KPR act1993 Section 2(Definition) 42B) “ಸಮಾಜದ ದುರ್ಬಲ ವರ್ಗಗಳು” ಎಂದರೆ ಮಕ್ಕಳು,ಅಪ್ರಾಪ್ತ ವಯಸ್ಸಿನವರು, ಮಹಿಳೆಯರು, ಹಿರಿಯ ನಾಗರಿಕರು, ರೋಗಿಗಳು ಮತ್ತು ಅಶಕ್ತರು, ಅಂಗವಿಕಲರು ಮತ್ತು ವಿಭಿನ್ನ ಶಕ್ತರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಧಾರ್ಮಿಕ, ಭಾಷಾ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಬಂಧಿತ ಕಾರ್ಮಿಕರು, ಅಲೆಮಾರಿ ಮತ್ತು ಬುಡಕಟ್ಟು ಗುಂಪುಗಳು ಮತ್ತು ಸಮಾಜದ ವಲಸೆ ಕಾರ್ಮಿಕರು;
ಗ್ರಾಮ ಪಂಚಾಯತಿ, ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ್ ಸದಸ್ಯನ ವಯಸ್ಸು currently 21 years ...
Madam alli kelirodu Grama sabha age so Grama sabha minimum age is 18 it means voters age and Gram panchayath member minimum age is 21 😊
@@siddunayaka2000 no grama sabheya sadasyaragalu min 21 year age agirbeku
Yes
Hi madam I'm a new subscriber and class are very useful thank you so much madam💐🙏
U r voice is sooo super mam
ಪ್ರಸ್ತುತ ಗ್ರಾಮ ಪಂಚಾಯತಿಯ ಅಧ್ಯಕ್ಷರ ಗೌರವದನ 5000ಸಾವಿರ ಉಪಾಧ್ಯಕ್ಷ 3000 ಸದಸ್ಯರಿಗೆ 2000
ಅಧ್ಯಕ್ಷ ರಿಗೆ 6000
ಧನ್ಯವಾದಗಳು ಮ್ಯಾಡಮ್
Thank you mam🤝🤝
Thank you mam 🎉🎉🎉
Baya padti ri bala nivu... Dairya dinda video madi... Good 👍 contat tqs
😂
ಇದೆಲ್ಲ ಓದುವುದಕ್ಕೆ ಒಂದು ಪುಸ್ತಕ ಹೇಳಿ ಮೇಡಂ
Want more questions to practice mam..
🎉
Mam VAO Ge karanatak bogola kelidre alva illi jasti question
Pachayataraja melene question bandidave alva confuse agatide
Plz reply
Akka pdo question paper book name hele thogobeku adke
2 question ge -answer 21
Madam sariyagi read madi brek maadbedi chnaagi helta eddrii
12ne questions 4ne oftion kaanthilla.adu yenu antha helthira medum.
ಅಕ್ಷರ ಗಳು ಸರಿಯಾಗಿ ಕಾಣಿಸುತ್ತಿಲ್ಲ ಮ್ಯಾಡಮ್
Read properly mam...
Grama panchayat memberge age 21
👋
2020 to 2023 question papers ಹಾಕಿ mom
25
Q95 ರ ಉತ್ತರ ಆಯ್ಕೆ 3
ಅಥವಾ 4?
ಯಾವುದು ಸರಿ?
ದಯವಿಟ್ಟು ತಿಳಿಸಿ
ವಲಸಿಗರು..
ಸಮಾಜದ ಸುರಕ್ಷಿತವಲ್ಲದ ವರ್ಗಗಳು - ಮಕ್ಕಳು, ವೃದ್ಧರು, ಮಹಿಳೆಯರು, ರೋಗಪೀಡಿತರು, ಅಶಕ್ತರು, ವಿಕಲಚೇನರು, ಎಸ್ .ಸಿ / ಎಸ್. ಟಿ , ಜೀತ ಕಾರ್ಮಿಕರು, ಓ.ಬಿ.ಸಿ ವರ್ಗದವರು..
@@Brainstormingspacekannada
ಪ್ರಕರಣ 2 ರ
42ಬಿ ಯಲ್ಲಿ
"ಮಧ್ಯದಲ್ಲಿ ಶಾಲೆ ಬಿಟ್ಟವರ" ಬಗ್ಗೆ ಉಲ್ಲೇಖವಿಲ್ಲ.
ಆದರೆ, "ವಲಸಿಗರ" ಬಗ್ಗೆ ಉಲ್ಲೇಖ ಇದೆಯಲ್ಲ ಗುರುಗಳೇ.
KPR act1993
Section 2(Definition)
42B)
“ಸಮಾಜದ ದುರ್ಬಲ ವರ್ಗಗಳು” ಎಂದರೆ ಮಕ್ಕಳು,ಅಪ್ರಾಪ್ತ ವಯಸ್ಸಿನವರು,
ಮಹಿಳೆಯರು, ಹಿರಿಯ ನಾಗರಿಕರು, ರೋಗಿಗಳು ಮತ್ತು ಅಶಕ್ತರು,
ಅಂಗವಿಕಲರು ಮತ್ತು ವಿಭಿನ್ನ ಶಕ್ತರು,
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು,
ಧಾರ್ಮಿಕ, ಭಾಷಾ ಮತ್ತು ಲೈಂಗಿಕ ಅಲ್ಪಸಂಖ್ಯಾತರು,
ಬಂಧಿತ ಕಾರ್ಮಿಕರು,
ಅಲೆಮಾರಿ ಮತ್ತು ಬುಡಕಟ್ಟು ಗುಂಪುಗಳು ಮತ್ತು ಸಮಾಜದ ವಲಸೆ ಕಾರ್ಮಿಕರು;
Nimge kannada sariyagi odke barla . saastavagi oodi
Howdu
Syallabus change agide madam
ಹೌದು...
Thank you so much mam