ಚಿಲ್ಲಿ ಚಿಕನ್, ಚಿಕನ್ ಸಾಂಬಾರ್/chilly chicken/chicken sambar/village life of karnataka/village cooking
Вставка
- Опубліковано 12 вер 2024
- ಭಾಗ -04
ಹಳ್ಳಿ ಜೀವನವನ್ನು ಪ್ರೀತಿಸುವವರೇ
.
ನಾನು (ರೇಣುಕಾ )ಬೆಳಿಗ್ಗೆ ಬೇಗ ಎದ್ದು ಸೂರ್ಯೋದಯದ ಸಮಯದಲ್ಲಿ ಚಳಿಯಲ್ಲಿ, ತೋಟದಲ್ಲಿ ಚಿಕನ್ ಮಾಡಲು ಹಸಿಮೆಣಸಿನಕಾಯಿ ತೆಗೆದುಕೊಂಡು ಬಂದೆನು. ನನ್ನ ಸಹೋದರ ಮತ್ತು ತಂದೆಯವರು ಕೊತ್ತಂಬರಿ ಬೀಜ ಬಿತ್ತನೆ ಮಾಡಲು ಹೊಲಕ್ಕೆ ಹೋದರು.
ನಾನು ಮನೆಯಲ್ಲಿ ಬೆಳಗಿನ ಉಪಹಾರಕ್ಕಾಗಿ ಸಿಹಿ ಗೋಧಿ ಕಡಬು ಮಾಡಲು ಬೆಲ್ಲ ಮತ್ತು ಗೋಧಿ ಹಿಟ್ಟನ್ನು ಸೇರಿಸಿ ಚಿಕ್ಕ, ಚಿಕ್ಕ ಬಿಲ್ಲೆಗಳನ್ನು ಮಾಡಿ ಬಿಸಿ ನೀರಿನಲ್ಲಿ ಬೇಯಿಸಿ ಒಣ ದ್ರಾಕ್ಷಿ, ಗೋಡಂಬಿ, ತುಪ್ಪದೊಂದಿಗೆ ಸೇವಿಸಿದೆನು.ಈ ದಿನ ನನ್ನ ಅತ್ತೆಯ ಮಗಳು ದೀಪಾ ಮನೆಗೆ ಬರುವವಳಿದ್ದಳು ಅವಳಿಗೆ ಚಿಕನ್ ಎಂದರೆ ತುಂಬಾ ಇಷ್ಟ ಅದಕ್ಕಾಗಿ ಅವಳಿಗೋಸ್ಕರ ಅಡುಗೆ ಮಾಡಲು ಕೋಳಿ ಮಾಂಸ, ಮಸಾಲೆ ಪದಾರ್ಥಗಳನ್ನ ಮೊದಲೇ ಸಜ್ಜುಗೋಳಿಸಿಟ್ಟುಕೊಂಡಿದ್ದೇನು.
ಮನೆಯ ಬಾಗಿಲಿಗೆ ತೋರಣ ಮಾಡಿ ಶೃಂಗಾರ ಮಾಡಬೇಕೆಂದು ತೋರಣ ಏಣೆಯುತ್ತಿದ್ದೆ ಅಷ್ಟೋತ್ತಿಗೆ ದೀಪಾ ಮನೆಗೆ ಬಂದಳು ನಾನು ಅವರ ತಂದೆ ತಾಯಿಯ ಯೋಗಕ್ಷೇಮ ವಿಚಾರಿಸಿ ಅವಳು ತಂದಿದ್ದ ಮಲ್ಲಿಗೆ ಹೂವು ಮುಡಿದು ಬಾಗಿಲಿಗೆ ತೋರಣ ಹಾಕಿ ಮನೆಯೊಳಗೆ ಹೋಗಿ ಸೇಬು ಹಣ್ಣನ್ನು ತಿಂದೆವು.ದೀಪಾಳ ಆಸೆಯಂತೆ ಚಿಲ್ಲಿ ಚಿಕನ್ ಮಾಡಲು ಎಲ್ಲಾ ಮಸಾಲೆಗಳನ್ನು ಇಬ್ಬರು ಸೇರಿ ರುಬ್ಬಿಕೊಂಡೆವು.ಮೊದಲು ಅಡುಗೆ ಹೇಗೆ ಮಾಡಬೇಕೆಂದು ದೀಪಾಗೆ ಹೇಳುತ್ತಾ ಎಲ್ಲಾ ರುಬ್ಬಿದ ಮಸಾಲೆಗಳನ್ನು ಹಾಕಿ ಚಿಲ್ಲಿ ಚಿಕನ್ ಮತ್ತು ಚಿಕನ್ ಸಾಂಬಾರ್ ಮಾಡಿದೆನು.ಜೋಳದ ರೊಟ್ಟಿಯೊಂದಿಗೆ ಇಬ್ಬರು ಊಟವನ್ನು ಸವಿದೆವು.
ನೀವೇ ಹೇಳಿ `ಅತಿಥಿ ದೇವೋಭವ ಎನ್ನುವುದು ನಮ್ಮ ಸಂಸ್ಕೃತಿ ´ಹೌದಲ್ಲವೇ
ಶುಭದಿನ 🙏🏼🙏🏼
ಇಂತಿ
ರೇಣುಕಾ
EPISODE - 04
Dear Village Life lovers
I (Renuka) got up early in the morning and at sunrise, in the cold, I brought green chillies to make chicken in the garden.My brother and father went to the field to sow coriander seeds.
I made sweet wheat kadab for breakfast at home by mixing jaggery and wheat flour, making small, small balls and cooking them in hot water and eating them with dry grapes, cashews, ghee.On this day, my mother-in-law's daughter Deepa was coming home. She likes chicken very much, so I prepared chicken meat and spices to cook for her.
I used to think that the door of the house should be decorated with swag Meanwhile, Deepa came home and I inquired about the well-being of her parents We touched the jasmine flower that she had brought and put the swag at the door and went inside the house and ate the apple.
We ground all the spices together to make chili chicken as per Deepa's wish.First I told Deepa how to cook and made chili chicken and chicken sambar by adding all the ground spices.The two had a meal with corn bread.
Say to yourself ``Athithi Devobhava is our culture''is it right
Good Day
yours
Renuka
Glad To Say: We Are Inspired From -- The Traditional Life, 李子柒 Liziqi, Dianxi Xiaoge, Traditional Me, Poorna - The nature girl,
Thanks for your great support
EPISODE - 01 - • ಪುಂಡಿ ಪಲ್ಯ,ಜೋಳದ ರೊಟ್ಟಿ...
EPISODE - 02- • ಹಳ್ಳಿ ಶೈಲಿಯಲ್ಲಿ ಮೀನು ಫ...
EPISODE - 03- • ರಾಗಿ ಅಂಬಲಿ,ರಾಗಿ ಮುದ್ದೆ...
#villagelife#villagecooking#villagefood#villagelifeofkarnataka
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾವು ಚಿರಋಣಿ 🙏🏼🙏🏼🙏🏼💐💐💐ಈ ಕೆಳಗಿನ ಲಿಂಕ್ ಮೂಲಕ ನಮ್ಮ ವಿಡಿಯೋಗಳನ್ನು ನೋಡಿ 🙏🏼🙏🏼🙏🏼💐💐💓💓 ua-cam.com/play/PLcfcHcUKwDrxgJeQ_8Emc_j_8nD6UOtco.html
👌🏼👌🏼
Pl
ಯಾಕಿಷ್ಟು artificial normal ಇ ರೋದಲ್ಲವ
S
,
ನಿಮ್ಮ ವಿಡಿಯೋ ನೋಡಿ ಕಣ್ಣಿಗೆ ತುಂಬಾ ತಂಪು ಆಯ್ತು,ಮನಸ್ಸಿಗೆ ಖುಷಿಯಾಯಿತು, ಹೃದಯ ಪ್ರೀತಿಯಿಂದ ಕೇಳಿಕೊಳ್ಳುವೆ ನಿಮ್ಮ ವಿಡಿಯೋಗಳು ಇನ್ನೂ ಹೆಚ್ಚಾಗಿ ಬರಲಿ ಎಂದು
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓
Yava uru nimdu estu channagi video madtiri akka e video nodtidre natural jeevan yede sukhakara jeevana annisutte koti asti yedru west nim jeevanada moonde super jeevan super video
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🙏🏼🤝🤝💓💓ನಮ್ಮೂರು ಕೊಪ್ಪಳ 💓💓💐💐
ತುಂಬಾ ಚನ್ನಾಗಿದೆರಿ ಇನ್ನು ನಿಮ್ಮ ವಿಡಿಯೋಗೋಸ್ಕರ ಕಾಯ್ತಿವಿ ಧನ್ಯವಾದಗಳು 🙏🙏
Thank you so much🙏🙏
ನಿಮ್ಮ ಉಡುಗೆ ತೊಡುಗೆ ಹಾಗೂ ನೀವು ಬಳಸುವ ಪಾತ್ರಗಳು ಸೂಪರ್
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝
Yes Nan opinion ade
Nice video
ंं😭 .@@greengrasswoodenpiece1254
Nimma maycup very nice 👌 but natural is the best ma namma uttarakarnata bhasheyanne matadi Nimma Hola yava ooru Adu, namdu basavana bagevaadi
🙏🏼🙏🏼🙏🏼💓💓💐💐koppal
Your village life style is super.
Thank you for your compliment madam💐💐🙏🏼🙏🏼🤝🤝💓💓
This is only for shooting. Not real lifestyle
Good morning ❤🎉🎉❤ dear good looking 🌄 good morning good 💯 super duper lokechan so sweet
Thank you so much
Video goskra nataka madata edira nivu nataka nodo tara anisata ede nim video
Vegetables toladu use madi
👌ಚನ್ನಾಗಿತ್ತು. ಕಾಗೆ ಧ್ವನಿ ಒಂದೇ ಸಲ ಬಂತು ಇರಲಿ ಆಗೀನಿ ತರ ತುಂಬಾ ಕಾಗೆ ಧ್ವನಿ ಇಲ್ಲ. ಹೀಗೆ ಮುಂದುವರಿಯಲಿ ನಿಮ್ಮ ಪಯಣ ಒಳ್ಳೇದಾಗ್ಲಿ 🥰💐
ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼💓💓💓😍😍
😂
Beautiful sweet tasty tongue watering delicious recipes preparation.....very nice. Thank both of you ❤️ 👌🙏Balangir, Odisha.
Most welcome 😊🤝🤝🙏🏼🙏🏼💐💐💓💓
@@greengrasswoodenpiece1254 So goodness of you madam, wish you success & success, wellness peacefulness wealthyness and happiness dear with God blessings always on you and your beautiful mesmerizing vedios recipes vlog....thank you so much ❤️ 🙏.
Ohhh my goodness I love this style want to eat 😋😞😞😞😞
Thank you for your compliment 💐💐🤝🤝🙏🏼🙏🏼💓💓
Pppppppppppppp hub by BH St co no ni😢😢I
Nhi 246eyifg CG no 223456789wertyuisddghjxxb X7😢@@greengrasswoodenpiece1254
Most amazing beautiful sweet tasty tongue watering snacks sambar chicken yummy recipes and weaving.....superb & dressing of hair with flowers is most beautiful also plaoughing farming land is most beautiful sowing seeds etc in farm land......most beautiful video dear most madam, I don't able to understand your language but you make understand how to cook beautiful techniques to your beautiful young lady is most beautiful.....wow amazing beautiful. Thank both of you ❤🎉. Balangir, Odisha......❤️😘😘🌹🌹🙏🙏💐💗.But you not eat your self only but go to farming field & serve your delicious foods to working hard male members also.
Nice video.nanage nimma video tumbhane eshta ahitu.
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝
😮😂😅 6:20 🎉😢😢😢❤
ಅಕ್ಕ ಸೂಪರ್ ಅಕ್ಕ ತುಂಬಾ ಚನ್ನಾಗಿ 👌🌹😋😋😋
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓💓🤝🤝
My native is Bangalore now iam in Tamil Nadu .i like the way yr cooking in village style it's amazing 😍😍😍😍 keep rocking always alots of love sister ,
ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🙏🏼
Neevu Adige madlikku e rithi yella ready agthira.... 👌🏻👌🏻👌🏻. Nice video.
ಹೌದು, ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 💐💐🙏🏼🙏🏼💓💓🤝🤝
@@greengrasswoodenpiece1254mk
ரொம்ப பிடிக்கிறது இந்த பறவைகளின்ஒலியும்பசுமையும்
ತುಂಬಾ ಹಳ್ಳಿ ಸೊಗಡು ಇದೆ ವಿಡಿಯೋದಲ್ಲಿ ರಿಯಲ್ ಆಗಿ ಹೀಗೆ ಇರ್ತೀರಾ
No yella vedio goskara
Neevu nimma bhasheyalle matadidre chend irutta attaga nimdu alla ittaga namdu alla kivige impu ansalla Bengaluru bhashe koppalad bhashene matadri tileeta ?
Hii super super super akka👌👌👌👍😋😋😋👍
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼💓💓
Hi, evattuvideochennagibannthu. Keepitup. 🍋🍋🍊🍊
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💐🙏🏼🙏🏼💓💓🤝🤝
Super, Nice and Excellent Chicken Sambar and Chicken Chilli prepared by you. What is the name of the village? Please update me. Iam from Bangalore Madam.
Thank you for your compliment💐💐🙏🏼🙏🏼💐my village muddaballi koppal (D)
Beautiful.. I feel like living in BHARAT again.. not in India anymore!!
Thank you for your compliment 🤝🤝🙏🏻🙏🏻💐💐
Title's in this video is very small. Cannot see or read properly. Please make little bigger so that it can be read properly.
Ok sure 🤝🤝💓💓🙏🏼🙏🏼💐💐
Idu yako thumba jasthi aythu..hegidiro hage video madii plz nataka nodidage agthidye ok 😒 halli jeevana adrallu utharkarnatakad mandi andren kadimena niv hegidiro hage video madi thumba ovaragi madod beda😏
ನಿಮ್ಮದು ಯಾವೂರು
Koppal
Copy madidira the traditional life in tamil
Super akka 👍👍♥️♥️♥️😍
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💐
Oh nivu a discription nalli hakita yalla channel nanu nodutene nanu ankonde same avara taraha ne madi siri good going
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💓💐💓💓🤝🤝🙏🏼🙏🏼
Edu yavdu madhyadalli sound medum only ur cooking vedios aste erli...god song temple,,thumba disturbance....
Beautiful look and cooking nice vlog keep it up 💗💗🙏🙏
ನಿಮ್ಮ ಅಭಿಮಾನ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼💓💓💓🤝🤝
Halli life Super life adrallu hollud vatavaranadalliruva mane antru swarga. Ege valle valle video madta eri.
ನಮ್ಮ ಉತ್ತರ ಕರ್ನಾಟಕ, ನಮ್ಮ ಹೆಮ್ಮೆ
ನಿಮ್ಮ ಅಭಿಮಾನ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝🙏🏼🙏🏼💓💓💐💐
Mounth watering super akka
Thank you so much 🙂😍💓💓🙏🏼🙏🏼
ವಿಡಿಯೋ ಮಾಡು ಮುಂದೆ ಮ್ಯೂಸಿಕ್ ಬೆಡ್ ನಮ್ಮಗೆ ಏರಿಟೇಟ್ agutt😡😡
Ok🙏🏼🙏🏼💐💐
Valige eboti hachi chikana madatira
So nice video teacher 👍👍👍
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🙏🏼🙏🏼🤝🤝💐💐
Halli jevana super 🙏🙏
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝
छान छान छान छान
Thank you for your compliment 💐💐🤝🤝🙏🏼🙏🏼💓💓
Please make vegetarian food
Yavu ooru akka nimdu
Koppl namdu💐💓💓
Kitchen equipment yelli tagondiri akka
@@sunandamahesh7215 KOPPAL &davanagere
Super....
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼
Very nice sister 👌
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝
😊
पोलक्या चा गळा फार मोठ का?
दंडनीय गुन्हा! 1:47
ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಸಿ
ನಿಮ್ಮ ಅಭಿಮಾನ,ಮೆಚ್ಚುಗೆಯ ನುಡಿಗಳಿಗೆ ಕೋಟಿ ಕೋಟಿ ಧನ್ಯವಾದಗಳು 💐💐💐🙏🏼🙏🏼🙏🏼💓💓
Super life ♥️😍
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💓💓🤝🤝
Video matra super but bhashene Bengaluru brasher namge ishtta agolla adrinda alli bhashene matari please 🙏 swabhavikavagi irali, nimma mathu uduge toduge,,,,,please please 🙏
ಸಲಹೆ ನೀಡಿದ್ದಕ್ಕೆ ಧನ್ಯವಾದಗಳು 💐💐💐🙏🏼🙏🏼💓💓🤝🤝
ella video superrr😍❤️
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🙏🏼🤝🤝🤝
Very nice vlog
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓🙏🏼🙏🏼🤝🤝
Super recipe 👌
Thank you so much💓💓🙏🏼🙏🏼💐💐
Superb akka
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓💓🙏🏼🙏🏼
Dboss 💛❤️👌🏽
🤝🤝💐💐
Nivu yake eshtonodu ready agi video madatira. ?
😅
Nim frnd marriage ge hogothara ready Aagi bandiddaralla.sis Hovu irotharane ide estu salla chanagide antira ella over acting tara ide...
Dboss 💖💖👌🏽
🤝🤝💐💐
❤
🤝🤝💐💐🙏🏻🙏🏻
Super madum 👌
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝
Super nice mam. all the best.
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🙏🏼🤝🤝
Yava village
ಕೊಪ್ಪಳ 🤝🤝💐💐💓💓
Nice 👍👍 video
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝
Super
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼
அவங்க பேசியது தமிழ் translation செய்தால் நன்றாக இருக்கும்
I think you copy this type of content from @The traditional life UA-cam channel
🍗
🤝🤝🙏🏼🙏🏼💐💐
which place name good prog
Thank yo for your compliment 💐💐🙏🏼🙏🏼💓💓🤝🤝koppal
Yavuru nimdu akka mane supar
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💓💓🤝🤝ನಮ್ಮೂರು ಕೊಪ್ಪಳ 💐💐💐
@@greengrasswoodenpiece1254 mane chanagide mane video madi bidi
👌👌
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼💓💓💓
Nice
Akka ella chennagide swalpa mathadi Akka
ವಿಡಿಯೋ ನೋಡಿದ್ದಕ್ಕೆ, ಸಲಹೆ ನೀಡಿದ್ದಕ್ಕೆ, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🙏🏼🙏🏼💐💐🤝🤝
So nice video 🥰
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓💓🤝🤝😍😍
Super akka
🤝🤝💓💓🙏🏼🙏🏼💐💐
Ennu hecchu hecchu uttara Karnataka da foods torsi ..huggi sweet nembekayi uppinajayi ellanu
ಆಯ್ತು ಮಾಡ್ತೀವಿ 💓💓💓💐💐💐
Nivu videogoskara ಮೇಕಪ್ jasti ayithu naturalagi madi
🤝🤝🤝🤝💐💐💐
ಅವರದು ಕರೆಕ್ಟಾಗಿ ಇದೆ ನೀನು ಮೊದಲು ಕಡಿಮೆ ಮಾಡ್ಕೋ
So cute and recipe antu mast 😇
Thanks a lot 😊🙏🏻🙏🏻❤❤🤝🤝
Super ri
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼💓💓🤝🤝
👌👌👌👌👌👍
Ennu heccheccu videos madi all d best
🤝🤝🙏🏼🙏🏼💐💐💓💓😍😍👍👍🍫🍫
👌👌👌👌👌
🤝🤝🤝🙏🏼🙏🏼🙏🏼💓💓💐💐
😃😃👍👍👍
🤝🤝🤝🤝
Super didi
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓
😮😮
😂😂😂 just a bad production. Good effort 👍. Leave out the background noise of the birds. It’s VFX added.
Super super
Thank you🤝🤝🤝🙏🏼💐💐
Which place in karnataka
KOPPAL
Hubli
He thara daily heroda or contenty vedeo madaka please hale
ಕೊಪ್ಪಳ ದಲ್ಲಿ ಎಲ್ಲಿ ಇರೋದು
And then
Nimma. Aduge. Kanchin. Mattu. Tambrad. Patregalu. Nivu. Madida. Masaleglu. Namage. Tumbha. Ista. Dannyavadgalu.
Thank you so much🙏🙏
Nemadu uru yaudu madam
ಕೊಪ್ಪಳ ಸರ್ 💐💐💐🙏🏼🙏🏼
ಕೊಪ್ಪಳ ದಾಗ ಎಲ್ಲಿ
Neevu thumba chenniya maderi nimmu baga thumba arummangga atha..navuna kannada tha ..neevu karnatagali yelli itheri? Thumba videos aakubekku neevu
ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼🙏🏼
Super video 👍👍👍
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝
❤️💯💯💯👌🏽👌🏽👌🏽👌🏽👌🏽👌🏽👌🏽
🤝🤝💐💐
This is too much show our traditional food . It's completely artificial
ವಿಡಿಯೋ ನೋಡಿದ್ದಕ್ಕೆ, ಸಲಹೆ ನೀಡಿದ್ದಕ್ಕೆ ಧನ್ಯವಾದಗಳು 🤝🤝🙏🏼🙏🏼💐💐💓💓
அழகாக இருக்கு
ನಿಮ್ಮ ಮೆಚ್ಚುಗೆಯ ನುಡಿಗಳಿಗೂ, ವಿಡಿಯೋ ನೋಡಿದ್ದಕ್ಕೂ ಧನ್ಯವಾದಗಳು 💐💐🙏🏼🙏🏼🙏🏼🤝🤝
Vegetarian adige madi
ವಿಡಿಯೋ ನೋಡಿದ್ದಕ್ಕೂ, ಸಲಹೆ ನೀಡಿದ್ದಕ್ಕೂ ಧನ್ಯವಾದಗಳು 💐💐🙏🏼🙏🏼
பனையில் செற்றுப் பொருட்கள் கள்ளர்செய்வார்கள்
Nimma place name. Heli
ಕೊಪ್ಪಳ
இவங்க நல்லபண்பாட்டை கடைபிடிக்கின்றார்கள்அனைத்திலும்
எனக்கு ஒரு சந்தேகம் பா நம்ம ஊர்ல எல்லாம் சாதாரண புடவை ல தானே இருக்காங்க எல்லாரும் இந்த channel ல கிராமத்து சமையல்னு போட்டு இவ்வளவு அழங்காரம் பண்ணி இருக்காங்க ஒருவேளை அவங்க ஊர்ல சாதாரணமாவே இப்படி தான் இருப்பாங்கலா
இத யார்க்கிட்ட கேக்கனு தெரியல எல்லா comments உம் வேற மொழில இருந்தது நீங்க மட்டும் தான் தமிழ்ல எழுதி இருந்திங்க அதா உங்க கிட்ட கேட்கலாமேனு தோனுசி