ರಾಮನ್‌ಗೆ ನೆಹರೂ ಕಂಡ್ರೆ ಆಗ್ತಿರ್ಲಿಲ್ಲಾ. ಏಕೆ ಗೊತ್ತಾ? ಭಾಗ - 4

Поділитися
Вставка
  • Опубліковано 10 вер 2024
  • #CVRaman #ChakravartySulibele #Gokhale
    ಬಂಗಾಳವನ್ನು ತನ್ನ ಮನೆ ಎಂದೇ ಕರೆಯುತ್ತಿದ್ದ ಸಿ.ವಿ ರಾಮನ್‌ಗೆ ಅದನ್ನು ಬಿಟ್ಟುಬರಬೇಕಾದ್ದು ಕೆಟ್ಟ ಅನುಭವವಾಗಿತ್ತು. ಆಗ ಅವರಿಗೆ ಆಶ್ರಯ ಕೊಟ್ಟಿದ್ದು ಬೆಂಗಳೂರು. ಜೀವಿತಾವಧಿಯ ಕೊನೆಯವರೆಗೂ ಬೆಂಗಳೂರಿನಲ್ಲಿ ಸಂಶೋಧನೆಯ ಬದುಕನ್ನು ಸಾಗಿಸಿದವರು ಅವರು. ಅವರಿಗೆ ನೆಹರೂರೊಂದಿಗೆ ಸ್ನೇಹವಿದ್ದರೂ ವಿಜ್ಞಾನದ ವಿಚಾರದಲ್ಲಿ ಯೋಜನೆಗಳನ್ನು ರೂಪಿಸುವಾಗ ನೆಹರೂ ಸೋತಿದ್ದನ್ನು ಕಂಡು ಉರಿದುಬೀಳುತ್ತಿದ್ದರು. ಹತ್ತೇ ವರ್ಷದಲ್ಲಿ ಭಾರತದ ತಂತ್ರಜ್ಞಾನ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುವ ಭರವಸೆಯ ಮಾತುಗಳನ್ನವರಾಡುತ್ತಿದ್ದರು. ಆಳುವವರ ಮುಂದೆ ಅವೆಲ್ಲವೂ ಅರಣ್ಯರೋದನವಾಗಿತ್ತು. ಗೋಖಲೆ ಸಂಸ್ಥೆಯಲ್ಲಿ ನಡೆದ ಉಪನ್ಯಾಸ ಮಾಲೆಯ ಕೊನೆಯ ಭಾಗ ಇದು.

КОМЕНТАРІ • 197