ಕೆಂಪು ಹಿಂಡಿ, ಶೇಂಗಾ ಪುಡಿ, ಕುಟ್ಟುoಡಿ/red chutney/village life of Karnataka/village food/village life

Поділитися
Вставка
  • Опубліковано 17 вер 2024
  • ಭಾಗ -05
    ಹಳ್ಳಿ ಜೀವನವನ್ನು ಪ್ರೀತಿಸುವವರೇ
    .
    ನಾನು (ರೇಣುಕಾ )ಬೆಳಗಿನ ಎಲ್ಲಾ ಕೆಲಸಗಳನ್ನು ಮಾಡಿ ಉತ್ತರ ಕರ್ನಾಟಕ ಹಳ್ಳಿಗಳಲ್ಲಿ ಊಟದ ಜೊತೆಗೆ ಕೆಂಪಿಂಡಿ , ಶೇಂಗಾ ಪುಡಿ ಇರಲೇಬೇಕು ಹಾಗಾಗಿ ಈದಿನ ಇವೆರಡನ್ನು ಮಾಡಬೇಕೆಂದು ನಿರ್ಧರಿದೆನು. ಮದ್ಯಾಹ್ನ ಸಮಯದಲ್ಲಿ ಒಣ ಮೆಣಸಿನಕಾಯಿಗಳನ್ನು ಸ್ವಚ್ಚ ಮಾಡಿ ಕೊಂಡು ಅವುಗಳನ್ನು ಒಂದು ಪಾತ್ರೆಗೆ ಹಾಕಿ ಎರಡು ತಂಬಿಗೆ ನೀರು ಹಾಕಿ ನೆನೆಯಲು ಇಟ್ಟೇನು.
    ಶೇಂಗಾ ಪುಡಿ ಮಾಡಲು, ಶೇಂಗಾ ಹುರಿದುಕೊಂಡು ಅವುಗಳನ್ನು ಸ್ವಚ್ಛ ಮಾಡಿ ಬೇಳೆ ಮಾಡಿಕೊಂಡು, ಒರಳು ಕಲ್ಲಿನಲ್ಲಿ ಹಾಕಿ, ಅದಕ್ಕೆ ಬಳ್ಳುಳ್ಳಿ, ಉಪ್ಪು, ಜೀರಿಗೆ, ಬೆಲ್ಲ ಖಾರದ ಪುಡಿ ಹಾಕಿಕೊಂಡು ಅವೆಲ್ಲವನ್ನು ಸೇರಿಸಿ ಕುಟ್ಟಿ ಶೇಂಗಾ ಪುಡಿ ಮಾಡಿದೆನು.
    ನಂತರ 4 ಗಂಟೆ ನೆನೆಸಿದ ಕೆಂಪು ಒಣ ಮೆಣಸಿನಕಾಯಿಗಳನ್ನು ತಂದು ಒರಳಿಗೆ ಹಾಕಿ ರುಬ್ಬಿ, ಅದರ ಜೊತೆ ಎಲ್ಲಾ ಮೊದಲೇ ತೆಗೆದಿರಿಸಿದ ಮಸಾಲಾಗಳನ್ನು ಹಾಕಿ ರುಬ್ಬಿ, ಕೆಂಪು ಹಿಂಡಿ ಯನ್ನು ಮಾಡಿ ಬಾಟಲಿಗೆ ಹಾಕಿಟ್ಟೇನು.
    ಈ ದಿನ ನಮ್ಮ ಮನೆಗೆ ರೇಖಾ (ನನ್ನ ಚಿಕ್ಕಪ್ಪನ ಮಗಳು )ಬಂದಿದ್ದಳು. ಅವಳಿಗೆ ಹುಣಸೆಹಣ್ಣಿನ ಕುಟ್ಟುoಡಿ ಮಾಡುತ್ತಿದ್ದೆ ಅವಳು ಕುಂಟೆಬಿಲ್ಲೆ ಆಡುತ್ತಿದ್ದಳು ಆಗ ನನಗೆ ನನ್ನ ಬಾಲ್ಯದ ನೆನಪಾಯಿತು, ನಾನು ನನ್ನೆಲ್ಲ ಗೆಳತಿಯರು ಪ್ರತಿಯೊಬ್ಬರು ಒಂದೊಂದು ಸಾಮಾನುಗಳನ್ನು ತಂದು ಹುಣಸೆಹಣ್ಣಿನ ಹಿಂಡಿ ಮಾಡಿಕೊಂಡು ತಿನ್ನುತಿದ್ದೆವು.
    ಈಗ ಎಲ್ಲಾ ಸಾಮಗ್ರಿಗಳನ್ನು ಹಾಕಿ ಕುಟ್ಟು ಇಂಡಿ ಮಾಡಿ ಇಬ್ಬರು ತಿಂದೆವು.
    ಶುಭದಿನ 🙏🏼🙏🏼
    ಇಂತಿ
    ರೇಣುಕಾ
    EPISODE - 05
    Dear Village Life lovers
    I (Renuka) After doing all the work in the morning,In North Karnataka villages, Kempindi and peanut powder should be included with the meal, so I decided to make these two today. in the afternoon clean the dry chilies and put them in a pot and put water in two pots and keep them to soak.To make groundnut powder, dry groundnuts, clean them, grind them, put them in a stone, add garlic, salt, cumin, jaggery powder and grind them all to make groundnut powder.
    Then bring the red dry chilies that have been soaked for 4 hours and grind them, add all the previously removed masalas and grind them, make a red paste and put it in a bottle.
    On this day, Rekha (my uncle's daughter) came to our house. I used to make tamarind kuttuodi for her and She was playing the game of kuntebille
    Then I remembered my childhood, I used to eat tamarind in a bunch with all my girlfriends each bringing some stuff.Now we put all the ingredients and make tamarind candy and we both ate it.
    Good Day 🙏🏼🙏🏼
    yours
    Renuka
    Glad To Say: We Are Inspired From -- The Traditional Life, 李子柒 Liziqi, Dianxi Xiaoge, Traditional Me, Poorna - The nature girl,
    Thanks for your great support
    EPISODE - 01 - • ಪುಂಡಿ ಪಲ್ಯ,ಜೋಳದ ರೊಟ್ಟಿ...
    EPISODE - 02- • ಹಳ್ಳಿ ಶೈಲಿಯಲ್ಲಿ ಮೀನು ಫ...
    EPISODE - 03- • ರಾಗಿ ಅಂಬಲಿ,ರಾಗಿ ಮುದ್ದೆ...
    EPISODE - 04- • ಚಿಲ್ಲಿ ಚಿಕನ್, ಚಿಕನ್ ಸಾ...
    #villagelife#villagecooking#villagefood#villagelifeofkarnataka

КОМЕНТАРІ • 164