ತ್ರಿಲ್ಲರ್ ಮಂಜು ಸರ್ ನಿಮ್ಮಂತ ಪ್ರತಿಭಾವಂತ ಕಲಾವಿದರನ್ನು ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಇಂಟರ್ವ್ಯೂ ಮಾಡಬೇಕಾಗಿತ್ತು. ಬಟ್ ಕಲಾಮಾಧ್ಯಮ ತಂಡದಿಂದ ನಿಮ್ಮ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಥ್ಯಾಂಕ್ಯೂ ಪರಮ ಸರ್
Ramu sir produced so much movies.... malashree mam did so much movies...but they are not highlted in any media when he died...but media make breaking news for amulya pregnancy
😂😂 I can still remember sir, Amulya's pregnancy news was shown as though entire karnataka is responsible for that.. Her marriage was telecasted as though that was a more pressing issue than corruption and kaveri water crisis..
ಸರ್ಕಲ್ ಇನ್ಸ್ಪೆಕ್ಟರ್. ಗೋಲಿಬಾರ್. ಲಾಕಪ್ ಡೆತ್. ಮಂಜು ಸರ್ ಮಾಡಿರುವ ಸಾಹಸ ದೃಶ್ಯಗಳು ಇಂದಿಗೂ... ಎಂದಿಗೂ... ಎಷ್ಟು ನೋಡಿದರು ಮತ್ತೋಮ್ಮೆ ಮಗದೋಮ್ಮೆ ನೋಡುತ್ತಿರಬೇಕು ಅನ್ನಿಸುತ್ತೆ 👍👍👍👍
ಸೂಪರ್ ಮಂಜಣ್ಣ ನಿಂಗೆ ಒಳ್ಳೆದಾಗಲಿ ಮುಂದೆ ಒಳ್ಳೆ ಒಳ್ಳೆ ಚಿತ್ರಗಳನ್ನು ಕೊಟ್ಟು ಕನ್ನಡದ ಅಭಿಮಾನಿಗಳನ್ನು ಮನರಂಜಿಸಿ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬ ವರ್ಗಕ್ಕೆ ಆಯುರಾಗೋಗ್ಯ ಅಂತಸ್ತು ಕರುಣಿಸಲಿ ಎಂದು ಭಗವಂತನಲ್ಲಿ ಹಾಗೂ ಕನ್ನಡ ಕಲಭಿಮಾನಿಗಳಲ್ಲಿ ಪ್ರಾರ್ಥಿಸಿತ್ತೇನೆ
One of the finest Energetic Narrative Respected Thrilling Manju sir plz continue Sir ನಿಮ್ಮದು ಕಮ್ಮಿ ಅಂದ್ರೆ 100 ಆದರೂ episodes ಆಗಬೇಕು. ಪರಮ್ ಸರ್ ಗೆ ಎಷ್ಟು thanks ಹೇಳಿದರು ಸಾಲದು.
Hlo sir I'm one of the follower of kalamadyama such a intresting episodes of mr thriller manju sir his way of narrating story it's seems to be live thank you for sharing sir
Hi ಪರಮ್ ಸರ್ 🌹💐🙋♂️ ಮಂಜು ಸರ್ 😊🌹💐🙋♂️ Woooo hooooo🤸💃😍 Good morning both of you😊 ಕಲಾಭವನ್ ಮಣಿ... And ಡೈರೆಕ್ಟರ್ ಪಿ. ಎನ್.ಸತ್ಯ ಇಬ್ಬರೂ ಸೇಮ್ ಇದಾರೆ ಅಲ್ವಾ ಇಬ್ಬರೂ ಈಗಾ ಇಲ್ಲಾ so sad... 🙋♂️ ಮಂಜು ಸರ್ ಮಾಲಾಶ್ರೀ ಮೇಡಂದು ರೌಡಿ ತಂಗಮ್ ಗೆ ಲಾಸ್ಟಲ್ಲಿ ಕಾಲಲ್ಲಿ ಚಾಕುಗೆ 🗡️ ಎಗರಿಸಿ ಒದೀತಾರೆ ಸೀದಾ ತಂಗಮ್ ಹೊಟ್ಟೆಗೆ ಚುಚ್ಕೊಳ್ಳುತ್ತಲ್ಲಾ supper scene ಅದು ಮಾತ್ರಾ 👌👌👌😘🙋♂️ ಮಾಲಾಶ್ರೀ ಮೇಡಂ fighting style ಮಾತ್ರಾ ಅತ್ಯದ್ಭುತ ಸರ್ 🤸🗡️👌👌👌👌👌 ಮಂಜು ಸರ್ ಇಂತಾ supper Fight cumpos ಮಾಡಿರೋ ನಿಮಗೆ 🙏🙏
Manju sir now a days stunt directors should learn from you sir because you created so many risky stunts without causing any death or injuries to the fighters or artists that too with out much facilities in those days. Your interviews are coming out very well.
ಅವರು ನಮ್ಮ ಜೊತೆ ಇಲ್ಲ ಆದರೆ ಅವರು ನಮ್ಮ ಜೊತೆ ಇದ್ದ ಘಟನೆ ಸತ್ಯ ತಾನೆ ಈ ಮಾತು ಬಹಳ ಅಮೂಲ್ಯವಾದ ಮಾತು ಜೊತೆ ಇಲ್ಲ ಅಂಥ ಏನೇನೋ ಬಾಯಿಗೆ ಬಂದಂತೆ ಮಾತಾಡುವುದು ಸರಿಯಲ್ಲ ಇದು ಬಹಳ ಅರ್ಥ ಇದೆ 👌👌👌
Good job. We appreciate your hardwork. @param, pls Don't interrupt and ask unnecessary questions while this legend speaking because it feels kind of annoying and stop making weird noises to acknowledge.
Great man Ramu. I had chance to meet him during Lock up Death through common friend. Manju also fine Master. I went through the deadly accident in MG road.
Hi thriller manju sir nam ravichandran sir crazy star anno hesare suit agodhu,adhakke avaru crores karchu maadi movie madidhru helkondilla,adhe namma crazy star style 😍😍😍koti star beda bidi 😀😀
T.M... is the ROHIT SHETTY OF KFI❤️ Make more cars action n world style fights movies....we are bored of chocolate heroes in beard singing melody songs and longuu matchuu ..hawaa nandhuu.. magaa types of movies.
Click on the Below Link to Subscribe to KALAMADHYAMA. Its 100% Free.
goo-gl.ru.com/ta2
very clear in heart
😊9p54⁴4
ತ್ರಿಲ್ಲರ್ ಮಂಜು ಸರ್ ನಿಮ್ಮಂತ ಪ್ರತಿಭಾವಂತ ಕಲಾವಿದರನ್ನು ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಇಂಟರ್ವ್ಯೂ ಮಾಡಬೇಕಾಗಿತ್ತು. ಬಟ್ ಕಲಾಮಾಧ್ಯಮ ತಂಡದಿಂದ ನಿಮ್ಮ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಥ್ಯಾಂಕ್ಯೂ ಪರಮ ಸರ್
ಸೂಪರ್ ಇಂಟರ್ವ್ಯೂ
Nija Guru...Chikanna , Srujan lakeshore na Karidru... Thriller manju is more deserved
ವೀಕೆಂಡ್ ವಿಥ್ ರಮೇಶ್ ಗಿಂತ ಕಲಾಮಾಧ್ಯಮ ಮೇಲು, ಇಲ್ಲಿ ತುಂಬ ಎಪಿಸೋಡ್ಸ್ ಇರುತ್ತೆ ಇನ್ನೂ ಆಳವಾಗಿ ಅವರ ಕಥೆ ಕೇಳಬಹುದು, ಅಲ್ಲಿ ಹಾಗಲ್ಲ , ಎರಡು ದಿನದಲ್ಲೇ ಮುಗುಸ್ತಾರೆ
Yes
Ramu sir produced so much movies.... malashree mam did so much movies...but they are not highlted in any media when he died...but media make breaking news for amulya pregnancy
Durantha aste
Yash family
😂😂
I can still remember sir, Amulya's pregnancy news was shown as though entire karnataka is responsible for that..
Her marriage was telecasted as though that was a more pressing issue than corruption and kaveri water crisis..
ಸರ್ಕಲ್ ಇನ್ಸ್ಪೆಕ್ಟರ್. ಗೋಲಿಬಾರ್. ಲಾಕಪ್ ಡೆತ್. ಮಂಜು ಸರ್ ಮಾಡಿರುವ ಸಾಹಸ ದೃಶ್ಯಗಳು ಇಂದಿಗೂ... ಎಂದಿಗೂ... ಎಷ್ಟು ನೋಡಿದರು ಮತ್ತೋಮ್ಮೆ ಮಗದೋಮ್ಮೆ ನೋಡುತ್ತಿರಬೇಕು ಅನ್ನಿಸುತ್ತೆ 👍👍👍👍
ಸೂಪರ್ ಮಂಜಣ್ಣ ನಿಂಗೆ ಒಳ್ಳೆದಾಗಲಿ ಮುಂದೆ ಒಳ್ಳೆ ಒಳ್ಳೆ ಚಿತ್ರಗಳನ್ನು ಕೊಟ್ಟು ಕನ್ನಡದ ಅಭಿಮಾನಿಗಳನ್ನು ಮನರಂಜಿಸಿ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬ ವರ್ಗಕ್ಕೆ ಆಯುರಾಗೋಗ್ಯ ಅಂತಸ್ತು ಕರುಣಿಸಲಿ ಎಂದು ಭಗವಂತನಲ್ಲಿ ಹಾಗೂ ಕನ್ನಡ ಕಲಭಿಮಾನಿಗಳಲ್ಲಿ ಪ್ರಾರ್ಥಿಸಿತ್ತೇನೆ
The sincerity in his narration , is what makes this interview special.
ರಾಮು ಸರ್ ಅದ್ಭುತ ಮನುಷ್ಯು. ಅವರಿಗೆ ನನ್ನ ಪ್ರಣಾಮಗಳು. ನಿಮ್ಮಂಥ ಸೃಜನಶೀಲರು ಕಡಿಮೆ ಇರೋದು ಮಂಜು ಸರ್. ನಿಮಗೆ ನನ್ನ ದೊಡ್ಡ ಸಲಾಂ
One of the finest Energetic Narrative Respected Thrilling Manju sir plz continue Sir ನಿಮ್ಮದು ಕಮ್ಮಿ ಅಂದ್ರೆ 100 ಆದರೂ episodes ಆಗಬೇಕು. ಪರಮ್ ಸರ್ ಗೆ ಎಷ್ಟು thanks ಹೇಳಿದರು ಸಾಲದು.
Thriller manju sir interviews nodode maja... Awesome... Ivattina eee episode li yaaako avr voice gantlu katttida haaag ide... Swalpa changes kaanusta ide. Manju sir avra fights andre next level... 🙏 Beauty...
Hlo sir I'm one of the follower of kalamadyama such a intresting episodes of mr thriller manju sir his way of narrating story it's seems to be live thank you for sharing sir
*Interesting
👌👌👌
Hi ಪರಮ್ ಸರ್ 🌹💐🙋♂️
ಮಂಜು ಸರ್ 😊🌹💐🙋♂️
Woooo hooooo🤸💃😍
Good morning both of you😊
ಕಲಾಭವನ್ ಮಣಿ...
And
ಡೈರೆಕ್ಟರ್ ಪಿ. ಎನ್.ಸತ್ಯ
ಇಬ್ಬರೂ ಸೇಮ್ ಇದಾರೆ ಅಲ್ವಾ
ಇಬ್ಬರೂ ಈಗಾ ಇಲ್ಲಾ so sad... 🙋♂️
ಮಂಜು ಸರ್
ಮಾಲಾಶ್ರೀ ಮೇಡಂದು ರೌಡಿ ತಂಗಮ್ ಗೆ ಲಾಸ್ಟಲ್ಲಿ ಕಾಲಲ್ಲಿ ಚಾಕುಗೆ 🗡️
ಎಗರಿಸಿ ಒದೀತಾರೆ
ಸೀದಾ ತಂಗಮ್ ಹೊಟ್ಟೆಗೆ ಚುಚ್ಕೊಳ್ಳುತ್ತಲ್ಲಾ supper scene ಅದು ಮಾತ್ರಾ 👌👌👌😘🙋♂️
ಮಾಲಾಶ್ರೀ ಮೇಡಂ fighting style ಮಾತ್ರಾ ಅತ್ಯದ್ಭುತ ಸರ್ 🤸🗡️👌👌👌👌👌
ಮಂಜು ಸರ್ ಇಂತಾ supper
Fight cumpos ಮಾಡಿರೋ ನಿಮಗೆ 🙏🙏
ತ್ರಿಲ್ಲರ್ ಮಂಜು ಸಾರ್ ಸಂದರ್ಶನ ಬಹಳ ಅದ್ಭುತ ವಾಗಿ ಬಂದಿದೆ ಅವರ ಕಷ್ಟ ಸುಖ ಎಲ್ಲರೊಂದಿಗೆ ಹಂಚಿಕೊಂಡರು ಕನ್ನಡ ಚಿತ್ರರಂಗ ಅವರ ಕಲೆಯನ್ನು ಇನ್ನೂ ಹೆಚ್ಚಾಗಿ ಉಪಯೋಗಿಸಿಕೊಳ್ಳಿ
Chamundi my all time action movie sir, Manju sir I know that is your signature fight leg split chindiii ⭐⭐⭐⭐⭐ Thrillllleeerrr manjuuuuu 💞💞💞💞
Dr rajkumar bittre benne manasinna manushya ramu sir kannada chitrarangadalli...
ಶೋಬ್ರಾಜ್ ಅವರ ಸಂದರ್ಶನ ಮಾಡಿ ಸರ್ ಪ್ಲೀಸ್
ರವಿಚಂದ್ರನ್ ಅವರ ಬಗ್ಗೆ ಇಷ್ಟು ಅಭಿಮಾನ ಇದೆಯಲ್ಲ ತುಂಬಾ ಸಂತೋಷ ಮಂಜು ಸರ್..
One of the best film in circle insepecter in 1996 thanks manju sir
Malashree yavara bagge heluthiddare ,innu innu kelabebeku anta anisuthide manju sir🙏🙏
Ramu sir is big producer in kannada film industry action pictures sucess full producer 🙏🙏
Manju sir now a days stunt directors should learn from you sir because you created so many risky stunts without causing any death or injuries to the fighters or artists that too with out much facilities in those days. Your interviews are coming out very well.
ಕನ್ನಡದ ಜಾಕಿಚಾನ್ 👌👌👌
ಅವರು ನಮ್ಮ ಜೊತೆ ಇಲ್ಲ ಆದರೆ ಅವರು ನಮ್ಮ ಜೊತೆ ಇದ್ದ ಘಟನೆ ಸತ್ಯ ತಾನೆ ಈ ಮಾತು ಬಹಳ ಅಮೂಲ್ಯವಾದ ಮಾತು ಜೊತೆ ಇಲ್ಲ ಅಂಥ ಏನೇನೋ ಬಾಯಿಗೆ ಬಂದಂತೆ ಮಾತಾಡುವುದು ಸರಿಯಲ್ಲ ಇದು ಬಹಳ ಅರ್ಥ ಇದೆ 👌👌👌
ಸರ್ಕಲ್ ಇನ್ಸಪೆಕ್ಟರ್ fight scenes Extrodinary sir 👌👌👌
Durgi Movie introduction Fight is one of the Best Action Sequence till Date. Thank You So Much Manju Sir
ಚಾಮುಂಡಿ ಆದ್ಮೇಲೆ ದುರ್ಗಿ ಅಲ್ವ...
ಚಾಮುಂಡಿ_2000
ದುರ್ಗಿ _2004
Talk about sir direction om namah shivaya movie. Every scene is different. Even sadhu kokila bgm too good in the movie.
Good job. We appreciate your hardwork. @param, pls Don't interrupt and ask unnecessary questions while this legend speaking because it feels kind of annoying and stop making weird noises to acknowledge.
ಕಲಾ ಮಾಧ್ಯಮ ಸೂಪರ್ 🙏 ಸೂಪರ್ ಸಂದರ್ಶನ ಸರ್ 🙏🙏🔥🔥🔥🔥
Thriller heart is action made....their is one God.....
My favrite stunt master Manju sir greet huminty tq Param sir
ಆಧುನಿಕ ಓಬ್ಬವ್ವ ಮಾಲಾಶ್ರೀ ಮೇಡಮ್
Superb Param sir enu interview madi nam thrilar boss du golden jubilee agbeku❤️❤️
Great man Ramu. I had chance to meet him during Lock up Death through common friend. Manju also fine Master. I went through the deadly accident in MG road.
Dwarakish also made high budget movies. Singapoorinalli Raja Kulla, Afrikadalli Sheela he would have spent a lot.
ಚೈತ್ರದ ಪ್ರೇಮಾಜಂಲಿ fight ಸೂಪರ್ ಸರ್.👌👌👌.
Thriller Manju is down to earth person
Durgi bus stand fight great indian thriller fight
Super videos sri and Jai anjaneya 🔥🔥🔥🔥🔥🔥🔥😍😍😍😍😍
Nice interview sir idu
ಚಾಮುಂಡಿ ಸೂಪರ್ ಸಿನಿಮಾ
Super interested interview
Sir negative incidents enadru aagidre heli sir...nimmalli bereyavaralli....
sooper param avare .
Chamundi came first after durgi came
Nimm life Alle risk ide sir i appreciate it ❤️❤️❤️
Hi thriller manju sir nam ravichandran sir crazy star anno hesare suit agodhu,adhakke avaru crores karchu maadi movie madidhru helkondilla,adhe namma crazy star style 😍😍😍koti star beda bidi 😀😀
ಕಲಾಮಾಧ್ಯಮ ಮತ್ತು ಥ್ರಿಲ್ಲರ್ ಮಂಜು ಸರ್ ಗೆ ಶುಭವಾಗಲಿ
😃The original talk of the stars no add any effects but the richness is as pure as gold and taste like 😘honey🍝sir
Ramu sir is greatest personality, I seen him several times.
thorough gentleman ever seen
83 movie alli act maadiro experience keli manju sir ge😂😂😂😂
😂😂😂
Sir daily serials ge ladies wait madodkintha jaasthi nim kalamadyama kke wait madthivi sir
Thriller Manju House 🏠 Thorsi Param sir
Best vlog
ಮಂಜು ಸರ್ ನಿಮ್ಮ ಜಾಕಿಚಾನ್ ಸಿನಿಮಾದಲ್ಲಿ ಸುಮನ್ ಅವರು ಬೈಕ್ನಲ್ಲಿ ಲಾಂಗ್ ಇಟ್ಕೊಂಡು ಓಡ್ತಾ ಇರೋ ರೌಡಿನ ಕಟ್ ಮಾಡ್ತಾರಲ್ಲ ಆ ಸ್ಟಂಟ್ ಸೂಪರ್ ಸರ್
Durgi movie directed by ravishanker
Fight karnataka jacki chan thriller manju
Super sir
Hero paathrakkintha villain paathra maadode kashta, villain iddarene cinemaadalli hero minchodu, aadare Jana aaradhisodu herogalannu maathra villaingalannalla, abhimaanigalu sangha kattodu herogala hesarinalli, paapa villain paathra maaduvavara sthiti vishaadaneeya sangathi.
Hucch venkat bage videos madi
Hi Param Sir Good morning
Tttooooooooooooooyyyyyyyyyyyyyyyyyyyyyy ❤️❤️❤️ master
ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ.. ಅಷ್ಟ್ ಚೆನ್ನಾಗಿ ವಿವರಿಸ್ತೀರಾ..
Super
ಮಂಜು ಸರ್ ನಿಮ್ payment ಬಗ್ಗೆ ಮಾಹಿತಿ ನೀಡಬಹುದ
We miss u ramu sir.
Good morning. ....🙏
❤️❤️❤️👌👌👌👍👍
Hi manju sir, hi param sir
One man army film, ಥ್ರಿಲ್ಲರ್ ಮಂಜು entry bagge ಕೇಳಿ, acting bagge
T.M... is the ROHIT SHETTY OF KFI❤️
Make more cars action n world style fights movies....we are bored of chocolate heroes in beard singing melody songs and longuu matchuu ..hawaa nandhuu.. magaa types of movies.
Hi manju sar 2021 movie yiudu eila sar
Hi Param
Param nammure chenda moove bagge keli
👌👌👌👌👌
♥️
👌
🙏
King
Hi Manju sir
Guest line hotel sir
💞👌🌺👍
Durgi 80 days ran successfully sir
I miss you ramu sar
ನಿಮ್ಮ ಹಿಂದೆ ಒಂದು ಫೋಟೋ ಇದ್ಯಲ್ಲ ಅದು ಯಾರು ಅಂತ ನೆ ಗೊತ್ತಾಗ್ತಿಲ್ಲ 😢
ದರ್ಶನ್ ಸರ್ ಜೊತೆಗೆ ಒಂದ್ movie ನು ಮಾಡಿಲ್ಲ ಒಂದ್ ಮೂವಿ ಮಾಡಿ ಸರ್ 🙏🙏🙏🙏🙏
Worked in Gaja movie
Hello param sir
his body language same to same kapildev
ಬರೀ ಇಪ್ಪತ್ತೈದು ಅಲ್ಲ ಸರ್ ನೂರಾರು ಬರಲಿ ನಿಮ್ಮ ಮಾತು ಕೇಳೋಕೆ ಚೆಂದ ಸೀರಿಯಸ್ ವಿಷಯ ವನ್ನು ಕಾಮಿಡಿಯಾಗಿ ಹೇಳ್ತಿರ
Shanthi kranthi total 4 languages 10 crores....
Shanti kranti is over budget or else it would hv good return to producer
Kapil Dev OP😀
Through paytm
Master neevu ondhu film ge estu payment thagothira
ಮೊದಲು ಚಾಮುಂಡಿ ನಂತರ ದುರ್ಗಿ...
ಬಾರಿಸು ಕನ್ನಡ ಡಿಂಡಿಮವ
ಸರ್ ನಿಮ್ ಎಪಿಸೋಡ್ ನೋಡಿನೆ ಸರ್ ನಾನು ನಿದ್ದೇ ಮಾಡೋದು ನನ್ನಾ ಹೆಸರು ಲೋಕೇಶ್ ಬನ್ನೇರುಘಟ್ಟ
Chamundi re- entry not durgi
ಜಾಕಿಜಾನ್ ಅಲ್ಲಿ 1000 ಜನಕ್ಕೆ ಇಕ್ಕಿದಿರಲ್ಲ ಸರ್ 😀
Holi cal Natraj aurat sandarshanam Aarti
ಮಾತುಗಳ ಒಂದು ಪಾಯಿಂಟ್ ಮುಗಿದ ಮೇಲೆ ಆಯ್ತಾ ಅನಬೇಡಿ ಮುಂದಿನ ಪಾಯಿಂಟ್ ಕಂಟಿನ್ಯೂ ಮಾಡಿ..ಪುನಃ "ಆಯ್ತಾ"ಅನಬೇಡಿ.ಆಗಿದ್ದು ನಮಗೆ ಗೊತ್ತಾಗುತ್ತದೆ.
❤️