100 self-help books=1 episode of Dayanand Sir interview Hats off to u sir...🙏 ದೇವರು ನಿಮಗೆ ಇನ್ನೂ ಹೆಚ್ಚಿನ ಆಯುಷ್ಯ-ಆರೋಗ್ಯ ಕರುಣಿಸಲಿ..ಇದೇ ರೀತಿ ಇನ್ನೂ ಹೆಚ್ಚಿನ ಸ್ವಾರಸ್ಯಕರ ಸಂಗತಿಗಳನ್ನು ನಮ್ಮೊಡನೆ ಹಂಚಿಕೊಳ್ಳಿ...ಧನ್ಯವಾದಗಳು🙏🙏
ದಯಾನಂದ್ ಸರ್ ನೀವು ಎಲ್ಲಾ ವಿಚಾರಗಳನ್ನು ಒಂದು ಚಾನೆಲ್ನಲ್ಲಿ ಹೇಳುವ ರೀತಿ ನಿಮ್ಮದೇ ಯೂಟ್ಯೂಬ್ ಮಾಡಿ ಪ್ರತಿಯೊಂದನ್ನು ವಿಸ್ತಾರವಾಗಿ ತಿಳಿಸಿ ಇಂದಿನ ಯುವಜನತೆಗೆ ಎಷ್ಟೋ ವಿಚಾರಗಳು ತಿಳಿಯದಂತಾಗಿದೆ ಯಾವೂರಲ್ಲಿ ಏನ್ ಮಾಡ್ತಾರೆ ಯಾವುದು ಹೇಗೆ ತಿಳಿದುಕೊಳ್ಳುವುದು... ತುಂಬಾ ಖುಷಿಯಾಗುತ್ತೆ ಸರ್ ನಿಮ್ಮ ಮಾತುಗಳು ತುಂಬಾ ಸ್ಫೂರ್ತಿದಾಯಕವಾಗಿದೆ ಸರ್ ಧನ್ಯವಾದಗಳು ವಿಚಾರದ ವಿನಿಮಯಕ್ಕೆ
ದಯಾನಂದ್ ಸರ್ ಧೂ ಉತ್ತಮವಾದ ಸಂದರ್ಶನ... ನಮ್ಮ ಊರು ಸೊರಬ... ಅವರ ಮಾತಲ್ಲಿ ಕೇಳಿದ್ದು ಸಂತೋಷ ಆಯ್ತು.... ಹಾಗು ಅವರ ಸರಣಿಗಳು ತುಂಬ ಚನಾಗಿ ಮೂಡಿಬರ್ತಿದೆ ನಿಜವಾಗಿ ದಯಾನಂದ್ ಸಾರು ಅದ್ಬುತ..... ಚನ್ನಾಗಿದೆ..... ಪರಂ ಸರ್ ಹೀಗೆ ಮುಂದುವರೆಸಿ
Brother, ಅದು ಪರಕಾಯ ಪ್ರವೇಶವಲ್ಲ . ತಪ್ಪು ತಿಳಿಯಬೇಡಿ brother, ಆಯಾ ಪಾತ್ರಗಳೇ ನಮ್ಮ ಅಣ್ಣಾವ್ರ ಒಳಗೆ ಪ್ರವೇಶ ಮಾಡುತ್ತಿದ್ದವು . ಮಯೂರ ಅಂದರೆ ರಾಜ್, ಅರ್ಜುನ ಎಂದರೆ ರಾಜ್ , ಕುಂಬಾರ ಎಂದರೆ ರಾಜ್ , ಬಭ್ರುವಾಹನ ಎಂದರೆ ರಾಜ್, ಶ್ರೀನಿವಾಸ ಎಂದರೆ ರಾಜ್ , ಎಲ್ಲಾ ಪಾತ್ರಗಳಿಗೂ ನಮ್ಮ ಅಣ್ಣಾವ್ರು ಎಂದರೆ ತುಂಬಾ ಮಮತೆ . ಅದಕ್ಕೆ ಪಾತ್ರಗಳೇ ನಮ್ಮ ಅಣ್ಣಾವ್ರ ಒಳಗೆ ಪ್ರವೇಶ ಮಾಡಿ ವಿಜೃಂಭಿಸಿ ಆನಂದಿಸು ತ್ಠಿದ್ದವು. ದಯವಿಟ್ಟು ತಪ್ಪು ತಿಳಿಯಬೇಡಿ.
ನಮಸ್ಕಾರ ದಯಾನಂದ ಅವರೇ ನೀವು ನಮ್ಮ ಕನ್ನಡ ಇತರ ಭಾಷೆಯ ಚಲನಚಿತ್ರ ನಟರ ಮಿಮಿಕ್ರಿ ಮಾಡುತ್ತೀರಾ ಎಂದು ಮಾತ್ರ ತಿಳಿದಿದ್ದೆವು, ಆದರೆ ನೀವು ಜಗತ್ತಿನ ನಿಮ್ಮ ಅನುಭವಗಳನ್ನು ಕೂಡ ನಿಮ್ಮದೇ ಶೈಲಿಯಲ್ಲಿ (ಮಿಮಿಕ್ರಿ!) ನಮಗೆ ತಲುಪಿಸುತ್ತಿದ್ದೀರ! ಧನ್ಯವಾದಗಳು 🙏👍
ದಯಾನಂದ್ ಸರ್, ಈ ಎಪಿಸೋಡ್ ತುಂಬಾನೇ ಕುತೂಹಲಕಾರಿಯಾಗಿತ್ತು ವಿಗ್ರಹಗಳ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದೀರಾ ನಿಮ್ಮ ಹಾವ ಭಾವಗಳೊಂದಿಗೆ ಆ ಕಥೆಗಳನ್ನು ಕೇಳೋದೇ ಚೆಂದ ನೀವು ಸರಿಯಾಗಿ ಹೇಳಿದ್ದೀರ, ನಮ್ಮ ಕಲೆಗಳಿಗೆ ನಾವೇ ಮೊದಲು ಗೌರವಿಸಬೇಕು ಧನ್ಯವಾದಗಳು
ಶಾರ್ಟ್ ಡ್ರೆಸ್ ಹಾಕೋವರಿಗೆ ಮಾತ್ರ ಚಪ್ಪಲಿನ ಟವಲ್ ನಲ್ಲಿ ಹಾಕಿ ಹೊಡೆದ್ರಿ ಬಿಡಿ ಸರ್ 😂😂😂 ಫಾರಿನ್ ಯಿಂದ ಕಲಿಯೋದು ತುಂಬಾ ಇದೆ ನಮ್ಮ ಸತ್ಪ್ರಜೆಗಳು ಹೇಗ್ ಡ್ರೆಸ್ ಮಾಡ್ಕೊಳೋದು ಹೇಗೆಲ್ಲ ಶಾರ್ಟ್ ಡ್ರೆಸ್ ಹಾಕೋಳೋದೂ ಅಂತ... 🙏🙏
100 self-help books=1 episode of Dayanand Sir interview
Hats off to u sir...🙏
ದೇವರು ನಿಮಗೆ ಇನ್ನೂ ಹೆಚ್ಚಿನ ಆಯುಷ್ಯ-ಆರೋಗ್ಯ ಕರುಣಿಸಲಿ..ಇದೇ ರೀತಿ ಇನ್ನೂ ಹೆಚ್ಚಿನ ಸ್ವಾರಸ್ಯಕರ ಸಂಗತಿಗಳನ್ನು ನಮ್ಮೊಡನೆ ಹಂಚಿಕೊಳ್ಳಿ...ಧನ್ಯವಾದಗಳು🙏🙏
ದಯಾನಂದ್ ಅವರ ಅನುಭವ ಮತ್ತು ಅವರ ಮಾತನ್ನು ಕೇಳಿ ಖುಷಿ ಆಯಿತು ಜೊತೆಗೆ ಎಷ್ಟೋ ವಿಷಯ ತಿಳಿದುಕೊಂಡೆ.. ಒಂದನೆಗಳು ದಯಾನಂದ್
ಅಣ್ಣಾವ್ರರು ಕಲಾ ಸರಸ್ವತಿ. ಹೊಸ
ನಟರು ಅಣ್ಣಾವ್ರರ ನೋಡಿ ಎಲ್ಲಾ ರಶಗಳನ್ನ
ಕಲಿಯಲು ಈ ಭೂಮಿ ಮೇಲೆ ಅಣ್ಣಾವ್ರರೊಬ್ಬರೇ
ಹುಟ್ಟಿರೊದು.
Dayanand sir 🙏🙏🙏🙏🙏🙏
ನಿಮ್ಮ ಒಂದು ಸಂದರ್ಶನ ಕೇಳಿದರೆ ವಿಶ್ವವಿದ್ಯಾಲಯದ ವ್ಯಾಸಾಂಗ ಮಾಡಿದಷ್ಟು ಜ್ಞಾನ ಸಿಗುತ್ತೆ ಸ್ವಾಮಿ ಧನ್ಯವಾದಗಳು ಧನ್ಯೋಸ್ಮೀ😭😭😭😭😀😀😀🙏🙏🙏
ದಯಾನಂದ್ ಅವರ ಮಾತುಗಳಲ್ಲಿ ಎಷ್ಟು ನಿಜವಿದೆಯೋ ಅಷ್ಟೇ ಬೇಸರವೂ ತುಂಬಿದೆ... ಅವರ ಮಾತುಗಳಲ್ಲಿ ಎಷ್ಟು ಪ್ರಾಮಾಣಿಕತೆ ತುಂಬಿದೆ... ಈಗಿನ ಕಾಲದಲ್ಲಿ ಅತ್ಯಂತ ವಿರಳ...
ದಯಾನಂದ್ ಸರ್ ನೀವು ಎಲ್ಲಾ ವಿಚಾರಗಳನ್ನು ಒಂದು ಚಾನೆಲ್ನಲ್ಲಿ ಹೇಳುವ ರೀತಿ ನಿಮ್ಮದೇ ಯೂಟ್ಯೂಬ್ ಮಾಡಿ ಪ್ರತಿಯೊಂದನ್ನು ವಿಸ್ತಾರವಾಗಿ ತಿಳಿಸಿ ಇಂದಿನ ಯುವಜನತೆಗೆ ಎಷ್ಟೋ ವಿಚಾರಗಳು ತಿಳಿಯದಂತಾಗಿದೆ ಯಾವೂರಲ್ಲಿ ಏನ್ ಮಾಡ್ತಾರೆ ಯಾವುದು ಹೇಗೆ ತಿಳಿದುಕೊಳ್ಳುವುದು... ತುಂಬಾ ಖುಷಿಯಾಗುತ್ತೆ ಸರ್ ನಿಮ್ಮ ಮಾತುಗಳು ತುಂಬಾ ಸ್ಫೂರ್ತಿದಾಯಕವಾಗಿದೆ ಸರ್ ಧನ್ಯವಾದಗಳು ವಿಚಾರದ ವಿನಿಮಯಕ್ಕೆ
ಹೌದು ಸರ್ correct
ದಯಾನಂದ್ ಸರ್ ಧೂ ಉತ್ತಮವಾದ ಸಂದರ್ಶನ... ನಮ್ಮ ಊರು ಸೊರಬ... ಅವರ ಮಾತಲ್ಲಿ ಕೇಳಿದ್ದು ಸಂತೋಷ ಆಯ್ತು.... ಹಾಗು ಅವರ ಸರಣಿಗಳು ತುಂಬ ಚನಾಗಿ ಮೂಡಿಬರ್ತಿದೆ
ನಿಜವಾಗಿ ದಯಾನಂದ್ ಸಾರು ಅದ್ಬುತ..... ಚನ್ನಾಗಿದೆ..... ಪರಂ ಸರ್ ಹೀಗೆ ಮುಂದುವರೆಸಿ
ಗುಡಿಗಾರರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ದಯಾ ಸರ್.💐💐💐
ಮತ್ತೆ ನಿಮ್ಮ ಸಂದರ್ಶನವನ್ನು ನೋಡಿ ಬಹಳ ಖುಷಿಯಾಯಿತು ದಯಾನಂದ್ ಸರ್
5:50
Rajkumar ondu scene ge prepare aagtidda reeti adu.
Bhakta prahlada picture ondu scene nalli Rajkumar saritana kaalininda doora taltare. Aa scene naalli eshtu aavesha ittu andre saritage etu biddu ondu dina sudhaariskondrante.
Ondu scene nalli Rajkumar rudraavataara nodi Puneet kooda uche hoykondidrante.
Parakaaya pravesha andre idu, Longu machu hidkondu koogaadodalla.
Brother, ಅದು ಪರಕಾಯ ಪ್ರವೇಶವಲ್ಲ . ತಪ್ಪು ತಿಳಿಯಬೇಡಿ brother, ಆಯಾ ಪಾತ್ರಗಳೇ ನಮ್ಮ ಅಣ್ಣಾವ್ರ ಒಳಗೆ ಪ್ರವೇಶ ಮಾಡುತ್ತಿದ್ದವು . ಮಯೂರ ಅಂದರೆ ರಾಜ್, ಅರ್ಜುನ ಎಂದರೆ ರಾಜ್ , ಕುಂಬಾರ ಎಂದರೆ ರಾಜ್ , ಬಭ್ರುವಾಹನ ಎಂದರೆ ರಾಜ್, ಶ್ರೀನಿವಾಸ ಎಂದರೆ ರಾಜ್ , ಎಲ್ಲಾ ಪಾತ್ರಗಳಿಗೂ ನಮ್ಮ ಅಣ್ಣಾವ್ರು ಎಂದರೆ ತುಂಬಾ ಮಮತೆ . ಅದಕ್ಕೆ ಪಾತ್ರಗಳೇ ನಮ್ಮ ಅಣ್ಣಾವ್ರ ಒಳಗೆ ಪ್ರವೇಶ ಮಾಡಿ ವಿಜೃಂಭಿಸಿ ಆನಂದಿಸು ತ್ಠಿದ್ದವು. ದಯವಿಟ್ಟು ತಪ್ಪು ತಿಳಿಯಬೇಡಿ.
ಅಣ್ಣ ಅವರು ಬದುಕಿದ್ದ ದಿನದಲ್ಲಿ ನಾವಿದ್ದವಲ್ಲ ಅನ್ನೋದೆ ಹೆಮ್ಮೆ. ಅಣ್ಣ ಅಭಿಮಾನಿಗಳ ಪಾಲಿನ ದೈವ 🙏🙏🙏
GR ವಿಶ್ವನಾಥ್ ಅವರ ಸಂದರ್ಶನ ಮಾಡಿ, BS ಚಂದ್ರಶೇಖರ್ ಸಂದರ್ಶನ ಮಾಡಿ
@@ramaswamyc4285
#param
Adanne parakaya pravesha
annodu Ramesh sir
ನಿಮ್ಮ ಮಾತಿನ ಅರ್ಥ ತುಂಬಾ ಧನ್ಯವಾದ ಸಾರ್😍👏👏👌👌👌👌👍👍
ದಯಾನಂದ ಅವರದ್ದೇ youtube channel ಬೇಕು..ನಿಮ್ಮ ಅನುಭವ ಮುಂದಿನ ಪೀಳಿಗೆಗೆ ಬೇಕು...
ನಮಸ್ಕಾರ ದಯಾನಂದ ಅವರೇ
ನೀವು ನಮ್ಮ ಕನ್ನಡ ಇತರ ಭಾಷೆಯ ಚಲನಚಿತ್ರ ನಟರ ಮಿಮಿಕ್ರಿ ಮಾಡುತ್ತೀರಾ ಎಂದು ಮಾತ್ರ ತಿಳಿದಿದ್ದೆವು, ಆದರೆ ನೀವು ಜಗತ್ತಿನ ನಿಮ್ಮ ಅನುಭವಗಳನ್ನು ಕೂಡ ನಿಮ್ಮದೇ ಶೈಲಿಯಲ್ಲಿ (ಮಿಮಿಕ್ರಿ!) ನಮಗೆ ತಲುಪಿಸುತ್ತಿದ್ದೀರ!
ಧನ್ಯವಾದಗಳು 🙏👍
very nice explanation Dayananda sir . The respect shown for art-workers of Karnataka is really appreciable sir🙏🏻.
ದಯಾನಂದ್ ಸರ್, ಈ ಎಪಿಸೋಡ್ ತುಂಬಾನೇ ಕುತೂಹಲಕಾರಿಯಾಗಿತ್ತು
ವಿಗ್ರಹಗಳ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದೀರಾ
ನಿಮ್ಮ ಹಾವ ಭಾವಗಳೊಂದಿಗೆ ಆ ಕಥೆಗಳನ್ನು ಕೇಳೋದೇ ಚೆಂದ
ನೀವು ಸರಿಯಾಗಿ ಹೇಳಿದ್ದೀರ, ನಮ್ಮ ಕಲೆಗಳಿಗೆ ನಾವೇ ಮೊದಲು ಗೌರವಿಸಬೇಕು
ಧನ್ಯವಾದಗಳು
ಎಂತಾ ಅದ್ಬುತ ಸಂದರ್ಶನ. ಧನ್ಯವಾದಗಳು ದಯಾನಂದ್ ಸರ್. ಸಾಕಷ್ಟು ಕಲಿತೆ. ಮುಂದುವರೆಯಲಿ...
Tears in my eyes...we love you Dayanand sir. You bring freshness to my day. Love from USA ...
Sakkath explanation 😍😍😍
Sup sir
ಕಲಾವಿದರ ಬಗ್ಗೆ ಇರುವ ಗೌರವಕ್ಕೆ tnq 🙏
ರಾಜ್ಕುಮಾರ್ is legendary...in India
I can keep listening to Dayanand - day & night 😊
ಶಾರ್ಟ್ ಡ್ರೆಸ್ ಹಾಕೋವರಿಗೆ ಮಾತ್ರ ಚಪ್ಪಲಿನ ಟವಲ್ ನಲ್ಲಿ ಹಾಕಿ ಹೊಡೆದ್ರಿ ಬಿಡಿ ಸರ್ 😂😂😂
ಫಾರಿನ್ ಯಿಂದ ಕಲಿಯೋದು ತುಂಬಾ ಇದೆ ನಮ್ಮ ಸತ್ಪ್ರಜೆಗಳು ಹೇಗ್ ಡ್ರೆಸ್ ಮಾಡ್ಕೊಳೋದು ಹೇಗೆಲ್ಲ ಶಾರ್ಟ್ ಡ್ರೆಸ್ ಹಾಕೋಳೋದೂ ಅಂತ... 🙏🙏
Pizza tinnodu, Coke kudiyodhu, f#@k antha maataidre Americans thara navu antha ankondidivi!
Nija Sir.
ಸರ್, ಈ ಸಂಚಿಕೆಯನ್ನು ಮೈಮರೆತು ನೋಡಿದೆ. ಧನ್ಯವಾದಗಳು.
Tq s Much
Sir Neevu professor agbekithu innu chanag irodu ....very nice tq u for Sharing ur experiences
Sooper sir chennagi matadutira nanu big fan
ಕೆತ್ತನೆಗಾರರ ಶ್ರಮದ ಬಗ್ಗೆ ವಿವರಿಸಿದ ನಿಮಗೆ ಧನ್ಯವಾದಗಳು.
Thank you very much for this second part of Dayanand sir. Great going param, keep it up. All the very best for your future projects
Sir whenever you explaining about Old days I am entering to the vintage era thanks for the best experience ... I am remembering my childhood days
ಹವ್ದು, 1990 ಬೆಂಗಳೂರು ಕಣ್ಣಿಗೆ ಮುಂದೆ ಬರತ್ತೆ ಅಲ್ವಾ??
@@shambu0078 howdu
Mimikry dayandhan sir du minimum 50 episode Madi😀❤️❤️❤️❤️❤️
ಭಾರತದಲ್ಲಿ
ಜೀವ ಮತ್ತು ಜೀವನಕ್ಕೆನೆ ಬೆಲೆ ಇಲ್ಲ ಇನ್ನೂ ಜೀವ ಇಲ್ಲದ ಕಲೆಗೆ ಬೆಲೆ ಕೊಡುತ್ತಾರೆಯೆ.
100% ನಿಜ
👌👌👌🙏🙏🙏Please Parameshvar Dayanadh Episode Stop Maadbedi Continue Maadi ThumbaaaVishayagalu ThiliyuthidheThanks🙏🙏🙏
Dayananda Sir & Kalaamadhyamakke nanna Subhuashayagalu. Sir heliddu Bahala sathya. Namma thaayi kooda helidru, devara kanna bareyuvaaga mEke kattuva paddati amma ooralli itthu.
We really appreciate your view d u'r excellent talks
5:14
ರಾಜ್.....ಇತಿಹಾಸ
ರಾ ಜ ಕು ಮಾ ರ ರ ವ ರು.
🌹 ನ ಮ್ ದೇ ವ್ರು.
Tumba kushi aytu batte barute anta nu ankondirlila ... thank you ... ❤❤
Kannadada muttu Namma annavru
ಜೈ ಕರ್ನಾಟಕ..,...
ಜೈ... ಮೈಸೂರು....
Power of lord Krishna
Dr.Rajkumar 🙏🙏🙏
Please share some more vedioes of Dayanand, Thank you Dayanad sir for sharing your experience
You Inspired Us Alot Sir 🙏🙏👏👌👌
ನಮ್ಮ ಸಾಗರ ❤️❤️
ಮೊದಲನೇ ಬಾರಿಗೆ comment ಮಾಡಲು ಮನಸಾಯ್ತು, ಕೆತ್ತನೆ ಮಾಡೋ ಕಲಾವಿದರ ಸಂದರ್ಶನ ಮಾಡಿ. ಜಾನಪದ ಕಲಾವಿದರ ಸಂದರ್ಶನ ಮಾಡಿ.
Super shivanna
Wow Amazing Daya Sir Kannugalu Kettidamele Kuri Saayttee Entha Vishaya Sir
Parameshwar u r doing great inspiring job🙏🙏
One of my favorite interviews in #Kalamadhyama
#param
Tq Boss
Useful things namaste
Super sir great sir neevu
Amazing...! Please post more video's...!
*Your interview given good experience to us*
Enjoyed every episode of Dayanand Sir
ಸೂಪರ್ ಸರ್ 🙏🙏
Sathyavada mathugalu sir. Namma kaleyanna naave belasalilla andre inyaru belastare?
Love from namma mysore nana jeeva mysore
Wonderful things, thank you lot.
ಪರಂ ಸರ್ ನಮ್ಮ ಕಲಾಮಧ್ಯಮ ದಲ್ಲಿ ಕಲಾವಿದರು ಬಂದ ಮೇಲೆ ಬೇರೆ ಚಾನ್ನೆಲ್ ನವರು ಕರೆದು ಅವರನ್ನ ಸಂದರ್ಶನ ಮಾಡ್ತಿದರೆ ಇದಲ್ವಾ ಸಾಧನೆ
Tq Boss
Wonderful speech Sir
Hats off to u sir amazing experiences shared love u sir.🙏🏼
Really great sir. You are giving very good information. Thank you, iam your fan.
Sagara 👍
🙏🙏🙏
I learnt soo many things from you Sir,
Dr.raj❤️
Best episode❤👌
ಸಕ್ಕತ್ ಹೇಳಿದ್ರು ದಯಾನಂದ್ ಸರ್🙏💐
Sir neevu heliddu nija.... Devara kannu bidisuvaga tumbaa avaghada nadeyutte
Dr Rajkumar avra cinema nodiruva naave dhanyaru
Kanndigara Aaradhya diva D Boss Annvarige jai
Super dayanna I addiction your episode
Hats up ur all words ಸರ್
Thank you sir🙏👍
Tuba danyavadagalu sar
Superb sir your information for new generation teenager
Good episode with unknown facts
Super episode
ಅಣ್ಣಾವ್ರಿಗೆ ಜೈ ಜೈ ಜೈ ಜೈ ಜೈ
Fantastic
Mysuru mandi mohalla nan area sir dalli rose wood manufacture madodu sir
A true achiever of life .. each time while I m listening your words I m getting motivated .. thank you so much dayanand sir ..
Very informative episode.
Good Sir
Hats off dayanand sir 🙏
I absolute love what he has learnt from America/other forgin countries..felt the same..
Sir super kathe impossible story
nemma mathugalu super sir
Very great sir Dayanand....ನೀವು ಕಲಾವಿದರಿಗೆ ಮತ್ತು ಕಲೆಗೆ ಕೊಡುವ ಗೌರವ ಅನನ್ಯ.
ನಿಮ್ಮ phone no. ದಯವಿಟ್ಟು ಕೊಡಿ.
Good msg for all
Awesome talk sir
Super Episode.
Ivory sandalwood heege kelavu sookshma English padabalake sudden aagi arthavagtilla Dayanand Sir.
👌👌👌👌👌
Super dayanna
Sir dr raj kumar bagge nimma Parsanal experience Sare madi , dayanand sir.
Love from mysore
Annavru devru
👌👌🙏🌹
Super boss 💐💞
👍👍
May beblord himself came to purchase his own idol ,,,thx janardhan sir.
Hindu Muslims 🙏🙏🙏🙏🙏