happy women's day|women achiever|parvatevva hongal|Karnataka raajyotsava award
Вставка
- Опубліковано 16 січ 2025
- ನನ್ನ ಎಲ್ಲಾ ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು. ಇವತ್ತಿನ ಈ ವಿಡಿಯೋದಲ್ಲಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ನಮ್ಮ ಸುತ್ತಮುತ್ತ ಇರುವ ಸಾಧಕರ ಪರಿಚಯ ಹಾಗೂ ಅವರು ನಡೆದು ಬಂದ ಜೀವನದ ಪಯಣವನ್ನು ನಿಮ್ಮ ಎದುರು ಪ್ರಸ್ತುತ ಪಡಿಸುವ ಒಂದು ಚಿಕ್ಕ ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಯತ್ನದ ಮುಖ್ಯ ಉದ್ದೇಶವೆಂದರೆ, ಎಸ್ಟೋ ಎಲೆಮರೆ ಕಾಯಿಯಂತೆ ಇರುವ ಹಲವಾರು ಪ್ರತಿಭೆಗಳಿಗೆ ಜನಪ್ರಿಯತೆ ಮತ್ತು ಅವಕಾಶಗಳೂ ಸಿಗದೆ ವಂಚಿತರಾಗುತ್ತಾರೆ. ಅಂತವರಿಗೂ ನಮ್ಮ ಈ channel ಮೂಲಕ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ. ಹಾಡಿನ ವಿಡಿಯೋಗಳ ತರಹ ಈ ಪ್ರಯತ್ನಕ್ಕೂ ನಿಮ್ಮ ಪ್ರೋತ್ಸಾಹ ಸಿಗುತ್ತದೆ ಎಂದು ಭಾವಿಸುತ್ತೇವೆ. ನಿಮ್ಮ ಪ್ರೋತ್ಸಾಹ ಮತ್ತೂ ಸಹಕಾರ ನಮಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಲು ಸಹಾಯವಾಗುತ್ತದೆ.
ಇವತ್ತಿನ ವಿಡಿಯೋದಲ್ಲಿ "ಪಾರ್ವತೆವ್ವ ಹೋಂಗಲ್", ತಮ್ಮ ಜಾನಪದ ಹಾಡು ಮತ್ತು ಸೋಬಾನೆ ಪದಗಳ ಮೂಲಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2011ರಲ್ಲಿ ಮತ್ತು ಸೋಬಾನೆ ಪದಗಳ ಕಣಜ ಎಂಬ ಪ್ರಶಸ್ತಿಗಳು ಲಭಿಸಿವೆ. ಹಲವಾರು ಸನ್ಮಾನಕ್ಕೆ ಭಾಜನರಾಗಿರುವ ಇವರ ಕಿರುಪರಿಚಯವನ್ನು ಮಾಡುವ ನಮ್ಮ ಸಣ್ಣ ಪ್ರಯತ್ನ.
ಧನ್ಯವಾದಗಳು.
Dr. B. M. Baraker (Khushi)
For our sobane songs playlist click the link given below:
• Sobane folk songs
ನನ್ನ channel link is given below:
Visit my channel :
/ khushithewow
SUBSCRIBE 🔔 LIKE 👍 ಮಾಡ್ರಿ ಮತ್ತು ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ😊
Our another channel :
/ luckilylaxmi
.............................................................................
follow on my insta:
/ khushithewow
.
.
.
.
.
.
.
.
#lordshivasong#shivaratrispecial#ಸೋಬಾನೆಹಾಡುಗಳು#marriagesongs#childrensong#children'sdayspecial#ಭಾವಗೀತೆಗಳು#kannadaಭಾವಗೀತೆಗಳು#krishnadevotionalsongs#khushithewow#kannadasobanepadagalu#folksongsbykhushithewow#aratihaadu#mangalaratihaadu#khushifunnyvedios#khushicomedyvlogs#maggalamaniakkaru#luckilylaxmi#ladiespassionkannada#devotionalsongs#ಅಣ್ಣತಂಗಿಹಾಡು#ರಕ್ಷಾಬಂಧನದಹಾಡು#ಆರತಿಹಾಡು#ಗೌರೀಹಾಡು#ಮಂಗಳಗೌರಿವ್ರತ#ಕೃಷ್ಣನಜನಪದಹಾಡು#ಜಾನಪದಹಾಡುಗಳು#ಸೋಬಾನೆಪದಗಳು#ಭಕ್ತಿಗೀತೆಗಳು#ದೇವರಹಾಡು#ಹೇಮರಡ್ಡಿಮಲ್ಲಮ್ಮನಹಾಡು#ಹೇಮರಡ್ಡಿಮಲ್ಲಮ್ಮನಕಥೆ#ಬಸವಣ್ಣನವರವಚನಗಳು#ವಚನಗಳು#khushithewow#sobanepadagalu#folksongs#janapadahadu#devotionalsongs#bhaktigeetegalu#hemaraddimallammanakathe#hemaraddimallammanahaadu#panchamihabba#rakshabandhanfolksong#rakshabandhanadajanapadahadu#allinoduillinodukrishnasong#purandaradasapada#dasarapadagalu#mangalaratihaadu#aratihaadu#gouripooja#mahalakshmisong#lakshmidevotionalsongs#mangalagourihaadu#shukragourihaadu#raghavendrashloka#luckilylakshmi
.
.
.
Thank you 😊
🎉🎉🎉🎉🎉 ಉತ್ತಮ ಕಾರ್ಯ ಚಟುವಟಿಕೆ.ನಿಮ್ಮ ಜನಪದ ಸಾಹಿತ್ಯದ ರಕ್ಷಣೆ ನಿಮ್ಮಿಂದ ಆಗಲಿ.ಧನ್ಯವಾದಗಳು...
ಧನ್ಯವಾದಗಳು
sundaravagi kanisthidiri akka nivu 😍😍🥰🥰👌👌👌💖💖💖
Thank you👏
Kaku super hada ri herat tuching❤🙏🙏🙏💐💐💐😘😍
Congratulations🎉🎉🎉❤
ಸೂಪರ್ ಅಮ್ಮ್ ಈ ಹಾಡಗಳು ಬರಹ ರೂಪದಲ್ಲಿ ಬರೆದು ಇಟ್ಟುಕೊಳ್ಳಿ ಅಮ್ಮ್
Janapada. Sampada
Bharati R.K....B.R.K.2022+2023.
Please make more videos of parvtamma. So, we can learn more songs through ur channel.... Parvatammanavarige bhavapurvakka namaskaragalu🙏
Super👌👃🙏❤️
ಸ್ವೂ ಪರ ಸ್ವರ್
Thank you
@@Kyadagighama1923❤❤😚😚😂😀😀😀😀😀🤣😀😢😢dr un
😍77👍4
🎉🎉🎉
😊
Deepavaliyalli haduva hadu ಬಲ್ಲಾಳ
Balindrana hadu ಗೊತ್ತಿದ್ರೆ ದಯವಿಟ್ಟು ಸಾಹಿತ್ಯ comment boxnalli ಕಳಿಸಿ pl.. 27 ನುಡಿ ಇದೆ
ua-cam.com/video/fUa0PNpa3U4/v-deo.html
ಇದು ದೀಪಾವಳಿಯಲ್ಲಿ ಹಾಡುವ ಹಾಡು
@@Kyadagighama1923 mam thank you very much..🙏 We used to sing a song about the prosperity of ki g baleendra during deepavali festival..
Iam searching that song.....Ballal Baleendrana rajakellaru shrimanthara
First line of the song.. This song is sung in haveri and gadag districts... It's a very beautiful folk song.
@@nutanbyakod2781 I will try to find and make you to get that song madam. Thank you very much for your comments. I hope you will definitely enjoy original folksongs in our channel
@@Kyadagighama1923 thank you mam.. Shubha deepavali...
Super Amma
Mam🙏 yours introduction speech about Parvathevva H. 👌👌. 😊
Thank you madam
Super
amma hanamantha na myale akashavani alli hadidiralla adanna hadi plz
ua-cam.com/video/joBuKtBys5A/v-deo.html
Hanumantana hadu
❤❤
Spe
w
Eva hadu navu kalibeka
Super
Amma
Super amma🙏🙏