How to mark footing area in site / Footing area marking kannada / Footing / @sajandesigns

Поділитися
Вставка
  • Опубліковано 6 жов 2024
  • ಮನೆಯನ್ನು ನಿರ್ಮಾಣ ಮಾಡಲು ಬರುವ ಹಂತಗಳು
    1) ನಾವು ಮನೆಯನ್ನು ಕಟ್ಟಲು ಮೊದಲಿಗೆ ನಮ್ಮ ಕಟ್ಟಡದ ಬೌಂಡರಿ ಯನ್ನ ಮಾರ್ಕ್ ಮಾಡಿಕೊಳ್ಳುತ್ತೇವೆ ಇದೆ ಮೊದಲ ಹಂತವಾಗಿರುತ್ತದೆ
    ( ಸೈಟ್ ಪ್ಲಾನ್ ನೋಡಿಕೊಂಡು ಮನೆಯ ಬೌಂಡರಿ ಮಾರ್ಕ್ ಮಾಡಿಕೊಳ್ಳುವುದು ಹೇಗೆ )
    • how to Fix boundary in...
    2) ಬೌಂಡರಿ ಮಾರ್ಕ್ ಮಾಡಿಕೊಂಡು ಆದಮೇಲೆ ಫುಟಿಂಗ್ ಮಾರ್ಕ್ ಮಾಡಿಕೊಳ್ಳುತ್ತೇವೆ ನಂತರ ಜೆಸಿಬಿ ಉಪಯೋಗಿಸಿಕೊಂಡು excavation ಮಾಡುತ್ತೇವೆ ಅವಾಗ
    ( ಡ್ರಾಯಿಂಗ್ ಅನ್ನು ನೋಡಿ ಫುಟಿಂಗ್ ಮಾರ್ಕ್ ಮಾಡಿಕೊಳ್ಳುವುದು ಮತ್ತು ಎಷ್ಟು ಆಳ ಫುಟಿಂಗ್ ತೆಗೆಯಬೇಕು )
    • How to mark footing ar...
    3) ಫುಟಿಂಗ್ excavation ಆದ ನಂತರ ನಾವು pcc ಹಾಕುತ್ತೇವೆ ಯಾವ grade ನ pcc ಉಪಯೋಗಿಸಬೇಕು ಮತ್ತು ಆ grade ನಲ್ಲಿ ಎಷ್ಟು ಸಿಮೆಂಟ್, ಮರಳು, ಜೆಲ್ಲಿ ಬೇಕಾಗುತ್ತದೆ
    ( Pcc ಮಾಡಲು ಬೇಕಾಗುವ ಸಿಮೆಂಟ್, ಮರಳು, ಜೆಲ್ಲಿ ಎಷ್ಟು )
    • How to calculate Concr...
    ------------------------------------------------------------------------------
    ನಾವು ಇಂಜಿನಿಯರಿಂಗ್ ಮಾಡಿದರು ಕೂಡ ಒಂದು ಮನೆಯನ್ನು ಕಟ್ಟಲು ಯಾವ ಯಾವ ಕೆಲಸಗಳು ಬರುತ್ತೇವೆ ಮತ್ತು ಅದನ್ನ ಪ್ರಾಕ್ಟಿಕಲ್ ಆಗಿ ಹೇಗೆ ಮಾಡಬೇಕು ಅನ್ನೋದು ನಮಗೆ ಗೊತ್ತಿರುವುದಿಲ್ಲ, ಅದನ್ನ ಮತ್ತೆ ಕಲಿಯಲು ಇಂಜಿನಿಯರಿಂಗ್ ನಂತರವೂ ಎರಡರಿಂದ ಮೂರು ವರ್ಷ ಕೆಲಸ ಮಾಡಬೇಕು , ನಾವು ಏನನ್ನ ಓದಿರ್ತೀವಿ ಅದರ 10 % ಕೂಡ ಪ್ರಾಕ್ಟಿಕಲ್ construction ನಲ್ಲಿ ಬರಲ್ಲ, ಆದರೆ ನಾನು ಇಲ್ಲಿ ಆ ಮೂರು ವರ್ಷ ಕಲಿಯೋದನ್ನ ಕಡಿಮೆ ಮಾಡಲು ಈ ವಿಡಿಯೋ ಗಳನ್ನ ಮಾಡುತ್ತ ಇದ್ದೇನೆ ನೀವು ಓದ್ಕಂಡು ಈ ವಿಡಿಯೋ ಗಳನ್ನು ನೋಡಿ ಪ್ರಾಕ್ಟಿಕಲ್ knowledge ಗಳುಹಿಸಬಹುದು , ಈ ಚಾನೆಲ್ ನಲ್ಲಿ ನಾನು
    ಒಂದು ಮನೆಯನ್ನು ಪ್ರಾರಂಭದಿಂದ ಮುಗಿಯುವವರೆಗೂ ಕಟ್ಟಲು ಯಾವ ಯಾವ ಕೆಲಸಗಳು ಬರುತ್ತವೆ ಮತ್ತು ಆ ಕೆಲಸಗಳನ್ನು ಒಳ್ಳೆ ಗುಣಮಟ್ಟದಲ್ಲಿ ಹೇಗೆ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇನೆ,
    ------------------------------------------------------------------------------
    #basicengineering #basiccivilengineering #civilengineering #civilengineeringbasicknowledge #footing #footings #Footingmarking #Sajandesigns

КОМЕНТАРІ • 60