ಭ್ರಷ್ಟಾಚಾರ/brashtachara/Kannada kavanagalu
Вставка
- Опубліковано 7 лют 2025
- ಈ ಭ್ರಷ್ಟಾಚಾರ ಎಂಬ ಮಹಾ ಮಾರಿ ನಮ್ಮ ದೇಶದಲ್ಲಿ ತನ್ನ ಕದಂಬ ಬಾಹುಗಳನ್ನ ಚಾಚಿ ನಮ್ಮ ದೇಶದ ಆರ್ಥಿಕತೆಯನ್ನೇ
ನುಂಗಿ ದೇಶಕ್ಕೆ ಏಳ್ಗೆಯ ಮಾರ್ಗವನ್ನೇ ಮುಚ್ಚಿದೆ.ಜನತೆ ಎಚ್ಛೆಟ್ಟುಕೊಳ್ಳಬೇಕು ದೇಶಕ್ಕೆ ಒಳ್ಳೆ ರಾಜಕಾರಣಿಗಳನ್ನು ತರಬೇಕು.ಲಂಚ ಕೊಡಬಾರದು ಕೊಡಲು ಬಿಡಬಾರದು.
ಭ್ರಷ್ಟಾಚಾರ ಕಂಡಲ್ಲಿ ಖಂಡಿಸಬೇಕು ವಿರೋಧಿಸಬೇಕು.ನಮ್ಮ ದೇಶಕ್ಕಾಗಿ ನಮ್ಮ ಕರ್ತವ್ಯ ಮಾಡಬೇಕು.ದೇಶದ ಸಾಮಾನ್ಯ ಪ್ರಜೆ ದೇಶದ ಏಳ್ಗೆಯಲ್ಲಿ ತನ್ನ ಅಳಿಲು ಸೇವೆ ಮಾಡಲೇಬೇಕು ಆಗಲೇ ನಮ್ಮ ದೇಶ ಮುಂದುವರೆದ ದೇಶಗಳ ಸಾಲಲ್ಲಿ ಸೇರುವುದು.