"ಫ್ರೆಂಡ್ಸ್ ವಾಸು ಜೋಳದ ಹೊಲದಲ್ಲಿ ಬೆಳಿಗ್ಗೆ 6ಗಂಟೆಗೆ ಮಾಡುತ್ತಿರುವ ಕೆಲಸ"-E09-Friends Vasu-Kalamadhyam-

Поділитися
Вставка
  • Опубліковано 28 лис 2024

КОМЕНТАРІ • 409

  • @KalamadhyamaYouTube
    @KalamadhyamaYouTube  Рік тому +74

    ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
    ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ

  • @MohanKumar-uq6ik
    @MohanKumar-uq6ik Рік тому +183

    ಗೋಶಾಲೆಗೆ ಕೊಡುತ್ತೇನೆ ಎಂದು ಹೇಳಿದ್ದಕ್ಕೆ ತುಂಬಾ ಸಂತೋಷವಾಯಿತು ನಿಮಗೆ ದೇವರು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ

  • @muttutarak5211
    @muttutarak5211 Рік тому +51

    ಎದೆ ತಟ್ಟಿ ಹೇಳು ನಾನೊಬ್ಬ ರೈತನ ಮಗನೆಂದು ❤️❤️

  • @rajumanjula5400
    @rajumanjula5400 Рік тому +34

    ಗೋಶಾಲೆಗೆ ಕೊಡ್ತೀನಿ ಅಂದ ತಕ್ಷಣ ನನಗೆ ತುಂಬಾ ಖುಷಿಯಾಯಿತು ಸರ್ ನಿಮಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ..🙏🙏

  • @mahadevaswamys9415
    @mahadevaswamys9415 Рік тому +113

    ವಾಸು ಅಣ್ಣನ ಫ್ಯಾನ್ಸ್ ಶುರುವಾಗಿದ್ದಾರೆ

  • @guruputrapujari4865
    @guruputrapujari4865 Рік тому +54

    ವಾಸು ಅಣ್ಣ ಅತ್ಯುತ್ತಮ ಸರಳ ಜೀವಿ ಮತ್ತು ಸಾವಯವ ಕೃಷಿಕ ಮತ್ತೊಮ್ಮೆ ಕಲಾಮ ಮಾಧ್ಯಮ ಧನ್ಯವಾದಗಳು🙏🙏💐💐

  • @madhusudhank9630
    @madhusudhank9630 Рік тому +56

    ವಾಸು ಸರ್ ವಿಡಿಯೋ ಗೋಸ್ಕರ ವೇಯ್ಟ್ ಮಾಡ್ತಿದ್ದೆ,ವಾಸು ಸರ್ ವಿಡಿಯೋ ಸೂಪರ್ ಆಗಿರುತ್ತೆ ೧೦೦ ಎಪಿಸೋಡ್ ಮಾಡಲೇ ಬೇಕು

  • @harshathgowda.rharshath4970
    @harshathgowda.rharshath4970 Рік тому +53

    ಮತ್ತೊಮ್ಮೆ ವಾಸು ಅವರ ಜೊತೆ ಇದಕ್ಕಾಗಿಯೇ ಕಾಯುತ್ತಿದ್ವಿ.🥰

  • @kharshataxiservice5515
    @kharshataxiservice5515 Рік тому +46

    ವಾಸು ಅಣ್ಣ ತುಂಬಾ ಕಷ್ಟ ಪಡ್ತಾ ಇದ್ದಾರೆ ರೈತರಾಗಿ ಮುನ್ನುಗ್ತಾ ಇದ್ದಾರೆ ಇವರಿಗೆ ಒಳ್ಳೆಯದಾಗಲಿ 🙏🙏🙏🙏🙏

  • @mahadevabamanalli5769
    @mahadevabamanalli5769 Рік тому +48

    Simple and humble ❤️💫 ಗೋಶಾಲೆ ಗೆ ಮೇವು ಕೊಡುತಿರುವುದಕ್ಕೆ ಧನ್ಯವಾದ 🙏

  • @mahadevaswamys9415
    @mahadevaswamys9415 Рік тому +41

    ಸರ್ ಕಲಾಮಾಧ್ಯಮದಿಂದ ಗುಲಾಬಿ ಹಾಡಿಗೆ ವೀವ್ಸ್ ಜಾಸ್ತಿ ಆಗಿದೆ ❤

  • @vikky-shetty
    @vikky-shetty Рік тому +43

    ಧನ್ಯವಾದಗಳು ಪರಮ್ ಸರ್ 😍
    ವಾಸು ಅಣ್ಣ ನ ಎಪಿಸೋಡ್ ಗೆ ಕಾಯ್ತಾ ಇದ್ವಿ 💪🏻🙏🏻

  • @HirikatiManjunath
    @HirikatiManjunath Рік тому +6

    ನಾನು ಮದ್ವೆ ಆಗುವ ಮೊದಲು ಸಿನಿಮಾ ಸಹನಿರ್ದೇಶಕ, ಇಂದು ಕೃಷಿಕ....! 😍😍😍

  • @v123a-e9h
    @v123a-e9h Рік тому +9

    ನನ್ನ ಹೆಸರು ವಾಸು ಅಂತಾನೆ. ವಾಸು ಅಂತ ಕಾಮೆಂಟ್ಸ್ ನಲ್ಲಿ ಹೆಸರು ನೋಡಿದ್ರೆ ತುಂಬಾ ಖುಷಿ ಆಗುತ್ತೆ😊

  • @girishkumar.n1265
    @girishkumar.n1265 Рік тому +36

    Open minded Vasu.. What Vasu said regarding marriage is 100% true

    • @vinaydhondaley2813
      @vinaydhondaley2813 Рік тому +3

      Yes it is a fact farmers are not given their daughters to farmers in marriage.

  • @shivakumar-zm4wp
    @shivakumar-zm4wp Рік тому +12

    ತುಂಬಾ ಧನ್ಯವಾದಗಳು ವಾಸು ಎಪಿಸೋಡ್ ಮತ್ತೆ ಬಂದಿದ್ದಕ್ಕೆ

  • @sachinacharya6255
    @sachinacharya6255 Рік тому +37

    Finally the wait is over "Vasu Sir is Back" daily I was seeing video queue list...any new episodes uploaded or not of vasu sir🔥🔥

  • @ambarishhiremath8871
    @ambarishhiremath8871 Рік тому +22

    ಎಲ್ರೂ ಬೆಂಗಳೂರ್ ಗೆ ಬರ್ಬೇಕು ವಾಸು sir dialogue 👌👌😛 param sir ಅಲ್ಲಿ yen ಬೆಳೀಬೇಕು

  • @sunilc197
    @sunilc197 Рік тому +2

    ವಾಸು ಸರ್ ಏನ್ ಅಂದುಕೊಂಡಿದ್ದಾರೆ ಏನ್ ಅಂದ್ಕೊಂಡಿದ್ದಾರೆ ಎಲ್ಲಾ ಒಳ್ಳೆಯದಾಗಲಿ ಸರ್, 🙏♥️🥰😍

  • @amogh3531
    @amogh3531 Рік тому +95

    ವಾಸು sir.... ನಾನು ಕೂಡ ಮದ್ವೆಗೆ ಮೊದ್ಲು ಇಂಜಿನಿಯರ್.... ಮದ್ವೆ ಆದ ಮೇಲೆ ಕೃಷಿಕ.... 😜😜😜😜

    • @SS-jq6ec
      @SS-jq6ec Рік тому +6

      Super Sir..

    • @somashekharaknsomu8859
      @somashekharaknsomu8859 Рік тому +2

      🤣🤣🤣🤣🤣🤣🤣

    • @ruthviknaik3016
      @ruthviknaik3016 Рік тому +1

      Olle ulume madtidira🤣🤣

    • @amogh3531
      @amogh3531 Рік тому +5

      ಒಳ್ಳೇ ಉಳುಮೆ ಮಾಡಿದ್ರೇನೇ ಸಸಿ ಚೆನ್ನಾಗಿ ಬರೋದು ಅಲ್ವಾ ನಾಯ್ಕರೆ..... 😜

    • @sampathpatil6123
      @sampathpatil6123 Рік тому +1

      Mostly civil engineer like me🤣😆

  • @APPU-wu8ss
    @APPU-wu8ss Рік тому +1

    Real hero sir nivu,vaasu nim bagge yast tilkonddu saladu sir

  • @uppiacharya6470
    @uppiacharya6470 Рік тому +35

    Finally back with vasuuu ❤️❤️❤️❤️

  • @ShashiKumar-vv6iw
    @ShashiKumar-vv6iw Рік тому

    ದೊರೆ ಭಗವಾನ್ ರವರ ಸಂದರ್ಶನದಿಂದ ಇಲ್ಲಿವರೆಗೂ ನೀವು ಮಾಡಿರುವ ಏಲ್ಲಾ ಸಂದರ್ಶನಗಳನ್ನು ಸಾಧ್ಯವಾದಷ್ಟು ನೋಡಿದ್ದಿನಿ, ಏಲ್ಲಾ ವು ತುಂಬಾ ಚೆನ್ನಾಗಿವೆ ಮತ್ತು ತುಂಬಾ ಮಾಹಿತಿಯುಳ್ಳವಾಗಿವೆ, ಕನ್ನಡ ನಾಡಿನಲ್ಲಿರುವ ಅಪರೂಪದ ವ್ಯಕ್ತಿಗಳನ್ನು ನಮ್ಮೆಲ್ಲರಿಗೆ ಪರಿಚಯ ಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಇ ಸೇವೆ ಸದಾ ಕಾಲವೂ ಮುಂದುವರೆಯಲಿ ಎನ್ನುವ ಆಶಯ ನಮ್ಮದು.

  • @ranganats1405
    @ranganats1405 Рік тому +2

    ಗೋಮಾತೆಯ ಆಶೀರ್ವಾದ ನಿಮ್ಗೆ ಇರುತ್ತೆ ವಾಸು ಸರ್

  • @ravicravic6866
    @ravicravic6866 Рік тому +6

    wel come back sir. Vasu sir avara episodes gaagi wait maadtidvi param sir .Thank you sir.

  • @jagguvanjabhvi2342
    @jagguvanjabhvi2342 Рік тому

    ನಿಮ್ಮ ಮಾತು ಕೇಳಿದರೆ ,ನಿಮ್ಮ ರೂಲ್ಸ್ ನಿಮ್ಮ ದುಡಿಮೆ .ನಿಮ್ಮ ಬದುಕು ನೋಡಿದರೆ ನನ್ನ ತಲೇಯಲ್ಲಿ ಕತೆಗಳು ಮೂಡಿ ಬರುತ್ತಿವೆ ವಾಸು sir

  • @srinivasan4118
    @srinivasan4118 Рік тому +18

    Good inspiration vasu sir, please more episodes continue param sir

    • @shivarajreddy264
      @shivarajreddy264 Рік тому +3

      Vasu sir avra episode estu nodhdre bore agalla❤️❤️👍👍

  • @devrajbabubabu7024
    @devrajbabubabu7024 Рік тому +1

    ಒಬ್ಬ ಹೀರೋ ಈ ಮಟ್ಟಕ್ಕೆ ಕೆಲಸ ಮಾಡುತ್ತಾರೆಂದರೆ ಮನಸ್ಸಿನಲ್ಲಿ ತುಂಬಾ ನೋವಿರುತ್ತದೆ ಅವರ ಮನಸ್ಸಿನಲ್ಲಿ ಎಷ್ಟು ನೋವಿದೆ ಯಾರಿಗೆ ಗೊತ್ತು

  • @pawankumarmk8553
    @pawankumarmk8553 Рік тому +2

    ಹೃದಯ ಶ್ರೀಮಂತಿಕೆಯ ವ್ಯಕ್ತಿ ವಾಸು ಸರ್..🙌😍

  • @avinashpoojary7897
    @avinashpoojary7897 Рік тому +7

    Waiting for Friends Vasu 👌
    Vasu & Vinay Prasad interview Superb 👌🙏

  • @Millionaire_Motivation0062
    @Millionaire_Motivation0062 Рік тому +1

    Very humble person ..🙏🙏🙏Devru channag ittirli

  • @abhishekabhishek407
    @abhishekabhishek407 Рік тому +3

    Mustu vaaasu sir, local love 😍😍😍😍, with master kala madhyama, super gurr neenu

  • @nithin2380
    @nithin2380 Рік тому +10

    Finally vasu sir ❤️🙏🙏

  • @shimaj7628
    @shimaj7628 Рік тому +2

    He is real inspiration of t society because once any one became actor or actress they always connected with movie or TV and not even come to work like this but ur different sir what a great human sir salute to u even me watching ur all videos and take inspiration from u sir all t best

  • @shivakumar-mr5ni
    @shivakumar-mr5ni Рік тому +17

    ನಾನು ವಿಡಿಯೋ ನೋಡುತ್ತಿರುವುದು ವಾಸು ಸರ್ ಗೋಸ್ಕರ

  • @huccha
    @huccha Рік тому +7

    Good human being vasu sir 👏👏

  • @mssaabu4820
    @mssaabu4820 Рік тому

    ವಾಸು ಸರ್ ಜೊತೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅವರ ವಿಡಿಯೋ ನೋಡದು ಒಂತರ ಖುಷಿ

  • @sathishgowda6120
    @sathishgowda6120 Рік тому +1

    Momma mathugallu changide❤ V. and P sir.

  • @g.g4996
    @g.g4996 Рік тому +7

    Congratulations Param sir❤️

  • @raghunandanprabhu3437
    @raghunandanprabhu3437 Рік тому +5

    Such a clarity of thoughts he has! Hats off

  • @hallikannadathisupriya8940
    @hallikannadathisupriya8940 Рік тому

    Vasu sir nimma chanelalli videos jasti madi nimma fans jasti edare kandita nimma kai hiditare tq param sir

  • @gurumurthyhegdemathematics4532

    It's nice to watch Vasu sir 💓🙏🏻 Thank you param Sir

  • @viswanathgangapla6998
    @viswanathgangapla6998 Рік тому +5

    Vasu avare super inspiration for all agricultures

  • @ramanagoudapatil7874
    @ramanagoudapatil7874 Рік тому +9

    Please continue the interview with vaasu.

  • @shivakumarkj8049
    @shivakumarkj8049 Рік тому +4

    Namaste Param sir & vasu sir Nanu auto driver sir nanagu bengluru bejaragi auto maari urige ode sir namma maneyavare jagala Maadi matte bengluruge kalisbitru sir thumba bejaraitu matte saala maadi auto thagondidini nanage vyavasaya madoke tumba istaa adre avakasha illa nimma UA-cam channel nodkond Kushi padtidini tumba dhanyavadagalu sir

  • @lekhanammd9427
    @lekhanammd9427 Рік тому +23

    100 episode madalebeku👈👍

  • @shilpagkellod8220
    @shilpagkellod8220 Рік тому +16

    ಸರಳ ಜೀವನ,.. ಮತ್ತೆ ವಾಸು ಸರ್ ನೋಡಿ ತುಂಬಾ ಖುಷಿಯಾಯಿತು...
    ವಿನಯಾ ಪ್ರಸಾದ್ ಅವರ ಸಂಚಿಕೆ ???

  • @lakshmiputhra3902
    @lakshmiputhra3902 Рік тому +3

    ಎಸ್ಟು ದಿನಾದಿಂದ ಕಾಯ್ತಾ ಇದ್ದೆ ಗೊತ್ತಾ ಗುರು ಲವ್ ಯು ❤️

  • @rajshekar9781
    @rajshekar9781 Рік тому +1

    Natural flow.. Nice episodes

  • @murthynmurthyn8185
    @murthynmurthyn8185 Рік тому

    Nimma kalsha nodi tumba kushi aytu anna god bless you 🙏🙏🙏 vasu brother

  • @shivushivu5750
    @shivushivu5750 Рік тому +3

    So simplicity vasu anna🤘✌✌

  • @itsok3900
    @itsok3900 Рік тому +4

    what a great human being💕

  • @Ranjith-wj5zg
    @Ranjith-wj5zg Рік тому +8

    ಸೂಪರ್ 💖💖

  • @kirankittur9536
    @kirankittur9536 Рік тому +2

    Agreeculture end of the days

  • @nayanaj3154
    @nayanaj3154 Рік тому +14

    Vaasu sir fans 😊😊✋

  • @hemanthkumarb7689
    @hemanthkumarb7689 Рік тому +3

    Finally vasu sir episode back ❤❤

  • @pratapnayak7776
    @pratapnayak7776 Рік тому +4

    vasu sir simply super

  • @krupeshkrupesh5368
    @krupeshkrupesh5368 Рік тому +2

    Vasu sir you are great god bless you 🎉🎈🎉

  • @navikavi83
    @navikavi83 Рік тому +4

    Super sir vasu sir vidio ge wait madtide

  • @huchappa
    @huchappa Рік тому

    Vasu is a man with Golden Heart. Real Life Hero!

  • @ಕನ್ನಡಪ್ರೇಮಿ-ಶ8ಮ

    Super vasu anna❤️

  • @kmsajid5348
    @kmsajid5348 Рік тому +1

    ವಾಸು ಹೇಳಿದ ಮಾತು ಸತ್ಯ.

  • @ramithkumar46
    @ramithkumar46 Рік тому +1

    ವಾಸು ಅಣ್ಣಂಗೆ.... ಜೈ ಏನ್ರೋ

  • @vijayanand7574
    @vijayanand7574 Рік тому +3

    Hi Param sir.
    Very good, Vasu sir's second video recording started, I am watching all Vasu sir's videos.
    When I am watching Vasu sir's videos and kopal flowers videos, at that time, how time is passing I don't know.
    Thank you Param sir, and waiting for the speaking doll videos.

  • @AnandKumar-dx1wv
    @AnandKumar-dx1wv Рік тому +1

    Good discussion from friends vasu sir.. helpful.. we need more more episodes...

  • @sathishagmgms7471
    @sathishagmgms7471 Рік тому +3

    Pakka raitha sir nim mahiti correctagide

  • @suryadevasuri
    @suryadevasuri Рік тому

    Vasu sir nivu great sir bere jivanada dari edru nivu nam raitara field ayke madkondidiri adralli laba kammi anta gotidru kilagi nodtare Andru nivu choose madirodukke ,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @harishb.ravikumar292
    @harishb.ravikumar292 Рік тому +2

    ಮತ್ತೊಮ್ಮೆ ಸುಸ್ವಾಗತ ನಿಮಗೆ

  • @manju6443
    @manju6443 Рік тому +4

    Super Param sir Vasu sir 🙏

  • @muni9999
    @muni9999 Рік тому +2

    ವಾಸು ಜಿ
    ಯು ರ್ Great ವಿ ಲವ್ ಯೂ boss

  • @harishahuligere4652
    @harishahuligere4652 Рік тому +4

    Geleya vaasu is back nimma interview na chitraloka dalli noodidini matte nodtaa edini matte acting maadi Param sir. Tq

  • @UmeshGuruRayaru
    @UmeshGuruRayaru Рік тому +2

    Thank You So Much For this Wonderful Episode Sir.

  • @sathishr4089
    @sathishr4089 Рік тому +3

    ಪರಂ ಅವ್ರೆ ನೀವೂ ಕತ್ತೆ ತರ ಬೆಳ್ದಿದಿರ ಅಷ್ಟೇ ಅನ್ಸತ್ತೆ ನಿಮ್ಮ ಮಾತುಗಳು ಕೇಳಿದ್ರೆ,ಯಾಕ್ ನೀವೂ ಸೆಡೆ ತರ ಮಾತಾಡ್ತಿರ ಶೆಡೆ ತರ ಕೇಳ್ತಿರಾ 😂ಹೋಗ್ಲಿ ಬಿಡಿ.

  • @prakashkunkur811
    @prakashkunkur811 Рік тому +7

    but nim videos length kammi . so plz do more videos.. upload atleast 2 videos per day. I m waiting

  • @arsuresh8846
    @arsuresh8846 Рік тому

    ನಿಷ್ಕಲ್ಮಶ ಜೀವಿ ವಾಸು ಸರ್,ಸರ್ ನಿಮ್ಮನ್ನ ಭೇಟಿ ಆಗೋ ಆಸೆ ಭೇಟಿ ಅಗ್ತೇನೆ ಸರ್💐💐💐

  • @krithikk539
    @krithikk539 Рік тому +1

    ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ನನಿಗೆ ನಿಮ್ಮ ಆಪಿಸೋಡ್ ತುಂಬಾ ಇಷ್ಟ ಅಯ್ತು ವಾಸು ಸರ್

  • @nagabhushana2612
    @nagabhushana2612 Рік тому +1

    Correct agi helidri sir maneli raitru kelsa madorge hennu kodala antare ella settle agirbeku.

  • @umeshb3721
    @umeshb3721 Рік тому

    ವಾಸು ಸಾರ್ ನೀವು ಗ್ರೇಟ್. ಧನ್ಯವಾದಗಳು

  • @rampatil5849
    @rampatil5849 Рік тому

    ಸೂಪರ್ ಅಣ್ಣಾ ವಾಸು ಅಣ್ಣಾ...

  • @sreenivasaks8074
    @sreenivasaks8074 Рік тому +1

    Ur super sir ur words are still relavant in Bangalore

  • @sumathikumar8304
    @sumathikumar8304 Рік тому +4

    Good morning vasu and parm . camara person super

  • @nageshram
    @nageshram Рік тому +5

    Sir vasu hatthira vasthu video ( live example home) video madi

  • @hi-lb6tl
    @hi-lb6tl Рік тому +1

    Finally waited for this

  • @ningarajuningaraju8634
    @ningarajuningaraju8634 Рік тому +3

    Love you sir ur combination total episode

  • @maruthitravels1543
    @maruthitravels1543 Рік тому +1

    Great vasanna nijavada life andre eidu e thara eeubeku life

  • @shivanbb9763
    @shivanbb9763 Рік тому +2

    Most waited

  • @dineshbangera3650
    @dineshbangera3650 Рік тому

    Wow nice place nanage ele Mane madi eroke ase entha parakrthi nanage thuba Kushi I love 🌳🌿🌺🌼

  • @gowthamgowda9327
    @gowthamgowda9327 Рік тому +11

    ಪರಮ್ ಸರ್ ಮೀಡಿಯಾ ಮಾಸ್ಟರ್ ಯುಟ್ರೂಬ್ ಚಾನಲ್ ಅವರನ್ನ ಸಹಾ ಒಮ್ಮೆ ಇಂಟರ್ವ್ಯೂ ಮಾಡಿ

  • @RAVIKUMAR-ik4mr
    @RAVIKUMAR-ik4mr Рік тому

    Vaasu Sir you are just awsssm Sir

  • @SUN916
    @SUN916 Рік тому +1

    ವಾಸು ಸರ್ ಜೋಳ ಮುರಿದು ಗಿಡ ಕತ್ತರಿಸಿ ಸರ್ ಕೆಲಸ ಸುಲಭ ಆಗತೆ

  • @namrathamohithe
    @namrathamohithe Рік тому +1

    I like so much real farmer vasu sir

  • @akashkumarkumar7299
    @akashkumarkumar7299 Рік тому

    Well said sir......100% currect sir

  • @rajappamr1159
    @rajappamr1159 Рік тому

    Dear Vasu & Parama janara ashirwada eddare society or Samudayakke valledanne maduthare🙏🙏🦚💢💯💢

  • @sharathr3003
    @sharathr3003 Рік тому +2

    Nimma maatu super sir😁😁😁😁

  • @Nandangowda1495
    @Nandangowda1495 Рік тому

    Super sir thank you for continuing

  • @sudarshankp8638
    @sudarshankp8638 Рік тому +5

    Super👍 sir vasu sir i like you sir

  • @hasihashagowda9495
    @hasihashagowda9495 Рік тому +1

    Super Vasu Sir👍

  • @kirankittur9536
    @kirankittur9536 Рік тому +1

    Very interesting conversation sir

  • @tippeswamyrajurpee8106
    @tippeswamyrajurpee8106 Рік тому +1

    Vasu garu how are you.memu kuda vesam mokkajonna.super.🙏🙏🙏

  • @suprithhs9517
    @suprithhs9517 Рік тому +1

    Real words by vasu sir