanu thelukonde 🙏🙏

  • @seetajahagirdar5808
    @seetajahagirdar5808 Місяць тому +1

    ನಿಮ್ಮ ಭಕ್ತಿಯ ಸೇವಾ ನೋಡಿ ತುಂಬಾ ಸಂತೋಷವಾಯಿತು

  • @Bhagyashri-e8q
    @Bhagyashri-e8q 29 днів тому +1

    Bahal sunder vagi tilisi helidri 🙏🙏🙏🙏🙏🙏

  • @padmajajoshi4000
    @padmajajoshi4000 Місяць тому

    👌👌🙏🙏

  • @archanajnn
    @archanajnn 26 днів тому

    🙏🏾🙏🏾

  • @ajkulakrni7729
    @ajkulakrni7729 Місяць тому +1

    Na weting madta idde sariyagi hali kottre so so thank🙏 you 🎉🎉🍎🍎🍎🍎🍎

  • @Geetasedam
    @Geetasedam Місяць тому

    ಅಕ್ಕ ತುಂಬಾ ಚೆನ್ನಾಗಿ ಹೇಳಿದಿರಿ. ನನಗೆ ಸ್ವಲ್ಪ ಅರೋಗ್ಯ ಸಮಸ್ಯ ಆಗ್ತಿದೆ ಅದಕ್ಕೆ ರಾಯರ ಹತ್ರ ಕೇಳ್ಕೊಳಿ ಅಕ್ಕ. ನನ್ನ ತಂದೆ ನನ್ನ ರಾಗಪ್ಪ ಕಾಪಾಡಬೇಕು ಅಕ್ಕ 🙏🙏🙏🙏🙏

  • @omnamobhagavatevasudevaya8097
    @omnamobhagavatevasudevaya8097 Місяць тому

    Thanks ಅಮ್ಮ

  • @ushaprabhu1501
    @ushaprabhu1501 Місяць тому

    🙏🙏🙏🙏🙏

  • @karibasappa6221
    @karibasappa6221 29 днів тому +1

    ನಮಸ್ಕಾರ ಅಮ್ಮ ಫೋಟೋ ಇಲ್ಲ ಈಗ ಪೂಜೆ ಮಾಡುವುದನ್ನು ದೆಹಲಿ ಅಮ್ಮ ಕಾಯಿ ತೆಂಗಿನಕಾಯಿ ಇಟ್ಟು ಅದರಲ್ಲಿ ದೇವರನ್ನು ಆಹ್ವಾನಿ ಮಾಡ್ಕೋ ಪೂಜೆ ಮಾಡುತ್ತದೆ ದಯವಿಟ್ಟು ಹೇಳಿ❤❤❤❤❤😢😢😢😢😢😢 ಅಮ್ಮ ಪೂಜೆ ಮಾಡಬೇಕು ನಮ್ಮನೆ ಸಮಸ್ಯೆಗಳು ಕಡಿಮೆ ಆಗಬೇಕು ಅಂತ ತುಂಬಾ ಆಸೆ ಇದೆ ದಯವಿಟ್ಟು ಹೇಳಿ ಅಮ್ಮ ಪ್ಲೀಸ್ ಪ್ಲೀಸ್ 🙏🙏🙏🙏

  • @jyotidabade6245
    @jyotidabade6245 Місяць тому

    🙏🏻🙏🏻

  • @madhupurohit6719
    @madhupurohit6719 Місяць тому +8

    ಆವಾಹನೆ ಮಾಡಿದ ಕಲಶದ ನೀರು ಆಮೇಲೆ ಏನ ಮಾಡಬೇಕರಿ ತಿಳಿಸಿ

  • @sudhajayaram3163
    @sudhajayaram3163 Місяць тому

    ನಮಸ್ಕಾರ

  • @gayithrianilkumar5523
    @gayithrianilkumar5523 Місяць тому

    🙏🌹🥰

  • @savitrim3785
    @savitrim3785 Місяць тому

    Tq so much madam 🙏🙏🙏

  • @aparnaprasad5733
    @aparnaprasad5733 Місяць тому

    Vedaa......!!!rayara anugrahaa erudidrindaa nimma seve avru maadskilotha eddaree.......kandithaa rayaaru yaarannu bidalla!!! Always be blessed with lot's of health and happiness ......!!!

  • @harishdesai8789
    @harishdesai8789 Місяць тому

    About Rayar Seva correct

  • @Positivevibes10865
    @Positivevibes10865 Місяць тому

    Namaste veda akka 🙏

  • @raghums1355
    @raghums1355 Місяць тому

    Sankalpa mantra is same daily we must say for daily puja

  • @padmininagraj703
    @padmininagraj703 9 днів тому

    Kalashadalli eruva adike matte coin enu madbeku

    • @vedavyasvibes6649
      @vedavyasvibes6649  9 днів тому

      Ondu red blouse piece nalli katti duddu ido kapatnalli idri, 🥰

  • @Worksing-g4b
    @Worksing-g4b 29 днів тому

    Namasthe amma mooru dinanu deepa continueous agi belagthane erabeka or beligge sanje hacchabahuda thilisi

  • @yeeterninjaorigami2393
    @yeeterninjaorigami2393 Місяць тому

    Veda avare cot(mancha) mele ondara melondu bed(gaadi) hakabahuda please heli yarigadru keli heli

  • @seetajahagirdar5808
    @seetajahagirdar5808 Місяць тому

    ನನ್ನ ತವರು ಮನೆ ಹೆಸರು ಮಂಚಾಲಮ್ಮ ಮ ಮತ್ತು ರಾ ಘಮ್ಮಾ

  • @pushpahiremath810
    @pushpahiremath810 Місяць тому

    Nammura urina rayara gudige hogi pradakshana seve madbahuda mam

  • @raghums1355
    @raghums1355 Місяць тому

    Daily from morning and evening puja then we musr keep it inside next day also do puja again keep ir inside like that we must do for three days

  • @veenadk9553
    @veenadk9553 Місяць тому

    Good morning akka

  • @sandhyavj8432
    @sandhyavj8432 Місяць тому

    Madam nama manayali kitchen small eda and kitchen admala vandu hall eda but Ali bed hakkidivi Ali nanu malagirttini mundaga Aliya munda jaga eda Ali madbahuda yaka kalida Andra Ali bed eda yala adka kalida

  • @Savi1605
    @Savi1605 25 днів тому

    Namaste mam.
    Rayarige connect agodu henge mam?
    Awar mele bhakti jasti agake yen madali ri mam

    • @vedavyasvibes6649
      @vedavyasvibes6649  25 днів тому +1

      Nambike, bhakti iddre saku jotege bereyavarige olledanna bayasodu😊

  • @ShwethaThippeswamy-jk2hx
    @ShwethaThippeswamy-jk2hx 29 днів тому

    Mam nanu prati somavaar mane devarige oppottu irtidde adre ivattu periyad agide hege maadodu please tilisi

  • @shanthikv8333
    @shanthikv8333 29 днів тому

    Madam can you please teach how to put Shankha and Chakra rangoli?

  • @DakshayiniJyothi
    @DakshayiniJyothi Місяць тому

    Devarige hakida gejjevastrana yenu madabaikuri Adana nadige bedabaika ella mathe devara photoge akabaika akka pls heli

  • @sandhyavj8432
    @sandhyavj8432 Місяць тому

    Pls hali nanu sava madbaku antta ankondini

  • @mhadvi.m1234
    @mhadvi.m1234 29 днів тому

    ಮೂರು ದಿನ ಕೂಡ ರಾಯರ ವಿಗ್ರಹಕ್ಕೆ ಅಭಿಷೇಕ ಮಾಡಬಹುದಾ...

  • @kavyab1057
    @kavyab1057 29 днів тому

    Namaste mami ri..naanu amma maneli iddini alle seve madabahuda 3 days

  • @nprabhu2023
    @nprabhu2023 20 днів тому

    4 days adhre mattke hogbhudha?

  • @Saviyaada_saviruchigalu
    @Saviyaada_saviruchigalu Місяць тому

    Madam raghavendra swami arati hadu hakri matte hadi torsri

  • @lataitagi8200
    @lataitagi8200 Місяць тому

    Cippe teginakai edabeka

  • @akarshks3812
    @akarshks3812 29 днів тому

    Mam gere rangoli enu adu rayara munde hakirodu heltira pleese

  • @SuchiGowda-n5d
    @SuchiGowda-n5d 26 днів тому

    Sis 3dys puje madde.... Kayi na ivathe oddu idbeka rayarge

  • @manjunathtumbad7848
    @manjunathtumbad7848 28 днів тому

    akka pls pls pls lls pls heli prati dinanu tele snana madbeka akka pls heli

  • @veenadk9553
    @veenadk9553 Місяць тому

    Akka namma mane pakka ondu savu agede nale pooje sanje maduvuda? Nale 11.30 nantara mannu adake kelide akka

  • @DakshayiniJyothi
    @DakshayiniJyothi Місяць тому

    Newu goodi karidige thougodu hettu madutira nanu kuda goodi karidige thougodu hettu madide chappti jeguttu ella ri vatta chappati baravalatu ri newu yava goodi karidistira ri nemma thara chappati baravalatu ri

  • @sumar4562
    @sumar4562 Місяць тому

    Namaskara akka, oudu akka rayara bagge nivu

  • @KavyaShree-z9l
    @KavyaShree-z9l Місяць тому +1

    Hii aunty
    Raayara seve hiddre bramcharane follow madbekaa??

  • @bharathip213
    @bharathip213 28 днів тому

    ಅಮ್ಮ ಕಾಯಿ ಇಟ್ಟಿರುವುದು ಏನು ಮಾಡ ಬೇಕು

    • @vedavyasvibes6649
      @vedavyasvibes6649  28 днів тому

      Seva admele odedu sweet madi mane mandiyella tinbekri🥰

  • @priyadando9174
    @priyadando9174 Місяць тому

    Wednesday strat madbahuden ri akka.. Wednesday Thursday Friday... 3 dina ri 5 ne irrutte ri wednesday day ri please heli ri akka🙏🙏🙏

  • @preranashrishail5271
    @preranashrishail5271 Місяць тому

    Akka maneli madoke ಆಗ್ದಿದ್ರೆ ರಾಯರ ದೇವಸ್ಥಾನಕ್ಕೆ ಕ್ಕೆ ಹೋಗಿ ಸೇವೆ ಸಲ್ಲಿಸಬಹುದಾದ ಅಕ್ಕ pls heli nanu tumba ನೋವಲ್ಲಿದ್ದೀನಿ pls heli maneli madoke ಅವಕಾಶ irdidre pls heli

  • @mallinathb3602
    @mallinathb3602 Місяць тому

    ಓಂ ಗುರು ರಾಘವೇಂದ್ರಾಯ ನಮಃ ಅಕ್ಕ ನನ್ನತ್ರ ಫೋಟೋ ಇಲ್ಲ ತುಳಸಿ ಗಿಡಕ್ಕೆ ಪೂಜೆ ಮಾಡಬಹುದಾ

  • @manjunathtumbad7848
    @manjunathtumbad7848 28 днів тому

    akka dayamadi tilisi kodi prati dinanu tele snana madbeka.....

  • @jhansik874
    @jhansik874 29 днів тому

    Rayara photo yetra ittu tengin kayina enu madbek

  • @RenujayarajDoddamani
    @RenujayarajDoddamani 26 днів тому

    ನಿಜ ಅಮ್ಮ ನೀವು ಹೇಳಿದ್ದು ರಾಯರ ಬಗ್ಗೆ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆ.ಕೊನೆಗೆ ರಂಗೋಲಿ ಹಾಕಿದಿರಾ ಅಲ್ವಾ ಅದರ ಬಗ್ಗೆ ತಿಳಿಸಿ ಅಮ್ಮ.🙏💐 ಇವತ್ತೆ ಮೊದಲ ದಿನ ನಿಮ್ಮ ಚಾನಲ್ ನೋಡಿನಿ ಖುಷಿಯಾಯಿತು ಸರಳ ಸುಂದರವಾಗಿ ಹೇಳಿದಿರಾ🙏❤️

  • @MeghaPatilMegha-mw7sq
    @MeghaPatilMegha-mw7sq Місяць тому

    Siddhi vinayak Puja tisri

  • @sudhajayaram3163
    @sudhajayaram3163 Місяць тому

    ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಲು ಸಾಧ್ಯವಾಗುತ್ತ ನೀವು ತುಂಬಾ ಚೆನ್ನಾಗಿ ರಾಯರ ಸೇವೆ ಬಗ್ಗೆ ಹೇಳಿದಿರಿ ತುಂಬಾ ಸಂತೋಷ ಆಯಿತು

    • @sudhajayaram3163
      @sudhajayaram3163 Місяць тому

      ಖಂಡಿತ ರಾಯರ ಸೇವೆ ಮಾಡುತ್ತೀನಿ , ಸಪರೇಟ್ ರೂಮ್ ನಲ್ಲಿ ಸೇವೆ ಮಾಡಿದರು ಸೇವೆ ನಂತರ ಎತ್ತಿ ಇಡಬೇಕ , ರಾತ್ರಿ ತಿಂಡಿ ಏನು ತೆಗೆದುಕೊಳ್ಳಬೇಕು , ನನಗೆ health sari ella

  • @laxmidoddamani8940
    @laxmidoddamani8940 Місяць тому

    Mam onda dowt clear madri nand boy baby 9months running Ada avanige teeth melgade bandad nam Amma andru sodarmavag oleeda alla ant nim edra bagge yen gotad swalpa elri

  • @all_starff5004
    @all_starff5004 29 днів тому

    Akka nanu muttagi muru Dina agutte namma yajamanru pooja madabhuda

  • @sumar4562
    @sumar4562 Місяць тому

    Namasakara akka , oudu akka nivu Rayara bagge thilisiddu ashtu vishaya nija akka, namagantu avaru thande Thayi agidare namge rayaur idare annuvude dhairya jeevanadalli. Nange next week periods ide Aadrinda next alla next week rayara seve idibahuda akka🙏🏻

  • @parimalamanjunath2541
    @parimalamanjunath2541 29 днів тому

    Rayara photo illa amma nan athra yen madodhu heli amma

  • @Riza443
    @Riza443 Місяць тому +2

    ಸಗಣಿ ಯಲ್ಲಿ ಗಣಪತಿ ಪೂಜೆ ಮಾಡಬಾಹುದಾ

  • @swapnasajane6075
    @swapnasajane6075 Місяць тому

    Nanu tuesday hidibahuda

  • @pratikaprashantgirisagar
    @pratikaprashantgirisagar 28 днів тому

    Madam bhala cholo tilsdari.............😊

  • @naguMMsai7318
    @naguMMsai7318 Місяць тому

    ಮಣೆ mele chaturmasada rangoli haaki Adar mele rayar photo ettu pooje madbahuda ma?

  • @RekhamanjunathRekhaal
    @RekhamanjunathRekhaal 29 днів тому

    Ettu Etta mele matte next day ede tara ettu pooje madbeka ha 3 dinada seve tanka medom

  • @BharathiBai-xo8hl
    @BharathiBai-xo8hl 28 днів тому

    Amma,phone,nambar,kodi

  • @Radhajnanesh
    @Radhajnanesh Місяць тому

    ಅಕ್ಕ ನೀನು ಎಷ್ಟು ದಿವಸ ದು ಸೇವೆ ಹಿಡಿದಿದ್ಯಾ

  • @chitramadkikar5499
    @chitramadkikar5499 Місяць тому

    Vidavya iddavaru mada bahuda madam ?

  • @bhargavibhat5786
    @bhargavibhat5786 Місяць тому

    Veda vaini avre neevu guru rayara seva bagge tilisiddu bahala kushi aaitu. Rayara seva madlikattu nanu 14 varsha aaitu matte hinde tirugi nodida itihasa illa. Ondu vara seva varshakke ondu sariyadru ma do adrusta sigtade. Hage prati guruvara matra bidalla ide tara madi shakti iddasu andre 108 namaskara haktini. Namma tayi avru kanista yenilla andru 60 varshadinda ee tara seva madtara eegantru pratinitya namaskara haktare. Namma tayi avru tilisida prakaran namdu nimdu same ada re. Yenandre navu kayi sankalpa yella same. Rayarige gejjevastra kumkuma hachangilla. Matte rayar photo jotege hanumappa na photo mukhavagi idu antale amma. Matte photo hinde tulasi brundavana ittu pradhakshine madtivi. Amele belagge yestu namaskara madtivo sayankalanu ide pradakshne namaskara haktivi. Ondu vara talege yenne illa vana neeru yerkotivi yeradu oppattu. Soap illa take bachidilla. Ratri gonicheelada mele malagtivi. Madhyana nidde madodilla. Bari kalinda addadtivi. Ondu vara aadmele kayi odasi hastodaka madsi oota madi bartivi. Istu madlikke rayaru anugrah madyara ri namige. Ee taranu ondu gottagli janakka anta nimma moolaka tilisnri aste. Rayaru istu barlikke prerane koottranta tilisinri. Nimma blog moolaka neevu ellarnu daiva samagamkke karkondu hogtri. Adaralli nannnadondu alilu several aste ri. Mookopi yatra sadhena mukundaya shanyate. Raja rajayate rikto Raghavendra tamshrayee🙏🙏🙏🙏

  • @nakshtrashivarajnaik2224
    @nakshtrashivarajnaik2224 Місяць тому

    ಎಷ್ಟ್ ಕರೆಕ್ಟ್ ಆಗಿ ಹೇಳ್ತ್ರಿ ಮ್ಯಾಮ್ ನೀವು

  • @aratikulkarni5848
    @aratikulkarni5848 Місяць тому +1

    Nivu rayara bagge matadta iddre nanna kannalli nerru tanninda tane hogta ittu ninu kuda rayaranna aste nambini

  • @shrustichinnamalla
    @shrustichinnamalla Місяць тому

    🙏🙏

  • @ashokrt2809
    @ashokrt2809 Місяць тому

    🙏🙏🙏

  • @varalaxmikulkarni7752
    @varalaxmikulkarni7752 Місяць тому

    🙏🙏👌👌

  • @akarshks3812
    @akarshks3812 Місяць тому

    🙏🙏🙏🙏🙏

  • @bvkulkarni.921
    @bvkulkarni.921 Місяць тому

    🙏🙏