ಜಾನಪದ ಚಾತುರ್ಯ ಮಳವಳ್ಳಿ ಮಹದೇವಸ್ವಾಮಿ

Поділитися
Вставка
  • Опубліковано 27 вер 2024
  • ಜಾನಪದ ಚಾತುರ್ಯ ಮಳವಳ್ಳಿ ಮಹದೇವಸ್ವಾಮಿ

КОМЕНТАРІ • 204

  • @chandrashekara67
    @chandrashekara67 6 днів тому +1

    ನಮ್ಮ ಕರ್ನಾಟಕ ದಕ್ಷಿಣ ಭಾರತ ಜಾನಪದ ಗೀತೆ ಗಾನ ಕೋಗಿಲೆ ಡಾಕ್ಟರ್ ಮಳವಳ್ಳಿ ಮಹಾದೇವ ಸ್ವಾಮಿ ಸರ್ ಅವರಿಗೆ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ 💕🤝😘😘😘🎂👍🌹🌹💞💞💞💞💞🙏🙏🙏🙏🙏🙏🙏🙏🙏

  • @raghavendrayadav1190
    @raghavendrayadav1190 6 місяців тому +3

    Dr ಮಳವಳ್ಳಿ ನಿಮಗೆ ಅಭಿನಂದನೆಗಳು ದೇವರು ನಿಮಗೆ ಒಳ್ಳೇದು ಮಾಡಲಿ ❤

  • @siddappajisiddu2528
    @siddappajisiddu2528 2 роки тому +14

    ಸರ್ ನಿಮಗೆ ಅಭಿನಂದನೆಗಳು.💐❤️ ಸರ್.ಮೈಸೂರು ವಿಶ್ವ ವಿದ್ಯಾನಿಲಯನೀಡಿರುವ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೋಟಿ ಕೋಟಿ ನಮಸ್ಕಾರಗಳು,,,🙏🙏🙏

  • @rajappamr1159
    @rajappamr1159 Рік тому +2

    Janapada sahithya kannadiga Dr Malavalli k MahadevaSwamy sir Jai🇮🇳💐🙏💯 male madeswara swamy Jai🙏💐🪔

  • @mahanteshb6334
    @mahanteshb6334 2 роки тому +16

    ಭಾವ ಜೀವಿ ಸರ್ ನೀವು 👌ಥ್ಯಾಂಕ್ಸ್

  • @mahadevaswamimahi1223
    @mahadevaswamimahi1223 2 роки тому +10

    Great attitude yours about your father and mother....... Dr. Malavalli Mahadevaswamy sir.....

  • @dayananddaya8512
    @dayananddaya8512 2 роки тому +57

    ಡಾಕ್ಟರ್ ಮಳವಳ್ಳಿ ಮಹದೇವಸ್ವಾಮಿ ಕರ್ನಾಟಕ ಕಂಡಂತಹ ಜಾನಪದ ಸಂಗೀತ ಲೋಕದ ದಿಗ್ಗಜ . ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಜಾನಪದ ಶ್ರೀಮಂತಿಕೆ ಪಸರಿಸಿದ ಮಹಾನ್ ಸಂಗೀತಗಾರ.ಮಹದೇಶ್ವರ ದಯಾಬಾರದೆ ಅದ್ಭುತ ಹಾಡು ಕೊಟ್ಟ ನಿಮಗೆ ತುಂಬು ಹೃದಯದ ಕೃತಜ್ಞತೆಗಳು.

  • @chandangowda4355
    @chandangowda4355 2 роки тому +4

    ಮಾದಪ್ಪ ನ ಆಶೀರ್ವಾದ ಯಾವಾಗಲು ಇರಲಿ ನಿಮಗೆ 💐

  • @divyagowda4028
    @divyagowda4028 2 роки тому +4

    Thumba ದಾನ್ಯವಾದ nimge ನೋಡಿ thumba kushi aythu... ಅದ್ಬುತವಾದ ಸಂಗೀತ ಕೋಟಿದಿರ..

  • @supernowwerememberasfather3487
    @supernowwerememberasfather3487 2 роки тому +5

    Iste tumbida koda tulukalla. Great dr. Rajanna Mahadeva swamy Puneeth Kuvempu Mysore nam vadeyar sir mv ivu nam kannada muttu.

  • @roopabalajiroopa3655
    @roopabalajiroopa3655 2 роки тому +6

    Mahadeswara swamiya ashirvhada yaavaglu nimma mele sada erali sir

  • @manjegowda9345
    @manjegowda9345 2 роки тому +17

    ಧನ್ಯವಾದಗಳು ಸರ್ ಮಹಾದೇವಸ್ವಾಮಿ ಸರ್ ನಿಮ್ಮ ಗಾಯನ ತುಂಬಾ ಅದ್ಭುತ

  • @siddarajusiddu7740
    @siddarajusiddu7740 2 роки тому +10

    ಮಳವಳ್ಳಿ ಮಹದೇವಸ್ವಾಮಿ ಅದ್ಬುತ

  • @prashanthmn1619
    @prashanthmn1619 2 роки тому +5

    ಅದ್ಭುತ ಜಾನಪದ ಕಲಾವಿದ 👌🙏

  • @devarajugdevarajug5393
    @devarajugdevarajug5393 2 роки тому +24

    ಮಾದಪ್ಪನ ಆಶಿರ್ವಾದ ಸದಾ ನಿಮ್ಮೊಂದಿಗೆ ಇದೆ ಸರ್

  • @srinivasparashivamurthy2254
    @srinivasparashivamurthy2254 2 роки тому +8

    Fine Maadevanna. Namma local hero

    • @pakkipakki4512
      @pakkipakki4512 2 роки тому +1

      ಸರ್ ಇವರ ನಂಬರ್ ಇದ್ರೆ ಕೊಡಿ..pls

  • @subhashkc7450
    @subhashkc7450 2 роки тому +20

    ಮಹದೇವಸ್ವಾಮಿ ಸರ್ ಸೂಪರ್ ನಿಮ್ಮ ಗಾಯನ 🙏🙏🌹🌹🙏🙏

  • @suryakumarmkumar3418
    @suryakumarmkumar3418 2 роки тому +3

    Sir nimma chanlge thumbha olledhagli sir real great sir intha gayakaru gret sir👌👌👌👌👌👌👌👌💐💐💐💐💐💐💐💐💐👏👌👌👌👌

  • @ರಂಗಭೂಮಿಕಲಾವೈಭವ

    ಅದ್ಭುತವಾದ ಕಲಾವಿದರು ನೀವು ಭಗವಂತ ನಿಮಗೆ ದೀರ್ಘಾಯುಷ್ಯವನ್ನು ಕೊಟ್ಟು ಕಾಪಾಡಲಿ...

  • @maridevarumalavalli774
    @maridevarumalavalli774 2 роки тому +13

    Congratulations chikkappa 🙏🙏🙏

    • @puniths3896
      @puniths3896 2 роки тому

      Nim Chikkappa naa Evaru Annayya number kodi Annayya

  • @mahidhruva4772
    @mahidhruva4772 Рік тому +4

    ಜಾನಪದ ಕಲೆಗಳ ತವರೂರು ನಮ್ಮ ಚಾಮರಾಜನಗರ ❤️

  • @basavarajamg6885
    @basavarajamg6885 2 роки тому +25

    ನಿಮ್ಮ ಹಾಡು ಸಾಹಿತ್ಯದ ಮೂಲಕ ಮಾದಪ್ಪನ ನೆನೆಯುತ್ತೇನೆ . ಇನ್ನೂ ನೂರಾರು ವರ್ಷ ಆಯಸ್ಸು ಆರೋಗ್ಯ ನೀಡಲಿ ಎಂದು ಮಹದೇಶ್ವರನ ಬಳಿ ಪ್ರಾರ್ಥಿಸುತ್ತೇನೆ .

    • @praskashn.p5830
      @praskashn.p5830 2 роки тому

      A

    • @msushilkumar6961
      @msushilkumar6961 2 роки тому +1

      ದೇವರು ನಿಮಗೆ ಆಯುಷ್, ಆರೋಗ್ಯವನ್ನು ನೀಡಲಿ ಮತ್ತು ಇನ್ನು ಹೆಚ್ಚಾಗಿ " ಜಾನಪದ ಕಲೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು "ಜಾನಪದ" ಕಲೆಯು ಶ್ರೀಮಂತಗೊಳ್ಳಲು "ದೇವರ" ಆಶೀರ್ವಾದ ಸದಾ ನಿಮ್ಮಮೇಲಿರಲಿ 💞

  • @mahadevaswamimahi1223
    @mahadevaswamimahi1223 2 роки тому +7

    Dr. ಮಳವಳ್ಳಿ ಮಹದೇವಸ್ವಾಮಿ sir ವಂದನೆಗಳು

  • @manojrajmanojraj7764
    @manojrajmanojraj7764 2 роки тому +11

    ನಿಜ ಮಹಾದೇವ ಸ್ವಾಮಿ ಯವರೆ ನಿಮ್ಮ ಮಾತು ನಿಜ ಸ್ವಾಮಿ ❤️❤️❤️🙏🙏🙏

  • @mimicryvijay6923
    @mimicryvijay6923 2 роки тому +48

    ಅಣ್ಣ ನೀವು ಹಾಡಿರೊ "ಮಹದೇಶ್ವರ ದಯೆ ಬಾರದೆ "ಹಾಡು ಎಷ್ಟು ಸಾರಿ ಕೇಳಿದ್ರು ಸಾಲಲ್ಲ
    ಉಘೇ ಮಾದಪ್ಪ...

  • @manjunathamnjunatha9627
    @manjunathamnjunatha9627 2 роки тому +6

    E muru mathu satya gurugale

  • @mahadevaswamimahi1223
    @mahadevaswamimahi1223 2 роки тому +12

    Mysore university ಗೆ ತುಂಬಾ ಅನಂತ ವಂದನೆಗಳು

  • @jayalakshmichandrashekar4240
    @jayalakshmichandrashekar4240 2 роки тому +19

    ಸರ್ ಧನ್ಯವಾದಗಳು ನಮಸ್ಕಾರ ಅಭಿನಂದನೆಗಳು 👌❤🌹🌹🙏ಡಾಕ್ಟರೇಟ್ ಪ್ರಶಸ್ತಿ ಪುರಸ್ಕಾರ ಕೊಟ್ಟ ಮೈಸೂರು ವಿಶ್ವ ವಿದ್ಯಾಲಯ ಕ್ಕೆ ಕೋಟಿ ಧನ್ಯವಾದಗಳು ನಮಸ್ಕಾರ

  • @Chethu0204
    @Chethu0204 2 роки тому +10

    Dr. Mahadevaswamy ❤️

  • @abhinayakbcrazystar3038
    @abhinayakbcrazystar3038 2 роки тому +2

    ಬ್ಯೂಟಿಫುಲ್ 🙏🏿

  • @girishjv582
    @girishjv582 2 роки тому +12

    Great Singer ❤️Mahadeshwara Song🙏🙏🙏🙏🙏

  • @navis04
    @navis04 2 роки тому +8

    Superb sir ❣️

  • @sampreetakb3427
    @sampreetakb3427 2 роки тому +8

    Thank u mahadevaswamy Sir 🙏🏻👌

  • @tulasipujar6974
    @tulasipujar6974 2 роки тому +5

    My faverate song..... sir hatsup

  • @ರಂಗಭೂಮಿಕಲಾವೈಭವ

    ಜೀ ಕನ್ನಡ ಸ ರಿ ಗ ಮ ಪ ಆಡಿಷನ್ ಗೆ ಹೋಗಿ ನೀವು ಖಂಡಿತಾ 100% ಸೆಲೆಕ್ಟ್ ಆಗೇ ಆಗುತ್ತೀರ🙏🙏👌👌👌

    • @preeturaki896
      @preeturaki896 2 роки тому +1

      ಸ ರಿ ಗ ಮ ಪ ವೇದಿಕೆ ಕಲಿಯೋರಿಗೆ ಸರ್ ಕಲಿತಿರೋರಿಗಲ್ಲ ಇವರಷ್ಟು ಜ್ಞಾನ ಅಲ್ಲಿರೋ ಹಂಸಲೇಖ ಅವರು ಬಿಟ್ಟು ಬೇರೆಯಾವ ತೀರ್ಪುಗಾರರಿಗು ಇಲ್ಲ.

    • @swamym7549
      @swamym7549 2 роки тому +7

      Guru avaru Dr hate padedidare

    • @globaldreams2957
      @globaldreams2957 2 роки тому

      😅😅😅😅 ಡಾ.ರಾಜಕುಮಾರ್ ಅವರನ್ನ, ಡ್ರಾಮಾ ಜೂನಿಯರ್ಸ್ ಆಡಿಷನ್ ಗೆ ಹೋಗಿ ಅಂತ ಹೇಳೋ ತರ ಇದೆ ನಿಮ್ಮ ಮಾತು...🤦‍♂️🤦‍♂️🤦‍♂️🤦‍♂️ ಇವರು already ಒಂದು ದಂತಕಥೆ... ಇವರಿಗೆ ಯಾಕೆ ಇತರ ಕಾರ್ಯಕ್ರಮಗಳ ಗೊಡವೆ...

    • @manuprasad543
      @manuprasad543 2 роки тому

      🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @aruncreationKannada
      @aruncreationKannada Рік тому

      ಯಪ್ಪಾಯಾರವರು ಗೊತ್ತೇನಪ್ಪಾ ನಿನಗೆ

  • @janapadakalavidarangu143
    @janapadakalavidarangu143 2 роки тому +1

    Nim voice super adre #mysoregururaj avr thati nimmalli barolla

  • @dhanarajanaik5512
    @dhanarajanaik5512 2 роки тому +4

    Om ughe ughe Male madeswara namo namaha sir nimage a madeeva oledu madli

  • @mithunab1717
    @mithunab1717 Рік тому +1

    ❤❤❤

  • @vajrappm4320
    @vajrappm4320 Рік тому

    ಧಾನ್ಯವಾಾದಗಳು swamy

  • @jayasomasekhar6972
    @jayasomasekhar6972 2 роки тому +1

    Wonderful mahadevanna. Best singer. Crown of malavalli. God bless you. I am your fan. Thank you so much.

  • @lingaraaj5141
    @lingaraaj5141 2 роки тому +4

    ಸೂಪರ್ ಅಣ್ಣಾ 💐🙏🏻

  • @chamaraju
    @chamaraju Рік тому

    Super Marwadi mahadevaswamy

  • @kavyakavyamahesh7307
    @kavyakavyamahesh7307 Рік тому

    Male madappa nam mahadevanna avarige inu 100 kaala ayassu arogya kottu kapadappa ughe madappa🌹🙏🙏🙏🌹

  • @nagarajuc7563
    @nagarajuc7563 2 роки тому +41

    ಡಾಕ್ಟ್ರೇಟ್ ನೀಡಿದ ಮೈಸೂರು ವಿಶ್ವವಿದ್ಯಾಲಯಕ್ಕೆ ಹಾಗೂ ಡಾಕ್ಟರೇಟ್ ಪುರಸ್ಕೃತ, ಡಾ:ಕೃಷ್ಣಾಪುರದ ಮಹಾದೇವಸ್ವಾಮಿಗೆ ಅಭಿನಂದನೆಗಳು.

  • @udaybatthada3791
    @udaybatthada3791 Рік тому

    Nan prakara Janapadha andhre janara naduve iddhu avra kashta suka novu nalivu hige avra naduve iddhu padavanna katti hadina rupadhalli ivatthu Janapadha annodhu meritha idhe innu meribeku navgalu mersbeku agle samskara badhuku innashtu gattiagi nillutthe.mahadev swamyge nannadhondhu karajodisi namana🙏

  • @basavarajsdindur712
    @basavarajsdindur712 Рік тому

    Super

  • @rajendragowda5342
    @rajendragowda5342 Рік тому

    👌👌

  • @theearth4936
    @theearth4936 2 роки тому +2

    ದಯವಿಟ್ಟು ಶೀರ್ಷಿಕೆಯನ್ನು ಸರಿಪಡಿಸಿ, ಇದು ಜಾನಪದ ಅಲ್ಲ ಇದು ಜನಪದ

  • @mahadevaswamyswamy1561
    @mahadevaswamyswamy1561 Рік тому

    ಸೂಪರ್ ಸರ್ ಮಹದೇವಸ್ವಾಮಿ ಯವರೇ Dr ಮಳವಳ್ಳಿ ಮಹದೇವಸ್ವಾಮಿ

  • @pavithragowda5374
    @pavithragowda5374 Рік тому

    ತುಂಬಾ ಚೆನ್ನಾಗಿ ಹಾಡಿದಿರಾ ಸ್ವಾಮಿ🙏💐

  • @vijayhm9602
    @vijayhm9602 Рік тому +1

    🙏🙏💐💐

  • @adarshns44
    @adarshns44 2 роки тому +2

    Love from Malvalli ❤😍

  • @mahadevaswamimahi1223
    @mahadevaswamimahi1223 2 роки тому +5

    Great artist mahadevaswamy sir.

  • @chandranp166
    @chandranp166 Рік тому

    Thumbha chanagithe god bless you

  • @nagmalleshnahmallesh8443
    @nagmalleshnahmallesh8443 2 роки тому +4

    Nimma vidhyana namgu kalsi sir, namgu kaliyo ase ide

  • @govindaraja6721
    @govindaraja6721 Рік тому

    ಮಹದೇವ ಸಾರ್ ನಿವ್ ಸಾಕ್ಷಾತ್ .ಮಹದೇವನೆ ಬಿಡಿ..

  • @ananthrajb9575
    @ananthrajb9575 Рік тому

    Innastu Janapada Sad song haadi gurugale..🙏🙏

  • @somanathhosamanihallisagar2984
    @somanathhosamanihallisagar2984 2 роки тому +1

    👌👌🤝👍🙏

  • @abhinayakbcrazystar3038
    @abhinayakbcrazystar3038 2 роки тому +1

    ಸೂಪರ್ 🌹

  • @govindanayaka5334
    @govindanayaka5334 2 роки тому +2

    🙏🙏🙏🙏🙏🙏

  • @shivaprasad6637
    @shivaprasad6637 2 роки тому +1

    🌼🌹ಉಘೇ ಉಘೇ ಮಾದಪ್ಪ 🌹🌼

  • @mahadevaswamimahi1223
    @mahadevaswamimahi1223 2 роки тому +6

    Great words sir.

  • @rudresharehallygp5625
    @rudresharehallygp5625 2 роки тому +2

    ಕಂಗ್ರಾಟ್ಸ್ ಸರ್ ಡಾ. ಪದವಿಗೆ ಆಯ್ಕೆ ಯಾಗಿದ್ದಕ್ಕೆ

  • @SHIVAKUMAR-cx5gg
    @SHIVAKUMAR-cx5gg 2 роки тому +8

    Still deserves more awards & rewards for the contribution made to Kannada art & literature , I am eagerly waiting to see him in weekend with Ramesh.
    Congratulations for the doctorate. 🙏

  • @basavarajsdindur712
    @basavarajsdindur712 Рік тому

    GreAt icon

  • @mahadevamaha1402
    @mahadevamaha1402 Рік тому

    🎉🎉🎉

  • @deepar1231
    @deepar1231 2 роки тому +1

    Super apajji ❤❤❤

  • @NageshNagesh-ty7gk
    @NageshNagesh-ty7gk 2 роки тому +2

    Best of luck sir

  • @manjula7328
    @manjula7328 Рік тому

    🙏🙏🙏

  • @abhishekabhi2035
    @abhishekabhi2035 2 роки тому +1

    Watta acting sir god bless you your movies

  • @honnapayadav2143
    @honnapayadav2143 2 роки тому +3

    Voice. Sari. Madi

  • @sundreshn7408
    @sundreshn7408 2 роки тому

    Haadu thumba chennagide. Vandanegalu

  • @puneeth3722
    @puneeth3722 2 роки тому

    Super sir. 😍😍 ನಿಮ್ಮ ಕಲೆ ಅದ್ಭುತ

  • @pavipavi6043
    @pavipavi6043 Рік тому

    ❤🎉

  • @madeshnayak2463
    @madeshnayak2463 2 роки тому +3

    Super 💕

  • @sunilgowda1922
    @sunilgowda1922 2 роки тому +1

    Love your songs its heart touching

  • @shrinivasmurthy143
    @shrinivasmurthy143 2 роки тому

    ಒಳ್ಳೆ ಸಂದರ್ಶನ ...👍👍👌

  • @chethanb4385
    @chethanb4385 2 роки тому +4

    Ugee ugee madappa

  • @shilpashilpa6840
    @shilpashilpa6840 2 роки тому +1

    Super sir

  • @siddarthsiddarth1447
    @siddarthsiddarth1447 2 роки тому +11

    Legend voice 😍

  • @mahadevmadevmadh1852
    @mahadevmadevmadh1852 2 роки тому +2

    NANU NIMMA ABIMANI SIR

  • @gangadharsathyanarayana4258
    @gangadharsathyanarayana4258 2 роки тому +2

    Congratulations to our Beloved Brother Dr Mahadevaswamy.👍

  • @doddabasappapoojarpoojar2159

    ನಿಮಗೆ ನೀವೇ ಸಾಟಿ

  • @RajeshRaju-dx4ck
    @RajeshRaju-dx4ck 2 роки тому +1

    Gaana kogilege namaskara

  • @yashwantyash5261
    @yashwantyash5261 2 роки тому +2

    🥰😍😘malavalli 😍😘😘😘😘🤗

  • @AkashAkash-gg7pv
    @AkashAkash-gg7pv 2 роки тому +1

    Supar

  • @rameshrame1795
    @rameshrame1795 Рік тому

    Great

  • @leelachandanchandu5214
    @leelachandanchandu5214 2 роки тому +1

    Mahadevanna nimage Namma Anna b shivamurthy nenapagalilva

    • @globaldreams2957
      @globaldreams2957 2 роки тому

      ಬಿ.ಶಿವಮೂರ್ತಿ, ಇವರ ಕಥೆಗಳಿಗೆಲ್ಲ ಒಳ್ಳೆ ಕೋರಸ್ ಕೊಡ್ತಾ ಇದ್ರು... ಅವರು ನಿಮಗೆ ಹೇಗೆ ಪರಿಚಯ...?????

  • @narayan....k6126
    @narayan....k6126 2 роки тому +3

    ❤️🙏🙏🙏🙏🙏❤️

  • @rameshamulya3838
    @rameshamulya3838 2 роки тому +2

    Amezing voice

  • @kmahesh8863
    @kmahesh8863 2 роки тому +5

    💞💞💞🙏nice

  • @rachapparachappa5309
    @rachapparachappa5309 2 роки тому

    Super sir congratulations sir

  • @SinchanaM-dt7fs
    @SinchanaM-dt7fs Рік тому

    😊

  • @kavyakavyamahesh7307
    @kavyakavyamahesh7307 Рік тому

    Ughe madappa 🌹🙏🙏🙏🌹

  • @manjunathbm9584
    @manjunathbm9584 2 роки тому +1

    Legend ❤️

  • @vsbiligirihnp1125
    @vsbiligirihnp1125 2 роки тому +2

    Real hero& singer all the best

  • @shrishailbelagali3787
    @shrishailbelagali3787 2 роки тому +2

    Super sir 👍

  • @rameshgagan6188
    @rameshgagan6188 Рік тому

    🙏💐🙏💐🙏💐

  • @rekharekha.k.l7678
    @rekharekha.k.l7678 2 роки тому

    Congrats sir......... .

  • @mahadevaswamimahi1223
    @mahadevaswamimahi1223 2 роки тому +2

    ನಿಮಗೆ ಬುದ್ಧ ಬೆಳಕು ಬಂದಿರೋದು