ನಾವು ಪ್ರೀತಿಸಿದರೂ ನಮ್ಮನ್ನು ನೋಯಿಸುವವರ ಜೊತೆ ಹೇಗಿರೋದು | How Do We Handle People Who Hurt Us?

Поділитися
Вставка
  • Опубліковано 3 чер 2024
  • "ಸದ್ಗುರು, ಎಷ್ಟೇ ಪ್ರೀತಿಪೂರ್ವಕವಾಗಿ ನಡೆದುಕೊಂಡರೂ ಸಹ, ಕೆಲವರು ನಮ್ಮ ಮನಸ್ಸನ್ನು ನೋಯಿಸುತ್ತಾರಲ್ಲಾ! ಅವರ ಜೊತೆ ಹೇಗೆ ನಡೆದುಕೊಳ್ಳಬೇಕು?" ಈ ಪ್ರಶ್ನೆಯನ್ನು ಮನನೊಂದ ವ್ಯಕ್ತಿಯೊಬ್ಬರು ಸದ್ಗುರುಗಳನ್ನು ಕೇಳಿದಾಗ, ಯಾವ ರೀತಿ ಸಲಹೆ ಅವರಿಗೆ ಸಿಕ್ಕಿತು...? ವಿಡಿಯೋ ನೋಡಿ...
    #love #relationship #sadhgurukannada
    Tamil video: • மனதை புண்படுத்துபவரை ச...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • Розваги

КОМЕНТАРІ • 10

  • @rudraswamikalmath7831
    @rudraswamikalmath7831 21 день тому

    Life in gold shyaning bat no gold ❤❤❤❤🙏🏿

  • @ShreyasDv-tz6lj
    @ShreyasDv-tz6lj 24 дні тому +2

    🙏🙏🙏🙏🙏

  • @user-gy1rg7cw2v
    @user-gy1rg7cw2v 24 дні тому +1

    ❤🙏💐🙏

  • @SamwikaNY
    @SamwikaNY 23 дні тому

    ❤🎉

  • @user-rt9qb7rx2f
    @user-rt9qb7rx2f 24 дні тому

    ❤❤ ईश्वर बाबा अप्पने सात है धरने की क्या बात है सदा सफलता सात हमारी होगा ❤❤ सबको शुभ कामना शुभ भावना है ❤❤

  • @luckylakshmi591
    @luckylakshmi591 23 дні тому

    🙏🌹🙏❤️

  • @lakshminc5723
    @lakshminc5723 23 дні тому

    🙏🙏🙏🙏🙏❤️❤️❤️💐💐💐

  • @lathamr7591
    @lathamr7591 24 дні тому

    🙏

  • @sharifaunissa4190
    @sharifaunissa4190 20 днів тому

    😂😂

  • @user-qs6yq4tp2k
    @user-qs6yq4tp2k 3 дні тому

    🙏🙏🙏🙏🙏