"10 ರೂಪಾಯಿ ಇಟ್ಕೊಂಡು ಬಂದು ಫ್ರೆಂಡ್ಸ್ ವಾಸು ಮಾಡಿದ ಆಸ್ತಿ!"-E05-Friends Vasu LIFE-Kalamadhyama-

Поділитися
Вставка
  • Опубліковано 2 лис 2024

КОМЕНТАРІ • 277

  • @KalamadhyamaYouTube
    @KalamadhyamaYouTube  Рік тому +31

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @ravikumarkummy689
      @ravikumarkummy689 Рік тому +3

      ವಾಸು episode ತುಂಬ ಇಂಟ್ರೆಸ್ಟ್ ಆಗಿದೆ ಮತ್ತಷ್ಟು ಜಾಸ್ತಿ ಎಪಿಸೋಡ್ ಮಾಡಿ ಪರಮ್ ಪ್ಲೀಸ್

    • @nandinimahesha2034
      @nandinimahesha2034 Рік тому +1

      ಡೈಲಾಗ್ ಕಿಂಗ್ ಸಾಯಿ ಕುಮಾರ್ ಸರ್ ಮತ್ತು ಅಶೋಕ್ ಸರ್ ( ರಂಗನಾಯಕಿ ) ಅವ್ರ ಸಂದರ್ಶನ ಮಾಡಿ ಪ್ರಥಮ್ ಸರ್ ಅಂಡ್ ಟೀಮ್ 🙏

    • @nandinimahesha2034
      @nandinimahesha2034 Рік тому +1

      ಪರಮ್ ಸರ್

    • @geetabadiger8697
      @geetabadiger8697 Рік тому +1

      Kalamadhyama Vlog You Tube Channel Super 🙏🙏

    • @geetabadiger8697
      @geetabadiger8697 Рік тому +1

      Super....... Srinivas sir......👍👍👌👍👍

  • @lakshmanreddy8817
    @lakshmanreddy8817 Рік тому +41

    sir i am from gowdanahalli village near your village,, i still remeber when you became hero,, i was in 2nd standard studying in kencharlahalli,😃,,, now, i am in London,,, nice to see you in this vidio,,all the best for your future endevours..

  • @dakshayinikumar7130
    @dakshayinikumar7130 Рік тому +49

    ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ ಆಚರಣೆಗೆ ಒಂದು ಆಡೋಕೆ ಒಂದು ಅನ್ನೋಲ್ಲ ಮನಸ್ಸಲ್ಲಿ ವಿಷವಿಲ್ಲ ಒಳ್ಳೆಯ ಮನುಷ್ಯ

  • @rangaswamytrangaswamy3790
    @rangaswamytrangaswamy3790 Рік тому +62

    ವಾಸು ಅನುಭವದ ಮಾತು ಕೇಳಿದರೆ ದನ್ಯತಾಭಾವ ❤️🙏❤️

  • @shivashankarmadhugiri1093
    @shivashankarmadhugiri1093 Рік тому +48

    ವಾಸು ಸರ್ ದು open heart ಇದ್ದಂಗೆ, ಪಾಪಾ ತುಂಬಾ ಒಳ್ಳೆಯವರು..... But ಅವರಿಗೆ ಅವಕಾಶ ಸಿಕ್ತಿಲ್ಲ ಅಷ್ಟೇ 😥😥😥

  • @manikantamanikanta9500
    @manikantamanikanta9500 Рік тому +54

    ವಾಸು ಸರ್ ನಿಮ್ಮ ಜೊತೆ ಯಾಗಿದ್ದ ಆನಂದ್, ಶರಣ್ ಸರ್ ಸೆಟ್ಲ್ ಆಗಿದ್ದಾರೆ. ನಿಮ್ಮ ನೋಡಿ ಮನಸ್ಸು ತುಂಬಾ ಭಾರವಾಯಿತು..... Episode 👌👌👌

    • @narasihmarajun6559
      @narasihmarajun6559 Рік тому +23

      Lo goobe settle agirodu vasu sir pure agriculturist with lot of land

    • @raghavendrakumachagi5029
      @raghavendrakumachagi5029 Рік тому +10

      He became perfect practical man . I really appreciate n proud feel .

    • @nithinr692
      @nithinr692 Рік тому +7

      ಇವರದ್ದೇ ನೆಮ್ಮದಿ ಯ ಜೀವನ

    • @TheKing-bb2wu
      @TheKing-bb2wu Рік тому +1

      ನೀವು ಹೇಳಿದವರ ಹತ್ತಿರ ಹಣ,ಬಂಗಲೆ ಇರಬಹುದು ಆದರೆ ವಾಸು ಅವರ ಹತ್ತಿರ ನಿಜವಾದ ಜೀವನದ ಅನುಭವದ ಪಾಠಗಳು ಮತ್ತು ನೆಮ್ಮದಿ ಇದೆ

  • @laxmikanth2673
    @laxmikanth2673 Рік тому +19

    ತುಂಬಾ ಇಷ್ಟ ಆಯ್ತು ವಿಡಿಯೋ ನಮ್ ಜೀವನದಲ್ಲಿ ಇಂತಹ ಸ್ವಲ್ಪ ಘಟನೆಗಳು ಕೂಡ ಕಾಣಬಹುದು

  • @reachthestars6752
    @reachthestars6752 Рік тому +97

    ಆಗೆಲ್ಲ ಕಷ್ಟ ....ಈಗಿನ ಮಕ್ಳಿಗೆ ಹೇಳಿದ್ರೆ ಕಟ್ಟುಕಥೆ ಅನಬಹದು...

    • @rangaswamytrangaswamy3790
      @rangaswamytrangaswamy3790 Рік тому +1

      90 ರ ಹಿರಿಯರ ಅನುಭವಗಳ ಹಿನ್ನೆಲೆ ಅದೇ ರೀತಿ ಇದೆ ✌️

  • @umeshumesha8891
    @umeshumesha8891 Рік тому +24

    ವಾಸು ಅವರ ಅನುಭವ ಬಹಳ ಆಶ್ಚರ್ಯವಾಯಿತು

  • @chandrammachandramma3023
    @chandrammachandramma3023 Рік тому +27

    ಹಿಂದಿನ ಕಾಲನೇ ಚನ್ನಾಗಿ ಇತ್ತು ವಾಸು ಸರ್ 👌

  • @ambarishhiremath8871
    @ambarishhiremath8871 Рік тому +14

    ತುಂಬ ಸುಂದರವಾಗಿ ಬಾಲ್ಯದ ನೆನಪುಗಳನ್ನು ವಿವರಿಸಿದ್ದಿರಾ sir 👌👌🙏🙏

  • @keerthirajhm1208
    @keerthirajhm1208 Рік тому +16

    ವಾಸು ಅವ್ರೇ ನಿಮ್ಮ ಕುಟುಂಬ ಪರಿಚಯ ಮಾಡಿ ಕೊಡಿ 🙏🙏

  • @shivuu9585
    @shivuu9585 Рік тому +9

    ಮತ್ತೇ ಕೇಳ್ತಾನೇ ಇರ್ಬೇಕು ಅನ್ನಿಸುತ್ತೆ ನಿಮ್ಮ ಅನುಭವದ ಮಾತೂ

  • @venkateshn9486
    @venkateshn9486 Рік тому +11

    ಎಂತಾ ಅದ್ಬುತವಾದ, ಅನುಭವದ ಮಾತುಗಳು ಸಾರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಅನ್ನಿಸುತ್ತಿವೆ ಸಾರ್, ನಿಮ್ಮ ಮುಗ್ಧ ಮನಸ್ಸಿನ ಮಾತುಗಳು ಅತ್ಯದ್ಬುತ ಸರ್ ❤️💖💞

  • @nagappanagathan7934
    @nagappanagathan7934 Рік тому +15

    ನಮದು ಈ ರೀತಿಯ ಜೀವನ ಸಾಗಿತ್ತು ಸರ್

  • @arunima3106
    @arunima3106 Рік тому +12

    Beautiful back ground, " kannige Habba" thanks param.

  • @shivashankarmadhugiri1093
    @shivashankarmadhugiri1093 Рік тому +35

    ಚಿರಂಜೀವಿ ಸರ್ ಮೇಲೆ ಇರುವ ನಿಮ್ಮ ಅಭಿಮಾನ ನೋಡಿ ನಂಗೆ ಆನಂದ ಬಾಷ್ಪ ಬಂತು ಸರ್ 😢

    • @tck1983
      @tck1983 Рік тому +2

      ತುಂಬಾ ಫ್ಯಾನ್ಸ್ ಇದ್ದಾರೆ ಅವ್ರಿಗೆ 👌👌🙏🏼

  • @nandinimahesha2034
    @nandinimahesha2034 Рік тому +8

    ಡೌನ್ ಟು ಅರ್ಥ್ ಸಿಂಪಲ್ ಲಿವಿಂಗ್ ಇನ್ನೋಸೆಂಟ್ ವಾಸು ಸರ್... 👌 ಇಂಟರ್ವ್ಯೂ ಇಷ್ಟ ಅಯ್ತು.

  • @rameshpujaripujari1431
    @rameshpujaripujari1431 Рік тому +3

    ಸೂಪರ್ ಕಲಾಮಾಧ್ಯಮ ಸೂಪರ್ ವಾಸು super combination spisodes

  • @MADHUPPI2
    @MADHUPPI2 Рік тому +13

    Already wacthed all the episodes of vasu in chitraloka...
    Now watching in kalamadhyama with same enthusiasm...
    Became fan of vasu,after listening to his speech..
    Want to see him once

  • @nithin2380
    @nithin2380 Рік тому +64

    Waiting for Vasu episode ❤️

  • @MaheshMahesh-fi4vm
    @MaheshMahesh-fi4vm Рік тому +1

    ನಿಮ್ಮ ಅಭಿಪ್ರಾಯ ಸವ೯ತಾ ಒಪ್ಪುವಂತಹ ಮಾತು ನ್ಯಾಯವಾಗಿದೆ ಮತ್ತು ಅಭಿಮನ್ಯುವಿನಂತ ಛಲವಿದೆ ನಿಮ್ಮ ಆತ್ಮಾಭಿಮಾನ ಉತ್ತಮೋತ್ತಮ ಹಳೆಯ ಕಷ್ಟ ಸುಖಗಳನ್ನು ಮೆಲುಕು ಹಾಕುತ್ತಾ ವಿಜೃಂಭಿಸಿದ್ದೀರಿ👍🏾 ಶುಭವಾಗಲಿ 🌾💐 ಧನ್ಯವಾದಗಳು

  • @Ms51cars
    @Ms51cars Рік тому +26

    Waiting for vasu sir episodes einu 100 episode madudru jana yalaru nodthare

  • @balappasunkad2678
    @balappasunkad2678 Рік тому

    ವಾಸು ಸರ್ ನಿಮ್ಮ ಮಾತು ಕೇಳಿದರೆ ತುಂಬಾ ಅನುಭವದ ಮಾತುಗಳು ದೇವರು ನಿಮಗೆ ಒಳ್ಳೆಯದು ಮಾಡಲಿ ಹಾಗೂ ಕಲಾ ಮಾಧ್ಯಮದವರಿಗೂ ಒಳ್ಳೆಯದಾಗಲಿ

  • @harshollasa
    @harshollasa Рік тому +118

    ಸಾಧನೆಗೆ ವಿದ್ಯೆ ಬೇಕಿಲ್ಲ ಬುದ್ದಿ ಇದ್ದರೆ ಸಾಕು😂

  • @uttarashree5594
    @uttarashree5594 Рік тому +4

    Vashu sir 🙏🙏nim mathu kelutidre Kushi aguthe sir.... Devaru nimge olledu madlli sir🙏🙏🙏

  • @punarvacare3046
    @punarvacare3046 Рік тому +10

    ನಾನೂ ಒಂದೇ ಪ್ಯಾಂಟ್ ಮೂರು ವರ್ಷ ಹಾಕಿದ್ದೀನಿ 🙏

  • @thippeswamyu1681
    @thippeswamyu1681 Рік тому +6

    ಅನುಭವದ ಮಾತುಗಳು ಸೂಪರ್ ಸಾರ್💐💐💐💐💐❤️❤️❤️

  • @Kumar12271
    @Kumar12271 Рік тому +4

    ದೇವರು ವರವನು ಕೊಟ್ರೆ ನಾನಿನ್ನೆ ಕೋರುವೆ ಚೆಲುವೆ.. ಆ ಬಾಲ್ಯದ ದಿನಗಳು ನೆನಪಾಯ್ತು ಸರ್..😘😘😘😘😘😘

    • @santhu229
      @santhu229 Рік тому +1

      ನದಿಗಳು ಅಲ್ಲ guru😜... ದಿನಗಳು... 😍😍😜😜😜🤦🏻‍♂️

    • @Kumar12271
      @Kumar12271 Рік тому +1

      @@santhu229 😁🙌

  • @anushkaviratkohli879
    @anushkaviratkohli879 Рік тому +7

    ತುಂಬಾ ಒಳ್ಳೆ ಮನಸ್ಸು ಸರ್ ನಿಮ್ದು

  • @sadasivabaratagi6012
    @sadasivabaratagi6012 Рік тому +9

    ವಾಸು ಸರ್ ಮಾತು ಕೇಳಿ ತುಂಬಾ ಇಸ್ಟಾ ಅಯ್ತು

  • @nanjundadilip5554
    @nanjundadilip5554 Рік тому +5

    very inspiration life story of Mr. Vasu. Kalamadhyama really you are doing excellent work.

  • @harishhegde845
    @harishhegde845 Рік тому

    Sir , vasu sir is great guru avvr maathu keli nagadi nagadi saakaaythu
    Idhavrigella forward maadedhe avvru nagaadli antha
    Vaasu avvru thumba honesty aagi mathaadidhare hats up sir 🫡🫡🫡

  • @IGK3940
    @IGK3940 Рік тому +1

    Realy very interesting this interview. Before 2000, Most of the people was facing financial problem but life was peaceful.
    Now most of the people are financial strong but life is not peaceful.

  • @krithikk539
    @krithikk539 Рік тому +1

    ಸರ್ ನಿಮ್ಮ ಮನಸು ತುಂಬಾ ಒಳ್ಳೆ ಮನಸು ದೇವೂರು ಚೆನ್ನಾಗಿಟ್ಟಿರಲಿ ನಿಮ್ಮನ್ನು ವಾಸು ಸರ್ ❤️❤️❤️

  • @srinivasan4118
    @srinivasan4118 Рік тому +8

    Good inspiration vasu sir ,please more episodes continue param sir

  • @punithkumar572
    @punithkumar572 Рік тому +4

    Sir we are inspiring like dr raj kumar sir we need to work like you i need to start agriculture in my native thank you so much sir

  • @drraghunath83
    @drraghunath83 Рік тому +2

    TV 9 avaru istu content na ondu vaaru torsiroru. Hats off Kalamadyama for top quality work

  • @mahadevaswamys9415
    @mahadevaswamys9415 Рік тому +27

    ವಾಸು ಅಣ್ಣ 🔥🔥❤❤

  • @girishbst7200
    @girishbst7200 Рік тому +4

    Struggle always pays to success best example for another person vasu sir❤️

  • @geetabadiger8697
    @geetabadiger8697 Рік тому +1

    Super fine natural talk...... Srinivas Sir.......👌👌👍👍👍

  • @nandinireddy5196
    @nandinireddy5196 Рік тому +8

    Param sir January month nalli horsely hill ge banni most beauty ful gi erutthe

  • @anand7nw724
    @anand7nw724 Рік тому +12

    Vasu Really Hard Worker Person 👏👏💐💐🇮🇳🇮🇳🙏🙏

  • @Dr.PK18
    @Dr.PK18 Рік тому +1

    Listening to him is so much pleasure …..open heart 👏🏼👏🏼

  • @waseek
    @waseek Рік тому +3

    Super sir 🙏 ತುಂಬ ಧನ್ಯವಾದ

  • @rajumanjula5400
    @rajumanjula5400 Рік тому

    ಸರ್ ನೀವು ಏನು ಅನುಭವಿಸಿದೀರ ಸೇಮ್ ನಮಗೂ ಅದೇ ತರ ಅನುಭವ ಆಗಿದೆ ❤️

  • @anjaneyamurthy
    @anjaneyamurthy Рік тому +1

    Param sir nivu istu Dina madida interviewgintha e interview thumba channagide, really vasu avara innocence,avara menasinakayyi udra pant story nimage thumba enjoy maduthida riti nodi namage kushiyayithu really istu episode ondu Baga but vasu episode ondu Baga thumba enjoy madidvi param nimmanna skynalli theladisidanthithu😊😄😄😂🤣🤗

  • @vijaytaral3936
    @vijaytaral3936 Рік тому +9

    ಶುಭೋದಯ ಸರ 🙏

  • @dkc937
    @dkc937 Рік тому +2

    Kalamadhyamada istu episodnalli istavada episode Andre ide. Vasu avara episode. 🔥🔥

  • @Skotyaan
    @Skotyaan Рік тому +18

    ವಾಸು ಅವರ ಓಪನ್ ಹಾರ್ಟ್ ಮಾತು ಕೇಳಿದ್ರೆ ನಗು ತಡೆಯೋಕೆ ಹಾಗಲ್ಲ 🤭🤭🤭

  • @parameshak5416
    @parameshak5416 Рік тому +6

    Good human being.

  • @ಕನ್ನಡಪ್ರೇಮಿ-ಶ8ಮ

    Pure heart vasu anna ❤️

  • @raghuraaghu8108
    @raghuraaghu8108 Рік тому +1

    Param sir just ivaga majestic atra maathadusdnalla sir raghavendra sir nim episode yavdu miss maadalla sir.

  • @huchappa
    @huchappa Рік тому +1

    Vasu is a Bangaradha Manushya! Wish you continued Success!

  • @Saraswathi-b9d
    @Saraswathi-b9d Місяць тому

    Honest human

  • @nammanadu9683
    @nammanadu9683 Рік тому +8

    ವಾಸು @ ಲೈಫ್ ಸ್ಟೈಲ್. ಕಾಂ..😄

  • @hemanthgowda5393
    @hemanthgowda5393 Рік тому +1

    This is one of the best from kalamadyama

  • @IlhafIlhaf
    @IlhafIlhaf Рік тому +7

    വാസു hero.... I'm kasaragood

  • @sridhara.nagalikarsridhara2815
    @sridhara.nagalikarsridhara2815 Рік тому +22

    ಫ್ರೆಂಡ್ಸ್ ಮೂವಿ ಫುಲ್ h.d ಅಪ್ಲೋಡ್ ಮಾಡೋಕೆ ಹೇಳ್ರೀ ಪರಂ ಸರ್ ಯುಟ್ಯೂಬ್ ಲೀ, ಕ್ಲಿಯರ್ ಆಗಿ ಇಲ್ಲ, ವಾಸು ಸರ್ ಗೆ ಹೇಳಿ, ಫುಲ್ ಮೂವಿ ಅಪ್ಲೋಡ್ ಮಾಡಿ, ಅಂತ

    • @anilkumarsv2527
      @anilkumarsv2527 Рік тому +2

      MX player li HD print ide nodi sir.

    • @sridhara.nagalikarsridhara2815
      @sridhara.nagalikarsridhara2815 Рік тому

      @@anilkumarsv2527 mx playerlli ಮೂವಿ ನೋಡಿದ್ರೆ, ಇಂಟರ್ ನೆಟ್ ಬೇಗ ಹಾಳಾಗುತ್ತೆ ಗುರು😂

    • @mahammed_anees
      @mahammed_anees Рік тому

      @@anilkumarsv2527 pls link send maadi

  • @shimaj7628
    @shimaj7628 Рік тому +1

    Ur t fantastic human sir all t best to ur agriculture and jai Jawan Jai Kisan

  • @ashokab666
    @ashokab666 Рік тому +4

    Sir Huge respect 🙏.......jingichaka jingichaka song bage swalpa heli sir

  • @geetabadiger8697
    @geetabadiger8697 Рік тому +1

    Kalamadhyama Vlog You Tube Channel Super Fine.....🙏🙏

  • @manjunathn5156
    @manjunathn5156 Рік тому +5

    Vaasu namma bossu voice super

  • @star_liner1737
    @star_liner1737 Рік тому +6

    True words ❤️❤️❤️

  • @hemanthkumarb7689
    @hemanthkumarb7689 Рік тому +2

    He is a great person and sweet hearted ❤😍

    • @rajegowdaabgowda405
      @rajegowdaabgowda405 Рік тому

      ನಿಮ್ಮ ಮಾತು ಕೇಳಿದಾಗ ನಗು ನೋವು ಸಂತೋಷ ಎಲ್ಲಾ ಬರುತ್ತದೆ ಸರ್ 🙏🙏🙏

  • @ShivaKumar-ui8zq
    @ShivaKumar-ui8zq Рік тому +4

    ವಾಸು ಅವರ ಮಾತುಗಳು ಸೂಪರ್ 👌

  • @bhuvansurabhi4659
    @bhuvansurabhi4659 Рік тому +1

    100%nija sir studies onde alla chala matte idea edre saku jeevanadalli mundakke barbodu

  • @lingarajhosmani9870
    @lingarajhosmani9870 Рік тому +8

    Vasu sir tumba, prompt person avara maatalle gottagtide.

  • @raghavendrah9586
    @raghavendrah9586 Рік тому

    Ur a real hero sir.

  • @sharanuhalakeri5128
    @sharanuhalakeri5128 Рік тому

    tq for kalamadhyama for vasu sir interview

  • @sushmahema9663
    @sushmahema9663 Рік тому +1

    Thumba khushi aytuu nim jeevanada story khelii .

  • @naveenshilpa9635
    @naveenshilpa9635 Рік тому +2

    Thumba kushi agidhe e episode nodi ty

  • @ashokreddymr3330
    @ashokreddymr3330 Рік тому +4

    Coca-Cola .... Pepsi
    Vasu sir is very classy .....
    Talks....

  • @DileepKumar-sd5ts
    @DileepKumar-sd5ts Рік тому +2

    Real Hero

  • @krishnagowda5528
    @krishnagowda5528 Рік тому

    ಎಸ್ಟ್ ಕಷ್ಟ್ ಪಟ್ಟು ಇದಿರಾ ಸರ್ ನಿಮಗೆ ಒಳ್ಳೇದು ಆಗಲಿ ಸರ್ ❤❤❤❤❤

  • @raghu2510
    @raghu2510 2 місяці тому

    Good hearted

  • @channakeshava644
    @channakeshava644 Рік тому +3

    ಕಲಾ ಮಾಧ್ಯಮ ಧನ್ಯವಾದಗಳು ವಾಸ್ ಅವರು ಪೋನ್ ನಂಬರ್ ಕೊಡಿ

  • @ravisaketh843
    @ravisaketh843 Рік тому +4

    Nice Episode

  • @lokeshaloki2150
    @lokeshaloki2150 Рік тому +5

    Continue maadi please

  • @Malenadasiri-jw9mm
    @Malenadasiri-jw9mm Рік тому

    ಸೂಪರ್ ವಿಡಿಯೋ 👌🏻👌🏻👌🏻👌🏻

  • @prabhad7867
    @prabhad7867 Рік тому

    Nanu iduvaregu yardu episode nodtirlilla vasu avr episode tumba ista agi nodtiddini n next episode kaytirtini nodoke dhanyavadagalu sir.....

  • @lakshmanaa8957
    @lakshmanaa8957 Рік тому +3

    Super 👌

  • @shimaj7628
    @shimaj7628 Рік тому +2

    It's reality words about 1985-86,89,90tees it's beautiful days but no money no speciality

  • @UmeshGuruRayaru
    @UmeshGuruRayaru Рік тому +1

    Nice Episode Sir

  • @madhu.c302
    @madhu.c302 Рік тому +2

    Super vaasu sir.

  • @avinashpoojary7897
    @avinashpoojary7897 Рік тому +1

    Friends Vasu 👌
    Kala Madhyama Param 👌

  • @videos_trend284
    @videos_trend284 Рік тому +21

    Only Vasu sir videos gone 100k+ views 🤣

  • @darsh_dharma
    @darsh_dharma Рік тому +1

    Super Vaasu sir🥰

  • @sureshthimmaiah
    @sureshthimmaiah Рік тому +3

    Kalamadyama Ondu danta Kathe😍.. great going 😊

  • @shivakumar-zm4wp
    @shivakumar-zm4wp Рік тому +5

    Vasu episode ge waiting madtha idhe

  • @vikramtraders8066
    @vikramtraders8066 11 місяців тому

    Super

  • @harshacp38
    @harshacp38 Рік тому

    I’m from chintamani KA-67..my Chintamani my hero...

  • @jayavantdodamani4947
    @jayavantdodamani4947 Рік тому +1

    ವಾಸು ಸರ್ ನಿಮ್ದು ಬೆಂಗಳೂರಿನಲ್ಲಿರೋ ಮನೆ ಬಗೆ ಒಂದು ಎಫಿಸೋದ್ ಮಾಡಿ ಸರ್

  • @manjumandya4935
    @manjumandya4935 Рік тому

    Congrats for 1 million subscribers

  • @venkateshvenky1369
    @venkateshvenky1369 Рік тому +8

    Nanu megastar chiranjivi sir abhimaani vaasu sir

  • @pradeepkumar.j5848
    @pradeepkumar.j5848 Рік тому +3

    Vasu brother come back to film or serial show's

  • @pradeepkumar.j5848
    @pradeepkumar.j5848 Рік тому +2

    Super🙏🙏👍

  • @sunilnarayanappa
    @sunilnarayanappa Рік тому

    Thanks to our Karanataka leaders and association if they had not cared these Andra Tamil Malayala and Marathi people would have eaten and divided our Karnataka land

  • @nethravathikrishnappa6962
    @nethravathikrishnappa6962 Рік тому +2

    Super sir.

  • @rakeshmaiya4454
    @rakeshmaiya4454 Рік тому

    Location is excellent