Це відео не доступне.
Перепрошуємо.

CM ರಿಜರ್ವೇಷನ್ ಟ್ವೀಟೂ ಡಿಲೀಟು..! 'ನಾವು ರಾಜ್ಯದಿಂದ ಹೊರ ಹೋಗ್ತೀವಿ'..! NASSCOM ಧಮಕಿಗೆ ಬೆಚ್ಚಿಬಿತ್ತಾ ಸರ್ಕಾರ.?

Поділитися
Вставка
  • Опубліковано 29 сер 2024
  • Media Masters is a unique UA-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

КОМЕНТАРІ • 214

  • @SanthoshKumar-vu6it
    @SanthoshKumar-vu6it Місяць тому +276

    ನಮ್ಮ ಶಾಲೆಯಲ್ಲಿ ಈ ಕಾಲಕ್ಕೆ ಬೇಕಾಗಿರೋ ಪಾಠ ಹೇಳೋದ್ ಬಿಟ್ಟು ಇನ್ನು ತಿಪ್ಪೆ ಸುಳ್ಳನ್ ಪಾಠ ಹೇಳ್ಕೊಂಡಿದ್ರೆ ಯುವಕರಿಗೆ Skills ಯೆಲ್ಲಿಂದ ಬರುತ್ತೆ

    • @manjunathavsmanjunathavs3829
      @manjunathavsmanjunathavs3829 Місяць тому +8

      👍👍👍

    • @KiranKumar123Go
      @KiranKumar123Go Місяць тому

      Correct ಆಗಿ ಹೇಳಿದೀರಾ. ಇವರಿಗೆಲ್ಲಾ ಮನ ಮರ್ಯಾದೆ ಇಲ್ಲ sir. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ.

  • @mahadevamadhu9031
    @mahadevamadhu9031 Місяць тому +41

    ಸದ್ಯದಲ್ಲಿ ಕರ್ನಾಟಕವನ್ನು ಪರ ರಾಜ್ಯಗಳ ಪಾಲು ಆಗಿಬಿಟ್ಟಿದೆ, ನದಿ ನೀರು ಹಂಚಿಕೆಯಾಗಲಿ, ಉದ್ಯೋಗ, ಕನ್ನಡ ಭಾಷೆ ಶಿಕ್ಷಣವಾಗಲಿ ಇನ್ನು ಎಲ್ಲವು ನಮಗೆ ಗೊತ್ತಿಲ್ದೆ ಕಳೆದುಕೊಳ್ಳುತಿದ್ದೆ 😔😔, ನಿಮ್ಮ ವರದಿಗೆ ಧನ್ಯವಾದಗಳು sir 🙏🙏🙏

  • @SanjayKumar-fm6ps
    @SanjayKumar-fm6ps Місяць тому +4

    ಪಠ್ಯಪುಸ್ತಕ ಚೇಂಜ್ ಮಾಡಕ್ಕೆ ಮಾತ್ರ ಲೈಕ್ ಈ ಸರ್ಕಾರ

  • @venkataswamyreddyy7783
    @venkataswamyreddyy7783 Місяць тому +31

    ನಾನು ದನಗಳನ್ನು ಮೇಯಿಸುವ ವ್ಯಕ್ತಿ ಆದರೆ ನನಗೆ ದನಗಳನ್ನು ಮೇಯಿಸುವ ದರಿಂದ ಯಾವುದೇ ಲಾಭ ಬರುತ್ತಿಲ್ಲ ನಮ್ಮ ಸರ್ಕಾರ ಮಾಡಿರುವ ರಿಸರ್ವೇಶನ್ ನಿಂದ ನಾನು ಸಹ ಯಾವುದಾದರೂ ಒಂದು ಕೆಲಸಕ್ಕೆ ಹೋಗಿ ಜೀವನ ನಡೆಸಬಹುದು ಅಂದುಕೊಂಡಿದ್ದೆ ಅಷ್ಟೊತ್ತಿಗೆ ಉಲ್ಟಾ ಹೊಡೆದಿದ್ದಾರೆ ಸರ್ಕಾರದವರು ತರಹ ನಮ್ಮ ಹೈನೋದ್ಯಮದ ವರೆಗೂ ಸಹ ಖರ್ಚು ವೆಚ್ಚ ಮತ್ತು ಕೂಲಿ ಎಲ್ಲವನ್ನು ಲೆಕ್ಕ ಹಾಕಿ ಬಂಡವಾಳ ಲೆಕ್ಕ ಹಾಕಿದರೆ ನಮಗೆ ಏನು ಸಿಗುವುದಿಲ್ಲ ಆದರೂ ಸರ್ಕಾರ ನಮಗೆ ಮೋಸ ಮಾಡಿಕೊಂಡೆ ಬಂದಿದೆ ಇಂಥ ಸರ್ಕಾರಗಳಿಗೆ ರೈತರ ಪರವಾಗಿ ಧಿಕ್ಕಾರವಿರಲಿ

  • @govindarajuys9558
    @govindarajuys9558 Місяць тому +22

    ಸರ್ ನಾನು ಸಹಾಯಕ ಪ್ರಾಧ್ಯಪಕ ಹುದ್ದೆಗೆ ಆಯ್ಕೆ ಆಗಿ ಮೂರು ವರ್ಷಗಳು ಕಳೆದರು ಇನ್ನ ನೇಮಕಾತಿ ಆದೇಶ ಸಿಕ್ಕಿಲ್ಲ ಸರ್ ನಿಮ್ಮ ಚಾನೆಲ್ ನಲ್ಲಿ ನಮ್ಮ ವಿಷಯ ಹೇಳಿದ್ದಕ್ಕೆ ಧನ್ಯವಾದಗಳು ಸರ್

  • @chandragowda1389
    @chandragowda1389 Місяць тому +23

    ನಾವು ಯಾಲ್ಲಾ ಕೆಲಸ ಮಾಡಿದರೆ ಯಾಕೆ ಕೊಡಲ್ಲ 1 ದಿನ ಕೆಲಸ ಮಾಡಿ 4 ದಿನ ರಜ ಮಡವರು ನಾವು. 1 ದಿನ ಜನ ಹೊಲ ಕೆಲಸಕ್ಕೆ ಬರಲ್ಲಾ ಕಾರ್ಖಾನೆ ಬಿಡಿ ಭೂಮಿಯಮೇಲೆ ನಂಬಿಕೆ ಇಟ್ಟು ಉಳುಮೆ ಮಾಡಿ ನೀವೇ ಜಾಬ್ ಕ್ರಿಯೇಟ್ ಮಾಡಿ.

  • @vchemistry5774
    @vchemistry5774 Місяць тому +24

    I am also Assistant professor selected candidate... Thank you sir nam parwagi maatadiddake🙏🏻

  • @PratapsingPratapsingtl
    @PratapsingPratapsingtl Місяць тому +90

    ಅಂತೂ ಒಂದು corporate company ಒಂದು ಸರ್ಕಾರವನ್ನ ನಡಗಿಸಿದ್ದು ಬಹುಷಃ ಇಲ್ಲೇ ಅನಿಸುತ್ತೆ 😂😂

  • @amaregoudapatil438
    @amaregoudapatil438 Місяць тому +25

    ಎಸ್ ತಮ್ಮ ಪ್ರಸ್ತಾವನೆ ಸರಕಾರಕ್ಕೆ ಹೇಳೋದು ಅಂದರೆ ಸ್ಕಿಲ್ ಡವಲೆಪ್ ಮೆಂಟ್ ಮಾಡುವುದರ ಬಗ್ಗೆ ಆದ್ಯತೆ ಮೇರೆಗೆ ಗಮನ ಕೊಡಬೇಕು.

  • @user-tf1hz1md2v
    @user-tf1hz1md2v Місяць тому +16

    ಒಳ್ಳೆಯ ವಿಚಾರ ಪ್ರಸ್ತಾಪ ಮಾಡಿದ್ದೀರಿ ಸರ್...... ತುಂಬಾ ಧನ್ಯವಾದಗಳು
    ಸಹಾಯಕ ಪ್ರಾಧ್ಯಾಪಕ ನೇಮಕಾತಿಯ ಪಟ್ಟಿ ಬಿಡುಗಡೆಗೊಂಡು ಎರಡು ವರ್ಷವಾದರೂ ಇಲ್ಲಿವರೆಗೂ ನಮ್ಮಗೆ ಆದೇಶ ನೀಡಿಲ್ಲ....ಈದು ತುಂಬಾ ಮಾನಸಿಕ ಹಿಂಸೆಯಾಗಿದೆ

  • @chidanandasjchidanandasj770
    @chidanandasjchidanandasj770 Місяць тому +175

    ಒಟ್ಟಿನಲ್ಲಿ ನಮ್ಮ ಕನ್ನಡಿಗರಿಗೆ ನಾಮ 😢

    • @harhar5770
      @harhar5770 Місяць тому +8

      Uttar Karnataka kalusi navu adjusted agativi......

    • @bobbupatgar6706
      @bobbupatgar6706 Місяць тому

      ಕನ್ನಡಿಗರು ಸ್ಕಿಲ್ ಕಲಿರಿ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತನ್ನಿ.ಜನ ಉತ್ತಮ ಶಿಕ್ಷಣ ಪಡೆದರೆ ಈ ಕಚಡಾ ಕಾಂಗ್ರೇಸಗೆ ಓಟ್ಸ್ ಹಾಕಲ್ಲ.ಅದಕ್ಕಾಗೆ ಟಿಪ್ಪು ಮೊಘಲರ ಕಥೆ ನಿಮ್ಮ ಮಕ್ಕಳು ಕಲಿತಿದ್ದಾರೆ.

  • @natarajgowda4867
    @natarajgowda4867 Місяць тому +36

    ನಿಮ್ಮ ವಿವರಣೆ ಸತ್ಯವಾದದ್ದು ಸರ್ಕಾರ ಇನ್ನಾರು ಎಚ್ಚೆತ್ತುಕೊಳ್ಳದೆ ಜೈ ಶ್ರೀ ರಾಮ್❤

  • @samlo6314
    @samlo6314 Місяць тому +42

    Assistant professor ರವರ ನೋವನ್ನು ಅರ್ಥ ಮಾಡಿಕೊಂಡು ಪ್ರಸ್ತಾಪ ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏 ನಮ್ಮ ನೋವು ಕೇಳುವವರೆ ಇಲ್ಲ 😢😢

  • @PratapsingPratapsingtl
    @PratapsingPratapsingtl Місяць тому +105

    ಒಟ್ನಲ್ಲಿ ನಮ್ಮೂರಲ್ಲಿ ನಾವೇ ತಬ್ಬಲಿಗಳು 😥😥😥

  • @yuvarajaraja2832
    @yuvarajaraja2832 Місяць тому +35

    ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👌🏼🙏🏼🎂💐

  • @PratapsingPratapsingtl
    @PratapsingPratapsingtl Місяць тому +82

    ಹಗರಣ ಮುಚ್ಹೋಕೆ ಈಗ ಈ ಡ್ರಾಮಾ ಅನಿಸುತ್ತೆ 😂😂

  • @PratapsingPratapsingtl
    @PratapsingPratapsingtl Місяць тому +51

    ನಮಗೆ ಬಂಗಾರಪ್ಪನವರಂತಹ ಮುಖ್ಯಮಂತ್ರಿ ಬೇಕು 🔥🔥

  • @ManjulaManjula-jt4wj
    @ManjulaManjula-jt4wj Місяць тому +10

    Excellent narration. Thank U sir. 🙏🙏

  • @pradeepshetty2267
    @pradeepshetty2267 Місяць тому +14

    ಅದ್ಭುತ ಮಾಹಿತಿ ಸಾರ್, ಆದ್ರೆ ಇದಕ್ಕೆ ಪರಿಹಾರ ಏನು ಇಲ್ವಾ

  • @GaviGangadharaiah
    @GaviGangadharaiah Місяць тому +93

    ಎಲ್ಲ ಬೂಟಾಟಿಕೆ ನೀವು ಹೇಳಿದ್ದು ಸರಿ

  • @Jagnnath14
    @Jagnnath14 Місяць тому +20

    I will not agree with you who told we don't have skills we Kannadigas have skills, let me share my experience I have applied for many jobs firstly the HR will consider northies first and some companies ask for mandatory you should Hindi to interact with clients what do you say for this?
    And do you know so much politics will be there in corporate separate northies gangs.

  • @ArunKumarAE
    @ArunKumarAE Місяць тому +7

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩...

  • @nagarajloki5205
    @nagarajloki5205 Місяць тому +4

    Thank you so much media masters❤🙏🙏 for speaking about assistant professor recruitment

  • @karnatakaking6401
    @karnatakaking6401 Місяць тому +16

    ಶುಭೋದಯ ಗುರುಗಳೇ ಮತ್ತು ನಮಸ್ಕಾರಗಳು ❤❤❤😊

  • @praveenpravi1526
    @praveenpravi1526 Місяць тому +9

    ಗುರುಗಳೇ ಎರಡನೇ ವಿಶ್ವ ಮಹಾಯುದ್ಧದ ಬಗ್ಗೆ ತಿಳಿಸಿಕೊಡಿ 💐

  • @mallappashabadi1327
    @mallappashabadi1327 Місяць тому +16

    ಇ ವಿಡಿಯೋನ cm ಸ್ವಲ್ಪ ನೋಡಿದರೆ ಗೊತ್ತಾಗುತ್ತೆ ಎನ್ ಮಾಡಬೇಕು ಅಂತ

  • @mryellowboard-em2qh
    @mryellowboard-em2qh Місяць тому

    ಇಂತಹ ಅರ್ಥಪೂರ್ಣ ಮಾಹಿತಿ ನೋಡಿದಕ್ಕೆ ಧನ್ಯವಾದಗಳು ಸರ್ ❤️ ಇತರ ಮಾಹಿತಿ ಯಾವ ನ್ಯೂಸ್ ಚಾನೆಲ್ ಕೂಡ ತೋರಿಸಲ್ಲ

  • @prasankumarkr4272
    @prasankumarkr4272 Місяць тому +9

    Assistant professor 1208 bagge matnadidakke danyavadagalu sir

  • @santoshreddy4957
    @santoshreddy4957 Місяць тому +9

    jai HIND sir ji ❤

  • @mohankumarguru
    @mohankumarguru Місяць тому +5

    Jay Hind Jay Karnataka

  • @UniverseMe-if9cl
    @UniverseMe-if9cl Місяць тому

    Bro well said ❤❤

  • @Sridhark-1223
    @Sridhark-1223 Місяць тому +4

    Skill + Hard work = success

  • @yallappahosamani1673
    @yallappahosamani1673 Місяць тому +11

    Super

  • @divakarc.m.2896
    @divakarc.m.2896 Місяць тому +9

    ಅಂತೂ ನಮ್ಮ ಸ್ವಾಭಿಮಾನ ಹುಡುಕೋ ಆಗೇ........... ಏನ್ ರಾಜಕೀಯ ಮಾಡ್ತಿರೋ..,...,..

  • @vinays.n504
    @vinays.n504 Місяць тому +11

    How to come skill 😊namma
    education nalle dhosha erbekadhre 😊

  • @avinashnandishn9415
    @avinashnandishn9415 Місяць тому +8

    ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪೂರ್ಣಗೊಳಿಸಿ... ನೌಕರಿ ಭಾಗ್ಯ ನೀಡಿ

  • @rohithsr333
    @rohithsr333 Місяць тому +4

    👏🏻👏🏻nice info

  • @informationlog4795
    @informationlog4795 Місяць тому +4

    sir you are right..

  • @ashwinipoojary3990
    @ashwinipoojary3990 Місяць тому

    Nija sir

  • @balakrishnapoojari1646
    @balakrishnapoojari1646 Місяць тому +6

    Uttamavada mathu sir Jai hind Jai Karnataka

  • @nsjayagopal1407
    @nsjayagopal1407 Місяць тому +9

    Good morning sir

  • @sureshdc6272
    @sureshdc6272 Місяць тому +12

    🚩🙏🙏🚩🕉

  • @ManjuManju-rw1el
    @ManjuManju-rw1el Місяць тому +7

    ಇದು ಯಾವ ಸರ್ಕಾರಕ್ಕೂ ಅರ್ಥ ಆಗಲ್ಲ ಬಿಡಿ ಸರ್

  • @anandak4491
    @anandak4491 Місяць тому +12

    Nice information sir

  • @Bss9248
    @Bss9248 Місяць тому +3

    7:48 ಸರಕಾರ ಬಂಡವಾಳ ಹೂಡಿ ಉದ್ಯೋಗಾವಕಾಶ ನೀಡಲು ಕ್ರಮ ಕೈಗೊಳ್ಳಬಹುದು ಅಲ್ಲವೇ ಸಾರ್, ಇದು ಸಾದ್ಯವಿಲ್ಲವೇ ಸಾರ್ ಅವರು ಹೇಳುವುದು ಸರಿ ಅಲ್ಲವೇ

  • @SAGAR-gk7bg
    @SAGAR-gk7bg Місяць тому +3

    Yes, modalu government skill development bagge gamana kodbeku, engineering college alli bari 100s of pages assignment bariyodar badlu industry visit Madsi alli bekad skill galanna beliyohag madbeku. 4 year engineering alli bari assignment and IA bariyodralle hoytu skill development madkobeku anta matte Bengaluru ge bandu matte 6 month course madbekaitu job togoloke.

  • @sathyavelusakthi9614
    @sathyavelusakthi9614 Місяць тому +2

    💯 correct

  • @swathimahe7120
    @swathimahe7120 Місяць тому +1

    Live from Vijaynagar ❤❤❤

  • @suketalloli6743
    @suketalloli6743 Місяць тому +1

    Nice analysis ❤

  • @manukumarsuperguruolligesa4684
    @manukumarsuperguruolligesa4684 Місяць тому +10

    Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan

  • @prasannahassan7199
    @prasannahassan7199 Місяць тому +3

    Assistant professor recruitment bagge matadiddake thank you so much sir

  • @sharandevaiah1363
    @sharandevaiah1363 Місяць тому +1

    Superb ❤❤❤

  • @RitikaMokashi
    @RitikaMokashi Місяць тому +8

    First comment

  • @prashanthms5452
    @prashanthms5452 Місяць тому

    Super sir ❤❤❤

  • @pillappas3093
    @pillappas3093 Місяць тому +1

    Good morning sir,❤❤

  • @user-nv6ib4jm5g
    @user-nv6ib4jm5g Місяць тому +1

    Good solution sir, but govt should take it seriously.

  • @sudhakarpujeri3332
    @sudhakarpujeri3332 Місяць тому +2

    Hi sir 🙏🙏👍

  • @nachikethsachu4548
    @nachikethsachu4548 Місяць тому +2

    ❤❤❤❤❤❤❤

  • @muralimohanr1442
    @muralimohanr1442 Місяць тому +2

    yes

  • @maliniks8023
    @maliniks8023 Місяць тому +4

    nammalli education system change madbeku skilled education irabeku , akbar, edacharara, tippu sulthan bagge odidare kelasa sigutha, namma education minister madhu bangarappa education system avana thara iddare, knowledge illade meesalathi mele kelasa hege koduthare

  • @curiosityideaunlimited2779
    @curiosityideaunlimited2779 Місяць тому +1

    👍

  • @MadhuKumar-fg8pn
    @MadhuKumar-fg8pn Місяць тому +6

    Hi

  • @lakshmikanth4501
    @lakshmikanth4501 Місяць тому +1

    If not 100% atleast 70% reservation must be given .....this must enforce at all states.......verdict must given by Supreme Court...

  • @Rakesh-tp6qu
    @Rakesh-tp6qu Місяць тому +1

    Aaa ondu yochanege dodda Salam jaiiiiiii siduuuuuuu🔥🔥🔥🔥🔥💥💥💥💥💥💥💥

  • @ramakrisinahs9003
    @ramakrisinahs9003 Місяць тому +1

    🙏🏻🙏🏻🙏🏻🙏🏻🙏🏻🙏🏻🙏🏻

  • @venkateshhanchate7226
    @venkateshhanchate7226 Місяць тому

    Update education important

  • @DineshgulidineshguliDineshguli
    @DineshgulidineshguliDineshguli Місяць тому +1

    Sr. ಶುದ್ರಗ್ರಹ ದ ಬಗೆ viodes ಮಾಡಿ

  • @v-seriess
    @v-seriess Місяць тому +2

    Sir skill skill antri ala....yav skill kalibeku..... yav company nu adh helud ila.....sumne skill ila skill ila antri

  • @guruprasad9529
    @guruprasad9529 Місяць тому +2

    We Indians are more interested in reservations than empowerment...

  • @Manoj29122
    @Manoj29122 Місяць тому +1

    If it continues, since there is no salary restrictions.
    For example: Companies will hire 3 reserved candidates for 2LPA and 1 deserved candidate for 12 LPA. 75% reservation done ✅

  • @Renukamba
    @Renukamba Місяць тому +1

    ನೀವು ಬಳಸಿದ Bgm ಯಾವುದು ತಿಳಿಸಿ ಗುರುಗಳೇ...

  • @user-st3zt5zg5p
    @user-st3zt5zg5p Місяць тому +3

    ನಮ್ಮ ಬೆಂಗೂರಿಗರನು ಮೂಗುಸ್ತಾರೆ ಗುರೂ ಇವ್ರು 😅

  • @devaraj6254
    @devaraj6254 Місяць тому +1

    ಹೊಸ ಕಾನೂನು ತಿದ್ದುಪಡಿ ಹಾಗಿದೆ ಯಾವ ಯಾವ ಕಾನೂನುಗಳು ತಿದ್ದುಪಡಿಯಾಗಿದೆ ಇದರ ಬಗ್ಗೆ ಮಾಹಿತಿ ತಿಳಿಸಿ 🙏🏻

  • @preethamk2078
    @preethamk2078 Місяць тому +1

    KPSC ali yavdu crt time ge exam process nadithila sir...

  • @magretdsouza273
    @magretdsouza273 Місяць тому

    Govt should take initiative for skill development of kannadigas accordingly to the job market

  • @raviprasad2379
    @raviprasad2379 Місяць тому

    Sir topic on private agriculture university. Need to see your view

  • @rocz1358
    @rocz1358 Місяць тому +1

    Even in banks in Karnataka most them are outsiders 90% employment shld be given to people from Karnataka if we see in their states there are no kannnadigas in banks.

  • @BKL07KA55
    @BKL07KA55 Місяць тому +2

    ಸರಿಯಾಗಿ ಹೇಳಿದ್ರಿ ಸರಿ ಇದೆ ನಿಜ

  • @sumackm6206
    @sumackm6206 Місяць тому

    IT companies have option to expand their branch in other states based on the skill... ಇಲ್ಲಿ ಇರೋ ಆಫೀಸ್ ಅಲ್ಲಿ ಕನ್ನಡದವರಿಗೆ ಯಾವ skills ಇದೆ ಅದರಿಂದ service ತಗೆದು ಕೊಳ್ಳಲಿ... VTU university is one of the best universities... Karnataka has more than 200 ENG COLLEGES... QUALITY OF education is good..

  • @SasiKumar.mallegowda
    @SasiKumar.mallegowda Місяць тому +1

    Some companies intentionally don't recruit kannadigas if manager is tamil or Telugu he recruit only his language peoples you don't you understand

  • @manikanta8377
    @manikanta8377 Місяць тому

    00:13- 00:23 point to be noted

  • @prabhuih8650
    @prabhuih8650 Місяць тому +3

    Scam+Congress= Scamgress😂

  • @shridharniranjan625
    @shridharniranjan625 Місяць тому

    Good morning all friends

  • @tavisa108
    @tavisa108 Місяць тому +1

    Diverting our Karnataka people attention on scam and failed guarantee.
    The government plying with our emotions.
    And oposition party failed to get people attention on scam and other things.
    (NOTA is only option)

  • @Durgamitra13
    @Durgamitra13 Місяць тому +1

    Sir what is nasscom explain details

  • @Tinto_cartoons
    @Tinto_cartoons Місяць тому +4

    Comment

  • @raghuk4125
    @raghuk4125 Місяць тому

    Hogali bedi Sir, Sumner Dhamki hakthare

  • @DALLI591
    @DALLI591 Місяць тому

    MANUFACTURING SECTOR 100% KANNADIGA

  • @ningappabichagatti9411
    @ningappabichagatti9411 Місяць тому +1

    Allready skill persons are more sir for that reason reservation

  • @anandpatil4618
    @anandpatil4618 Місяць тому +1

    Jai kannadiga

  • @santhoshsaclensk7820
    @santhoshsaclensk7820 Місяць тому +1

    Nam company bangalore alle irodu adre management full tamilnaadu avre avru illi campus hiring madodilla , tamilnaadu college alli matrane campus hiring madtare

  • @panchaksaris1328
    @panchaksaris1328 Місяць тому +2

    ಸರಿಯಾಗಿ ಹೇಳಿದಿರಿ 🙏🙏🙏🙏👌👌👌👌

  • @yogishacharya9165
    @yogishacharya9165 Місяць тому +1

    Inta CM ge Vote hakuva namardarige inadaru arta agbeku..

  • @sharand987
    @sharand987 Місяць тому

    Nandu Saha graduate primary school teacher select agide sir adre ee kallaru court ge hakisi innu appointment order kodta illa sir

  • @manjunathkabla
    @manjunathkabla Місяць тому

    Meka in karnataka

  • @raffieraffie2660
    @raffieraffie2660 Місяць тому +4

    ಯಾಕ್ ಸ್ವಾಮಿ ನಮ್ಮ ಕನ್ನಡಿಗರಿಗೆ ಟ್ಯಾಲೆಂಟ್ ಇಲ್ವಾ ಕನ್ನಡಿಗರಲ್ಲಿ ಬುದ್ಧಿವಂತರ ಇಲ್ವಾ

  • @kumarayd3924
    @kumarayd3924 Місяць тому +2

    Railway job ella up Bihar hogta ide modi inda

  • @MahanteshTalawar-ko7vx
    @MahanteshTalawar-ko7vx Місяць тому +1

    Jati rajakaran jayanti madoddu bittu skill kalisi

  • @vinays.n504
    @vinays.n504 Місяць тому

    Hodhare hogli bidi gurugale

  • @DHANU8W37
    @DHANU8W37 Місяць тому +1

    URDHU MATADORU .....???