SIDDARABETTA _ ಸಿದ್ಧರಬೆಟ್ಟ

Поділитися
Вставка
  • Опубліковано 9 лют 2025
  • siddarbetta #trekking #nearbengaluru #tumkur
    ಕರ್ನಾಟಕ ಸಂಜೀವಿನಿ ಸಿದ್ಧರಬೆಟ್ಟ (ಭೂದಗವಿ),
    ತುಮಕೂರು ಜಿಲ್ಲೆ, ಕೊರಟಗೇರಿ ತಾಲೂಕು

КОМЕНТАРІ • 49

  • @shreenivasamgmadahalli9180
    @shreenivasamgmadahalli9180 2 роки тому +3

    ತುಂಬಾ ಚೆನ್ನಾಗಿದೆ ನಿಮ್ಮ ಈ ಕಿರು ಪ್ರವಾಸ ಕಥನ...👌👌👌🙏🙏
    ನಾನೂ ಕೂಡ ಸಿದ್ದರಬೆಟ್ಟಕ್ಕೆ ಪ್ರವಾಸ ಹೋಗುತ್ತೀನಿ

    • @SIKKANTESANCHARA
      @SIKKANTESANCHARA  2 роки тому

      ದಯವಿಟ್ಟು ಹೋಗಿ ಬನ್ನಿ... ಮನಸ್ಸಿಗೆ ಆನಂದ ನೀಡುವ ಸ್ಥಳ ಸಿದ್ಧರ ಬೆಟ್ಟ..

  • @jyothivenkatesh5686
    @jyothivenkatesh5686 5 місяців тому +1

    Your videos are very nice. Your explanation is very good

  • @raveendrarlys
    @raveendrarlys 3 роки тому +6

    ತುಂಬಾ ಚೆನ್ನಾಗಿದೆ. ಆಗಾಗ ಇಂತಹ ಅದ್ಬುತ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತೀರಿ. ಧನ್ಯವಾದಗಳು.

    • @SIKKANTESANCHARA
      @SIKKANTESANCHARA  3 роки тому

      Thank you sir...
      ಖಂಡಿತ ಪ್ರಯತ್ನಿಸುತ್ತೇನೆ.

  • @purushothamat.r.7377
    @purushothamat.r.7377 2 роки тому +2

    Thank you so much sir🙏 what a beautiful and significant place siddarabetta is do more videos like this

    • @SIKKANTESANCHARA
      @SIKKANTESANCHARA  2 роки тому

      Thank you..
      ಅನೇಕ ವಿಡಿಯೋಗಳನ್ನು ಮಾಡಿದ್ದೇನೆ.. ಬೇರೆ ಬೇರೆ ವಿಡಿಯೋ ಗಳು ಇದೇ ಚಾನಲ್ ನಲ್ಲಿವೆ.. ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ..

  • @nandanag9851
    @nandanag9851 2 роки тому +2

    ನಮ್ಮ ಊರು 👌👌

    • @SIKKANTESANCHARA
      @SIKKANTESANCHARA  2 роки тому +1

      ಪಶ್ಚಿಮ ಘಟ್ಟಗಳ ಗುಡ್ಡಗಳಲ್ಲಿ ಮಂಜು ನೋಡಿದ್ದೆ‌‌‌.‌‌‌.. ಅದನ್ನು ಬಿಟ್ಟರೆ ಮಂಜು ನೋಡಿದ್ದು ನಿಮ್ಮೂರ ಸಿದ್ಧರ ಬೆಟ್ಟದಲ್ಲಿ simply beautiful

    • @nandanag9851
      @nandanag9851 2 роки тому

      ಸೂಪರ್ ಸರ್

    • @nandanag9851
      @nandanag9851 2 роки тому

      ನಿನ್ ನಂಬರ್ ಸೆಂಡ್ ಮಾಡಿ ಸರ್

  • @JaiRamJaiRamJaiRam108
    @JaiRamJaiRamJaiRam108 Рік тому +1

    Best video👍👍👍👍❤❤❤

    • @SIKKANTESANCHARA
      @SIKKANTESANCHARA  Рік тому +1

      Many many thanks
      ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ.
      ಧನ್ಯವಾದಗಳು

  • @shruthiveena3941
    @shruthiveena3941 3 роки тому +3

    ಸೂಪರ್

  • @JaiRamJaiRamJaiRam108
    @JaiRamJaiRamJaiRam108 Рік тому +1

    Sir, please make detailed video on Tapateshwara Betta near Kaiwara-Chintamani

    • @SIKKANTESANCHARA
      @SIKKANTESANCHARA  Рік тому +1

      ಆದಷ್ಟು ಬೇಗ ಹೋಗಿ ಬರುತ್ತೇನೆ.
      ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @mangalapaul4436
    @mangalapaul4436 3 роки тому

    Nice to see this spiritual places. And near ಶಿವಗಂಗೆ so many places are there. You could have visited these places.

    • @SIKKANTESANCHARA
      @SIKKANTESANCHARA  3 роки тому

      ಪ್ರಯತ್ನ ಮಾಡುತ್ತೇನೆ ಮೇಡಂ..

  • @ganganandini3810
    @ganganandini3810 3 роки тому +3

    Thank u sir thumba shrama pattu ogi video maadi thoristhira,edarinda nammantha nodade erorige elle koothu nodo bhagya sikkide

    • @SIKKANTESANCHARA
      @SIKKANTESANCHARA  3 роки тому +2

      ಮೇಡಂ..
      ನನ್ನ ಕಾರ್ಯ ಸಾರ್ಥಕವಾಯಿತು..., ನನ್ನ ಇತರೆ ವಿಡಿಯೊಹಳನ್ನು ನೋಡಿ ಪ್ರೋತ್ಸಾಹಿಸಿ.

    • @SIKKANTESANCHARA
      @SIKKANTESANCHARA  3 роки тому

      Thank you

  • @ಶಂಕರ್ರಘುಪುರವರ

    ನಮ್ಮ ಊರಿನಿಂದ ನಾವೆಲ್ಲ ಸೈಕಲ್ ಅಲ್ಲಿ ಹೋಗುತ್ತ ಇದ್ವಿ ನಮ್ಮ ಊರಿನಿಂದ ಸಿದ್ಧರಬೆಟ್ಟ ಸುಮಾರು 25 ಕಿಲೋಮೀಟರ್ ಆಗುತ್ತೆ....ನಾವು ಚಿಕ್ಕವರಿದ್ದಾಗಿನಿಂದ ಈಗಿನ ವರೆಗೆ ಹೋಗುತ್ತಾ ಇದಿವಿ..... ಚಿಕ್ಕಂದಿನಲ್ಲಿ ಹೋಗುವಾಗ ಬೆಟ್ಟ ಚೆನ್ನಾಗಿ ಇತ್ತು....ಇವಾಗ ಮಳೆಗೆ ಮೆಟ್ಟಿಲು ಎಲ್ಲಾ ಕೊಚ್ಚಿಕೊಂಡು ಹೋಗಿದೆ.....

    • @SIKKANTESANCHARA
      @SIKKANTESANCHARA  2 роки тому

      ಮರಿ ಮಳೆ ಅಷ್ಟೆ ಅಲ್ಲ..‌ ಅಲ್ಲಿಗೆ ಬರುವ ಜನರು ಪ್ಲಾಸ್ಟಿಕ್ ಕಸವನ್ನು ಬಿಸಾಕಿ ಹೋಗುತ್ತಿದ್ದಾರೆ.. ಅದನ್ನು ತಪ್ಪಿಸ‌ಬೇಕು..

    • @ಶಂಕರ್ರಘುಪುರವರ
      @ಶಂಕರ್ರಘುಪುರವರ 2 роки тому

      @@SIKKANTESANCHARAಯಾರು ಅರ್ಥ ಮಾಡಿಕೊಳ್ಳಲ್ಲ ಬಿಡಿ ಸರ್...

  • @mutharajutumbadi7683
    @mutharajutumbadi7683 3 роки тому +1

    ಧನ್ಯವಾದಗಳು ಸರ್ , ನಮ್ಮ ಊರು ತುಂಬಾಡಿ ಯನ್ನು ತೋರಿಸಿರುವ ಕಾರಣ .

  • @AekanthVarma-hd1yu
    @AekanthVarma-hd1yu 5 днів тому

    🙏🌹🙏

  • @manjulamanjulagowd2219
    @manjulamanjulagowd2219 3 роки тому +3

    🙏🙏🙏🙏🙏

  • @sritulasibangalore
    @sritulasibangalore 3 роки тому +1

    OM

  • @RameshRamesh-xv8vc
    @RameshRamesh-xv8vc 3 роки тому +1

    Supper

  • @mangalapaul4436
    @mangalapaul4436 3 роки тому

    I was visited this place when I was young

  • @lolakshibolanthur8059
    @lolakshibolanthur8059 3 роки тому +1

    Chitrduga edu

    • @SIKKANTESANCHARA
      @SIKKANTESANCHARA  3 роки тому +1

      ಅಲ್ಲ ಮೇಡಂ..
      ತುಮಕೂರು ಜಿಲ್ಲೆಯಲ್ಲಿರುವ ಸಿದ್ಧರ ಬೆಟ್ಟ..

  • @sridharvs2975
    @sridharvs2975 Рік тому +1

    Voice not clear

    • @SIKKANTESANCHARA
      @SIKKANTESANCHARA  Рік тому

      ಹೌದಾ.. ಮುಂದಿನ ವೀಡಿಯೋದಲ್ಲಿ ಸರಿ ಮಾಡುತ್ತೇನೆ.
      Keep watching

  • @chidanandamurthy2535
    @chidanandamurthy2535 3 роки тому +1

    Tq u so much

  • @anusuyaanusuya686
    @anusuyaanusuya686 3 роки тому +1

    idu nama tumkur distic

    • @SIKKANTESANCHARA
      @SIKKANTESANCHARA  3 роки тому

      ಹೆಮ್ಮೆಯ ವಿಷಯ..
      ನಿಮ್ಮ ತುಮಕೂರಿನಲ್ಲಿ ಎಂಥೆಂಥ ಸ್ಥಗಳು ಇದಾವೆ. ಮಧುಗಿರಿ, ಪಾವಗಡ, ಚೆನ್ನರಾಯನದುರ್ಗ, ದೇವರಾಯನದುರ್ಗ, ನಾಮದಚಿಲುಮೆ... ಎಲ್ಲವೂ ಅದ್ಭುತ..

    • @muddegowdac4525
      @muddegowdac4525 3 роки тому

      Supersir

  • @rajashekharmallad3514
    @rajashekharmallad3514 3 роки тому +1

    Tuba change idi adhra place dist tq information illa

    • @SIKKANTESANCHARA
      @SIKKANTESANCHARA  3 роки тому

      ಸರ್..‌
      ಇದು ತುಮಕೂರು ಜಿಲ್ಲೆ ಕೊರಟಗೇರೆ ತಾಲೂಕಿಗೆ ಬರುತ್ತದೆ. ತುಮಕೂರು ಮತ್ತು ಕೊರಟಗೇರೆಯಿಂದ ಖಾಸಗಿ ಬಸ್ ಗಳು ಓಡಾಡುತ್ತವೆ. ಆದ್ರೆ ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ನಿಮ್ಮ ಸ್ವಂತ ವಾಹನದಲ್ಲಿ ಹೋದರೆ ಒಳ್ಳೆಯದು...